ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ನಾನು ಎಲ್ಲೆ ಹೋದರೂ ಆ ನೆನಪುಗಳ ಮಡಿಲನ್ನು ಬಿಟ್ಟು ಬದುಕಲಾರೆ..
ಪೂರ್ಣಿಮಾ ಹೆಗಡೆ ** ಆ ನಾಲ್ಕು ಜನರ ಕೈಗಳು ನನ್ನ ಕುತ್ತಿಗೆಯನ್ನು ಅಮುಕಿ ಹಿಡಿದು ಉಸಿರುಗಟ್ಟಿಸುತ್ತಿವೆ, ಚೀರಬೇಕು ಎಂದರೆ ಧ್ವನಿಯೇ ಬರುತ್ತಿಲ್ಲ, ಆ ಕೈಗಳನ್ನು ತೆಗೆದು ಹಾಕೋಣವೆಂದರೆ ನನ್ನ ಶಕ್ತಿಯನ್ನೆಲ್ಲ ಅವರಲ್ಲೇ ಒಬ್ಬರು ಹೀರುತ್ತಿರುವಂತೆ ಭಾಸವಾಗುತ್ತಿದೆ. ಏನೂ ಮಾಡಲಾಗದ ಅಸಹಾಯಕ ಸ್ಥಿತಿ. ಅಚ್ಚರಿಯೆಂದರೆ ನಾಲ್ಕು ಜನರ...
ದೇವರಿದ್ದಾನಾ..?
ಡಾ. ಅನಿಲ್ ಎಮ್ ಚಟ್ನಳ್ಳಿ ** ದೇವರಿದ್ದಾನಾ?ಎಂದು ಕೇಳಿದ್ದಕ್ಕೆ ನೀನು ನಕ್ಕು ಸುಮ್ಮನಾದೆ, ಸುತ್ತಮುತ್ತಲಿನಿಂದ ಹತ್ತು ಪ್ರಶ್ನೆಗಳು ತೂರಿ ಬಂದಾಗಲೂ ಉತ್ತರಿಸುವ ಗೋಜಿಗೆ ಹೋಗದೆ ಸುಮ್ಮನಿರುವುದು ಹೇಗೆ? ಹೇಳಿಕೊಡು. ನದಿಯ ನೀರಿನ ಜಗಳ ಕೂತು ಮನವೊಲಿಸಿ ಬಗೆಹರಿಸಿದೆ, ಸಂಘರ್ಷ ತೊರೆದು ಹೀಗೆ ಸಮನ್ವಯ ಸಾಧಿಸುವುದು...
‘ಪ್ರೇಮ ಕಾವ್ಯದ’ ನೋವುಂಡ ಗೆಳೆಯ..
ಮಮತಾ ಅರಸೀಕೆರೆ ** ಆನಂದ್ ನನಗೆ ಪರಿಚಯವಾಗಿ, ಸ್ನೇಹವಾಗಿ 16 ವರ್ಷಗಳಿಗೂ ಹೆಚ್ಚು ಸಮಯವಾಗಿದೆ. ಅವನ ಯಶಸ್ಸು, ವೈಫಲ್ಯ ಎಲ್ಲವನ್ನೂ ಹತ್ತಿರದಿಂದ ಕಂಡಿದ್ದೇನೆ. ಕೆಲವು ಮಾತುಗಳನ್ನು ಹೇಳಬಯಸುತ್ತೇನೆ. ಅವನ ನಿಧನಾನಂತರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ವಿವಿಧ ಅಭಿಪ್ರಾಯಗಳನ್ನೂ ನೋಡಿದೆ. ಅವನ ಕುಡಿತ ಮತ್ತು ಬೇಜವಾಬ್ದಾರಿ...
‘ನುಡಿ ಕೆಫೆ’ಗೆ ಭೇಟಿ ನೀಡಿ..
