ಮಂಜುನಾಯಕ್ ಗೆ ಟೊಟೊ ಪ್ರಶಸ್ತಿ

2018 ರ ಟೊಟೊ ಪ್ರಶಸ್ತಿಯನ್ನು ಘೋಷಿಸಲಾಗಿದ್ದು ಕನ್ನಡ ವಿಭಾಗದ ಪ್ರಶಸ್ತಿಗೆ ಮಂಜುನಾಯಕ ಚೆಲ್ಲೂರ ಆಯ್ಕೆಯಾಗಿದ್ದಾರೆ.

ವೆಲ್ಲಾನಿ ದಂಪತಿಗಳು ಕಿರಿಯ ವಯಸ್ಸಿನಲ್ಲಿಯೇ ತೀರಿಕೊಂಡ ತಮ್ಮ ಮಗನ ಹೆಸರಿನಲ್ಲಿ ಈ ಪ್ರಶಸ್ತಿ ಸ್ಥಾಪಿಸಿದ್ದಾರೆ. ಇದು ಯುವ ಪ್ರತಿಭೆಗಳಿಗೆ ಮೀಸಲಾದುದು. ಕಳೆದ ಎಂಟು ವರ್ಷಗಳಿಂದ ಕನ್ನಡಕ್ಕೂ ಇದನ್ನು ವಿಸ್ತರಿಸಲಾಗಿದೆ.

ಈ ಬಾರಿ ಭೂಮಿಜ ಟ್ರಸ್ಟ್ ಜೊತೆ ಸೇರಿ ನೀಡಲಾದ ಪ್ರಶಸ್ತಿಯ ಮೊತ್ತ 30 ಸಾವಿರ ರೂಪಾಯಿಗಳು.

ಪ್ರಶಸ್ತಿಯ ಉಳಿದ ವಿವರಗಳು-

Toto Funds the Arts (TFA) announced the names of its 2018 awardees at its fourteenth annual awards function on Saturday, 13 January at the Alliance Francaise de Bangalore. Theatre director, screenwriter and documentary filmmaker Sunil Shanbag gave away the trophies and cash prizes to eight young artists in various fields. They are:

 

Music: ₹60,000 (Supported by Anmol Vellani)

Prabh Deep, New Delhi

Creative Writing in English: ₹30,000 each (supported by Salmin Sheriff and Sarita Vellani)

Maya Palit, New Delhi

Urvashi Bahuguna, Gurgaon

Creative Writing in Kannada: ₹30,000 (supported by Bhoomija)

Manjunayak Chellur, Koppal

Photography: ₹30,000 each (supported by TASVEER)

Aishwarya Arumbakkam, Mumbai

Taha Ahmad, New Delhi

Short Film: ₹30,000 each (supported by O2 Financials)

Shreyas Dashrathe, Pune

Kunjila Mascillamani, Mumbai

The TOTO Awards were instituted fourteen years ago by Toto Funds the Arts (TFA), a non-profit trust set up in 2004 in memory of Angirus ‘Toto’ Vellani. TFA nurtures and encourages young artists in India through awards, workshops, lectures, film screenings and literary events. The annual Toto Awards are intended to encourage and recognise potential in artists under the age of 30.

 

‍ಲೇಖಕರು avadhi

January 15, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: