ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸಲೀಂ ಅಲಿ ಉಳಿದುಕೊಂಡಿದ್ದ ಮನೆ

ಶಿವಶಂಕರ ಬಣಗಾರ್  ಸಲೀಂ ಅಲಿ ಉಳಿದುಕೊಂಡಿದ್ದ ಮನೆ ಜಗದ್ವಿಖ್ಯಾತ ಪಕ್ಷಿ ತಜ್ಞ ಸಲೀಂ ಅಲಿ ಅವರು ಪಕ್ಷಿ ಅಧ್ಯಯನಕ್ಕೆಂದು ಕರ್ನಾಟಕದ ನಾಮದ ಚಿಲುಮೆ ಬೆಟ್ಟದ ತಪ್ಪಲಿಗೆ ಬಂದಾಗ ವಾಸ್ತವ್ಯ ಹೂಡಿದ್ದ ಮನೆ ಇದು. ಅವಸಾನದ ಅಂಚಿನಲ್ಲಿರುವ ಈ ಮನೆಯನ್ನು ಯಥಾವತ್ತು ಉಳಿಸಿಕೊಂಡು ಸಂರಕ್ಷಿಸಬೇಕಾದ ಅಗತ್ಯವಿದೆ. ಇದರ ಬಗ್ಗೆ ಮಾಹಿತಿ ನೀಡಿ...

read more
ಭೂತಗಳು ಬರುತ್ತಿವೆ, ದಾರಿಬಿಡಿ..

ಎಂ. ಆರ್. ಕಮಲ ಭೂತಗಳು ಬರುತ್ತಿವೆ, ದಾರಿಬಿಡಿ ಕೆಂಬಣ್ಣ ಮರೆಯ ಕೆಂಗಣ್ಣ ಭೂತ ಹಿರಿಭೂತ, ಕಿರಿಭೂತ, ಸಿರಿಭೂತ ಅಬ್ಬರದ ಸರಭರದ ಡಬ್ಬಡಾಳು ಭೂತ ನಡುನಡುವೆ ಒಂದೆರಡು ಕೆಂಬೂತ! ಎಂಥ ಪ್ರಭೆ, ಏನೆಂಥ ಪ್ರಭಾವಳಿ, ಹಾ! ಕತ್ತಿ ಕೋಲಿನ ದಿವಿನಾದ ಹಾವಳಿ ಡುರು ಡುರು ಕರಡೇವು, ಬಡಿವ ಬಡಿವಾರ ಕಿವಿಯ ಕಿವುಡಾಗಿಸುವ ತಮ್ಮಟೆ ಅಬ್ಬರ ನಿಜದ...

read more
ಚಂದ್ರಕೋಲಾಟ..

 ಭುವನಾ ಸುಮ್ಮನೆ ಹನಿಗಳಿವು ಕನಸ ತೊಳೆಯಲು ಬೆಳಗು ಮೇಲೊ ಕನಸು ಮೇಲೊ ಕೆಂಡದ ಮೇಲಾಡುವ ಬೂದಿ ಬೂದಿಮುಚ್ಚಿದ ಕೆಂಡಗಳ ಚಂದ್ರಕೋಲಾಟ ಬೇಲಿಯಿಲ್ಲದ ಮನಸಗಲ ಮೇರೆಮೀರದ ಕನಸ ಸಜ್ಜಿಕೆಯಲಿ ಕುಣಿದ ಪಾತ್ರಗಳ ಬಣ್ಣ ತೊಳೆಯಲು ಸುಮ್ಮನೆ ಹನಿಗಳಿವು ಸಮಾಂತರತೆ ಮರೆತು ಹಳಿತಪ್ಪುವ ಎಚ್ಚರಿಕೆಯ ಗಲಗ ಬರವಣಿಗೆಯ ಅಳಿಸಿ ತನ್ನೊಳಗೆ ಮುಳುಗಿಸುವ...

