ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಅಮ್ಮಪ್ರಶಸ್ತಿ ಪ್ರಕಟ: ರಾಜಾರಾಂ ತಲ್ಲೂರು, ಎಂ ಆರ್ ಕಮಲಾ, ಎಚ್ ಆರ್ ಸುಜಾತಾ ಕೃತಿಗೆ ಮನ್ನಣೆ
'ಅವಧಿ'ಯ ಅಂಕಣಕಾರರಾದ ರಾಜಾರಾಂ ತಲ್ಲೂರು ಸೇರಿದಂತೆ ಐವರು ಬರಹಗಾರರಿಗೆ ಈ ಸಾಲಿನ ಪ್ರತಿಷ್ಠಿತ ಅಮ್ಮ ಪ್ರಶಸ್ತಿ ಘೋಷಿಸಲಾಗಿದೆ. ಸೇಡಂನ ಅಮ್ಮ ಪ್ರತಿಷ್ಠಾನದ `ಅಮ್ಮ ಪ್ರಶಸ್ತಿ’ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರು ತಿಳಿಸಿದ್ದಾರೆ. ರಾಜಾರಾಂ ತಲ್ಲೂರು ಅವರು 'ಅವಧಿ'ಯ ಅಂಕಣಕಾರರಾಗಿದ್ದು ಅದೇ ಹೆಸರಿನಲ್ಲಿ ಬರೆದ ಅಂಕಣಗಳ...
ಅಮ್ಮ ಪ್ರಶಸ್ತಿ ಪ್ರಕಟ: ವಿನಯಾ ವಕ್ಕುಂದ, ಚನ್ನಣ್ಣ ವಾಲೀಕಾರ, ನವಕರ್ನಾಟಕ ಉಡುಪ ಅವರಿಗೆ ಗೌರವ ಪ್ರಶಸ್ತಿ
ಕಲಬುರ್ಗಿಯ ಸೇಡಂನ ಅಮ್ಮ ಪ್ರತಿಷ್ಠಾನ ಈ ಸಾಲಿನ ಗೌರವ ಪ್ರಶಸ್ತಿಗಳನ್ನು ಘೋಷಿಸಿದೆ. ಹಿರಿಯ ಸಾಹಿತಿ, ದಲಿತ - ಬಂಡಾಯ ಚಳವಳಿಯ ಮುಖ್ಯರಲ್ಲಿ ಒಬ್ಬರಾದ ಚನ್ನಣ್ಣ ವಾಲೀಕಾರ, ಕವಿತೆ, ಕಥೆ, ವಿಚಾರವಾದದ ಮೂಲಕ ಗಮನ ಸೆಳೆದ ವಿನಯಾ ವಕ್ಕುಂದ ಹಾಗೂ ನವಕರ್ನಾಟಕ ಪ್ರಕಾಶನದ ಮುಖ್ಯಸ್ಥರಾದ ಎ ಆರ್ ಉಡುಪ, ವೈದ್ಯ ಲೇಖಕ ಡಾ.ಎಸ್.ಎಸ್. ಗುಬ್ಬಿ...
ರಾಜಕೀಯದ ಕೆಂಡ ಬ್ರಾಂಡ್ ಮತ್ತು ಥಂಡಾ ಬ್ರಾಂಡ್!
ಇದೊಂಥರಾ 'ರಿಟರ್ನ್ ಆಫ್ ದ ಡ್ರಾಗನ್' ಇದ್ದಂತೆ. ಭಾರತದಲ್ಲಿ ಅಯೋಧ್ಯೆಯ ವಿವಾದ ಭುಗಿಲೆದ್ದ ಕಾಲದಲ್ಲಿ ಮೊದಲ ಭಾರಿಗೆ ರಾಜಕೀಯದಲ್ಲಿ ಫೈರ್ ಬ್ರಾಂಡ್ ಎಂಬ, ಆ ತನಕ ಇರದಿದ್ದ ಪ್ರಿಮಿಯಂ ಬ್ರಾಂಡೊಂದು ಮಾರುಕಟ್ಟೆಗೆ ಲಾಂಚ್ ಆಯಿತು. ಭಾರತೀಯ ಜನತಾ ಪಕ್ಷಕ್ಕೆ ಅಧಿಕಾರದ ಮೆಟ್ಟಿಲೇರಿಸಿದ ಈ “ಫೈರ್ ಬ್ರಾಂಡ್” ಈಗ ಮೂರು...
