ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಜಿ ಪಿ ಬಸವರಾಜು ಅವರ ಲೇಟೆಸ್ಟ್ ಕವಿತೆಗಳು
ಜಿ.ಪಿ.ಬಸವರಾಜು ಬುದ್ಧ ಬಂದ ಬುದ್ಧನ ಬರವಿಗಾಗಿ ಕಾದು ಕುಳಿತಿದ್ದರು ಅವರು, ಮೂರು ಹಗಲು ಮೂರು ರಾತ್ರಿ ಅರಳಿ ಮರದ ಕೆಳಗೆ ಊರಿಗೆ ಊರೇ ನೆರೆದು ಕೊನೆಯ ಹಗಲು ಕರಗಿ ಇಳಿದಿತ್ತು ಸಂಜೆ ಬಣ್ಣಬಣ್ಣಗಳಲ್ಲಿ ಅವರ ಕಣ್ಣುಗಳಲ್ಲಿ; ಬುದ್ಧ ಬರಬಹುದೆಂದು ಕಾದ ಮೈಗಳ ನೇವರಿಸುತ್ತ ಸುಳಿದ ಸಂಜೆ ಗಾಳಿಯ ತಂಪನ್ನವರೆಂದೂ ಕಂಡಿರಲಿಲ್ಲ...
ನಿಮ್ಮ ಮೇಲೆ ಸಿವಿಲ್ ವ್ಯಾಜ್ಯ ಬೀಳ!
ಕೃಷ್ಣ ಸಂಧಾನ ತಾಳಮದ್ದಳೆಯಲ್ಲಿ ಸಂಧಾನಕ್ಕೆ ಬಂದ ಕೃಷ್ಣನಿಗೆ ಕೌರವ “ಐದು ಗ್ರಾಮಗಳನ್ನು ಬಿಡು, ಒಂದು ಸೂಜಿ ಮೊನೆಯನ್ನೂರುವ ಜಾಗವನ್ನೂ ಪಾಂಡವರಿಗೆ ಕೊಡೆ”ಎನ್ನುತ್ತಾನೆ. ಇದು ಭಾರತ, ಇದು ಮಹಾಭಾರತ! ಅಂತಹಾ ಭಾರತದ ಕೃಷಿ ನೆಲವನ್ನು ಕಾರ್ಪೋರೇಟ್ ಫಾರ್ಮಿಂಗಿಗೆ ವಹಿಸಿಕೊಡಬಹುದೆಂಬ ಯೋಚನೆ ತಲೆಗೆ ಬರುತ್ತಲೇ ಭೂದಾಖಲೆಗಳ ಕುರಿತಾಗಿ...
ಬಸ್ಸಿನಿಂದಿಳಿದ ಆ ಜೋಡಿಯ ಕಂಗಳು ಹೊಸದೇನನ್ನೊ ಕಾಣುವ ಪ್ರಯತ್ನದಲ್ಲಿವೆ…
ರಾಜೇಶ್ವರಿ ಲಕ್ಕಣ್ಣವರ ಅದು ನಗರದ ಪ್ರಮುಖ ಸ್ಥಳ. ನೂರಾರು ಜನರು ಅಪರಿಚಿತರು ಅಲ್ಲಿ ಸೇರುತ್ತಾರೆ. ಅಲ್ಲಿ ಎಷ್ಟೋ ಜನ ಉದ್ಯೋಗ ಕಂಡುಕೊಂಡಿದ್ದಾರೆ. ಹಲವಾರು ಭಾವಗಳಿಗೆ ಆ ಸ್ಥಳ ಸಾಕ್ಷಿಯಾಗಿದೆ. ಅದು ಯಾವದು ಎಂದು ಯೋಚನೆ ಮಾಡುತ್ತಿರುವೀರಾ ಅದು ನಗರದ ಪ್ರಮುಖ ಬಸ್‍ಸ್ಟ್ಯಾಂಡ್. ಎಲ್ಲೆಲ್ಲಿಂದಲೋ ಬರುವ ಜನರಿಗೆ ನೆಲೆಯಾಗಿದೆ....
