ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಪ್ರಸನ್ನ ನೇತೃತ್ವದಲ್ಲಿ ‘ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ’
ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ (Indian Institute of Educational Theatre -IIET) ಭಾರತೀಯ ರಂಗಭೂಮಿ ಫೌಂಡೇಷನ್ (Indian Theatre Foundation (R)) ಒಂದು ಟ್ರಸ್ಟ್ ಆಗಿ ನೋಂದಾಯಿತವಾದ ಸಂಸ್ಥೆ, ಹೆಸರಾಂತ ರಂಗಕರ್ಮಿ ಹಾಗೂ 'ಚರಕ' ಸಂಸ್ಥೆ ಸ್ಥಾಪಕರಾದ ಶ್ರೀ ಪ್ರಸನ್ನ ಹೆಗ್ಗೋಡು ಇದರ ಮಾರ್ಗದರ್ಶಕರಾಗಿದ್ದಾರೆ....
ಬಲ್ಲಿರಾ ಅವನನ್ನು?
ಗಿರೀಶ್ ಕುಮಾರ್ ಎಚ್ ಆರ್ (ಸತ್ಯರಂಗಸುತ) …… ಸಾಗುತ್ತಿದೆ ಬಂಡಿ ಅದರಷ್ಟಕ್ಕೆ, ಆದರಿಚ್ಛೆಗೆ ಇಳಿಜಾರು ಕಂಡಲ್ಲಿ ವೇಗವಾಗಿ ದಿಬ್ಬದಲ್ಲಿ ತುಸು ಮೆಲ್ಲಗೆ, ಹಲವೊಮ್ಮೆ ಅನಿಸಿದೆ ನಾನಂದುಕೊಂಡ ಜಾಡಿನತ್ತ ಹೊರಳುತ್ತಿಲ್ಲ! ಆದರೇನು? ತೊಂದರೆಯಿಲ್ಲ ಸರಾಗವಾಗಿಯೇ ಚಲಿಸುತ್ತಿದೆ ಎಂದುಕೊಳ್ಳುತ್ತಲೇ ಹೊಯ್ದಾಟದಾರಂಭ ...
‘ನಾರಿಹಳ್ಳದ ದಂಡೆ’ಯ ಹುಡುಗನ ಬಗ್ಗೆ…
ಚಂದ್ರಕಾಂತ ವಡ್ಡು ಅವರ ಸಮಕಾಲೀನ ಸಂಗತಿಗಳ ಕುರಿತ ಸಂಕಲನ 'ಸಮಕಾಲೀನ' ನಾಳೆ (ಭಾನುವಾರ) ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಬಿಡುಗಡೆಯಾಗುತ್ತಿದೆ. ಈ ಕೃತಿಗೆ ವಡ್ಡು ಅವರ ಬಗ್ಗೆ ಜಿ ಎನ್ ಮೋಹನ್ ಅವರು ಸಲ್ಲಿಸಿದ ಅಫಿಡವಿಟ್ ಇಲ್ಲಿದೆ- ------ ಒಂದು ಅಫಿಡವಿಟ್ ನಾರಿಹಳ್ಳದ ದಂಡೆಯ ಹುಡುಗನ ಬಗ್ಗೆ… +++ ಕ್ಷಮಿಸಿ, ಯುವರ್...
ಯಾಕೆ ಈ ನಾಟಕ ‘ಅಸಂಗತ|ಗಳು’?
ಯಾಕೆ ಅಸಂಗತ|ಗಳು? ಬಸವರಾಜ ಎಮ್ಮಿಯವರ ----- ಅದಾಗಲೇ ಬೀಚಿಯವರ ಆತ್ಮಚರಿತ್ರೆಯಾಧಾರಿತ 'ಮಾನಸ ಪುತ್ರ' ಮತ್ತು ತ.ರಾ.ಸು ಅವರ ಕಂಬನಿಯ ಕುಯಿಲು ಆಧಾರಿತ 'ಚಿಗರಿಗಂಗಳ ಚೆಲುವೆ' ನಾಟಕಗಳನ್ನು ರಂಗದ ಮೇಲೆ ತಂದು ಒಂದಷ್ಟು ಯಶಸ್ವಿ ಪ್ರದರ್ಶನ ನೀಡಿದ್ದ ನಮ್ಮನ್ನು, ದಿಢೀರನೆ ಬಂದ ಕೊರೋನ ಎಲ್ಲರನ್ನೂ ಕೂರಿಸಿದ ಹಾಗೆ ನಮ್ಮನ್ನೂ ಸುಮ್ಮನೆ...
