ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

‘ಸಾವು’ ಬಾಗಿಲು ತೆರೆದು ಒಳ ಬರಲು ಯತ್ನಿಸುತ್ತಿರುವಾಗ..
‘ಸಾವು’ ಬಾಗಿಲು ತೆರೆದು ಒಳ ಬರಲು ಯತ್ನಿಸುತ್ತಿರುವಾಗ..

ಡಾ ವಸುಂಧರಾ ಭೂಪತಿ ** ಮಲಯಾಳಂನ 'ಧನ್ಯವಾದಗಳು.. ಗಿಲ್ಲನ್ ಬ್ಯಾರಿ ಸಿಂಡ್ರೋಮ್' ಕೃತಿ ಪ್ರಕಟವಾಗಿದೆ. ರಾಸಿತ್ ಅಶೋಕನ್ ಅವರ ಈ ಕೃತಿಯನ್ನು ಕೆ ಪ್ರಭಾಕರನ್ ಅನುವಾದಿಸಿದ್ದಾರೆ. 'ಅಸ್ಮಿತೆ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಖ್ಯಾತ ಸಾಹಿತಿ ಡಾ ವಸುಂಧರಾ ಭೂಪತಿ ಅವರು ಈ ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ. ** ಕನ್ನಡದಲ್ಲಿ...

read more
ಹಕ್ಕಿ ಮತ್ತು ಹಾಡು..
ಹಕ್ಕಿ ಮತ್ತು ಹಾಡು..

ಪಿ ಬಿ ಪ್ರಸನ್ನ ** ಟೊಂಗೆ ಟೊಂಗೆಯ ಮೇಲೆಕೂತ ಹಕ್ಕಿಯುಸರಾಗ ಲಹರಿಹರಿಸುತ್ತಿತ್ತು ಅದರ ಭಾವಅದರ ಗತಿಒಲವು ತುಂಬಿದ ಜಾಡುಅದರದ್ದೇ ಒಂದು ಲೋಕ ಈಗ ಹಕ್ಕಿಗೂಇಷ್ಟೇ ಶ್ರುತಿಯಲ್ಲಿಹಿತಮಿತದ ಭಾವದಲಿಎಲೆಯೂ ಅಲುಗಾಡದಂತೆಹಾಡಬೇಕು ಎಂಬ ಹುಕುಂ ಇದೆ ಹಾಡು ಹಕ್ಕಿಗೆಆಜ್ಞೆ ಪಾಲಿಸುವುದು ಗೊತ್ತಿಲ್ಲಹುಕುಮಿಗೆ ಹೆದರಿಟೊಂಗೆ ಮರೆಯಲ್ಲಿ ಮುದುರಿ...

read more
ಕಾಕದೋಷ: ಒಂದು ನಾಟಕ, ನಾಲ್ಕು ನೋಟ
ಕಾಕದೋಷ: ಒಂದು ನಾಟಕ, ನಾಲ್ಕು ನೋಟ

ವೆಂಕಟೇಶ್ ಪ್ರಸಾದ್ ಅವರ ಬಹುಚರ್ಚಿತ ನಾಟಕ 'ಕಾಕದೋಷ' ಈ ನಾಟಕ 'ರಂಗ ಶಂಕರ'ದಲ್ಲಿ ಇದೇ ತಿಂಗಳ 26 ರಂದು ಮರು ಪ್ರದರ್ಶನಗೊಳ್ಳಲಿದೆ ಖ್ಯಾತ ರಂಗ ನಿರ್ದೇಶಕರಾದ ಶ್ರೀಪಾದ ಭಟ್ ಹಾಗೂ ಮೂವರು ರಂಗ ವಿದ್ಯಾರ್ಥಿಗಳು ಈ ನಾಟಕವನ್ನು ಕಂಡ ಬಗೆ ಇಲ್ಲಿದೆ- ಡಾ.ಶ್ರೀಪಾದ ಭಟ್ ** ನಂಬಿಕೆಗಳು ಅದು ಹುಟ್ಟಿದ ಕಾರಣಗಳ ಸಂದರ್ಭವನ್ನು ಮರೆತು...