ನಾಲ್ಕು ಇಡ್ಲಿ, ಎರಡು ವಡೆ 30 ರೂ..
ರೇಣುಕಾರಾಧ್ಯ ಎಚ್ ಎಸ್ ಶನಿವಾರದ ಹೊತ್ತಾರೆಯ ಹೊಟ್ಟೆಪೂಜೆ ಆದದ್ದು ಇಲ್ಲೆ. ತಿ.ನರಸೀಪುರದಿಂದ ಒಂದು ಕಿ.ಮೀ ದೂರದಲ್ಲಿರುವ ಹೆಳವನಹುಂಡಿಯ ' ಪೊಣ್ಣಪ್ಪ ಹೋಟೆಲ್' ತುಂಬಾ ವಿಶೇಷವಾದದ್ದು. ಹಿಂದೆ ಗುಡಿಸಲು ಹೋಟೆಲ್ಲಾಗಿದ್ದದ್ದು ಇತ್ತೀಚೆಗೆ ಸಿಮೆಂಟ್ ತಾರಸಿ ಆಗಿದೆ. ಮೂರು ತಲೆಮಾರಗಳ ಈ ಹೋಟೆಲಿನಲ್ಲಿ ಇಡ್ಲಿ, ಮಸಾಲೆ ವಡೆ, ಬೆಣ್ಣೆ...
ಶಿವರಾಮ ಕಾರಂತರು ಬರುತ್ತಿದ್ದಾರೆ..
ಪ್ರದ್ಯುಮ್ಮನ ಕೊಂದವರು ಯಾರು ?
ಸಿ ಜೆ ರಾಜೀವ ಏಳು ವರ್ಷದ ದಿಲ್ಲಿಯ ಆ ಮುದ್ದಾದ ಮಗು ಪ್ರದ್ಯುಮ್ನನ ಕೊಂದವರು ಯಾರು ? ಸಿಕ್ಕಿಬಿದ್ದಿದ್ದಾನೆ 17 ವರ್ಷದ ಪೋರ ಆತನೇ ಕೊಲೆಗಾರ ಎನ್ನುತ್ತಿದೆ ಖಾಕಿ ಒಪ್ಪಿಕೊಳ್ಳಲು ಭಯವಾಗುತ್ತಿದೆ ನನ್ನವ್ವ ಹೇಳುತ್ತಿದ್ದಾಳೆ ಅವನಲ್ಲ ಮಗನೇ, ಕೊಲೆಗಾರ ಎಂದು ! ಆಕೆ ಕೇಳುತ್ತಾಳೆ ಯಾರಾದರೂ ಸತ್ತರೆ ಶಾಲೆಗೆ ರಜೆ ಎಂಬ ಭರವಸೆಯ...
ನುಡಿದರೆ ಮುತ್ತಿನ ಹಾರದಂತಿರಬೇಕು..
ಕೆ. ವಿ. ತಿರುಮಲೇಶ್ ನುಡಿದರೆ ಮುತ್ತಿನ ಹಾರದಂತಿರಬೇಕು ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮನೆಂತೊಲಿವನಯ್ಯ? (ಬಸವಣ್ಣ) ಇದು ಬಸವಣ್ಣನವರ ಸುಪ್ರಸಿದ್ಧ ವಚನಗಳಲ್ಲಿ ಒಂದು. ನಮ್ಮ ನುಡಿ (ಮಾತು)...
