ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಅಯ್ಯೋ! ಸಣ್ಣತಮ್ಮಣ್ಣನ ಜತೆ ಮಾತಾಡದು ಅಂದ್ರೆ ಹುಡುಗಾಟವಾ?
ಮೂಗಬಸವನ ದೆವ್ವ ಕಾಮಾಲೆ ಕಾಯಲೆಲಿ ಪಾರಾಗಿ ಉಳುದ ಸಣ್ಣತಮ್ಮಣ್ಣ ಅನ್ನೋ ಹೊನ್ನಳ್ಳಿಯ ಹತ್ತು ವರ್ಷದ ಮಗ ಮತ್ಯಾವತ್ತೂವೆ ಹೊನ್ನಳ್ಳಿ ಕಡಿಕೆ ತಲೆ ಹಾಕ್ಕಂದೂ ನೋಡನಿಲ್ಲ. ಹೊಸಳ್ಳಿಯೋರು ಸೈತ ಅತ್ಲಾಗೆ ಆ ಹುಡುಗನ್ನ ಬುಡ್ನಿಲ್ಲ. ಇದು ಅತ್ತೇರಿಗೇ ಮಾವದಿರ್ಗೆ ಹೊಂದ್ಕಂದು ಇಲ್ಲೇ ಉಳಕತು. ಊರೋರ ಬಾಯಲ್ಲಿ ಹೊನ್ನಳ್ಳಿ ತಮ್ಮಣ್ಣ ಅನ್ನೋ...
ದುಷ್ಯಂತನೆಂಬ ಭ್ರಮರದ ತೋಳಲ್ಲಿ..
ಸಂಧ್ಯಾರಾಣಿ ಶಾಕುಂತಲೆಯನ್ನು ಹಲವರು ಹಲವು ಬಗೆಯಲ್ಲಿ ಕಂಡಿದ್ದಾರೆ. ಬಸಪ್ಪ ಶಾಸ್ತ್ರಿಗಳ ’ಶಾಕುಂತಲ’ ದಿಂದ ಹಿಡಿದು ಕೆ ವೈ ನಾರಾಯಣ ಸ್ವಾಮಿಗಳ ’ಅನಭಿಜ್ಞ ಶಾಕುಂತಲ’ದ ವರೆಗೆ ಹಲವಾರು ನಾಟಕಗಳು ಹಲವಾರು ರೂಪದಲ್ಲಿ ಶಾಕುಂತಲೆಯನ್ನು ನಮ್ಮೆದುರಲ್ಲಿ ಕಟ್ಟಿಕೊಡುತ್ತದೆ. ಅಲ್ಲಿ ಶಾಕುಂತಲೆ ಮುಗ್ಧೆಯಾಗಿ, ಶೋಷಿತೆಯಾಗಿ, ಶಪಿತೆಯಾಗಿ...
ಅದು ಎಸ್ ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದ ಕಾಲ..
ಮದ್ಯದ ಲಾಬಿಯನ್ನು ಕೃಷ್ಣ ಬಗ್ಗು ಬಡಿದಿದ್ದು ಹೀಗೆ. ಆರ್.ಟಿ. ವಿಠ್ಢಲಮೂರ್ತಿ ಅದು ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಕಾಲ. ಒಂದು ಸಲ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಹೋದರು. ಆ ಸಂದರ್ಭದಲ್ಲಿ ರಾಮಕೃಷ್ಣ ಹೆಗಡೆ ಅವರಿಗೆ ಹುಷಾರಿರಲಿಲ್ಲ. ಸರಿ, ಇವರು ಆರೋಗ್ಯ ವಿಚಾರಿಸಲು ಹೋದ ಸಂದರ್ಭದಲ್ಲಿ ಹೆಗಡೆ ತಮ್ಮ ವಕೀಲರೊಂದಿಗೆ...
‘ಅಲ್ಲಮ’ ಗೆಲ್ಲಬೇಕು..
‘ಅಲ್ಲಮ’ ನೆಂಬ ಅನುಭಾವದ ಬೆರಗಿಗೆ ಕನ್ನಡಿ · ಅರಕಲಗೂಡು ಜಯಕುಮಾರ್ ಹೊನ್ನು ಮಾಯೆಯೆಂಬರು, ಹೆಣ್ಣು ಮಾಯೆಯೆಂಬರು, ಮಣ್ಣು ಮಾಯೆಯೆಂಬರು ; ಹೊನ್ನು ಮಾಯೆಯಲ್ಲ, ಹೆಣ್ಣು ಮಾಯೆಯಲ್ಲ, ಮಣ್ಣು ಮಾಯೆಯಲ್ಲ. ಮನದ ಮುಂದಣ ಆಸೆಯೇ ಮಾಯೆ ಕಣಾ ಗುಹೇಶ್ವರಾ... ಎಂಬ ಹಾಡಿನಲ್ಲೇ ಅಲ್ಲಮನನ್ನು...
ರಾಜೇಂದ್ರ ಚೆನ್ನಿ ಹೇಳ್ತಾರೆ..
ಎಡವೂ ಅಲ್ಲ, ಬಲವೂ ಅಲ್ಲ, ಅರ್ಥಾತ್ ಏನೂ ಅಲ್ಲ. ರಾಜೇಂದ್ರ ಚೆನ್ನಿ ಯಾವುದೇ ಅಲೆಗೆ ಹೋಗಬೇಡವೆನ್ನುವುದು ಒಂದು ಸಲಹೆಯೇ ಹೊರತು ತಾತ್ವಿಕ ವಾದವಾಗಲಾರದು. ಇಂಥ ವಾದವು ಹೊಸದಲ್ಲ. ಮನುಷ್ಯ ವಿರೋಧಿಯಾದ ಬಲಪಂಥೀಯ ರಾಜಕೀಯವು ಪ್ರಬಲವಾಗುತ್ತಿದ್ದಾಗಲೆಲ್ಲ ಅದು ಮುನ್ನೆಲೆಗೆ ಬರುತ್ತದೆ. ಅದರ ಮುಖ್ಯಗುರಿಯೆಂದರೆ ವಿಮರ್ಶೆ ಹಾಗೂ...
‘ರಾಧೆಯ ಕಾಡುವ ಒಂಟಿತನದ ಸುಖ
ನಾ.ದಾಮೋದರ ಶೆಟ್ಟಿ ಚಿತ್ರಗಳು: ದಯಾನಂದ ಕುಕ್ಕಾಜೆ ಕಳೆದ ದಶಕದ ಆದಿಯಲ್ಲಿ ಏಕವ್ಯಕ್ತಿ ಪ್ರದರ್ಶನಗಳು ರಾಜ್ಯದ ಉದ್ದಗಲಗಳಲ್ಲಿ ಸಾಕಷ್ಟು ದೊಡ್ಡ ಸಂಖ್ಯೆಯಲ್ಲೇ ನಡೆಯುತ್ತಿದ್ದುವು. ಕೃಷ್ಣಮೂರ್ತಿ ಕವತ್ತಾರ್, ಟಿ ಎಸ್ ನಾಗಾಭರಣ, ಸಿ ಆರ್ ಸಿಂಹ, ಲಕ್ಷ್ಮೀ ಚಂದ್ರಶೇಖರ್, ಶಶಿಕಲಾ, ನೀನಾಸಮ್ ಅಶ್ವತ್ಥ್, ಎನ್ ಮಂಗಳಾ, ಸೀತಾ ಕೋಟೆ...
'ರಾಧೆಯ ಕಾಡುವ ಒಂಟಿತನದ ಸುಖ
ನಾ.ದಾಮೋದರ ಶೆಟ್ಟಿ ಚಿತ್ರಗಳು: ದಯಾನಂದ ಕುಕ್ಕಾಜೆ ಕಳೆದ ದಶಕದ ಆದಿಯಲ್ಲಿ ಏಕವ್ಯಕ್ತಿ ಪ್ರದರ್ಶನಗಳು ರಾಜ್ಯದ ಉದ್ದಗಲಗಳಲ್ಲಿ ಸಾಕಷ್ಟು ದೊಡ್ಡ ಸಂಖ್ಯೆಯಲ್ಲೇ ನಡೆಯುತ್ತಿದ್ದುವು. ಕೃಷ್ಣಮೂರ್ತಿ ಕವತ್ತಾರ್, ಟಿ ಎಸ್ ನಾಗಾಭರಣ, ಸಿ ಆರ್ ಸಿಂಹ, ಲಕ್ಷ್ಮೀ ಚಂದ್ರಶೇಖರ್, ಶಶಿಕಲಾ, ನೀನಾಸಮ್ ಅಶ್ವತ್ಥ್, ಎನ್ ಮಂಗಳಾ, ಸೀತಾ ಕೋಟೆ...
ಶ್ರುತಿ ಹಿಡಿದ ಕವಿತೆ
ಕವಿ ಮನಸು ಶ್ರುತಿ ಬಿ.ಆರ್ ಕಾಲುದಾರಿಯಲ್ಲಿ ಕಂಡು, ಕರೆದೊಯ್ಯೆಂದು ರಚ್ಚೆಹಿಡಿದ ಕವಿತೆಗೆ ಕರಗದ ನಿಷ್ಕರುಣಿ ಕವಿ! ಈಗ ಅದೇ ಇನ್ನಾರದೋ ಅಂಗಳದಿ ಹೂವಾಗಿ ಅಣಕಿಸುವಾಗ ಕಿಡಿಕಿಡಿಯಾದ ಹಳೆಯ ಪದ್ಯವೊಂದು ಮುಂಬಾಗಿಲಲ್ಲಿ ನಿಂತು ಕರೆಗಂಟೆಯೊತ್ತಿ ಪದಗಳ ಕಡ ಕೊಡಬಂದಾಗ ಕದವಿಕ್ಕಿ ಕುಳಿತ ದುರಭಿಮಾನಿ ಕವಿ ಹೊಸ ಸಾಲುಗಳಿಗಾಗಿ...
ನಕ್ಕಾಳು ಅವಳಲ್ಲಿ..
ಸರೋಜಿನಿ ಪಡಸಲಗಿ ಯಾಕೆ ಈ ನೋವು ನಿಟ್ಟುಸಿರು ಗೆಳೆಯಾ ಧ್ವನಿಸೀತು ಆ ನೋವು ಅವಳ ಮನದಂಗಳದಿ ಗೆಳೆಯಾ ಅವಳ ನಗುವಿನ ರಿಂಗಣ ನಿನ್ನ ಭಾವಲೋಕದಲ್ಲಿ ಅವಳ ಕನಸು ನಿನ್ನ ತುಂಬಿ ನಿಂದ ಕಂಗಳಲ್ಲಿ ಈ ಬಾಳೇ ಒಂದು ಕನಸು ಎಂದಾಗ ಅದಕೆಲ್ಲಿ ಇಹುದು ಕೊನೆ ಅದು ಅನವರತವಯ್ಯಾ ಅವಳಿಗಿಡಲ್ಲ ಮೊರೆ ಕರೆಯಲ್ಲ ಅವಳ ಎಂಬೆ...
ಕನ್ಹಯ್ಯ ಕುಮಾರ್ ಜೊತೆ ಕುಳಿತು..
ಎನ್.ಎಸ್. ಶಂಕರ್ ಹೋದ ವರ್ಷ ಫೆಬ್ರವರಿ 12ನೇ ತಾರೀಕು ಕನ್ಹಯ್ಯ ಕುಮಾರ್ ದಸ್ತಗಿರಿ ಆದರು. ಅವರ ಮೇಲೆ ಬಂದಿದ್ದು- ದೇಶದ್ರೋಹದ ಆರೋಪ, ಅಂಥಿಂಥ ‘ಚಿಲ್ಲರೆ’ ವಿಚಾರ ಅಲ್ಲ. ಆಗ ಮೊದಲು ಪೊಲೀಸ್ ವಶದಲ್ಲಿ ಆಮೇಲೆ ನ್ಯಾಯಾಂಗ ಬಂಧನದಲ್ಲಿ ಹತ್ತಿರ ಹತ್ತಿರ ಒಂದು ತಿಂಗಳ ಕಾಲ ಕಳೆದಿದ್ದರು ಕನ್ಹಯ್ಯ. ಮಾರ್ಚಿ ಮೊದಲ ವಾರದಲ್ಲಿ ಮಧ್ಯಂತರ...
