ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಬರ್ತಾ ಇದೆ ‘ಭೀಮಾಯಣ’
ಬರ್ತಾ ಇದೆ 'ಭೀಮಾಯಣ'
ಮೇಯುತಿರುವ ಬೇಲಿಗಳೂ, ಬೇಯುತಿರುವ ಶ್ರಮಿಕರೂ..
ನಾ ದಿವಾಕರ ಮೇ ದಿನಾಚರಣೆ ವಿಶ್ವ ಕಾರ್ಮಿಕರಿಗೆ ಹಬ್ಬದ ದಿನವಲ್ಲ. ವಿಶ್ರಾಂತಿಯ ದಿನವಲ್ಲ. ವಿಜೃಂಭಿಸುವ ದಿನವಲ್ಲ. ಅಥವಾ ಆಚರಣೆಯೂ ಅಲ್ಲ. 130 ವರ್ಷಗಳಿಂದ ವಿಶ್ವದ ಶ್ರಮಜೀವಿಗಳನ್ನು ಒಂದುಗೂಡಿಸುವ ಭೌತಿಕ ವೇದಿಕೆಯಾಗಿ, ಬೌದ್ಧಿಕ ಚಿಂತನೆಯಾಗಿ, ಲೌಕಿಕ ಚಿಮ್ಮುಹಲಗೆಯಾಗಿ, ರಾಜಕೀಯ ಭೂಮಿಕೆಯಾಗಿ ಮೇ ದಿನಾಚರಣೆ ತನ್ನ...
ದೇಶದ ಕಾರ್ಮಿಕರ ಕತ್ತಿನ ಮೇಲೆ ಪ್ರಧಾನ ಸೇವಕರ ಕತ್ತಿ
2005 ರ ವೇಳೆಗೆ ದೇಶದಲ್ಲಿ ಕಂಪ್ಯೂಟರ್ ಮತ್ತು ಇಲೆಕ್ಟ್ರಾನಿಕ್ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಅಂದಿನ ಸರಕಾರ ಬಹುತೇಕ ತೆಗೆದುಹಾಕಿಬಿಟ್ಟಿತು. WTO ಒಪ್ಪಂದದ ಭಾಗವಾಗಿ ನಡೆದ ಈ ತೀರ್ಮಾನದ ಪರಿಣಾಮವಾಗಿ ದೇಶದ ಹಾರ್ಡ್ ವೇರ್ ಉದ್ಯಮ ನೆಗೆದುಬಿತ್ತು, ಮತ್ತು ಆ ಉತ್ಪನ್ನಗಳು ವಿದೇಶಗಳಿಂದ ಸಾರಾಸಗಟು ಆಮದಾಗತೊಡಗಿದವು. ಅದರ...
ಇದು ಸಿನೆಮಾ ಅಲ್ಲ, ನಾಟಕ
ನಾ ಸಂಪತ್ ಕುಮಾರ್ ಶ್ರೀಧರ್, ನಮ್ಮ 'ಜನ ಸಂಸ್ಕೃತಿ' ತಂಡದಿಂದ ಜಗತ್ತಿನ ಸಿನೆಮಾ ವ್ಯಾಕರಣಕ್ಕೆ ತನದೇ ಆದ ಕೊಡುಗೆಯನ್ನು ನೀಡಿದ ಇಟಾಲಿಯನ್ ಚಲನಚಿತ್ರ'ಬೈಸಿಕಲ್ ಥೀವ್ಸ್' ಆಧರಿಸಿದ ಕನ್ನಡ ನಾಟಕವನ್ನು ನೀನು ನಿರ್ದೇಶಿಸಿದ್ದೆ. ಯಾವ ವರ್ಷ ಅಂತ ನೆನಪಿಲ್ಲ. ಆದರೆ ನಮ್ಮ ಹೆಮ್ಮೆಯ ಹಿರಿಯ ರಂಗ ಸಂಘಟಕರಾದ ಶ್ರೀನಿವಾಸ ಜಿ....
ಮಲಯಾಳಂನ ‘ರಾಣಿ ಪದ್ಮಿನಿ’
ಚರಿತಾ ಮಲಯಾಳಂನ 'ರಾಣಿ ಪದ್ಮಿನಿ' ನೋಡ್ದೆ. ಮಲಯಾಳಿಗಳಿಗಿರೊ sense of humour ನಿಜಕ್ಕೂ ಅಪರೂಪದ್ದು. ಈ ಇಬ್ಬರು ಸುಂದ್ರೀರ ಕತೇನ ಇದಕ್ಕಿಂತ ಚೆನ್ನಾಗಿ ಹೇಳೋದು ಸಾಧ್ಯವೇ ಇಲ್ಲ ಅನ್ಸುತ್ತೆ. ಅಲ್ಲಿರೋ ಗಂಡಸರೆಲ್ಲ ಇವರ ಮುಂದೆ ಅಸಹಾಯಕ ಕಮೀಡಿಯನ್ ಗಳ ಥರ ಕಾಣ್ತಾರೆ ! ಈ ಇಬ್ಬರು ಮಹಿಳೆಯರ will power ಅದ್ಭುತವಾದ್ದು. ಇಬ್ಬರು...
