ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅವಳು ಸಾವಿಲ್ಲದ ಮಹಾಕಾವ್ಯ..
ಅವಳು ಸಾವಿಲ್ಲದ ಮಹಾಕಾವ್ಯ..

ಅವ್ವ ಮಹಾಕಾವ್ಯ ಜಯರಾಮಾಚಾರಿ  ಅವ್ವಳ, ದೈನಿಕ ಜೈವಿಕ ಚಕ್ರದಲ್ಲಿ ಐದಕ್ಕೆ ಅಲಾರಂ ಗಂಟೆಯಿಲ್ಲ ಆದರೂ ಅವಳೆಂದು ಐದರ ಮೇಲೆ ಮಲಗಿದ್ದು ನೆನಪಿಲ್ಲ ಹುಷಾರಿಲ್ಲಾದಾಗ್ಯೂ ಶರೀರವಷ್ಟೇ ಹಾಸಿಗೆ ಮೇಲೆ ಮನಸ್ಸು ಐದಕ್ಕೆಚ್ಚರ ಗಾಂಧಿಯಂತೆ ಬಿರುಸು ನಡೆದು ಹಾದೀಲಿ ದಕ್ಕಿದ ಕಡ್ಡಿ ಪಿಳ್ಳೆಗಳಿಡಿದು ಕುಕ್ಕರುಗಾಲಲ್ಲಿ ಕೂತು ಹಚ್ಚುತಾ ಒಲೆಯ...

read more
ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಕಟ: ಬಿ ಎನ್ ಮಲ್ಲೇಶ್ ಸಂಪಾದಕತ್ವದ ‘ನಗರವಾಣಿ’ಗೆ ಆಂದೋಲನ ಪ್ರಶಸ್ತಿ
ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಕಟ: ಬಿ ಎನ್ ಮಲ್ಲೇಶ್ ಸಂಪಾದಕತ್ವದ ‘ನಗರವಾಣಿ’ಗೆ ಆಂದೋಲನ ಪ್ರಶಸ್ತಿ

ಪ್ರಶಸ್ತಿ ಸಂಭ್ರಮ ದಾವಣಗೆರೆಯ 'ನಗರವಾಣಿ' ಕಚೇರಿಯಲ್ಲಿ ಸಿಹಿ ಹಂಚುವ ಮೂಲಕ ಪ್ರಶಸ್ತಿ ಸಂಭ್ರಮ ಆಚರಣೆ ಜರುಗಿತು. ಪತ್ರಿಕೆಯ ಮಾಲೀಕರಾದ ಕೇಶವಮೂರ್ತಿ ಹಾಗೂ ಸಂಪಾದಕರಾದ ಬಿ ಎನ್ ಮಲ್ಲೇಶ್ ಅವರು ಸಹೋದ್ಯೋಗಿಗಳೊಂದಿಗೆ ಮಾತನಾಡಿ 'ಆಂದೋಲನ' ಹೆಸರಿನಲ್ಲಿ ಪ್ರಶಸ್ತಿ ಸಿಕ್ಕಿರುವುದು 'ನಗರವಾಣಿ'ಯ ಸಮಾಜಮುಖಿ ಪತ್ರಿಕೋದ್ಯಮಕ್ಕೆ ಸಂದ...

read more
ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಕಟ: ಬಿ ಎನ್ ಮಲ್ಲೇಶ್ ಸಂಪಾದಕತ್ವದ 'ನಗರವಾಣಿ'ಗೆ ಆಂದೋಲನ ಪ್ರಶಸ್ತಿ

ಇದು ಅಳಿಯ ಅಲ್ಲ ; ಮಗಳ ಗಂಡ ಸ್ಕೀಮ್!
ಇದು ಅಳಿಯ ಅಲ್ಲ ; ಮಗಳ ಗಂಡ ಸ್ಕೀಮ್!

