ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಫುಲೆ ಮನೆ ಈಗ ಮ್ಯೂಸಿಯಂ
ಗಾಯತ್ರಿ ನಾಗರಾಜರಾವ್ ಭಾರತದ ಚರಿತ್ರೆಯಲ್ಲಿ ಪ್ರತಿಯೊಬ್ಬರೂ ನೆನಪಿಡಲೇಬೇಕಾದ ಮಹಾನ್ ಚೇತನಗಳು ಜೋತಿರಾವ್ ಬಾಫುಲೆ ಮತ್ತು ಸಾವಿತ್ರಿಬಾಯಿ ಫುಲೆ. ಹತ್ತೊಂಭತ್ತನೆಯ ಶತಮಾನದಲ್ಲಿ ಕೆಳಜಾತಿ ವರ್ಗಗಳಿಗೆ ಮತ್ತು ಹೆಣ್ಣು ಮಕ್ಕಳಿಗೆ ಅಕ್ಷರಲೋಕದ ಹೆಬ್ಬಾಗಿಲು ತೆರೆದ ಫುಲೆ ದಂಪತಿಗಳು ವಾಸಿಸುತ್ತಿದ್ದ ಪುಣೆಯಲ್ಲಿರುವ ೧೮೫೨ರಷ್ಟು...
ಕಾರ್ಟೂನ್ ಕಳಿಸಿ..
ಕಾಮೇಗೌಡರಿಗೆ ಬಸವ ಪ್ರಶಸ್ತಿ
ಇವತ್ತು ಅಂಬೇಡ್ಕರ್ ಸಿಕ್ಕಿದ್ದರು..!
ಎನ್ ರವಿಕುಮಾರ್ / ಶಿವಮೊಗ್ಗ ಕಣ್ಣುಗಳು ನೀರುಕ್ಕಿ ಧುಮು ಧುಮುಗುಡುತ್ತಿದ್ದವು ಕನ್ನಡಕ ಮಂಜು ಮುಸುಕಿದಂತೆ ಮಬ್ಬುಗೊಂಡು ದಾರಿ ಹುಡುಕುತ್ತಿತ್ತು ಕೊರಳು ಸೆರೆಯುಬ್ಬಿ ಬಿಕ್ಕಳಿಸುತ್ತಿದ್ದರು.. ಅವರ ಕೋಟು ನೆಂದು ನೀರು ತೊಟ್ಟಿಕ್ಕುತ್ತಿತ್ತು. ತೋಳತೆಕ್ಕೆಯಲ್ಲಿದ್ದ ಸಂವಿಧಾನ ಭಯಭೀತಗೊಂಡು ಇನ್ನಷ್ಟು ಅವುಚಿಕೊಂಡು ಅವರೆದೆಗೆ...
ಪ್ರಕಾಶ್ ರೈ EXCLUSIVE: ಆ ಸಂವಿಧಾನವನ್ನು ಬದಲಾಯಿಸುತ್ತೇನೆ ಎಂದರೆ ನಾನ್ ಬಿಡ್ತೀನಾ ಅಥವಾ ಬಿಡ್ತೀವಾ ನಾವು
ಪ್ರಕಾಶ್ ರೈ ನಾನು ಯಾಕೆ ಅಂಬೇಡ್ಕರ್ ಸಡಗರದಲ್ಲಿ ಭಾಗಿಯಾಗುತ್ತೇನೆ ಎನ್ನುವುದಕ್ಕೆ ಕಾರಣವಿದೆ ಗದಗ ಬೆಟಗೇರಿಯ ನನ್ನ ತಾಯಿ ಅವಳಿಗೆ ೧೨ ವರ್ಷವಿದ್ದಾಗ ಅವರ ತಾಯಿ ತೀರಿಕೊಳ್ಳುತ್ತಾಳೆ ನನ್ನ ತಾಯಿ, ಅವಳ ಕೈ ಕೆಳಗೆ ಮೂರು ಜನ ತಂಗಿಯಂದಿರು, ಒಬ್ಬ ತಮ್ಮ.. ಅವರು ಅಲ್ಪಸಂಖ್ಯಾತರು.. ಅವರಿಗೆ ಯಾರೂ ಗತಿ ಇಲ್ಲ ಬೆಳಗಾಮಿನ ಒಂದು...