ಮಲಯಾಳಂನ 'ರಾಣಿ ಪದ್ಮಿನಿ'
ಚರಿತಾ ಮಲಯಾಳಂನ 'ರಾಣಿ ಪದ್ಮಿನಿ' ನೋಡ್ದೆ. ಮಲಯಾಳಿಗಳಿಗಿರೊ sense of humour ನಿಜಕ್ಕೂ ಅಪರೂಪದ್ದು. ಈ ಇಬ್ಬರು ಸುಂದ್ರೀರ ಕತೇನ ಇದಕ್ಕಿಂತ ಚೆನ್ನಾಗಿ ಹೇಳೋದು ಸಾಧ್ಯವೇ ಇಲ್ಲ ಅನ್ಸುತ್ತೆ. ಅಲ್ಲಿರೋ ಗಂಡಸರೆಲ್ಲ ಇವರ ಮುಂದೆ ಅಸಹಾಯಕ ಕಮೀಡಿಯನ್ ಗಳ ಥರ ಕಾಣ್ತಾರೆ ! ಈ ಇಬ್ಬರು ಮಹಿಳೆಯರ will power ಅದ್ಭುತವಾದ್ದು. ಇಬ್ಬರು...
ಬಸವ ನಿಲಯ..
ಅನಿಲ್ ಗುನ್ನಾಪುರ. ಇಂಡಿ ಇಳಿಸಂಜೆಯ ಹೊತ್ತಲ್ಲಿ ಗೊಡೆಗೊರಗಿ ನಿಂತಿದ್ದ ತಳ್ಳು ಗಾಡಿಯ ಮೇಲೆ ಕುಳಿತವನ ನೆರಳು ಕತ್ತಲು ನುಂಗುತ್ತಲಿತ್ತು. ಬದಿಯ ಸರ್ಕಲ್ಲಿನಲ್ಲಿ ಕುದುರೆಯ ಮೇಲೆ ಕುಳಿತಿದ್ದ ವೀರಾಧಿವೀರನೊಬ್ಬ ಇಳಿದು ರಾಜಗಾಂಭಿರ್ಯದಲಿ ಬರುತಲಿದ್ದ... ಸೊಂಟದಲ್ಲಿ ಕತ್ತಿ ಫಳಫಳನೆ ಹೊಳೆಯುತಲಿತ್ತು. ಕುಳಿತವನ ಹೆಗಲಮೇಲೆ ಕೈಹಾಕಿ...
ಹೊಂಗಿರಣ ಉತ್ಸವ
ಮೇ ಮೇಳದೊಳಗೇನಿದೆ..?
ಮೋಹನ್ ಲಾಲ್ ಎನ್ನುವ ಯಕ್ಷನ ‘ವಾನಪ್ರಸ್ಥಂ’
ಮಲಯಾಳಂ ಚಿತ್ರಗಳಲ್ಲಿ ಮುಮ್ಮಟ್ಟಿ, ಮೋಹನ್ ಲಾಲ್ ಇಬ್ಬರೂ ತಾರೆಯರೂ ಹೌದು, ಕಲಾವಿದರೂ ಹೌದು. ಆದರೂ ಇಬ್ಬರ ಚಿತ್ರಗಳನ್ನೂ ನೆನೆಸಿಕೊಂಡಾಗ ಮೋಹನ್ ಲಾಲ್ ಒಂದಿಷ್ಟು ಹೆಚ್ಚಿಗೆ ತೂಗಿಬಿಡುತ್ತಾರೆ. ’ಯಾರಿಗೂ ಸೋಲೆನು’ ಎನ್ನುವಂತಿರುವ ಮುಮ್ಮುಟ್ಟಿಯ ಎದಿರು ’ನಿನಗಾಗಿ ಸೋಲುತ್ತೇನೆ ಬಿಡು’ ಎನ್ನುವಂತಿರುವ ಮೋಹನ್ ಲಾಲ್ ಹೆಚ್ಚು...