read more
ಪುಸ್ತಕದ ಬದನೇಕಾಯಿ ಹೊಸರುಚಿ – ಜುಲೈ1ಕ್ಕೆ ನಿಮ್ಮ ತಟ್ಟೆಗೆ

GST ತೆರಿಗೆ ವ್ಯವಸ್ಥೆ ಜುಲೈ ಒಂದರಂದು ಚಾಲ್ತಿಗೆ ಬರಲಿದ್ದು, ಹೊಸದಾಗಿ ಮದುವೆಯಾದ ದಂಪತಿ, ಪುಸ್ತಕ ನೋಡಿ ಮಾಡಿರುವ ಈ ಹೊಸ ಅಡುಗೆಯ ಹೊಸರುಚಿ ಗೆದ್ದಿದೆಯೋ ಸೋತಿದೆಯೋ ಎಂದು ತಿಳಿಯುವುದು, ಅದು ನಾಲಿಗೆಯ ಮೇಲೆ ಬಿದ್ದು, ಅದರ ರುಚಿಯು ರಸತಂತುಗಳ ಮೂಲಕ ಮೆದುಳು ತಲುಪಿದ ಮೇಲೆಯೇ. ಅಡುಗೆ ‘ಸೂಪರ್’ ಆಗಿದೆ ಎಂಬುದನ್ನು ಅವರು...

read more
ಪಕಳೆ ಬಿಡಿಸುವ ಹೊತ್ತು..

ಮುಂಬೈ ಅಸೋಸಿಯೇಷನ್ "ನೇಸರು ಜಾಗತಿಕ ಕವನಸ್ಪರ್ದೆ 2017"ರಲ್ಲಿ ಪ್ರಥಮ ಬಹುಮಾನ ಪಡೆದ ಕವಿತೆ ಎಲ್ಲಿದ್ದೆವು ಇಷ್ಟು ದಿನ ರೇಣುಕಾ ರಮಾನಂದ ಅಂಕೋಲಾ   ಪಾರಿಜಾತದ ಮೊಗ್ಗು ಪಕಳೆ ಬಿಡಿಸುವ ಹೊತ್ತು ನನಗೆ ನೀನೂ... ನಿನಗೆ ನಾನೂ... 'ಎಲ್ಲಿದ್ದೆವು ಇಷ್ಟು ದಿನ'-ಕೇಳಿಕೊಂಡು ಮತ್ತೂ ಮತ್ತೂ ಅದನ್ನೇ ಹೇಳಿಕೊಂಡು ಕಣ್ಣೀರು ಉಕ್ಕಿ...

read more
ದಮನಕಾರಿ ವಿಷವರ್ತುಲದಲ್ಲಿ ನೆನಪಾಗುತ್ತಿದೆ ‘ತುರ್ತುಪರಿಸ್ಥಿತಿ’

ನಾ ದಿವಾಕರ 1975ರ ಜೂನ್ 25 ಭಾರತದ ರಾಜಕೀಯ ಭೂಪಟವನ್ನೇ ಬದಲಾಯಿಸಿದ ದಿನ. ಪ್ರಜಾತಂತ್ರ ವ್ಯವಸ್ಥೆಯ ಮೌಲ್ಯಗಳನ್ನು ಆಧರಿಸಿಯೇ ಆಡಳಿತ ನಡೆಸುವ ರಾಜಕೀಯ ಪಕ್ಷಗಳಿಗೆ ಮತ್ತು ಪ್ರಭುತ್ವದ ಪ್ರತಿನಿಧಿಗಳಿಗೆ ತುರ್ತು ಪರಿಸ್ಥಿತಿಯ ಸಂದರ್ಭ ಜನವಿರೋಧಿ ನೆಲೆಯಲ್ಲಿ ಕಂಡುಬಂದರೂ, ಇಂದಿಗೂ ಸಹ ಪ್ರಭುತ್ವದ ನೆಲೆಯಲ್ಲಿ 1975ರ ಸಂದರ್ಭದ...

read more
ದಮನಕಾರಿ ವಿಷವರ್ತುಲದಲ್ಲಿ ನೆನಪಾಗುತ್ತಿದೆ 'ತುರ್ತುಪರಿಸ್ಥಿತಿ'

