ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅವನ್ನೆಲ್ಲ ದಾಟಿ ಅಂಥ ಒಂದು ದಿನ ಬಂದೀತು, ಆಗ ಹೆಣ್ಮಕ್ಕಳೆಲ್ಲ ತಮ್ಮ ದೇಹವನ್ನು ಸ್ನೇಹಭಾವದಿಂದ ನೋಡಿಯಾರು..
ಅವನ್ನೆಲ್ಲ ದಾಟಿ ಅಂಥ ಒಂದು ದಿನ ಬಂದೀತು, ಆಗ ಹೆಣ್ಮಕ್ಕಳೆಲ್ಲ ತಮ್ಮ ದೇಹವನ್ನು ಸ್ನೇಹಭಾವದಿಂದ ನೋಡಿಯಾರು..

ಆ ಮೂರು ದಿನದ ಚಿಂತಿ ಡಾ ಎಚ್ ಎಸ್ ಅನುಪಮಾ ಮನುಷ್ಯ ಸೃಷ್ಟಿ, ಹೆಣ್ತನದ ಸಕಲ ಆಗುಹೋಗುಗಳ ಮೂಲವಾದ ಕ್ರಿಯೆ ಋತುಸ್ರಾವ. ಆದರೆ ಆ ಮೂರು ದಿನಗಳ ಕುರಿತು ಮಾನವ ಸಮಾಜಕ್ಕಿರುವ ಅಜ್ಞಾನ, ಅಸಡ್ಡೆ ಹೇಳಲಸಾಧ್ಯ. ಆ ಕುರಿತು ಹೆಣ್ಮಕ್ಕಳೂ ಮನಬಿಚ್ಚಿ ಮಾತಾಡುವುದಿಲ್ಲ. ಮುಟ್ಟು ಎಂದು ಹೇಳುವುದೇ ಮರ್ಯಾದೆಯ ಪ್ರಶ್ನೆ, ಅದೂ ಗಂಡಸರ ಎದುರಿಗಂತೂ...

read more
ಆದರೆ ಮುಟ್ಟಾಗುವುದು ಮಹಿಳೆ ಮಾತ್ರ
ಆದರೆ ಮುಟ್ಟಾಗುವುದು ಮಹಿಳೆ ಮಾತ್ರ

ಗಂಡಸರ ಶೇವಿಂಗ್ ಕ್ರೀಮಿಗೆ ಟ್ಯಾಕ್ಸುಂಟಲ್ಲ…?! ಭಾರತದ ಸಂವಿಧಾನದ ವಿಧಿ 15(1) “The State shall not discriminate against any citizen on grounds only of religion, race, caste, sex, place of birth or any of them.” ಎಂದು ಹೇಳುತ್ತದೆ.  ಈ ತಳಹದಿಯ ಮೇಲೆ ಮಹಿಳೆಯರ ಮುಟ್ಟಿಗಾಗಲೀ, ಗರ್ಭಧಾರಣೆಗಾಗಲೀ...

read more
ನನ್ನ ರಕ್ತಕ್ಕೆ ನಾನೇ ಸುಂಕ ತೆರಬೇಕಂತೆ!
ನನ್ನ ರಕ್ತಕ್ಕೆ ನಾನೇ ಸುಂಕ ತೆರಬೇಕಂತೆ!

'ರಕ್ತದಾರಿ'ಗೆ ಸುಂಕ!! -ಮಾಹಿ ನಾನು 'ರಕ್ತದಾರಿಗ'ಳು ನೆತ್ತರ ಹಾದಿಯಲ್ಲೇ ಪಯಣ ಬಾಲ್ಯ.... ನಾನಿನ್ನೂ ಎಳೆಮೊಗ್ಗು ಅರಳಬೇಕೆಂದುಕೊಂಡಾಗಲೆ ಅದ್ಯಾವುದೊ ಅಸುರ ಬಯಕೆಗೆ ಸುಂಕ ಕಟ್ಟಿಸಿಕೊಂಡರು! ಯೌವ್ವನ... ಲೋಕಾರೂಡಿ "ಮೈ"ನೆರೆದು ಕಾಮದ ಕಣ್ಣುಗಳಿಗೆ ಹಬ್ಬವಾಗಿ ಅವರ ಆಸೆಗಳಿಗೂ ನನ್ನದೇ ಸುಂಕ!! ಪ್ರಾಯ.... ಅಟ್ಟಾಡಿಸಿ ಓಡಾಡಿಸಿ...

read more
ಗಿಡಗಳ ಮೇಲೆ ತುಂಡು ಬಟ್ಟೆ ಪೀಸುಗಳು..
ಗಿಡಗಳ ಮೇಲೆ ತುಂಡು ಬಟ್ಟೆ ಪೀಸುಗಳು..

ಬಾದಲ್ ನಂಜುಂಡಸ್ವಾಮಿ  ಹಳ್ಳದಲ್ಲಿ ಮನೆ. ಮನೆ ಸುತ್ತಾ ಕಾಂಪೌಂಡ್ ರೀತಿಯಲ್ಲಿ ಕಳ್ಳಿಗಿಡಗಳು. ಗಿಡಗಳ ಮೇಲೆ ತುಂಡು ತುಂಡು ಬಟ್ಟೆ ಪೀಸುಗಳು. ಅದೇನು ಅಂತ ಅರ್ಥವಾಗಲಿಲ್ಲ. ಬರೀ ನಮ್ಮನೆ ಅಂತಲ್ಲ ಅಕ್ಕ ಪಕ್ಕದ್ ಮನೇಲೂ ಅವು ನೇತಾಡುತ್ತಿದ್ದವು. ನಾನು ಎಷ್ಟೋ ವರುಷಗಳ ತನಕವೂ ಅವುಗಳನ್ನು ನೆಲ ಒರೆಸುವ ಬಟ್ಟೆ ಅಂತಲೇ ಅಂದುಕೊಂಡಿದ್ದೆ!...

read more
ನನಗಾಗ 11 ತುಂಬಿತ್ತು. ತುಂಬು ಕುಟುಂಬ..
ನನಗಾಗ 11 ತುಂಬಿತ್ತು. ತುಂಬು ಕುಟುಂಬ..

ಸುಷ್ಮಾ ರಾವ್  ಅಮ್ಮ ತನ್ನ ಡಾಕ್ಟರಿಗೆ ಹೇಳಿದ್ಲಂತೆ ಹೆಣ್ಣೇ ಬೇಕು ಅಂತ. .... ಹೆಣ್ಣೇ ಹುಟ್ಟೋದು ಅಲ್ವಾ ಅಂತ ತನ್ನ ಅತ್ತೆಯನ್ನೂ ಪೀಡಿಸಿದ್ಲಂತೆ. ಆದ್ರೂ 'I hate amma' ಆ ದಿನಗಳಲ್ಲಿ ಮಾತ್ರ. ಅಮ್ಮನ ಮೇಲೆ ಸಿಟ್ಟು, ಅಸಹನೆ, ಅವಳಿಂದ ತಾನೆ ನಾನು ಹೆಣ್ಣಾಗಿದ್ದು..! ನನಗಾಗ 11 ತುಂಬಿತ್ತು. ತುಂಬು ಕುಟುಂಬ...'ಬಡಕಲು...

read more
ಅದು ಹೊರಗಾಜು ಮುಟ್ಸಕಳಡಿ ಮಕ್ಕಳ್ರಾ..
ಅದು ಹೊರಗಾಜು ಮುಟ್ಸಕಳಡಿ ಮಕ್ಕಳ್ರಾ..

ಗೀತಾ ಹೆಗ್ಡೆ ಕಲ್ಮನೆ  GST 12% ತೆರಿಗೆ  ಕಾವು ಸ್ಯಾನಿಟರಿ ನ್ಯಾಪಕಿನ್ ಮೇಲೂ ಬಿದ್ದಿರುವುದು ನಿಜಕ್ಕೂ ಶೋಚನೀಯ.  ಒಂದು ಹೊತ್ತು ಅಥವಾ ಒಂದು ದಿನ ಹೊಟ್ಟೆಗೆ ಆಹಾರವಿಲ್ಲದೆ ಬದುಕಬಹುದು ; ಆದರೆ ಹೆಣ್ಣು ಮಕ್ಕಳಿಗೆ ಋತುಸ್ರಾವದ ಸಮಯದಲ್ಲಿ ಇದಿಲ್ಲದೆ ಇರಲು ಸಾಧ್ಯವೇ? ಬಟ್ಟೆನೊ ಅಥವಾ ಸ್ಯಾನಾಟರಿನೊ ಒಟ್ಟಿನಲ್ಲಿ ಯಾವುದಾದರೂ ಇರಲೇ...