‘ಪ್ಲಾನಿಂಗ್ ಕಮಿಷನ್’ ಎಂಬ ಸರಕಾರಿ ಮುದಿಯಾನೆಯೊಂದು 2014 ರಲ್ಲಿ ಅಸುನೀಗಿ ‘ನೀತಿ ಆಯೋಗ’ ಎಂಬ ಎಳೆಯ ‘ನರಿ’ ಬಂದಮೇಲೆ, ದೇಶದ ಒಳಗೆ ನಡೆದಿರುವ ‘ಪ್ಲಾನಿಂಗ್’ ಭಯಾನಕ ವೇಗ ಪಡೆದಿದೆ. ಅದಕ್ಕೆ ಒಂದು ಕ್ಲಾಸಿಕಲ್ ಉದಾಹರಣೆ ನಾನೀಗ ವಿವರಿಸುತ್ತಿರುವ ಈ ವೈಟ್ ಕಾಲರ್ ಹಗರಣ. ಒಂದಿಷ್ಟು ಕ್ರೋನಿ ಕ್ಯಾಪಿಟಲಿಸ್ಟ್‌ಗಳು, ಅವರ ತಾಳಕ್ಕೆ...

read more
ಪ್ರತಿ ಪುಸ್ತಕದಲ್ಲೂ ವಸುಧೇಂದ್ರರ ಆಪ್ತತೆ..
ಪ್ರತಿ ಪುಸ್ತಕದಲ್ಲೂ ವಸುಧೇಂದ್ರರ ಆಪ್ತತೆ..

              ಸಂಯುಕ್ತ ಪುಲಿಗಲ್   ಎಷ್ಟು ಭಿನ್ನ ಮಾಡಿದರೂ ಕೊನೆಗೂ ಉಳಿದುಬಿಡುವ ಶೇಷ ಇದೆಯಲ್ಲಾ..... ಈ concept ನನಗೆ ತುಂಬಾ ಇಷ್ಟವಾಯಿತು. ಎಲ್ಲರ ಬದುಕಿನಲ್ಲೂ ಉಳಿದುಕೊಳ್ಳುವ ಈ ಶೇಷ(ಗಳು) ಮೌನರಾಗವಾಗಿ ಒಳಗೊಳಗೇ ಮಿಡಿಯುತ್ತಿರುತ್ತವೆ. ಈ ರಾಗಗಳನ್ನು ಒಂದು ತಾನವಾಗಿಸಿ,...

read more
ಅಮ್ಮ ನೀಡಿದ ಮಡಿಲಕ್ಕಿ ಪ್ರಶಸ್ತಿ
ಅಮ್ಮ ನೀಡಿದ ಮಡಿಲಕ್ಕಿ ಪ್ರಶಸ್ತಿ

  ಭಾವನಾತ್ಮಕ ವಾತಾವರಣದಲ್ಲಿ `ಅಮ್ಮ ಪ್ರಶಸ್ತಿ’ ಪ್ರದಾನ ಸಾಹಿತ್ಯ ಲೋಕದ ಅವಿಸ್ಮರಣೀಯ ಪ್ರಶಸ್ತಿ: ಎನ್ ಆರ್ ವಿಶುಕುಮಾರ್ ಅಮ್ಮ ಎಂದರೆ ಕಾಪಾಡುವ ಕೈ. ತೊಗರಿ ಬೇಳೆ ಕೊಟ್ಟು ಮಡಿಲಕ್ಕಿ ತುಂಬಿದಂತಾಯ್ತು. ತವರು ಪ್ರೀತಿ ನೆನಪಾಯ್ತು ಎಂದರು ಎಂ.ಆರ್.ಕಮಲ ಸಾಹಿತ್ಯ ಲೋಕದಲ್ಲಿ ಕಳೆದ ಹದಿನೇಳು ವರ್ಷಗಳಿಂದ ಬದ್ಧತೆಯಿಂದ...

read more
ಇಂದು ಕವಿತೆಗಳ ಬಿಡುಗಡೆ ಸಮಾರಂಭ..
ಇಂದು ಕವಿತೆಗಳ ಬಿಡುಗಡೆ ಸಮಾರಂಭ..

                  ಲಕ್ಷ್ಮಣ್ ವಿ ಎ    ಇಂದು ಕವಿತೆಗಳ ಬಿಡುಗಡೆ ಸಮಾರಂಭ ; ಹೀಗೊಂದು ಸುದ್ದಿ ಈ ದಿನದ ಪತ್ರಿಕೆಯಲ್ಲಿ ಖುಷಿಯ ವಿಚಾರವೆ ; ನಿಜ ಒಂದು ದಿನ ಕೈದಿಯೂ ಬಿಡುಗಡೆಯಾವನು ತನ್ನ ಹತ್ತಡಿಯ ಸೆಲ್ಲಿನಿಂದ ಇಂದು ಸೋಮವಾರವೆ !? ಇದ್ದರೂ ಇರಬಹುದು ಸೋಮವಾರ...

read more
ಹುಡುಗಗೆರಡು ರೆಕ್ಕೆ ಬಂದು..
ಹುಡುಗಗೆರಡು ರೆಕ್ಕೆ ಬಂದು..

ನೀಲಿ-ನಕ್ಷತ್ರ  ದಾದಾಪೀರ್ ಪಿ ಜೈಮನ್    ಶಾಲೆ ಬಿಡುವ ವೇಳೆ ಹುಡುಗ ಬಿಡಿಸುವಂತೆ ಬೇಡಿಕೊಂಡ ತಾರೆಗಳ ಚಿತ್ರ ಮುಂಗೈ ಮೇಲೆ ಮಾಸ್ತರು ಬರೆದರು ನೀಲಿ ನಕ್ಷತ್ರ   ಚಿಕ್ಕ ಚಿತ್ರ ಚಿತ್ತವಾಗಿ ಚಿಟ್ಟೆಯಾಗಿ ಮೇಲಕೇರಿ ಹಾರಿ ಹಾರಿ ಗಗನಸೇರಿ ಹಂಸವರ್ಣ ತಾಳಿ ಹೊಳೆದು ತಾರೆಗಣವ ಸೇರಿತು ಗಗನ ಕುಸುಮವಾಯಿತು   ಉಳಿದ ನೀಲಿ...

read more
ಜ್ಯೋತಿ ‘ಎಡಿಟೋರಿಯಲ್’
ಜ್ಯೋತಿ ‘ಎಡಿಟೋರಿಯಲ್’

ಜ್ಯೋತಿ ಅನಂತಸುಬ್ಬರಾವ್  ೮೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆಯಲ್ಲಿ ಸಮ್ಮೇಳನಾಧ್ಯಕ್ಷರಾದ ಚಂಪಾ ರಾಜಕಾರಣದ ಬಗ್ಗೆ ಮಾತನಾಡಿದರೆಂದು ಕೂಗಾಡುವವರಿಗೆ ಒಂದು ಸ್ಪಷ್ಟನೆ. ಅವರು ಸರಿಯಾದ ವಿಚಾರವನ್ನೇ ಹೇಳಿದ್ದಾರೆ. ಸಮಾಜದಲ್ಲಿ ಜಾತಿ-ಕೋಮುಗಳ ಬೆಂಕಿ ಹಚ್ಚುವವರು ಹೆಚ್ಚಾಗಿರುವಾಗ ಆ ವಿನಾಶಕಾರಕ ಕಿಡಿಗಳನ್ನು ನಂದಿಸುವುದು...

read more
ಜ್ಯೋತಿ 'ಎಡಿಟೋರಿಯಲ್'

‘ಅರ್ಧ ಕವಿ’ಗಳ ಗೋಷ್ಠಿ..!!!
‘ಅರ್ಧ ಕವಿ’ಗಳ ಗೋಷ್ಠಿ..!!!

ಗಿರಿಧರ ಕಾರ್ಕಳ  25.11.17 ಮಧ್ಯಾಹ್ನ 1 ಗಂಟೆ... ಸಾಹಿತ್ಯ ಸಮ್ಮೇಳನದಲ್ಲಿ ಕಲಾಮಂದಿರದ ಪರ್ಯಾಯ ವೇದಿಕೆಯಲ್ಲಿ 48 ಕವಿಗಳ ಕವಿಗೋಷ್ಠಿ ನಡೀತಿದೆ. ಕವಿಗಳ ಸಂಖ್ಯೆ ದೊಡ್ಡದಿದ್ದು ಸ್ಥಳಾಭಾವದಿಂದಾಗಿ " ಅರ್ಧ ಕವಿಗಳು ಈಗ ಕವಿತೆ ಓದುತ್ತಾರೆ.ಉಳಿದರ್ಧ ಕವಿಗಳು ನಂತರ" ಎಂದು ಸಂಯೋಜಕರು ಘೋಷಿಸಿದ್ದಾರೆ...!! ಹೀಗೇ....ಸಂಯೋಜಕರ...

read more
'ಅರ್ಧ ಕವಿ'ಗಳ ಗೋಷ್ಠಿ..!!!

