ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
‘ಹರಿವು ಬುಕ್ಸ್’ನಿಂದ ಸುಗ್ಗಿ ಸಂಭ್ರಮ..
ನೆನಪಿನ ಬುತ್ತಿ..
-ಕಾರ್ತಿಕ್ ಭಟ್ ಬಳಗುಳಿ ಅಪ್ಪಳಿಸಿ ಬರುತ್ತಿವೆ ನೆನಪಿನ ಬುತ್ತಿಅಲೆಗಳು ಬಂದ ಹಾಗೆಖಾಲಿಯಾಗದ ಅಕ್ಷಯ ಪಾತ್ರೆಯ ಹಾಗೆಒಂದಾದ ಮೇಲೊಂದರಂತೆ…ಗಾಳಿಯು ಜೋರಾಗಿ ಬೀಸುತ್ತಾ ಬರುತ್ತಲಿರುವಂತೆತರಗೆಲೆಗಳು ಉದುರಿದಂತೆನೆನಪಿನ ಮೆರವಣಿಗೆ ಮುಗಿಯುವ ಹಾಗೆಕಾಣುತ್ತಿಲ್ಲ… ಮುಗಿಯದ ಮುಂಗಾರು ಮಳೆಯಂತೆಆಗಾಗ ಜಿನುಗುತಿಹುದುಮಳೆ ಹೊಯ್ದು ಇಳೆ...
ಊರಾಚಿಗಿನ ಮಸಣದಲಿ..
-ಬಕಾಡೆ ಪಂಪಾಪತಿ ಹೆಣಗಳ ಮಾತು ಊರಾಚಿಗಿನ ಮಸಣದಲಿಮಲಗಿರುವ ಹೆಣಗಳ ಸಾಲಿನಲಿನಡೆದಿದೆ ನಡುರಾತ್ರಿಯಲಿಆತ್ಮಾವಲೋಕನದ ಸಭೆ ಅಲ್ಲಿ. ಊರಗೌಡರ ಅಧ್ಯಕ್ಷತೆಯಲಿಭವಿಷ್ಯ ಹೇಳುವ ಭಟ್ಟರರಿಲಿಅವರ ಮಾತು ಮೊದಲಿಗಿರಲಿಕಾಳನ ಮಾತು ಮೌನವಾಗಿರಲಿಗದ್ದಲವಾಯಿತು ನಾನ - ನೀನ ಅಲ್ಲಿ . ದೂರದಲಿ ಕುಳಿತು ನಗುತನುಡಿತು ಸಾಲಿ ಮಾಸ್ತರ ಪ್ರೇತಸತ್ತ ಮೇಲೆ...
ಸಾಮಾಜಿಕ ಅಸಮಾನತೆಯ ಬಿಡುಗಡೆಯ ಬೆಲ್ಲದ ದೋಣಿ
14 ನೇ ತಾರೀಕು ಸಂಜೆ 7 ಗಂಟೆಗೆ ಮೈಸೂರು ಕಿರು ರಂಗಮಂದಿರದಲ್ಲಿ ಬಹುರೂಪಿ ನಾಟಕೋತ್ಸವದ ಅಂಗವಾಗಿ, ಈ ನಾಟಕ 'ಬೆಲ್ಲದ ದೋಣಿ' ಪ್ರದರ್ಶನ ಕಾಣುತ್ತಿದೆ. -ಡಾ ರುದ್ರೇಶ್ ಅದರಂಗಿ ‘ಬೇವಿನ ಬೀಜವ ಬಿತ್ತಿ, ಬೆಲ್ಲದ ಕಟ್ಟೆಯ ಕಟ್ಟಿದೊಡೆ ಕಹಿಯಹುದಲ್ಲದೆ ಸಿಹಿಯಪ್ಪುದೇ?’ ಎಂದು ಬಸವಣ್ಣನವರು ತಮ್ಮದೊಂದು ವಚನದಲ್ಲಿ ಸಾಮಾಜಿಕ ಕ್ರಿಯೆ...
ಮುಜಂಟಿ ಜೇನಿಗೆ ಸಮಗ್ರ ಕೈಪಿಡಿ..
-ಸ್ವಾತಿ ಕೆ ಎಚ್ ಅಡಿಗೆಮನೆಯ ಸ್ವಿಚ್ ಬೋರ್ಡಿನಲ್ಲಿ ಆಗಾಗ ಗುಂಯ್ ಎನ್ನುವ ಶಬ್ದ ಬರುತ್ತಿತ್ತು. ಅಲ್ಲಿಗೆ ಹಾಕಿದ ಪ್ಲಗ್ ಕೂಡ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಕೊನೆಗೊಮ್ಮೆ ರಿಪೇರಿ ಮಾಡೋಣವೆಂದು ತೆಗೆದು ನೋಡಿದರೆ ಕಪ್ಪಗೆ ನೊಣಕ್ಕಿಂತ ಕೊಂಚ ಸಣ್ಣ ಗಾತ್ರದ ಹುಳುಗಳ ಗುಂಪೊಂದು ವೈರಿನ ಮೇಲೆ ಗೂಡು ಕಟ್ಟಿದ್ದವು. ಗೂಡನ್ನು...
ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ..
ಕಲಾಕ್ಷೇತ್ರದಲ್ಲಿ ‘ರಂಗ ಸಂಭ್ರಮ’
ಒಂಟಿ ನಾನು, ಪರಂತು..!!
-ಪ್ರಕಾಶ್ ಕೊಡಗನೂರ್ ೧ .ವಿಷಾದ ವಿಸ್ಮಯಗಳ ನಡುವೆ ನಾನೇನುಸ್ವಯಂ ಉದ್ಭವಿಸಿದವನಲ್ಲ;ನೀವೇ ಸೃಷ್ಟಿಸಿದರಕ್ತಮಾಂಸಗಳಿಲ್ಲದಮನುಜ ನಾನು! ನಾನೇನುಸ್ವಯಂ ಉದ್ಭವಿಸಿದವನಲ್ಲ;ನೀವೇ ಸೃಷ್ಟಿಸಿದಶತಕೋಟಿ ದೇವರುಗಳನೆಂಟ ನಾನು! ನಾನೇನುಸ್ವಯಂ ಉದ್ಭವಿಸಿದವನಲ್ಲ;ನೀವೇ ಸೃಷ್ಟಿಸಿದಶಾಸ್ತ್ರ ಸಂಪ್ರದಾಯಗಳಒಡೆಯ ನಾನು! ನಾನೇನುಸ್ವಯಂ...
ನಿನ್ನ ಪ್ರೀತಿಸುತ್ತಿದ್ದಳು..
-ವಿನಯಾ ಒಕ್ಕುಂದ ನಂದಬಟ್ಟಲ ಹೂ ನಗೆಯವನೇ,ಮೂರು ಮೊಳದ ಮುದುಕಿಯೊಬ್ಬಳುನಿನ್ನ ಪ್ರೀತಿಸುತ್ತಿದ್ದಳುಪ್ರೀತಿಯ ಎಲ್ಲ ಆಘಾತಗಳನುಂಡೂತಲೆಯೆತ್ತಿದ ಎಲ್ಲಮ್ಮನಂಥವಳುಹೂಬಿಟ್ಟ ಮಾವಿನ ಗಮಲಂಥಗರುವನಿಗೆ ಮಾರುಹೋದಳುಮೂರು ಮೊಳದ ಮುದುಕಿಯೊಬ್ಬಳುನಿನ್ನ ಪ್ರೀತಿಸುತ್ತಿದ್ದಳು ಬಲು ನಿಸ್ಸಾರ ಬಾಳ ಬಂಡಿಯನ್ನಿಳುಹೆಬಿಗಿದ ತೋಳುಗಳಲಿ, ‘ಅಪ್ಪಿದರೆ...
ಹನುಮಂತನಗರ ಬಿಂಬದ ‘ಕಾಡುವ ಧ್ವನಿ’
ಆಹಾ! ಮನಸ್ಸು ಕುಣಿಕುಣಿದು
- ಕೆ ಎನ್ ಲಾವಣ್ಯ ಪ್ರಭಾ ಹೊರಗೆ ತಣ್ಣನೆಯ ಇರುಳಿನಲ್ಲಿಹೊಳೆವ ಚಂದ್ರ, ಗ್ರಹ, ತಾರೆ,ಇಡೀ ಸೌರ ಮಂಡಲಹಗಲಿನಲ್ಲಿ ಬೆಳ್ಳಂ ಬೆಳಕಿನಹದವಾದ ಬಿಸಿಲ ಶಾಖದಲ್ಲಿಕಾಣುತ್ತವೆ….ಮರ ಗಿಡ ಹೂವು ಹಕ್ಕಿ ಪ್ರಾಣಿನೆಲ ಭೂಮಿ ಇಮಾರತು ರಸ್ತೆಅಸಂಖ್ಯ ವಾಹನ ಧೂಳು ಕಸತರಹೇವಾರಿ ಜನ ಮನ ನದಿಸಾಗರ ಸಂಗಮಹನಿವ ಮಳೆಯೊಳಗೆ ರಂಗುರಂಗಿನ ಕಾಮನ ಬಿಲ್ಲುಆಹಾ!...
ಮನಸೂರೆಗೊಂಡ ರಂಗತರಬೇತಿ ಶಿಬಿರ..
