ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಈ ಹೊತ್ತಿಗೆಯ ಹೊನಲು
ಈ ಹೊತ್ತಿಗೆಯ ಹೊನಲು

ಈ ಹೊತ್ತಿಗೆಯ ಹೊನಲು ೨೦೧೮ ಸಾಹಿತ್ಯಲೋಕ ಅಪಾರವಾದೊಂದು ಸಮುದ್ರ. ಓದುಗ ಓದೆಂಬ ದೋಣಿಯ ಮೂಲಕ ತನಗೆಷ್ಟು ಸಾದ್ಯವೋ ಅಷ್ಟು  ಅದರ ವಿಸ್ತಾರವನ್ನು ತಿಳಿಯುವ ಪ್ರಯತ್ನ ಮಾಡುತ್ತಾನೆ. ಈ ಓದಿನ ಪಯಣದಲ್ಲಿ ಜೊತೆಗಾರರೂ ದೊರಕಿದರೆ ವಸ್ತು ವಿಸ್ತಾರಕ್ಕೂ ವಿಚಾರವಿನಿಮಯಕ್ಕೂ ದಾರಿ ಸಿಕ್ಕಂತಾಗುತ್ತದೆ. ಇಂತಹ ಉತ್ತಮ ಆಶಯದಿಂದ ಹುಟ್ಟಿದ ' ಈ...

read more
ರೇಣುಕಾ ಚೌಧುರಿಯವರ ನಗೆ..
ರೇಣುಕಾ ಚೌಧುರಿಯವರ ನಗೆ..

ಜಿ ಎನ್ ನಾಗರಾಜ್  ಶೂರ್ಪನಖಿ ಮತ್ತು ಹಿಡಿಂಬೆ- ನಿಜ ಶೂರ್ಪನಖಿಯ ಶೋಧ. ಇಬ್ಬರೂ ಬುಡಕಟ್ಟು ಸಂಸ್ಕೃತಿಯ ಪ್ರತೀಕ ರಾಮಾಯಣದಲ್ಲಿ ನಿಜ ಶೂರ್ಪನಖಿಯ ವ್ಯಕ್ತಿತ್ವವನ್ನು ಕ್ರೂರವಾಗಿ ವಿರೂಪಗೊಳಿಸಲಾಗಿದೆ. ಇದನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಮಹಾಭಾರತದ ಹಿಡಿಂಬೆಯನ್ನು, ಉಲೂಪಿ, ಚಿತ್ರಾಂಗದೆಯರನ್ನು ನೆನಪಿಸಿಕೊಳ್ಳಬೇಕು. ಇವರೆಲ್ಲಾ...

read more
ಇಸ್ ಬಾರ್ ಜಾಯೇ ಕಹಾಂ ಯಾರ್ !
ಇಸ್ ಬಾರ್ ಜಾಯೇ ಕಹಾಂ ಯಾರ್ !

  ಹದಿನೈದು ಸೆಕೆಂಡು ಮಾತ್ರ ನಿಲ್ಲುವ ಲೋಕಲ್ ಟ್ರೇನನ್ನು ಕಿಶೋರನೊಬ್ಬ ಓಡುತ್ತಾ ಬಂದು ಸ್ಟೈಲಿನಲ್ಲಿ ಹತ್ತುತ್ತಾನೆ. ಅವನದೇ ವಯಸ್ಸಿನ ಹುಡುಗಿಯನ್ನೂ ಪುಸಲಾಯಿಸಿ ಜೊತೆಗೆ ಹತ್ತಿಸಿಕೊಂಡಿದ್ದಾನೆ. ಇಬ್ಬರೂ ಗೇಟ್ ಸಮೀಪವೇ ನಿಂತು ಪಿಸುಪಿಸು ಮಾತು, ಮಾತಿಗಿಂತ ಹೆಚ್ಚು ವಿನಾಕಾರಣ ನಗುವಿನಲ್ಲಿ ಮೈಮರೆತಿದ್ದಾರೆ. ಮುಂಬೈನ...

read more
ಜಗಕೆ ಮಜ್ಜನ ಬೇಕಿದೆ ಅಜ್ಜ!
ಜಗಕೆ ಮಜ್ಜನ ಬೇಕಿದೆ ಅಜ್ಜ!