ರೈತರು ಬಂದರು…
ರಾಜೇಂದ್ರ ಪ್ರಸಾದ್ ಬಂದರಪ್ಪ ಬಂದರೋ ಬೆಟ್ಟವೇ ನಡೆದು ಬಂದಂತೆ ಬೀದಿ ತುಂಬಾ ಬಂದರೋ ಬೆಂಕಿಯಂತೆ ಬಂದರೊ ಬಿರುಗಾಳಿಯಂತೆ ಬಂದರೋ ಊರಿಗೂರೇ ಬಂದರೋ ಬಂದರಪ್ಪ ಬಂದರೋ ನಮ್ಮ ಜನ ಬಂದರೋ ಹೆದ್ದಾರಿಗಳ ಎದೆ ನಡುಗುವಂತೆ ಹೆಜ್ಜೆಗಳನು ಇತ್ತು ಬರಿಗಾಲುಗಳ ಮೇಲೆ ಬರಿ ಹೊಟ್ಟೆಗಳನು ಹೊತ್ತು ನಿಲ್ಲದಂತೆ ನಡುಗದಂತೆ ಜೀವ ಸಾಗಿ ಸಾಗಿ...
ಅವರಿಗಾಗಿ..
ಶ್ಯಾಮಲಾ ಮಾಧವ ಮುಂಬೈನಲ್ಲಿ ಉರಿಬಿಸಿಲ ಧಗೆ ಕೆಂಡ ಸುರಿಸಿದಂತಿದೆ. ಆ ಸುಡು ಬಿಸಿಲಲ್ಲಿ ರಾಜ್ಯಾದ್ಯಂತದಿಂದ ಸಾವಿರ ಸಾವಿರ ರೈತರು ತಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮಂತ್ರಾಲಯದತ್ತ ಮೌನ ಮೆರವಣಿಗೆಯಲ್ಲಿ ಸಾಗಿ ಬರುತ್ತಿದ್ದಾರೆ. ಮುಲುಂದ್ ಹೈವೇಯಲ್ಲಿ ಮೋರ್ಚಾ ಎದುರಾದಾಗ ಉತ್ಸಾಹ ಉಕ್ಕಿದರೂ, ಸಂಚಾರ ಡೈವರ್ಟಾದ ಕಾರಣ ನೋಡಲು...
ಕ್ಯಾಂಪಸ್ ನಲ್ಲಿ ಕಲರವ
ಮಂಕುತಿಮ್ಮನಿಗಾಗಿ..
ಇದನ್ನೋದುವಾಗ ಜೀವ ಒಮ್ಮೆ ತಲ್ಲಣಿಸದೇ ಹೋದರೆ ಹೇಳಿ..
ಗಳಿಗೆ ಬಟ್ಟಲ ತಿರುವುಗಳಲ್ಲಿ ಕೆಲವು ದಿನಗಳ ಹಿಂದೆ ಎಂಟನೇ ತರಗತಿಗೆ The axe in the wood ಎನ್ನುವ ಒಂದು ಪೋಯೆಮ್ ಕಲಿಸುತ್ತಿದ್ದೆ. ಈ ವರ್ಷದ ಕೊನೆಯ ಪಾಠ ಅದು. ಮರ ಕತ್ತರಿಸುವುದನ್ನು ಕವಿ ಕ್ಲಿಫರ್ಡ ಹೆನ್ರಿ ಡೈಮೆಂಟ್ ವಿವರಿಸುವುದನ್ನು ಹೇಳುತ್ತಿರುವಾಗ ಕೆಲವು ಮಕ್ಕಳು ಮುಖ ಕಿವುಚಿದರು. ಆಗ ಒಬ್ಬ ಬಂದ, ಒಂದಿಷ್ಟು ಗಡ್ಡ,...
ಅಲ್ಲಿನ ಕಮ್ಯೂನಿಸ್ಟ್ ಪಕ್ಷವು ‘ಮಾಜುಬಿ’ಯಂತೆ ಕಾಣತೊಡಗಿದೆ..!!
ಪರಿಮಳಾ ಯಡಹಳ್ಳಿ ಅದೊಂದು ಚಿತ್ರ. ಸೌದಾಗರ್ ಎಂದದರ ಹೆಸರು. ಅಮಿತಾಬ್ ಬಚ್ಚನ್ ಬೈನೇಮರದ ಕಳ್ಳು ಇಳಿಸಿ ವಾಲೆಬೆಲ್ಲ ತಯಾರಿಸುವವನು. ಅವನು ತನ್ನದೇ ಊರಿನ ಮಾಜುಬೀ (ನೂತನ್) ಎಂಬ ತಬ್ಬಲಿ ಹೆಣ್ಣುಮಗಳೊಂದಿಗೆ ನಿಕಾಹ್ ಮಾಡಿಕೊಳ್ಳುತ್ತಾನೆ. ಅಂದಿನಿಂದಲೇ ಹಗಲು ರಾತ್ರಿ ಅವನ ಒಂಟಿ ಬದುಕಿನ ಮಾತ್ರವಲ್ಲದೆ ಅವನ ದುಡಿಮೆಯ ಸಂಗಾತಿ ಅವಳು....