ನಾ ದಿವಾಕರ 1975ರ ಜೂನ್ 25 ಭಾರತದ ರಾಜಕೀಯ ಭೂಪಟವನ್ನೇ ಬದಲಾಯಿಸಿದ ದಿನ. ಪ್ರಜಾತಂತ್ರ ವ್ಯವಸ್ಥೆಯ ಮೌಲ್ಯಗಳನ್ನು ಆಧರಿಸಿಯೇ ಆಡಳಿತ ನಡೆಸುವ ರಾಜಕೀಯ ಪಕ್ಷಗಳಿಗೆ ಮತ್ತು ಪ್ರಭುತ್ವದ ಪ್ರತಿನಿಧಿಗಳಿಗೆ ತುರ್ತು ಪರಿಸ್ಥಿತಿಯ ಸಂದರ್ಭ ಜನವಿರೋಧಿ ನೆಲೆಯಲ್ಲಿ ಕಂಡುಬಂದರೂ, ಇಂದಿಗೂ ಸಹ ಪ್ರಭುತ್ವದ ನೆಲೆಯಲ್ಲಿ 1975ರ ಸಂದರ್ಭದ...

read more
ಬರೆದಂತೆ ‘ಜೀವಯಾನ’

ಸಾವಯವ ಕಾವ್ಯಕೃಷಿಕ ಅಗಲಿದ ಕವಿ ಎಸ್ ಮಂಜುನಾಥ್ ಅವರು ಒಂದು ಗುಂಗಾಗಿ ಕಾಡಿದ್ದರ ಫಲ ಈ ಕವಿತೆ ಸತ್ಯಕಾಮ ಶರ್ಮ ಕಾಸರಗೋಡು   ಕಾವ್ಯ ಮಳೆಗರೆವಲ್ಲಿ ತಪ್ಪದೇ ಕೊಡೆ ಹಿಡಿಯಲು ಮರೆತು ನಡೆದವರು ಮರೆಯಾದರು ಬರೆಯಲಿಲ್ಲ ಕವಿತೆ ಅವರು ಜೀವಿಸಿದರು ಅದನು ಅದವರ ಬೆವರುಸಿರು ನೆತ್ತರು ಬಳಲಿ ಬಂದ ಗಾವಿಲರಿಗೆ ನೆರಳು ಅವರು ಅಕ್ಕರೆಯಲಿ...

read more
ಮುಂಬೈನಲ್ಲಿ ರೇಣುಕಾ ರಮಾನಂದ್

ಮುಂಬೈನಲ್ಲಿ ಜರುಗಿದ ಸಮಾರಂಭದಲ್ಲಿ ಕವಯತ್ರಿ ರೇಣುಕಾ ರಮಾನಂದ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ ಚಿತ್ರಗಳು ಇಲ್ಲಿವೆ. ಮುಂಬೈನ 'ಮೈಸೂರು ಅಸೋಸಿಯೇಷನ್' ಹಮ್ಮಿಕೊಂಡಿದ್ದ 'ನೇಸರ' ಕವಿತಾ ಸ್ಪರ್ಧೆಯಲ್ಲಿ ರೇಣುಕಾ ರಮಾನಂದ್ ಅವರ 'ಎಲ್ಲಿದ್ದೆವು ಇಷ್ಟು ದಿನ' ಕವಿತೆ ಮೊದಲ ಬಹುಮಾನ ಪಡೆದಿತ್ತು. ಮನು ಬಳಿಗಾರ್, ಜಯಂತ ಕಾಯ್ಕಿಣಿ,...

read more
ಕೌದಿ ಅಮ್ಮ ಕೌದಿ..