ಸದಾಶಿವ್ ಸೊರಟೂರು ಜಗಕೆ ಮಜ್ಜನ ಬೇಕಿದೆ ಅಜ್ಜ! ಸುರಿದಿದ್ದು ಅದೆಷ್ಟು ಬಣ್ಣದ ನೀರು ಅಜ್ಜ ಸಾಲದೆಂಬಂತೆ ಹಾಲು ತುಪ್ಪ ಜೇನೊ! ತೊಳೆಯಲು ಹೊರಟರೇ ನಿನ್ನ!? ಏನಿತ್ತು ಅಜ್ಜ ನಿನ್ನಲಿ ಮಜ್ಜನಕೆ ಬರೀ ಎರಡು ಪಾದ ಊರಿದ- ಜಾಗವಲ್ಲದೆ ಒಂಚೂರು ಅರಿವೆಯೂ ಇಲ್ಲ! ಧರಿಸಬೇಕಾದದ್ದು ಹೊರಗಲ್ಲ ಒಳಗೆ ಅಂದೆಯಲ್ಲವೇ ನೀನು!? ಎಲ್ಲಾ ಬಿಟ್ಟು...

read more
ಚುನಾವಣೆಗೆ ಮುನ್ನ ದೇವನೂರು ಮಾತನಾಡಿದ್ದು..
ಚುನಾವಣೆಗೆ ಮುನ್ನ ದೇವನೂರು ಮಾತನಾಡಿದ್ದು..

      ಡಿ.ಎಸ್. ನಾಗಭೂಷಣ ಕೃಪೆ: ಹೊಸ ಮನುಷ್ಯ     1. ಪಕ್ಷದ ಕೆಲಸ ಹೇಗೆ ನಡೆದಿದೆ? ಸ್ಲೋ ಅಂಡ್ ಸ್ಟಡಿ ವಿನ್ಸ್ ದಿ ರೇಸ್ ಎಂಬಂತೆ ನಡೆದಿದೆ. ಕವಯಿತ್ರಿ ಸವಿತಾ ನಾಗಭೂಷಣ್ ಅವರು ಸ್ವರಾಜ್ ಇಂಡಿಯಾ ಪಕ್ಷಕ್ಕೆ ಸೇರಿದಾಗಲೇ ಸೂಕ್ಷ್ಮಮತಿಗಳಾದ ನಿಮಗೆ ಇದು ಅರ್ಥವಾಗಬೇಕಾಗಿತ್ತು! 2. ಇನ್ನೈದು...

read more
ಕುಳಿರ್ಗಾಳಿಯ ಮಾಗಿಯ ದಿನಗಳಲ್ಲೇ ನೀ ನನಗೆ ಕಂಡಿದ್ದು..
ಕುಳಿರ್ಗಾಳಿಯ ಮಾಗಿಯ ದಿನಗಳಲ್ಲೇ ನೀ ನನಗೆ ಕಂಡಿದ್ದು..

ಶೋಭಾ ದಿನೇಶ್   ಕರಾರುವಾಕ್ಕಾಗಿ ಇಂಥದೇ ಇಳಿಸಂಜೆಯ ಕುಳಿರ್ಗಾಳಿಯ ಮಾಗಿಯ ದಿನಗಳಲ್ಲೇ ನೀ ನನಗೆ ಕಂಡಿದ್ದು... ಊರ ಮುಂದಿನ ದಾರಿಯ ತಿರುವಿನಲ್ಲಿ... ಒಲವ ಹೊತ್ತಿಗೆಯ ಓದಿದ ಯಾವುದೇ ಕುರುಹು ನಿನ್ನಲ್ಲಿರಲಿಲ್ಲ.. ಆದರೂ ನಾ ಹಠಕ್ಕೆ ಬಿದ್ದೆದ್ದೆ ನಿನ್ನನ್ನು ಪಡೆದೇ ತೀರುವೆನೆಂದು.. ನಿನ್ನ ಕರಗುವುದಿಲ್ಲವೆಂಬ ಪಣಕ್ಕೆ ನಾ...

read more
ಕುವೆಂಪು @ ಹಿರೇಕೊಡಿಗೆ
ಕುವೆಂಪು @ ಹಿರೇಕೊಡಿಗೆ

ನೆಂಪೆ ದೇವರಾಜ್  ಕುವೆಂಪು ಭೂಮಿಗೆ ಬಂದದ್ದು ಹಿರೇಕೊಡಿಗೆಯಲ್ಲಿ. ಈಗಲೂ ಕೊಪ್ಪ ಭಾಗದ ಕೆಲವು ನನ್ನ ಗೆಳೆಯರು ಕುವೆಂಪು ನಮ್ಮ ನೆಲದಲ್ಲಿ ಹುಟ್ಟಿದ್ದು, ಕುಪ್ಪಳಿಯಲ್ಲಲ್ಲ ಎನ್ನುತ್ತಾರೆ. ಇಲ್ಲೇ ಕುವೆಂಪು ಪ್ರತಿಷ್ಠಾನ ಆಗಬೇಕಿತ್ತು. ಕುವೆಂಪು ಮೈಸೂರಿನಲ್ಲಿ ನಿಧನರಾದಾಗ ಅವರ ಪಾರ್ಥಿವ ಶರೀರವನ್ನು ಹಿರೇಕೊಡಿಗೆಗೆ ತರಬೇಕಿತ್ತು...

read more
ಕಬ್ಬಳಿಯ ಈ ಹುಡುಗಿ ಕವಿತೆಗಳ ವಸಂತ ಋತು..
ಕಬ್ಬಳಿಯ ಈ ಹುಡುಗಿ ಕವಿತೆಗಳ ವಸಂತ ಋತು..

ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...

read more
ಸ್ಟಾಕ್ ಮಾರ್ಕೆಟ್ ಮತ್ತು ದಾರಿ ತಪ್ಪಿದ “ರಾಜು ಕನ್ನಡ ಮೀಡಿಯಂ”..
ಸ್ಟಾಕ್ ಮಾರ್ಕೆಟ್ ಮತ್ತು ದಾರಿ ತಪ್ಪಿದ “ರಾಜು ಕನ್ನಡ ಮೀಡಿಯಂ”..

        ಸಿರೂರ್ ರೆಡ್ಡಿ          ಹೋದ ವಾರದ ಸ್ಟಾಕ್ ಮಾರ್ಕೆಟ್ ಹೊಡೆತ ಜೋರಾಗಿಯೇ ತಾಗಿದೆ. ಇಂದು ಮುಂಜಾನೆ ಮತ್ತೆ ಶುರುವಾದ ಅದೇ ಹೊಡೆತಕ್ಕೆ ರಿಟೈರ್ಮೆಂಟ್ ಖಾತೆಯಿಂದ ೨೦ ಸಾವಿರ ಡಾಲರ್ ಒಂದೇ ಸಾರಿ ಡಮಾರ್! ಟಿವಿ, ಫಿಡೆಲಿಟಿ, ಈ-ಟ್ರೇಡ್.... ಎಲ್ಲ ಬಂದ್ ಮಾಡಿ ಅತ್ಲಾಗೆ...

read more
ಸ್ಟಾಕ್ ಮಾರ್ಕೆಟ್ ಮತ್ತು ದಾರಿ ತಪ್ಪಿದ "ರಾಜು ಕನ್ನಡ ಮೀಡಿಯಂ"..
ಸ್ಟಾಕ್ ಮಾರ್ಕೆಟ್ ಮತ್ತು ದಾರಿ ತಪ್ಪಿದ "ರಾಜು ಕನ್ನಡ ಮೀಡಿಯಂ"..

        ಸಿರೂರ್ ರೆಡ್ಡಿ          ಹೋದ ವಾರದ ಸ್ಟಾಕ್ ಮಾರ್ಕೆಟ್ ಹೊಡೆತ ಜೋರಾಗಿಯೇ ತಾಗಿದೆ. ಇಂದು ಮುಂಜಾನೆ ಮತ್ತೆ ಶುರುವಾದ ಅದೇ ಹೊಡೆತಕ್ಕೆ ರಿಟೈರ್ಮೆಂಟ್ ಖಾತೆಯಿಂದ ೨೦ ಸಾವಿರ ಡಾಲರ್ ಒಂದೇ ಸಾರಿ ಡಮಾರ್! ಟಿವಿ, ಫಿಡೆಲಿಟಿ, ಈ-ಟ್ರೇಡ್.... ಎಲ್ಲ ಬಂದ್ ಮಾಡಿ ಅತ್ಲಾಗೆ...

read more
ಹರಿವು Film Making- ಕೊನೆಗೂ ಅಲ್ಲೊಂದು ಪವಾಡ ನಡೆದೇ ಹೋಯಿತು..!!
ಹರಿವು Film Making- ಕೊನೆಗೂ ಅಲ್ಲೊಂದು ಪವಾಡ ನಡೆದೇ ಹೋಯಿತು..!!

ಭಾಗ - 4 "ಸಿನಿಮಾ ಹುಚ್ಚಿನ ಹುಡುಗನೊಬ್ಬ ಕನಸುಗಳ ಮೂಟೆ ಹೊತ್ತು ಬೆಂಗಳೂರಿಗೆ ಬಂದವನು, ಚಿತ್ರಕಲೆ ಕಲಿತು ಅಷ್ಟಕ್ಕೇ ನಿಲ್ಲದೆ ಚಿತ್ರ ನಿರ್ಮಿಸುವ ಕನಸನ್ನು ನನಸು ಮಾಡಿದ ಕತೆಯೇ ಒಂದು ರೋಚಕ ಸಿನಿ ಪಯಣ. ಹರಿವು ಚಿತ್ರ ಹರಿದು ಬಂದ ಕತೆಯ ಕೊನೇ ಭಾಗ ಇಲ್ಲಿದೆ.. ಕಥೆ ಹೇಳ್ತಾರೆ ನಿರ್ದೇಶಕ ಮಂಜುನಾಥ ಸೋಮಕೇಶವ...

read more
ಜಯಶ್ರೀ ಮೇಡಂ ಗೆ ಒಂದು ಅನುಮಾನ..
ಜಯಶ್ರೀ ಮೇಡಂ ಗೆ ಒಂದು ಅನುಮಾನ..

