ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
‘ಬೆಳ್ಳಕ್ಕಿ ಬೆಳ್ಳಕ್ಕಿ ಉಂಗ್ರ ಕೊಡೆ’ ಎಂದು ಕೇಳುವ ಸುಧಾ ಶರ್ಮ ಚವತ್ತಿ ಕವಿತೆಗಳು ಇಲ್ಲಿವೆ..
‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ...
'ಬೆಳ್ಳಕ್ಕಿ ಬೆಳ್ಳಕ್ಕಿ ಉಂಗ್ರ ಕೊಡೆ' ಎಂದು ಕೇಳುವ ಸುಧಾ ಶರ್ಮ ಚವತ್ತಿ ಕವಿತೆಗಳು ಇಲ್ಲಿವೆ..
‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ...
ಉತ್ತರಪ್ರದೇಶದ ಮುಖ್ಯಮಂತ್ರಿಗಳೇ, ನಾವು ಟಿಪ್ಪೂವನ್ನೂ ಪ್ರೀತಿಸುತ್ತೇವೆ, ಸಂತರನ್ನೂ ಗೌರವಿಸುತ್ತೇವೆ. ನಮಗೆ ಹನುಮನೂ ಬೇಕು, ಆಲಿ ಭೂತವೂ ಬೇಕು.
ಉತ್ತರಪ್ರದೇಶದ ಮುಖ್ಯಮಂತ್ರಿಗಳೇ, ನಾವು ಟಿಪ್ಪೂವನ್ನೂ ಪ್ರೀತಿಸುತ್ತೇವೆ, ಸಂತರನ್ನೂ ಗೌರವಿಸುತ್ತೇವೆ. ನಮಗೆ ಹನುಮನೂ ಬೇಕು, ಆಲಿ ಭೂತವೂ ಬೇಕು. ಇನ್ನೇನು ಕೆಲವು ದಿನಗಳಲ್ಲಿ ಸಾಂತಾಕ್ಲಾಸ್ ನಮ್ಮ ಮಕ್ಕಳನ್ನು ರಂಜಿಸಲು ಮನೆ ಮನೆಗೆ ಬರಲಿದ್ದಾನೆ. ನಿಮ್ಮ ಗೋರಕನಾಥ ಪರಂಪರೆಗೆ ನಾವು ಕದ್ರಿಯಲ್ಲಿ ಜಾಗ ಕೊಟ್ಟು ಅದನ್ನು...
ಅವರು ಖಾನಾವಳಿ ನಡೆಸಿ ಕವಿತೆ ಬರೆದರು..
ಸನತ್ ಕುಮಾರ್ ಬೆಳಗಲಿ ಜಮಖಂಡಿಯ ಲೇಖಕ , ಸಾಹಿತ್ಯ ಪರಿಚಾರಕ ಮಿತ್ರ ಅರ್ಜುನ ಕೊರಟಕರ ಅವರು ನಿಧನರಾದ ಆಘಾತಕಾರಿ ಸುದ್ದಿ ಬಂದಿದೆ. ತೀರಾ ಸಾಮಾನ್ಯ ಹಿನ್ನೆಲೆಯಿಂದ ಬಂದ ಕೊರಟಕರ ಯಾವುದೇ ವಿಶ್ವವಿದ್ಯಾಲಯದ ಪದವೀಧರರಲ್ಲ. ಆದರೆ ಎಲ್ಲರಿಗಿಂತ ಮಿಗಿಲಾದ ಸಾಹಿತ್ಯಾಸಕ್ತಿ...
ಗುಜರಾತ್ ಚುನಾವಣಾ ಫಲಿತಾಂಶವನ್ನು ಓದಿಕೊಳ್ಳಬೇಕಾದ ಕ್ರಮ. . .