ಅದೊಂದು ಅಪೂರ್ವ ರಾಗ..
ರಾಘವನ್ ಚಕ್ರವರ್ತಿ ೧೯೮೬-೮೭ ರ ಸಮಯ. ಹಿಂದಿ ಪ್ರಚಾರ ಸಭೆಯವರ "ಹಿಂದಿ ಪ್ರವೇಶ ಪರೀಕ್ಷೆ"ಯನ್ನು ಹೇಗೋ ಮುಕ್ಕರಿದು ಮುಗಿಸಿದ್ದೆ. ನಾನು ಬಹಳ ಗೌರವಿಸುವ ಅಪ್ಪಟ ಕನ್ನಡತಿ, ಹಿಂದಿ ಪ್ರಚಾರಕಿ ಜಯಲಕ್ಷ್ಮೀ ಮೇಡಂ ನನ್ನ ಮೇಲಿಟ್ಟಿದ್ದ ಪ್ರೀತಿಗಾಗಿ ಹಿಂದಿ ರಾಷ್ಟ್ರಭಾಷ ಪರೀಕ್ಷೆಯನ್ನೂ ತೆಗೆದುಕೊಳ್ಳಬೇಕಾಯಿತು. ಮೇಡಂ ಮನೆಗೆ...
ಹನ್ನೆರಡು ವರ್ಷಗಳ ಬಳಿಕ ಬೆಟ್ಟ ಹತ್ತಿದ್ದೆ…
ಶಿವಾನಂದ ತಗಡೂರು ನಮ್ಮೂರಿನ ಗೊಮ್ಮಟನ ಮಹಾಮಜ್ಜನಕ್ಕೆ ದಿನಗಣನೆ ಶುರುವಾಗಿದೆ. ಅಹಿಂಸೆ, ತ್ಯಾಗದ ನೆಲೆವೀಡು ಶ್ರವಣಬೆಳಗೊಳಕ್ಕೆ ವರ್ಷದಲ್ಲಿ ಹತ್ತಾರು ಬಾರಿ ಹೋಗುತ್ತಿದ್ದರೂ ಅದು ಸ್ವಾಮೀಜಿ ಭೇಟಿ ಅಥವಾ ಕಾರ್ಯಕ್ರಮಕ್ಕೆ ಮಾತ್ರ ಸೀಮಿತ ಆಗುತ್ತಿತ್ತು. ಅಖಿಲ ಭಾರತ ಕನ್ನಡ...
ಆಗಲೂ ಜನ ಒಂದೂ ಮಾತನಾಡಲಿಲ್ಲ!!
ಡಾ ಶ್ರುತಿ ಬಿ ಆರ್ / ಮೈಸೂರು ಅವಳು ಅಲಂಕರಿಸಿಕೊಂಡು ಬಾಗಿಲಲ್ಲಿ ನಿಂತಳು ಜನ ವಯ್ಯಾರಿ, ಸುಪ್ಪನಾತಿ ಎಂದೆಲ್ಲ ಮೂದಲಿಸಿದರು, ಅವಳು ಬೀದಿಯಲಿ ಬಂದಾಗ ಅವಳ ಇತಿಹಾಸವನ್ನೇ ಜಗಿ ಜಗಿದು ಅವಳತ್ತಲೇ ಉಗುಳಿದರು! ಅವಳ ಮನೆಗೊಬ್ಬ ಗಂಡಸು ಬಂದು ಹೋಗುವಾಗ, ಇಂಥ ಹೊಲಸು ಹೆಂಗಸು ಇಲ್ಲಿರಬಾರದಿತ್ತೆಂದರು, ಅವಳಿಗೆ...
ನನ್ನಾಳವನ್ನು ಕಲಕುತ್ತಿರುವುದು ಈ movie.