read more
ಸ್ಯಾನಿಟರಿ ಪ್ಯಾಡ್: ಗುಡ್ ಆಂಡ್ ಬ್ಯಾಡ್
ಸ್ಯಾನಿಟರಿ ಪ್ಯಾಡ್: ಗುಡ್ ಆಂಡ್ ಬ್ಯಾಡ್

ಪ್ರಸಾದ್ ನಾಯ್ಕ್ ಅಂಗೋಲಾದಿಂದ  ಕೆಲ ತಿಂಗಳುಗಳ ಹಿಂದೆ ರಾಷ್ಟ್ರೀಯ ಟೆಲಿವಿಷನ್ ಸುದ್ದಿವಾಹಿನಿಯೊಂದರಲ್ಲಿ ನಿತಿನ್ ಗಡ್ಕರಿಯವರ ಸಂದರ್ಶನವೊಂದನ್ನು ವೀಕ್ಷಿಸುತ್ತಿದ್ದೆ. ಮಾತಿನ ಓಘದಲ್ಲೇ ಸಂದರ್ಶಕರು ಗಡ್ಕರಿಯವರನ್ನು ಕೇಳಿಯೇ ಬಿಟ್ಟರು: ``ನಿಮ್ಮ ಪಕ್ಷದ ಶಾಸಕರಿಗೆ, ರಾಜಕಾರಣಿಗಳಿಗೆ ಕಿವಿಮಾತೊಂದನ್ನು ಹೇಳುವುದಿದ್ದರೆ ಏನನ್ನು...

read more
ಆ ಬಟ್ಟೆಗಳಿಗೆ ಬೆಳಕಿನ ಯೋಗವೇ ಇಲ್ಲ..
ಆ ಬಟ್ಟೆಗಳಿಗೆ ಬೆಳಕಿನ ಯೋಗವೇ ಇಲ್ಲ..

ಸಂಧ್ಯಾರಾಣಿ  ’ಗಂಡಸು ಋತುಚಕ್ರದ ನೋವನ್ನು ಅನುಭವಿಸಿದ್ದರೆ ಬಹುಶಃ ಈ ಕರ್ಮಕ್ಕೆ ಏನಾದರೂ ಪರಿಹಾರ ಕಂಡು ಹಿಡಿದಿರುತ್ತಿದ್ದರೇನೋ’ – ಪಕ್ಕದ ಮನೆಯ ಜಲಜ ಈ ಮಾತನ್ನು ಹೇಳಿದಾಗ ರಾತ್ರಿ ೯.೩೦ ಆಗಿತ್ತು. ನಾನು ಮತ್ತು ಅವಳು ಮನೆಯ ಹಿಂದಿನ ಬಟ್ಟೆ ಒಗೆಯುವ ಕಲ್ಲಿನ ಬಳಿ ’ಆ ಬಟ್ಟೆಗಳನ್ನು’ ಒಗೆಯುತ್ತಿದ್ದೆವು.  ಅದೊಂದು ಕ್ವಾರ್ಟರ್ಸ್,...

read more
ಅಷ್ಟೇ..
ಅಷ್ಟೇ..

ಎಂ ಆರ್ ಕಮಲಾ  ಎಲ್ಲರೂ ಇದನ್ನೇ ಮಾತನಾಡುತ್ತಿದ್ದಾರೆ. ನನ್ನದೂ ಒಂದು ಸೇರಲಿ ಎನ್ನುವ ಉದ್ದೇಶ ನನಗಿಲ್ಲ. ಕಾಲೇಜಿನಲ್ಲಿ ಹೆಣ್ಣುಮಕ್ಕಳಿಗೆ ಉಚಿತವಾಗಿ `ಸ್ಯಾನಿಟರಿ ಪ್ಯಾಡ್' ವಿತರಿಸುವಾಗ ಅವರನ್ನುಗಮನಿಸಿದ್ದೇನೆ! ಬಹುಶಃ ಅದನ್ನು ತೆಗೆದುಕೊಳ್ಳುವಾಗ ಅವರು ಪಡುವ ಖುಷಿಯನ್ನು ಮತ್ಯಾವಾಗಲು ನೋಡಿಲ್ಲ,...