ಗೀತಾ ಹೆಗ್ಡೆ ಕಲ್ಮನೆ  ಅಂದು ಶನಿವಾರ ಮಧ್ಯಾಹ್ನ ಸುಮಾರು ಒಂದು ಗಂಟೆ ಇರಬಹುದು. ಹೆಂಗಸೊಬ್ಬಳು "ಕೌದಿ ಅಮ್ಮ ಕೌದಿ" ಎಂದು ಕೂಗುತ್ತ ಸಾಗುತ್ತಿದ್ದಳು ಮನೆ ಮುಂದಿನ ರಸ್ತೆಯಲ್ಲಿ.  ಅಡಿಗೆ ಮನೆಯಲ್ಲಿ ಇದ್ದ ನನ್ನ ಕಿವಿ ನೆಟ್ಟಗಾಯಿತು.  ಉರಿಯುವ ಒಲೆ ಪಟಕ್ಕೆಂದು ಆರಿಸಿ ಒಂದೇ ನೆಗೆತಕೆ ಗೇಟಿನ ಹತ್ತಿರ ಓಡಿ ಬಂದೆ.  ಮನಸಲ್ಲಿ...

read more
ಈ ಚಿತ್ರ ನನಗೇಕೆ ಇಷ್ಟವಾಯಿತು ಎಂದರೆ ಏನನ್ನೂ ಹೇಳಲಾರೆ..

Pursuit of 'Happy'ness – ಈ ಚಿತ್ರ ನನಗೇಕೆ ಇಷ್ಟವಾಯಿತು ಎಂದರೆ ನಾನು ತಾಂತ್ರಿಕವಾಗಿ ಏನನ್ನೂ ಹೇಳಲಾರೆ. ಅದರ ವಿನ್ಯಾಸ, ಛಾಯಾಗ್ರಹಣ, ಬೆಳಕಿನ ವಿನ್ಯಾಸ, ಸಂಭಾಷಣೆ, ಚಿತ್ರಕಥೆ, ಸಾಮಾಜಿಕ ಮೌಲ್ಯಗಳ ಹುಡುಕಾಟ.... ಉಹೂ ಇವ್ಯಾವನ್ನೂ ನಾನು ವಿವರಿಸಲಾರೆ.  ಆದರೂ ಆ ಚಿತ್ರ ಇಷ್ಟವಾಯಿತು. ಚಿತ್ರದಲ್ಲಿ ವಿಲ್ ಸ್ಮಿತ್ ಮತ್ತು...

read more
ಅವರಿದ್ದರು.. ಮೂವರು ಸಹೋದರರು

ಬಸವರಾಜ ಪುರಾಣಿಕರ ನಿಧನಕ್ಕೆ ಕಂಬನಿ ಮಿಡಿದು ಅನೇಕರು ಅವಧಿಯಲ್ಲಿ ಬರೆದರು. ಇದಕ್ಕೆ ಅವರ ಸಂಬಂಧಿಕರಾದ ಉದಯ ಪುರಾಣಿಕ್ ಪ್ರತಿಕ್ರಿಯಿಸಿದ್ದಾರೆ ಉದಯ ಪುರಾಣಿಕ್  ಬಸವರಾಜ ಪುರಾಣಿಕರ ಅಗಲಿಕೆಯ ನೋವನ್ನು, ಅವರ ಮೇರು ವ್ಯಕ್ತಿತ್ವ ಮತ್ತು ಬರಹ ಕುರಿತು ಅಭಿಮಾನವನ್ನು ಹಂಚಿಕೊಂಡಿರುವ ಇಲ್ಲಿನ ಎಲ್ಲಾ ಸಹೃದಯರಿಗೆ ನನ್ನ ನಮನಗಳು....

read more
ಎಲ್ಲ ಮುಗಿದ ಮೇಲೂ….