ಮಂಜುನಾಥ್ ಲತಾ ಒಂದಿಲ್ಲೊಂದು ರೀತಿಯಲ್ಲಿ ನಮ್ಮೊಳಗಿರುವ ಚೆಗೆವಾರ ನನ್ನಾಳವನ್ನು ಕಲಕುತ್ತಿರುವುದಕ್ಕೆ ಕಾರಣವಾಗಿದ್ದು ಈ movie. ಮೂರು ದಿನಗಳಿಂದಲೂ ಅಸಹನೀಯ ಬೆನ್ನು ನೋವು, ಜ್ವರದಿಂದ ಬಳಲುತ್ತಿರುವ ನನ್ನನ್ನು ಅಷ್ಟಿಷ್ಟು ಸಂತೈಸಿದ್ದು ಈ motorcycle dairies( ೨೦೦೪) ಎಂಬ ಪ್ರಾಂಜಲ ಸಿನಿಮಾ. ಇದನ್ನು share ಮಾಡಿದ್ದು...
ಇಲ್ಲಿದೆ ಟಿ ವಿ ಲೋಕದ ಅನಾವರಣ
ಮೇಲಿನ ಕಾರಣದಿಂದ ಟಿಕೆಟ್ ಅನ್ನು ಆನ್ ಲೈನ್ ನಲ್ಲಿ ಮಾರುತ್ತಿಲ್ಲ!
ಕರನಿರಾಕರಣೆ ಸತ್ಯಾಗ್ರಹದ ಸಾಂಸ್ಕೃತಿಕ ಚಳುವಳಿ - "ತಾಯವ್ವ" ನಿಮೆಗೆಲ್ಲ ತಿಳಿದಿರುವ ಹಾಗೆ ಕರನಿರಾಕರಣೆ ಸತ್ಯಾಗ್ರಹವು ಗ್ರಾಹಕರಿಗೆ ಕೈ ಉತ್ಪನ್ನಗಳ ಮೇಲೆ ವಿಧಿಸಿರುವ ಜಿ.ಎಸ್.ಟಿ ಯ ಪರಿಣಾಮವನ್ನು ಮನವರಿಕೆ ಮಾಡಲು "ತಾಯವ್ವ" ಸಂಗೀತ ನಾಟಕದ ಮೂಲಕ ಸಾಸ್ಕೃತಿಕ ಚಳುವಳಿಯ ಆಯಾಮ ಪಡೆದಿದೆ. ಪ್ರಸನ್ನ ಮ್ಯಾಕ್ಸಿಮ್ ಗಾರ್ಕಿಯ 'ಮದರ್'...
ಮೇಲಿನ ಕಾರಣದಿಂದ ಟಿಕೆಟ್ ಅನ್ನು ಆನ್ ಲೈನ್ ನಲ್ಲಿ ಮಾರುತ್ತಿಲ್ಲ!
ಕರನಿರಾಕರಣೆ ಸತ್ಯಾಗ್ರಹದ ಸಾಂಸ್ಕೃತಿಕ ಚಳುವಳಿ - "ತಾಯವ್ವ" ನಿಮೆಗೆಲ್ಲ ತಿಳಿದಿರುವ ಹಾಗೆ ಕರನಿರಾಕರಣೆ ಸತ್ಯಾಗ್ರಹವು ಗ್ರಾಹಕರಿಗೆ ಕೈ ಉತ್ಪನ್ನಗಳ ಮೇಲೆ ವಿಧಿಸಿರುವ ಜಿ.ಎಸ್.ಟಿ ಯ ಪರಿಣಾಮವನ್ನು ಮನವರಿಕೆ ಮಾಡಲು "ತಾಯವ್ವ" ಸಂಗೀತ ನಾಟಕದ ಮೂಲಕ ಸಾಸ್ಕೃತಿಕ ಚಳುವಳಿಯ ಆಯಾಮ ಪಡೆದಿದೆ. ಪ್ರಸನ್ನ ಮ್ಯಾಕ್ಸಿಮ್ ಗಾರ್ಕಿಯ 'ಮದರ್'...