read more
ಸುರೇಶ ಎಲ್ ರಾಜಮಾನೆ ಹೊಸ ಕವಿತೆ – ‘ಸರಿಯೋ ತಪ್ಪೋ ಸರಿಪಡಿಸಿಕೊಳ್ಳಿ’
ಸುರೇಶ ಎಲ್ ರಾಜಮಾನೆ ಹೊಸ ಕವಿತೆ – ‘ಸರಿಯೋ ತಪ್ಪೋ ಸರಿಪಡಿಸಿಕೊಳ್ಳಿ’

ಸುರೇಶ ಎಲ್ ರಾಜಮಾನೆ ** ಒಣಗಿಹೋದ ಮರದಲ್ಲಿ ಚಿಗುರು ನೋಡುವ ಅಸೆಗೆ ಭಾಷೆ ಗೊತ್ತಿಲ್ಲದ ಭಾವ ಗೊತ್ತಿಲ್ಲದ ಬೆಂಕಿ ಹಪಹಪಿಸುವದು ಸರಿಯೊ ತಪ್ಪೊ ಆಸೆ ಮಾತ್ರ ಸರಿಯಾಗಿಯೇ ಇದೆ ನೆಲಕ್ಕೆ ಉದುರಿ ಮಣ್ಣಾಗುವ ಬಯಕೆ ಹೊಂದಿದ್ದ ಎಲೆಗಳು ಬಿಡದೇ ಬೀಸಿದ ಬಿರುಗಾಳಿಗೆ ಹಾರಿ ಉರಿವ ಬೆಂಕಿಗೆ ಆಹುತಿಯಾದವು ಸಹಜತೆ ಅನ್ನೋದು ಎಷ್ಟು ಸರಿಯೋ ತಪ್ಪೊ...

read more
ಗೀತಾ ದೊಡ್ಮನೆ ಓದಿದ ‘ಗೋಪಿ ಹಕ್ಕಿಯ ಹಾಡು’
ಗೀತಾ ದೊಡ್ಮನೆ ಓದಿದ ‘ಗೋಪಿ ಹಕ್ಕಿಯ ಹಾಡು’

ಗೀತಾ ದೊಡ್ಮನೆ ** ಕವಿ ಸಾವಿತ್ರಿ ಕೃಷ್ಣಮೂರ್ತಿ ಅವರ ಕವನ ಸಂಕಲನ ಪ್ರಕಟವಾಗಿದೆ. ಸಾಹಿತಿ ಗೀತಾ ದೊಡ್ಮನೆ ಈ ಕೃತಿಯ ಕುರಿತು ಬರೆದ ಬರಹ ಇಲ್ಲಿದೆ. ** ಮಲೆನಾಡಿನ ಮಡಿಲಲ್ಲೊಂದು ಮನೆ; ಮನೆಗೆ ಆತುಕೊಂಡ ಹಚ್ಚಹಸಿರಿನಲ್ಲಿ ಹಕ್ಕಿಯದೊಂದು ಗೂಡು. ಹಕ್ಕಿಗೆ ಮನ ಬಂದಾಗ, ತನ್ನ ಇಂಪಿನ ದನಿಯ ಶ್ರುತಿ-ಲಯದಲ್ಲಿ ಹರಿಸುವ ಹಾಡು; ಮನೆಯ...

read more
ಶ್ರೀನಿವಾಸ ಪ್ರಭು ಅಂಕಣ:  ತಪ್ಪು ಮಾಡಿಬಿಟ್ಟೆ ಪ್ರಭೂ.. ತಪ್ಪು ಮಾಡಿಬಿಟ್ಟೆ..
ಶ್ರೀನಿವಾಸ ಪ್ರಭು ಅಂಕಣ:  ತಪ್ಪು ಮಾಡಿಬಿಟ್ಟೆ ಪ್ರಭೂ.. ತಪ್ಪು ಮಾಡಿಬಿಟ್ಟೆ..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಕಠಾರಿ ಅಂಚಿನ ನಡಿಗೆ..
ಕಠಾರಿ ಅಂಚಿನ ನಡಿಗೆ..

