ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
'ಬಿಂಬ'ದಲ್ಲಿ ಚಿಲಿಪಿಲಿ
ಈ ಬಾರಿ ಗುವಾಹಟಿಯಲ್ಲಿ ಕುವೆಂಪು ಪ್ರಶಸ್ತಿ..
ಅವರು ಮಾತಾಡಿಬಿಟ್ಟರು..
ಪ್ರಸಾದ್ ರಕ್ಷಿದಿ ಸಾಮಾನ್ಯವಾಗಿ ಮಾತಿನಲ್ಲಿ ಸಭ್ಯತೆಯ ಎಲ್ಲೆ ಮೀರದ ದಿನೇಶ್ ಗುಂಡೂರಾವ್ ಇಂದು ಮೀರಿದರು. ಇಂದಿನ ನಮ್ಮ ರಾಜಕಾರಣಿಗಳು ಒಬ್ಬರನ್ನೊಬ್ಬರು ಮೀರಿಸುವಂತೆ ವೈಯಕ್ತಿಕ ನಿಂದನೆಯಲ್ಲಿ ತೊಡಗುವುದು, ಮಹಿಳೆಯರ ಬಗ್ಗೆ ಕೀಳು ಮಾತನಾಡುವುದು ಪಕ್ಷಾತೀತವಾಗಿ ನಡೆದಿದೆ. ಈ ಬಗ್ಗೆ ಮೊನ್ನೆ ಹಿರಿಯರೊಬ್ಬರೊಡನೆ ಮಾತನಾಡುವಾಗ...
ನಮಗ್ಯಾಕೆ ದುಡ್ಡು ಕೊಟ್ರು ಅಂತಾ ಗೊತ್ತಿರಲಿಲ್ಲ!
ಜಡಿಯಪ್ಪ ಗೆದ್ಲಗಟ್ಟಿ ಅಪ್ಪ ಅವ್ವ ತಾವು ದುಡಿದ ಕೂಲಿ ಕಾಸಲ್ಲಿ ನನ್ನ ಸ್ಕೂಲ್ ಫೀಜು ಕಟ್ಟುವಾಗ ಯಾಕಿಷ್ಟು ಕಡಿಮೆ ಹಣ ಅಂತಾ ನಂಗೂ ಮತ್ತು ನಮ್ಮಪ್ಪವ್ವನಿಗೆ ಗೊತ್ತಿರಲಿಲ್ಲ! ಮೇಷ್ಟ್ರು ಕರೆದು ನಿನ್ನ ಸ್ಕಾಲರ್ ಶಿಪ್ ಅಂತಾ ಹಣ ಕೊಟ್ಟಾಗ ನಮಗ್ಯಾಕೆ ದುಡ್ಡು ಕೊಟ್ರು ಅಂತಾ ಗೊತ್ತಿರಲಿಲ್ಲ! ನಿಮ್ಮ ಜಯಂತಿಯ ರಜೆಯ ಪರಿಚಯವಿರಲಿಲ್ಲ,...
ಅಸೀಫಾಳ ಕೈಗೆ ಕುಡುಗೋಲು ಕೊಡುತ್ತಿದ್ದೆ..
ಶ್ರೀಪಾದ ಹೆಗ್ಡೆ ನಾನು ದೇವರಾಗಿದ್ದರೆ ಅತ್ಯಾಚಾರಿಗಳ ಕೈ ಕಡಿಯುವುದಕ್ಕೆ ಅಸೀಫಾಳ ಕೈಗೆ ಕುಡುಗೋಲು ಕೊಡುತ್ತಿದ್ದೆ ನಾನು ದೇವರಾಗಿದ್ದರೆ ಆ ಪಾಪಿಗಳ ತೊಡೆ ಮುರಿಯುವದಕ್ಕೆ ಅಸೀಫಾಳ ಕೈಗೆ ಗದೆ ಕೊಡುತ್ತಿದ್ದೆ ನಾನು ದೇವರಾಗಿದ್ದರೆ ಅವರ ಶಿಶ್ನವನ್ನು ಕತ್ತರಿಸುವುದಕ್ಕೆ ಅಸೀಫಾಳ ಕೈಗೆ ಹರಿತ ಕತ್ತರಿ ಕೊಡುತ್ತಿದ್ದೆ ನಾನು...