ಅಲ್ಲಿನ ಕಮ್ಯೂನಿಸ್ಟ್ ಪಕ್ಷವು 'ಮಾಜುಬಿ'ಯಂತೆ ಕಾಣತೊಡಗಿದೆ..!!
ಪರಿಮಳಾ ಯಡಹಳ್ಳಿ ಅದೊಂದು ಚಿತ್ರ. ಸೌದಾಗರ್ ಎಂದದರ ಹೆಸರು. ಅಮಿತಾಬ್ ಬಚ್ಚನ್ ಬೈನೇಮರದ ಕಳ್ಳು ಇಳಿಸಿ ವಾಲೆಬೆಲ್ಲ ತಯಾರಿಸುವವನು. ಅವನು ತನ್ನದೇ ಊರಿನ ಮಾಜುಬೀ (ನೂತನ್) ಎಂಬ ತಬ್ಬಲಿ ಹೆಣ್ಣುಮಗಳೊಂದಿಗೆ ನಿಕಾಹ್ ಮಾಡಿಕೊಳ್ಳುತ್ತಾನೆ. ಅಂದಿನಿಂದಲೇ ಹಗಲು ರಾತ್ರಿ ಅವನ ಒಂಟಿ ಬದುಕಿನ ಮಾತ್ರವಲ್ಲದೆ ಅವನ ದುಡಿಮೆಯ ಸಂಗಾತಿ ಅವಳು....
ಕುಂದಾಪುರದಲ್ಲಿ ನಾಟಕ ಹಬ್ಬ
ಧಾರವಾಡದಲ್ಲಿ ಮಿಸ್ ಮಾಡಬಾರದ ನಾಟಕಗಳು
ಪ್ರಕಾಶ್ ರೈ ಜೊತೆ ಸಂವಾದ
ಕಾವ್ಯಶ್ರೀ ಅವರ ‘ಅಗ್ನಿದಿವ್ಯ’
ಕಾವ್ಯಶ್ರೀ ಅವರ 'ಅಗ್ನಿದಿವ್ಯ'
ಎಂಜಾಯ್ ಮುಂಬೈ, ವಿತ್ ವಡಾಪಾವ್ ಆಂಡ್ ಕಟಿಂಗ್ ಚಾಯ್!
ಒಂದು ಸಂಜೆ ನೀವು ನರಿಮನ್ ಪಾಯಿಂಟ್ ತುದಿಯಲ್ಲಿ ಕೂತಿದ್ದೀರಿ ಅಂತಿಟ್ಟುಕೊಳ್ಳಿ. ಸೂರ್ಯಾಸ್ತದ ಕೆಂಪು ಸಮುದ್ರದ ತೆರೆಗಳಲ್ಲಿ ಕಲಸಿಕೊಂಡು ನಿಮ್ಮತ್ತ ಬರುತ್ತಿದೆ. ಸಿಮೆಂಟಿನ ಚತುಷ್ಪದಿಗಳಿಗೆ ಅಪ್ಪಳಿಸುವ ತೆರೆಗಳು ನಿಮ್ಮ ಮೇಲೆ ಆಗಾಗ ಸಿಂಚನಗೈಯುತ್ತಿವೆ. ಕಡಲಿನಿಂದ ಬೀಸುವ ತಂಗಾಳಿ ದಿನದ ಧಗೆಯನ್ನು ತಂಪಾಗಿಸುತ್ತಿದೆ....
ಪ್ರಿಯ ಶ್ರೀ ಗುಹಾ ಅವರಲ್ಲಿ..