-ಗೋಪಾಲ ತ್ರಾಸಿ ನಾಟಕ ನೋಡೋದು ನನಗೆ ಓದು ಬರಹದಷ್ಟೇ ಪ್ರಿಯವಾದುದು. ಆದರೆ ರಂಗಭೂಮಿ ಕುರಿತು ಕುತೂಹಲ ತಾಳಲು ಕಾರಣವಾದುದು ಕರ್ನಾಟಕ ಸಂಘ ದಲ್ಲಿ ರಂಗಗುರು ಮಾನ್ಯ ಸದಾನಂದ ಸುವರ್ಣರ ಮುಂದಾಳತ್ವದಲ್ಲಿ, ಸುರೇಶ ಆನಗಳ್ಳಿಯವರು ನಡೆಸಿಕೊಟ್ಟ ಒಂದು ತಿಂಗಳ ರಂಗಶಿಬಿರ. ಇದು ಸುಮಾರು ಮೂವತ್ತು ವರ್ಷಗಳ ಹಿಂದೆ. ನಾವು ಶಿಬಿರಾರ್ಥಿಗಳಿಂದ...
ಓದಲೇ ಬೇಕಾದ ಪುಸ್ತಕ ‘ಸಾಯ್ಬಿಣಿ’
ಸುಧೀಂದ್ರ ಭಂಡಾರ್ಕರ್ ಅವರ ಕಾದಂಬರಿ 'ಸಾಯ್ಬಿಣಿ' ಈ ಕಾದಂಬರಿಗೆ ಕೆ ಅರುಣ್ ಪ್ರಸಾದ್ ಬರೆದ ಮುನ್ನುಡಿ ಇಲ್ಲಿದೆ. -ಕೆ ಅರುಣ್ ಪ್ರಸಾದ್ ಸುಧೀಂದ್ರ ಭಂಡಾರ್ಕರ್ ಬಿದನೂರು ನಗರ ಈ ಹೆಸರಿನಲ್ಲಿಯೇ ಇದೆ ಪೂರ್ಣವಾದ ಅವರ ಮಾಹಿತಿ. ಹೌದು, ಇವರು ಬಿದನೂರು ನಗರ ಸಂಸ್ಥಾನದ ಕೆಳದಿ ಅರಸರ ಖಜಾನೆ ನಿರ್ವಹಣೆ ಮಾಡುತ್ತಿದ್ದ ಕುಟುಂಬದ...
ಎಲ್ಲಾ ಪ್ರೇಮಿಗಳು ಸೋತು!
-ಸದಾಶಿವ ಸೊರಟೂರು ನೀ ಹೂವು ಬಿಡಿಸುವಾಗಗಿಡವೆಲ್ಲಿ ನೊಂದುಕೊಳ್ಳುತ್ತದೊಎಂದು ಅಂಜುವೆಯಲ್ಲಾಆ ಸಣ್ಣ ಭಯದಲ್ಲೇಎರಡಾಗುತ್ತದೆ ನಿನ್ನ ಚೆಲುವು ಮನೆಯ ಮೆಟ್ಟಿಲುಗಳನ್ನಿಳಿಯುವಾಗಅವುಗಳಿಗೆಲ್ಲಿ ಭಾರವೊಎಂದುಚೂರು ತಲ್ಲಣಿಸುವೆಯಲ್ಲಾಆ ಅಳುಕಿನಲ್ಲೇಬಳಕುವ ನಿನ್ನ ಮೈಮಾಟಕ್ಕೆಕರುಬುತ್ತದೆ ಭೂಮಿ ಮೇಲಿನಎಲ್ಲಾ ಹೆಣ್ಣು ಕುಲ ಹೆರಳನ್ನು ಆಗಾಗ...
ಪ್ರತಿಭಾ ನಂದಕುಮಾರ್ ಕಾವ್ಯ ಸಂಭ್ರಮ..
ಕಡುಗತ್ತಲ ರಾತ್ರಿ..
-ನಂದಿನಿ ಹೆದ್ದುರ್ಗ ಎರಡು ದುಃಖಾಂತ್ಯದ ಹಾಡು ೧ . ಕಡುಗತ್ತಲ ರಾತ್ರಿಅಪರಿಚಿತದ ಕಾಡು ಹಾದಿಯಲ್ಲಿನನ್ನ ಸ್ವಂತದ ರೈಲುಹೇಳದೆ ಇಳಿಸಿಸಾಗಿತ್ತು ಮುಂದೆಗವ್ಗುಡುವ ಹೊತ್ತುಹೆಬ್ಬಾವು ಗಿಡುಗ ರಣಹದ್ದುಕತ್ತಲೂ ಬೆಚ್ಚುವ ಗೂಗೂ ಸದ್ದುಹಸಿದ ಹುಲಿ ಚಿರತೆ ತೋಳಚೇಳು ವಿಷದ ಮುಳ್ಳುಮರೆವುಬಳ್ಳಿ ರಾಕ್ಷಸ ಹಲ್ಲಿ!! ಯಾಕೆ ಇಳಿಸಿತುನನ್ನ ರೈಲು...
