ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಪ್ರಸಾದ್ ನಾಯ್ಕ್ ಅವರ ‘ಫರಿಶ್ತಾ’
ಪ್ರಸಾದ್ ನಾಯ್ಕ್ ಅವರ ಕಥಾ ಸಂಕಲನ 'ಫರಿಶ್ತಾ' ಈ ಪುಸ್ತಕವನ್ನು ಅವ್ಯಕ್ತ ಪ್ರಕಾಶನ ಪ್ರಕಟಿಸಿದೆ ಪ್ರಶಸ್ತಿ ವಿಜೇತ ಈ ಕಥಾಸಂಕಲನದ ಆಯ್ದ ಭಾಗ ಇಲ್ಲಿದೆ ಅವಳು ಇನ್ನೇನಾದರೂ ಮಾತಾಡುವ ಮುನ್ನವೇ “ಇವಿಷ್ಟು ವರ್ಷಗಳಲ್ಲಿ ಯಾವತ್ತಾದರೂ, ಒಂದು ಕ್ಷಣವಾದರೂ ನಾನು ನಿನಗೆ ನೆನಪಾದೆನೇ?'” ಎಂದು ಕೇಳಿದ್ದೆ. ವಿವಾಹಿತೆಯಾದ ಅವಳಿಗೆ ಅದರ...
ನೆಮ್ಮದಿಯ ನಾಳೆಗಾಗಿ !
ಕವಲೊಡೆದ ವಿಶ್ವಪಥ -ನಾ ದಿವಾಕರ ಕ್ಷೇತ್ರವೋ ಜೀವವೋಇಳೆಯ ಪಾವಿತ್ರ್ಯತೆಯ ಪ್ರಶ್ನೆಮ್ಲಾನವದನ ತಾಯಿಯಕಣ್ಣಹನಿ ತೆರೆದ ಕನ್ನಡಿಯಂತಿತ್ತುಏಕೆ ತಾಯೇ ಖಿನ್ನಳಾದೆ ?ಮತ್ತೊಮ್ಮೆ ಪ್ರಶ್ನೆ ಮಾಡಿದೆ ! ಏನ ಹೇಳಲಿ ಮಗೂ,,,,,ಗದ್ಗದಿತ ಧ್ವನಿಗೆ ಹಕ್ಕಿಗಳೂ ಮೌನಎನ್ನೊಡಲ ಬಗೆದಿರುವೆಯಾ ಕಂದ ?ಮರು ಪ್ರಶ್ನೆಗೆ ಅವಾಕ್ಕಾದೆಹೇಗೆ ? ಪೊರೆವ...
ಸಾವಿನ ಸಂತೆಯ ಮುಂದೆ…
ಡಾ. ವೃಂದಾ ಸಂಗಮ್ -ಪ್ರಯಾಣಕೆ ಬರುವ ಹೋಗುವ ದಿನಾಂಕ ಪ್ರಯಾಣಕೆ ಬರುವ ಹೋಗುವ ದಿನಾಂಕಎರಡೂ ಮೊದಲೇ ನಿರ್ಧಾರವಾಗಿವೆ.ಬರುವುದು ಹೇಗೇ ಇದ್ದರೂ ಕೊನೆಯಂಕಮಲಗಿ ಹೋಗುವ ಆಸನ ಕಾಯ್ದಿರಿಸಿದೆ. ಬರುವಾಗ ಸ್ವಾಗತಿಸಿದವರ ಕಂಡಿಲ್ಲ,ಸವಿಯುಂಡ ನೆನಪು ನಮಗಿಲ್ಲ,ಹೋಗುವಾಗ ಕಳಿಸುವವರ ಗಳಿಸಿಲ್ಲ,ಯಾರಿಗೆ ಪುರಸೊತ್ತು ಗೊತ್ತಿಲ್ಲ....
ನಮ್ಮನ್ನೇ ನಾವು ಮರೆತುಬಿಡುವ ‘ಶಿಂಡ್ಲರ್ಸ್ ಲಿಸ್ಟ್’
ಸಂತೋಷ್ ಕುಮಾರ್ ಎಲ್ ಎಂ ಅದು ಎರಡನೇ ಮಹಾಯುದ್ಧದ ಸಂದರ್ಭ. ಯಹೂದಿಗಳನ್ನು ಈ ಭೂಮಿಯಿಂದ ನಿರ್ನಾಮ ಮಾಡಲೇಬೇಕೆಂದು ಹಿಟ್ಲರ್ ಮುಂದಾಳತ್ವದ ನಾಜಿ ಪಡೆ ಹೇಳಹೆಸರಿಲ್ಲದಂತೆ ಕಂಡಕಂಡಲ್ಲಿ ಸಾಮೂಹಿಕ ಹತ್ಯೆ ಮಾಡುವಾಗ ಅದೇ ನಾಜಿ ಜನಾಂಗದ ವ್ಯಕ್ತಿಯೊಬ್ಬ ಸುಮಾರು ಸಾವಿರದಿನ್ನೂರು ಯಹೂದಿಗಳನ್ನು ತನ್ನ ಫ್ಯಾಕ್ಟರಿಗೆ ಕೆಲಸ ಮಾಡಲು ಬೇಕೆಂದು...