ಜಯಶ್ರೀ ಕಾಸರವಳ್ಳಿ  ನನಗೊಂದು ಅನುಮಾನ: ಸಾಮಾನ್ಯವಾಗಿ ಕತೆಗಾರರು ಬರೆಯುವ ಕತೆಗಳಲ್ಲಿ ವೈಯಕ್ತಿಕ ವಿವರಗಳು ಇರುತ್ತವೆಯೇ ಅಥವಾ ಅದೊಂದು ಸಂಪೂರ್ಣ ಕಾಲ್ಪನಿಕವೇ? ಒಂದು ವೇಳೆ ವೈಯಕ್ತಿಕ ವಿವರಗಳಿಂದ ತುಂಬಿದ ಕತೆ ಓದುಗರಿಗೆ ಇಷ್ಟವಾಗಬಾರದೆಂದೇನೂ ಇಲ್ಲವಲ್ಲ. "ವೈಯಕ್ತಿಕ ವಿವರವಿರುವ ಚಂದದ ಕತೆ" ಎಂದು ಯಾರಾದರೂ ಪ್ರಶಂಸಿಸಿದರೆ,...

read more
ಏನೋ ಸಿಕ್ಕಿದೆ, ಎಷ್ಟೋ ಕಳೆದುಹೋಗಿದೆ..
ಏನೋ ಸಿಕ್ಕಿದೆ, ಎಷ್ಟೋ ಕಳೆದುಹೋಗಿದೆ..

ಸೌರಭ ರಾವ್ ಒಂದು ಕನಸು, ಭೂತ-ವರ್ತಮಾನಗಳ ಬೆಸೆದ ಕನಸು ನಮ್ಮ ನಮ್ಮ ಊರುಗಳಿಗೇ ಅತಿಥಿಗಳಾಗಿಬಿಟ್ಟಿದ್ದೇವೆ ಪುಟ್ಟ ಪುಟ್ಟ ಪಾದಗಳು ಓಡಾಡಿ ಬೆಳೆದು ದೊಡ್ಡವಾಗಿ ತುಳಿದ ಅವೇ ಅವೇ ಬೀದಿಗಳಿಗೆ ಅಪರಿಚಿತರಾಗಿಬಿಟ್ಟಿದ್ದೇವೆ ಮನೆಯ ಒಂದು ಕೋಣೆಯಂತೆಯೇ ಆಪ್ತವಾಗಿಬಿಟ್ಟಿದ್ದ ಪುಸ್ತಕದ ಮಳಿಗೆಯೊಂದು ಮುಸ್ಸಂಜೆಯಲ್ಲೇಕೋ ಕಾಣುತ್ತಿಲ್ಲ ಸರಿ,...

read more
ಎಲೆ ಉದುರುವಷ್ಟು  ನಿರಾಳವಾಗಿ..!!
ಎಲೆ ಉದುರುವಷ್ಟು  ನಿರಾಳವಾಗಿ..!!

ಕು.ಸ. ಮಧುಸೂದನ ನಾಯರ್   ಹೇಳಿ ಬಂದಿದ್ದೆಯೇನು ಬರುವಾಗ ಇಲ್ಲವಲ್ಲ ಮತ್ಯಾಕೆ ಹೋಗುವಾಗ ಹೇಳಿ ಹೋಗುವ  ತವಕ.   ಇದ್ದಾಗಲಾದರು ಇದ್ದೆಯೇನು ಅವರು ಅಪೇಕ್ಷಿಸಿದಂತೆ ಇಲ್ಲವಲ್ಲ ಮತ್ಯಾಕೆ ಇಲ್ಲದೇ ಇರುವಾಗಲೂ ಅವರ ಮೆಚ್ಚಿಸುವ  ಕೌತುಕ.   ಬಂದಿದ್ದು ಯಾವಾಗ ಗೊತ್ತಿದೆಯೇ ಗೊತ್ತಿದ್ದರೂ ಹಗಲಿತ್ತೊ ಇರುಳಿತ್ತೊ ನಿನಗದರ...

read more

Pin It on Pinterest

Share This