ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಕಲ್ಬುರ್ಗಿಯನ್ನು ಮತ್ತೆ ಕೊಂದರು..
ಸನತ್ ಕುಮಾರ್ ಬೆಳಗಲಿ ಎಡಬಲ ಬೇಡ ಮಧ್ಯಮ ಮಾರ್ಗ ಎಂದು ಗಿರಡ್ಡಿ ಅವರು ಹೇಳಿದಾಗಲೆ ಅವರು ಬಲಪಂಥಿಯರನ್ನು ಒಲೈಸುತ್ತಿದ್ದಾರೆಂದು ಗೊತ್ತಾಗಿತ್ತು ಆದರೆ ಸಾಹಿತ್ಯ ಸಂಭ್ರಮ ವೇದಿಕೆಯನ್ನು ಸಂವಿಧಾನ ಒಪ್ಪದ ಹಿಂದುರಾಷ್ಟ್್ರ ನಿರ್ಮಾಣದ ಗುರಿ ಹೊಂದಿದ ಸಂಘಪರಿವಾರಕ್ಕೆ ಬಿಟ್ಟು ಕೊಡುತ್ತಾರೆ ಅಂದುಕೊಂಡಿರಲಿಲ್ಲ ಅಲ್ಲಿ ನಿನ್ನೆ ಕಲಬುರಗಿ...
ಯಾರು ಈ ಚರಕ ಕ್ಯಾಲೆಂಡರ್ ಜನಕ..?
ಸುರೇಶ ಕಂಜರ್ಪಣೆ ಖಾದಿ ಕಮಿಷನ್ ಚೇರ್ಮನ್ ಯಾರು ಅಂತ ಕುತೂಹಲ ಇದ್ದರೆ ತಗೊಳ್ಳಿ. ಈ ಫೊಟೋದಲ್ಲಿರುವಾತ. ಈತನ ಹೆಸರು ವಿನಯ್ ಸಕ್ಷೇನಾ. ಈತನ ಸಾಧನೆ ಇರುವುದು ಅದಾನಿ ಕಂಪೆನಿಯಲ್ಲಿ ದುಡಿದದ್ದು. ಮತ್ತು ಅದರ ಪರವಾಗಿ ಪರಿಸರ ಸಂಬಂಧಿ ಚಳವಳಿ ಮಾಡುತ್ತಿದ್ದವರ ಚಾರಿತ್ರ್ಯ ಹನನ ಮಾಡಿದ್ದು. ಮೇಧಾ ಪಾಟ್ಕರ್ ಅವರ ಬಗ್ಗೆ...
ಎಚ್ ಎಸ್ ವಿ ಕಾಲಂ: ಕಾವ್ಯದಲ್ಲಿ ಶಬ್ದಭಂಜನ
ತಾವರೆಯ ಬಾಗಿಲು-೧೭ ಕಾವ್ಯದಲ್ಲಿ ಶಬ್ದಭಂಜನ ಮತ್ತು ಅದರ ಹಿಂದೆ ಮುಂದೆ! ಕಾವ್ಯದಲ್ಲಿ "ಶಬ್ದಭಂಜನ" ಎಂಬುದು ಲಾಗಾಯ್ತಿನಿಂದಲೂ ನಡೆದುಕೊಂಡು ಬಂದಿರುವ ವಿದ್ಯಮಾನ. ಹಳಗನ್ನಡ, ನಡುಗನ್ನಡ ಕಾವ್ಯಗಳ ಯಾವುದೇ ಪುಟವನ್ನು ಸುಮ್ಮನೆ ತೆರೆದು ನೋಡಿದರೂ ಅಲ್ಲಿ ಹೆಚ್ಚುಕಮ್ಮಿ ಎಲ್ಲ ಪದ್ಯಗಳಲ್ಲೂ ಈ ಶಬ್ದಭಂಜನೆಯನ್ನು ಕಾಣಬಹುದು. ಏನು ಶಬ್ದ...