ಸುಖವಾದ ಸ್ವಾರ್ಥ..
- ನಂದಿನಿ ಹೆದ್ದುರ್ಗ ನಡು ರಾತ್ರಿ ಒಮ್ಮೆಗೆಎಚ್ಚರವಾದರೆಹೊದ್ದು ಮಲಗಿರುವದೇವರ ಎಬ್ಬಿಸಿಮತ್ತೆ ಮತ್ತೆ ಸ್ಮರಿಸಿದಯಾಮಯನೇಕಾಪಾಡು ಎನ್ನುತ್ತಒಂದೇ ಮನವಿಟ್ಟುನಿನ್ನ ಬೇಡಿಕೆಗಳ ಪಟ್ಟಿಇಡಲು ಅಣಿಯಾಗಬೇಡ ತಬ್ಬಿ ಮಲಗಿರುವನಿನ್ನ ಅರ್ಧಾಂಗಿಯ ಕೈಗಳನ್ನುಮೆಲ್ಲಗೆ ಬದಿಗೆ ಸರಿಸುಹೊದಿಕೆ ಸರಿಪಡಿಸುಒಂದು ಒದ್ದೆ ಸ್ಪರ್ಶದಿಂದಮುಂಗುರಳ...
ನನ್ನ ತೇಜಸ್ವಿ ಇನ್ನೊಬ್ಬರ ಮಡಿಲಿಗೆ…
ಪಂಜು ಗಂಗೊಳ್ಳಿ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಾನು ಬಿಡಿಸಿದ ತೇಜಸ್ವಿಯವರ ಈ ಕ್ಯಾರಿಕೇಚರಿನಲ್ಲಿರುವ ನನ್ನ ಸಹಿಯನ್ನು ತೆಗೆದು, ಅದಕ್ಕೆ ಬಣ್ಣಗಿಣ್ಣ ಹಚ್ಚಿ, ಏನಾದರೂ ಸ್ಪೆಷಲ್ ಎಫೆಕ್ಟ್ ಕೊಟ್ಟು, ಪ್ರತೀವರ್ಷ, ಹೆಚ್ಚಾಗಿ ತೇಜಸ್ವಿಯವರ ಜನ್ಮದಿನದಂದು, ತಾವೇ ಬಿಡಿಸಿದ್ದು ಎಂದು ಭಾಸವಾಗುವಂತೆ ಕೆಲ ಕಾರ್ಟೂನಿಷ್ಟರು ಸೋಶಿಯಲ್...
ಮರೆಯದ ಕತೆಗಳೂ ಹೌದು…
ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಅವರ ಕೃತಿ ‘ಬರೆಯದ ಕಥೆಗಳು ’.‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.ಈ ಕೃತಿ ಓದಿ ಸಚಿನ್ ಎಲ್ ಎಸ್ ಬರೆದ ಅನಿಸಿಕೆ ಇಲ್ಲಿದೆ. - ಸಚಿನ್ ಎಲ್ ಎಸ್ ಅನುಭವದ ಕತೆಗಳ ವೈಶಿಷ್ಟ್ಯವೆಂದರೆ ಅದರಲ್ಲಿ ನೈಜತೆ, ಸಹಜ ಹಾಸ್ಯ, ಹುದುಗಿದ ಪಾಠ ಎಲ್ಲವೂ ಇರುತ್ತವೆ. ವರ್ಷಾನುಗಟ್ಟಲೆ ದಿನ ಬೆಳಗಾದರೆ ಜನರ...
