ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸಮಾಧಿಗಳ ಮಧ್ಯೆ ‘ಭಾರತಿ ಟೂಂಬ್’
ಇಡೀ ಜಾಗದ ತುಂಬ ಓಡಾಡಿ ಫೋಟೋಗಳನ್ನು ತೆಗೆದಿದ್ದಾದ ನಂತರ ಅಲ್ಲಿಯವರೆಗೆ ನಾವು ನಡೆದಿರುವುದು ಎರಡು ಕಿಲೋಮೀಟರ್ ಆಸುಪಾಸು ಅಂದ ಮಹಮ್ಮದ್. ಹಾಗೆ ಹೇಳಿದ ಕೂಡಲೇ ಕಾಲು ಇರುವುದು ಮತ್ತು ಅದು ಅಸಾಧ್ಯ ನೋಯುತ್ತಿರುವುದು ಗಮನಕ್ಕೆ ಬಂತು! ಇನ್ನೂ ಎಷ್ಟಿದೆ ಅಂತ ವಿಚಾರಿಸಿದಾಗ ಮತ್ತೆರಡು ಕಿಲೋಮೀಟರ್ ಅವನ ಜೊತೆ ನಡೆಯಬೇಕೆಂತಲೂ, ಆ ನಂತರ...
ಇಲ್ಲಿದ್ದಾರೆ ಏಣಗಿ ಬಾಳಪ್ಪ..
ವಿಭಾ..
'ಅಂಕಿತ ಪುಸ್ತಕಾಲಯ'ದವರ ಬಳಿ ಕಾಡಿ-ಬೇಡಿ ವಿಭಾರ 'ಜೀವ ಮಿಡಿತದ ಸದ್ದು' ಕವನಸಂಕಲನದ ಹಲವು ಪ್ರತಿಗಳನ್ನು ಕೊಂಡು ಓದಿ ಹಂಚಿ ಈಗ ಅವರ ಅಗಲಿಕೆಯ ನೋವಿನಲ್ಲೂ ಅವರ ಕವಿತೆಯ ಸಾಂತ್ವನ ಪಡೆಯುತ್ತಾ ಮೌನಕ್ಕೆ ಜಾರುವಂತಾಗಿದೆ. ವಿಭಾರ ಬಗ್ಗೆ ನನಗೆ, ನನ್ನ ಗೆಳೆಯರ ಬಳಗಕ್ಕೆ ತಿಳಿದದ್ದೇ 'ಅವಧಿ'ಯಿಂದ. ಧನ್ಯವಾದಗಳು. ವಿಭಾರಿಗೊಂದು ಪುಟ್ಟ...
ಅಲೆಗಳ ವಿರುದ್ಧ ಈಜುವ ಮೀನು..
ಶ್ರೀಜಾ ವಿ ಎನ್ ಜಿ ಎನ್ ಮೋಹನ್ Short in length, Strong in statement - ಡಾಕ್ಯುಮೆಂಟರಿ ಸಿನೆಮಾಗಳ ಬಗ್ಗೆ ಹೇಳುವ ಮಾತಿದು. ಯಾಕೆಂದರೆ ಡಾಕ್ಯುಮೆಂಟರಿ ಸಿನೆಮಾ ಕಡಿಮೆ ಅವಧಿಯದ್ದು. ಆದರೆ ಸಾಕಷ್ಟು ಚಿಂತನೆಗೆ ಹಚ್ಚುವ ಶಕ್ತಿಯುಳ್ಳದ್ದು. ಸಮಾಜ ಹಿಡಿಯುತ್ತಿರುವ ಧಿಕ್ಕನ್ನು ಸಮರ್ಥವಾಗಿ ತೋರಿಸಬಲ್ಲಂತಹದ್ದು. ಒಂದು ವಿಷಯದ...
ಸೆಕ್ಸಿ ಒಂಟೆಗಳೂ.. ಸುರಮಾ ಕಣ್ಣಿನ ಸವಾರರೂ..
ಪೆಟ್ರಾ ಅನ್ನುವ ನಗರವೊಂದು ರೂಪುಗೊಂಡ ಬಗೆಯೇ ವಿಚಿತ್ರ. ಏನೂ ಇಲ್ಲದ ಮರುಭೂಮಿಯೊಂದರಲ್ಲಿ ಒಂದು ಊರನ್ನು ಒಂದು ಜನಾಂಗದ ಜನರು ತಮ್ಮ ಬುದ್ಧಿವಂತಿಕೆಯಿಂದ ಹುಟ್ಟುಹಾಕುತ್ತಾರೆ, ಅಭಿವೃದ್ಧಿಗೊಳಿಸುತ್ತಾರೆ ಎಂದರೆ ಲೆಕ್ಕ ಹಾಕಿ ... ಅದೂ ಕ್ರಿಸ್ತಪೂರ್ವ 312ರ ಆ ಕಾಲದಲ್ಲಿ! ಆ ಸ್ವಾರಸ್ಯದ ಕಥೆ ನಿಮಗೆ ಹೇಳಲೇಬೇಕು!...
ದೀಪದ ಕಂಬದ ಹಿಂದಿನ ಕನಸುಗಳು..
ಆಗ ಬೇಸಿಗೆಯ ಸೆಕೆ, ಬೇಗುದಿ ಇನ್ನೂ ಕಳೆದಿರಲಿಲ್ಲ. ನಾಲ್ಕು ದಿನ ಮಳೆ ಬಿದ್ದು ಕಾದ ಹೆಂಚಿನ ಮೇಲೆ ನೀರು ಹನಿಸಿದಂತೆ ದೆಹಲಿಯ ಬದುಕನ್ನು ಅಸಹನೀಯ ಮಾಡಿಬಿಟ್ಟಿರುತ್ತದೆ ಈ ಆರ್ದ್ರ ವಾತಾವರಣ. ಸೆಪ್ಟೆಂಬರ್ ತಿಂಗಳಿಗೆ ಕ್ಯಾಲೆಂಡರ್ ಮುಗುಚಿದರೆ ಸಾಕು ಇನ್ನೇನು ಚಳಿಗಾಲ ಸನಿಹದಲ್ಲೇ ಇದೆ ಎನಿಸುವಂತೆ ಮನಸ್ಸು ನಿರಾಳವಾಗುತ್ತದೆ. ಆದರೆ...
BREAKING NEWS : ಏಣಗಿ ಬಾಳಪ್ಪ ಇನ್ನಿಲ್ಲ..
ಹಿರಿಯ ರಂಗಭೂಮಿ ಕಲಾವಿದ ನಾಡೋಜ ಏಣಗಿ ಬಾಳಪ್ಪ (೧೦೩) ಇನ್ನಿಲ್ಲ. ದೀರ್ಘ ಕಾಲದ ಅನಾರೋಗ್ಯದ ನಂತರ ಅವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಏಣಗಿ ಗ್ರಾಮದಲ್ಲಿ ಇಂದು ನಿಧನ ಹೊಂದಿದರು. ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕ ಎಂ ಆರ್...
ಭಾರತಿಯ ‘ಭಾರತೀಯ ಹೃದಯ’ ಒಡೆದು ಹೋಗಲಿಲ್ಲ ಸಧ್ಯ!
ಕಾಫಿ ಕುಡಿದ ನಂತರ ಆ್ಯಂಗ್ರಿ ಯಂಗ್ ಮ್ಯಾನ್ ಆದ ಯೂಸುಫ್ ಸ್ವಲ್ಪ ಸಮಾಧಾನ ಹೊಂದಿದ್ದ. ದಾರಿಯಲ್ಲಿ ಕಾಣುವ ಎಲ್ಲದರ ಬಗ್ಗೆ ಮೆಲುದನಿಯಲ್ಲಿ ವಿವರ ಕೊಡುತ್ತಾ ಹೋದಾಗ ಮೊದಲಿದ್ದ ಸಿಟ್ಟು ಮಾಯವಾಗಿತ್ತು. ಹಸನ್ಮುಖನಾಗಿ ದಾರಿಯಲ್ಲಿ ಸಿಕ್ಕ ಫ್ಯಾಕ್ಟರಿಯೊಂದರ ಮುಂದಿದ್ದ ಬಿಳಿಯ ಗುಡ್ಡಗಳನ್ನು ತೋರಿಸಿ ಅದು ಫಾಸ್ಫೇಟ್ ಎಂದ. ಭಾರತವೂ...
