ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ನಾಟಕ ಮಾಡಿ ಬಳಪ ಮತ್ತು ಗಾಯ ಸಂಪಾದಿಸಿದ್ದು..

ಟಿ ಎನ್ ಸೀತಾರಾಂ  'ನಮ್ಮೊಳಗೊಬ್ಬ ನಾಜೂಕಯ್ಯ' ನಾಟಕದ ಚಿತ್ರಗಳು ಕೃಪೆ: ರಂಗಭೂಮಿ ವಿಶ್ಲೇಷಣೆ ಗಾಜನ್ನು ಚೂರಿಯ ಆಕಾರದಲ್ಲಿ ಚೂಪಾಗಿ ಕತ್ತರಿಸಿ ಮುಕ್ಕಾಲು ಅಡಿಯ ಚೂರಿಯನ್ನು ನನ್ನ ಸೊಂಟದಲ್ಲಿ ಸಿಕ್ಕಿಸಲಾಗಿತ್ತು. ರೇಷ್ಮೆ ಪಂಚೆ ಉಟ್ಟಿದ್ದೆ.. ನನ್ನದು ರಾಜಕುಮಾರನ ಪಾತ್ರ..... ಅಲ್ಲಿ ಮಂಡಿಯೂರಿ ಕೂರಬೇಕಾಗಿತ್ತು... ಕೂತೆ......

read more
ತುಸು ಹೆಚ್ಚೇ ನಾಚಿಕೊಳ್ಳುತ್ತೇನೆ ನಾನು..

ಹೊದ್ದು ಮಲಗುವ ಛಳಿ ಹೊಕ್ಕುಳಿಗೆ ತಂದೊಡ್ಡುತ್ತಾರೆ ರೇಣುಕಾ ರಮಾನಂದ ಅಂಕೋಲಾ   ಎದೆಯ ರೋಮಾಂಚನ ಬಣ್ಣಿಸುವ ಶಬ್ದಗಳು ಬಜಾರುಗಳಲ್ಲಿ ಮಾರಾಟಕ್ಕಿಲ್ಲ ತಮ್ಮ ಪಾಡಿಗೆ ಅವು ಅವನೊಳಗೆ ಇದ್ದು ನನ್ನ ಸತಾಯಿಸುತ್ತವೆ ಕಾಡ ಕಾಲುಹಾದಿಯ ಮುಂದೆಲ್ಲೋ ಜುಳುಜುಳು ಎದುರಾಗುವ ಕಿರುತೊರೆಯ ಬೆಳ್ಳಿ ಮೀನುಗಳಂತೆ ಹೊರಳಿ ಜಾರುತ್ತವೆ ಹಿಡಿವ...

read more
ಶತಮಾನದ ಗೆಳತಿಯ ಜತೆ ಸೆಲ್ಫಿ..

ಶಿವನಂಜಯ್ಯ ಬಾಳೇಕಾಯಿ  ಈ ಮರ ನಮ್ಮ ಹಿರೀಕರ ಪ್ರತೀಕ. ಇದನ್ನು ಕಂಡಾಗ ಬಾಲ್ಯದ ಬೇರು ಜಿನುಗುತ್ತೆ. ಆರೇಳು ತಲೆಮಾರು ದಾಟಿ ಇನ್ನೂ ನಿಂತೇಇರೋ ಮರ.  ಹೆಮ್ಮೆ ಅನಿಸುತ್ತೆ. ನಾನು ಸಣ್ಣವನಿದ್ದಾಲೇ ದೈತ್ಯವಾಗಿ ಆಕಾಶದಲ್ಲಿ ಗರಿ ಕೆದರಿತ್ತು. ನೆಲ ತಾಗುವಂತೆ ಚಾಚಿದ್ದ ಆರೆಂಟು ಕೊಂಬೆ ರೆಂಬೆ. ಇವುಗಳ ಮೇಲೆ ಕೈಅಗಲಿಸಿ ಸರ್ಕಸ್...

read more
ರೊಕ್ಕೇನ್ ಬಾಳೀತಲೆ ಮಗನ!

