ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಭ್ರಷ್ಟಾಚಾರಕ್ಕೆ ಓಝೋನ್ ಪದರ ಈ “IAS ಚಾದರ”
ಎರಡು ವರ್ಷಗಳ ಕೆಳಗೆ ಸಾಮಾಜಿಕ ಪ್ರಶ್ನೋತ್ತರ ಫೋರಂ ಒಂದರಲ್ಲಿ ಒಂದು ಕುತೂಹಲಕರ ಚರ್ಚೆ ನಡೆಯಿತು. ಅಜ್ನಾತವಾಗುಳಿಯಬಯಸಿದ್ದ, ತಾನು ಸಂಭಾವಿತನೆಂದು ಹೇಳಿಕೊಂಡ ಉತ್ತರ ಪ್ರದೇಶ ಕೆಡೇರಿನ 2010 ಬ್ಯಾಚಿನ IAS ಅಧಿಕಾರಿಯೊಬ್ಬರು ಹಲವು ಒಳಗಿನ ಸಂಗತಿಗಳನ್ನು ಅಲ್ಲಿ ಬಿಚ್ಚಿಟ್ಟಿದ್ದರು. ಆ ಸಂಗತಿಗಳು ಬೆಚ್ಚಿಬೀಳಿಸುವಂತಿದ್ದವು. ಅವರು...
ಇವರು ಡಾ ಎಸ್ ಎಲ್ ಎನ್ ಸ್ವಾಮಿ..
ಧನಂಜಯ ಕುಲಕರ್ಣಿ ಸಾಗರದಿಂದ ಬರೋವಾಗ, ಜೋಗಕ್ಕಿಂತಲೂ ಹದಿಮೂರು ಕಿಲೋಮೀಟರ್ ಮೊದಲು ಒಂದು ಸಣ್ಣ ಜಂಕ್ಷನ್ ಸಿಗುತ್ತದೆ. ಚೂರಿಕಟ್ಟೆ ಅಂತ ಅದರ ಹೆಸರು. ಅಲ್ಲಿ ಎಡಕ್ಕೆ ತಿರುಗಿ ಮುಂದೆ ಹೋಗಿ ಹೊನ್ನೆಮರಡು ಹಾದಿ ಹಿಡಿದು ಹೋದರೆ ಒಂದು ಅದ್ಭುತವಾದ ನಿಸರ್ಗ ನಿರ್ಮಿತ ದ್ವೀಪ ನಿಮಗೆ ಸಿಗುತ್ತದೆ. ನನ್ನ ಜೊತೆಗೆ ಇರುವವರು ಅಲ್ಲಿನ...
ಯಾವ ನೆನಪಿನ ಸೋನೆಯೋ ಅದು..
ಕಣ್ಣ ಹನಿ ಸರೋಜಿನಿ ಪಡಸಲಗಿ ಹರಿವ ನೀರ ಅಲೆಯಲಿ ಕುಣಿ ಕುಣಿವ ಗಾಳಿ ಗಂಧದಲಿ ಭೃಂಗದ ಗುಂಜಾರಿನೊಲು ನೆನಪೊಂದು ಗುನುಗುತಿಹುದು ತೇಲಿ ತೇಲಿ ಸುಳಿವ ಆ ಛಾಯೆಗೆ ಕಣ್ಣ ಹನಿಗಳ ಕಾಣಿಕೆ ಅರಿಯಲಾರದೊಂದು ಯಾತನೆ ಅಂತರಾಳದಾಳಕೆ ಎಲ್ಲೆಮೀರಿ ಉಬ್ಬರಿಸಿ ಉಕ್ಕುತಿಹ ಭಾವದಬ್ಬರಕೆ ಏನು ಹೆಸರಿಸಲಿ ಹುಡುಕ್ಹುಡುಕಿ ಮಿಡುಕಿಹಳಾಕೆ ಯಾವ ನೆನಪಿನ...