ಶ್ರೀದೇವಿ ಕೆರೆಮನೆ   ಮುಗಿಯುತ್ತ ಬಂದ ಎಣ್ಣೆಯ ಪಸೆಗೆ ಪ್ರಜ್ವಲಿಸಿ ಅಟ್ಟಹಾಸಗೈದು ಉರಿದು ಬಿಡುವ ದೀಪವೇ ನಿನಗದೆಂತಹ ಚೈತನ್ಯ; ಅದೆಲ್ಲಿಯ ಉಮ್ಮೇದಿ? ಮುಗಿದೇ ಹೋಯಿತು ಜೀವನ ಎನ್ನುವ ಕಡೇ ಗಳಿಗೆಯಲ್ಲೂ ಉರಿದುರಿದು ಬೆಳಕ ನೀಡುವ ಜೀವೋನ್ಮಾದಿ ಸುಟ್ಟಷ್ಟೂ ಬೆಳಕ ನೀಡಿ ಮತ್ತಿಷ್ಟು ಸುಡಿಸಿಕೊಳ್ಳಲೆತ್ನಿಸುವ ಉರಿವ ದೀಪವೇ...

read more
ಯಶೋಧರೆಗೆ…

ಸೌರಭ ರಾವ್   ಹಡೆದ ನೋವಿಗೆ ನರಳಿ ನಿದ್ದೆಹೋಗಿದ್ದ ನಿನ್ನ ದಿವ್ಯಕತ್ತಲಿಗೇನು ಗೊತ್ತಿತ್ತು ನಿನ್ನೊಳಗಿದ್ದ ನವಜೀವಕ್ಕೆ ಕಾರಣನಾಗಿ ಅದೇ ಕತ್ತಲಲ್ಲಿ ನಿನಗೆ ಹೇಳದೆಯೂ ಹೊರಟುಬಿಟ್ಟ ಅವನ ಅಜಾತ, ಅಮರ್ತ್ಯ, ಅನಂತ ಬೆಳಕಿನ ಹುಡುಕಾಟ? ಪರಿತ್ಯಜಿಸಿದವನ ಪ್ರಜ್ಞಾಶೂನ್ಯಳಾಗಿ ಶಪಿಸಲಿಲ್ಲ ಬೆಳೆವ ಕಂದನ ಹಾಲುಮನಸಿಗೆ ಹಗೆಯ ಹುಳಿ...

read more
‘ಉಬೇರ್’ ಹಿಡಿದೋ..

  ಶಶಿ ಬೆಳೈರು ಮಳೆ ಬಂತಂದ್ರೆ ಸಾಕು, ನಮ್ ಕಡೆ ಗದ್ದೆ, ತೋಡುಗಳಲ್ಲಿ ಏಡಿ ಹಿಡಿಯೋ ಗಮ್ಮತ್ತೇ ಬೇರೆ. 'ಉಬೇರ್' ಹಿಡಿಯೋದು ಅಂತ ಕರೆಯಲ್ಪಡುವ ಮಳೆಗಾಲದ ಹಬ್ಬದ ಸಂಭ್ರಮಕ್ಕೆ ನಾವೂ...

read more
'ಉಬೇರ್' ಹಿಡಿದೋ..

  ಶಶಿ ಬೆಳೈರು ಮಳೆ ಬಂತಂದ್ರೆ ಸಾಕು, ನಮ್ ಕಡೆ ಗದ್ದೆ, ತೋಡುಗಳಲ್ಲಿ ಏಡಿ ಹಿಡಿಯೋ ಗಮ್ಮತ್ತೇ ಬೇರೆ. 'ಉಬೇರ್' ಹಿಡಿಯೋದು ಅಂತ ಕರೆಯಲ್ಪಡುವ ಮಳೆಗಾಲದ ಹಬ್ಬದ ಸಂಭ್ರಮಕ್ಕೆ ನಾವೂ...

read more
ಗೋಡೆಗಳನ್ನೆಬ್ಬಿಸಿದ್ದೇವೆ..