ರಾಜಕುಮಾರ ಮಡಿವಾಳರ  ಯಾರದಾದ್ರೂ ಫೋನ್ ಬಂದ್ರೆ ಸಾಕು, ಇರಿ ಬಂದೆ ಅಂತಾ ಉಟ್ಟಬಟ್ಟೆಲೆ ಹೋಗಿ ಬಿಡ್ತಿನಿ! ನಡು ದಾರಿಲಿದ್ದಾಗ ಫೋನು ಪರ್ಸ್ ಬಿಟ್ಟು ಹೋಗಿರಿ..... ಧಾರವಾಡ ನಾನು ದುಡ್ಡು ಇಟ್ಟುಕೊಂಡೆ ಹೊರಬೀಳಬೇಕನ್ನುವ ಹಾಗಿಲ್ಲ, ನ್ಯೂಸ್ ಪೇಪರಿನಿಂದ ಹಿಡಿದು ಧಾರವಾಡದ ಸುಪ್ರಸಿದ್ಧ ಠಾಕೂರ್ ಪೇಢಾವರೆಗೂ ತಕ್ಷಣಕ್ಕೆ ನಯಾಪೈಸೆ...

read more
ನೀನಿಲ್ಲದೇ ಅರ್ಥಾತ್ ‘ನಿನ್ನಿಂದಲೇ’..

ನೀತಾ ರಾವ್ ಬೆಳಗಿನ ಟೈಮೇನು ನಿಂತಲ್ಲೇ ನಿಲ್ತದ? ಕಾಲಿಗೆ ಘಾಲಿ ಕಟಗೊಂಡು ಓಡತಿರ್ತದ. ಅಂಥಾದ್ದರಾಗ ಒಂಬತ್ಯಾವಾಗ ಆತು ಗೊತ್ತ ಆಗಲೇ ಇಲ್ಲ. ಯಾಕಂದ್ರ ಒಂಬತ್ತಕ್ಕ ಢಣ್ ಅಂತ ಘಂಟಿ ಹೊಡಧಂಗ ಬರೋ ಒ.S. ಸುಮಾ ಬಂದಿರಲೇ ಇಲ್ಲ. ಒಂಬತ್ತೂವರಿ ಆತು, ಆಕಿ ಸದ್ದು-ಸುಳಿವು ಕಾಣಲಿಲ್ಲ. ಟೆನ್ಶನ್ ಮಾಡಕೋತನ ಒಳಗಿಂದೊಳಗ ಕೊತಕೊತ ಕುದಕೋತ ಎಲ್ಲಾ...

read more
ನೀನಿಲ್ಲದೇ ಅರ್ಥಾತ್ 'ನಿನ್ನಿಂದಲೇ'..

ನೀತಾ ರಾವ್ ಬೆಳಗಿನ ಟೈಮೇನು ನಿಂತಲ್ಲೇ ನಿಲ್ತದ? ಕಾಲಿಗೆ ಘಾಲಿ ಕಟಗೊಂಡು ಓಡತಿರ್ತದ. ಅಂಥಾದ್ದರಾಗ ಒಂಬತ್ಯಾವಾಗ ಆತು ಗೊತ್ತ ಆಗಲೇ ಇಲ್ಲ. ಯಾಕಂದ್ರ ಒಂಬತ್ತಕ್ಕ ಢಣ್ ಅಂತ ಘಂಟಿ ಹೊಡಧಂಗ ಬರೋ ಒ.S. ಸುಮಾ ಬಂದಿರಲೇ ಇಲ್ಲ. ಒಂಬತ್ತೂವರಿ ಆತು, ಆಕಿ ಸದ್ದು-ಸುಳಿವು ಕಾಣಲಿಲ್ಲ. ಟೆನ್ಶನ್ ಮಾಡಕೋತನ ಒಳಗಿಂದೊಳಗ ಕೊತಕೊತ ಕುದಕೋತ ಎಲ್ಲಾ...

read more
ತಿರುಗುತ್ತಾನೆ ಇವ ನಿಮ್ಮ ಸುತ್ತಲೂ..