ಕೂದಲೆಳೆಯಷ್ಟೇ ಮಿಂಚು ಭೂಮಿಯ ಕೊಂದಿದೆ
ಭುವನಾ ಹಿರೇಮಠ ಅಜ್ಞಾತ ಅಲೆಯ ಕಡಲೊಂದರ ನೆಲೆ ಹುಡುಕುತ್ತಾ ಮಿಂಚುಹುಳುವಿನ ಮಿಣುಕಿನ ಅಂಚಿನಲ್ಲೇ ನಡೆಯುತಿರುವಾಗ ಅಂಗಾಲ ಮುದ್ದಿಸಿದ ಮರಳ ಕಣಕ್ಕೂ ಗೊತ್ತಾಗಿತ್ತು, ಅವನು "ನನ್ನ ಮುತ್ತಿನ ಗುರುತೇ ಅಲ್ಲ" ಎಂದು ಆರೋಪಿಸಿದ. ಕತ್ತಲೆಯಲ್ಲಿ ಯಾವ ಶವಯಾತ್ರೆಯ ಶೃಂಗಾರವೂ ವಿಜೃಂಭಿಸುವುದಿಲ್ಲ ಅದೆಷ್ಟು ಏಕಾಂತ ಬಯಲ ರಾತ್ರಿಗಳಿದ್ದವು...
‘ಹಚಾ’ ಎಂದಿದ್ದರೂ ಸಾಕಿತ್ತು..
ರೊಟ್ಟಿ ಮತ್ತು ಮೌನ ಎಲ್ಸಿ ನಾಗರಾಜ್ ನಾಲಕ್ಕು ಜನ ಹುಡುಗರು ಒಂದು ದಿನ ನಡೆಯುತ್ತ ಬೆಟ್ಟದ ತಪ್ಪಲಿಗೆ ಹೊರಟರು , ಅಲ್ಲಿ ಹರಿಯುವ ಹೊಳೆಯಲ್ಲಿ ಈಜಿದರು , ಮರಕ್ಕೆ ಹತ್ತಿ ಆಟವಾಡಿದರು , ಇದೆಲ್ಲ ಮುಗಿದ ನಂತರ ಅವರಿಗೆ ಭಯಂಕರ ಹಸಿವಾಗತೊಡಗಿತು ; ಆದರೆ ಅವರ ಹತ್ತಿರ ಇದ್ದುದು ಒಂದೇ ರೊಟ್ಟಿ ಒಂದು ಬಾವಿಯ ಹತ್ತಿರ ಕುಳಿತ ಅವರು ನಡುವೆ...
'ಹಚಾ' ಎಂದಿದ್ದರೂ ಸಾಕಿತ್ತು..
ರೊಟ್ಟಿ ಮತ್ತು ಮೌನ ಎಲ್ಸಿ ನಾಗರಾಜ್ ನಾಲಕ್ಕು ಜನ ಹುಡುಗರು ಒಂದು ದಿನ ನಡೆಯುತ್ತ ಬೆಟ್ಟದ ತಪ್ಪಲಿಗೆ ಹೊರಟರು , ಅಲ್ಲಿ ಹರಿಯುವ ಹೊಳೆಯಲ್ಲಿ ಈಜಿದರು , ಮರಕ್ಕೆ ಹತ್ತಿ ಆಟವಾಡಿದರು , ಇದೆಲ್ಲ ಮುಗಿದ ನಂತರ ಅವರಿಗೆ ಭಯಂಕರ ಹಸಿವಾಗತೊಡಗಿತು ; ಆದರೆ ಅವರ ಹತ್ತಿರ ಇದ್ದುದು ಒಂದೇ ರೊಟ್ಟಿ ಒಂದು ಬಾವಿಯ ಹತ್ತಿರ ಕುಳಿತ ಅವರು ನಡುವೆ...