ಕೇಶವ ಮಳಗಿ ** ಬಳ್ಳಾರಿಗೆ ಹೋದವರು ತಾಳೂರು ರಸ್ತೆಯಲ್ಲಿರುವ 'ನುಡಿ ಕೆಫೆ'ಗೆ ಭೇಟಿ ನೀಡಿ. ಕಾಫಿ ಜತೆ ಪುಸ್ತಕಗಳ ಮೇಲೆ ಕಣ್ಣು ಹಾಯಿಸಿ. ಸುಡು ಬಿಸಿಲಿನಲ್ಲಿ ಕಾಫಿ ಅಥವ ಚಹಾ ಕುಡಿಯುವುದೇ ಈ ಸೀಮೆಯ ಕಡ್ಡಾಯ ಸಂಪ್ರದಾಯ. 'ನುಡಿ ಕೆಫೆ'ಯ ರೂವಾರಿ: ಹಿಂದೆ ಕಥೆಗಾರರಾಗಿದ್ದ, ಸದ್ಯ ಮಕ್ಕಳ ಸಾಹಿತ್ಯದಲ್ಲಿ ತಲ್ಲೀನರಾಗಿರುವ ಮತ್ತು ಅದೇ...
ಇಲ್ಲಿದೆ ಕಥೆಯೊಳಗೆ ಕಥೆ..
ಧೀರಜ್ ಪೊಯ್ಯೆಕಂಡ ಅವರ ನೂತನ ಕಾದಂಬರಿ- ಆತ್ಮಕತೆ ಸ್ನೇಹ ಬುಕ್ ಹೌಸ್ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಗೆ ಲೇಖಕರು ಬರೆದ ಮಾತುಗಳು ಹಾಗೂ ಜೋಗಿ ಹೇಳಿದ್ದು ಇಲ್ಲಿದೆ- ** ಆತ್ಮಕತೆ (ಹಾರರ್ ಥ್ರಿಲ್ಲರ್ ಕಾದಂಬರಿ)ಲೇ: ಧೀರಜ್ ಪೊಯ್ಯೆಕಂಡಪ್ರ: ಸ್ನೇಹ ಬುಕ್ ಹೌಸ್, ಬೆಂಗಳೂರುಪುಟ: 160 ಬೆಲೆ: 195 ರೂ. ** ನಮ್ಮ ಹುಟ್ಟು ನಮ್ಮ...
ಲೀಲಾವತಾರಮ್ ನಲ್ಲಿ ತುಳಸಿ ಹೆಜ್ಜೆ
ಕಿರಣ ಭಟ್ , ಹೊನ್ನಾವರ ** ರಚನೆ: ಎಂ.ಎ. ಹೆಗಡೆ ನಿರ್ದೇಶನ: ಉಮಾಕಾಂತ ಭಟ್ಟ ಕೆರೆಕೈ ಮೂಲ ಕಲ್ಪನೆ : ರಮೇಶ ಹೆಗಡೆ ಹಳೆಕಾನಗೋಡ ನರ್ತನ ಸಲಹೆ :ವಿನಾಯಕ ಹೆಗಡೆ ಕಲಗದ್ದೆ ಹಿನ್ನಲೆ ಧ್ವನಿ : ಡಾ. ಶ್ರೀಪಾದ. ಭಟ್ಟ ** ಈ ಹುಡುಗಿಯನ್ನು ನಾನು ಮೊದಲು ನೋಡಿದ್ದು ಯಡಳ್ಳಿಯಲ್ಲಿ. ನಾಟಕ ಅಕಾಡಮಿಯ ಮಕ್ಕಳ ನಾಟಕೋತ್ಸವದಲ್ಲಿ. ಅಲ್ಲಿ ಆಕೆ...
ಶ್ರೀನಿವಾಸ ಪ್ರಭು ಅಂಕಣ: ನನ್ನ ಮಟ್ಟಿಗಂತೂ ಅಡುಗೆ ಒಂದು ತಪಸ್ಸು..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ವಿಧಿ ಇವನ ಮುಂದೆ ಮಂಡಿಯೂರಿತು!