ವಿ ಎಸ್ ಶ್ಯಾನ್ ಭಾಗ್ ತಿರುಗುತ್ತಾನೆ ಇವ ನಿಮ್ಮ ಸುತ್ತಲೂ ಸುತ್ತಲು ಒಮ್ಮೊಮ್ಮೆ ಷಣ್ಮುಗನ ಹಾಗೆ ಸಮಯಕ್ಕೆ ಪಾಬಂದಿ ಇದ್ದರೆ ಗಣೇಶನ ಹಾಗೆ ಇವ ತಿರುಗುತ್ತಾನೆ ಫ್ಯಾನಿನ ಹಾಗೆ Pan ನಿಂದ Fan ವರೆಗೆ ಬಾಸುಂದಿಗಾಗಿ ಬಾಸುಂಡೆ ತಿನ್ನುತ್ತಾನೆ ಹಣಕುತ್ತಾನೆ ಮಂದಿಗಳ ನಡುವಿನ ಸಂದಿಗಳಲಿ ನೀವು ಹೊರಡಿಸುವ ಕಲರವಕ್ಕೆ ಕೂಗುತ್ತಾನೆ ಕಾಗೆ,...

read more
ಕ್ರೆಡಿಟ್ಟುಗಳಿಗಾಗಿ (ಸೆಮಿ) ನಾರುವ ವ್ಯವಸ್ಥೆ

ಮಾನವ ಸಂಪನ್ಮೂಲ ಎಂಬುದು ನಿಭಾಯಿಸಬೇಕಾಗಿರುವ ಕಮಾಡಿಟಿ ಎಂದು “ಮೇನೇಜುಮೆಂಟು ತಜ್ಞರು” ನಿರ್ಧರಿಸಿದ ಬಳಿಕ ಆಗಿರುವ ಅಕಡೆಮಿಕ್ – ವೃತ್ತಿಪರ ಅವಾಂತರಗಳು ಒಂದೇ ಎರಡೇ? ಈ ಅವಾಂತರಗಳ ಕಿರೀಟದ ಮುಕುಟಮಣಿ ಎಂದರೆ ಈಗೀಗ ಪತ್ರಕರ್ತರನ್ನು ಆ ಪತ್ರಿಕೆಗಳ ಮಾನವ ಸಂಪನ್ಮೂಲ ನಿರ್ವಹಣಾ ವಿಭಾಗ ಆರಿಸುವುದು ಮತ್ತು ಅವರ ಕಾರ್ಯವೈಖರಿಯನ್ನು...

read more
‘ದಕ್ಷಿಣಾಯನ’ಕ್ಕೆ ಬನ್ನಿ

ಗೆಳೆಯರೆ, ಇದು ನಮ್ಮ ಕಾಲದ ಕರೆಯಾಗಿದೆ. ನಾವು ಬರಹಗಾರರು, ಕಲಾವಿದರು, ಮಾಧ್ಯಮಗಳಲ್ಲಿ ಕೆಲಸಮಾಡುವವರು, ಕ್ರಿಯಾಶೀಲರು ಎಲ್ಲರೂ ಒಂದುಗೂಡಲೇಬೇಕಾದ ಕಾಲವು ಬಂದಿದೆ. ಏಕೆಂದರೆ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ, ಅದರ ಮೌಲ್ಯಗಳನ್ನು ನಾಶಪಡಿಸಿ ಫ್ಯಾಸಿಸ್ಟ್ ವ್ಯವಸ್ಥೆಯೊಂದನ್ನು ತರಲು ಹೊರಟಿರುವ ಮತ್ತು ಈ ಕೆಲಸಕ್ಕೆ...

read more
'ದಕ್ಷಿಣಾಯನ'ಕ್ಕೆ ಬನ್ನಿ

ಗೆಳೆಯರೆ, ಇದು ನಮ್ಮ ಕಾಲದ ಕರೆಯಾಗಿದೆ. ನಾವು ಬರಹಗಾರರು, ಕಲಾವಿದರು, ಮಾಧ್ಯಮಗಳಲ್ಲಿ ಕೆಲಸಮಾಡುವವರು, ಕ್ರಿಯಾಶೀಲರು ಎಲ್ಲರೂ ಒಂದುಗೂಡಲೇಬೇಕಾದ ಕಾಲವು ಬಂದಿದೆ. ಏಕೆಂದರೆ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ, ಅದರ ಮೌಲ್ಯಗಳನ್ನು ನಾಶಪಡಿಸಿ ಫ್ಯಾಸಿಸ್ಟ್ ವ್ಯವಸ್ಥೆಯೊಂದನ್ನು ತರಲು ಹೊರಟಿರುವ ಮತ್ತು ಈ ಕೆಲಸಕ್ಕೆ...