ಗುಡದೂರ ಗುಡುಗಿದರು..
ಗುಡದೂರ ಗುಡುಗಿದರು..

ಅದೇ ರಾಗ, ಅದೇ ರೋಗ... ಕಲಿಗಣನಾಥ ಗುಡದೂರ  ಹಿಂದಿನ ಸಮ್ಮೇಳನ ರಾಯಚೂರಾಗ, ಈಗಿನ ಸಮ್ಮೇಳನ ಮೈಸೂರಾಗ, ಮುಂದಿನ ಸಮ್ಮೇಳನ ಧಾರವಾಡದಾಗ, ಎಲ್ಲೇ ನಡೆದರೂ ಸಾಹಿತ್ಯ ಸಮ್ಮೇಳನ ಪರಿಷತ್ತಿನ ಅಧ್ಯಕ್ಷರ ಬಾಲಬಡಕರಿಗೆ ಮಾತ್ರ ಸಿಕ್ಕೇ ಸಿಗುತ್ತ ವೇದಿಕೆಯೊಳಗ ಸಾಕಷ್ಟು ಜಾಗ!!   Gangadhar Pattar ಜಾಗಕ್ಕಾಗಿ ಹಲ್ಲು ಗಿಂಜೋ ಅಡ್ನಾಡಿ...

read more
ವಸುಧೇಂದ್ರ ಥ್ಯಾಂಕ್ಸ್ ಹೇಳಿದ್ರು..
ವಸುಧೇಂದ್ರ ಥ್ಯಾಂಕ್ಸ್ ಹೇಳಿದ್ರು..

ವಸುಧೇಂದ್ರ  ಈ ಪಟವನ್ನು ಖುಷಿಯಿಂದ ಹಂಚಿಕೊಳ್ಳುತ್ತಿರುವೆ. ಸಾಹಿತ್ಯಾಭಿಮಾನಿಯೊಬ್ಬರು 25 ಕನ್ನಡ ಶಾಲಾ ಮಕ್ಕಳಿಗೆ ನನ್ನ "ನಮ್ಮಮ್ಮ ಅಂದ್ರೆ ನಂಗಿಷ್ಟ" ಪುಸ್ತಕವನ್ನು ಕೊಡಲು ಕೇಳಿಕೊಂಡರು. ಇವರೆಲ್ಲಾ ದೊಡ್ಡ ಕಾನ್ಯಾ ಹಳ್ಳಿಯ ಮೊರಾರ್ಜಿ ದೇಸಾಯಿ ಶಾಲೆಯ ಮಕ್ಕಳು ಮತ್ತು ಅವರ ಉಪಾಧ್ಯಾಯರು. ಅನಾಮಿಕವಾಗಿ ಉಳಿಯಲು ಬಯಸುವ...

read more
‘ಕುಯಿ’  ‘ಕುಯಿ’  ‘ಕುಯಿ’
‘ಕುಯಿ’ ‘ಕುಯಿ’ ‘ಕುಯಿ’

ಹೇಮಾವತಿ ವೆಂಕಟ್  ಸಮ್ಮೇಳನದ ಎರಡನೇ ದಿನದ ಗೋಷ್ಠಿಯೊಂದು ಹಲವು ಅಸಹ್ಯಕರ ಬೆಳವಣಿಗೆಯ ಮೂಲಕ ಮರೆಯಲಾರದ ಗೋಷ್ಠಿ ಎನಿಸಿತು. ಬೆಳಿಗ್ಗೆ ಹತ್ತು ಗಂಟೆಗೆ ಕಲಾಮಂದಿರದಲ್ಲಿ ನಡೆದ ಮಕ್ಕಳ ಸಾಹಿತ್ಯ ಗೋಷ್ಠಿಯಲ್ಲಿ ಬೊಳುವಾರು ಮಹಮದ್ ಕುಂಞಿ ಅವರು ಆಶಯ ಭಾಷಣ ಮಾಡುವುದಕ್ಕೂ ಮುನ್ನ ಹಿರಿಯರೊಬ್ಬರು ಬೊಳುವಾರರ ಪರಿಚಯ ಮಾಡುತ್ತಾ, ಮಹಮದ್...

read more

Pin It on Pinterest

Share This