ಶ್ರೀನಿವಾಸ ಪ್ರಭು ಅಂಕಣ: ಮತ್ತೆ ಸೆಡ್ಯೂಸ್ ಮಾಡೋ ಸೀನ್..!!
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಪಿ.ಆರ್.ವೆಂಕಟೇಶ್ ಹೊಸ ಕವಿತೆ- ಸಾಬೂನು
ಪಿ.ಆರ್.ವೆಂಕಟೇಶ್ ----- ತಿಕ್ಕಿದಷ್ಟೂ ಸವೆಯುತ್ತಿಮುಷ್ಪಿಗೆ ಸಿಗದಂತೆ.ಇನ್ನೇನು ಕರಗಿಹೋದೆ ಎನ್ನುವಾಗಮತ್ತೊಂದು ರೂಪ ಪಡೆದುಪುಟ್ಟ ಪೆಟ್ಟಿಗೆಯಲ್ಲಿ ಬಚ್ಚಿಟ್ಟು ಕೊಳ್ಳುತ್ತಿಗುಹೆ ಹೊಕ್ಕ ಧ್ಯಾನಿಯಂತೆ. ಕೊಳಕೊ, ಬೆವರಾಡಿದ ಬಸಿಯೋನಾತಿಟ್ಟ ಕಿಲುಬೋ ಯಾವ ಮೈಯಾದರೇನುಜಾತಿ. ಧರ್ಮ, ಮತದ ಬೇಧವಿಲ್ಲದೆಕೊಳೆ ಕಿಳುವುದಷ್ಪೆ ನಿನ್ನ...
ಆನೆ ಶೂಟರ್ ವೆಂಕಟೇಶಣ್ಣನ್ನ ಆನೆ ತುಳಿಯಿತು..
ಕುಶವಂತ್ ದೀನಹಳ್ಳಿ ---- ಆನೆ ಶೂಟರ್ ವೆಂಕಟೇಶಣ್ಣನ್ನ ಆನೆ ತುಳಿಯಿತು ಅಂತ ಸುದ್ದಿ ಕೇಳಿದ ತಕ್ಷಣ ಮನಸ್ಸು ಕಂಪಿಸಿತು... ನಾನು ಹಾಸನಕ್ಕೆ ವರದಿಗಾರನಾಗಿ ಕಾಲಿಟ್ಟಾಗ ಕಾಡಾನೆ ಸೆರೆ ಕಾರ್ಯಾಚರಣೆ ಕೂಡ ನಡೀತಾ ಇತ್ತು ಸುಮಾರು 10 ವರ್ಷದಿಂದ ಈ ಹಿರಿಯ ವ್ಯಕ್ತಿ ಪರಿಚಯ .. ಸುದ್ದಿಗೆ ಹೋದಾಗ ನಗುಮುಖದಿ ಮಾತನಾಡಿಸುತ್ತಿದ್ದ...
ಮೂಕ ಹಾಡು
ತೆಲುಗು ಮೂಲ : ದೇಶರಾಜು ಕನ್ನಡಕ್ಕೆ: ರೋಹಿಣಿ ಸತ್ಯ ------ ಮೊದಲಿಗೆ ನಾವು ಮನುಷ್ಯರಾಗಿ ಬೇರ್ಪಟ್ಟಿದ್ದೇವೆ -ಪ್ರಕೃತಿ ಮರಣ ಶಾಸನಕ್ಕೆ ಅದು ಆರಂಭ ವಾಕ್ಯವಾಯಿತು ನಂತರ ನಾವು ಸ್ತ್ರೀ ಪುರುಷರಾಗಿ ಬೇರ್ಪಟ್ಟಿದ್ದೇವೆ -ಆಧಿಪತ್ಯ ಆರಂಭ ವ್ಯಾಕ್ಯಕ್ಕೆ ಅದು ಮೊದಲ ಅಕ್ಷರವಾಯ್ತು ನಂತರ ನಾವು ಮತಗಳಾಗಿ...
ಹಂಸಲೇಖ: ಗಾನಗಾರುಡಿಗರಷ್ಟೇ ಅಲ್ಲ ನುಡಿಗಾರುಡಿಗರೂ ಹೌದು
ಗೊರೂರು ಶಿವೇಶ್ 45 ವರ್ಷಗಳ ಹಿಂದೆ ಹಾಸನದ ಜಾತ್ರೆಗೆ ಬರಲು ನಮಗಿದ್ದ ವಿಶೇಷ ಆಕರ್ಷಣೆಗಳಲ್ಲಿ ನಾಟಕಗಳು ಕೂಡಾ ಒಂದು. ರಾಜಕೀಯ ವಿಡಂಬನೆಯ ನಾಟಕಗಳಿಗೆ ಹೆಸರಾಗಿದ್ದ ಮಾಸ್ಟರ್ ಹಿರಣಯ್ಯನವರ ನಾಟಕಗಳು, ʻಕೊಂಡು ತಂದ ಗಂಡʼ, ʻಮುದುಕನ ಮದುವೆʼ, ʻಮಲಮಗಳುʼ ಮುಂತಾಗಿ ಸಾಮಾಜಿಕ ಹಾಸ್ಯನಾಟಕಗಳಿಗೆ ಹೆಸರಾದ ಉತ್ತರ ಕರ್ನಾಟಕದ ಕಂಪನಿ...