ಕಿರಣ್ ಗಾಜನೂರು “ಉತ್ತರ ಪ್ರದೇಶ ಗೆದ್ದರೆ ಭಾರತವನ್ನು ಗೆದ್ದಂತೆ” ಎಂಬ ಮಾತು ಭಾರತೀಯ ರಾಜಕೀಯ ವಲಯದಲ್ಲಿ ಪ್ರಸಿದ್ದಿಯಾಗಿದ್ದ ಕಾಲ ಇತ್ತು. ಆದರೆ ನರೇಂದ್ರ ಮೋದಿ ಗುಜರಾತಿನಲ್ಲಿ ಸತತ ಮೂರು ಭಾರಿ ಬಿ.ಜೆ.ಪಿಯನ್ನು ಅಧಿಕಾರಕ್ಕೆ ತಂದು ದೇಶದ ಪ್ರಧಾನಿಯಾದ ನಂತರ ಭಾರತದ...
ಆ ದೋಣಿ ಯಾಕೋ ಓಲಾಡುತ್ತಿದೆ..
ಆಹಾ ಓಖಿ ಶ್ರೀದೇವಿ ಕೆರೆಮನೆ ಅದೋ ಅಲ್ಲಿ ನೋಡಿ ಆ ದೋಣಿ ಯಾಕೋ ಓಲಾಡುತ್ತಿದೆ.. ಯಾರೋ ಕೈ ಮೇಲೆತ್ತಿ ಸಹಾಯಕ್ಕೆ ಕರೆಯುತ್ತಿದ್ದಾರೆ ಅರರೆ.. ಅದು ಅಲ್ತಾಫನಲ್ಲವೇ? ನಡೆ ನಡೆ ಈಗಷ್ಟೇ ಲಂಗರು ಹಾಕಿದ ಆ ದೊಡ್ಡ ಬೋಟನ್ನು ಮತ್ತೆ ಚಾಲೂ ಮಾಡಲು ಹೇಳು ಯಾಕೆ ಹಿಂಜರಿಕೆ? ಬೋಟಿನ ಕಿಶೋರ ಮೊನ್ನೆಯಷ್ಟೇ ಅಲ್ತಾಫನೊಡನೆ ಜಗಳ ಕಾದಿದ್ದನೆಂದೆ? ಈ...
ಈ ದೇಶದಲ್ಲಿ ಜಾತಿಯ ಕಾರಣಕ್ಕಾಗಿಯೇ ಬಹಿಷ್ಕಾರ, ಹಲ್ಲೆ, ಪಂಕ್ತಿಭೇದ ನಡೆದಂತೆ ರೇಪು, ಮರ್ಡರ್ ಗಳು ನಡೆಯುತ್ತವೆ..
ಪ್ರತಿಕ್ರಿಯೆಗಳಿಗೆ ಸ್ವಾಗತ avadhimag@gmail.com ಎನ್ ರವಿಕುಮಾರ್ ಶಿವಮೊಗ್ಗ ಹೆಣ್ಣುಮಗಳೊಬ್ಬಳ ಮೇಲಿನ ಅತ್ಯಾಚಾರ, ಹತ್ಯೆಯನ್ನು ಜಾತಿ ಕಾರಣದಿಂದ ನೋಡಬಾರದು ಎಂದು ಕೆಲವರ ಅಭಿಪ್ರಾಯಗಳನ್ನು ಸ್ವಾಗತಿಸುತ್ತಲೇ ಒಂದೆರೆಡು ಮಾತು. ಸನಾತನ ಶ್ರೇಣಿಕೃತ ವ್ಯವಸ್ಥೆಯಲ್ಲಿ ಹೆಣ್ಣನ್ನು ಜಾತಿ...