ಮಂಸೋರೆ recommends..
ಮಂಸೋರೆ ನೀವು ಸಿನೆಮಾದಲ್ಲಿ ಮನರಂಜನೆಗಿಂತ ಹೆಚ್ಚಾಗಿ, ವಿಷಯ, ಕಥಾ ವಸ್ತುವನ್ನು ಬಯಸುವ ಪ್ರೇಕ್ಷಕರಾದರೆ, ತಪ್ಪದೇ 'ಬ್ಯೂಟಿಫುಲ್ ಮನಸುಗಳು' ಸಿನೆಮಾ ನೋಡಿ. ಕಥನ ಹೇಳುವ ಕ್ರಮದಲ್ಲಿ ಸಣ್ಣಪುಟ್ಟ ಕ್ಲೀಷೆಗಳ ಹೊರತಾಗಿ, ವಿಷಯವನ್ನು ಸಿನೆಮಾತ್ಮಕವಾಗಿಸುವಲ್ಲಿ ಈ ಸಿನೆಮಾ ಖಂಡಿತ ಮೆಚ್ಚುಗೆಯಾಗುತ್ತದೆ. ಈ ಸಿನೆಮಾ ವಸ್ತು...
ಛಾಯಾ ಭಗವತಿ ಡಬ್ಬಲ್ ಧಮಾಕಾ..
ಶ್ರೀಮತಿ ಛಾಯಾ ಭಗವತಿಯವರ ಪ್ರವಾಸ ಕಥನ 'ಹಿಮಗಿರಿಯಾನ' ಪುಸ್ತಕಕ್ಕೆ ಗೆಳೆಯ ಅಜಿತ್ ಎಸ್. ಕೌಂಡಿನ್ಯರವರು ವಿನ್ಯಾಸ ಮಾಡಿರುವ ಮುಖಪುಟ. ಈ ಪುಸ್ತಕವು ಶ್ರೀ ಚಂದ್ರಶೇಖರ ಆಲೂರರ ಮುನ್ನುಡಿಯೊಂದಿಗೆ ನಮ್ಮ ಗೋಮಿನಿ ಪ್ರಕಾಶನದಲ್ಲಿ ಸದ್ಯದಲ್ಲೇ ಪ್ರಕಟವಾಗಲಿದೆ... 'ಗೋಮಿನಿ'ಯ ಗುಬ್ಬಚ್ಚಿ ಸತೀಶ್ ಸರ್ ನನ್ನ ಪ್ರವಾಸ ಕಥನದ ಪ್ರಕಟಣೆಯ...
ಹರಿಶ್ಚಂದ್ರಾಚಿ ಫ್ಯಾಕ್ಟರೀ..
ನಮ್ಮ ಕಡೆ ಮದುವೆಗೆ ಹೆಣ್ಣು ನೋಡುವುದನ್ನು ಚಟ ಮಾಡಿಕೊಂಡ ಗಂಡುಗಳಿಗೆ ಕುಟುಂಬದವರು, ಊರವರು ಹಿಲಾಲು ಹಿಡಿಯುವುದಿದೆ. ನಿನಗೆ ಬೇಕಾದಂತಹ ಹೆಣ್ಣನ್ನು ಒಂದೋ ಮಣ್ಣ ಮುದ್ದೆಯಲ್ಲಿ ಹೊಸದಾಗಿ ಮಾಡಬೇಕು ಇಲ್ಲವೇ ಫ್ಯಾಕ್ಟರಿಯಲ್ಲಿ ಆರ್ಡರ್ ಮಾಡಿ ತರಬೇಕು, ಎಂದು. ಕರ್ನಾಟಕದ ಲೋಕಾಯುಕ್ತ ಹುದ್ದೆಗೆ ನೇಮಕಾತಿ ಪ್ರಹಸನ ಕೂಡ ಈಗ ಇಂತಹದೇ...