ಯು ಆರ್ ಅನಂತಮೂರ್ತಿಯವರ ಹುಟ್ಟೂರಲ್ಲಿ..
ಇತ್ತೀಚಿಗೆ ತಾನೇ ಉಷಾ ಕಟ್ಟೆಮನೆ ಯು ಆರ್ ಅನಂತಮೂರ್ತಿಯವರ ಹುಟ್ಟೂರನ್ನು ಹೊಕ್ಕು ಅಲ್ಲಿನ ನೆನಪುಗಳನ್ನು ಹಿಡಿದಿಡಲು ಯತ್ನಿಸಿದರು ಅದರ ಚಿತ್ರಗಳು ಇಲ್ಲಿವೆ ಉಷಾ ಕಟ್ಟೆಮನೆ ಅನಂತಮೂರ್ತಿಯವರು ಹುಟ್ಟಿದ ಮನೆಯ ಫೋಟೋ ತೆಗೆಯಲು ಸರ್ಕಸ್ ಮಾಡುತ್ತಿರುವುದು- ತೀರ್ಥಹಳ್ಳಿ ಸಮೀಪದ ಮೇಳಿಗೆ ಎಂಬ ಪುಟ್ಟ ಊರು. ಹುಟ್ಟಿದ ಮನೆ. ಹಿತ್ತಲು....
ಇಂದ್ರಕುಮಾರ್ ಗೆ ಬೆಸಗರಹಳ್ಳಿ ಪ್ರಶಸ್ತಿ
ಇಲ್ಲಿದೆ ಒಂದು ಮದುವೆ..
ಶ್ರೀನಿವಾಸ್ ಜಿ ಕಪ್ಪಣ್ಣ ನನ್ನ ಕಣ್ಣು ತೇವ. 1975-ಫೆಬ್ರವರಿ 2. ಕಲಾಕ್ಷೇತ್ರದಲ್ಲಿ, ಬೆಳಗ್ಗೆ ' ಕಾಕನ ಕೋಟೆ' house full show. ಪ್ರದರ್ಶನದ ನಂತರ ವೇದಿಕೆ ಮೇಲೆ ಜೀವ ಗೆಳೆಯರಾದ ಲೋಕೇಶ್ ಮತ್ತು ಗಿರಿಜಾ ಹಾರ ಬದಲಿಸುವ ಮೂಲಕ ಸತಿ-ಪತಿಗಳಾದರು. ನಂತರ dress change ಮಾಡಿ ಲೋಕೇಶ್ ತಂದೆ-ತಾಯಿ ಸಮಾಧಿಗೆ ನಮಸ್ಕರಿಸಲು...
ರಂಗದ ಮೇಲೆ ಕೊಲೆಯಾಗಿದೆ..
ಕಿರಣ್ ಭಟ್ ಹೊನ್ನಾವರ ಐವತ್ತು ವರ್ಷಗಳ ನಂತರ 'ಕಾಳೀ ನಾಡಕಂ' ಮತ್ತೆ ಆರಂಭವಾಗಿದೆ. ಈ ಹಿಂದೆ ಕಾಳಿ ಪಾತ್ರ ವಹಿಸಿದಾಕೆ ರಾಕ್ಷಸ 'ದಾರುಕನ್'ನನ್ನ ರಂಗದಲ್ಲೇ ಕೊಂದ ಮೇಲೆ ಈ ನಾಟಕ ನಿಂತು ಹೋಗಿತ್ತು. ಈಗ ಎಲ್ಲ ಬದಲಾಗಿದೆ. ನಾಟಕಕ್ಕೆ ಸಡಗರ, ಗತ್ತು ಬಂದಿದೆ. ತಯಾರಿಯೂ ಜೋರಾಗಿಯೇ ಇದೆ. ಪ್ರದರ್ಶನ ಕೂಡ ವೈಭವ ಪಡೆದುಕೊಂಡಿದೆ....