read more
‘ದೊಡ್ಡವಳಾಗಿಬಿಟ್ಟಿದ್ದೆ’
‘ದೊಡ್ಡವಳಾಗಿಬಿಟ್ಟಿದ್ದೆ’

ಬಿ ವಿ ಭಾರತಿ  ಎತ್ತರ-ಗಾತ್ರಕ್ಕಿದ್ದ ನಾನು ಹನ್ನೊಂದು ವರ್ಷದವಳಿರುವಾಗಲೇ ‘ದೊಡ್ಡವಳಾಗಿಬಿಟ್ಟಿದ್ದೆ’. ನನ್ನ ಇಬ್ಬರು ಗೆಳತಿಯರು ಅದಾಗಲೇ ಈ ವಿಷಯದ ಬಗ್ಗೆ ಬೆಳಕು ಚೆಲ್ಲಿದ್ದರಾದರೂ, "ದೊಡ್ಡವಳಾಗುವುದು" ಅಂದರೆ ಏನು ಅಂತ ಗೊತ್ತಿಲ್ಲದ ಪಾಪದ ನಾನು, ಮೊದಲ ಬಾರಿ ಆದಾಗ ಅಮ್ಮನಿಗೂ ಹೇಳದೇ ಎರಡು ದಿನ, ದೇಹಕ್ಕೆ ಆದ ಅಲರ್ಜಿಯ ಸೈಡ್...

read more
ಹೆಣ್ಣನ್ನು ಹೆಣ್ಣಿನ ವಿರುದ್ಧವೇ..
ಹೆಣ್ಣನ್ನು ಹೆಣ್ಣಿನ ವಿರುದ್ಧವೇ..

ಯಮುನಾ ಗಾಂವ್ಕರ್  ಸ್ಯಾನಿಟರಿ ನ್ಯಾಪ್ಕಿನ್ ವಿಚಾರದಲ್ಲಿ ಬರೆದ ಫೇಸ್ ಬುಕ್ ಪೋಸ್ಟ್ ಗಳು.. "ಈ ಸ್ಯಾನಿಟರಿ ಪ್ಯಾಡ್ ನ ಗುಣ ಬಿಜೆಪಿಗಿಲ್ಲದೇ ಹೋಯಿತು. ಹೆಣ್ಣಿನ ಆರೋಗ್ಯ ಕಾಪಾಡಲು ಸ್ರಾವವನ್ನು ತಾನು ಹೀರುತ್ತಿದ್ದ ಈ "ಹತ್ತಿ"ಗುಣದಿಂದ ಹಣ ಹೀರಲು ಹೊರಟ ಕೇಂದ್ರ ಬಿಜೆಪಿಯ ಜಿಎಸ್.ಟಿ ಕೇವಲ " ಪೌರುಷಾರ್ಥಕ್ಕಾಗಿ". ಹೆಣ್ಣು...

read more
ಇದು ನಿಜವಾದ ಅಪಾಯದ ಸ್ಥಿತಿ ..
ಇದು ನಿಜವಾದ ಅಪಾಯದ ಸ್ಥಿತಿ ..

ಕಿರಣ್ ಗಾಜನೂರು ಮಹಿಳೆಯರು ಋತುಚಕ್ರದಲ್ಲಿ ಬಳಸುವ ನ್ಯಾಪ್ಕಿನ್ ಕುರಿತ ಮಾಳವಿಕಾ  ಹೇಳಿಕೆಗೆ ನಿಮ್ಮ ಅಭಿಪ್ರಾಯ ಏನು ಅಂದರು ಇಷ್ಟು ಹೇಳಿದೆ... "ನಿಜವಾದ ಅರ್ಥದಲ್ಲಿ ಮಾಳವಿಕಾ ಅವರ ಹೇಳಿಕೆ ಸಹಜ ಮಾನವ ಸಂವೇದನೆ ಇಲ್ಲದ ಪೂರ್ಣ ಪ್ರಮಾಣದ ರಾಜಕೀಯ ನಿಲುವಾಗಿದೆ. ರಾಜಕೀಯ ಅಭಿಲಾಷೆ/ಅಸ್ತಿತ್ವದ/ಅಧಿಕಾರದ ಪ್ರಶ್ನೆ ಹೇಗೆ ಸ್ತ್ರಿಯನ್ನು...

read more
ಅದೊಂದು ಕಾಲವಿತ್ತು..
ಅದೊಂದು ಕಾಲವಿತ್ತು..