ಧರ್ಮ ಗುರಾಣಿಯಾಗಬಾರದು, ರಾಜಕಾರಣಕ್ಕೆ ಬಳಕೆಯಾಗಬಾರದು.
ಸಂದರ್ಶನ: ಬಸು ಮೇಗಲಕೇರಿ ಕನ್ನಡದ ಮಟ್ಟಿಗೆ ಕವಿ ಎಂದಾಕ್ಷಣ ಕೆಲವು ಹೆಸರುಗಳು ಧುತ್ತನೆ ಎದುರಾಗುತ್ತವೆ. ಆ ಹೆಸರುಗಳ ಪೈಕಿ ಪ್ರೊ. ಕೆ.ಎಸ್.ನಿಸಾರ್ ಅಹಮದ್ ಕೂಡ ಒಬ್ಬರು. ಕವಿಯಾಗಿ, ವಿಮರ್ಶಕರಾಗಿ ಮತ್ತು ವೈಚಾರಿಕ ಬರಹಗಾರರಾಗಿ ಪ್ರಸಿದ್ಧರಾದ ನಾಡೋಜ ನಿಸಾರ್ ಜನಿಸಿದ್ದು 5.2.1936ರಲ್ಲಿ, ದೇವನಹಳ್ಳಿಯ...
ಕಾಸಿದ್ರೂ ಕೈ ಲಾಸಾ?!!
ಶಿಕ್ಷಣ ಕ್ಷೇತ್ರ ಒಂದು ವರ್ಷದಲ್ಲಿ ಉತ್ಪಾದಿಸುವ ಕಪ್ಪುಹಣ ಎಷ್ಟು ಗೊತ್ತೆ: ಅಂದಾಜು 48,400 ಕೋಟಿ ರೂಪಾಯಿಗಳು. ಇತ್ತೀಚೆಗೆ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು 8/11 ನೋಟು ರದ್ಧತಿಯನ್ನು ಟೀಕಿಸುತ್ತಾ, 2017ರ ಮೇ-ಜೂನ್ ತಿಂಗಳು ಬರಲಿ. ಆಗ ಹೆತ್ತವರು ಕ್ಯಾಪಿಟೇಷನ್ ಶುಲ್ಕ ಇಲ್ಲದೆ ತಮ್ಮ ಮಕ್ಕಳನ್ನು ಶಿಕ್ಷಣ ಸಂಸ್ಥೆಗಳಿಗೆ...
ಇಲ್ಲಿದೆ ವೇಮುಲ ಸ್ಮರಣೆಯ ನಾಟಕ- ನಕ್ಷತ್ರದ ಧೂಳು
ರಚನೆ: ಹರ್ಷಕುಮಾರ್ ಕುಗ್ವೆ - ಸಂಜ್ಯೋತಿ ವಿ.ಕೆ (ಪರದೆಯಲ್ಲಿ ಕಾರ್ಲ್ ಸೇಗನ್ ಜಗತ್ತನ್ನು, ಭೂಮಿಯ ಮತ್ತು ಮನುಷ್ಯನ ಕುರಿತು ಹೇಳುವ ವಿಡಿಯೋ. ಎದುರಿಗೆ ರೋಹಿತ್ ಕುರ್ಚಿಯ ಮೇಲೆ ಅದನ್ನು ವೀಕ್ಷಿಸುತ್ತಾ ಕುಳಿತಿದ್ದಾನೆ. ವಿಡಿಯೋ ಕೊನೆಯಾಗುತ್ತಿದ್ದಂತೆ ಎದ್ದು ಮುಂದೆ ಬಂದು) ರೋಹಿತ್: ವಾಹ್, ಎಂತಹ ಅದ್ಭುತವಾದ ಒಳನೋಟ! ಈ...
‘ಅಪ್ರಾಪ್ತ ವಯಸ್ಸು’ ಎಂದರೇನು?