ಆ ಹುಡುಗಿಗೆ ಜೊಮಾಟೊ ಇದೆ ಎನ್ನುವುದೇ ಗೊತ್ತಿಲ್ಲ..
ಜಿ ಎನ್ ಮೋಹನ್ ಟಿ ಎಂ ಕೃಷ್ಣ ಪುಸ್ತಕ ಮನೆಯ ಬಾಗಿಲ ಒಳಗೆ ಬರುವ ವೇಳೆಗೆ ಪುರಭವನದ ಮೆಟ್ಟಿಲ ಮೇಲೆ, ಬಾಂದ್ರಾದಲ್ಲಿ, ಇಂಡಿಯಾ ಗೇಟ್ ಬಳಿ ಅಷ್ಟೇ ಅಲ್ಲ, ಇಲ್ಲಿ ಪುಟ್ಟೇನಹಳ್ಳಿಯಲ್ಲೂ ಪ್ರತಿಭಟನೆಗಳಾಗುತ್ತಿತ್ತು ಒಂದಷ್ಟು ಕಡೆ ಕ್ಯಾಂಡಲ್ ಲೈಟ್ ಇನ್ನೊಂದಷ್ಟು ಕಡೆ ಬರೀ ಫೋಟೋ ಅವೆರಡೂ ಹೊಂದಿಸಲು ಸಾಧ್ಯವಾಗದ ಕಡೆ ಎರಡು ಹನಿ...
ಚುನಾವಣಾನೀತಿಸಂಹಿತೆ ಎಂದರೆ… ಆಡಿದ್ದೇ ಆಟ!
ಸಭ್ಯರ ಆಟ ಕ್ರಿಕೆಟ್ಟಿನಲ್ಲಿ ಬಣ್ಣದ ಅಂಗಿ, ಬಣ್ಣದ ಬಾಲು, ಪುಟ್ಟ ಆವ್ರತ್ತಿಗಳು (ಸೀಮಿತ ಓವರ್, 20-20) ಬಂದಂತೆಲ್ಲ ಅದು ರಂಗುರಂಗಾಗತೊಡಗಿ ಎಲ್ಲರ ಕೈತಪ್ಪಿ ಹೋಗಿ ಕಾಸಿನವರ ಮನೆಯ ಆಳಾಗಿ, ಬುಕ್ಕಿಗಳ ತೋಳಾಗಿ ಕೂತದ್ದು ಈವತ್ತು ಚರಿತ್ರೆ. ಇಂತಹದೇ ಒಂದು ವರ್ಣರಂಜಿತ ಹಾದಿಯನ್ನು ದೇಶದ “ಚುನಾವಣೆ”ಕೂಡ ಅನುಸರಿಸತೊಡಗಿದೆ....
ಸುದ್ದಿ ಟಿ ವಿ ಯಲ್ಲಿ ‘ಲಿಂಗಾಯತ ಧರ್ಮ’ ಪುಸ್ತಕ ನೋಟ
ಸುದ್ದಿ ಟಿ ವಿ ಯಲ್ಲಿ 'ಲಿಂಗಾಯತ ಧರ್ಮ' ಪುಸ್ತಕ ನೋಟ
ಯಾವ ಭಾಷೆ ನಮ್ಮದಾಗಬೇಕು..?
ಯಾವ ಭಾಷೆ ನಮ್ಮದಾಗಬೇಕು. ಸಂದೀಪ್ ಈಶಾನ್ಯ ಮೊದಲಿಗೆ ಮೂರು ಉದಾಹರಣೆಗಳನ್ನು ಇಲ್ಲಿ ಹೇಳಿಬಿಡುತ್ತೇನೆ. ೧. ೧೯೭೫ರ ಜೂನ್ ೨೫ರಂದು ತುರ್ತು ಪರಿಸ್ಥಿತಿ ಜಾರಿಯಾದಾಗ ಅಂದಿನ ಪ್ರಧಾನಿ ಇಂದಿರಾಗಾಂಧಿ ವಿರುದ್ಧ ಇಡಿ ದೇಶವೇ ಬಂಡೆದ್ದು ನಿಂತಿತ್ತು. ಕಾಂಗ್ರೆಸ್ ಪರ ಒಲವು ಹೊಂದಿದ್ದ ಎಡಪಂಥೀಯ ಚಿಂತಕರು, ಸಾಹಿತಿಗಳು, ರಂಗಕರ್ಮಿಗಳು,...
