ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಜಗದೀಶ್ ಕೊಪ್ಪ ಓದಿದ- ‘ಎಂ ಎಂ ಕಲಬುರ್ಗಿ’
ಜಗದೀಶ್ ಕೊಪ್ಪ ಓದಿದ- ‘ಎಂ ಎಂ ಕಲಬುರ್ಗಿ’

ಜಗದೀಶ್ ಕೊಪ್ಪ ನವಕರ್ನಾಟಕ ಪ್ರಕಾಶನದಿಂದ ಇತ್ತೀಚೆಗೆ ಬಿಡುಗಡೆಯಾಗಿರುವ ನಾಡಿನ ಹೆಸರಾಂತ ವಿದ್ವಾಂಸ, ಸಂಶೋಧಕ ಮತ್ತು ಶಾಸನ ತಜ್ಞರಾಗಿದ್ದ ಕಲಬುರ್ಗಿಯವರ ಕುರಿತಾಗಿ ಮಿತ್ರ ಡಾ.ಸಿದ್ಧನಗೌಡ ಪಾಟೀಲ ಅವರು ರಚಿಸಿರುವ ನೂರು ಪುಟಗಳಷ್ಟು ಇರುವ ಈ ಪುಟ್ಟಕೃತಿ ನನ್ನನ್ನು ಇತ್ತೀಚೆಗೆ ತೀವ್ರವಾಗಿ ಕಾಡಿದ ಕೃತಿಗಳಲ್ಲಿ ಒಂದು....

read more
ಗದ್ದರ್ ಹಾಡು- ಪಾದದ ಮೇಲೆ ಹುಟ್ಟು ಮಚ್ಚೆಯಾಗಿ ತಂಗ್ಯಮ್ಮಾ…
ಗದ್ದರ್ ಹಾಡು- ಪಾದದ ಮೇಲೆ ಹುಟ್ಟು ಮಚ್ಚೆಯಾಗಿ ತಂಗ್ಯಮ್ಮಾ…

ರಕ್ಷಾ ಬಂಧನ, ಬಹುಶ: ರಕ್ತ ಸಂಬಂಧಯಿಲ್ಲದೆಯೂ ಒಂದು ಕಮ್ಮನೆಯ ಅಕ್ಕ-ತಂಗಿ, ಅಣ್ಣ-ತಮ್ಮ೦ದಿರ ಪ್ರೀತಿಯನ್ನು ಎಂಥವರಿಗೂ ಮೊಗೆದು ಕೊಡಬಹುದಾದ ಹಬ್ಬ. ಮತ್ತು ರಾಖಿ ಹಬ್ಬದ ಕುರಿತು ಈಗಾಗಲೇ ಬೇರೆ ಬೇರೆ ಭಾಷಾ ಸಾಹಿತ್ಯದಲ್ಲಿ ಸಾಕಷ್ಟು ಬರೆಯಲಾಗಿದೆ. ಸಿನಿಮಾಗಳಲ್ಲಂತೂ ಎಕರೆಗಟ್ಟಲೆ ತೋರಿಸಲಾಗಿ ರಾಖಿ ಕಟ್ಟಿಸಿಕೊಂಡರೆ ಕಡ್ಡಾಯವಾಗಿ […]

read more
ದೀಪಾ ಹಿರೇಗುತ್ತಿ ನೋಡಿದ ‘ಟೋಬಿ’
ದೀಪಾ ಹಿರೇಗುತ್ತಿ ನೋಡಿದ ‘ಟೋಬಿ’

ʼಟೋಬಿʼ ಸಿನಿಮಾ ಏಕೆ ನೋಡಬೇಕು? ದೀಪಾ ಹಿರೇಗುತ್ತಿ, ಕೊಪ್ಪ. ------ ನಿನ್ನೆ ಸಂಜೆ ಆಸ್ಕರ್‌ ವಿಜೇತ ʼಲಾ ಲಾ ಲ್ಯಾಂಡ್‌ʼ ನೋಡುತ್ತಿದ್ದೆ. ಹತ್ತಾರು ಹಾಡುಗಳು, ಚೆಂದದ ಸಂಗೀತ, ವಾಸ್ತವದಿಂದ ಕೂಡಿದ ಅಂತ್ಯದ ಚಿತ್ರ ಬಹು ಇಷ್ಟವಾಯಿತು. ಅದಾದ ಮೇಲೆ ರಾತ್ರಿ ʼಟೋಬಿʼ ನೋಡಿದೆ. ಇಲ್ಲಿಯೂ ಸಮಾಜದ ವಾಸ್ತವ ಚಿತ್ರಣವನ್ನು ನೋಡಿ ಸಮಾಧಾನ...

read more
ಉಲಿವಾಲದ ಬಸ್ ಹತ್ತಿ ಬೆಂಗಳೂರಿಗೆ ಬಂದ ‘ಹಾಡ್ಲಹಳ್ಳಿ’
ಉಲಿವಾಲದ ಬಸ್ ಹತ್ತಿ ಬೆಂಗಳೂರಿಗೆ ಬಂದ ‘ಹಾಡ್ಲಹಳ್ಳಿ’

- ಚಲಂ ಆ ಎರಡು ದಿನಗಳನ್ನು ನಾವು ಮರೆಯುವ ಹಾಗೇ ಇಲ್ಲ. ಜಿಲ್ಲಾ ಮಟ್ಟದ ರಂಗತಂಡವೊಂದು ಬೆಂಗಳೂರಿನಲ್ಲಿ ತಾನೇ ಸಂಘಟಿಸಿ ಪ್ರಯೋಗ ನೀಡಿ ಬರುವುದು ಸುಲಭದ ಮಾತಾಗಿರಲಿಲ್ಲ. ಅದರಲ್ಲೂ ಶನಿವಾರ ಭಾನುವಾರ ಬಿಟ್ಟು ವಾರದ ಕೆಲಸದ ದಿನಗಳಲ್ಲಿ... ಅದರ ರಿಸ್ಕೇ ಬೇರೆ ಲೆವೆಲ್ಲಿನದು. ಉಲಿವಾಲ ಸ್ಕೂಲ್ ಆಫ್ ಡ್ರಾಮಾ ನಮ್ಮ ರಂಗ ಜವಬ್ದಾರಿಯ...

read more
ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’- ಸಂಬಂಧಕ್ಕೊಂದು ಸುಂದರ ಚೌಕಟ್ಟು
ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’- ಸಂಬಂಧಕ್ಕೊಂದು ಸುಂದರ ಚೌಕಟ್ಟು

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

read more
ಬಿಂದು ರಕ್ಷಿದಿ ತಮಟೆ ಬಡಿದರು..
ಬಿಂದು ರಕ್ಷಿದಿ ತಮಟೆ ಬಡಿದರು..

ಬರಿಯ ತೊಗಲಿನ ಹೊದಿಕೆಯಲ್ಲಿದು... - ಬಿಂದು ರಕ್ಷಿದಿ ಈ ಲೇಖನ ಈ ಮೊದಲು 'ಜೇನುಗಿರಿ'ಯಲ್ಲಿ ಪ್ರಕಟವಾಗಿದೆ ಚಿತ್ರಗಳು: ನಭಾ ಒಕ್ಕುಂದ -- ತಮಟೆ ಅದು ಬರಿಯ ವಾದ್ಯ ಅಲ್ಲ. ಅದು ತಲತಲಾಂತರ ಗಳಿಂದ ನೊಂದು ಬೆಂದವರ ದನಿ. ತಮಟೆಯಿಂದ ಹೊರಹೊಮ್ಮುವ ಪ್ರತಿ ನಾದ ಕೂಡ ಒಡಲಾಳದ ನೋವನ್ನ ಸಾರುವಂತದ್ದು. ಪದಗಳಿಂದ ಹೊರಡಿಸಲು ಅಸಾಧ್ಯವಾದ...

read more
‘ಬಾ ಗುರು ಬುಕ್ ತಗೋ’ ಅಭಿಯಾನ ನಮ್ಮನ್ನು ಭಾವುಕಗೊಳಿಸಿದೆ..
‘ಬಾ ಗುರು ಬುಕ್ ತಗೋ’ ಅಭಿಯಾನ ನಮ್ಮನ್ನು ಭಾವುಕಗೊಳಿಸಿದೆ..