ಮುದ್ರಕರ ಕುಟುಂಬದ ಹಂಸಲೇಖ..
ಮುದ್ರಕರ ಕುಟುಂಬದ ಶ್ರೀ ಹಂಸಲೇಖ ಅವರು ಮೈಸೂರು ದಸರಾ ಉದ್ಘಾಟಿಸುವ ಗೌರವಕ್ಕೆ ಪಾತ್ರವಾಗಿರುವುದು ಮುದ್ರಕರಾದ ನಮಗೆಲ್ಲಾ ಹೆಮ್ಮೆಯ ವಿಷಯ…. ಸ್ವ್ಯಾನ್ ಕೃಷ್ಣ ಮೂರ್ತಿ ಹಂಸಲೇಖ ಅವರ ಪೂರ್ವಜರು ಮಂಡ್ಯ ಮೂಲದವರು. ಇವರ ತಂದೆ ಗೋವಿಂದರಾಜು ಅವರು ಸ್ವಾತಂತ್ರ್ಯದ ನಂತರದ ದಿನಗಳಲ್ಲಿ ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ಕಾಟನ್‌ಪೇಟೆಯ...
ಪ್ರೀತಿಯ ತಮ್ಮನಿಗೆ…
ಆಶಾ ಜಗದೀಶ್ ಪ್ರೀತಿಯ ತಮ್ಮನಿಗೆ… ಬಹುಶಃ ನೀನು ಮರೆತಿರಬಹುದು ಬಾಲ್ಯದಲ್ಲಿ ನಾವು ಅದೆಷ್ಟು ಆಟ ಆಡಿದ್ದೇವೆ, ಜಗಳ ಮಾಡಿದ್ದೇವೆ, ಹುಸಿ ಮುನಿಸು, ಕೋಪ ಮಾಡಿಕೊಂಡು ಮಾತುಬಿಟ್ಟಿದ್ದೇವೆ. ಒಬ್ಬರಿಗೊಬ್ಬರು ಕಣ್ಣು ಮಿಲಾಯಿಸಲಾರದಷ್ಟು ದ್ವೇಷ ಸಾಧಿಸಿದ್ದೇವೆ. ಮತ್ತೆ ಅರೆಕ್ಷಣದಲ್ಲಿಯೇ ಅದನ್ನೆಲ್ಲ ಮರೆತು ಒಂದಾಗಿಯೂ ಇದ್ದೇವೆ. ನನ್ನ...
‘ಅಕ್ಷರ ಸಂಗಾತ’ ಹೊಸ ಸಂಚಿಕೆ ಬಂದಿದೆ
ಕಾವ್ಯ ಎಂ.ಎನ್ ಹೊಸ ಕವಿತೆ- ಒಂದು ಪುಟದ ಖಾತೆ
ಕಾವ್ಯ ಎಂ.ಎನ್ ---------------------------------- ನಮ್ಮ ನಡುವೆ ಘಟಿಸಿದ ಯಾವ ದುರಂತವೂ ನನ್ನ ಗಣಿಕೆಯಾಚೆಯದಲ್ಲವೆಂಬುದೇನೊ ನಿಜ ಹಾಗೆಂದು ನಾನ್ಯಾವ ಮಾಯ ವಿದ್ಯೆಯಲ್ಲೂ ಪಳಗಿದವಳಲ್ಲ ಬದುಕೆಂದರೆ ನನ್ನ ನಸೀಬಿನ ಕಿತಾಬು ಎಂದಷ್ಟೆ ನಂಬಲಿಲ್ಲವಾದ್ದರಿಂದ ಪುಟ ಮಗುಚಿದಷ್ಟು ಬಿಚ್ಚಿಕೊಳ್ಳುವ ಇಬ್ಬರ ಖಾತೆಯ ಆಯವ್ಯಯವ...