ಮೋಹನ್ ಲಾಲ್ ಎನ್ನುವ ಯಕ್ಷನ 'ವಾನಪ್ರಸ್ಥಂ'
ಮಲಯಾಳಂ ಚಿತ್ರಗಳಲ್ಲಿ ಮುಮ್ಮಟ್ಟಿ, ಮೋಹನ್ ಲಾಲ್ ಇಬ್ಬರೂ ತಾರೆಯರೂ ಹೌದು, ಕಲಾವಿದರೂ ಹೌದು. ಆದರೂ ಇಬ್ಬರ ಚಿತ್ರಗಳನ್ನೂ ನೆನೆಸಿಕೊಂಡಾಗ ಮೋಹನ್ ಲಾಲ್ ಒಂದಿಷ್ಟು ಹೆಚ್ಚಿಗೆ ತೂಗಿಬಿಡುತ್ತಾರೆ. ’ಯಾರಿಗೂ ಸೋಲೆನು’ ಎನ್ನುವಂತಿರುವ ಮುಮ್ಮುಟ್ಟಿಯ ಎದಿರು ’ನಿನಗಾಗಿ ಸೋಲುತ್ತೇನೆ ಬಿಡು’ ಎನ್ನುವಂತಿರುವ ಮೋಹನ್ ಲಾಲ್ ಹೆಚ್ಚು...
ಕುದಿ ಎಸರು: ಇನ್ನೆರಡು ನೋಟ
ಡಾ ವಿಜಯಾ ಅವರ ಆತ್ಮಚರಿತ್ರೆಯ ಮೊದಲ ಭಾಗ ಇತ್ತೀಚಿಗೆ ಬಿಡುಗಡೆಯಾಗಿದೆ. ಆ ಕೃತಿ 'ಕುದಿ ಎಸರು' ಈ ಬಗ್ಗೆ 'ಅವಧಿ'ಯಲ್ಲಿ ಎರಡು ನೋಟಗಳನ್ನು ಪ್ರಕಟಿಸಲಾಗಿತ್ತು. ಪ್ರತಿಭಾ ನಂದಕುಮಾರ್ ಪ್ರತಿಕ್ರಿಯಿಸಿದ್ದು ಹೀಗೆ “ಕೊಂಚ ಸ್ವಾತಂತ್ರ್ಯ ಮತ್ತು ಸುಖ” ಪ್ರಾಯಷಃ ಇದು ಆರ್ಥಿಕ ಮತ್ತು ಲೈಂಗಿಕ ಸ್ವಾತಂತ್ರ್ಯಗಳನ್ನೇ...
ಬೆತ್ತಲೆಗೆ ಬಣ್ಣ ತುಂಬುತ್ತಾ..
ಲೇಖಕಿ ಮೀರಾ ಪಿ. ಆರ್. ಅವರ ‘ದೂರ ಸಾಗರ’ ಬಾಸ್ಟನ್ ಸಮೀಪದ ಫ್ರೇಮಿಂಗ್ ಹ್ಯಾಮಿನಲ್ಲಿ ನಡೆಯಲಿರುವ 'ವಸಂತ ಸಾಹಿತ್ಯೋತ್ಸವ'ದಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡ ಸಾಹಿತ್ಯ ರಂಗದ, ವಸಂತ ಸಾಹಿತ್ಯೋತ್ಸವದಲ್ಲಿ ಮುಖ್ಯ ಅತಿಥಿಗಳಾದ ಲಕ್ಶ್ಮೀಶ ತೋಳ್ಪಾಡಿಯವರು ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. ‘ದೂರ ಸಾಗರ’ದಿಂದ ಆಯ್ದ ಒಂದು...
ರಾಮಾಯಣವನ್ನು ಒಂದು ನಿಮಿಷದಲ್ಲಿ ಹೇಳಬಹುದು ಎಂದರು ಡಾ ರಾಜ್
ರೇಣುಕಾ ಮಂಜುನಾಥ್ "ನಿನಗೆ ಗೊತ್ತಾ ಕಂದಾ , ರಾಮಾಯಣವನ್ನು ಒಂದು ವರ್ಷವೆಲ್ಲಾ ಹೇಳಬಹುದು, ಒಂದು ನಿಮಿಷದಲ್ಲೇ ಹೇಳಬಹುದು....." "ಅದು ಹೇಗಪ್ಪಾಜಿ, ಒಂದು ನಿಮಿಷದಲ್ಲಿ ಹೇಳೋದು...?' "ನೋಡು ಕಂದಾ, ರಾಮ ನಮ್ಮ ಮನಸ್ಸು, ರಾವಣ ನಮ್ಮ ಬುದ್ದಿ. ನಾವಾಡುವ ಉಸಿರು ಹನುಮಂತ. ಉಧಾಹರಣೆಗೆ ನಮ್ಮ ಮನಸ್ಸು ಹೇಳುತ್ತೆ 'ಸಾಕು ನಿದ್ದೆ, ಬೇಗ...
ನಿರಾಶೆಗೊಳಿಸಬೇಡ..