ಮೇಲಿನ ಕಾರಣದಿಂದ ಟಿಕೆಟ್ ಅನ್ನು ಆನ್ ಲೈನ್ ನಲ್ಲಿ ಮಾರುತ್ತಿಲ್ಲ!
ಕರನಿರಾಕರಣೆ ಸತ್ಯಾಗ್ರಹದ ಸಾಂಸ್ಕೃತಿಕ ಚಳುವಳಿ - "ತಾಯವ್ವ" ನಿಮೆಗೆಲ್ಲ ತಿಳಿದಿರುವ ಹಾಗೆ ಕರನಿರಾಕರಣೆ ಸತ್ಯಾಗ್ರಹವು ಗ್ರಾಹಕರಿಗೆ ಕೈ ಉತ್ಪನ್ನಗಳ ಮೇಲೆ ವಿಧಿಸಿರುವ ಜಿ.ಎಸ್.ಟಿ ಯ ಪರಿಣಾಮವನ್ನು ಮನವರಿಕೆ ಮಾಡಲು "ತಾಯವ್ವ" ಸಂಗೀತ ನಾಟಕದ ಮೂಲಕ ಸಾಸ್ಕೃತಿಕ ಚಳುವಳಿಯ ಆಯಾಮ ಪಡೆದಿದೆ. ಪ್ರಸನ್ನ ಮ್ಯಾಕ್ಸಿಮ್ ಗಾರ್ಕಿಯ 'ಮದರ್'...
ಕನ್ನಡ ನೆಲದ ಟಿಪ್ಪುಸುಲ್ತಾನ್
ಕನ್ನಡ ನೆಲ-ಜಲ-ಜನ ಪೋಷಕ ಟಿಪ್ಪುಸುಲ್ತಾನ್ ಕೆ.ಫಣಿರಾಜ್ ಇಂದು ಟಿಪ್ಪು ಜಯಂತಿ ಗತ ಇತಿಹಾಸದ ವ್ಯಕ್ತಿ, ವಿದ್ಯಮಾನಗಳನ್ನು ನಾಡ ಜನ ಏತಕ್ಕಾಗಿ ನೆನಪಿಡುತ್ತಾರೆ? ಟಿಪ್ಪು ಚರ್ಚು, ದೇವಸ್ಥಾನಗಳನ್ನು ಗುರಿ ಮಾಡಿಕೊಳ್ಳುವಾಗ, ಅಂದಿನ ಕಾಲದ ಎಲ್ಲ ಮತಗಳ ಅರಸರು ಪಾಲಿಸುತ್ತಿದ್ದ ನಿಯಮವನ್ನು ಪಾಲಿಸಿದನಷ್ಟೆ. ಅಂದಿನ ಕಾಲದಲ್ಲಿ,...
ಶ್ವೇತ ವರ್ಣ ಅವಳದಲ್ಲ..
ಅಶೋಕ್ ತರದಲೆ ಶ್ವೇತ ವರ್ಣ ಅವಳದಲ್ಲ ರೇಷ್ಮೆಯ ಕೇಶ ಅವಳಗಿಲ್ಲ ಕಂಗಳವು ಮೀನಿನಂತಿಲ್ಲ ತುಟಿಗಳವು ಗುಲಾಬಿಯ ಎಸಳಲ್ಲ ಅದರಲ್ಲಿ ಜೇನಿಲ್ಲ ಮೂಗದು ನೀಳವಿಲ್ಲ ಹುಬ್ಬವು ಪುಷ್ಪಾವರಣವಲ್ಲ ದೇಹವದು ಸುಖಕ್ಕೆ ಹೇಳಿ ಮಾಡಿಸದ್ದಲ್ಲ ಗಂಡಸಿನ ಮಾನದಂಡಗಳನ್ನು ಪೂರೈಸುವುದಿಲ್ಲ ಬಳ್ಳಿಯಂತ ಸೊಂಟ ಅವಳಿಗಿಲ್ಲ ಬೆಕ್ಕಿನ ನಡಿಗೆ ಬರುವುದಿಲ್ಲ ಆದರೂ...