ನಿಸರ್ಗದಲ್ಲಿ ಸಸ್ಯಾಹಾರ ಮಾಂಸಾಹಾರ ಎಂಬ ಭಿನ್ನತೆ ಇಲ್ಲ
ಎಲ್ ಸಿ ನಾಗರಾಜ್ ನಿಸರ್ಗದಲ್ಲಿ ಯಾವುದು ಸಸ್ಯಾಹಾರ ಯಾವುದು ಮಾಂಸಾಹಾರ ಎಂಬ ಭಿನ್ನತೆಗಳಿಲ್ಲ. ಒಂದು ತೊಗರಿಕಾಯಿ ಹೂ ಬಿಟ್ಟು ಕಾಯಾಗಬೇಕೆಂದರೆ ಅನೇಕ ಕೀಟಗಳನ್ನ ಅವಲಂಬಿಸಿರುತ್ತದೆ. ತೊಗರಿಕಾಯನ್ನು ಕೊರೆದು ತಿನ್ನುವ ಹುಳಗಳ ನಿಯಂತ್ರಣದಲ್ಲಿ ಒಂದು ಮಾಸಾಹಾರದ ವರ್ತುಲವೇ ಇದೆ ; ಕಣಜ ( wasp ) ಮತ್ತು ಜೇಡ ( spider )...
ಡಿಯರ್ ರಾಹುಲ್ ದ್ರಾವಿಡ್..
ನವೀನ ಸಾಗರ್ ಯೂನಿವರ್ಸಿಟಿ ಕನ್ವಿನ್ಸ್ ಮಾಡಬೇಕಿತ್ತು. ಇದು ಕೇವಲ ಗೌರವ ಡಾಕ್ಟರೆಟ್ ಅಲ್ಲ, ಇದು ನಿಮ್ಮ ಕ್ರಿಕೆಟ್ ಕುರಿತ ಸಂಶೋಧನೆಗಾಗಿಯೂ ಕೊಡ್ತಿರೋದು ಅಂತ.. 🙁 ಟೆಸ್ಟ್ ಗೆ ಬ್ರ್ಯಾಂಡ್ ಮಾಡಿದ್ದ ಕ್ರಿಕೆಟರ್ ಒಬ್ಬ ಒನ್ ಡೇ ಸ್ಪೆಷಲಿಸ್ಟ್ ಆಗಬಹುದು, ಟಿಟ್ವೆಂಟಿ ಆಡಬಹುದು, ಐಪಿಎಲ್ ಮ್ಯಾಚ್ ಗೆಲ್ಲಿಸಬಹುದು ಎಂಬ ಸಂಶೋಧನೆ...
ಮತ್ತೊಂದು ‘ಗೋವಿನ ಹಾಡು’
ಗೋವಿನ ಹಾಡು- ೨ ಶಿವಕುಮಾರ್ ಮಾವಲಿ ಓ ಮನುಷ್ಯರೇ, ಯಾವ ಕಾರಣಕ್ಕಾಗಿ ನನ್ನ ಸತ್ಯ-ಸಂಧತೆ ಹಾಗೂ ಪ್ರಾಮಾಣಿಕತೆ ಜಗಜ್ಜಾಹೀರು ಮಾಡಲು ಅಂದು ಆ ನಿಷ್ಪಾಪಿ ಹುಲಿಯನ್ನು ಕೊಂದಿರಿ? ನನ್ನನ್ನು ಕಾಮಧೇನು ಅಂದಿರಿ ಕಸಾಯಿ ಖಾನೆಗೂ ಅಟ್ಟಿದಿರಿ ಗೋಪೂಜೆ- ಗೋದಾನಗಳೆಂದು ನನ್ನ ಬೆಲೆಯನ್ನು ನೀವೇ ಹೆಚ್ಚಿಸಿಕೊಂಡಿರಿ. ನನ್ನಲ್ಲಿ ಮುಕ್ಕೋಟಿ...
ಮತ್ತೊಂದು 'ಗೋವಿನ ಹಾಡು'
ಗೋವಿನ ಹಾಡು- ೨ ಶಿವಕುಮಾರ್ ಮಾವಲಿ ಓ ಮನುಷ್ಯರೇ, ಯಾವ ಕಾರಣಕ್ಕಾಗಿ ನನ್ನ ಸತ್ಯ-ಸಂಧತೆ ಹಾಗೂ ಪ್ರಾಮಾಣಿಕತೆ ಜಗಜ್ಜಾಹೀರು ಮಾಡಲು ಅಂದು ಆ ನಿಷ್ಪಾಪಿ ಹುಲಿಯನ್ನು ಕೊಂದಿರಿ? ನನ್ನನ್ನು ಕಾಮಧೇನು ಅಂದಿರಿ ಕಸಾಯಿ ಖಾನೆಗೂ ಅಟ್ಟಿದಿರಿ ಗೋಪೂಜೆ- ಗೋದಾನಗಳೆಂದು ನನ್ನ ಬೆಲೆಯನ್ನು ನೀವೇ ಹೆಚ್ಚಿಸಿಕೊಂಡಿರಿ. ನನ್ನಲ್ಲಿ ಮುಕ್ಕೋಟಿ...