ವೀರಕಪುತ್ರ ಎಂ ಶ್ರೀನಿವಾಸ ** "ನಾನು ಎಲ್ಲೂ ಓಡಲಾರೆ ಏಕೆಂದರೆ ನಾನು ಏನನ್ನೂ ನೋಡಲಾರೆ! ಎಲ್ಲೇ ಹೋದರೂ ಇದೇ ಸ್ಥಿತಿ ಆದ್ದರಿಂದ ಇದ್ದ ಜಾಗದಿಂದಲೇ ಹೋರಾಡ್ತೀನಿ" ಅಂತಾನೇ ಆ ಹುಡುಗ. ಆ ಮಾತಿನಂತೆಯೇ ಶ್ರೀಕಾಂತ ಸಿನಿಮಾ ಸಾಗುತ್ತಾ ಹೋಗುತ್ತದೆ! ಆತನ ಬಗ್ಗೆ ತಿಳಿಯದ ಕಾರಣಕ್ಕೋ ಏನೋ ನನಗೆ ಇಡೀ ಸಿನಿಮಾ ಕುತೂಹಲದಿಂದ...
ಮನಸು ಕಳೆದ ಕಾಲದ ಕಡೆ ತಿರುಗಿ ನೋಡಲಾರoಭಿಸುತ್ತದೆ..
ಕುವೆಂಪು ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಕಡಿದಾಳ್ ಪ್ರಕಾಶ್ ಅವರ ಹೊಸ ಕೃತಿ- ಬೆಂಚಿನ ನೆಪದಲ್ಲಿ ಮೈಸೂರಿನ 'ಅಭಿರುಚಿ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಹಿರಿಯ ಸಾಹಿತಿ ಡಾ ಎಲ್ ಸಿ ಸುಮಿತ್ರಾ ಅವರು ಈ ಕೃತಿಯನ್ನು ಕಂಡ ರೀತಿ ಇಲ್ಲಿದೆ. ** ಲೇಖಕ ಕಡಿದಾಳ್ ಪ್ರಕಾಶ್ ಅವರು ಬರೆದ ಮೂರನೇ ಪುಸ್ತಕ. ಇದು ಸ್ಮೃತಿ ಚಿತ್ರಗಳನ್ನು...
ಕಳೆದು ಹೋದ ಅಮ್ಮ..
ವಿಜಯಶ್ರೀ ಎಂ ಹಾಲಾಡಿ ** ಅವಳಿಗೆ ಭಾಸವಾಗುತ್ತದೆ ತನ್ನ ನಗುವಲ್ಲಿ ಮುತ್ತಜ್ಜಿ ಬೆರೆತಂತೆ ದೊಡ್ಡಮ್ಮ ಚಿಕ್ಕಮ್ಮಂದಿರು ಕಣ್ಣೊಳಗೆ ಅಡಗಿದಂತೆ ಲೇಖನಿಯಲ್ಲಿ ಅಜ್ಜಿಯೇ ಬೆರೆತು ಬರೆದಂತೆ ಮುಂಗುರುಳ ಹಿಂದೆ ತಳ್ಳಿ ಅಮ್ಮ ಗೆಲುವಾದಂತೆ ಅಮ್ಮ ಇರುವ ತನಕ ಹೇಳುತ್ತಲೇ ಇದ್ದಳು ಎಳೆ ವಿಧವೆ ಅಜ್ಜಿಯ ಹೊರೆಕೂದಲ ಹೆರೆದು ಹಾಕಿದ್ದು...
ಶೋಕರಹಿತ ನಗರ
ಬೇಗಂಪುರ( ಶೋಕರಹಿತ ನಗರ) ಎನ್ ರವಿಕುಮಾರ್ ಟೆಲೆಕ್ಸ್ ** ಕನಸು ಬೀಳುತ್ತಿದೆಸುಳ್ಳುಗಳಿಲ್ಲದಶೋಷಣೆಯಿಲ್ಲದದುಃಖವಿಲ್ಲದತರತಮವಿಲ್ಲದಕೇಡಿಲ್ಲದ ; ಸೇಡಿಲ್ಲದಊರಿನದ್ದು; ಹಗಲಿಗೆ ನಕ್ಷತ್ರಗಳನಗುವ ಸದ್ದುಮುಗಿಲಿನಲಿ ಚಂದ್ರನದಿವ್ಯ ಸಾರೋಟುಈ ನಗರದಲ್ಲಿ ಪ್ರೇಮದಅಂಗಡಿಗಳದ್ದೆ ಶೃಂಗಾರ ಬಡವನ ಉಂಗುಷ್ಟಕಿತ್ತ ಚಪ್ಪಲಿ ಗೆನೂಲ...
ಚಿತ್ತ ಚಿತ್ ಮಾಡಿದ ಆಂಡ್ರ್ಯೂ ಪಾಲ್!
ಮ ಶ್ರೀ ಮುರಳಿ ಕೃಷ್ಣ ** ಕಳೆದ ಸೋಮವಾರ ಪ್ರಸಿದ್ಧ ಕಲಾವಿದ ನಂದಲಾಲ್ ಬೋಸ್ ಅವರ ʼರಾಮಪುರ ಪ್ಯಾನೆಲ್ʼನ್ನು ವೀಕ್ಷಿಸಲು ನಮ್ಮ ಕುಟುಂಬ ಬೆಂಗಳೂರಿನ ನ್ಯಾಷನಲ್ ಗ್ಯಾಲರಿ ಆಫ್ ಮಾರ್ಡ್ರನ್ ಆರ್ಟ್(NGMA)ಗೆ ಹೋಯಿತು. ಗೇಟಿನ ಬಳಿ ಹೋದಾಗ ಸೆಕ್ಯುರಿಟಿ ಗಾರ್ಡ್ ರಜೆಯ ದಿನ ಎಂದು ತಿಳಿಸಿದಾಗ ನಮಗೆ ಜ್ಞಾನೋದಯವಾಯಿತು! ಉತ್ಸಾಹ...
ಗುರುತು ಕೊರತೆಗಳ ನಡುವೆ ಕಾವ್ಯದ ಹಕ್ಕಿ
ಮಹೇಶ ಬಳ್ಳಾರಿ ** ಕವಿ ಅನ್ನಪೂರ್ಣ ಪದ್ಮಸಾಲಿ ಅವರ ಮೊದಲ ಕವನ ಸಂಕಲನ ಪ್ರಕಟವಾಗಿದೆ. 'ಲಿಖಿತ್ -ರೀನಾ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಸಾಹಿತಿ ಮಹೇಶ ಬಳ್ಳಾರಿ ಅವರು ಈ ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ. ** 'ಪೆಣ್ಣು ಪೆಣ್ಣೆಂದೇತಕೆ ಗೀಳುಗಳೆವಿರಿ' ಸಾಲುಗಳು ತಕ್ಷಣಕ್ಕೆ ಈ ಸಂಕಲನದ 'ಕವಿನುಡಿ'ಗಳನ್ನೋದಿದಾಗ ನೆನಪಿಗೆ...
ಹಣದ ಬೆಳೆಯ ಹಿಂದಿನ ರಹಸ್ಯ!
ನಾರಾಯಣ ಯಾಜಿ ** ಖ್ಯಾತ ಹೂಡಿಕೆ ತಜ್ಞ ಹಾಗೂ ಸಾಹಿತಿ ಶರತ್ ಎಂ ಎಸ್ ಅವರ ಅತಿ ಹೆಚ್ಚುಮಾರಾಟವಾಗುತ್ತಿರುವ ಕೃತಿ 'ದುಡ್ಡು ಬಿತ್ತಿ, ದುಡ್ಡು ಬೆಳೆಯಿರಿ'. 'ಬಹುರೂಪಿ' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಪ್ರಸಿದ್ಧ ಆರ್ಥಿಕ ತಜ್ಞ ಹಾಗೂ ಸಾಹಿತಿ ನಾರಾಯಣ ಯಾಜಿ ಅವರು ಈ ಜನಪ್ರಿಯ ಕೃತಿಯ ಕುರಿತು ಬರೆದ ಬರಹ ಇಲ್ಲಿದೆ. ** “Why...
ಸುಧಾ ಚಿದಾನಂದಗೌಡ ಹೊಸ ಕವಿತೆ: ನಿನ್ನೆ ಒಂದಿಷ್ಟು ಹಸಿರು ನೆಟ್ಟೆ..
ಸುಧಾ ಚಿದಾನಂದಗೌಡ ** ಮೊನ್ನೆ ಖಾಲಿತನವಿತ್ತು ಅಲ್ಲಿ ನಿನ್ನೆ ಒಂದಿಷ್ಟು ಹಸಿರು ನೆಟ್ಟೆ ಇಂದು ಕೆಂಪು, ಬಿಳಿ, ಗುಲಾಬಿ ಹೂ ಜೊತೆಗೊಂದಿಷ್ಟು ನೀಲಿ,ಕಪ್ಪುಚಿಟ್ಟೆ ಖಾಲಿಯು ನಳನಳಿಸಿ ತುಂಬಿಕೊಂಡಿದೆ ಹೊಸ ಸಂಭ್ರಮ ಸಡಗರವ ಹಮ್ಮಿಕೊಂಡಿದೆ ಚಂದ್ರನಿಲ್ಲವೀ ರಾತ್ರಿಯಲಿ ಎಂದೇಕೆ ಕೊರಗು ನಾಳೆ ಜಗಮಗಿಸುವ ಸೂರ್ಯನ ಬೆಳಕಿನಲುಗು...
ಐದು ಜನ ಓದಿದ ಮೇಲೆ ಏನೂ ಉಳಿಯದ ಕವನ..
ಮಲಯಾಳ ಮೂಲ: ನಜೀರ್ ಕಡಿಕ್ಕಾಡ್ ಇಂಗ್ಲಿಷಿಗೆ: ರವಿ ಶಂಕರ್ ಎನ್ ಕನ್ನಡಕ್ಕೆ: ಪ್ರತಿಭಾ ನಂದಕುಮಾರ್ ** ನಾನು ನಿನ್ನೆ ಬರೆದ ಕವನವನ್ನು ಐದು ಜನ ಓದಿದರು. ಮೊದಲನೆಯವನು ಕವನದಲ್ಲಿನ ಮನೆಯ ಹುಡುಗಿಯೊಂದಿಗೆ ಓಡಿಹೋದ. ಎರಡನೆಯವನು ಕವನದಲ್ಲಿನ ಮುದುಕ ಭಿಕ್ಷುಕನ ತಲೆ ಒಡೆದು ಕೊಂದ. ಮೂರನೆಯವನು ಕವನದಲ್ಲಿನ ನದಿ ದಡದಲ್ಲಿದ್ದ ತನ್ನ...
ಏನೋ ಮಾಡಲು ಹೋಗಿ..!
ಬನವಾಸಿಗರು ** ಬನವಾಸಿಗರು ಸಂಪಾದಿಸಿದ 'ದೇವನೂರ ಮಹಾದೇವ ಜೊತೆ ಮಾತುಕತೆ - ಆಯ್ದ ಸಂದರ್ಶನಗಳ ಸಂಕಲನ' ಕೃತಿ ಬಿಡುಗಡೆಯಾಗಿದೆ. 'ಅಭಿರುಚಿ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಗೆ 'ಬನವಾಸಿಗರು' ಬರೆದ ಪ್ರಸ್ತಾವನೆ ಇಲ್ಲಿದೆ. ** ಹೌದು. ಇವೆಲ್ಲವೂ ಅನಿರೀಕ್ಷಿತವೇ! ಹೀಗೇ..ಇದನ್ನೇ..ಇಷ್ಟೇ.. ಮಾಡಬೇಕೆಂದು ಯಾವ...
ರಘುನಂದನ ಅವರ ‘ಅಂದತ್ತರ ಉಯ್ಯಾಲೆ…’
ಕವಿ, ನಾಟಕಕಾರ, ರಂಗನಿರ್ದೇಶಕ ರಘುನಂದನ ಅವರ ಕವನ ಸಂಕಲನ ನಾನು ಸತ್ತಮೇಲೆ (ಪ್ರ: ಚಾರುಮತಿ ಪ್ರಕಾಶನ) ಮತ್ತು ಕಾವ್ಯ ಮತ್ತು ಲೋಕಮೀಮಾಂಸೆಯ ಪುಸ್ತಕ ತುಯ್ತವೆಲ್ಲ ನವ್ಯದತ್ತ: ಅಂದತ್ತರ ಉಯ್ಯಾಲೆ… ಮತ್ತು ಅದರ ಸುತ್ತ (ಪ್ರ: ಥಿಯೇಟರ್ ತತ್ಕಾಲ್ ಬುಕ್ಸ್), ಈ ಎರಡು ಪುಸ್ತಕಗಳು ಮೇ 12ರಂದು...