ಶ್ರೀದೇವಿ ಉಡುಪ ಅದೊಂದು ಕಾಲವಿತ್ತು, ಅಮ್ಮ, ಅಕ್ಕಂದಿರ ಹಳೆಯ ಸೀರೆಗಳ ಪದರಗಳಲ್ಲಿಯೇ ಹೆಣ್ತನದ ಅರಳುವಿಕೆ ಹೆಣಗುತಿತ್ತು, ಸುರಿದು ಬಿಡುವ ಮಾಸಿಕದ ಹೂವಿನ ಘಮವಷ್ಟನ್ನು ಹಿಡಿದಿಡಲು ಸೋಲುವ ನೂಲೆಳೆಗಳಿಗೆ ಮನಸು  ಶಪಿಸುತ್ತಾ ,ತೇವಕ್ಕೆ ಬೆಂಕಿ ಹಾಯಿಸುವ ಹೆಜ್ಜೆಗಳಿಗೆ ಹೆದರುತ್ತಾ.... ಜೀವ ಪರದಾಡುತ್ತಿರುವಾಗ ನಿನ್ನಾಗಮನ ಅಮ್ಮನ...

read more
ಅದು ಬಂದೇ ಬಿಟ್ಟಿತು ಅಭ್ಯಾಗತನಂತೆ..
ಅದು ಬಂದೇ ಬಿಟ್ಟಿತು ಅಭ್ಯಾಗತನಂತೆ..

ಅಮಿತಾ ರವಿಕಿರಣ್  ಬೆಲ್ಫಾಸ್ಟ್  / ಯು ಕೆ    ಮುಟ್ಟಿನ ಕಥೆ ಮುಟ್ಟನ್ನು ಹೀಗೆ ಜಗಜ್ಜಾಹೀರಾಗಿ ಮಾತನಾಡುವ ಸಮಯವಲ್ಲದ ಸಮಯದಲ್ಲಿ  ಗ್ರಾಮೀಣ ಪರಿಸರದ ಸಾಂಪ್ರದಾಯಿಕ ಕುಟುಂಬದ ನನಗೂ ಮುಟ್ಟಿಗೂ  ಮೊದಲ ಮುಖಾಮುಖಿಯಾಗಿತ್ತು. ಅಮ್ಮ ಮೊದಲೇ ಎಲ್ಲ ಹೇಳಿದ್ದರಿಂದ ಅಂಥ ದಿಗಿಲೇನು ಇರಲಿಲ್ಲ. ಅದು ಬರುತ್ತೆ ಹೋಗುತ್ತೆ ಅಷ್ಟೇ...

read more
ಹೆಣ್ಣಿಗೆ ಇರುವುದು ಎರಡೇ ಪಾತ್ರ ‘ಉಷೆ’ ಅಥವಾ ‘ಊರ್ವಶಿ’
ಹೆಣ್ಣಿಗೆ ಇರುವುದು ಎರಡೇ ಪಾತ್ರ ‘ಉಷೆ’ ಅಥವಾ ‘ಊರ್ವಶಿ’

ಊರ್ವಶಿಯ ಪಾತ್ರದಲ್ಲಿ ಹೀಗೊಬ್ಬಳು ಉಷೆ – ’ಭೂಮಿಕ’   ರಾಜಕುಮಾರ್ ತೀರಿಕೊಂಡಾಗ ದೇವನೂರು ಒಂದು ಮಾತು ಹೇಳಿದ್ದರು, 'ಡಾ ರಾಜ್ ಕುಮಾರ್ ಪಾತ್ರ ವಹಿಸುತ್ತಿದ್ದ ಮುತ್ತುರಾಜ ಇಂದು ತೀರಿಕೊಂಡರು’ ಎಂದು.  ಈ ಮಾತು ತನ್ನಲ್ಲಿ ಹಲವಾರು ಅರ್ಥಗಳನ್ನು, ಒಳನೋಟಗಳನ್ನು ಬಚ್ಚಿಟ್ಟುಕೊಂಡಿದೆ. ನಮಗೆ ಕಾಣುವುದು ವ್ಯಕ್ತಿಯೆ ಅಥವಾ...

