ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
'ಕುಯಿ' 'ಕುಯಿ' 'ಕುಯಿ'
ಹೇಮಾವತಿ ವೆಂಕಟ್ ಸಮ್ಮೇಳನದ ಎರಡನೇ ದಿನದ ಗೋಷ್ಠಿಯೊಂದು ಹಲವು ಅಸಹ್ಯಕರ ಬೆಳವಣಿಗೆಯ ಮೂಲಕ ಮರೆಯಲಾರದ ಗೋಷ್ಠಿ ಎನಿಸಿತು. ಬೆಳಿಗ್ಗೆ ಹತ್ತು ಗಂಟೆಗೆ ಕಲಾಮಂದಿರದಲ್ಲಿ ನಡೆದ ಮಕ್ಕಳ ಸಾಹಿತ್ಯ ಗೋಷ್ಠಿಯಲ್ಲಿ ಬೊಳುವಾರು ಮಹಮದ್ ಕುಂಞಿ ಅವರು ಆಶಯ ಭಾಷಣ ಮಾಡುವುದಕ್ಕೂ ಮುನ್ನ ಹಿರಿಯರೊಬ್ಬರು ಬೊಳುವಾರರ ಪರಿಚಯ ಮಾಡುತ್ತಾ, ಮಹಮದ್...
ಸಾಹಿತ್ಯ ಸಮ್ಮೇಳನದಲ್ಲಿ ಹೊಳೆದಿದ್ದು..
ಮಂಜುನಾಥ ಲತಾ ಈಗ ಹೇಗಿದ್ದರೂ ಕನ್ನಡದಲ್ಲಿ ತರಹೇವಾರಿ, ಚಿನ್ನದಂಥ, ರನ್ನದಂಥ ಪುಸ್ತಕಗಳು ನಿತ್ಯವೂ ಪ್ರಕಟಗೊಳ್ಳುತ್ತಿರುವುದು ಸರಿಯಷ್ಟೆ. ಆದರೆ ಅವುಗಳ ಕುರಿತು ಮಾತನಾಡುವವರಾರು? ಪ್ರಶ್ನೆ: ಎಲ್ಲಿದ್ದೀರಿ ವಿಮರ್ಶಕರೆ? ಇನ್ನೊಂದು ಪ್ರಶ್ನೆ: ಹೀಗೆ ಹೊಳೆಹೊಳೆವ ಹಾಗೆ ಕಂಗೊಳಿಸುವ ಪುಸ್ತಕಗಳ ಬಗ್ಗೆ ಮಾತನಾಡುವವರು ಯಾರು, ಚರ್ಚೆ...
ಆ ರಸ್ತೆಯಲ್ಲಿ..
ಸುಧೀಂದ್ರಕುಮಾರ್ ಸಿಂಗನಲ್ಲೂರ್ 83 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ದಾರಿಯಲ್ಲಿ, ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ಸಮ್ಮೇಳನ ಪ್ರಯುಕ್ತ ಇರಿಸಿರುವ ಪ್ರೊ.ಯು ಆರ್ ಅನಂತಮೂರ್ತಿ ಅವರ ಕಟೌಟ್. ಆ ದಾರಿಯಲ್ಲಿ ನಡೆದಾಡುವವರನ್ನು ಹಿಡಿದು ನಿಲ್ಲಿಸುವಷ್ಟು...
ಆಸ್ಥಾನ ವಿದೂಷಕರಿದ್ದ ಜಾಗವಲ್ಲವೇ..