ಸಾಮಾಜಿಕ ಚಿಂತಕರಾದ ಚಂದ್ರಪ್ರಭ ಕಠಾರಿ ಅವರ ಹೊಸ ಕೃತಿ 'ಕಠಾರಿ ಅಂಚಿನ ನಡಿಗೆ' ನಾಳೆ ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. 'ಚಿಕ್ಕು ಕ್ರಿಯೇಷನ್ಸ್' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಗೆ ವಿದ್ವಾಂಸರಾದ ಪುರುಷೋತ್ತಮ ಬಿಳಿಮಾಲೆ ಅವರು ಬರೆದಿರುವ ಬೆನ್ನುಡಿ ಹಾಗೂ ಲೇಖಕರ ಮಾತು ನಿಮ್ಮ ಓದಿಗಾಗಿ ಇಲ್ಲಿದೆ. ** ಪುರುಷೋತ್ತಮ...

read more
ಭಗ್ನಪ್ರೇಮಿಗಳಿಗಾಗಿ ಒಂದು ಡೈರಿ ಇಲ್ಲಿದೆ
ಭಗ್ನಪ್ರೇಮಿಗಳಿಗಾಗಿ ಒಂದು ಡೈರಿ ಇಲ್ಲಿದೆ

ಸಚಿನ್ ತೀರ್ಥಹಳ್ಳಿ ** ಖ್ಯಾತ ಸಾಹಿತಿ ಜೋಗಿ ಅವರ ಹೊಸ ಕೃತಿ ನಾಳೆ ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. 'ಸಾವಣ್ಣ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಕಥೆಗಾರ ಸಚಿನ್ ತೀರ್ಥಹಳ್ಳಿ ಬರೆದ ಬರಹ ಇಲ್ಲಿದೆ. ** "ನಾವು ಯಾವತ್ತೋ ಬರೆದು ಯಾರಿಗೂ ತೋರಿಸದೆ ಹರಿದ ನಮ್ಮ ಡೈರಿಯ ಪುಟಗಳಂತೆ.." ಕೇವಲ ಅಸಂಗತತೆ...

read more
ಮಳೆಯೆಂದರೆ‌ ಪೇಪರ್ ಆಯುವವ ನಗುತ್ತಾನೆ..
ಮಳೆಯೆಂದರೆ‌ ಪೇಪರ್ ಆಯುವವ ನಗುತ್ತಾನೆ..

ದಾಕ್ಷಾಯಣಿ ಮಸೂತಿ ** ಕವಿ ನಿಝಾಮ್ ಗೋಳಿಪಡ್ಡು ಅವರ ಕವನ ಸಂಕಲನ ಬಿಡುಗಡೆಯಾಗಿದೆ. 'ಪದ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ದಾಕ್ಷಾಯಣಿ ಮಸೂತಿ ಅವರು ಬರೆದ ಬರಹ ಇಲ್ಲಿದೆ. ** "ಮಳೆಯೆಂದರೆ‌ ಪೇಪರ್ ಆಯುವವ ನಗುತ್ತಾನೆ ಮಳೆಯ ನಂತರದ ಬೀದಿಯಲ್ಲಿ ನಿಮ್ಮೆಲ್ಲ ಕೊಚ್ಚೆಯನ್ನು ದೂಡಿ ರಾಶಿಯಾಕುತ್ತದೆ" ಈ...

read more
ಪಾಪದ ಹೂವಿನಂತೆ..
ಪಾಪದ ಹೂವಿನಂತೆ..

ಸಂಘಮಿತ್ರೆ ನಾಗರಘಟ್ಟ ** ಊರುಕೇರಿಯ ಎದುರಾಗಿ ಸೂರ ತೊರೆದು ಶೆಹರಕ್ಕೆ  ಬಂದ ನಿಮಗೆ ನಾನು ಕೇವಲ ಗಾಳಿ ಊದಿದ ಬಲೂನ್ನಂತೆ. ಚರ್ಮಕ್ಕೆ ಅಂಟಿಕೊಂಡಿದ್ದ ಅಪ್ಪನ ನೆತ್ತರು ನೋವ ಸುಟ್ಟ ಹಣೆಗೆ ಸವರಿದ ಅವ್ವನ  ವಿಭೂತಿ ಕಟ್ಟು ಕೆಸರಲ್ಲಾಡಿದ ಎಮ್ಮೆಗೆ ಬಳಿದ ನಾಮದಂತೆ. ಎಷ್ಟೇ ತಿದ್ದಿ ತೀಡಿದರೂ  ಹೊಡೆದು ಬಡಿದರೂ...

read more
ಚೈತ್ರ  ಹುಸಿನಗೆ ಬೀರಿ ವಿಶ್ರಾಮ ಪಡೆಯುತ್ತಿದೆ..
ಚೈತ್ರ  ಹುಸಿನಗೆ ಬೀರಿ ವಿಶ್ರಾಮ ಪಡೆಯುತ್ತಿದೆ..