ಇದು ನೀವೇ ಬರೆಯುವ ‘ಎಡಿಟೋರಿಯಲ್’
‘ಅವಧಿ’ ಸದಾ ಕಾಲಕ್ಕೂ ಸಂವಾದದ ಪರ. ಸಮಾಜದ ಸುಡು ಸುಡು ವಿಷಯಗಳಿಗೆ ಕನ್ನಡಿ. ಹಾಗಾಗಿಯೇ ‘ಜುಗಾರಿ ಕ್ರಾಸ್’ ‘ನೇರ ನೋಟ’ ‘ಹೇಳತೇವ ಕೇಳ’ ಅಲ್ಲದೆ ‘ನುಣ್ಣನ್ನ ಬೆಟ್ಟ’ದಂತಹ ಅಂಕಣಗಳು ಆ ಕೆಲಸವನ್ನು ಮಾಡುತ್ತಿವೆ. ಈಗ ಸಂಪಾದಕೀಯವನ್ನೂ ನಿಮ್ಮ ಬಾಗಿಲಿಗೆ ತರುತ್ತಿದ್ದೇವೆ. ಇದು ನೀವೇ ಬರೆಯುವ ‘ಎಡಿಟೋರಿಯಲ್’ ನಾಲ್ಕು ಸಾಲು....
ರೈಲ್ವೆ ಚಿಲ್ಡ್ರನ್
ಗೊರೂರು ಶಿವೇಶ್ ಹಳಿ ತಪ್ಪಿದ ಮಕ್ಕಳ ಜೀವನಗಾಥೆ ‘ರೈಲ್ವೆ ಚಿಲ್ಡ್ರನ್’ ಕೆಲವು ದಿನಗಳ ಹಿಂದೆ ಶಾಂತಿಗ್ರಾಮದ ದೊಡ್ಮನೆ ಆವರಣದಲ್ಲಿ ‘ರೈಲ್ವೆ ಚಿಲ್ಡ್ರನ್' ಸಿನಿಮಾ ನೋಡುವ ಅವಕಾಶ ದೊರೆಯಿತು. ಕನ್ನಡದ ಅತ್ಯುತ್ತಮ ಚಲನಚಿತ್ರಗಳನ್ನು ಪ್ರತಿ ತಿಂಗಳು ತಮ್ಮ ಮನೆ ಅಂಗಳದಲ್ಲಿ ಗ್ರಾಮಸ್ಥರು...
ಸುನಂದಾ ಬೆಳಗಾಂವಕರ ಇನ್ನಿಲ್ಲವೇ..
ಸರೋಜಿನಿ ಪಡಸಲಗಿ ನಿಜವಾಗಲೂ ಸುನಂದಾ ಬೆಳಗಾಂವಕರ ಇನ್ನಿಲ್ಲವೇ?? ಅರಿಯದಂತೆ ಕಣ್ತುಂಬಿ ಬಂದು ಧಾರೆಯಾಯ್ತು."ಯಾಕೆ ಸರೋಜಿನಿ ೧೫ ದಿನ ಆಯ್ತು ಫೋನ್ ಬಂದು? ಆರಾಮ ಇದ್ದೀಯಲಾ "ಅಂತ ಅಕ್ಕರೆಯಿಂದ, ಕಾಳಜಿಯಿಂದ ಕೇಳುವ ಆ ಮಮತೆಯ ಧ್ವನಿ ಇನ್ನು ಕೇಳಲಾರೆ ಎಂಬುದನ್ನು ನೆನೆದೇ ಮನಭಾರವಾಗಿ , ಮಾತು ಮರೆತು ಕುಳಿತು ಬಿಟ್ಟೆ ಒಂದು ಕ್ಷಣ....
ಸುನಂದಾ ಬೆಳಗಾಂವಕರ ಇನ್ನಿಲ್ಲ
ಝಳವುಂಡ ಜೀವವ ನೆನೆಯುತ್ತಾ..