ದೈವವನ್ನೇ ಹೊತ್ತು ನಡೆಯುತ್ತ ಮೈಮೇಲೆ..
ಕಾವ್ಯಾ ಕಡಮೆ ನಾಗರಕಟ್ಟೆ ಕೃಷ್ಣಮೂರ್ತಿ ಹನೂರರ ‘ಕಾಲು ದಾರಿಯ ಕಥನಗಳು’ ಕೃತಿಯಲ್ಲಿ ದಾಖಲಾಗಿರುವುದು ಸುಮಾರು ಅರವತ್ತು ವರ್ಷಗಳ ಅನುಭವ ಕಥನ. ತಮ್ಮ ಮುಂದೆ ಅಗಾಧವಾಗಿ ಹರಡಿಕೊಂಡ ಬದುಕೇ ಅವರ ಅನುಭವ ಶಾಲೆ. ಈ ಪುಸ್ತಕದ ವಿಶೇಷತೆಯೆಂದರೆ ಇಲ್ಲಿ ವೈಯಕ್ತಿಕ ಅನುಭವಗಳಿಗೆ ಅಷ್ಟೊಂದು ಪ್ರಾಧಾನ್ಯ ಇಲ್ಲ. ಅಂಥ ಅನುಭವಗಳು ಕೆಲವು ಕಡೆ...
ಎಲ್ಲಾ ಪಯಣಗಳು ನಶ್ವರ
ವಿ ಚಲಪತಿ ಅಮ್ಮನ ಅಂಗೈಯಲ್ಲಿ ಅರಳಿದ ಆ ಹಿಡಿ ತುತ್ತಿನ, ಗಮ್ಮತ್ತಿನ ರುಚಿಯಿಲ್ಲದ ಎಲ್ಲಾ ಪಯಣಗಳು ನಶ್ವರ ಅಪ್ಪನ ಚಪ್ಪಲಿಯ ಸದ್ದಿಗೆ ಬೆದರಿನಿಂತ ಧೂಳಿನ ಬಯಕೆಯ ಭಯವಿಲ್ಲದ ಎಲ್ಲಾ ಪಯಣಗಳು ನಶ್ವರ ಬುದ್ಧನ ರೆಪ್ಪೆಗಳ ಸಮ್ಮೀಲನದ ಧ್ಯಾನದಲ್ಲಿ ಲೀನನಾಗಬೇಕೆಂಬ ಆಸೆಯಿಲ್ಲದ ಎಲ್ಲಾ ಪಯಣಗಳು ನಶ್ವರ ಗಾಂಧಿ, ಅಂಬೇಡ್ಕರ್ ಉಸಿರಾಡಿದ...
ಕನಕದಾಸ ಸಂಗೀತಕ್ಕಾಗಿ..
‘ಮನೆಯಂಗಳದಲ್ಲಿ’ ಗಣಪತಿ ಭಟ್ ಹಾಸಣಗಿ
'ಮನೆಯಂಗಳದಲ್ಲಿ' ಗಣಪತಿ ಭಟ್ ಹಾಸಣಗಿ
ಆಸೀಫಾ ಮತ್ತು ಕೋತಿ ಪ್ರೀತಿ..
