ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಡೈನೋಸಾರ್ ಮತ್ತು ಮಗುವಿನ ಪಾದರಕ್ಷೆ
ಡೈನೋಸಾರ್ ಮತ್ತು ಮಗುವಿನ ಪಾದರಕ್ಷೆ

ಇದು ಡೈನೋಸಾರ್ ಗಳ ಕಾಲ. ‘ಅವಧಿ’ಯಲ್ಲಿ ನವೀನ್ ಮಧುಗಿರಿ ಅವರು ಬರೆದ ಒಂದು ಪ್ರಬಂಧ ಅನೇಕ ಪ್ರತಿಕ್ರಿಯೆಗೆ ಕಾರಣವಾಗಿದೆ. ಕವಿತೆ, ನೆನಪು, ಮೆಚ್ಚುಗೆ ಎಲ್ಲವೂ ಬರುತ್ತಿದೆ. ಹಾಗೆ ಬಂದ ಒಂದು ಕವಿತೆ ಇಲ್ಲಿದೆ. ಡೈನೋಸಾರ್ ನಿಮಗೆ ಕಂಡಿದ್ದು ಹೇಗೆ? ಕವಿತೆಯಾಗಿ ಇದನ್ನು ಮುಂದುವರಿಸಬಹುದೇ ನೋಡಿ.. ರಾಘವೇಂದ್ರ ಜೋಷಿ ಪ್ರಿಯ ಮಿತ್ರರಾದ...

read more
ನನಗೆ ಎಚ್ಚರವಾದಾಗ, ಡೈನೊಸಾರ್ ಇನ್ನೂ ಅಲ್ಲಿಯೇ ಇತ್ತು..
ನನಗೆ ಎಚ್ಚರವಾದಾಗ, ಡೈನೊಸಾರ್ ಇನ್ನೂ ಅಲ್ಲಿಯೇ ಇತ್ತು..

ದೈತ್ಯ ಜೀವಿಯ ಅತಿ ಸಣ್ಣಕತೆ ನವೀನ್ ಮಧುಗಿರಿ ನಾಲ್ಕೈದು ವರ್ಷಗಳ ಹಿಂದೆ ಹೀಗೊಂದು ಹಾಸ್ಯೋಕ್ತಿ ಬರೆದಿದ್ದೆ: “ಹೆಂಡತಿಗೆ ಹೆದರದ ಗಂಡನನ್ನು ಡೈನೊಸಾರ್ ಎನ್ನಬಹುದು!” ಮದುವೆಯಾದ ಹೊಸದರಲ್ಲಿ ಕಡ್ಡಿಯಂತೆ ಸಣ್ಣಗಿದ್ದೆ. ಎರಡೇ ವರ್ಷಗಳಲ್ಲಿ ಒಂದಿಷ್ಟು ದಪ್ಪವಾಗಿದ್ದೇನೆ. ಒಮ್ಮೆ ನನ್ನ ‘ಡೈನೋಸಾರ್’ ಹಾಸ್ಯೋಕ್ತಿಯನ್ನು ಓದಿದ ನನ್ನವಳು...

read more
ವಸುಧೇಂದ್ರ ‘ಯುಗೇ ಯುಗೇ’
ವಸುಧೇಂದ್ರ ‘ಯುಗೇ ಯುಗೇ’

ಮೊದಲ ಮೂರು ಕತೆಗಳನ್ನು ಓದಿದೆ. ತುಂಬಾ ಲವಲವಿಕೆಯ ಬರವಣಿಗೆ. ಸಾಕಷ್ಟು ಭಾವುಕ ಸನ್ನಿವೇಶಗಳು ಕತೆಗಳಲ್ಲಿವೆ. ಕಣ್ಣಿಗೆ ಕಟ್ಟುವಂತಹ ಪಾತ್ರ ಚಿತ್ರಣಗಳಿವೆ. ಈ ಹುಡುಗ ಮೊನ್ನೆ ರಾತ್ರಿ ಮನೆಗೆ ಬಂದು ಪುಸ್ತಕ ಕೊಟ್ಟು ಹೋಗಿದ್ದ. ಸಿನಿಮಾ ನಿರ್ದೇಶಕನಾಗುವ ಕನಸು ಈತನದು. ಇನ್ನೂ ಇಪ್ಪತ್ತೈದರ ಈ ಹುಡುಗನ ಜೀವಪ್ರೀತಿಯ ಈ ಕತೆಗಳನ್ನು...