ಝಳವುಂಡ ಜೀವ ರಹಮತ್ ತರೀಕೆರೆ ತಮ್ಮ ಜೀವನ ಸಂಗಾತಿ ಆಗಬಯಸುತ್ತಿದ್ದ ಸವಿತಾ ಅವರಿಗೆ ಬಾಬಾಸಾಹೇಬ್ ಅಂಬೇಡ್ಕರ್ ಬರೆದ ಚಿಕ್ಕದೊಂದು ಪತ್ರವಿದೆ. ಇದು ಜೀವನದ ಬಗ್ಗೆ ತನ್ನದೇ ಆದರ್ಶ ಇಟ್ಟುಕೊಂಡಿದ್ದ ತೇಜಸ್ವಿ, ಜೀವನಸಂಗಾತಿ ಆಗಲಿರುವ ರಾಜೇಶ್ವರಿಯವರಿಗೆ ಬರೆದ ಪತ್ರವನ್ನು ನೆನಪಿಸುವಂತಿದೆ. ಅಂಬೇಡ್ಕರ್ ಪತ್ರದಲ್ಲಿ ಎಚ್ಚರಿಕೆಯಂತೆಯೂ...
ಗೆದ್ರೂ ಅವರೇ, ಸೋತ್ರೂ ಅವರೇ… ನಿಮ್ದೇನು ಕಥೆ?!!
ಸೋಮವಾರ (ಇಂದು) ತಡ ಮಧ್ಯಾಹ್ನದ ವೇಳೆಗೆ ಎಲ್ಲ ಸ್ಪಷ್ಟವಾಗಿರುತ್ತದೆ. ಗುಜರಾತಿನ ಚುನಾವಣಾ ಫಲಿತಾಂಶಕ್ಕೆ ದಿಕ್ಸೂಚಿಗಳೆಲ್ಲವೂ ಬಿಜೆಪಿ ದಿಕ್ಕಿನಿಂದಲೇ ಹೊರಟಂತಹವು. ಅವರು ಗೆದ್ದರೆ, ಅದು ಕಳೆದ 20ವರ್ಷಗಳಿಂದ ಗುಜರಾತ್ ಅವರ ಭದ್ರ ಕೋಟೆ ಹಾಗಾಗಿ ಗೆದ್ದರು, ‘ವಿಕಾಸಣ್ಣ’ ಅವರ ಕೈ ಬಿಡಲಿಲ್ಲ ಎಂಬ ಮಾತುಗಳು ಕೇಳಿ ಬರಲಿವೆ. ಸೋತರೆ,...
ಅಮ್ಮಾ ಎಲ್ಲಿದ್ದೀಯೇ?
ನಾ ದಿವಾಕರ ಎಂದೋ ಚೂರಿಯಿಂದಿರಿದ ಗಾಯ ಮಾಸಿ ವರುಷಗಳೇ ಗತಿಸಿವೆ ಆದರೂ ನೋಯುವುದೇಕಮ್ಮಾ ? ಮಾಸಿದ ಗಾಯದಲ್ಲೂ ನೋವು ಬಾಳುವುದೇ ಮಾಸಿದ ಬದುಕಿನಲಿ ಮರುಕಳಿಸಲು ? ಎಲ್ಲಿದ್ದೀಯಮ್ಮಾ ?? ನೀ ನೇವರಿಸುತ್ತಿದ್ದ ಬೆನ್ನೊಳಗೆ ಅದೇನೋ ಬೇನೆ ನೆನಪುಗಳ ಹಂದರವ ಕಳಚಿದಾಗ ಮನದ ಪೊರೆಯೂ...
ಪಂಪ ಕಂಡ ಪಾನಶಾಲೆ..
ಪಾನಶಾಲೆಯ rituals - ಪಂಪ. ರೇಣುಕಾರಾಧ್ಯ ಎಚ್ ಎಸ್ ಜೈತ್ರಯಾತ್ರೆ ಕೈಗೊಂಡ ಅರ್ಜುನನು ದ್ವಾರಾವತಿಗೆ ಬಂದು ಸುಭದ್ರೆಯನ್ನು ಕಂಡು ಮೋಹಗೊಂಡು ಆ ಮೋಹದಿಂದ ಬಿಡಿಸಿಕೊಳ್ಳಲು ದ್ವಾರಾವತಿಯನ್ನು ಒಂದು ಸುತ್ತು ಹಾಕಿ ಬರಲು ಮನಸ್ಸಾಗಿ ನಗರ ಪ್ರದಕ್ಷಣೆಗೆ ಬರುತ್ತಾ,ಅಲ್ಲಿನ ಸೂಳೆಗೇರಿಗೆ ಬರುತ್ತೇನೆ. ಅಲ್ಲಿದ್ದ "ಪಾನಶಾಲೆ" ಯೊಂದರಲ್ಲಿ...