ಜ್ಯೋತಿ ಅನಂತಸುಬ್ಬರಾವ್ ನಿನ್ನೆ ನಾನು ಧೂಳು ಹಿಡಿದ ಕುರ್ಚಿಯನ್ನು ವರೆಸಿ ಕುಳಿತುಕೊಂಡು ಸಾಕ್ಷಿಯಾದ ಕನ್ನಡ ಸಾಹಿತ್ಯ ಸಮ್ಮೇಳನದ ಒಂದು ಅತ್ಯಂತ ಪ್ರಮುಖ ಗೋಷ್ಠಿಯಲ್ಲಿ ಒಬ್ಬ ಭಾಷಣಕಾರರ ಮಾತುಗಳನ್ನು ಹೊರತುಪಡಿಸಿ ಇನ್ನೆಲ್ಲವೂ ಬರೀ ಜೊಳ್ಳೇ. ವಿಚಾರ ಮಂಡಿಸಿದರೆಂದು ಅಪ್ಪಿತಪ್ಪಿ ನಂಬಿದ ನಮ್ಮಂತಹವರಿಗೆ ಅದು ಭ್ರಮೆ ಮಾತ್ರ....
ಇದೂ ಮೈಸೂರಿನಲ್ಲಿ ತುಂಬಾನೇ ಫೇಮಸ್ಸು..
ಮೈಸೂರಿನ ನಾಗರೀಕರಿಗೆ ಮಾತ್ರವಲ್ಲ; ಶಿವರಾಂಪೇಟೆಯ ಶ್ರಮಿಕರಿಗೆ ಮಾತ್ರವಲ್ಲ; ಎಲ್ಲ ಟೀ ಪ್ರಿಯರಿಗೂ ಈ ಟೀ ಸ್ಟಾಲ್ ಪರಿಚಯವಿದೆ. ಇಲ್ಲಿಗೆ ಬಂದ ಕೂಡಲೇ ಟೀ ಸಿಗುವುದಿಲ್ಲ . ಆದರೂ ಟೀಗಾಗಿ ಸಾಲುಗಟ್ಟಿ ನಿಲ್ಲುತ್ತಾರೆ. ಕಾದು ಟೀ ಕುಡಿಯುತ್ತಾರೆ. ಇಲ್ಲಿ ಟೀ ಕುಡಿದ ನೆನಪು ಅಷ್ಟು ಬೇಗ ಮಾಸುವುದೂ ಇಲ್ಲ. ಇದು ಮೈಸೂರಿನ ದೇವರಾಜ ಅರಸು...
ಸಮ್ಮೇಳನದಲ್ಲಿ ‘ನಾಯಿಮರಿ, ನಾಯಿಮರಿ..’
ಸುಧೀಂದ್ರಕುಮಾರ್ ಸಿಂಗಾನಲ್ಲೂರ್ ಮೈಸೂರಿನ ಸಾಹಿತ್ಯ ಸಮ್ಮೇಳನದ ಅಂಗಳದಲ್ಲಿ ನಾಯಿಮರಿಗಳು! ಬಿಸಿಲಿನಲ್ಲೂ ವ್ಯಾಪಾರ ಜೋರು! ದೊಡ್ಡವರೂ ಆಡಬಹುದು! ಮಕ್ಕಳಿಗೂ ಕೊಡಬಹುದು!! ಶೋಕೇಸಿನಲ್ಲಿಯೂ...
ಸಮ್ಮೇಳನದಲ್ಲಿ 'ನಾಯಿಮರಿ, ನಾಯಿಮರಿ..'
ಸುಧೀಂದ್ರಕುಮಾರ್ ಸಿಂಗಾನಲ್ಲೂರ್ ಮೈಸೂರಿನ ಸಾಹಿತ್ಯ ಸಮ್ಮೇಳನದ ಅಂಗಳದಲ್ಲಿ ನಾಯಿಮರಿಗಳು! ಬಿಸಿಲಿನಲ್ಲೂ ವ್ಯಾಪಾರ ಜೋರು! ದೊಡ್ಡವರೂ ಆಡಬಹುದು! ಮಕ್ಕಳಿಗೂ ಕೊಡಬಹುದು!! ಶೋಕೇಸಿನಲ್ಲಿಯೂ...