read more
ವಸುಧೇಂದ್ರ 'ಯುಗೇ ಯುಗೇ'
ವಸುಧೇಂದ್ರ 'ಯುಗೇ ಯುಗೇ'

ಮೊದಲ ಮೂರು ಕತೆಗಳನ್ನು ಓದಿದೆ. ತುಂಬಾ ಲವಲವಿಕೆಯ ಬರವಣಿಗೆ. ಸಾಕಷ್ಟು ಭಾವುಕ ಸನ್ನಿವೇಶಗಳು ಕತೆಗಳಲ್ಲಿವೆ. ಕಣ್ಣಿಗೆ ಕಟ್ಟುವಂತಹ ಪಾತ್ರ ಚಿತ್ರಣಗಳಿವೆ. ಈ ಹುಡುಗ ಮೊನ್ನೆ ರಾತ್ರಿ ಮನೆಗೆ ಬಂದು ಪುಸ್ತಕ ಕೊಟ್ಟು ಹೋಗಿದ್ದ. ಸಿನಿಮಾ ನಿರ್ದೇಶಕನಾಗುವ ಕನಸು ಈತನದು. ಇನ್ನೂ ಇಪ್ಪತ್ತೈದರ ಈ ಹುಡುಗನ ಜೀವಪ್ರೀತಿಯ ಈ ಕತೆಗಳನ್ನು...

read more
ಆಹಾ ಬಸ್ಸೇ..!!
ಆಹಾ ಬಸ್ಸೇ..!!

ವಿಜಯ್ ಹೂಗಾರ್  ಒಂದು ನಗರದ ಜೀವನಾಡಿ ಯಾವುದು ಅಂತ ಕೇಳಿದರೆ, ಆ ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಂತ ಹೇಳಬಹುದು. ಅದು ಎಷ್ಟು ಸುಗಮವಾಗಿ ಮತ್ತು ಸುಲಲಿತವಾಗಿರುತ್ತದೆಯೋ ಅಷ್ಟೇ ನಗರವೂ ಸ್ವಾಸ್ಥವಾಗಿರುತ್ತದೆ. ಬೆಂಗಳೂರಿನ ಜೀವನಾಡಿಯಾಗಿರುವ ಬಿಎಂಟಿಸಿಯು, ಜನಸಾಗರದಲ್ಲಿ ಹರಿಯುವ ಹಾಯುದೋಣಿಗಳಂತೆ ನಗರದ ಆತ್ಮದಲ್ಲಿ...

read more
ಸಿದ್ಧಗೊಂಡ ‘ತೇಜಸ್ವಿ ಲೋಕ ‘
ಸಿದ್ಧಗೊಂಡ ‘ತೇಜಸ್ವಿ ಲೋಕ ‘

ಸಿದ್ಧಗೊಂಡ ‘ತೇಜಸ್ವಿ ಲೋಕ ‘ ಪಕ್ಷಿ ಛಾಯಾಗ್ರಹಣ ತಾಣ  ಶಿವಶಂಕರ್ ಬನಾಗರ್   Pompayya Malemath ಅವರ ಕನಸಿನ ಯೋಜನೆ ಅಂತೂ ಇಂದಿಗೆ ಪೂರ್ಣಗೊಂಡಿದೆ. ಅವರೇ ಸಾಕಿ ಸಲುಹಿದ ಸಾವಿರಾರು ಗಿಡಗಳು ಇಂದು ಹಣ್ಣು ಹಂಪಲ ನೀಡುವಷ್ಟರ ಮಟ್ಟಿಗೆ ಬೆಳೆದುನಿಂತಿವೆ. ಪಕ್ಷಿಗಳ ಕಲರವ ಹೆಚ್ಚಾಗಿದೆ. ಈಗಾಗಲೇ ಪಕ್ಷಿ ಅಷ್ಟೆ ಅಲ್ಲದೆ...