ತೇಪೆ ಬಹಳ ಕಾಲ ನಿಲ್ಲುವುದಿಲ್ಲ..
ದರ್ಜಿ... ಶ್ರೀ ತಲಗೇರಿ ಇಲ್ಲಾ ಬಹುಶಃ ಅವನು ಮಾತುಕತೆಗಿಳಿದಿದ್ದ ದಾರಗಳ ಜೊತೆ.. ಎಳೆದ ಶಾಯಿಯ ಗುರುತೋ ದಪ್ಪ ಬಳಪದ ಧೂಳೋ ದೇಹದ ಅಳತೆ ಕೊಡುತ್ತದೆ; ಅವ ಗುಲಾಮ.. ಕೈಗಳು ಅವನವೇ! ತಡವರಿಸುವ ಗಾಲಿಗಳಿಗೆ ಮೊದಲೆಲ್ಲ ತಲೆತಟ್ಟಿ ಮಲಗಿಸುವ ಕಕ್ಕುಲಾತಿಯ ಚಲನವಿತ್ತು.. ಯಂತ್ರಗಳ ಉಸ್ತುವಾರಿ ಆಹಾರ ಸರಬರಾಜು ಎಲ್ಲಕ್ಕೂ ಒಗ್ಗಿಕೊಂಡಿವೆ...
ಶ್ರೀನಿವಾಸ ಕಾರ್ಕಳ ಮತ್ತೆ ವೇದಿಕೆಯೇರಿದರು..
ರಾಜಾರಾಂ ತಲ್ಲೂರ್ ಉಡುಪಿ ಯಕ್ಷಗಾನ ಕಲಾರಂಗದವರು ಬಿಳಿಮಲೆಯವರಿಗೆ ಪ್ರಶಸ್ತಿ ನೀಡುವುದಕ್ಕಾಗಿ ಆಯೋಜಿಸಿದ್ದ ಸಮಾರಂಭಕ್ಕೆ ಹೋಗಿಬಂದೆ. ನನಗೆ ಅತ್ಯಂತ ಸಮಾಧಾನ ಮತ್ತು ಖುಷಿ ಕೊಟ್ಟ ಸಂಗತಿಗಳೆಂದರೆ ಗೆಳೆಯ ಶ್ರೀನಿವಾಸ ಕಾರ್ಕಳ ಅವರು 19 ವರ್ಷಗಳ ಸುದೀರ್ಘ ಅವಧಿಯ ಬಳಿಕ ಮೊದಲ ಬಾರಿಗೆ ಸಾರ್ವಜನಿಕ ಬದುಕಿಗೆ ತೆರೆದುಕೊಂಡು,...
ಕಡ್ಲಿಮಟ್ಟಿ ರೈಲ್ವೇ ಸ್ಟೇಷನ್ ನಲ್ಲಿ..
ಕುಂದೂರು ಉಮೇಶ್ ಭಟ್ಟ ಕಡಲಿಮಟ್ಟಿ ಕಾಶಿಬಾಯಿ ಜನಪದ ಕಥನ ಈಗಲೂ ಜನಪ್ರಿಯ. ಅದು ನಡೆದದ್ದು ರೈಲ್ವೆ ಸ್ಟೇಷನ್ ನಲ್ಲಿ ಇದು ಚಿತ್ರವೂ ಆಗಿದೆ. ಬಾಗಲಕೋಟದಿಂದ ಆಲಮಟ್ಟಿಗೆ ಹೋಗುವ ಮಾರ್ಗದಲ್ಲಿ ಕಡಲಿಮಟ್ಡಿ ಸಿಗುತ್ತದೆ. ಹೀಗೆ ಬಿಡುವಿನ ಡ್ರೈವ್ ಹೋದಾಗ ಗೆಳೆಯ ಶ್ರೀನಿವಾಸ ಕುಲಕರ್ಣಿ ಸೆರೆ ಹಿಡಿದ...