ಎನ್ ರವಿಕುಮಾರ್ / ಶಿವಮೊಗ್ಗ 15ವರ್ಷಗಳ ಹಿಂದೆ ನಾನು ಉತ್ತರಭಾರತದ ಪ್ರವಾಸದಲ್ಲಿದ್ದಾಗ ನಾನಿದ್ದ ರೈಲು ನಾಗಪುರದ ನಿಲ್ದಾಣ ದಲ್ಲಿ ಟ್ರ್ಯಾಕ್ ಕ್ಲಿಯರಿಂಗ್ ಗಾಗಿ ಬಹಳ ಹೊತ್ತು ನಿಲ್ಲಬೇಕಾಯಿತು. ಮಧ್ಯ ಹಳಿ ದಾಟಿ ಆ ಭಾಗದಲ್ಲಿನ ಪ್ಲಾಟ್ ಫಾರಂನಲ್ಲಿ ಮೂರು ಸಣ್ಣ ಸಣ್ಣ ಮಕ್ಕಳೊಂದಿಗೆ ತಾಯಿಯೊಬ್ಬಳು ಭಿಕ್ಷೆ ಬೇಡುತ್ತಿದ್ದಳು. ಒಂದು...
ಎದೆಯೊಳಗೆ ಮತ್ತೆ ಮತ್ತೆ ಮೆಲುಕು ಹಾಕುವ ಸಾಲುಗಳಿಗಾಗಿ ‘ಕಳಚಿಟ್ಟಿದ್ದೇನೆ ಇದೋ ನಿರ್ವಾಣ’
ಯಾವ ಪುಸ್ತಕವನ್ನು ಓದಲು ಕೈಗೆತ್ತಿಕೊಂಡರೂ ಆಕೆ ಮತ್ತೆ ಮತ್ತೆ ನೆನಪಾಗುತ್ತಾಳೆ. ಪುಸ್ತಕದ ಪುಟ ಪುಟದ ನಡುವೆಯೂ ಆಕೆಯದ್ದೇ ಮುಖ. ಕಣ್ಣೆದುರು ಆಕೆಯ ಮುಖ ಬಂದಂತಾಗುತ್ತದೆ. ಪಾಪಿಗಳಾದವರಿಗೆ ಶಿಕ್ಷೆ ಆಗುತ್ತೆ ಎಂಬ ನಂಬಿಕೆ ಅದೆಷ್ಟೋ ತಲೆಮಾರಿನಿಂದ ಬಂದಿದೆ.ಆದರೆ ಇನ್ನೂ ಹಾಲುಗಲ್ಲವೂ ಮಾಸದ ಆ ಮಗು ಅದೇನು ಪಾಪ ಮಾಡಿತ್ತು?...
ಎದೆಯೊಳಗೆ ಮತ್ತೆ ಮತ್ತೆ ಮೆಲುಕು ಹಾಕುವ ಸಾಲುಗಳಿಗಾಗಿ 'ಕಳಚಿಟ್ಟಿದ್ದೇನೆ ಇದೋ ನಿರ್ವಾಣ'
ಯಾವ ಪುಸ್ತಕವನ್ನು ಓದಲು ಕೈಗೆತ್ತಿಕೊಂಡರೂ ಆಕೆ ಮತ್ತೆ ಮತ್ತೆ ನೆನಪಾಗುತ್ತಾಳೆ. ಪುಸ್ತಕದ ಪುಟ ಪುಟದ ನಡುವೆಯೂ ಆಕೆಯದ್ದೇ ಮುಖ. ಕಣ್ಣೆದುರು ಆಕೆಯ ಮುಖ ಬಂದಂತಾಗುತ್ತದೆ. ಪಾಪಿಗಳಾದವರಿಗೆ ಶಿಕ್ಷೆ ಆಗುತ್ತೆ ಎಂಬ ನಂಬಿಕೆ ಅದೆಷ್ಟೋ ತಲೆಮಾರಿನಿಂದ ಬಂದಿದೆ.ಆದರೆ ಇನ್ನೂ ಹಾಲುಗಲ್ಲವೂ ಮಾಸದ ಆ ಮಗು ಅದೇನು ಪಾಪ ಮಾಡಿತ್ತು?...

