‘ಸಂಕಥನ’ದಲ್ಲಿ ಕವನ
ಆ ಕಡೆ ಮುಖ್ಯ ವೇದಿಕೆ.. ಈ ಕಡೆ ಸಮಾನಾಂತರ ವೇದಿಕೆ ಅಷ್ಟೇ ಗೊತ್ತಿದ್ದರೆ ನಿಮಗೆ ಸಾಹಿತ್ಯ ಸಮ್ಮೇಳನ ಸರಿಯಾಗಿ ಅರ್ಥ ಆಗಿಲ್ಲ ಅಂತಾನೆ ಅರ್ಥ ಸಾಹಿತ್ಯ ಸಮ್ಮೇಳನದಲ್ಲಿ ಕಾಲಿಟ್ಟ ಕಡೆಯೆಲ್ಲಾ ಸಾಹಿತ್ಯ ಇರುತ್ತೆ ಹೌದು ಅಂದವರು ರಾಜೇಂದ್ರ ಪ್ರಸಾದ್ ಸಂಕಥನದ ರಾಜೇಂದ್ರ ಪ್ರಸಾದ್ ಎಲ್ಲಾ ವೇದಿಕೆಗಳಷ್ಟೇ ಮುಖ್ಯವಾದ ಗೋಷ್ಠಿಗಳು ಇಲ್ಲೂ...
'ಸಂಕಥನ'ದಲ್ಲಿ ಕವನ
ಆ ಕಡೆ ಮುಖ್ಯ ವೇದಿಕೆ.. ಈ ಕಡೆ ಸಮಾನಾಂತರ ವೇದಿಕೆ ಅಷ್ಟೇ ಗೊತ್ತಿದ್ದರೆ ನಿಮಗೆ ಸಾಹಿತ್ಯ ಸಮ್ಮೇಳನ ಸರಿಯಾಗಿ ಅರ್ಥ ಆಗಿಲ್ಲ ಅಂತಾನೆ ಅರ್ಥ ಸಾಹಿತ್ಯ ಸಮ್ಮೇಳನದಲ್ಲಿ ಕಾಲಿಟ್ಟ ಕಡೆಯೆಲ್ಲಾ ಸಾಹಿತ್ಯ ಇರುತ್ತೆ ಹೌದು ಅಂದವರು ರಾಜೇಂದ್ರ ಪ್ರಸಾದ್ ಸಂಕಥನದ ರಾಜೇಂದ್ರ ಪ್ರಸಾದ್ ಎಲ್ಲಾ ವೇದಿಕೆಗಳಷ್ಟೇ ಮುಖ್ಯವಾದ ಗೋಷ್ಠಿಗಳು ಇಲ್ಲೂ...
ಸಾಹಿತ್ಯ ಸಮ್ಮೇಳನಕ್ಕೆ ಬಂದಾಗ..
ಶಿವಾನಂದ ತಗಡೂರು ಕೋಟಿ ಇಲ್ಲದ ಮನೆಯಲ್ಲಿ... ಬರ್ರಿಯಪ್ಪ ಬನ್ನಿ, ಯಾವಾಗ ಬಂದ್ರಿ ಅಂತ ಕೇಳುವ ಧ್ವನಿ ಅಲ್ಲಿರಲಿಲ್ಲ. ಮೌನವೇ ಮಾತು... ಹಿರಿಯ ಪತ್ರಕರ್ತರಾದ ಆಂದೋಲನ ಪತ್ರಿಕೆ ಸಂಪಾದಕ ರಾಜಶೇಖರ ಕೋಟಿ ಅವರ ಸಾವಿನ ದಿನ ಬೆಳಗಾವಿಯಲ್ಲಿ ಅಧಿವೇಶನದಲ್ಲಿ ಇದ್ದ ಕಾರಣ ಹೋಗಲು ಆಗಿರಲಿಲ್ಲ. ಸಾಹಿತ್ಯ ಸಮ್ಮೇಳನಕ್ಕೆ ಬಂದಾಗ ಮೈಸೂರಿನ...