ಹಾಯ್..! ಎಮೋಜಿ
ಶ್ರೀಜಾ ವಿ ಎನ್ ಜಿ ಎನ್ ಮೋಹನ್ 'ಎಮೋಜಿ ಗಂಡಾ ಹೆಣ್ಣಾ?' ಅಂತ ಕೇಳಿದೆ ತಕ್ಷಣ ಜೊತೆಯಲ್ಲಿದ್ದವರು ಆಕಾಶ ಬಿರಿಯುವ ಹಾಗೆ ನಕ್ಕರು. ಎಮೋಜಿ ಅಂದ್ರೆ ನಗು, ಅಳು, ಚೇಷ್ಟೆ ಅಷ್ಟೇ.. ಅದಕ್ಕೆ ಗಂಡು ಹೆಣ್ಣು ಅಂತಾ ಉಂಟಾ?? ಹೌದಪ್ಪಾ, ನೀನೇನೋ ಎಮೋಜಿ ಗಂಡಾ ಹೆಣ್ಣಾ ಅಂದುಬಿಟ್ಟೆ, ಎರಡೂ ಅಲ್ಲದವರು ಏನು ಮಾಡ್ತಾರೆ ಅಂತ ಇನ್ನೊಬ್ಬರು ಬಾಣ...
ಇದು ಒಂದು ಕಟ್ಟಡದ ಮೇಲೆ ಮಾಡಿದ ದಬ್ಬಾಳಿಕೆಯಲ್ಲ..
ಎನ್ ಎಸ್ ಡಿ ಮೇಲಿನ ದಬ್ಬಾಳಿಕೆ ಕಲೆ, ಸಾಹಿತ್ಯ, ಸಂಸ್ಕೃತಿಗೆ ಮಾಡಿದ ಅವಮಾನ ಡಾ.ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ ಬೆಂಗಳೂರಿನ ವಸಂತ ನಗರದಲ್ಲಿರುವ `ಗುರುನಾನಕ್ ಭವನ್' ರಂಗಮಂದಿರವನ್ನು ರಾಷ್ಟ್ರೀಯ ನಾಟಕ ಶಾಲೆ ಕಳೆದ 15 ವರ್ಷಗಳಿಂದ ಬಾಡಿಗೆಗೆ ಪಡೆದು ಅಲ್ಲಿ...
ಎನ್ ಎಸ್ ಡಿ ಗೆ ಪ್ರಶ್ನೆಗಳು..
ಹೊನ್ನಾಳಿ ಚಂದ್ರಶೇಖರ್ ನಾವು ದೂರದ ಶಿವಮೊಗ್ಗದಲ್ಲಿದ್ದೀವಿ. ನಮಗೆ ಏನೂ ಗೊತ್ತಾಗ್ತಿಲ್ಲ. ಬೆಂಗಳೂರಿನವರು ಯಾರಾದರೂ ನನ್ನ ಗೊಂದಲ ಬಗೆಹರಿಸಿ. ಮಾರ್ಗದರ್ಶನ ಮಾಡಿ. - ಗುರುನಾನಕ್ ಭವನ ಬಾಡಿಗೆ ೧೮ ಲಕ್ಷ ಬಾಕಿಯಾಗುವಷ್ಟು ಏಕೆ ಉಳಿಯಿತು? - 'ಮಲೆಗಳಲ್ಲಿ ಮದುಮಗಳು' ನಾಟಕ ಈ ಬಾರಿ ಎನ್.ಎಸ್. ಡಿ. ಮಾಡುತ್ತಿದೆಯೇ? ಅವರೇಕೆ...