'ಸಮಾಜಮುಖಿ' ಪತ್ರಿಕೆಯಲ್ಲಿ ಪ್ರಕಟವಾದ ಈ ಬರಹವನ್ನು ಇಲ್ಲಿ ಹೆಚ್ಚಿನ ಚರ್ಚೆಗಾಗಿ ನೀಡುತ್ತಿದ್ದೇವೆ. ರಾಮಚಂದ್ರ ಗುಹಾ ಅವರ ನೋಟದ ಬಗ್ಗೆ ಡಿ ಎಸ್ ನಾಗಭೂಷಣ ಅವರು ಈ ಮೊದಲಿನಿಂದಲೂ ಪ್ರಶ್ನೆಗಳನ್ನು ಎತ್ತುತ್ತಲೇ ಬಂದಿದ್ದಾರೆ ಆ ಮೂಲಕ ಕನ್ನಡ ಕರ್ನಾಟಕ ಬಗೆಗಿನ ಎಲ್ಲರ ಗ್ರಹಿಕೆಗಳು ಮತ್ತೆ ಚರ್ಚೆಗೆ ಒಳಪಡುತ್ತಿದೆ. ಇಲ್ಲಿ...
ಶೇಷಗಿರಿಯಲ್ಲಿ ‘ಯುದ್ಧ ಬಂತು ಮನೆಯವರೆಗೆ..’
ಯುದ್ಧ ಬಂತು ಮನೆವರೆಗೆ- ಡಾ. ಶ್ರೀಪಾದ ಭಟ್ಟರ ಮೂರು ಅಸಾಮಾನ್ಯ ನಾಟಕಗಳು ಈಚೆಗೆ ಮೈಸೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಶ್ರೀಮತಿ ಗೀತಾ ಮೋಂಟಡ್ಕ ಅವರು ರಂಗಾಯಣಕ್ಕೆ ಕರಕೊಂಡು ಹೋಗಿ ‘ಯುದ್ಧ ಬಂತು ಮನೆವರೆಗೆ’ ( ನಿರ್ದೇಶನ: ಡಾ.ಶ್ರೀಪಾದ ಭಟ್, ಪ್ರಸ್ತುತ ಪಡಿಸಿದವರು: ಸಂಚಾರಿ ರಂಗ ಘಟಕ) ಎಂಬ ಮೂರು ನಾಟಕಗಳ...
ಶೇಷಗಿರಿಯಲ್ಲಿ 'ಯುದ್ಧ ಬಂತು ಮನೆಯವರೆಗೆ..'
ಯುದ್ಧ ಬಂತು ಮನೆವರೆಗೆ- ಡಾ. ಶ್ರೀಪಾದ ಭಟ್ಟರ ಮೂರು ಅಸಾಮಾನ್ಯ ನಾಟಕಗಳು ಈಚೆಗೆ ಮೈಸೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಶ್ರೀಮತಿ ಗೀತಾ ಮೋಂಟಡ್ಕ ಅವರು ರಂಗಾಯಣಕ್ಕೆ ಕರಕೊಂಡು ಹೋಗಿ ‘ಯುದ್ಧ ಬಂತು ಮನೆವರೆಗೆ’ ( ನಿರ್ದೇಶನ: ಡಾ.ಶ್ರೀಪಾದ ಭಟ್, ಪ್ರಸ್ತುತ ಪಡಿಸಿದವರು: ಸಂಚಾರಿ ರಂಗ ಘಟಕ) ಎಂಬ ಮೂರು ನಾಟಕಗಳ...
ಮೈಸೂರಿನಲ್ಲಿ ವಿಜ್ಞಾನ ರಂಗಭೂಮಿ..
ಮೂಗಿಗೆ ಮೂಗನುಜ್ಜಿ.. ಕೆನ್ನೆ ಸವರಿ..
ವಿನಯಚಂದ್ರ ಗೆಳತೀ, ದುಂಡುಗಲ್ಲದ ತುಂಬು ಕೆನ್ನೆಯ ಬೋಡುತಲೆಯ ಬೊಚ್ಚುಬಾಯಿಯ ಅಕಾರಣವಾಗಿ ಹರ್ಷಿಸುವ ಮಾತನಾಡಿಸಿದರೆ ಕಿಕ್ಕಿರಿದು ನಗುವ ಎತ್ತಿಕೊಂಡರೆ ಮುಖ ಪರಚುವ ಮೂಗು ಕಚ್ಚುವ, ಕನ್ನಡಕ ಎಳೆಯುವ ಎದೆಯನೇ ಏಣಿಯಾಗಿಸಿ ಹೆಜ್ಜೆಯೊತ್ತುತ್ತಾ ಮೇಲಮೇಲಕ್ಕೇರಿ ಗುಂಗು ಹಿಡಿಸಿಬಿಡುವ ಮುದ್ದು ಮಗುವೆಂದರೆ, ಅದು ಯಾರದ್ದಾದರೂ ಆಗಿರಲಿ,...


