ಪೇಜಾವರ ವಿರುದ್ದ ಪ್ರತಿಭಟನೆ.
ರವಿಕುಮಾರ್ ಶಿವಮೊಗ್ಗ ಸಂವಿಧಾನ ವಿರೋಧಿ ಹೇಳಿಕೆ ನೀಡಿದ ಪೇಜಾವರ ವಿರುದ್ದ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿಭಟನೆ. [video width="400" height="230"...
ಸಮ್ಮೇಳನದಲ್ಲಿ ಸಾಕ್ಷಿ..
ಮಾಲಿನಿ ಮೇಸ್ತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾರ್ಮಿಕರ ಚಳುವಳಿಯ ಕುರಿತ ಪುಸ್ತಕ ಪಿ. ಹೆಚ್. ಡಿ ವಿದ್ಯಾರ್ಥಿ ಗಳಿಗೆ ಹಂಚುವದರ ಮೂಲಕ ಕಾರ್ಮಿಕ ವರ್ಗಕ್ಕೆ ಬೆಂಬಲ ಕೇಳುತ್ತಿರುವ ನನ್ನ ಮಗಳು...
ನಾವೆತ್ತ ನಡೆಯುತ್ತಿದ್ದೇವೆ? ಒಂದು ಕ್ಷಣ ಚಿಂತಿಸಿ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮೈಸೂರಿನಲ್ಲಿ ನಡೆಯುತ್ತಿದೆ (೨೪, ೨೫ ಮತ್ತು ೨೬ ನವೆಂಬರ್ ೩೦೧೭) ಕನ್ನಡ ಭಾಷೆ, ಸಂಸ್ಕೃತಿ, ಜನಜೀವನ ಮತ್ತು ಈ ಎಲ್ಲ ಸಂಗತಿಗಳ ಸುತ್ತ ಹಬ್ಬಿಕೊಂಡ ಬಹುಮುಖ್ಯ ಸಮಸ್ಯೆಗಳನ್ನು ಚಿಂತಿಸುವುದು, ಚರ್ಚಿಸುವುದು ಮತ್ತು ಅಗತ್ಯ ಕ್ರಿಯೆಗೆ ಮುಂದಾಗುವುದು ಈ ಹೊತ್ತಿನ ತುರ್ತು ಎಂದು ಭಾವಿಸಿರುವ...
ಏಕಾಂತ ಮತ್ತು ವೈನ್ ಕರಗಿ ಆವಿಯಾದವು..
ವಿಜಯಭಾಸ್ಕರ್ ರೆಡ್ಡಿ ಮಿಕ್ಕ ಕನಸುಗಳನ್ನು ಕಟ್ಟಿ ಮಿಕ್ಕ ವೈನ್ ಮೂಲೆಗೆಸೆದು ಸಿಗರೇಟು ಫಿಲ್ಟರ್ ಹೀರುತ್ತಾ ಮತ್ತಾದ ಹಸಿ ನಿದ್ರೆಯಲ್ಲಿ ಕಳೆಯುವ ರಾತ್ರಿಗಳು ಮರುಗುತ್ತಿವೆ ಕರಗುವ ಒಂದು ಹಿಡಿ ಆಸೆ ಮಧ್ಯರಾತ್ರಿಯ ಪ್ರಶ್ನೆಗಳು ಆಚರವನ್ನು ಗಂಟು ಕಟ್ಟಿದ ಗಳಿಗೆ ವ್ಯಸನದ ಪಾಯಸವನ್ನು ಮತ್ತು ಕಬಾಬ್ ನ ಮಿಕ್ಕ ಚೂರನ್ನು ಕಳೆದುಕೊಂಡ...
ಕಾಣದ ಲೋಕದೆಡೆಗೆ ಮುಖ ಮಾಡಿ..