ಜಯರಾಮಾಚಾರಿ ಶನಿವಾರದ ಬೆಳಗ್ಗೆ ಬನಶಂಕರಿಯ ಎಸ್ಸೇಲ್ವಿ ಹೋಟೆಲ್ ಬಳಿ ಕನ್ನಡದ ಪುಸ್ತಕ ಕಂಡೊಡನೆ ಆ ತಾಯಿಯ ಕಣ್ಣಲ್ಲೊಂದು ಮಿಂಚಿತ್ತು ಮಗನ ಕೈ ಹಿಡಿದೇ ನಮ್ಮ ಬಳಿ ಬಂದರು, ನಾವು ಎಂದಿನಂತೆ ನಾವೇ ಬರೆದಿರೋದು ಅಂತ ಹೇಳಿದ ಮೇಲಂತೂ ಅವರಿಗೆ ಖುಷಿ 'ಯಾವುದು ತಗೊಳ್ಳಿ?' ಎಂದು ಕೇಳಿದರು, ನಿಂತ ನಾವು ಮೂವರಿಂದ ಬಂದ ಉತ್ತರ ಒಂದೇ 'ಯಾವ...

read more
‘ಋತುಮಾನ’ದ ಹೊಸ ಕೃತಿ-ನಿಂತ ನೆಲವೇ ಬಾಯ್ಬಿಟ್ಟಾಗ”
‘ಋತುಮಾನ’ದ ಹೊಸ ಕೃತಿ-ನಿಂತ ನೆಲವೇ ಬಾಯ್ಬಿಟ್ಟಾಗ”

ಸಮಕಾಲೀನ ವಿಷಯಗಳಿಗೆ ಪ್ರವೇಶಿಕೆಯಾಗುವಂತ, ಕಿರು ಅವಧಿಯಲ್ಲಿ ಓದಿ ಮುಗಿಸಬಹುದಾದ, ಅಂಗೈಯಗಲದ ಕಿರು ಹೊತ್ತಿಗೆಗಳನ್ನು ಋತುಮಾನ ತರಲಿಚ್ಛಿಸಿದೆ. ಈ ‘ಪ್ರಸ್ತುತ’ ಸರಣಿಯ ಮೊದಲ ಕೃತಿ ನೊಬೆಲ್ ವಿಜೇತ ದಂಪತಿ ಅಭಿಜಿತ್ ಬ್ಯಾನರ್ಜಿ ಮತ್ತು ಎಸ್ತರ್ ಡುಫ್ಲೋ ಅವರ ವಲಸೆಯ ಕುರಿತ ಚಿಂತನೆಗಳ “ನಿಂತ ನೆಲವೇ ಬಾಯ್ಬಿಟ್ಟಾಗ” . ಟಿ. ಎಸ್....

read more
ಲೋಕದ ಒಳಹೊರಗೆ: ನಮ್ಮಲ್ಲೇ ನಡೆದ ಸಂಗತಿಗೆ ಕನ್ನಡಿ
ಲೋಕದ ಒಳಹೊರಗೆ: ನಮ್ಮಲ್ಲೇ ನಡೆದ ಸಂಗತಿಗೆ ಕನ್ನಡಿ