ಕಾಫಿ ಕುಡಿದೆ.. ಡೌನ್ ಲೋಡೂ ಮಾಡಿದೆ..
ಮರುದಿನ ನಾಲ್ಕೂ ಮುಕ್ಕಾಲಿಗೆ ಎದ್ದು ಸಿದ್ಧವಾಗಿ ಆರೂವರೆಗೆ ತಿಂಡಿ ಮುಗಿಸುವುದರಲ್ಲಿ ಕುರುಚಲು ಗಡ್ಡದ, ತಾರುಣ್ಯ ಹಾಗೂ ಮಧ್ಯ ವಯಸ್ಸು ಎರಡಕ್ಕೂ ನಡುವಿನ ವಯಸ್ಸಿನ ಯೂಸುಫ್ ನಮಗಾಗಿ ಕಾಯುತ್ತಿದ್ದ. ಪರಿಚಯ ಮಾಡಿಕೊಂಡ ನಂತರ ವ್ಯಾನ್ ಏರಿದೆವು. ಎಂಟು ಜನ ಕೂರಬಹುದಾದ ವ್ಯಾನಿನಲ್ಲಿ ನಾಲ್ಕೇ ಜನ ಇದ್ದಿದ್ದರಿಂದ ಎಲ್ಲರೂ ಒಂದೊಂದು...
‘ಹತ್ತು ತಮಿಳು ಕಥೆಗಳು’ ಮೇಲೆ ಕಣ್ಣಾಡಿಸಿದಾಗ..
'ಹತ್ತು ತಮಿಳು ಕಥೆಗಳು' ಕಣ್ಣಾಡಿಸಿದಾಗ ಮನಸಿಗೆ ತಟ್ಟಿದ್ದು. ಅನುವಾದ: ಕೆ ನಲ್ಲತಂಬಿ ಸವಿತಾ ರವಿಶಂಕರ್ ಗಂಧಗಾಮಿನಿ------ಊರ್ಮಿಳಾ ಹೆಣ್ಣೋರ್ವಳ ಅನಾವರಣ. ಪ್ರೀತಿಯಿಂದ ಬಾಳಬಯಸುವ ಪಂಜಾಬಿ ಹುಡುಗಿ ಹೀಗೆ ಭೇಟಿಯಾಗಿ, ಪರಿಚಯವಾಗಿ ಅವಳೋರ್ವ...
'ಹತ್ತು ತಮಿಳು ಕಥೆಗಳು' ಮೇಲೆ ಕಣ್ಣಾಡಿಸಿದಾಗ..
'ಹತ್ತು ತಮಿಳು ಕಥೆಗಳು' ಕಣ್ಣಾಡಿಸಿದಾಗ ಮನಸಿಗೆ ತಟ್ಟಿದ್ದು. ಅನುವಾದ: ಕೆ ನಲ್ಲತಂಬಿ ಸವಿತಾ ರವಿಶಂಕರ್ ಗಂಧಗಾಮಿನಿ------ಊರ್ಮಿಳಾ ಹೆಣ್ಣೋರ್ವಳ ಅನಾವರಣ. ಪ್ರೀತಿಯಿಂದ ಬಾಳಬಯಸುವ ಪಂಜಾಬಿ ಹುಡುಗಿ ಹೀಗೆ ಭೇಟಿಯಾಗಿ, ಪರಿಚಯವಾಗಿ ಅವಳೋರ್ವ...
ಉಪ್ಪಿ ಎಂಬ ಮಿಕ್ಸ್ ಮಸಾಲ..