ಇದು ‘ನಮ್ಮ ತೆಂಗು’
ಆಣೆಕಟ್ಟೆ ವಿಶ್ವನಾಥ್ ‘ನಮ್ಮ ತೆಂಗು’ ಉತ್ಪಾದಕರ ಒಕ್ಕೂಟವು ತೆಂಗು ಬೆಳೆಗಾರರಿಗೆ ಸಹಾಯವಾಗುವಂತೆ ಕಳೆದ ಮೂರು ವರ್ಷಗಳಿಂದ ‘ನಮ್ಮ ತೆಂಗು’ ಕ್ಯಾಲೆಂಡರ್ ಪ್ರಕಟಿಸುತ್ತಿದೆ. 2018ರ ಕ್ಯಾಲೆಂಡರ್ ಅನ್ನು ‘ನಮ್ಮ ತೆಂಗು ನಮ್ಮ ಆರೋಗ್ಯ’ ಪರಿಕಲ್ಪನೆಯಡಿಯಲ್ಲಿ ತೆಂಗು ಬಳಸುವುದರಿಂದ ಆಗುವ ಆರೋಗ್ಯದ ಲಾಭಗಳನ್ನು ಕುರಿತು ಪ್ರಕಟಿಸಿದೆ....
ಇದು 'ನಮ್ಮ ತೆಂಗು'
ಆಣೆಕಟ್ಟೆ ವಿಶ್ವನಾಥ್ ‘ನಮ್ಮ ತೆಂಗು’ ಉತ್ಪಾದಕರ ಒಕ್ಕೂಟವು ತೆಂಗು ಬೆಳೆಗಾರರಿಗೆ ಸಹಾಯವಾಗುವಂತೆ ಕಳೆದ ಮೂರು ವರ್ಷಗಳಿಂದ ‘ನಮ್ಮ ತೆಂಗು’ ಕ್ಯಾಲೆಂಡರ್ ಪ್ರಕಟಿಸುತ್ತಿದೆ. 2018ರ ಕ್ಯಾಲೆಂಡರ್ ಅನ್ನು ‘ನಮ್ಮ ತೆಂಗು ನಮ್ಮ ಆರೋಗ್ಯ’ ಪರಿಕಲ್ಪನೆಯಡಿಯಲ್ಲಿ ತೆಂಗು ಬಳಸುವುದರಿಂದ ಆಗುವ ಆರೋಗ್ಯದ ಲಾಭಗಳನ್ನು ಕುರಿತು ಪ್ರಕಟಿಸಿದೆ....
ಅತ್ತವರರಾರಿಲ್ಲಿ? ತಿಳಿಯುತ್ತಿಲ್ಲ..
ಅಸ್ಸಾಮಿ ಕವಿ ನಿಲಿಂ ಕುಮಾರ್ ಹೊಟ್ಟೆಯಲ್ಲಿ ಬೆಂಕಿ ಇಟ್ಟುಕೊಂಡವನು. ಬರೆದರೆ ಸಾಕು ಅನುಗಾಲವೂ ಅವನದ್ದೇ ಚಿಂತೆ ಎನ್ನುವಷ್ಟು ಆವರಿಸಿಕೊಳ್ಳುತ್ತಾನೆ ಎಚ್ ಎನ್ ಆರತಿ ಈಗಾಗಲೇ ನಿಲಿಂ ಕವಿತೆಗಳನ್ನು ಕನ್ನಡದ ಓದುಗರಿಗೆ ಮೊಗೆದು ಕೊಟ್ಟಿದ್ದಾರೆ. ಆತನ ಭಾವವನ್ನು ಕನ್ನಡದ ಚೌಕಟ್ಟಿಗೆ ಸರಿಯಾಗಿ ಕೂರಿಸುವ ಆರತಿ ಸಧ್ಯದಲ್ಲೇ ಈತನ ಕವಿತಾ...