ಸುಮತಿ ಕೃಷ್ಣಮೂರ್ತಿ ** ಅಳುವ ಫೋಟೋಗಳನ್ನು  ಗೋಡೆಗೆ ಯಾರೂ ತೂಗು ಹಾಕುವುದಿಲ್ಲ ಹರಿದ ಬನೀನು ಅಕ್ಷರಶಃ ಅನಾಥ ಮಿಂಚುತ್ತಿರುವ ಕಪ್ಪು ಸೂಟಿನಡಿಯಲ್ಲಿ ಮುಟ್ಟು ನಿಂತ ಮುದುಕಿ ಸ್ಯಾನಿಟರಿ ಪ್ಯಾಡು ಕೊಳ್ಳುತ್ತಿದ್ದಾಳೆ ನಗರಗಳ ನಾಲಿಗೆ ತಣಿಸಿದ ಪಿಜ್ಜಾ ಬರ್ಗರ್ ಗಳು ಹಳ್ಳಿಯೆಡೆ ದಾಪುಗಾಲಿಡುವ ಹುನ್ನಾರದಲ್ಲಿ ಅದ್ಧೂರಿ...

read more
‘ದುಡಿಮೆ’ ಎಂದರೆ..
‘ದುಡಿಮೆ’ ಎಂದರೆ..

ಕಾವ್ಯ ಎಂ ಎನ್ **ಬೇಸಿಗೆ ರಜೆ ಬಂದ್ರೆ ಅಕ್ತಗೀರು ನಾವ್ ಮೂವರು ಅಮ್ಮನ ಊರಿಗೆ ಹೋಗ್ಬಿಡ್ತಿದ್ವಿ. ಸಣ್ಣ ವಯಸಿಂದ್ಲು, ದುಡಿಯೊಕೆ ಹೋದ ಅಪ್ಪ‌ಅಮ್ಮ ಇಬ್ರೂ ಮನೆಗ್ ಬರೋತನಕ ಕದ ಹಾಕೊಂಡು ಒಳಗೇ ಇರ್ತಿದ್ ನಮಗೆ ಹೊರಜಗತ್ತಿನ ಮುಖ ಕಾಣ್ತಿದ್ದದ್ದು ಊರಿಗೆ ಹೋದಾಗ ಮಾತ್ರ. (ಗೊತ್ತಿಲ್ಲದ ಊರಿಗೆ ಹೊಟ್ಟೆಹೊರೆಯಲು ಬಂದೊರು. ಹಂಗಾಗಿ...

read more
ಗ್ರೇಟ್..!
ಗ್ರೇಟ್..!

-ಬಿ ಆರ್ ಮಂಜುನಾಥ್ ** Dear Mangala, I am typing this message so late in the night because I may not carry the same feeling after a night's sleep. Tomorrow I may feel shy to express in the same way. The show of Jayanth Kaikini's play 'Jategiruvanu Chandira' was simply...

read more
ನಂದಿನಿ ಹೆದ್ದುರ್ಗ ಅವರ ಹೊಸ ಕವಿತೆ ‘ಕಳೆದು ಹೋಗಿರುತ್ತೇನೆ’
ನಂದಿನಿ ಹೆದ್ದುರ್ಗ ಅವರ ಹೊಸ ಕವಿತೆ ‘ಕಳೆದು ಹೋಗಿರುತ್ತೇನೆ’

ನಂದಿನಿ ಹೆದ್ದುರ್ಗ ** ಕಳೆದು ಹೋಗಿರುತ್ತೇನೆ ಪ್ರೇಮದ ಹಾದಿಯಲ್ಲಿ ಕಾಲದ ಒಂದು ಕಡು ಮುದ್ದಾದ ಕ್ಷಣ  ಆವರಿಸಿಕೊಂಡು ನನ್ನ ಇನ್ನು ಈ ಇವನಿಂದ ಮುಕ್ತಿ ಎಂದು  ನಿರ್ಧಾರ ಮೂಡಿಸಿ ‘ಕಳೆದು ಹೋಗಿದ್ದ ನನಗೆ ಮರಳಿ ನಾನೇ ಸಿಕ್ಕ ಖುಷಿ’ ಅದೂ ಯುಗಾಂತರದ ಒಂದು ಘಳಿಗೆ ಹೂವುದುರಿದ ಹೊತ್ತು ನಕ್ಷತ್ರ‌ ಮಲಗಿದ ಕ್ಷಣ ಮರ ಹಕ್ಕಿ...

read more
ಅಜ್ಜಾ ಎಲ್ಲಿಗೆ ಹೊರಟಿರಿ… 
ಅಜ್ಜಾ ಎಲ್ಲಿಗೆ ಹೊರಟಿರಿ… 

ನೂರುಲ್ಲಾ ತ್ಯಾಮಗೊಂಡ್ಲು ** ಕಿಕ್ಕಿರಿದ ಜನರು ತುಂಬಿದ  ಚೌಕದಲಿ  ಮುದುಕನೊಬ್ಬ ಊರುಗೋಲ  ಹಾಕಿ ನಡೆದಿದ್ದ  ಸೊರಕು... ಸೊರಕು...  ಪಿಳಿ ಪಿಳಿ ಕಣ್ಣುಗಳು  ಆಕಾಶದಲಿ ಮಿನುಗುವ ಚುಕ್ಕಿಗಳಂತೆ  ಓಹ್.. ಈದ್ ಮುಬಾರಕ್  ಈದ್ ಮುಬಾರಕ್.., ಈದ್ ಮುಬಾರಕ್... ಆಪ್ ಕೊಭಿ.., ಆಪ್ ಕೋ...

read more
‘ಚಿತ್ರಾಕ್ಷರಿ’ಯ ನೆಲೆಯ ಹುಡುಕುತ್ತಾ . . .
‘ಚಿತ್ರಾಕ್ಷರಿ’ಯ ನೆಲೆಯ ಹುಡುಕುತ್ತಾ . . .

ಪುಂಡಲೀಕ ಕಲ್ಲಿಗನೂರು ** ನಿಸರ್ಗದ ತೆರೆದ ಪುಸ್ತಕದೊಳಗೆ ನಿರಂತರವಾಗಿ ನಡೆದಾಡುವ ವಿಹಂಗಮ ವಿಹಾರಿ, ಕಲಾ ಜಗತ್ತಿನ ಜಂಗಮರು ಶ್ರೀ ಕೆ. ವಿ. ಸುಬ್ರಹ್ಮಣ್ಯಂ. ಅವರು ಲಲಿತಕಲಾ ಇತಿಹಾಸಕಾರರು ಮತ್ತು ವಿಮರ್ಶಕರು. ಮಾತ್ರವಲ್ಲ, ಸ್ವತಃ ಅದ್ಭುತವಾದ ಕಲಾವಿದರೂ ಹೌದು. ಹಲವು ನೆಲೆಗಳನ್ನು ಮಾಧ್ಯಮಗಳನ್ನು ಅಭ್ಯಸಿಸಿ ತಮ್ಮ ಲಲಿತಕಲಾ...

read more
‘ಸುಜ್ಞಾನ’ದೆಡೆಗೆ ಕರೆದೊಯ್ದ ‘ಮೂರ್ತಿ’
‘ಸುಜ್ಞಾನ’ದೆಡೆಗೆ ಕರೆದೊಯ್ದ ‘ಮೂರ್ತಿ’

ಹಂಪಿ ಕನ್ನಡ ವಿಶ್ವವಿದ್ಯಾಲಯದ ಮೂಲಕ ನಾಡಿನಾದ್ಯಂತ ಪ್ರಕಟಣಾ ರಂಗದಲ್ಲಿ ಹರಡಿಕೊಂಡವರು ಸುಜ್ಞಾನ ಮೂರ್ತಿ. ಅವರಿಗೆ 60 ತುಂಬಿದ ಸಂದರ್ಭದಲ್ಲಿ ಅವರ ಆತ್ಮೀಯ ಮಿತ್ರ 'ಸ್ವ್ಯಾನ್ ಪ್ರಿಂಟರ್ಸ್'ನ ಕೃಷ್ಣಮೂರ್ತಿ ಅವರು ಕಟ್ಟಿಕೊಟ್ಟ ಚಿತ್ರಣ ಇಲ್ಲಿದೆ- ಸ್ವ್ಯಾನ್ ಕೃಷ್ಣಮೂರ್ತಿ ** ಗುರುವೆಂದರೆ ವ್ಯಕ್ತಿಯಲ್ಲ, ಒಂದು ಶಕ್ತಿ. ಅಜ್ಞಾನದ...