ಅಂಬೇಡ್ಕರ್ ಮತ್ತು ಪತ್ರಿಕೋದ್ಯಮ
ಜಿ ಎನ್ ಮೋಹನ್ “ಭಾರತದ ಇಂದಿನ ಪತ್ರಿಕೋದ್ಯಮ ತಮಗೆ ಬೇಕಾದ ಹಾಗೂ ತಮಗೆ ಬೇಕಾದವರ ತುತ್ತೂರಿ ಊದಲು ಇರುವ ಪತ್ರಿಕೋದ್ಯಮ” ಎಂದು ಅಂಬೇಡ್ಕರ್ ದಶಕಗಳ ಹಿಂದೆಯೇ ಸಾರಿದ್ದರು. ಹಲವು ದಶಕಗಳ ಹಿಂದಿನ ಈ ಅಂಬೇಡ್ಕರ್ ವಾಣಿ ಇಂದಿಗೂ ಅದೆಷ್ಟು ಪ್ರಸ್ತುತ!. ಅಂಬೇಡ್ಕರ್ ಅವರ ವಿಶೇಷವೇ ಈ ಮುಂಗಾಣ್ಕೆ. ಭಾರತ ಇಂದು ಹೊರಳು ದಾರಿಯಲ್ಲಿ...
ಉಣ್ಣುವವರ ಸಾಲಲ್ಲಿ ನುಂಗುವವರ ಕಂಡು, ದೇವರಿಗೆ ಭಯ ಶುರುವಾಗಿತ್ತು.
ಚಿದಂಬರ ನರೇಂದ್ರ ಅಂಗಳದಲ್ಲಿ ಬಂದಿಳಿದ ಭಕ್ತರ ದಂಡು, ವಿಮಾನ ಕಂಡು, ದೇವರಿಗೆ ಭಯ ಶುರುವಾಗಿತ್ತು. ಜೊತೆಗೆ ಬಂದ ಹೆಜ್ಜೆಗಳ ರಕ್ತದ ಓಕಳಿ ರಂಗನ್ನು ಕಂಡು, ದೇವರಿಗೆ ಭಯ ಶುರುವಾಗಿತ್ತು. ಹಸಿದು ಬಂದವರನ್ನು ಸಂತೈಸುವುದು ದೇವರ ಕೆಲಸ, ಅದು ದೇವರಿಗೂ ಗೊತ್ತು ಉಣ್ಣುವವರ ಸಾಲಲ್ಲಿ ನುಂಗುವವರ ಕಂಡು, ದೇವರಿಗೆ ಭಯ ಶುರುವಾಗಿತ್ತು....
ವಿಮೋಚನೆ ಬೇಕಿರುವುದು ಅಂಬೇಡ್ಕರರಿಗೆ..
ಅಂಬೇಡ್ಕರರ ಚಿಂತನೆಗಳನ್ನು ಕೊಲ್ಲಲಾಗದವರು ಅಂಬೇಡ್ಕರರ ವಾರಸುದಾರರಾಗಲು ಪ್ರತಿಮೆಗಳ ಬೆನ್ನಟ್ಟಿ ಹೋಗುತ್ತಿದ್ದಾರೆ. ನಾ ದಿವಾಕರ ಜಾತಿ ವಿನಾಶಕ್ಕಾಗಿ ತಮ್ಮ ಜೀವನವಿಡೀ ಶ್ರಮಿಸಿದ ಅಂಬೇಡ್ಕರ್ ಇಂದು ಜಾತಿ ರಾಜಕಾರಣದ ಕೇಂದ್ರ ಬಿಂದುವಾಗಿರುವುದು ಇತಿಹಾಸದ ವಿಡಂಬನೆಯೋ ಸಮಕಾಲೀನ ರಾಜಕಾರಣದ ದುರಂತವೋ ? ಎರಡೂ ಇರಬಹುದು. ಅಂಬೇಡ್ಕರರ...