ಸಿಗರೇಟ್ ಸೇದುತ್ತಾ ಅವಳು…
ಸಂಜೆಗಳು --ರಾ. ಬಂದೋಳ್ ೧೦ ರೂಪಾಯಿಯ ಚಹಾದುಬಾರಿ ಎಂಬುದು ಗೊತ್ತುಆದರೂ ಒಂದು ಚಹಾ ಕೊಳ್ಳುತ್ತೇನೆಕಲ್ಲು ಬೆಂಚಿನ ಮೇಲೆ ಕೂತು ಹೀರುತ್ತಾಈ ಪ್ರಪಂಚವನ್ನುನನ್ನದಾಗಿಸಿಕೊಳ್ಳಲು ಯತ್ನಿಸುತ್ತೇನೆಸಿಗರೇಟ್ ಸೇದುತ್ತಾ ಅವಳುಬಿಡುವ ರಿಂಗು ರಿಂಗು ಹೊಗೆಯಲ್ಲಿಅವಳ ಸಪೂರ ಮಾಟದಂತಕಾಲುಗಳನ್ನು ನೋಡುತ್ತೇನೆನನ್ನ...
ಮ್ಯೂಜಿಯಂನಲ್ಲಿ ಮೊರೆದ ಹೋರಾಟದ ಹಾಡುಗಳು..
ಜಿ ಎನ್ ಮೋಹನ್ ಬೀದಿಯಲ್ಲಿ ಮುಷ್ಟಿ ಎತ್ತಿ ಹಿಡಿದು, ಕಣ್ಣುಗಳನ್ನು ಕೆಂಡದುಂಡೆ ಮಾಡಿಕೊಂಡು, ಹರಿತವಾದ ಶಬ್ದಗಳಲ್ಲಿ ದೊಡ್ಡ ದನಿ ಎತ್ತಿ ಹಾಡಿದ್ದೂ ಹಾಡೇ ಹೌದೇನು? ಕಾರ್ಮಿಕರ ಮುಷ್ಕರದಲ್ಲಿ, ರೈತರ ಪ್ರತಿಭಟನೆಯಲ್ಲಿ, ಗಾರ್ಮೆಂಟ್ಸ್ ಕೆಲಸಗಾರರ ಧರಣಿಯಲ್ಲಿ, ರಸ್ತೆ ತಡೆಯಲ್ಲಿ, ಅಂಗನವಾಡಿ ಅಮ್ಮಂದಿರ ಆಹೋರಾತ್ರಿ ಹೋರಾಟದಲ್ಲಿ ಒಡಲ...
Pic through Natasa Perun
ವಿಕ ಚಿತ್ರಕಲೋತ್ಸವ
ಕಲಾಗ್ರಾಮದಲ್ಲಿ ‘ಚೌಕಟ್ಟಿನಾಚೆಯ ಚಿತ್ರ’
Pic by Yu Gen
ವಿ ಗಾಯತ್ರಿ ಸಾಹಿತ್ಯ ಸಂವಾದ..
ಅರ್ಧಕ್ಕೆ ಉಳಿದ ಕನಸು…
ಆತ್ಮ ದೇಹವನಗಲಿದ ಹೊತ್ತು ಅಕ್ಷಯ ಆರ್ ಶೆಟ್ಟಿ - ಒಂದೇ ಕ್ಷಣ…ಕಸಿದದ್ದು… ಚಲನೆಯನ್ನು…ದಕ್ಕಿಸಿದ್ದು… ನಿಶ್ಚಲತೆಯನ್ನು!!!! ಸ್ಕೂಟಿಯ ಚಲನೆಯೊಳಗೆ ಸಿಕ್ಕ ಮನಸೊಳಗೆ-ಆಫೀಸಿನ ರಕ್ತದ ಬಾಟಲಿಗಳ ದಾಖಲಾತಿ ಇದ್ದಿರಬಹುದು…ಮನೆಯಲ್ಲಿ ಸಂಜೆಗೆ ಕಡೆದಿಟ್ಟ ಹಿಟ್ಟುಬಸಿದಿಟ್ಟ ಅನ್ನ,ಸಿಂಕಿನಲ್ಲಿ ಬಾಕಿಯಾದ ಪಾತ್ರೆತೊಳೆಯಲು ನೆನೆಸಿಟ್ಟ...
ರವೀಂದ್ರ ಕಲಾಕ್ಷೇತ್ರದಲ್ಲಿ ‘ತಿತ್ತಿತೈ’
ಅವಳ ಗುಟ್ಟು ಕೇಳುವಾಸೆ…
ಹೀಗೇ ಒಮ್ಮೊಮ್ಮೆ… -ಸರೋಜಿನಿ ಪಡಸಲಗಿ - ಹೀಗೇ ಒಮ್ಮೊಮ್ಮೆ….ಎಲ್ಲೋ ಸುತ್ತಾಡಿ ಏನೋ ಹುಡುಕಾಡಿಒಂಟಿ ಗುಡ್ಡದ ನೆತ್ತಿ ಏರಿ ನೆಟ್ಟನೆ ಕಾಲೂರಿಹಾಸಿ ಹರಡಿದ ನೀಲ ಮುಗಿಲ ನೋಡಿಮುಗಿಲೆ ನಿನಗಿಲ್ವೆ ಯೋಚನೆಯ ಕಾಡಾಟಎಲ್ಲಿ ಸಿಕ್ತು ಈ ನಿರಾಳತೆ ಎಂದು ಕೇಳುವಾಸೆ ಹೀಗೇ ಒಮ್ಮೊಮ್ಮೆ……ಲಂಗು ಲಗಾಮಿಲ್ಲದೆ ಹಾರಿ ಕುಣಿದು ದಣಿದುಮನಸೆಲ್ಲ ಪೂರಾ...