‘ಅವಧಿ’ಯಲ್ಲಿ ಪ್ರಕಟವಾದ ಮಧುಸೂಧನ ನಾಯರ್ ಅವರ ‘ಉಪೇಂದ್ರರಿಗೆ ಐದು ಪ್ರಶ್ನೆಗಳು’ ಲೇಖನಕ್ಕೆ ಪ್ರತಿಕ್ರಿಯೆ ಸಿದ್ಧರಾಮಯ್ಯನವರು ಮತ್ತು ರಾಹುಲ್ ಗಾಂಧಿಯವರು ಹೇಳಿದ್ದು ಸರಿ ಎನಿಸಿ, ಮೋದಿ, ಅಮಿತ್ ಷಾ ಅವರು ಹೇಳಿದ್ದೂ ಸರಿ ಎನಿಸಿದರೆ, ಆಗ ನೀವು ನಿಸ್ಸಂಶಯವಾಗಿ #ಉಪೇಂದ್ರ ಅವರನ್ನು ಬೆಂಬಲಿಸಲು ಅಡ್ಡಿಯಿಲ್ಲ....
ಆಳ್ವಾ ಬೆಂಬಲ ಸಭೆಗೆ ವೈದೇಹಿಯವರು ಹೋಗಿದ್ದರ ಬಗ್ಗೆ ನನಗೆ ಹೆಮ್ಮೆಯಿದೆ..
ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ವಿದ್ಯಾರ್ಥಿನಿ ಕಾವ್ಯಾ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಆಳ್ವ ಅವರ ಪರವಾಗಿ ಸಂಘಟಿಸಿದ್ದ ಸಭೆಯಲ್ಲಿ ಲೇಖಕಿ ವೈದೇಹಿ ಅವರು ಭಾಗವಹಿಸಿದ್ದರು. ಈ ಕುರಿತು ಬಿ ಎಂ ಬಷೀರ್ ಅವರು ಬರೆದ 'ಪ್ರೀತಿಯ ವೈದೇಹಿ ಅವರಿಗೆ..'...
ಉಪ್ಪಿಯ ರುಪ್ಪೀಸ್ ರೆಸಾರ್ಟ್ ಪ್ರಜಾಕೀಯ?
'ಅವಧಿ'ಯಲ್ಲಿ ಪ್ರಕಟವಾದ ಮಧುಸೂಧನ ನಾಯರ್ ಅವರ 'ಉಪೇಂದ್ರರಿಗೆ ಐದು ಪ್ರಶ್ನೆಗಳು' ಲೇಖನಕ್ಕೆ ಪ್ರತಿಕ್ರಿಯೆ ಪ್ರಜೆಗಳಿಗೆ ದಕ್ಕೀತೇ ಉಪ್ಪಿಯ ರುಪ್ಪೀಸ್ ರೆಸಾರ್ಟ್ ಪ್ರಜಾಕೀಯ? ಡಾ. ಗ್ಲ್ಯಾಡ್‍ಸನ್ ಜತ್ತನ್ನ / ಮಂಗಳೂರು ಸಿನೆಮಾ ನಟರ ರಾಜಕೀಯ ನಂಟು ಹಲವು ವೈರುಧ್ಯಗಳ ತಾಣ. ಅಂತೆಯೇ ಉಪೇಂದ್ರರ...
ಉಪೇಂದ್ರ ಪ್ರಯತ್ನಕ್ಕೆ ಯಾಕಿಷ್ಟು ರಾಶಿ ರಾಶಿ ಪ್ರಶ್ನೆ?
'ಅವಧಿ'ಯಲ್ಲಿ ಮಧುಸೂದನ್ ನಾಯರ್ ಅವರ 'ಉಪೇಂದ್ರ ರವರಿಗೆ ಐದು ಪ್ರಶ್ನೆಗಳು' ಲೇಖನಕ್ಕೆ ಪ್ರತಿಕ್ರಿಯೆ ಪ್ರಜಾಕೀಯದಲ್ಲಿ ಉತ್ತರಿಸಬೇಕಾದವನು ಪ್ರಜೆಯಷ್ಟೇ! ಸದಾಶಿವ್ ಸೊರಟೂರು ನಿಮ್ಮ ಪ್ರಶ್ನೆಗಳನ್ನು ನೋಡಿ ಉಪೇಂದ್ರ ಅವರು ಉತ್ತರಿಸುತ್ತಾರೋ ಇಲ್ಲವೊ ಗೊತ್ತಿಲ್ಲ. ನಿಮ್ಮ...