ಗೊರವರ ಮೈಲಾರ
ಬಹುರೂಪಿ ಅಂಬೇಡ್ಕರ್
ಅಂಬೇಡ್ಕರ್ ನೆನಪಿಗೆ ಸಾಕ್ಷ್ಯಚಿತ್ರ
ನಂಜುಂಡೇಗೌಡರ ‘ಹೆಬ್ಬೆಟ್ ರಾಮಕ್ಕ’ ಹಾಗೂ ಅಭಯ ಸಿಂಹ ‘ಪಡ್ಡಾಯಿ’ಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗರಿ
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು ನಂಜುಂಡೇಗೌಡ ಅವರ 'ಹೆಬ್ಬೆಟ್ ರಾಮಕ್ಕ' ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿ ಗಳಿಸಿದೆ. ಅಭಯ ಸಿಂಹ ನಿರ್ದೇಶನದ 'ಪಡ್ಡಾಯಿ' ಅತ್ಯುತ್ತಮ ತುಳು ಚಲನಚಿತ್ರ ಪ್ರಶಸ್ತಿ ಗಳಿಸಿದೆ. ಮಾರ್ಚ್ ೨೨ ಕನ್ನಡ ಸಿನೆಮಾದ ಗೀತೆಗಾಗಿ ಮುತ್ತುರತ್ನ ಅತ್ಯುತ್ತಮ ಗೀತ ರಚನಕಾರ...
ನಂಜುಂಡೇಗೌಡರ 'ಹೆಬ್ಬೆಟ್ ರಾಮಕ್ಕ' ಹಾಗೂ ಅಭಯ ಸಿಂಹ 'ಪಡ್ಡಾಯಿ'ಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗರಿ
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು ನಂಜುಂಡೇಗೌಡ ಅವರ 'ಹೆಬ್ಬೆಟ್ ರಾಮಕ್ಕ' ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿ ಗಳಿಸಿದೆ. ಅಭಯ ಸಿಂಹ ನಿರ್ದೇಶನದ 'ಪಡ್ಡಾಯಿ' ಅತ್ಯುತ್ತಮ ತುಳು ಚಲನಚಿತ್ರ ಪ್ರಶಸ್ತಿ ಗಳಿಸಿದೆ. ಮಾರ್ಚ್ ೨೨ ಕನ್ನಡ ಸಿನೆಮಾದ ಗೀತೆಗಾಗಿ ಮುತ್ತುರತ್ನ ಅತ್ಯುತ್ತಮ ಗೀತ ರಚನಕಾರ...
ಮಗೂ, ಉಸಿರನ್ನು ಬಿಗಿಹಿಡಿದು ವಾದ್ಯದೊಳಗೆ ತುಂಬಬೇಕು..
ಉಸ್ತಾದ್ ಆಲಿಭಕ್ಷ್ ರವರು ಪ್ರತಿ ದಿನ ಬೆಳಿಗ್ಗೆ ವಿಷ್ಣು ದೇಗುಲದಲ್ಲಿ ನಡೆಯುತ್ತಿದ್ದ ಪೂಜಾ ಕಾರ್ಯವನ್ನು ಮುಗಿಸಿ; ಅಲ್ಲಿಂದ ಹೊರಟು ಗಂಗಾ ನದಿಯ ತಟದಲ್ಲಿರುವ ಬಾಲಾಜಿ ದೇಗುಲದಲ್ಲಿ ಪ್ರತ್ಯೇಕವಾಗಿ ನಿರ್ಮಿಸಲಾಗಿದ್ದ ಕೊಠಡಿಯಲ್ಲಿ ಕುಳಿತು ಶೆಹನಾಯ್ ಅಭ್ಯಾಸದಲ್ಲಿ ನಿರತರಾಗಿರುತ್ತಿದ್ದರು. ಬೆಳಗಿನ ಏಳುಗಂಟೆಯಿಂದ ಹನ್ನೊಂದು...
ನಾನು ಆಸೀಫಾ..
ಎನ್.ರವಿಕುಮಾರ್ / ಶಿವಮೊಗ್ಗ ನಾನು ಹಸಿರ ಕಣಿವೆಯಲ್ಲಿ ಮೆತ್ತನೆಯ ಹುಲ್ಲು,ಹೂ ಗಿಡಗಳು, ಕಣಿವೆಯ ಕಲ್ಲುಗಳ ಜೊತೆ ನಿತ್ಯ ಮಾತಾಡುತ್ತಿದ್ದೆ.. ಅವೆಂದೂ ನನ್ನ ಹಿಡಿದೆಳೆದಾಡಲಿಲ್ಲ. ತುಂಡು ಲಂಗಕ್ಕೆ ನೆಟ್ಟುಎಳೆದ ಮುಳ್ಳು ಮೊನೆಯೊಂದು ಮೆದು ಬೆರಳು ಸೋಕಿದೊಡನೆ ಶರಣಾಗುತ್ತಿತ್ತು. ನನ್ನ ಹೆಜ್ಜೆ ಜಾಡು ಹಿಡಿದೆ ಬರುತ್ತಿದ್ದ...