ವಿನತೆ ಶರ್ಮ 'ಅಪ್ರಾಪ್ತ ವಯಸ್ಸು' ಎಂದರೇನು? 'ಪ್ರಾಪ್ತ' ಅನ್ನುವುದಕ್ಕೆ ಕನ್ನಡ ರತ್ನಕೋಶದಲ್ಲಿ ಸಿಕ್ಕುವ ಪದಗಳು - ದೊರೆತ, ಉಂಟಾದ, ಯೋಗ್ಯವಾದ, ಅರ್ಹವಾದ, ಹರಯಕ್ಕೆ ಬಂದ. 'ಹರಯ' ಎನ್ನುವುದು ಹತ್ತು ವರ್ಷಕ್ಕೆ ಋತುಸ್ರಾವವನ್ನು ಅನುಭವಿಸಿದ ಬಾಲಕಿಗೂ ಸಲ್ಲುತ್ತದೆಯೇ? ಒಬ್ಬ ವ್ಯಕ್ತಿಯ ವಯಸ್ಸು ಯಾವಾಗ 'ಪ್ರಾಪ್ತ'ವಾಗುತ್ತದೆ?...
'ಅಪ್ರಾಪ್ತ ವಯಸ್ಸು' ಎಂದರೇನು?
ವಿನತೆ ಶರ್ಮ 'ಅಪ್ರಾಪ್ತ ವಯಸ್ಸು' ಎಂದರೇನು? 'ಪ್ರಾಪ್ತ' ಅನ್ನುವುದಕ್ಕೆ ಕನ್ನಡ ರತ್ನಕೋಶದಲ್ಲಿ ಸಿಕ್ಕುವ ಪದಗಳು - ದೊರೆತ, ಉಂಟಾದ, ಯೋಗ್ಯವಾದ, ಅರ್ಹವಾದ, ಹರಯಕ್ಕೆ ಬಂದ. 'ಹರಯ' ಎನ್ನುವುದು ಹತ್ತು ವರ್ಷಕ್ಕೆ ಋತುಸ್ರಾವವನ್ನು ಅನುಭವಿಸಿದ ಬಾಲಕಿಗೂ ಸಲ್ಲುತ್ತದೆಯೇ? ಒಬ್ಬ ವ್ಯಕ್ತಿಯ ವಯಸ್ಸು ಯಾವಾಗ 'ಪ್ರಾಪ್ತ'ವಾಗುತ್ತದೆ?...
ಸಾವು ನನ್ನ ಮನೆಯ ಬಾಗಿಲಲ್ಲಿ..
ಜಗದೀಶ್ ಕೊಪ್ಪ ಕಳೆದ ರಾತ್ರಿ ಪೂರ್ತಿ ಓದದೆ ಅರ್ಧಕ್ಕೆ ಬಿಟ್ಟಿದ್ದ ಖುಶ್ವಂತ್ ಸಿಂಗ್ ರವರ "ಡೆತ್ ಅಟ್ ಮೈ ಡೋರ್ ಸ್ಟೆಪ್ "ಎನ್ನುವ ಶ್ರದ್ಧಾಂಜಲಿ ಲೇಖನಗಳ ಕೃತಿಯನ್ನು ಓದಿ ಮುಗಿಸಿದೆ. ಪತ್ರಕರ್ತರ ಪಾಲಿಗೆ ಈ ಕೃತಿ ನಿಜಕ್ಕೂ ಮಾಸ್ಟರ್ ಫೀಸ್. . ಯಾವುದೇ ರಾಗ ದ್ವೇಷವಿಲ್ಲದೆ ಅವರು ಕಟ್ಟಿಕೊಡುವ ವ್ಯೆಕ್ತಿ ಚಿತ್ರಗಳು ನಿಜಕ್ಕೂ...
ಈಶಕುಮಾರ್ ‘ನದಿ’
ಈಶಕುಮಾರ್ 'ನದಿ'
ಬಿ ಸುರೇಶ್ recommends..