ತಿಥಿ ಚಿತ್ರದ ಸೆಂಚುರಿ ಗೌಡರು ಇನ್ನಿಲ್ಲ..
ತಿಥಿ ಚಿತ್ರದ ಮೂಲಕ ನಾಡಿನಾದ್ಯಂತ ಮನೆ ಮಾತಾಗಿದ್ದ ಸೆಂಚುರಿ ಗೌಡರು ಇನ್ನಿಲ್ಲ. 'ತಿಥಿ' ಸಿನೆಮಾ ಮೂಲಕ ಜಾಗತಿಕ ಗಮನ ಸೆಳೆದ ಅದರ ಚಿತ್ರ ರಚನೆಕಾರರಾದ ಈರೇಗೌಡರು ಈ ಬರಹದಲ್ಲಿ ಸೆಂಚುರಿ ಗೌಡರ ಪಾತ್ರ ರೂಪುಗೊಳ್ಳಲು ಕಾರಣವಾದ ಸನ್ನಿವೇಶವನ್ನು ಹಂಚಿಕೊಂಡಿದ್ದಾರೆ -ಈರೇಗೌಡ ನೀವು ಒಬ್ಬ ಅದ್ಭುತ ನಟ. ತಿಥಿ ಚಿತ್ರದಲ್ಲಿ ನಿಮ್ಮಿಂದ...
ಬೆಂಗಳೂರು ಚಿತ್ರಸಂತೆ : ಸಂಭ್ರಮ ಸಾಕೆ, ಸಂಸ್ಕೃತಿಯ ಹೊಣೆ ಯಾರದು?
-ಚಂದ್ರ ಎಸ್ ಕೋಡಿClicked by : ಮೇಗರವಳ್ಳಿ ಸುಬ್ರಮಣ್ಯ ನಗರಗಳು ಕೇವಲ ರಸ್ತೆಗಳು, ಕಟ್ಟಡಗಳು ಮತ್ತು ಸಂಚಾರದಿಂದ ಮಾತ್ರ ಬದುಕುವುದಿಲ್ಲ. ಅವುಗಳ ಆತ್ಮ ಬದುಕುವುದು ಸಂಸ್ಕೃತಿ, ಸಂವೇದನೆ ಮತ್ತು ಸೃಜನಶೀಲತೆಯ ಮೂಲಕ. ಈ ಅರ್ಥದಲ್ಲಿ, ಬೆಂಗಳೂರಿನ ಚಿತ್ರಸಂತೆ ಕೇವಲ ಒಂದು ಕಲಾಮೇಳವಲ್ಲ, ಅದು ನಗರದ ಸಾಂಸ್ಕೃತಿಕ ಆತ್ಮವನ್ನು...
ಸದಾಶಿವ್ ಸೊರಟೂರು ಅಂಕಣ –ಪ್ರಿಯ ಪೋಷಕರಿಗೊಂದು ಪತ್ರ…
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
ಸಮಕಾಲೀನ ಸಂದರ್ಭ ಕುರಿತು ವಿಮರ್ಶೆ..
ಪಶ್ಚಿಮಕ್ಕೆ ಯಾರ ಅಂಕುಶವೂ ಇಲ್ಲವೇ?
ಆಫ್ಘಾನಿಸ್ತಾನ್ ಆಯಿತು, ಇರಾಕ್ ಆಯಿತು, ಸಿರಿಯಾ ಆಯ್ತು, ಲಿಬಿಯಾ ಆಯ್ತು ಇದೀಗ ವೆನಿಜುಲಾ ಸರದಿ. ಎಲ್ಲರೂ ವಿಶ್ವಸಂಸ್ಥೆ ಅನ್ನೋದು ಇದೆಯಾ ಎಂದು ಕೇಳುತ್ತಿದ್ದಾರೆ. ಆದರೆ ಅದು ಯಾವಾಗಲೂ ಅಮೆರಿಕ, ಇಸ್ರೇಲ್ ಮತ್ತು ಅವುಗಳ ಮಿತ್ರ ರಾಷ್ಟ್ರಗಳ ಪರವಾಗಿದೆ ಎನ್ನುವುದು ಅವರಿಗೆ ಗೊತ್ತಿಲ್ಲವೇ? ಈ ಹಿನ್ನೆಲೆಯಲ್ಲಿ ಈ ಲೇಖನ.. ಆನೆ...




















