ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಕಂಬದ ಮರೆಯಲ್ಲಿ..

Just Shafi ಕಂಬಳದ ಕೋಣದ ಬಾಲ ಮುರಿಯುವುದನ್ನು ಹಿಂಬಾಗಕ್ಕೆ ಮೆಣಸು ಹಚ್ಚುವುದನ್ನೂ, ನಾವೆಲ್ಲ ವಿರೋಧಿಸುವಾಗ ಕಂಬದ ಮರೆಯಲ್ಲಿ ಎದೆ ನೋಯಿಸಿಕೊಂಡ ಆ ಗುತ್ತಿನವರ ಕೆಲಸದ ಹುಡುಗಿ ಅಕ್ಷರ ಕಲಿಯುತ್ತಿದ್ದಳು. ಗತ್ತು ಗೈರತ್ತಿನಲ್ಲಿ ಲಂಗೋಟಿ ಕಟ್ಟಿ ಪೈಲಟ್ ನ ಕಿರೀಟ ಹೊತ್ತು ನಿಂತಿದ್ದ ತನಿಯನ ಮಗಳೂ ಎಷ್ಟು ಸಾರಿ ಆ ಕೋಣಗಳ ಕಣ್ಣಿನ...

read more
ಬೆಳಿಗ್ಗೆ ಅದನ್ನು ಹುಡುಕಲೇ ಬೇಕು..

ಹಕ್ಕಿ ಹಾರುತಿದೆ ನೋಡಿದಿರಾ? ರಾಜೀವ ನಾರಾಯಣ ನಾಯಕ ನಮ್ಮ ಸುತ್ತಲಿನ ಸಕಲ ಜೀವಜಗತ್ತು ಮನುಷ್ಯನ ಅಂತರಂಗ ಮತ್ತು ಬಹಿರಂಗಗಳ ಸಮೀಕರಣದ ಭಾಗವೇ ಆಗಿದೆ. ಮರ ಗಿಡ ಬಳ್ಳಿಗಳು ಪಶುಪಕ್ಷಿಗಳು ಮಾನವನೊಂದಿಗೆ ಸಾವಯವ ಸಂಬಂಧಗಳಲ್ಲಿಯೇ ವಿಕಾಸಗೊಂಡಿವೆ. ಹೆಚ್ಚುತ್ತಿರುವ ನಗರೀಕರಣ, ಪರಿಸರ ನಾಶಗಳಿಂದಾಗಿ ಪ್ರಕೃತಿಯೊಂದಿಗಿನ ಮಾನವ ಸಂಬಂಧವು...

read more
ಚಿತ್ರಪಟವನು ಹರಡಿ..

ಒಂದು ಸುನೀತ ಮಹೇಶ್ವರಿ.ಯು ಹಗಲೆಲ್ಲ ಹಂಬಲಿಸಿ ಇರುಳೆಲ್ಲ ಕುದಿಕುದಿದು ಬರುವ ಬಾರನೊ ಲೆಕ್ಕಕ್ಕೆ ಪೇಜುಗಳೆ ಮುಗಿದು ಚಿತ್ರಪಟವನು ಹರಡಿ ಭವಾವಳಿಯ ಪುಳಕಕೆ ಕಾದು ನಗೆಪಾಟಲನು ಮೀರಿ ಚರಿತೆ ತೆರೆಮರೆಗೆ ಹಾಲಕ್ಕಿಶುಭನುಡಿದು ತನ್ಮಯಕೆ ತನಿವೋಗಿ ಕುರುಹನರಿತೂ ಕಾಣೆ, ಬಂತೆ ಮುಸ್ಸಂಜೆ? ಎಲೆಯಲುಗೆ ದನಿಮಿಡಿಯೆ ಮೈಗಂಧ ನಿಜಸಾರೆ ಅಲಲ,...

read more
ಎಷ್ಟೆಂದರೂ ಅವನು ಕಂಬುಲದ ಕೋಣ..