ಸನ್ನಿ ಲಿಯೋನ್ ಹಾಗೂ..
ಪಲ್ಲವಿ ಐದೂರ್ ಇನ್ನೊಂದ್ ನಾಲ್ಕು ತಿಂಗಳಿಗೆ ಎಲೆಕ್ಷನ್. ಒಂದುವೇಳೆ ಕನ್ನಡ ಪರ ಸಂಘಟನೆಗಳು ಸನ್ನಿ ಲಿಯೋನ್ ಕಾರಣ ಇಟ್ಕೊಂಡು ತಿರುಗಿ ಬಿದ್ದರೆ ಈಗ ಖರ್ಚು ಮಾಡುವುದರ ಡಬ್ಬಲ್ ಬೆಂಗಳೂರಲ್ಲಿ ಸುರೀಬೇಕು.. ಜೊತೆಗೆಂದಿಷ್ಟು ಕಿರಿಕ್ ಬೇರೆ.. ಪಡ್ಡೆ ಹೈಕಳನ್ನ ಮೆಚ್ಚಿಸೋಕ್ ಹೋಗಿ ಸುಮ್ನೆ ಇಲ್ಲದಿರೊ ಟೆನ್ಷನ್..ಯಾಕೆ ಅವೆಲ್ಲ ಸೀನ್.....
ಸಾವಿಗೆ ಸೌದೆ ಹೊರಿಸಿದ ತಾತ..
- ಲಿಯೋ ಟಾಲ್ ಸ್ಟಾಯ್ ಎಲ್ಸಿ ನಾಗರಾಜ್ ಹೇಳಿದಂತೆ- ಒಂದು ಹೊರೆ ಸೌದೆ ಕಡಿದ ತಾತ ಅದನ್ನ ಹೊತ್ತು ಮನೆಯ ದಾರಿ ಹಿಡಿದ. ಮನೆಯ ದಾರಿ ತುಂಬಾ ದೂರವಿತ್ತು , ತಾತನಿಗೆ ದಣಿವಾಯಿತು. ಸೌದೆ ಹೊರೆಯನ್ನ ಕೆಳಗಿಟ್ಟ ತಾತ " ನನಗೆ ಸಾವಾದರೂ ಬರಬಾರದಾ ! ' ಅಂತಾ ಗೊಣಗಿದ ತಾತನ ಮುಂದೆ ಬಂದು ನಿಂತ ಸಾವು ' ನನ್ನಿಂದ...
ಬರಲಿದೆ ‘ಶಬ್ದಗುಣ’
'ತಿಂಗಳಬೆಳಕಿ' ನಲ್ಲಿ " ಶಬ್ಧಗುಣ"ದೊಡೆಯ..!! ಗಿರಿಧರ ಕಾರ್ಕಳ ಗೆಳೆಯ ವಸಂತ ಬನ್ನಾಡಿಯವರ ಕುಂದಾಪುರದ ಮನೆ "ತಿಂಗಳ ಬೆಳಕು". ಅದರೊಳಗೊಂದು ಪುಟಾಣಿ ಚಿತ್ರ ಮಂದಿರ ಯಾನೆ ಮಾತಿನ ಕಟ್ಟೆಯೇ " ಶಬ್ದಗುಣ"..!!! " ಶಬ್ದಗುಣ"..ನಾವೆಲ್ಲ ತುಂಬ ಇಷ್ಟಪಟ್ಟು ಓದುತ್ತಿದ್ದ ಬನ್ನಾಡಿ ಸಂಪಾದಕತ್ವದ ಸಾಹಿತ್ಯ ಪತ್ರಿಕೆ. ಬಂದಿದ್ದು ಕೆಲವೇ...



