ಜ್ಯೋತಿ ಎ    ಗೋಡೆಗಳನ್ನೆಬ್ಬಿಸಿದ್ದೇವೆ ಮನೆಗಳ ರಕ್ಷಿಸಲೆಂದು ಬೇಲಿಗಳ ನೆಟ್ಟಿದ್ದೇವೆ ಮೃಗಗಳಿಂದ ಕಾಪಾಡಲೆಂದು ಢಂಗೂರ ಸಾರಲಾಯಿತು ಜಾಗತಿಕ ಹಳ್ಳಿಯ ಸೃಷ್ಟಿಸುತ್ತೇವೆಂದು ಗ್ರಾಮಗಳಾಗಿದ್ದವು ಸದಾ ಹಸಿರಿನ ಬಸಿರು ನಗರಗಳು ಜನಿಸಿದವು ಅರಸುತ್ತ ಜಗತ್ತಿನ ಸುಖಸಂಪತ್ತು ಗ್ರಾಮಗಳೂ ಮುಖ ಮಾಡಿವೆ ಮುಖವೇ ಇಲ್ಲದ ಮುಖವಾಡಗಳ...

read more
ಕಾಲ ಲಂಪಟಿಗ..

ಸ್ಪೂರ್ತಿ ಗಿರೀಶ್ ಕಾಲ- ಹೆರುತ್ತಿದೆ ಒಂದೇ ಸಮನೆ ಅಸಂಖ್ಯಾತ ಮನುಷ್ಯರನ್ನು ಕುರಿಗಳಂತೆ ತುಂಬುತ್ತಿದೆ ಅವರಲ್ಲಿ ದುಃಖವನ್ನು ಹಸಿವನ್ನು  ಅತೀ ಆಸೆಗಳನ್ನು  ಒಟ್ಟಿಗೆ ಕಾಲ ಯಾವತ್ತು  ಯಮವೇಗದಲ್ಲಿ ಓಡುತ್ತಾನೆ ಜೋತು ಬಿದ್ದ ಮನುಷ್ಯ ಸವೆದು ಮೂಳೆಗೊಂಡಿದ್ದಾನೆ ಅಲ್ಲಲ್ಲಿ ಮಾಸಲು ರಕ್ತ ಕಾರಿಕೊಂಡು ಕಾಲ ಈ ಲೋಕದ ಯಜಮಾನ ಅನ್ನ...

read more
ಓ ಮೈ ಗಾಡ್..ಮಾತೇ ಹೊರಡಲಿಲ್ಲ

ಬಸವರಾಜ ಪುರಾಣಿಕ ಎಂಬ ಸಿದ್ಧಪುರುಷನ ನೆನಪಲ್ಲಿ ಲಕ್ಷ್ಮೀಕಾಂತ ಇಟ್ನಾಳ 'ಲಕ್ಷ್ಮೀಕಾಂತ ನಿಮ್ಮ ಮನಕಲಕುವ ಮನ ಶೋಧಿಸುವ ಜಾಣ್ಮೆ, ಶಬ್ದಗಳಲ್ಲೇ ಎಲ್ಲವನ್ನು ಸೆರೆಹಿಡಿಯುವ ಮಾಂತ್ರಿಕ ಚಿತ್ರಕ ಶೈಲಿ, ಉರ್ದು ಗೀತೆಗಳನ್ನು ಕನ್ನಡೀಕರಿಸುವ ಅದ್ಭುತ ಕೌಶಲ -ಇವೆಲ್ಲ ನನ್ನನ್ನು ಬೆರಗು ಗೊಳಿಸಿವೆ. ನಾನು ಉರ್ದು ಕಾವ್ಯದ ನೇರ ಅಭ್ಯಾಸಿ....

read more
BREAKING NEWS: ಶಾಂತಿ ಕೆ ಅಪ್ಪಣ್ಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
BREAKING NEWS: ಶಾಂತಿ ಕೆ ಅಪ್ಪಣ್ಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪ್ರಕಟ ಕನ್ನಡದ ಶಾಂತಿ ಕೆ. ಅಪ್ಪಣ್ಣಗೆ ಯುವ ಪುರಸ್ಕಾರ ಮನಸು ಅಭಿಸಾರಿಕೆ- ಕಥಾ ಸಂಕಲನಕ್ಕೆ ಪ್ರಶಸ್ತಿ ಬಾಲ ಸಾಹಿತ್ಯ ಪುರಸ್ಕಾರ ಘೋಷಣೆ ಸಾಹಿತಿ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರಿಗೆ...

read more

Pin It on Pinterest

Share This