read more
ಹೆಣ್ಣಿಗೆ ಇರುವುದು ಎರಡೇ ಪಾತ್ರ 'ಉಷೆ' ಅಥವಾ 'ಊರ್ವಶಿ'
ಹೆಣ್ಣಿಗೆ ಇರುವುದು ಎರಡೇ ಪಾತ್ರ 'ಉಷೆ' ಅಥವಾ 'ಊರ್ವಶಿ'

ಊರ್ವಶಿಯ ಪಾತ್ರದಲ್ಲಿ ಹೀಗೊಬ್ಬಳು ಉಷೆ – ’ಭೂಮಿಕ’   ರಾಜಕುಮಾರ್ ತೀರಿಕೊಂಡಾಗ ದೇವನೂರು ಒಂದು ಮಾತು ಹೇಳಿದ್ದರು, 'ಡಾ ರಾಜ್ ಕುಮಾರ್ ಪಾತ್ರ ವಹಿಸುತ್ತಿದ್ದ ಮುತ್ತುರಾಜ ಇಂದು ತೀರಿಕೊಂಡರು’ ಎಂದು.  ಈ ಮಾತು ತನ್ನಲ್ಲಿ ಹಲವಾರು ಅರ್ಥಗಳನ್ನು, ಒಳನೋಟಗಳನ್ನು ಬಚ್ಚಿಟ್ಟುಕೊಂಡಿದೆ. ನಮಗೆ ಕಾಣುವುದು ವ್ಯಕ್ತಿಯೆ ಅಥವಾ...

read more
ಲಾಲ್ ಬಾಗ್ ಗೆ ಬಂದ್ರು ಕುವೆಂಪು..

ಸ್ವಾತಂತ್ರ್ಯ ದಿನಾಚರಣೆಯ ವೇಳೆಗೆ ಕುವೆಂಪು ಬೆಂಗಳೂರಿನ ಲಾಲ್ ಬಾಗ್ ನಲ್ಲಿರುತ್ತಾರೆ. ಅದೂ ತಮ್ಮ ಮನೆ ಹಾಗೂ ಕವಿಶೈಲದ ಸಮೇತ. ನಿಜ.. ಆಗಸ್ಟ್ ೧೫, ಸ್ವಾತಂತ್ರ್ಯೋತ್ಸವದ ಅಂಗವಾಗಿ ತೋಟಗಾರಿಕೆ ನಡೆಸುವ ಫಲ ಪುಷ್ಪ ಪ್ರದರ್ಶನದ ಈ ಬಾರಿಯ ಥೀಮ್ -ಕುಪ್ಪಳ್ಳಿ. ರಾಜ್ಯ ತೋಟಗಾರಿಕಾ ಇಲಾಖೆಯಾ ಹೆಮ್ಮೆಯ ಕನಸು ಇದು. ಹಾಗಾಗಿ  ಈಗಾಗಲೇ...

read more
ಈ ಚರ್ಚೆಯ ಹಿಂದೆ ಇರುವುದು ಪ್ಯಾಲೇಸ್ತೀನ್..
ಈ ಚರ್ಚೆಯ ಹಿಂದೆ ಇರುವುದು ಪ್ಯಾಲೇಸ್ತೀನ್..

ಇಂಡಿಯಾ ಪ್ರಧಾನಿ ಮೋದಿ ಇಸ್ರೇಲ್ ಗೆ ಭೇಟಿ ನೀಡಿದ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಚರ್ಚೆಯ ಹಿಂದೆ ಇರುವುದು ಪ್ಯಾಲೇಸ್ತೀನ್. ಇದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳದಿದ್ದರೆ ಮೋದಿಯ ಇಸ್ರೇಲ್ ಭೇಟಿಯ ಕುರಿತಾದ ಚರ್ಚೆ, ವಿರೋಧ ಅರ್ಥವಾಗುವುದಿಲ್ಲ. ಅದಕ್ಕಾಗಿ ಈ ಪುಸ್ತಕ ಎಲ್ಲರಿಗೂ ಸಹಾಯ ಮಾಡುತ್ತದೆಂದು ನಂಬಿದ್ದೇನೆ....

read more
ಇದು ರೇಡಿಯೋ ಲೈಸೆನ್ಸ್..
ಇದು ರೇಡಿಯೋ ಲೈಸೆನ್ಸ್..