ಅಯ್ಯಯ್ಯೋ.. ಕವಿಗೋಷ್ಠಿ!!
ಹಜರತ ಅಲಿ ದೇಗಿನಾಳ ಅನಧಿಕೃತ ಆಡಳಿತಗಾರರೆಂದೂ ರವಿಕಾಣದ್ದನ್ನು ಕಾಣುವ ಶಕ್ತಿವಂತರೆಂದೂ ಬಿರುದಾಂಕಿತರಾದ ಕಿರಿಯ ಕವಿಗಳು ಹಿರಿಯ ಕವಿಗಳು ಯುವಕವಿಗಳು ಮರಿಕವಿಗಳು ಖ್ಯಾತಕವಿಗಳು, ಚೋರಕವಿಗಳು, ಜಿಲ್ಲಾ-ತಾಲೂಕ-ಹೋಬಳಿ-ರಾಜ್ಯ ಇತ್ಯಾದಿ ಮಟ್ಟದ ಕವಿಗಳು ಜನವಸತಿ ಪ್ರದೇಶದಲ್ಲಿ ಖಾಲಿ ಖುರ್ಚಿಗಳ ಮುಂದೆ ನಡೆಸುವ ಗೋಷ್ಠಿಯನ್ನು...
ಮತ್ತೆ ಲೋಕ ಶಾಕುಂತಲ
ಚಿತ್ರೋತ್ಸವ
ಮೊಟ್ಟೆಯೊಡೆಯದೆ ಮರಿಹಾಕಿದ್ದು..
ಪರಿಚಿತರೊಬ್ಬರಿಗೆ ರಾಜಕೀಯ ಕರಪತ್ರವೊಂದನ್ನು ಬರೆದುಕೊಟ್ಟಿದ್ದೆ. ಮರುವರ್ಷ ಅಂತಹದೇ ಇನ್ನೊಂದು ಕರಪತ್ರ ಬರೆಯುವಾಗ ಪತ್ರದ ಕೊನೆಯಲ್ಲಿ ‘ನಿಮ್ಮ ಸುಖ ಕಷ್ಟಗಳಲ್ಲಿ ನಾನೂ ಭಾಗಿ’ ಎಂಬರ್ಥ ಬರುವ ಪದವೊಂದನ್ನು ಗುರುತಿಸಿ, ಅಂತಹ ವಾಕ್ಯಗಳು ವ್ಯಕ್ತವಾಗಿ ಬೇಡ ಎಂದು ಸೂಚಿಸಿದರು. ಬಳಿಕ ಏಕೆಂದು ವಿಚಾರಿಸಿದಾಗ ತಿಳಿದದ್ದು – ಆ ಕರಪತ್ರ...
ಬೆಂಬಿಡದೇ ಕಾಡಿದ ಎರಡು ಘಟನೆಗಳು
ಡಾ.ಎಸ್.ಬಿ.ಜೋಗುರ ಜಾತಿಯ ಗಡುಸುತನದ ಬಗ್ಗೆ ಸಾಕಷ್ಟು ಅಧ್ಯಯನಗಳಾಗಿವೆ. ಕೆಲವು ಸಮಾಜಶಾಸ್ತ್ರಜ್ಞರಂತೂ ಇದರ ಅಧ್ಯಯನದಲ್ಲಿ ಸಾಕಷ್ಟು ಶ್ರಮ ಮತ್ತು ಸಮಯ ಹಾಳಾಗಿರುವದಿದೆಯೇ ಹೊರತು ಏನೂ ಪ್ರಯೋಜನವಾಗಿಲ್ಲ ಎಂದಿರುವದಿದೆ. ಸಾವಿರಾರು ವರ್ಷಗಳಿಂದ ಈ ಜಾತಿಪದ್ಧತಿ ಊಸರವಳ್ಳಿಯ ಹಾಗೆ ಬಣ್ಣ ಬದಲಾಯಿಸಿರುವದಿದೆಯೇ ಹೊರತು ಅದು...