read more
ಅದೇ ದೃಶ್ಯ ‘ಕರ್ವಾಲೊ’ದಲ್ಲಿ…
ಅದೇ ದೃಶ್ಯ ‘ಕರ್ವಾಲೊ’ದಲ್ಲಿ…

ಈಕ್ಷಿತ ಸತ್ಯನಾರಾಯಣ ತೇಜಸ್ವಿಯವರ 'ಕರ್ವಾಲೊ' ಕಾದಂಬರಿಯಲ್ಲಿ ಒಂದು ದೃಶ್ಯ ಬರುತ್ತದೆ. ಮಂತ್ರಿಗಳು ಆಗಮಿಸಿದ್ದ ಸಮಾರಂಭದಲ್ಲಿ ಮಂದಣ್ಣನೂ ಇದ್ದ ಸ್ಕೌಟ್ಸ್ ತಂಡದವರು ಬಾರಿಸಿದ ಡ್ರಮ್ ಸೌಂಡಿನಿಂದ, ತಾಲ್ಲೂಕ್ ಕಛೇರಿ ಕಟ್ಟಡದಲ್ಲಿ ಕಟ್ಟಿದ್ದ ಹೆಜ್ಜೇನುಗಳು ಕೆರಳಿ ಅಲ್ಲಿ ಬಂದಿದ್ದವರ ಮೇಲೆಲ್ಲಾ ಎರಗಿ ಕಚ್ಚಿ ರಂಪಾಟ ಮಾಡುವ ದೃಶ್ಯ...

read more
ಅದೇ ದೃಶ್ಯ 'ಕರ್ವಾಲೊ'ದಲ್ಲಿ…
ಅದೇ ದೃಶ್ಯ 'ಕರ್ವಾಲೊ'ದಲ್ಲಿ…

ಈಕ್ಷಿತ ಸತ್ಯನಾರಾಯಣ ತೇಜಸ್ವಿಯವರ 'ಕರ್ವಾಲೊ' ಕಾದಂಬರಿಯಲ್ಲಿ ಒಂದು ದೃಶ್ಯ ಬರುತ್ತದೆ. ಮಂತ್ರಿಗಳು ಆಗಮಿಸಿದ್ದ ಸಮಾರಂಭದಲ್ಲಿ ಮಂದಣ್ಣನೂ ಇದ್ದ ಸ್ಕೌಟ್ಸ್ ತಂಡದವರು ಬಾರಿಸಿದ ಡ್ರಮ್ ಸೌಂಡಿನಿಂದ, ತಾಲ್ಲೂಕ್ ಕಛೇರಿ ಕಟ್ಟಡದಲ್ಲಿ ಕಟ್ಟಿದ್ದ ಹೆಜ್ಜೇನುಗಳು ಕೆರಳಿ ಅಲ್ಲಿ ಬಂದಿದ್ದವರ ಮೇಲೆಲ್ಲಾ ಎರಗಿ ಕಚ್ಚಿ ರಂಪಾಟ ಮಾಡುವ ದೃಶ್ಯ...

read more
ಸೊಲ್ಲಾಪುರದಲ್ಲಿ ಆಹಾ! ಜೋಳದ ರೊಟ್ಟಿ..
ಸೊಲ್ಲಾಪುರದಲ್ಲಿ ಆಹಾ! ಜೋಳದ ರೊಟ್ಟಿ..

ಆರತಿ ಎಚ್ ಎನ್ ತಡ ರಾತ್ರಿಯಾಗಿತ್ತು, ಕತ್ತಲು ಕವಿದಿತ್ತು, ನಾವಿಬ್ಬರೂ ಸೊಲ್ಲಾಪುರದ ಬೀದಿಗಳಲ್ಲಿ ನಡಿಗೆ ಯಾತ್ರೆ ನಡೆಸಿದ್ದೆವು. ಅಷ್ಟರಲ್ಲಿ ನಿರ್ಮಲಾಗೆ ಜೋಳದ ರೊಟ್ಟಿ ಸುಡುತ್ತಿರುವ ಪರಿಮಳ ಮೂಗಿಗಡರಿತು. ನಮ್ಮಿಬ್ಬರದು ಇನ್ನೂ ಊಟವಾಗಿರಲಿಲ್ಲ. ನೋಡಿದರೆ, ಅಲ್ಲೇ ರಸ್ತೆ ಬದಿಯಲ್ಲೊಂದು ತುಂಬು ಕುಟುಂಬ ರೊಟ್ಟಿ...

read more
ನೀ ಬಿಟ್ಟ ಹೋದ ಕ್ಷಣದಲಿ..
ನೀ ಬಿಟ್ಟ ಹೋದ ಕ್ಷಣದಲಿ..