ಮಂಜುನಾಥ ನೆಟ್ಕಲ್  ನಮ್ಮ ಮನೆಯಲ್ಲಿ ಎಪ್ಪತ್ತರ ದಶಕದ ಕೊನೆಯಲ್ಲಿ ನಮ್ಮ ಅಪ್ಪ ಕೊಂಡ ಮೂರು ಬ್ಯಾಂಡ್ ರೇಡಿಯೋ ಇತ್ತು. ಆ ರೇಡಿಯೋ ಗೆ ಪ್ರತಿ ವರ್ಷ ಹದಿನೈದು ರೂಪಾಯಿ ಲೈಸೆನ್ಸ್ ಶುಲ್ಕವನ್ನು ಅಂಚೆ ಕಚೇರಿಯಲ್ಲಿ ಕಟ್ಟಬೇಕಾಗಿತ್ತು. ಹಳೆಯ ಕಾಗದ ಹುಡುಕುವಾಗ ಇದು ಸಿಕ್ಕಿತ್ತು. ಎರಡು ಮೂರು ವರ್ಷಗಳ ಹಿಂದೆ ಪೋಸ್ಟ್ ಮಾಡಿದ್ದನ್ನೇ ಈಗ...

read more
ಮುಂಬೈ ಮಳೆಗಾಲ – ಆಲಾರೇ ಪಾಉಸ್ ಆಲಾ!
ಮುಂಬೈ ಮಳೆಗಾಲ – ಆಲಾರೇ ಪಾಉಸ್ ಆಲಾ!

ರಾಜೀವ ನಾರಾಯಣ ನಾಯಕ ಆಗ ಮಳೆಗಾಲವೆಂದರೆ ಮಳೆಗಾಲವೇ! ಧೋ ಎಂದು ಸುರಿವ ಮಳೆಯ ವೈಭವವನ್ನು ನೋಡಿಯೇ ದೊಡ್ಡಾದವರು ನಾವು. ಉತ್ತರ ಕನ್ನಡ ಜಿಲ್ಲೆಯ  ಹುಟ್ಟಿದೂರು ವಾಸರೆಯಲ್ಲಿರುವಾಗ ಕಾಡು, ಬೆಟ್ಟ, ಗುಡ್ಡಸಾಲುಗಳಲ್ಲಿ ಬೀಳುವ ಜಡಿಮಳೆಯ ಜನ್ನತ್ ಕಂಡವರು. ಹೈಸ್ಕೂಲಿಗೆ ಹೋಗಲು ಅಂಕೋಲೆಯ ಅಜ್ಜಿಮನೆಯಲ್ಲುಳಿದಾಗ ಚೌಕದಳ್ಳಿಯ ವಿಶಾಲ...

read more
ಅರ್ಥವಿದೆಯೇ ಅಲ್ಲಿ, ಅರ್ಥವಾಯಿತೇ?
ಅರ್ಥವಿದೆಯೇ ಅಲ್ಲಿ, ಅರ್ಥವಾಯಿತೇ?

ವಿನತೆ ಶರ್ಮ   ಆಲದ ಬಿಳಲಿನ ಹಾಡು ಹಾಡು ಚಿಗುರು ಬೇರಾಗಿ ಸೀಳು ಕಂದಕದಲ್ಲಿ ಹಿಮಾಲಯವಾಗುವ ಲಕ್ಷಣ ತೋರಿ ಧೂಮಕೇತುವ ಮೀರಿ ನೆಲಕ್ಕೆ ಚಿಮ್ಮುವ ಕಾಜಾಣದಂತೆ. ಕಾದ ಮರುಭೂಮಿಯ, ಹಲ್ಲಿಯ ತಾಳ್ಮೆ ಇದೆ ಹಾಡುಗಳಿಗೆ, ಹದ ಮಾಡಿದ ಬಿಲ್ಲ ಒಡೆಯ ಇಡುವ ಗುರಿ ಇಲ್ಲ.   ಸುರಿಸುರಿದು ಹರಿವ ಲಾವಾರಸದ ಬಣ್ಣಕ್ಕೆ ಜೊತೆಯಾಗುವೆ ಬಾ ಎಂದ...

read more

Pin It on Pinterest

Share This