ವಿಮರ್ಶೆ ಹಾಗೂ ಚಿತ್ರಗಳು: ಕಿರಣ ಭಟ್ "ಅಲ್ಲಿ, ಅಂಥ ಸಗ್ಗದ ಜಗಕೆನಿದ್ದೆ ಕಳೆದೆದ್ದ ನನ್ನ ಜನರನ್ನುಕೈಹಿಡಿದು ನಡೆಸು" ನಾಟಕದ ಪ್ರಾರಂಭ.ಕೇಸರಿ ಬಾರ್ಡರಿನ ಹಸಿರು ಸೀರೆಯುಟ್ಟ ಬಿಳಿಯ ಶಾಲು ಹೊದ್ದ ತಾಯಿಯೊಬ್ಬಳು ರಂಗದ ಮುಂಭಾಗದಲ್ಲಿ ನಿಂತಿದ್ದಾಳೆ. ಮುಖ ಕಳೆಗುಂದಿದೆ. ತನ್ನ ಸುತ್ತ ನಡೆದಿರೋ ಹಿಂಸೆಯಿಂದ ಆಘಾತಗೊಂಡಿದ್ದಾಳೆ....

read more
ಇಂದು ರಘು-ವೀಣಾ ದಂಪತಿ ನಮ್ಮೂರಿಗೆ ಬಂದರು..
ಇಂದು ರಘು-ವೀಣಾ ದಂಪತಿ ನಮ್ಮೂರಿಗೆ ಬಂದರು..

ಪ್ರಸಾದ್ ರಕ್ಷಿದಿ ಕಾಡು..... ಪುತ್ತೂರು ನಗರದೊಳಗೊಂದು 'ಕಾಡು' ಇದೆ. ಆ ಕಾಡನ್ನು ನಿರ್ಮಿಸಿದವರು ವೀಣಾ ಮತ್ತು ರಘು ಹಾಲ್ಕೆರೆ ದಂಪತಿ. ಪುತ್ತೂರಿನ ಸಾಂಸ್ಕೃತಿಕ ವಲಯದಲ್ಲಿ ಪರಿಚಿತ ಹೆಸರು, ಹಲವು ವರ್ಷಗಳಿಂದ ಪುತ್ತೂರಿನ ವಿವೇಕಾನಂದ ಕಾಲೇಜಿನ ಬಳಿ ಇರುವ ತಮ್ಮ ಸ್ವಂತ ನೆಲದಲ್ಲಿ 'ಕಾಡು' ಎನ್ನುವ ಸಾಂಸ್ಕೃತಿಕ ಕೇಂದ್ರ ಕಟ್ಟಿ...

read more
ಪುರುಷೋತ್ತಮ ಬಿಳಿಮಲೆ ಓದಿದ- ಏಸೂರು ಕೊಟ್ಟರೂ ಈಸೂರು ಕೊಡೆವು
ಪುರುಷೋತ್ತಮ ಬಿಳಿಮಲೆ ಓದಿದ- ಏಸೂರು ಕೊಟ್ಟರೂ ಈಸೂರು ಕೊಡೆವು

ಇತಿಹಾಸದ ಸೂಕ್ಷ್ಮ, ವರ್ತಮಾನದ ಅಗತ್ಯ ಅರಿತು ಕಟ್ಟಿದ ನಾಟಕ - ಏಸೂರು ಕೊಟ್ಟರೂ ಈಸೂರು ಕೊಡೆವು ಪುರುಷೋತ್ತಮ ಬಿಳಿಮಲೆ-------------------------------------------------- ಕೃತಿಗಾಗಿ ಸಂಪರ್ಕಿಸಿ: ಮಾವಲಿ ಪಬ್ಲಿಕೇಷನ್ಸ್ - 91641 49495 ಗೆಳೆಯ ಸಾಸ್ವೇಹಳ್ಳಿ ಸತೀಶರನ್ನು ನಾನು ನನ್ನ ಕನ್ನಡ ವಿಶ್ವವಿದ್ಯಾಲಯದ...

read more
ಸರೋಜಿನಿ ಪಡಸಲಗಿ ಅವರ ಹೊಸ ಎರಡು ಕವಿತೆಗಳು
ಸರೋಜಿನಿ ಪಡಸಲಗಿ ಅವರ ಹೊಸ ಎರಡು ಕವಿತೆಗಳು