read more
ನೆಮ್ಮದಿಯಷ್ಟೇ ಸಾಕು

ಅಕ್ಷಯ ಕಾಂತಬೈಲು ಮುಂಜಾನೆ ಬೆಳಕಲಿ ರಾತ್ರಿಯ ಕತ್ತಲಲಿ ಅವಳ ನೆನಪು ಗಾಢವಾಗುವುದು ಕತ್ತಲಿನ ಅವಳ ಸ್ಪರ್ಶ ಮತ್ತು ಬೆಳಗಿನ ವಿರಹ ಎರಡೂ ಮಧುವಿನಂತೆ ಇತ್ತು ಅಥವಾ ನಾನು ಸ್ವೀಕರಿಸಿದ ರೀತಿಯಲ್ಲಿ ಮಾತ್ರ ಸಿಹಿ ಇತ್ತು ಮತ್ತೂ ಇಬ್ಬರಲ್ಲಿತ್ತು ಜೀವಂತ ಲಯಕ್ಕಾಗಿ ಹೋರಾಟ ನಮಗೇ ಗೊತ್ತಿಲ್ಲದಂತೆ ಹುಡುಕಿದೆವು ಅವಕಾಶಗಳ ನಡುವಿನ ಅರ್ಥ...

read more
ಏ ದಿವಾನಿ ಮಸ್ತಾನಿ ಹೋಗಯೀ…

'ಮಹಾಪ್ರವಾಹ, ಮಹಾಪ್ರವಾಹ ಪಾತ್ರವಿರದ ತೊರೆ ಪ್ರೀತಿ' -ಎಚ್ ಎಸ್ ವಿಯವರ ಹಾಡಿನ ಈ ಸಾಲು ನನಗೆ ತುಂಬಾ ಪ್ರಿಯವಾದದ್ದು. ಪ್ರೀತಿ ಎಂದರೆ ಹಾಗೆಯೇ ಮಹಾಪ್ರವಾಹದಂತೆ, ಸಿದ್ಧ ಪಾತ್ರ ಇರದೆ ಇರುವುದೇ ಆ ಪ್ರವಾಹದ ಗುಣ.  ಅಂತಹ ಒಂದು ಪ್ರವಾಹವನ್ನೇ ತಡೆದುಕೊಳ್ಳುವುದು ಕಷ್ಟ, ಹಾಗಿರುವಾಗ ಅಂತಹ ಎರಡು ಪ್ರವಾಹಗಳು ಎದುರಾದರೆ ? ಅದು...

read more
ರಂಗಾಯಣಕ್ಕೆ ಸತೀಶ್ ಪ್ರಶ್ನೆ..

ಸತೀಶ್ ತಿಪಟೂರು ಸ್ನೇಹಿತರೇ, ಆತಿಥ್ಯ ಮಾತ್ರದಿಂದಲೇ ನಾಟಕ ಸಂಘಟನೆ ಸಾಧ್ಯವೇ? ರಂಗಾಯಣ ಮೈಸೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆರ್ಥಿಕ ನೆರವಿನೊಂದಿಗೆ ಜೂನಿಯರ್ ರೆಪರ್ಟರಿಯನ್ನು (ಸಂಚಾರಿ ರಂಗ ತಂಡ) ಪ್ರಾರಂಭಿಸಿದೆ. ಈ ತಂಡವು ’ಧರ್ಮಪುರಿಯ ದೇವದಾಸಿ’ ಹಾಗು ‘ಸಂಗ್ಯಾ ಬಾಳ್ಯ’ ಎರಡು ನಾಟಕಗಳನ್ನು ಸಿದ್ದಪಡಿಸಿ ಕರ್ನಾಟಕದ...

read more
ಊರ ಸುಟ್ಟು ಉಗಾದಿ ಮಾಡೋ ದಿನಗಳು

ಗುರುತು ಉಗಾದಿ ಹೊತ್ಗೆ ಅಡ್ಡ ಮಳೆ ಹೂದ ವರ್ಶ ಬಾವಿಲಿ ನೀರು ಇಂಗತಿರಲಿಲ್ಲ. ಮಳೆ ಹುಯ್ಯದು ಮುಂದಕೋತು ಅಂದ್ರೆ ಉಗಾದಿ ರಾತ್ರಿ ಬೆಳಗೂವೆ ಊರು ಎಣ್ಣೆತಾನಕ್ಕೆ ಅಂತ ನೀರ ತೋಡಿ ತೋಡಿ ಪಾತಾಳ ಕಾಣಸಬುಡದು. ಕೆಸರಂಡಲ್ಲಿ ವರುಷ ಪೂರ್ತಿ ಬಾವಿಗೆ ಬಿದ್ದು ಹೂತೋಗಿರ ಕೊಡ ಬಿಂದಿಗೆಲ್ಲಾ ಈಚಿಗೆ ಬಂದು ಮೈ ಬುಟ್ಕಳವು. ಬಾವಿಗಿಳಿಯ ಶೂರ...