ಕ್ಯಾರಿಯರ್ ಹಿಂದಿನ ಕೈ..
ಪ್ರಕಾಶ್ ಕಡಮೆ ಇಂದು ಮಧ್ಯಾಹ್ನ ಆಫೀಸಿನಲಿ ಊಟಮಾಡುವಾಗ ಡಬ್ಬಿ ಬಿಚ್ಚುತ್ತಿದ್ದಂತೆ ಯಾಕೋ ಇವಳು ಕಣ್ಮುಂದೆ ಬಂದಳು. ಎಷ್ಟೇ ಏನೇ ಕೆಲಸವಿದ್ದರೂ ಮುಂಜಾನೆ ಒಂಬತ್ತರೂಳಗೆ ಈ ಡಬ್ಬಿ ತಯಾರಾಗಲೇ ಬೇಕು; ಅಲ್ಪ ಸ್ವಲ್ಪ ವ್ಯೆತ್ಯಾಸವಾದರೂ ಕೆಂಗಣ್ಣಿಗೆ ಗುರಿಯಾಗಿ. ನಿಜವಾಗಿಯೂ ಹೆಣ್ಣೆಂದರೆ ಒಂದು ಮಹಾಶಕ್ತಿನೆ. ತಾಯಿ,ಸಹೋದರಿ, ಹೆಂಡತಿ...
ಪ್ಯಾಟಿ ಕಂಡ ‘ಜಾನ್’
ಜೀವನ ಸುಲಭ; ಅದನ್ಯಾಕೆ ಅಷ್ಟು ಕಠಿಣ ಮಾಡಿಕೊಳ್ಳಬೇಕು? ಸಾವಯವ ಕೃಷಿಕ, ಸಂತಸದ ಬದುಕಿನ ಪ್ರತಿಪಾದಕ, ಥಾಯ್ಲೆಂಡಿನ ‘ಪನ್ ಪನ್ ಸೆಂಟರ್’ ಸ್ಥಾಪಕ ಜಾನ್ ಜಾನ್ಡಾಯ್ ಜತೆ ಸಂವಾದ ಹಾಗೂ ಮಾತುಕತೆ. ‘ಜೀವನ ಸುಲಭ; ಅದನ್ಯಾಕೆ ಅಷ್ಟೊಂದು ಕಠಿಣ ಮಾಡಿಕೊಳ್ಳಬೇಕು?’ ಎನ್ನುತ್ತ ಪ್ರಕೃತಿ ಜತೆ ಸರಳವಾಗಿ ಬದುಕುತ್ತಿರುವ ಥಾಯ್ಲೆಂಡಿನ ರೈತ ಜಾನ್...
ಪ್ಯಾಟಿ ಕಂಡ 'ಜಾನ್'
ಜೀವನ ಸುಲಭ; ಅದನ್ಯಾಕೆ ಅಷ್ಟು ಕಠಿಣ ಮಾಡಿಕೊಳ್ಳಬೇಕು? ಸಾವಯವ ಕೃಷಿಕ, ಸಂತಸದ ಬದುಕಿನ ಪ್ರತಿಪಾದಕ, ಥಾಯ್ಲೆಂಡಿನ ‘ಪನ್ ಪನ್ ಸೆಂಟರ್’ ಸ್ಥಾಪಕ ಜಾನ್ ಜಾನ್ಡಾಯ್ ಜತೆ ಸಂವಾದ ಹಾಗೂ ಮಾತುಕತೆ. ‘ಜೀವನ ಸುಲಭ; ಅದನ್ಯಾಕೆ ಅಷ್ಟೊಂದು ಕಠಿಣ ಮಾಡಿಕೊಳ್ಳಬೇಕು?’ ಎನ್ನುತ್ತ ಪ್ರಕೃತಿ ಜತೆ ಸರಳವಾಗಿ ಬದುಕುತ್ತಿರುವ ಥಾಯ್ಲೆಂಡಿನ ರೈತ ಜಾನ್...
ಮಿಸ್ ಮಾಡಲೇ ಬೇಡಿ..
ಇಂದು ಮತ್ತು ನಾಳೆ ‘ಮುಕ್ಕಾಂ..
ಇಂದು ಮತ್ತು ನಾಳೆ 'ಮುಕ್ಕಾಂ..


