ಡಾ. ಲಕ್ಷ್ಮಣ ವಿ ಎ ಮಡಿಕೆ ಮುರಿಯದ ಹಾಸಿಗೆಯ ನರಳಿಕೆ ಒಂದಿನಿತೂ ಮುಗುಳು ಮಾಸದ ವಿನಾಕಾರಣ ಹೂವ ಬಳಲಿಕೆ ಪ್ರತಿದಿನದ ಬೆಳಗಿನಲ್ಲಿ ಒಂದು ಹನಿಯೂ ನೆತ್ತರು ಕಾಣದೆ ನೇಣಿಗೇರಿದ ಜೀವಾವಧಿ ಕೈದಿಗಳಂತೆ ಹೂವು ಹಾಸಿಗೆಯ ಮೇಲೆ ಎರಡು ದಿಂಬುಗಳು ಗೋಣು ಚೆಲ್ಲಿದಂತೆ ಒಂದು ಬಲದಿಕ್ಕಿಗೆ ಇನ್ನೊಂದು ಎಡದಿಕ್ಕಿಗೆ ನಡುವೆ ದಿಕ್ಕೇ...
ಇಂದು ‘ರಾಗಿ ಕಣ’ಕ್ಕೆ ಬನ್ನಿ
ಇಂದು 'ರಾಗಿ ಕಣ'ಕ್ಕೆ ಬನ್ನಿ
ಪೋಸ್ಟ್ ಬಾಕ್ಸ್ ನಂ-9
ಕವಿತೆ ಕಥನ ಕನ್ನಡ
ಚಂಪಾ ಯಾವುದೋ ಪಟಕ್ಕೆ ಹೂ ಹಾಕಲಿಲ್ಲ..
ಚಂಪಾ ಯಾವುದೋ ಪಟಕ್ಕೆ ಹೂಹಾಕಲಿಲ್ಲ. ಜಾತ್ಯತೀತರಿಗೆ ಓಟು ಹಾಕಿ ಅಂದ್ರು. ಸರ್ವಸಂಗ ಪರಿತ್ಯಾಗಿಗಳಾಗಿರುವ ಸನ್ಯಾಸಿಗಳೇ ನಿರ್ದಿಷ್ಟ ರಾಜಕೀಯ ಪಕ್ಷಗಳಿಗೆ ಓಟು ಹಾಕಿ ಅನ್ನುತ್ತಾರೆ. ಪ್ರಧಾನಿ ನಿರ್ದಿಷ್ಟ ಧರ್ಮದ ಸಂಕೇತಗಳನ್ನು ಧರಿಸಲು ನಿರಾಕರಿಸುತ್ತಾರೆ. ಪೆಜಾವರ ಮಠಾಧೀಶರೂ ಪ್ರಧಾನಿ ಮೋದಿಯವರೂ ತಮಗೆ ಬೇಕಾದಂತೆ ಹೇಗೆ ಇದ್ದಾರೋ...
ಮಳೆ ಕೆಂಡ!
ಎನ್ ರವಿಕುಮಾರ್ / ಶಿವಮೊಗ್ಗ ದುಸ್ಸು ದುಸ್ಸು ದಮ್ಮು ಕಟ್ಟಿ ಕೆಮ್ಮುತ್ತಿದ್ದಾಳೆ ಸೂರು ನೀರು ತಟ ತಟ ತೊಟ್ಟಿಕ್ಕುತ್ತಲೆ ನೆಂದು ನೀರು ಕುಡಿದ ಒಲೆಯ ತುಂಡು ಕೆಂಡವನ್ನು ಉರಿಸಲೇಬೇಕಿದೆ ಅವಳಿಗೆ ಊದಿ ಊದಿ ಎದೆ ಗೂಡು ಬಸಿದು ಬರಿದಾಗಿದೆ. ಈ ರಾತ್ರಿಗೆ...

