ಕಂಬುಲದ ಬಗ್ಗೆ ಇಷ್ಟೆಲ್ಲಾ ಚರ್ಚೆಗಳಾಗುತ್ತಿರುವ ಈ ಸಂದರ್ಭದಲ್ಲಿ ಅದೇಕೋ ಎಲ್ಲಾ ಪತ್ರಿಕೆಗಳಿಂದ ವಿಷಾದಪತ್ರ ಹೊತ್ತು ಬಂದ ನನ್ನ ಹಳೆಯ ಕವನ ನೆನಪಾಯಿತು ಕಂಬುಲದ ಕೋಣ ಜಿತು ನಿಡ್ಲೆ ಅಮ್ಮನ ಹಾಲ ನೊರೆ ಗಲ್ಲದಲಿ ಇಂಗುವ ಮೊದಲು ಕಲ್ಲಡಿಯ ನೀರು ಮುಳ್ಳಡಿಯ ಹುಲ್ಲು ಮೆದ್ದು ನಿಂತವನು ಗುತ್ತಿನ ಕೊಟ್ಟಿಗೆಯ ಅತಿಥಿ ಗುತ್ತಿನ ಮನೆ...

read more
ಕುವೆಂಪು ಮುಂದೆ ಮೈಸೂರು ಅನಂತಸ್ವಾಮಿ

ಮಲ್ಲಿಗೆ ಕಂಪನು ಎಲ್ಲೆಡೆಗೊಯ್ಯುವ ಮಂದ ಮಾರುತನು ಕಲಾವಿದ ಕಾವ್ಯಾಮೃತವನು ನಾಡಿಗೆ ಹಂಚಲು ಬಂದ ಗಾರುಡಿಗ ಕಲಾವಿದ -ಡಾ ಎಚ್ ಎಸ್ ವೆಂಕಟೇಶಮೂರ್ತಿ "I am the postman between the poets and the listeners" ಅಂತ ಅಣ್ಣ ಯಾವಾಗ್ಲೂ ಹೇಳೋರು. ಕವಿ ಬರೆದದ್ದನ್ನು, ಜನ-ಮನಗಳಿಗೆ  ತಲಪಿಸುವ ಕರ್ತವ್ಯ ಅವರದು ಎಂದು ನಂಬಿದ್ದರು. ಈ...

read more
ಈ big media ಅಂದರೆ..

'ದಕ್ಷಿಣಾಯಣ ಕರ್ನಾಟಕ' ಕಟ್ಟುವ ಬಗ್ಗೆ ಸಂಚಾಲಕರಾದ ರಾಜೇಂದ್ರ ಚೆನ್ನಿ  ಅವರು ಕಳಿಸಿದ ಟಿಪ್ಪಣಿ ಇಲ್ಲಿದೆ. ಈಗ ದಕ್ಷಿಣಾಯಣ ಮಾಧ್ಯಮವನ್ನು ವಿಶ್ಲೇಷಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಿದೆ.. ಫೆಬ್ರವರಿಯಲ್ಲಿ ಜರುಗಲಿರುವ ಸಮಾವೇಶಕ್ಕೆ ಪೂರಕ ಮಾತು ಇಲ್ಲಿದೆ-   ಪರ್ಯಾಯ ಮಾಧ್ಯಮಗಳು ದಕ್ಷಿಣಾಯಣದ ಕೆಲವರು ಹೀಗೇ ಮಾತನಾಡುತ್ತಾ...

read more
ಗಾಂಧಿ ನಕ್ಕಂತೆ ಭಾಸವಾಯಿತು..

ಶ್ರೀಕಾಂತ್ ಪ್ರಭು  ಕೊಕ್ಕರೆ ಬೆಳ್ಳೂರಿನಲ್ಲಿ ನೆಲೆಸಿರುವ ಮನು ಒಬ್ಬ ಇಂಜಿನೀಯರಿಂಗ್ ಪದವೀಧರ. ಕೊಕ್ಕರೆಗಳ ಮೈಗ್ರೇಷನ್, ಅವುಗಳ ಉಳಿವು, ಬೆಳವಣಿಗೆ ಇತ್ಯಾದಿಗಳಲ್ಲಿ ಪೂರ್ಣವಾಗಿ ತೊಡಗಿಸಿಕೊಂಡ ಅವರು "ಪೆಲಿಕಾನ್ ಮೇನ್" ಎಂದೇ ಕೆಲವು ವಲಯಗಳಲ್ಲಿ ಪರಿಚಿತರು. ಎಲ್ಲ ವ್ಯಾವಸಾಯಿಕ ಅವಕಾಶಗಳನ್ನು ಬಿಟ್ಟುಕೊಟ್ಟು ಆ ಹಳ್ಳಿಯಲ್ಲಿ...

read more
ತಗಳ್ಳಿ… ಇದಾದ್ರೆ ಟ್ರಂಪೋಚಿತ ನಿರ್ಧಾರ!