ಇದು ನೀವು ನೋಡಲೇಬೇಕಾದ ನಾಟಕ. This Will Only Take Several Minutes A play in English / HIndi / Japanese by Tadpole Repertory @ Ranga Shankara 20th and 21st January Tickets are priced at Rs. 200/- | Tickets are available at Ranga Shankara and https://in.bookmyshow.com/...
ಪ್ರವರ ಕೊಟ್ಟೂರು ಕಥೆ: ಕೆಂಪು ಹೂವು ಮತ್ತು ಘಮಲು
ಕಣ್ಣುಗಳು ಒದ್ದೆಯಾಗಿದ್ದವು, ಜೋರು ಅಳುವಷ್ಟು ಧೈರ್ಯ ಇರಲಿಲ್ಲ. ಹನಿಗಳು ರೆಪ್ಪೆಗಳ ದಾಟುವಷ್ಟರಲ್ಲೇ ಇಂಗಿಬಿಟ್ಟವು. ಕೋಣೆಯ ನಡುವೆ ಕುಳಿತ ತಾನು, ಅನುಭವಿಸುತ್ತಿರುವ ಯಾತನೆಗಳಿಗೆ ಇಂಥದ್ದೇ ರೂಪವಿರಲಿಲ್ಲ, ನಿರಾಕಾರ ಬದುಕು ಅನ್ನಿಸಿಬಿಟ್ಟಿತ್ತು, ಲೋಟದೊಳಕ್ಕೆ ತುಂಬಿಕೊಳ್ಳುತ್ತಲೆ ಲೋಟವಾಗಿ, ಪಾತ್ರೆ ತುಂಬಿಕೊಳ್ಳುತ್ತಲೇ...
ಮುಂಬಯಿ ಎಂಬ ವಿಸ್ಮಯ..
ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಅವರ ‘ಮರೆಯಲಾಗದ ಮುಂಬೈ’ ಪುಸ್ತಕ ಈ ತಿಂಗಳ ಕೊನೆಯ ವಾರ ಬಿಡುಗಡೆಯಾಗಲಿದೆ. ಅದಕ್ಕೆ ಮುನ್ನುಡಿಯನ್ನು ಮುಂಬೈ ಅನ್ನೇ ಉಸಿರಾಡುತ್ತಿರುವ ಡಾ.ಭರತ ಕುಮಾರ್ ಪೊಲಿಪು ಬರೆದಿದ್ದಾರೆ. ಅದು ಇಲ್ಲಿದೆ. ಮುಂಬಯಿ ಎಂಬ ವಿಸ್ಮಯ ಡಾ. ಭರತ ಕುಮಾರ್ ಪೊಲಿಪು ಚಿದಂಬರ ಬೈಕಂಪಾಡಿಯವರು ಕವಿಯಾಗಿ, ಕತೆಗಾರರಾಗಿ...
ನನ್ನ ‘ನೀಲಿನಕ್ಷತ್ರ’ ಉರಿದುಹೋಯಿತು..
(ವೇಮುಲ ನೆನಪಿನಲ್ಲಿ) ನನ್ನ 'ನೀಲಿನಕ್ಷತ್ರ' ಉರಿದುಹೋಯಿತು ನಟ್ಟನಡುವಿನಲ್ಲಿ ನಿಂತ ನಿಲುವಿನಲ್ಲೆ ಸುಟ್ಟು ಕೊಂದರು....🔥 ಬಾಳಬೇಕಿತ್ತು ಬೆಳಗಬೇಕಿತ್ತು ಜಗತ್ತಿನ ಕತ್ತಲಿಗೆ ಕಂದೀಲು ಹಿಡಿಯಬೇಕಿತ್ತು ಅಷ್ಟರಲ್ಲೇ ಕೊಂದರು ಮಿಣಿ ಹಗ್ಗಕ್ಕೆ ಬೆಣ್ಣೆ ಸವರಲಾಗಿತ್ತು ಪಾಷಾಣದ ಕಡಾಯಿಗಳನ್ನು ಮುಂದಿಡಲಾಗಿತ್ತು ದಾರಿಗಳಿಗೆ...