ಸರೋಜಿನಿ ಪಡಸಲಗಿ 1  ಇರಬೇಕು ಮರೆವಿನ ಆಳಿಕೆ  ಇರಬೇಕು ಆಗಾಗ ಇರಬೇಕು  ಅಲ್ಲಿ ಇಲ್ಲಿ ಆಕಡೆ ಈಕಡೆ ಸುತ್ತ  ಏನೂ ಕಾಣದಂತೆ ಮತ್ತೆ ಸಿಗದಂತೆ ನಿಶ್ಚಿಂತ ನಿರಾಳತೆಲಿ ಮೈಮರೆವಂತೆ ಮರೆವಿನ ಆಳಿಕೆ ಇರಬೇಕು ಆಗಾಗ ಅಲ್ಲಿ ಚೆಲ್ಲಿ ಹೋಗಿರಬಹುದು ಇಲ್ಲಿ ಸುರಿದು ಹೋಗಿರಬಹುದು  ಚುಕ್ಕಿ ಹೂವು  ತಿಂಗಳನ...

read more
‘ಫೂ’ ಕಥೆಗಾರನಿಗೆ ಅಂಗಡಿ ಸನ್ಮಾನ…
‘ಫೂ’ ಕಥೆಗಾರನಿಗೆ ಅಂಗಡಿ ಸನ್ಮಾನ…

ರಾಜಕುಮಾರ ಮಡಿವಾಳರ "ಫೂ" ಕಥೆಗಾರ... ಮಂಜುನಾಯ್ಕ ಚಳ್ಳೂರು, ನನ್ನ ಪ್ರೀತಿಯ ಹುಡುಗ, ನಿನ್ನೆ‌ ಮೊನ್ನೆ ಕಾಲೇಜಿಗೆ ಹೋಗಿ ಬರೋನು, ತಮ್ಮನಂತಹ ಗೆಳೆಯ ಅನ್ನುವುದಕ್ಕಿಂತ ತಮ್ಮನಾಗಿಯೇ‌ ಇರುವವನು. ಈ ಹುಡುಗನ ಆಸಕ್ತಿ, ಬೆಳವಣಿಗೆ, ಆತನ ಮುಗ್ಧತೆ ನನಗೆ ಮೊದಲಿಂದಲೂ ಪ್ರೀತಿ, ಮೊನ್ನೆಯಷ್ಟೆ ಆತನ ಮೊದಲ ಸಂಕಲನ "ಫೂ"ವಿಗೆ, ಕೇಂದ್ರ...

read more
ಭವ್ಯ ಕಬ್ಬಳಿ ಹೊಸ ಕವಿತೆ: ಬದುಕನ್ನು..
ಭವ್ಯ ಕಬ್ಬಳಿ ಹೊಸ ಕವಿತೆ: ಬದುಕನ್ನು..

ಭವ್ಯ ಕಬ್ಬಳಿ ಬದುಕನ್ನುಪುಟ್ಟ ಮಗುವೊಂದುನೋಡುತ್ತಾ ನಗುತ್ತಾ ಕೈಬೀಸಿ ಕರೆಯುವಹಾರುವ ವಿಮಾನದಂತೆ ಕಾಣಬೇಕು,ಏಕೆಂದರೆ ಬದುಕು, ಮರೆಯಾಗುವುದಾದರೂ…ಹುಡುಕಿಕೊಳ್ಳಲೇಬೇಕಾದ ಸಂಭ್ರಮ ಬದುಕನ್ನುಗೊತ್ತಿರುವ ಗೊತ್ತಿಲ್ಲದಪ್ರಶ್ನೆಗಳಿಗೆ ಉತ್ತರ ಬರೆಯುವಖಾಲಿ ಹಾಳೆಯಂತೆ ಕಾಣಬೇಕುಏಕೆಂದರೆ ಬದುಕು,ಮುಗಿಯುವುದಾದರೂ… ಎದುರಿಸಲೇಬೇಕಾದ...