ಸುಲ್ತಾನ್ ಟಿಪ್ಪು ಅಲ್ಲ, ಸಿಟಿಜನ್ ಟಿಪ್ಪು
ಜಿ ಎನ್ ನಾಗರಾಜ್ ಸುಲ್ತಾನ್ ಟಿಪ್ಪು ಅಲ್ಲ, ಸಿಟಿಜನ್ ಟಿಪ್ಪು -ಫ್ರೆಂಚ್ ಕ್ರಾಂತಿಯ ವಿಚಾರಗಳ ಪ್ರಭಾವ-(ಟಿಪ್ಪು ಮಹತ್ವ 02) ಭಾರತದ ಮೊದಲ ಸಿಟಿಜನ್ ಟಿಪ್ಪು ಎಂದರೆ ಆಶ್ಚರ್ಯವಾಗಬಹುದಲ್ಲವೇ ? ಭಾರತ ಎಂದು ಇಂದು ನಾವು ಕರೆಯುತ್ತಿರುವ ಪ್ರದೇಶದ...
ಎಚ್. ಲಕ್ಷ್ಮೀನಾರಾಯಣಸ್ವಾಮಿ ಅವರಿಗೆ ವಿಭಾ ಸಾಹಿತ್ಯ ಪ್ರಶಸ್ತಿ
2017 ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ಎಚ್ ಲಕ್ಷ್ಮೀನಾರಾಯಣಸ್ವಾಮಿ ಅವರ ‘ತೊಗಲ ಚೀಲದ ಕರ್ಣ' ಎಂಬ ಖಂಡಕಾವ್ಯ ಸಂಕಲನದ ಹಸ್ತಪ್ರತಿಗೆ ದೊರೆತಿದೆ. ಕವಿಗಳಾದ ಲಲಿತಾ ಸಿದ್ದಬಸವಯ್ಯ ಹಾಗೂ ಮೂಡ್ನಾಕೂಡು ಚಿನ್ನಸ್ವಾಮಿ ಅವರು ಅಂತಿಮ ಸುತ್ತಿನ ಆಯ್ಕೆ ತೀರ್ಪುಗಾರರಾಗಿದ್ದರು. ಪ್ರಶಸ್ತಿ ವಿಜೇತ ಕೃತಿಯನ್ನು ಗದುಗಿನ ಲಡಾಯಿ...
ಓಹ್! ಒಂದು ಹಾಲಿನ ಮನವಿಯಿಂದಾಗಿ ಏನೆಲ್ಲಾ..
ಶ್ರೀಜಾ ವಿ ಎನ್ ಜಿ ಎನ್ ಮೋಹನ್ 'ಹಾಲು ಮತ್ತು ಹಾಲಿನ ಉತ್ಪನ್ನಗಳ ಆದೇಶ ೧೯೯೨'ನ್ನು ರದ್ದು ಮಾಡಲು ಅವಕಾಶ ಕೊಡಬೇಡಿ' ಹೀಗೆ ಒಂದು ಮನವಿಯನ್ನು ಅರ್ಪಿಸಿದ್ದು ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ. ಕ್ಷೀರ ಕ್ರಾಂತಿಯ ರೂವಾರಿ ಎಂದೇ ಹೆಸರಾಗಿದ್ದ ಪ್ರೊ ವಿ ಕುರಿಯನ್ ಅವರು ಮಂಗಳೂರಿಗೆ ಬಂದಿದ್ದರು. ಆ...
ಪ್ರಧಾನಿಗಳೇ, ನಾಟಕ ನೋಡೋಕೆ ಬನ್ನಿ ಅಂತ ಕರೀತಿದ್ದಾರೆ ಪ್ರಸನ್ನ



