ಲೆಕ್ಕಾಚಾರ ತೀರಾ ಸರಳವಾಗಿದೆ. ಅಮೆರಿಕದಲ್ಲಿರುವ ನಿರುದ್ಯೋಗಿಗಳ ಸಂಖ್ಯೆ 74 ಲಕ್ಷ. ಅದೇ ವೇಳೆಗೆ ಅಮೆರಿಕವು ಭಾರತ, ಚೀನಾದಂತಹ ದೇಶಗಳಿಗೆ “ಔಟ್ ಸೋರ್ಸ್” ಮಾಡುತ್ತಿರುವ ಉದ್ಯೋಗಗಳ ಸಂಖ್ಯೆ 1.40 ಕೋಟಿ. ಅಂದರೆ, ಒಂದುವೇಳೆ ಈಗ “ಔಟ್ ಸೋರ್ಸ್” ಆಗಿರುವ ಉದ್ಯೋಗಗಳನ್ನೆಲ್ಲ ವಾಪಸ್ ಕಸಿದುಕೊಂಡು ಅಮೆರಿಕದ ನಿರುದ್ಯೋಗಿಗಳಿಗೆ...

read more
ನನಗಾಗಿ ಕಾದಿರುವಂತೆ ಹೇಳಬೇಕು ನೀನು..

ರೇಣುಕಾ ರಮಾನಂದ _____________ ಹನಿಮಳೆ ಹೊರಟ ದಿನ ನಾನೂ ನೀನೂ ಅವಳೂ ಸೇರಿ ಪಾಟಿಕಲ್ಲಿನ ಮೇಲೆ ಕುಂಟಲಿಪಿಯಾಡುತ್ತಿದ್ದೆವಲ್ಲ ಅದೇ ನಿಲ್ದಾಣ ಇದು ಇಪ್ಪತ್ತು ವಷ೯ಗಳ ಹಿಂದಿನದು ಅಂದಿನಂತೆಯೆ ಇಂದೂ ರೈಲು ಬಂದು ಹೋದ ಮೇಲೆ ಸಕಲ ಸದ್ದು ಸಪ್ಪಳವಿಲ್ಲದ್ದು ನಾನೀಗ ನಿಂತದ್ದು.... ಸಣ್ಣ ಊರಿನ ಆಕಳಿಸುವ ಸ್ಟೇಷನ್ನುಗಳಲ್ಲಿ...

read more
ರಮೇಶ್ ಅರವಿಂದ್ ಹೇಳಿದ ಗೋಡೆಯ ಕಥೆ..

ಸಂಧ್ಯಾರಾಣಿ  ಧಾರವಾಡ ಸಾಹಿತ್ಯ ಸಂಭ್ರಮದ ಕಡೆಯ ದಿನದ ಸಂವಾದದಲ್ಲಿ ರಮೇಶ್ ಅರವಿಂದ್ ಒಂದು ಕಥೆ ಹೇಳಿದರು. ಒಂದರ ಪಕ್ಕ ಒಂದರಂತೆ ಎರಡು ಹಳ್ಳಿಗಳು. ಒಂದು ಹಳ್ಳಿಯ ಹೆಸರು ಕಕಕಿ, ಇನ್ನೊಂದು ಹಳ್ಳಿಯ ಹೆಸರು ಕಿಕಕಿ. ಎರಡು ಹಳ್ಳಿಗಳ ನಡುವೆ ದೊಡ್ಡ ಗೋಡೆ. ಈ ಹಳ್ಳಿಯವರಿಗೂ ಆ ಹಳ್ಳಿಯವರಿಗೂ ಬದ್ಧ ದ್ವೇಷ. ಏನು ಕಾರಣ ಎಂದು ಯಾರಿಗೂ...