ಅಮ್ಮನಂತಹ ಅಕ್ಕ..
'ಅಮ್ಮನ ದಿನ'ಕ್ಕಾಗಿ ಖ್ಯಾತ ಕವಯತ್ರಿ ರಂಜನಿ ಪ್ರಭು ಅವರು ತಮ್ಮ ಅಮ್ಮನಂತಹ ಅಕ್ಕ ರಾಜಲಕ್ಷ್ಮಿ ಸೀತಾರಾಮ್ ಬಗ್ಗೆ ಬರೆದಿದ್ದಾರೆ. ಇವು ಕವಿತೆಗಳಲ್ಲ, ಇತ್ತೀಚೆಗೆ ತಾನೇ ತನ್ನ ಅಕ್ಕನನ್ನು ಕಳೆದುಕೊಂಡದ್ದಕ್ಕಾಗಿ ಸುರಿಸಿದ ಕಣ್ಣೀರ ಹನಿಗಳು.. "ನೋವಿನ ಮಿಡಿತಗಳು" ರಂಜಿನಿ ಪ್ರಭು ** 1. ತಿಂಗಳಾಯಿತು ಅಮ್ಮನಂಥಾ ಅಕ್ಕನನ್ನು...
ಕವಿತೆ, ಏಕಾಂತ, ಲೋಕಾಂತ
ಕವಿ, ನಾಟಕಕಾರ, ರಂಗನಿರ್ದೇಶಕ ರಘುನಂದನ ಅವರ ಕವನ ಸಂಕಲನ ನಾನು ಸತ್ತಮೇಲೆ (ಪ್ರ: ಚಾರುಮತಿ ಪ್ರಕಾಶನ) ಮತ್ತು ಕಾವ್ಯ ಮತ್ತು ಲೋಕಮೀಮಾಂಸೆಯ ಪುಸ್ತಕ 'ತುಯ್ತವೆಲ್ಲ ನವ್ಯದತ್ತ : ಅಂದತ್ತರ ಉಯ್ಯಾಲೆ… ಮತ್ತು ಅದರ ಸುತ್ತ ' (ಪ್ರ: ಥಿಯೇಟರ್ ತತ್ಕಾಲ್ ಬುಕ್ಸ್), ಈ ಎರಡು ಪುಸ್ತಕಗಳು ಮೇ 12ರಂದು...
ಮಂಗ ಆಗುವುದಾ..?!
ಪಾರ್ವತಿ ಜಿ. ಐತಾಳ್ ** ಲೇಖಕ ಗೋಪಾಲ ತ್ರಾಸಿ ಅವರ ಕೃತಿ 'ಒಟ್ರಾಸಿ ಪ್ರಸಂಗಗಳು'. ಈ ಕೃತಿಯ ಕುರಿತು ಖ್ಯಾತ ಲೇಖಕಿ, ವಿಮರ್ಶಕಿ ಪಾರ್ವತಿ ಜಿ. ಐತಾಳ್ ಅವರು ಬರೆದ ಬರಹ ಇಲ್ಲಿದೆ. ** ಮುಂಬೈನಲ್ಲಿರುವ ಕನ್ನಡ ಲೇಖಕ ಗೋಪಾಲ ತ್ರಾಸಿಯವರು ತಮ್ಮ ಕವನ ಸಂಕಲನಗಳು ಮತ್ತು ಅಂಕಣ ಲೇಖನಗಳ ಮೂಲಕ ಈಗಾಗಲೇಸಾಹಿತ್ಯ ಕ್ಷೇತ್ರದಲ್ಲಿ ತಮ್ಮ...





