  ಚಿದಂಬರ ನರೇಂದ್ರ   ವೀಣೆಯ ತಂತಿಯೊಂದು ಅಚಾನಕ್ ಆಗಿ ಝುಂ ಎಂದು ಹರಿದು ಹೋಗಿದೆ. ರೇಷ್ಮೆಯ ಎಳೆಯೊಂದು ಬೆರಳನ್ನು ಕೊಯ್ದು ರಕ್ತ, ಛಲ್ ಎಂದು ಚಿಮ್ಮಿದೆ. ನೋವೊಂದು ಎದೆಯಾಳದಲ್ಲಿ ಕಿತ್ತಿ, ಸುಂಯ್ ಗುಡುತ್ತಿದೆ. ಎಳೆದು ಎಳೆದು ಮುಚ್ಚಬೇಕು ರೆಪ್ಪೆಗಳನ್ನ ನಿನ್ನಿಂದ ಕೀಳಲು. ಝಲ್ ಎನ್ನುತ್ತದೆ ಎದೆ ನೀನು ಬಿಟ್ಟು...

read more
ಮಾತನಾಡು ಬದುಕೇ ದೂರ ಸರಿಯದಿರು..
ಮಾತನಾಡು ಬದುಕೇ ದೂರ ಸರಿಯದಿರು..

ಸಿದ್ಧರಾಮ ಹಿರೇಮಠ ಕೂಡ್ಲಿಗಿ   ನನ್ನೆದುರು ಕುಳಿತು ಮಾತನಾಡು ಬದುಕೇ ದೂರ ಸರಿಯದಿರು ಕಣ್ಣಲ್ಲಿ ಕಣ್ಣಿಟ್ಟು ಮಾತನಾಡು ಬದುಕೇ ದೂರ ಸರಿಯದಿರು ಒಳಿತು ಕೆಡುಕುಗಳ ಮೇಲಾಟದಲ್ಲಿ ಸೋತುಹೋಗಿಹೆನು ನಾನು ಅಂತರಂಗವ ತೆರೆದು ಮಾತನಾಡು ಬದುಕೇ ದೂರ ಸರಿಯದಿರು ಬೆಳಗಲೆಂದೇ ಹಚ್ಚಿಟ್ಟ ಹಣತೆ ನಾನು ಉರಿವುದೊಂದೇ ಗೊತ್ತು ಅಹಮಿರದೆ...

read more
ಟೊಟೊ ಪುರಸ್ಕಾರಕ್ಕೆ ಎಂಟರ್ ಆಗಿ
ಟೊಟೊ ಪುರಸ್ಕಾರಕ್ಕೆ ಎಂಟರ್ ಆಗಿ

ಕನ್ನಡ ಯುವ ಬರಹಗಾರರಿಗೆ ಟಿ.ಎಫ್.ಎ ಪುರಸ್ಕಾರ ಸೃಜನಶೀಲ ಯುವ ಬರಹಗಾರರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಸ್ಥಾಪಿತವಾದ ಟೊಟೊ ಪುರಸ್ಕಾರವು ಕಳೆದ  ಎಂಟು ವರ್ಷಗಳಿಂದ ಕನ್ನಡಕ್ಕೂ ವಿಸ್ತಾರಗೊಂಡಿದೆ. ಈ ಪ್ರಶಸ್ತಿಯನ್ನು ಟೊಟೊ ಫಂಡ್ಸ್ ದಿ ಆರ್ಟ್ಸ್ (Toto Funds the Arts  - TFA) ಸಂಸ್ಥೆಯು ಸ್ಥಾಪಿಸಿ ನಿರ್ವಹಿಸುತ್ತಿದೆ. ಈ...

read more
ಕಂಠಿ ಮತ್ತೆ ಬರೆಯುವಂತಾಗಲಿ..
ಕಂಠಿ ಮತ್ತೆ ಬರೆಯುವಂತಾಗಲಿ..

ಮಂಜುನಾಥ್ ಲತಾ ಇವರು ಲೇಖಕ ಚಿತ್ರಶೇಖರ ಕಂಠಿ ಮತ್ತು ಅವರ ಪತ್ನಿ ಆಶಾ ಕಂಠಿ. ತೊಂಬತ್ತರ ದಶಕದಲ್ಲಿ ತಮ್ಮ ಕತೆಗಳ ಮೂಲಕ ಪ್ರಸಿದ್ಧರಾದ ಕಂಠಿ ಭಾವುಕತೆ ಹಾಗೂ ಆದರ್ಶಗಳನ್ನು ಮನುಷ್ಯ ಸಂಬಂಧಗಳ ನೆಲೆಯಲ್ಲಿ ಚಿತ್ರಿಸಿದ ಕತೆಗಾರ. ಕಲಬುರಗಿ ನೆಲದ ಭಾಷೆಯನ್ನು ತಮ್ಮ ಕತೆಗಳಲ್ಲಿ ಹದವಾಗಿ ಬೆರೆಸಿದವರು. ಅವರ 'ಪಟ್ಟಾ' ಕಥಾಸಂಕಲನದ ಕತೆಗಳು...