read more
ನಿನ್ನೆಯ ಮಳೆಗೆ ಅಳಿಸಿದ ನೆನಪು

ಗ್ಯಾರೇಜ್ ಗುರು ಸುಳ್ಯ   ಪ್ರತಿ ರಾತ್ರಿ ಹಳೇ ದಾರಿಯೊಂದು ತನ್ನೆಡೆಗೆ ನಡೆದು ಬರುತ್ತಲೇ ದಾರಿಯಲ್ಲಿ ಬೀಸಿದ ಹಲವು ಕೈಗಳು ಗಾಳಿಯಲ್ಲಿ ಕರಗಿ ಬೆಳಗಾಗುತ್ತದೆ, ಕೈಯಲ್ಲಿ ಸ್ಪ್ಯಾನರ್ ಮಿನುಗುತ್ತದೆ. ವಾಹನಗಳು ಮುರಿದು ಬಿದ್ದ ಗ್ಯಾರೇಜು ಮೈತುಂಬ ಹೊಗೆಯ ಉಗುಳು. ದೂರ ಮೋಡಗಳಲ್ಲಿ ತನ್ನೂರಿಗೆ ಹೋಗುವ ವಾಹನಗಳ ಸಾಲು ಒಂದಕ್ಕೊಂದು...

read more
ಜರ್ಮನಿಯಲ್ಲಿ ಅನಂತಮೂರ್ತಿಗಳದ್ದೇ ಮಾತು..

ಅದು ಅವರ ಬದುಕಿನ ಧನ್ಯತೆಯ ಕ್ಷಣ.. ಡಾ ಬಿ ಎ ವಿವೇಕ ರೈ ಡಾ. ಯು. ಆರ್  ಅನಂತಮೂರ್ತಿ ಅವರ ಕತೆಗಳ ಜರ್ಮನ್ ಅನುವಾದ ಗ್ರಂಥ 'SONNENPFERDCHEN ERZAHLUNGEN' ಇದರ ಬಿಡುಗಡೆ ಸಮಾರಂಭವು ನಿನ್ನೆ ಜರ್ಮನಿಯ ವ್ಯೂರ್ತ್ಸ್ ಬುರ್ಗ್ ವಿಶ್ವವಿದ್ಯಾಲಯದ ಇಂಡಾಲಜಿ ವಿಭಾಗದಲ್ಲಿ ಸರಳವಾಗಿ ಆತ್ಮೀಯವಾಗಿ ನಡೆಯಿತು. ವಿಭಾಗದ ಹಿಂದಿ...

read more
‘ಕಲ್ಲಂಗಡಿ’ ಎಂಬ ಹಿಂದೂ ಮುಸಲ್ಮಾನ

ಬಸು ಮೇಗಳಕೇರಿ  ಹೈದರಾಬಾದ್ ಕರ್ನಾಟಕ ಭಾಗದ ಖಮರುಲ್ ಇಸ್ಲಾಂ ಇಂದು ವಿಧಾನಸಭೆಯಲ್ಲಿ ಒಂದು ಶಾಯಿರಿ ಹೇಳಿದರು. ದಗದಗಿಸುತ್ತಿರುವ ದೇಶದ ಜನರ ಒಡಲನ್ನು ಕಲ್ಲಂಗಡಿ ಹಣ್ಣಿನ ರೂಪಕದಲ್ಲಿ ತಣ್ಣಗಾಗಿಸಿದ್ದನ್ನು ನಮ್ಮ ವಾರ್ತಾ ಭಾರತಿಯ ಮುಖ್ಯ ವರದಿಗಾರರಾದ ಪ್ರಕಾಶ್ ಮತ್ತು ಅಮ್ಜದ್ ವರದಿ ಮಾಡಿದ್ದಾರೆ. ಚಿಂತನೆಗೆ ಯೋಗ್ಯವಾದ ಶಾಯಿರಿ.....