ಕಾಡೊಳಗಿನ ಕಾಲು ದಾರಿಯ ಬರವಣಿಗೆ..
ಅಬ್ದುಲ್ ರಶೀದ್ ಭಾರತಿ ಬಿ ವಿ ಅವರ ಕೃತಿ 'ಸೊಂಟಕ್ ಬೆಲ್ಟು ಕಟ್ಟಿಕೊಂಡು' ಸಾವಣ್ಣ ಪ್ರಕಾಶನದ ಪ್ರಕಟಣೆಈ ಪುಸ್ತಕದ ಕುರಿತು ಅಬ್ದುಲ್ ರಶೀದ್ ಅವರ ವಿಮರ್ಶೆ ಇಲ್ಲಿದೆ ಭಾರತಿಯ ಬರಹಗಳು ನನಗೆ ಇಷ್ಟವಾಗುವುದು ಅವುಗಳ ಸರಳತೆಗೆ ಮತ್ತು ಓದುತ್ತಾ ಹೋದ ಹಾಗೆ ಅವುಗಳು ಕೊಡುವ ಅಷ್ಟೇನೂ ಸರಳವಲ್ಲದ ಹೊಳಹುಗಳಿಗೆ. ಇದೊಂದು ತರಹ ಕಾಲದ...
ಮಾಗುವುದೊಂದೇ…
ಅನಿತಾ ದೇಸಾಯಿ ಸಂದರ್ಶನ ಕರೆಯುವ ಕನಸಿನಂತಹ ಗುಣದ ಗದ್ಯ ರಚಿಸುವ ಅನಿತಾ ದೇಸಾಯಿ ಹೊಸ ಕಾದಂಬರಿ Rosarita ಸುತ್ತ ಮಾತುಕತೆ... ಹೇಮಾ ಖುರ್ಸಾಪೂರ ‘ಕಣಿವೆಯ ತಪ್ಪಲಿನಲ್ಲಿ, ಎದೆಮಟ್ಟ ನಿಂತ ಹೂ ಬಳ್ಳಿಗಳ ನಡುವೆ; ಎಲ್ಲರಿಂದ ಬಲುದೂರ ದೂರ ತಾನಾಗಿ…’ ನಿಂತು ಹೊಂಗನಸಿನ ನಡುವೆ ತೂಗಿದ ದನಿಯಂತೆ ಮೃದು ಮಾತುಗಳನ್ನಾಡುವ 87 ವಯಸ್ಸಿನ...
ಕಾವ್ಯಾ ಕಡಮೆ ಅವರ ‘ಮಿಥ್ಯಸುಖ’
ಕಾವ್ಯಾ ಕಡಮೆ ಹೊಸ ಕಾದಂಬರಿ 'ಮಿಥ್ಯಸುಖ' ಜೀರುಂಡೆ ಪ್ರಕಾಶನದ ಈ ಕಾದಂಬರಿಯ ಒಂದು ಅಧ್ಯಾಯದ ಭಾಗ ಇಲ್ಲಿದೆ. “ಅದ್ಹೇಗಮ್ಮಾ ಅಷ್ಟೆಲ್ಲ ಭಾಷೆ ಅರ್ಥ ಮಾಡಿಕೊಳ್ತೀ? ನಾನು ಬದುಕೆಲ್ಲಾ ಕಲಿತಿದ್ದೂ, ಮಾತಾಡಿದ್ದೂ ಇಂಗ್ಲೀಷ್ ಒಂದೇ ಆದರೂ ಅದರಲ್ಲೇ ಒಂದೊಂದು ಶಬ್ದ ತಿಳಿಯೋದಿಲ್ಲ ನಂಗೆ” ಅಂತ ಅಲವತ್ತುಕೋತಾಳೆ ಜ್ಯೂಲಿಯಾ. ಅದಕ್ಕೆ...
ಕಪ್ಪಣ್ಣ ಅಂಗಳದಲ್ಲಿ 3 ದಿನ…





