ದೋಣಿ ಹಾಳೆಯಲೊಂದು ಮಳೆ ಪದ್ಯ
ಪ್ರವರ ಕೊಟ್ಟೂರು ಹಾಳೆ ಮಡಿಚಿ ಬೆರಳ ಉಗುರಿಂದ ಗೀರಿ ಚೆಂದದ ದೋಣಿಯಾಗಿದೆ, ಬೆನ್ನ ಮೇಲೆಯಾದರೋ ಅದು ಕೊರೆದು ನಿಂತ ಕಾಲುವೆ, ಉಗುರ ಸಂದುಗಳಲ್ಲಿ ಬೆನ್ನಿಂದ ಹೆಕ್ಕಿದ ಗುಟುಕು ಚರ್ಮ, ಕಿಡಕಿಯ ಮಂದ ಬೆಳಕಿನ ಕಟ್ಟಿನ ನಡುವೆ ಆನಿಕೊಂಡು ಕಾಫಿ ಕಪ್ಪನ್ನು ಅಂಟಿ -ಸುತ್ತಾಳೆ ತುಟಿಗೆ, ಗಾಜಿನಿಂದ ಈಚೆಗೆ ಹೊಸ್ತಿಲು ದಾಟದ...
LeftWord in Bangalore
ಇಂದು ‘ಅನಲ’
ಇಂದು 'ಅನಲ'
ಆರತಿ ಸೈಕಲ್ ತುಳಿದಳು..
ಎಚ್ ಎನ್ ಆರತಿ ಚಿತ್ರ : ಸಂಗಮೇಶ್ ಎಸ್ ಎಚ್ ನನ್ನ ಜೊತೆಯಿರುವವರು, ಆಫೀಸಿನ ತೋಟದ ಕೆಲಸ ಮಾಡುವವರ ಮಕ್ಕಳು. ದೂರದ ಯಾದಗೀರ್ ಕಡೆಯಿಂದ ಬಂದು ಬೆಂಗಳೂರೆಂಬ ಮಹಾಪಟ್ಟಣದಲ್ಲಿ ಬದುಕು ಕಟ್ಟಿಕೊಳ್ಳುತ್ತಿರುವವರು. ಆ ಹುಡುಗ ರಜವೆಂದು ಮಜವಾಗಿ ಸೈಕಲ್ ತುಳಿಯುತ್ತಿದ್ದ. ಆಫೀಸೆಂಬುದನ್ನೂ ಮರೆತು ನಾನೂ, ಅವನ ಸೈಕಲ್ ತುಳಿಯುತ್ತಾ ಗತಕಾಲದ...
ತಂದ ದಾರಿಯ ಬುತ್ತಿ..
ತಂದ ದಾರಿಯ ಬುತ್ತಿ : ಕೆ.ಪಿ.ಮೃತ್ಯುಂಜಯ ಅವರ ಕಾವ್ಯ ಡಾ. ಸುರೇಶ ನಾಗಲಮಡಿಕೆ ಕೆ.ಪಿ ಯವರ ಕಾವ್ಯವನ್ನು ಓದುವಾಗ ಮನುಷ್ಯನ ಸ್ವ ನೆಲೆಗಳು ಮತ್ತೆ ಮತ್ತೆ ನೆನಪಾಗುತ್ತವೆ. ಈ ನಿಟ್ಟಿನಲ್ಲಿ ಇವರದು ಅಪ್ಪಟ ಮನುಷ್ಯ ಕಾವ್ಯವೆನ್ನಬಹುದು. ಆಧುನಿಕ ಕನ್ನಡ ಕಾವ್ಯದ ತಾತ್ವಿಕ ನೆಲೆಗಳನ್ನು ವ್ಯಾಖ್ಯಾನಿಸುವಾಗ ವಸಾಹತೋತ್ತರ...