read more
'ಕಲ್ಲಂಗಡಿ' ಎಂಬ ಹಿಂದೂ ಮುಸಲ್ಮಾನ

ಬಸು ಮೇಗಳಕೇರಿ  ಹೈದರಾಬಾದ್ ಕರ್ನಾಟಕ ಭಾಗದ ಖಮರುಲ್ ಇಸ್ಲಾಂ ಇಂದು ವಿಧಾನಸಭೆಯಲ್ಲಿ ಒಂದು ಶಾಯಿರಿ ಹೇಳಿದರು. ದಗದಗಿಸುತ್ತಿರುವ ದೇಶದ ಜನರ ಒಡಲನ್ನು ಕಲ್ಲಂಗಡಿ ಹಣ್ಣಿನ ರೂಪಕದಲ್ಲಿ ತಣ್ಣಗಾಗಿಸಿದ್ದನ್ನು ನಮ್ಮ ವಾರ್ತಾ ಭಾರತಿಯ ಮುಖ್ಯ ವರದಿಗಾರರಾದ ಪ್ರಕಾಶ್ ಮತ್ತು ಅಮ್ಜದ್ ವರದಿ ಮಾಡಿದ್ದಾರೆ. ಚಿಂತನೆಗೆ ಯೋಗ್ಯವಾದ ಶಾಯಿರಿ.....

read more
ನಾಳೆ ಮತ್ತೆ ಬಣ್ಣ ಹಚ್ಚಬೇಕು, ಕುಣಿಯಬೇಕು..

ಆದರ್ಶ ಹೊಸ ಬ್ರಶ್ಶನ್ನು ತೆರೆದು ಗೀಚುವೆ, ನೇರ ಮುಖದ ಮೇಲೆ ಬರೆವೆ, ಕೆಂಪು, ಹಸಿರು, ಹಳದಿ ಬಣ್ಣಗಳ ಮುಖವಾಡ, ಒಂದು ಕಣ್ಣಿನಿಂದ ನೇರ ಇನ್ನೊಂದಕ್ಕೆ ಗೀರು, ನಾಸಿಕದ ಬಳಿ , ಕಿವಿಗಳ ಮಧ್ಯೆ , ಮೀಸೆ ದಾಡಿಗಳೆಲ್ಲದರ ಮೇಲೆ ಸುಕ್ಕುಗಟ್ಟಿದ ಮುಖ ಇದರ ಹಿಂದೆ ಅಡಗಿ ಹೋಗುವಂತೆ ... ಹೊಸ ಬ್ರಶ್ಶನ್ನು ತೆರೆದು ಗೀಚುವೆ... ನಂಗೀಗ...

read more
ನಾಗಮ್ಮ ಇದ್ದಿದ್ದರೆ ಇಷ್ಟೊತ್ತಿಗೆ ಫ್ರೀಡಂ ಪಾರ್ಕ್ ನಲ್ಲಿರುತ್ತಿದ್ದಳೇನೊ?

ಸೋಮು ಕುದರಿಹಾಳ *ಅಂಗನವಾಡಿ* ಅಂದರೆ ನಮ್ಮೂರಲ್ಲಿ *ಬಾಲವಾಡಿ* ಅಂತ ಕರೆಯುತ್ತಿದ್ರು, ನಾನು ಹೋಗುತ್ತಿದ್ದಾಗ *'ಉಪ್ಪಿಟ್ಟಿನ್ ಸಾಲಿ'* ಅಂತಿದ್ವಿ. ನಮ್ಮೂರಿನ ಮಧ್ಯಭಾಗದಲ್ಲಿದ್ದ ಹನುಮಂತಪ್ಪನ ಗುಡಿಯೇ ಶಾಲೆ. ದೇವರು ಇದ್ದ ಹತ್ರಾನೆ ಶಾಲೆ ಮಾಡಬೇಕು ಅಂತ ಅದಾವ ಹಿರಿಕನ ತಲೆಯಲ್ಲಿ ಮೂಡಿತ್ತೊ ಅವರಿಗೊಂದು ನನ್ನ ಸಲಾಮ್ ಸಲ್ಲುತ್ತದೆ....

read more

Pin It on Pinterest

Share This