ಬಾಡಿಗೆ ಕೈಗಳೋ ಚಪ್ಪಾಳೆ ತಟ್ಟುತ್ತಿವೆ..
ಮೊಗ್ಗಿನ ಹೆಣ ಕಾವ್ಯ ಎಸ್ ಕೋಳಿವಾಡ್ ಹಾಲ ಪಸೆ ಆರದ ತುಟಿಯ ಚಂದ್ರನ ತೂಗುತಲಿತ್ತು ಅಮವಾಸ್ಯೆಯ ಇರುಳು ಅದರ ಕೊನೆಯುಸಿರಾದರೂ ಹುಟ್ಟಿಸಲಿ ಪಸೆಯಾರಿದ ಎದೆಯಲಿ ಅರೆ ಮುಚ್ಚಿದ ಕಣ್ಣುಗಳೊಳಗೆ ಕಾಣುತಿದೆ ದಿವ್ಯ ಶಾಂತಿ ಮುದ್ದು ಸುರಿವ ಗುಂಗುರಲೂ ನಸುಗೆಂಪಿನ ಕೆನ್ನೆಯಲೂ...
ಅಮ್ಮಾನ್ ತಲುಪುವ ವೇಳೆಗೆ ನಾನು ಅಮ್ಮಾ..ತಾಯಿ..
2 ಮುಂದುವರಿದಿದೆ.. ಪಯಣವೆಂದರೆ ಬರೀ ಗಮ್ಯ ಎನ್ನುವ ಮಾತನ್ನು ನಾನು ಒಪ್ಪುವುದಿಲ್ಲ. ಹಾಗೆ ಗಮ್ಯದತ್ತ ಮಾತ್ರ ಮನಸ್ಸು ನೆಟ್ಟಿದ್ದಲ್ಲಿ ಇಲ್ಲಿಂದ ಹೊರಟು, ಅಲ್ಲಿಗೆ ಮುಟ್ಟುವವರೆಗಿನ ಸಮಯವೆಲ್ಲವೂ ವ್ಯರ್ಥ ಅನ್ನಿಸಿಬಿಡುವ ಸಾಧ್ಯತೆಯೂ ಇದೆಯಲ್ಲವೇ? ಗೆಳೆಯನೊಬ್ಬ ಹೇಳುತ್ತಿದ್ದ ಘಟನೆ ನೆನಪಾಗುತ್ತದೆ – ಆತನ ಗೆಳೆಯನೊಬ್ಬ...
ತರ್ಕ ಹಾರಿಹೋಗಿ ಕಣ್ಣು ಮಂಜಾಗಿಬಿಟ್ಟವು..
। ಗೋರಖಪುರದ ಸಾವಿನ ದುರಂತದ ಬಗ್ಗೆ ರಾಜೇಂದ್ರ ಪ್ರಸಾದ್ ಬರೆದ ಲೇಖನ 'ನನಗೀಗ ಸೂತಕ! ನೊಂದವರೆಲ್ಲ ನನ್ನ ಬಳಗ..' ಲೇಖನಕ್ಕೆ ಪ್ರತಿಕ್ರಿಯೆ । ಲಲಿತಾ ಸಿದ್ಧಬಸವಯ್ಯ ರಾಜೇಂದ್ರ , ಚಿಕ್ಕ ಹುಡುಗ ನೀವು, ಎಷ್ಟು ಆಳವಾಗಿ ಯೋಚಿಸಿ ಬರೆದಿರುವಿರಿ, ಲೇಖನ ಓದುತ್ತ ಭಾವೋದ್ವೇಗ ತಪ್ಪೊ ಸರಿಯೊ ಎಂಬ ತರ್ಕವೆಲ್ಲ ಹಾರಿಹೋಗಿ ಕಣ್ಣು...



