read more
ಜೆರ್ಸಿ ನಂಬರ್ 10

**** ಜಿ ಎನ್ ಮೋಹನ್ 7 ಈಗ 18 ಕ್ಕೆ ದಾರಿ ಮಾಡಿಕೊಟ್ಟಿದೆ 7 ಸಾಧಿಸಿದ ದಿಗ್ವಿಜಯ ಇನ್ನಿಲ್ಲದ್ದು 18 ಸಹಾ ಇನ್ನು ಮುಂದೆ ಅಂತಹದೇ ದಿಗ್ವಿಜಯ ಸಾಧಿಸುತ್ತದೆ ಅನ್ನುವುದು ಎಲ್ಲರ ನಿರೀಕ್ಷೆ ಇದು ಸುಳ್ಳಾಗುವುದಿಲ್ಲ ಎನ್ನುವುದನ್ನು 18 ಈಗಾಗಲೇ ಸಾಬೀತು ಪಡಿಸಿದೆ. ಎದುರಿಗೆ ಎಂತ ದೇಶವಾದರೂ ಇರಲಿ ಅವರನ್ನು ಕಟ್ಟಿ ಹಾಕಿ, ಅವರನ್ನು...

read more
ದಕ್ಷಿಣಾಯಣ ಕರ್ನಾಟದೊಂದಿಗೆ ಬನ್ನಿ..

 ದಕ್ಷಿಣಾಯಣ ಕರ್ನಾಟಕ ಭಾರತದ ಖ್ಯಾತ ಬರಹಗಾರರು ಭಾಷಾತಜ್ಞರು ಆಗಿರುವ ಗಣೇಶ್ ದೇವಿಯವರು ಮಹಾರಾಷ್ಟ್ರದ ಧಾಭೋಲ್‌ಕರ್, ಪಾನ್ಸರೆ ಹಾಗೂ ಕರ್ನಾಟಕದ ಕಲಬುರ್ಗಿಯವರ ಹತ್ಯೆಗಳ ನಂತರ ಸಾಹಿತ್ಯವಲಯದಲ್ಲಿ ನಡೆದ ಪ್ರತಿಭಟನೆಯ ಬಹುದೊಡ್ಡ ಅಭಿಯಾನದಲ್ಲಿ ಭಾಗಿಯಾಗಿ ತಮ್ಮ ಪ್ರಶಸ್ತಿಯನ್ನು ವಾಪಸ್ಸು ಮಾಡಿದರು. ತಮ್ಮ ವೃತ್ತಿ ಜೀವನದ...

read more
ಓದಿ ಜಲ್ಲಿಕಟ್ಟು ಕಥೆ..

“ತವಿಪ್ಪು” ಕಾರೈಕ್ಕುಡಿ ಸಿಂಗಾರ ವೇಲನ್ ಕನ್ನಡಕ್ಕೆ: ಕಾಳಿಮುತ್ತು ನಲ್ಲತಂಬಿ                                                              ಪರಿತಾಪ ಬೆಳಗಿನ ಝಾವದ ಸಮಯ. ನನ್ನ ಕೊರಳಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿಕೊಂಡು ಬೆನ್ನ ಮೇಲಿನ ಡುಬ್ಬ ಮುಟ್ಟಿ ನಮಸ್ಕಾರ ಮಾಡಿ ಹೋದನು. ವೇಲುಸಾಮಿ. ‘ನೋಡು ತಮ್ಮ...

read more
ಅಜ್ಜನ ಮನೆ ಅಂಗಳದಲ್ಲಿ ಎಷ್ಟೊಂದು ಹೆಜ್ಜೆಗಳು..

ಸಂಧ್ಯಾರಾಣಿ  ನನಗೊಂದು ಆಸೆಯಿತ್ತು. ಅಜ್ಜ ಇದ್ದಾಗಲೇ ಸಾಧನಕೇರಿಗೆ ಹೆಜ್ಜೆ ಹಾಕಬೇಕು ಎಂದು. 'ಜೇನು ತುಂಬಿ ತೊಟಗುಟ್ಟುತಾವ ಅದ ಬಯಸತಾವ ಕಣ್ಣು' ಎನ್ನುವಂತೆ ಮನಸ್ಸು ಅದನ್ನು ಬಯಸಿತ್ತು. ಆದರೆ 'ಸಖೀಗೀತ'ದ ಅಜ್ಜ ಮುಗಿಲಲ್ಲಿ ಹಾರುವ ಹಕ್ಕಿಯಾದರು. 'ಹಕ್ಕಿ ಹಾರುತಿದೆ ನೋಡಿದಿರಾ' ಎಂದಾಗ ಮನಸ್ಸಿಗೆ ನೋವಾಗಿತ್ತು . ಅಜ್ಜ ಇಲ್ಲದ...

read more
ನನ್ನ ಕಣ್ಣಲ್ಲಿ ಹೊನ್ನಳ್ಳಿನ್ನ ಮರಿದಿರಂಗೆ ಕೊರ್ದು ಕೂರಿಸಿದೆ..