ಅವಳು ನಡೆಯುತ್ತಿದ್ದಾಳೆ..
ನಾಗರೇಖಾ ಗಾಂವಕರ ಅವಳು ನಡೆಯುತ್ತಿದ್ದಾಳೆ. ತನ್ನ ದಾರಿಯ ಪಥ ಸಂಚಲನ ಸರಳೀಕರಿಸಿಕೊಳ್ಳುತ್ತ ಗೊತ್ತು ಅವಳಿಗೆ ಆಸ್ಟ್ರೇಲಿಯದ ಏಕಾಂತ ಬೀದಿಗಳು ಬೆಂಗಳೂರಿನ ಕಾಂಕ್ರೀಟು ಕಾಡುಗಳ ಕಾಲುದಾರಿಗಳು ನಮ್ಮ ನಿಮ್ಮೂರಿನ ಕಾಡಿನ ಕವಲು ಹಾದಿಗಳು ಚೂರು ಬದಲಾಗಿಲ್ಲ. ನಾಯಿಗಳ ಆಕ್ರಮಣ ಕೊಳ್ಳೆ ಹೊಡೆಯುವುದ ಬಿಟ್ಟಿಲ್ಲ. ನಡೆಯುತ್ತಿದ್ಧಾಳೆ ಅವಳು...
ಅನಂತಮೂರ್ತಿ ಜೊತೆಗೆ ಅದು ಕೊನೆಯ ಊಟ..
ಕೃಷ್ಣ ಮಾಸಡಿ ಅನಂತಮೂರ್ತಿ ಹುಟ್ಟಿದ ದಿನ ಡಿಸೆಂಬರ್ 21. ಅವರು ಬದುಕಿದ್ದರೆ 85 ನೇ ವಸಂತಕ್ಕೆ ಕಾಲಿಡುತ್ತಿದ್ದರು. ಸುಮಾರು ನಲವತ್ತು ವರ್ಷಗಳಿಗೂ ಹೆಚ್ಚು ಕಾಲ ಅವರ ಹುಟ್ಟಿದ ಹಬ್ಬಕ್ಕೆ ಶುಭಾಶಯ ಕೋರುತ್ತಾ ಬಂದವನು ನಾನು. ಮಾತು ಕೃತಿಗಳೆಲ್ಲವೂ ಕೃತ್ರಿಮವಾಗಿರುವ ಕಾಲಘಟ್ಟದಲ್ಲಿ ನಾನು ಕೆಲವು ಮಾತುಗಳನ್ನಾಡಬೇಕಿದೆ. ಮೊದಲು...
ಮನಸ್ಸು ಅತ್ಯಂತ ಭಾರವಾಗಿದೆ.. ಭೂಪತಿ
ಬಹುಕಾಲದ ಗೆಳೆಯ ಯು.ಭೂಪತಿ ನಿಧನ ವಾರ್ತೆ ಆಘಾತ ತಂದಿದೆ; ನಿಜಕ್ಕೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮ್ಮೂರು ವಡ್ಡು ಪಕ್ಕದ ತೋರಣಗಲ್ಲಿನ ಭೂಪತಿ ತಮ್ಮ ಇಪ್ಪತ್ತೇಳನೇ ವಯಸ್ಸಿಗೇ ಸಂಡೂರಿನಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಅವರ ಮನೆ ದೇವರು ನಮ್ಮೂರ ಹಳ್ಳದರಾಯ. ಅವರು ಶಾಸಕರಾಗಿದ್ದಾಗಲೂ ಬಳ್ಳಾರಿಯಲ್ಲಿ ನನ್ನ ಸೈಕಲ್ನಲ್ಲಿ...