read more
ನಿನ್ನ ನೋವು ನಾ ಅನುಭವಿಸಬಲ್ಲೆ..
ನಿನ್ನ ನೋವು ನಾ ಅನುಭವಿಸಬಲ್ಲೆ..

ಮಾಹಿ ಮೂಲ : Christine Rigden ನಾನು, ನಿನ್ನ ನೋವನ್ನು ಅನುಭವಿಸಬಲ್ಲೆ ಅದನ್ನೇ ಸ್ಪರ್ಶಿಸಿ ಕರಗಿ ಹೋಗುವ ಹಾಗೆ ಮಾಡಲು ಹಾತೊರೆಯುತ್ತೇನೆ ಹೌದು ನನಗೆ ಗೊತ್ತಿದೆ ನಾನು ನಿನ್ನ ನೋವನ್ನು ನೋಡುವುದು ಅಸಾಧ್ಯ ಆಳ ಅಗಲವಂತೂ ದೂರದ ಮಾತು ಕತ್ತಲೆ ಎಷ್ಟು ಆವರಿಸಿದೆಯೆಂದು ನನಗೇನು ಗೊತ್ತು? ನನಗೇನು ಗೊತ್ತಿಲ್ಲ, ಹರಿತ ಚೂರಿ ನಿನ್ನ...

read more
ತಲೆಯಲ್ಲುಳಿದ ಸೀರಿನಂತೆ..
ತಲೆಯಲ್ಲುಳಿದ ಸೀರಿನಂತೆ..

ರೇಣುಕಾಧರಿ     ಬಾಚಣಿಕೆಯ ಹಲ್ಲುಗಳ ನಡುವೆ ಸಿಕ್ಕಿಕೊಂಡಿದ್ದ ಸೀರು, ಅಲಲೇ...ಹೇನಿನ ಮರಿಯೂ ಮೇಯುತ್ತಿದೆ ತಲೆ ಕೆರೆದಾಗೆಲ್ಲಾ ಅನುಮಾನ ಎರಡು ಗುತ್ತಗಿನ ಹಲ್ಲಿನ ಬಾಚಣಿಕೆಯಿಂದ ತಲೆಯ ಬೈತಲೆ ತೆಗೆದು ಬಾಚಿದೆ ಅಂಗಿ ಜಾಡಿಸಿದರೆ ಏನೂ ಇಲ್ಲ ಅಮ್ಮನ ನಗು ಹೇನಿಲ್ಲ...ಆದರೂ ಇದೆಲ್ಲಿಂದ ಬಂತು? ಅದು ನಿನ್ನದಲ್ಲ,...

read more
‘ಗುಲಾಬಿ ಗ್ಯಾಂಗ್’ ಸಿಡಿಯಲಿದೆ..

ಪ್ರಕೃತಿದತ್ತವಾದ ಈ ಭೂಮಿಯು ಸೇರಿ ಕಾಡು, ನದಿ, ಎಲ್ಲವನ್ನೂ ಹೆಣ್ಣಿಗೆ ಹೋಲಿಸಿದ ಈ ಪುರುಷ ನಂತರ ಮಾಡಿದ್ದೇನು ಗೊತ್ತಾ? ಅಬ್ಬಬ್ಬಾ ಒಂದಲ್ಲ ಎರಡಲ್ಲ. ಸತಿ ಸಹಾಗಮ, ತಲಾಖ್, ಬುರ್ಖ, ಬಾಲ್ಯ ವಿವಾಹ, ಶಿಕ್ಷಣದಿಂದ ಹೊರಗೆ, ವಿದವೆ, ದೇವದಾಸಿ ಇಂದ ಹಿಡಿದು ರೇಪ್ ಹಾಗೂ ಗುಜ್ಜಾರ್ ಮದುವೆ ತನಕ ಅನೇಕ ಆಚರಣೆಗಳ ಮೂಲಕ ಹೆಣ್ಣಿನ ಮೇಲೆ...

read more

Pin It on Pinterest

Share This