ಮಂಜುನಾಥ್ ಸಿ ನೆಟ್ಕಲ್ ಇನಿಯ ಅಂದಗೊಳ್ಳುವ ನನ್ನ ಕಾತರದ ಬತ್ತಿಗೆ ತವಕದ ತೈಲವೆರೆದು ಕಾಲದ ದೀಪ ಉರಿಸಿ ಕನ್ನಡಿಯನ್ನೇ ಕರಗಿಸಿ ಸಿಂಗಾರಗೊಂಡ ನಾನು ಒಂದೇ ಕ್ಷಣದ ಆ ನಿನ್ನ ಮೆಚ್ಚುಗೆಯ ಕಣ್ಮಿಂಚಿನ ಬೆಳಕಿಗೆ ಹಂಬಲಿಸಿ ನವಿಲಾಗಿ ನಲಿಯಲು ಕಾದಿರುತ್ತೇನೆ ಮರೆತು ನಿರಾಶೆಗೊಳಿಸಬೇಡ...
ಚಿಣ್ಣರ ನಾಟಕೋತ್ಸವ
ಬರಗೂರು ಆಹ್ವಾನ..
ಕುದಿ ಎಸರು; ಪ್ರತಿಭಾ ನಂದಕುಮಾರ್ ಪ್ರತಿಕ್ರಿಯೆ..
ಡಾ ವಿಜಯಾ ಅವರ ಆತ್ಮಚರಿತ್ರೆಯ ಮೊದಲ ಭಾಗ ಇತ್ತೀಚಿಗೆ ಬಿಡುಗಡೆಯಾಗಿದೆ. ಆ ಕೃತಿ 'ಕುದಿ ಎಸರು' ಈ ಬಗ್ಗೆ 'ಅವಧಿ'ಯಲ್ಲಿ ಎರಡು ನೋಟಗಳನ್ನು ಪ್ರಕಟಿಸಲಾಗಿತ್ತು. ರಾಜಾರಾಂ ತಲ್ಲೂರು ಅವರ ಅಭಿಪ್ರಾಯಕ್ಕೆ ಪ್ರತಿಭಾ ನಂದಕುಮಾರ್ ಪ್ರತಿಕ್ರಿಯಿಸಿದ್ದಾರೆ ಪ್ರತಿಭಾ ನಂದಕುಮಾರ್ ಲಕ್ಷ್ಮೀಪತಿ ಕೋಲಾರ ಅವರ ವಿದ್ವತ್ತು ಮತ್ತು...
ಸೂಜಿಮೊನೆಯೂರುವ ಜಾಗವನ್ನೂ ಪಾಂಡವರಿಗೆ ಕೊಡೆ
ಅಲ್ಲೆಲ್ಲಿಂದಲೋ ಕಣ್ಣು ತಂದರು, ಇನ್ನೆಲ್ಲಿಂದಲೋ ಕೈ –ಕಾಲು, ಮತ್ತೆಲ್ಲಿಂದಲೋ ಮುಖ-ತಲೆಕೂದಲು… ಇವನ್ನೆಲ್ಲ ಜೋಡಿಸಿ ಅವರು ಮನುಷ್ಯನ ಬೊಂಬೆ ಮಾಡುತ್ತಿದ್ದಾರೆಂದು ಜನ ಅಂದುಕೊಂಡಿದ್ದರು. ಆದರೆ ಆಗುತ್ತಿರುವುದು ರಾಕ್ಷಸನ ಬೊಂಬೆ ಎಂಬುದು ಅವರಿಗೆ ಗೊತ್ತಾಗಲೇ ಇಲ್ಲ – ನಮ್ಮ ದೇಶದ ಕ್ರಷಿ ವ್ಯವಸ್ಥೆಯ ಸುಧಾರಣೆಗಾಗಿ ಹಾಲೀ ಕೇಂದ್ರ...
ಅವರಿಲ್ಲ..
ರಾಘವನ್ ಚಕ್ರವರ್ತಿ ೧೯೭೯ ಇರಬೇಕು. ’ಬಬ್ರುವಾಹನ’ ಬಿಡುಗಡೆಯಾಗಿತ್ತು. ನಾವು ಬೇಸಿಗೆ ರಜೆಗಾಗಿ ಕೆ.ಆರ್.ನಗರದಲ್ಲಿ ತಾತನ ಮನೆಯಲ್ಲಿದ್ದೆವು. ಮೈಸೂರು ರಸ್ತೆಯಲ್ಲಿನ ಚೌಕಳ್ಳಿ ಯಲ್ಲಿ ’ಗಣೇಶ’ ಹೆಸರಿನ ಟೆಂಟ್ ಇತ್ತು. ಅಣ್ಣಾವ್ರ ಹುಚ್ಚು ಆರಂಭವಾಗಿದ್ದ ಕಾಲ. ಟೆಂಟಿನ ಒಂದಿಬ್ಬರು ಜಟಕಾವೊಂದರಲ್ಲಿ ’ಕನ್ನಡ ಕಲಾಭಿಮಾನಿಗಳೇ..ಇದೇ...