ಅಪ್ಪ ಇಲ್ಲ TV ಮತ್ತು ಅಮ್ಮ ಇಲ್ಲ TV
ನನ್ನನ್ನು ನಂಬಿ ಪ್ಲೀಸ್… ಈ ದೇಶದ “ಇಲೆಕ್ಟ್ರಾನಿಕ್” ಮೀಡಿಯಾವನ್ನು ಈವತ್ತಿಗೂ ಆಳುತ್ತಿರುವುದು “ಇಲೆಕ್ಟ್ರಿಸಿಟಿ” ಕಾನೂನು! ಬಹುಮಾಧ್ಯಮ ಪ್ರಸಾರಗಳು (MSO), ಮನೆಬಾಗಿಲಿಗೆ ಟೆಲಿವಿಷನ್ ಪ್ರಸಾರ (DTH), ಬಾಗಿಲು ತಟ್ಟುತ್ತಿವೆ; ಫೇಸ್ ಬುಕ್ ನಂತಹ ಸೋಷಿಯಲ್ ಮೀಡಿಯಾಗಳು ವ್ಯಕ್ತಿಗತ ಮಟ್ಟದಲ್ಲಿ LIVE ಪ್ರಸಾರಕ್ಕೆ ಅನುವು...
BREAKING NEWS: ಯು ಭೂಪತಿ ಇನ್ನಿಲ್ಲ
ಮಾಜಿ ಶಾಸಕ, ಕಾಂಗ್ರೆಸ್ ವಕ್ತಾರ ಯು.ಭೂಪತಿ ನಿಧನ. ಅವರು ಪತ್ನಿ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ, ಸಾಹಿತಿ ವಸುಂಧರಾ ಭೂಪತಿ ಹಾಗೂ ಮಕ್ಕಳಾದ ನಟ, ನಿರ್ದೇಶಕ ಅಭಿಮನ್ಯು ಹಾಗೂ ಸಿದ್ಧಾರ್ಥ ಭೂಪತಿಯನ್ನು ಅವರು ಅಗಲಿದ್ದಾರೆ ಗೋವಾದಲ್ಲಿ ಕಾಂಗ್ರೆಸ್ ಪ್ರಚಾರ ಭಾಷಣದ ವೇಳೆ ಹಠಾತ್ ಕುಸಿದು ಬಿದ್ದು...
ಮಧ್ಯಮ ನಿಲುವನ್ನು ತಳೆಯಲು ಹವಣಿಸಿ ವಿಫಲನಾಗುವ ಒಬ್ಬ ಸಾಹಿತಿಯ ಕತೆ
ರಕ್ತದ ವಾಸನೆ ಬಿ ಎಂ ಬಷೀರ್ ಜ್ಞಾನಪೀಠ ಪ್ರಶಸ್ತಿ ವಿಜೇತರೂ, ಅಕಾಡೆಮಿಗಳ ಹಲವು ಗೌರವಗಳನ್ನು ತನ್ನದಾಗಿಸಿಕೊಂಡವರೂ ಆಗಿರುವ ಹಿರಿಯ ಕಾದಂಬರಿಕಾರ, ಚಿಂತಕ ಸದಾಶಿವರಾಯರು ಅಂದಿನ ದಿನಪತ್ರಿಕೆಯ ಮುಖ್ಯ ಸುದ್ದಿಯನ್ನು ಮೂರನೇಯ ಬಾರಿ ಓದುತ್ತಿದ್ದಾರೆ. ಎಲ್ಲ ಪತ್ರಿಕೆಗಳಲ್ಲೂ ಒಂದೇ ತಲೆಬರಹ. ಎಂಟು ಕಾಲಂ ಸುದ್ದಿ. ‘‘ಖ್ಯಾತ ಚಿಂತಕ,...
ಕಂಬಳವೆಂದರೆ ಕೋಣಗಳ ಓಟ ಮಾತ್ರವಲ್ಲ..
ಕಂಬಳ- ಎರಡು ವಾದಗಳು ಸುಚಿತ್ ಕೋಟ್ಯಾನ್ ಕುರ್ಕಾಲು ನನ್ನೂರಿಗೆ ಸಮೀಪದಲ್ಲಿ ಕಟಪಾಡಿ ಎಂಬ ಅರೆ ಪಟ್ಟಣ ಇದೆ. ಬಾಲ್ಯದಿಂದಲೂ ಜನವರಿ ತಿಂಗಳಲ್ಲಿ ನಡೆಯುತ್ತಿದ್ದ ಕಟಪಾಡಿ ಮೂಡು-ಪಡು ಕಂಬಳವನ್ನು ನೋಡುತ್ತಾ ಬೆಳೆದವನು ನಾನು. ಮೊದಲ ಬಾರಿಗೆ ಕಂಬಳಕ್ಕೆ ಹೋದದ್ದು ಇನ್ನೂ ನೆನಪಿದೆ. ಇನ್ನೇನು ಕಂಬಳ ಗದ್ದೆಗೆ ಸಮೀಪಿಸಬೇಕು...