read more
‘ಕ್ಷೇತ್ರಪತಿ’ is nothing but ಪಿ. ಸಾಯಿನಾಥರ ‘ಬರ ಅಂದ್ರೆ ಎಲ್ಲರಿಗೂ ಇಷ್ಟ’
‘ಕ್ಷೇತ್ರಪತಿ’ is nothing but ಪಿ. ಸಾಯಿನಾಥರ ‘ಬರ ಅಂದ್ರೆ ಎಲ್ಲರಿಗೂ ಇಷ್ಟ’

ರಾಜು ಬಿ ಆರ್ ಕ್ಷೇತ್ರಪತಿ Nothing but a P. Sainath's Everybody loves a good drought ಪಿ.ಸಾಯಿನಾಥ ಅವರು ಬರೆದ EVERY BODY LOVES A GOOD DROUGHT, ಕನ್ನಡದಲ್ಲಿ ಈ ಪುಸ್ತಕವನ್ನು ಜಿ.ಎನ್ ಮೋಹನ್ ಅವರು 'ಬರ ಅಂದ್ರೆ ಎಲ್ಲರಿಗೂ ಇಷ್ಟ' ಎಂದು ಅನುವಾದ ಮಾಡಿದ್ದಾರೆ. ಈ ಪುಸ್ತಕ ದೇಶದ ಬೆನ್ನೆಲುಬು ರೈತರ ಹಾಗೂ...

read more
ಬುದ್ಧ, ಅಂಬೇಡ್ಕರ್ ಮತ್ತು ಅಶೋಕ್…!
ಬುದ್ಧ, ಅಂಬೇಡ್ಕರ್ ಮತ್ತು ಅಶೋಕ್…!

ಎನ್ ಎಸ್ ಶಂಕರ್ ಹಿರಿಯ ಜನಪ್ರಿಯ ನಟ ಅಶೋಕ್ ಒಂದು ಪುಸ್ತಕ ಬರೆದಿದ್ದಾರೆ. ಅದಕ್ಕೆ ನನ್ನ ಮುನ್ನುಡಿಯಿದೆ! ಈ ಮುನ್ನುಡಿ ಅಂಬೇಡ್ಕರ್- ಗಾಂಧೀಜಿ ವಾಗ್ವಾದವನ್ನು ಮುಂದುವರೆಸುವುದೆಂಬ ಕಾರಣಕ್ಕೆ ಅದನ್ನು ಇಲ್ಲಿ ಗೆಳೆಯರ ಅವಗಾಹನೆಗೆ ತರುತ್ತಿದ್ದೇನೆ ------------------ ಹಿರಿಯ ಮಿತ್ರ ಅಶೋಕ್- ಕನ್ನಡ ಚಿತ್ರರಂಗದಲ್ಲಿ ದೊಡ್ಡ...

read more
ಉದಯಕುಮಾರ ಹಬ್ಬು ಓದಿದ ‘ಲೋಕಲ್ ಟ್ರೈನ್’
ಉದಯಕುಮಾರ ಹಬ್ಬು ಓದಿದ ‘ಲೋಕಲ್ ಟ್ರೈನ್’

ಉದಯಕುಮಾರ ಹಬ್ಬು ದ ಕ ಜಿಲ್ಲೆಯ ತಾಕೊಡೆ ಗ್ರಾಮದ ಪೋರಿ ೨೦ ವರ್ಷಗಳ ಹಿಂದೆ ಮದುವೆಯಾಗಿ ದೂರದ ಮುಂಬಯಿಗೆ ಬಂದಾಗ ಭಾಷೆ ಜನರು ಪರಿಸರ ರೀತಿರಿವಾಜುಗಳು ಸಂಪೂರ್ಣ ಅಪರಿಚಿತವಾಗಿದ್ದವಳು ಈಗ ಲೋಕಲ್ ಟ್ರೈನ್ ನಲ್ಲಿ ದಿನನಿತ್ಯ ಪ್ರಯಾಣ ಮಾಡಿ ಇಡಿ ಮುಂಬಯಿಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡು ಮುಂಬಯಿಕಾರ್ತಿ ಆಗಿಬಿಟ್ಟಿದ್ದಾರೆ....