read more
ರವಿ ಮಡೋಡಿ ಹೊಸ ಕಥೆ ‘ಕಾಣದ ಕಡಲಿನಲೆ’
ರವಿ ಮಡೋಡಿ ಹೊಸ ಕಥೆ ‘ಕಾಣದ ಕಡಲಿನಲೆ’

ರವಿ ಮಡೋಡಿ ** ತಿಳಿಸಾರನ್ನು ಎರಡನೇ ಸಲ ವಿಚಾರಿಸುವುದರೊಳಗೆ ಆ ಘಟನೆ ನಡೆದು ಬಿಟ್ಟಿತ್ತು. ಮದುವೆ ಮನೆಯ ಪಂಕ್ತಿಯಲ್ಲಿ ಊಟ ಮಾಡುತ್ತಿದ್ದವರಿಗೆ ಆ ಕ್ಷಣ ಏನಾಯಿತು ಎಂಬುದು ಅರಿವಾಗದೇ ಎಲ್ಲರೂ ಆ ದಿಕ್ಕಿನಡೆಗೆ ನೋಡುತ್ತಿದ್ದರು. ಅರೆ ನಿಮಿಷದಲ್ಲಿ ಗುಂಪುಗಟ್ಟಿ ಸುತ್ತುವರೆದು ಯಾರೋ ಒಬ್ಬರು ನೀರು ತನ್ನಿ ಎಂದೋ, ಬಟ್ಟೆಯಲ್ಲಿ...

read more
ಕೋಟಿಗಾನಹಳ್ಳಿ ರಾಮಯ್ಯನವರ ಮೇಲೆ ಮಾರಣಾಂತಿಕ ಹಲ್ಲೆ
ಕೋಟಿಗಾನಹಳ್ಳಿ ರಾಮಯ್ಯನವರ ಮೇಲೆ ಮಾರಣಾಂತಿಕ ಹಲ್ಲೆ

ಹಿರಿಯ ಸಾಹಿತಿ, ಸಾಮಾಜಿಕ ಹೋರಾಟಗಾರರಾದ ಕೋಟಿಗಾನಹಳ್ಳಿ ರಾಮಯ್ಯನವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. 'ಆದಿಮ'ದ ಬಳಿಯ ರಾಮಯ್ಯನವರ ಮನೆಗೆ ನುಗ್ಗಿದ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ -ಶಿವಪ್ರಸಾದ್ ** ಕೋಲಾರದ ಸಾಂಸ್ಕೃತಿಕ ಅಸ್ಮಿತೆ ಶ್ರೀ ಕೋಟಿಗಾನಹಳ್ಳಿ ರಾಮಯ್ಯ ಅವರಿಗೆ ಯಾವುದೆ ತೊಂದರೆ ಇಲ್ಲದೆ...

read more
ಥಟ್ಟನೆ ಹೊಳೆಯಿತು ಯುಗಾದಿ ಬಂತೆಂದು!
ಥಟ್ಟನೆ ಹೊಳೆಯಿತು ಯುಗಾದಿ ಬಂತೆಂದು!

ಡಿ.ಶಬ್ರಿನಾ ಮಹಮದ್ ಅಲಿ ** ಶತಶತಮಾನದ ಪಾತ್ರೆ..ಪಗಡಾ... ಫಳ ಫಳ ಗುಟ್ಟುತಾ ಜಗುಲಿಯ ಮೇಲೆ ಬೊರಲು ಬಿದ್ದಿರಲು, ಅಪ್ಪಳ ಸಂಡಿಗೆಯನು ಕಚ್ಚಿಕೊಂಡ ರಂಗಿನ ಕಾಟನ್ ಸೀರೆಯು ತಂತಿಯ ಮೇಲೆ ಹಾರಾಡುತಿರಲು, ಮಸಿಧೂಳು ಮೆತ್ತಿದ ಮೋಟು ಗೋಡೆಗಳು ಸುಣ್ಣ-ಬಣ್ಣವು ಕುಡಿದು ಸಿಂಗಾರಗೊಂಡಿರಲು ಥಟ್ಟನೆ ಹೊಳೆಯಿತು ಯುಗಾದಿ ಬಂತೆಂದು! ಬಾಲ್ಯದ...

read more

Pin It on Pinterest

Share This