ಹೊನ್ನಳ್ಳಿ ಅಮ್ಮ ಮೂವತ್ತು ವರ್ಶದ ಹಿಂದೆ ಒಂದಿಸ "ನಮ್ಮೂರು ಬಡ್ಡೇಲೆ ಬಂದು ವಾಟೆಹೊಳೆ ಡ್ಯಾಮ್ ಕಟ್ಟವ್ರಲ್ಲಾ... ಅಲ್ಲಿ, ಏನು ಸಮುದ್ರದಲ್ಲಿ ನೀರು ನಿಂತಂಗೆ ನೀರು ನಿಂತೀತಂತೆ. ಎಲ್ಲರೂ ನೋಡಕಬತ್ತಾವರೆ. ನಾವು ನೋಡಿ ಬರನ ನಡೀರ್ರೆ" ಅಂತ ಆಚೀಚೆ ಮನೆ ಅಕ್ಕದೀರು ಅತ್ಗೇರು ಸೇರಕಂಡು ಹೊರಟ್ರು. ನಾಕು ದಿಸ ರಜಕ್ಕೆ ಅಂತ ಬಂದಿದ್ದ...

read more
ಅದೊಂದು ಕಾಲವಿತ್ತು..

ಕಾಶ್ಮೀರದ ಕಣಿವೆಯೊಳಗೆ ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ   ಅದೊಂದು ಕಾಲವಿತ್ತು: ಕಣಿವೆಯ ತುಂಬಾ ಬಣ್ಣಬಣ್ಣದ ನೇಯ್ಗೆಯ ಕಂಬಳಿಗಳು ಕಣ್ಣು ಕುಕ್ಕುತ್ತಿದ್ದವು ಪ್ರತಿ ಸೇಬಿನ ಮರದಲ್ಲೂ ಹಣ್ಣುಗಳು ನೆಲ ಮುಟ್ಟುವಂತೆ ತೂಗಿ ತೊನೆಯುತಿದ್ದವು ದೋಣಿ ಮನೆಗಳ ಮೇಲೆ ಕೂತ ಚಂದುಳ್ಳಿ ಚಲುವೆಯರ ಗಮನ ಸೆಳೆಯಲು ಗೋದಿ ಬಣ್ಣದ ಹರಯದ...

read more
ಗೋಪಾಲ ವಾಜಪೇಯಿ ಕಾಲಂ: ಬೆಳಕಿನ ಕೋಲಿನಂಥವರು! 

 ಗೋಪಾಲ ವಾಜಪೇಯಿ    ಕಳೆದ ವಾರ ಧಾರವಾಡದ ಶಿವಾಜಿ ಬೀದಿ ಅಥವಾ ಕೆರೀ ತೆಳಗಿನ ಓಣಿಯಲ್ಲಿ ನಿಮ್ಮನ್ನು ಅರ್ಧ ದಾರಿಯತನಕ ಕರೆದೊಯ್ದು ಬಿಟ್ಟಿದ್ದೆ... ಬನ್ನಿ, ಇದೀಗ ಮುಂದುವರಿಯೋಣ.  ಈ ಬೀದಿಯ ಕೊನೆಯಲ್ಲಿ ಒಂದು ಚೌರಸ್ತೆ. ಅದನ್ನು ಕೂಟು, ಸರ್ಕಲ್ಲು ಮುಂತಾದ ಹೆಸರುಗಳಿಂದಲೂ ಕರೆಯುವುದಿದೆ. ಎಡಕ್ಕೆ ಹೊರಳಿದರೆ ಬೇಂದ್ರೆಯವರು...

read more

Pin It on Pinterest

Share This