ನನ್ನ 'ನೀಲಿನಕ್ಷತ್ರ' ಉರಿದುಹೋಯಿತು..
(ವೇಮುಲ ನೆನಪಿನಲ್ಲಿ) ನನ್ನ 'ನೀಲಿನಕ್ಷತ್ರ' ಉರಿದುಹೋಯಿತು ನಟ್ಟನಡುವಿನಲ್ಲಿ ನಿಂತ ನಿಲುವಿನಲ್ಲೆ ಸುಟ್ಟು ಕೊಂದರು....🔥 ಬಾಳಬೇಕಿತ್ತು ಬೆಳಗಬೇಕಿತ್ತು ಜಗತ್ತಿನ ಕತ್ತಲಿಗೆ ಕಂದೀಲು ಹಿಡಿಯಬೇಕಿತ್ತು ಅಷ್ಟರಲ್ಲೇ ಕೊಂದರು ಮಿಣಿ ಹಗ್ಗಕ್ಕೆ ಬೆಣ್ಣೆ ಸವರಲಾಗಿತ್ತು ಪಾಷಾಣದ ಕಡಾಯಿಗಳನ್ನು ಮುಂದಿಡಲಾಗಿತ್ತು ದಾರಿಗಳಿಗೆ...
ಹೀಗೂ ಉಂಟೆ..?
ಶ್ರೀಕಂಠ ಕೂಡಿಗೆ ದೆಹಲಿಯಲ್ಲಿ ನಡೆದ ವಿಶ್ವ ಪುಸ್ತಕ ಮೇಳದಲ್ಲಿ"ನಕ್ಷತ್ರ-2017"ಎಂಬ ಬೃಹತ್ ಪ್ರದರ್ಶನ ಮಳಿಗೆ ಇತ್ತು. ಕಂಪ್ಯೂಟರ್ ಜ್ಯೋತಿಷ್ಯ, ಅದೃಷ್ಟದ ಹಾರ. ಮಣಿಗಳು, ಜಾತಕ ಫಲ, ಹನುಮಾನ್ ತಾಯತ ಹೀಗೆ ನೂರಾರು ನಂಬಿಕೆಗಳಿಗೆ ಆ ಪ್ರದರ್ಶನ ಸಾಕ್ಷಿಯಾಗಿತ್ತು. ಆಧುನಿಕ ಜನರದ್ದೆ ಅಲ್ಲಿ ಸಿಂಹ ಪಾಲು. ಆಕಸ್ಮಿಕವಾಗಿ ಕಣ್ಣಿಗೆ...
ಪ್ರೊ ಬಿ ಎ ವಿವೇಕ ರೈ ಅವರಿಗೆ ಪ್ರಶಸ್ತಿ
ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಪ್ರೊ ಬಿ ಎ ವಿವೇಕ ರೈ ಅವರಿಗೆ ಮಣಿಪಾಲ ವಿಶ್ವವಿದ್ಯಾಲಯ, ಅಕಾಡೆಮಿ ಆಫ್ ಜನರಲ್ ಎಜುಕೇಷನ್ ಹಾಗೂ ಸಿಂಡಿಕೇಟ್ ಬ್ಯಾಂಕ್ ನೀಡುವ ಪ್ರಶಸ್ತಿ ಸ್ವೀಕರಿಸಿದರು. ಮಣಿಪಾಲದಲ್ಲಿ ಜರುಗಿದ ಆಕರ್ಷಕ ಸಮಾರಂಭದಲ್ಲಿ ಮಣಿಪಾಲ ವಿ ವಿ ಯ ಸಹಕುಲಾಧಿಪತಿ ಡಾ ಎಚ್ ಎಸ್ ಬಲ್ಲಾಳ್ ಅವರು...