read more
ಈ ‘ಅರ್ಪಣೆ’ಯ ಸಹವಾಸವೇ ಬೇಡ
ಈ ‘ಅರ್ಪಣೆ’ಯ ಸಹವಾಸವೇ ಬೇಡ

ಅನುಪಮಾ ಪ್ರಸಾದ್ ಅವರ ಹೊಸ ಕಥಾ ಸಂಕಲನ 'ಚೋದ್ಯ' ಹೊರಬಂದಿದೆ. 'ಅಮೂಲ್ಯ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಈ ಪುಸ್ತಕದ ಅರ್ಪಣೆ ನಮ್ಮೊಳಗೆ ಒಂದು ನಿಟ್ಟುಸಿರನ್ನು ಬಿತ್ತುತ್ತದೆ. ಅಷ್ಟೇ ಅಲ್ಲ ಒಂದು ಬರವಣಿಗೆಯ ಹಿಂದೆ, ಒಬ್ಬ ಸಾಹಿತಿ ರೂಪುಗೊಳ್ಳುವುದರ ಹಿಂದೆ ಇರುವ ಧೀಶಕ್ತಿಯ ಪರಿಚಯವನ್ನೂ ಮಾಡಿಕೊಡುತ್ತದೆ. ಅನುಪಮಾ...

read more
ನಾ ದಿವಾಕರ ಹೊಸ ಕವಿತೆ- ಭೂಮ್ಯಾಕಾಶದ ಅಂತರ
ನಾ ದಿವಾಕರ ಹೊಸ ಕವಿತೆ- ಭೂಮ್ಯಾಕಾಶದ ಅಂತರ

ನಾ ದಿವಾಕರ ಚಂದಿರನ ಅಂಗಳಸುಂದರವಾಗಿದೆಮಲಗುಂಡಿಯ ತಳಭೀಕರವಾಗಿದೆ ; ನವಗ್ರಹದ ಕೂಟಮುಕ್ಕಾಗಿದೆಕುಂಡಲಿಗಳ ಆಟಮಂಕಾಗಿದೆ ; ವಿಜ್ಞಾನದ ಹೆಜ್ಜೆಗಳುಲಂಬವಾಗಿವೆಅಜ್ಞಾನದ ಕೂಪಗಳುಆಳವಾಗಿವೆ ; ಜ್ಞಾನವಾಹಕ ತೇರುವಿಕ್ರಮನಲ್ಲಿದೆಅಂಧಕಾರದ ಬೇರುಪೃಥ್ವಿಯಲ್ಲಿದೆ ; ಮನುಜನಿಲ್ಲದ ನೌಕೆವ್ಯೋಮದಲ್ಲಿದೆಮಾನವತೆಯ ನೌಕೆಸೆರೆಮನೆಯಲ್ಲಿದೆ ;...

read more
ಲವಲವಿಕೆಯ ‘ಗೊರೂರು’
ಲವಲವಿಕೆಯ ‘ಗೊರೂರು’

ನಿವೇದಿತಾ ಧನ್ವ ಕನ್ನಡ ಸಾಹಿತ್ಯಕ್ಕೆ ಪ್ರಬಂಧಗಳ ಲಾಲಿತ್ಯವನ್ನು ಪರಿಚಯಿಸಿ ಕನ್ನಡ ಓದುಗರಿಗೆ ತಮ್ಮ ಪ್ರಬಂಧಗಳ ಮೂಲಕ ರಸದೌತಣ ನೀಡಿದವರಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರರ ಹೆಸರು ಅಜರಾಮರ. ಸೂಕ್ಷ್ಮ ಸಂವೇದನೆಯುಳ್ಳ ಕತೆಗಳು, ಕಾದಂಬರಿಗಳು ಗೊರೂರರ ಅಮೂಲ್ಯ ಕೊಡುಗೆ. ಅಪ್ಪಟ ಗಾಂಧೀವಾದಿಯಾಗಿದ್ದ ಗೊರೂರರು ತಮ್ಮ ನವಿರು ಹಾಸ್ಯ...

read more

Pin It on Pinterest

Share This