ಶಿವಕುಮಾರ ಮಾವಲಿ ಅವರ ಹೊಸ ಕೃತಿ ‘ಒಂದು ಕಾನೂನಾತ್ಮಕ ಕೊಲೆ’
ಶಿವಕುಮಾರ ಮಾವಲಿ ಅವರ 'ಒಂದು ಕಾನೂನಾತ್ಮಕ ಕೊಲೆ' ಈಗ ಓದುಗರಿಗೆ ಲಭ್ಯ ಮಾವಲಿ ಪಬ್ಲಿಕೇಷನ್ಸ್ ಈ ಕೃತಿಯನ್ನು ಪ್ರಕಟಿಸಿದೆ ಈ ಕೃತಿಗೆ ಶಿವಕುಮಾರ ಮಾವಲಿ ಅವರು ಬರೆದ ಮಾತುಗಳು ಇಲ್ಲಿವೆ- ಕೃತಿಯನ್ನು ಕೊಳ್ಳಲು ಸಂಪರ್ಕಿಸಿ- – 91641 49495 ------ ನನ್ನ ವಿರೋಧಿ ಬದುಕಿರಲೇಬಾರದು ಎಂಬ ಹೊತ್ತಿನಲ್ಲಿ… ಎಚ್ಚರ ಇಲ್ಲಿ...
ಇಂದಿನಿಂದ ಛಾಯಾಚಿತ್ರ ಪತ್ರಕರ್ತರ ಛಾಯಾಚಿತ್ರ ಪ್ರದರ್ಶನ
ಬೆಂಗಳೂರಿನ ಫೋಟೋ ಜರ್ನಲಿಸ್ಟ್ಸ್ ಅಸೋಸಿಯೇಷನ್ (ಪಿಜೆಎಬಿ) 25 ವರ್ಷಗಳನ್ನು ಪೂರೈಸಿದೆ ಮತ್ತು ಇದು ರಜತ ಮಹೋತ್ಸವದ ಹೊಸ್ತಿಲಲ್ಲಿದೆ. ರಜತ ಮಹೋತ್ಸವ ಮತ್ತು ವಿಶ್ವ ಛಾಯಾಗ್ರಹಣ ದಿನದ (ಆಗಸ್ಟ್ 19) ಸ್ಮರಣಾರ್ಥವಾಗಿ, ವಿವಿಧ ಮಾಧ್ಯಮಗಳ ಭಾಗವಾಗಿರುವ ಸಂಘದ ಸುಮಾರು 100 ಸದಸ್ಯರನ್ನು ಒಳಗೊಂಡ ಛಾಯಾಚಿತ್ರ...
ರಂಗಭೂಮಿ ಕೃತಿಗಳ ಆಹ್ವಾನ
ಎಚ್ ಆರ್ ಲೀಲಾವತಿ ಹೊಸ ಕವಿತೆ: ಅವನು-ಅವಳು
ಎಚ್ ಆರ್ ಲೀಲಾವತಿ…………………….. ಎಲ್ಲಿಂದಲೋ ಬಂದವನುಕಂಡು ಕೇಳರಿಯದವನುಮೊಗೆಮೊಗೆದು ನಗುವ ನಕ್ಷತ್ರಗಳರಾಶಿ ಸುರಿದವನುತೆರೆದ ತುಟಿಯಿಂದಜೇನ ಹೊಳೆ ಹರಿಸಿದವನುಸೂಜಿಗಲ್ಲಿನಂತೆ ಎದೆಗೆ ಕೈಹಾಕಿದವನು ತುಟಿಗೆ ತುಟಿ ತಂದವನುಬಳಸಿ ಬಿಗಿದಪ್ಪಿದವನುಕ್ಷಣ ಕ್ಷಣವು ಕಾಮನನೆ ಹೊದ್ದವನುತಣಿವವರೆಗು ಆಟವಾಡಿದವನು...
ಡಾ. ಎಂ ಎಂ ಕಲಬುರ್ಗಿ ಒಂದು ನೆನಪು….
ಈಶ್ವರ ಹತ್ತಿ, ಕೊಪ್ಪಳ ------------------------------- ಎಂಟು ವರ್ಷಗಳ ಹಿಂದಿನ ಮಾತು. ಇದ್ದಕ್ಕಿದ್ದ ಹಾಗೆ ಯಾಕೋ ಆ ಘಟನೆ ನೆನಪಾಗಿ ಕಣ್ಣು ಹನಿಗೂಡಿದವು. ಮನಸ್ಸಿನಲ್ಲಿ ದಿನವಿಡೀ ಸೂತಕ ಭಾವ, ಯಾವುದರಲ್ಲಿಯೂ ಮನಸ್ಸಿಲ್ಲದ ಜಡತ್ವ. ಆ ದಿವಸ ೩೦.೮. ೨೦೧೫ ಬೆಳಗಿನ ಕೆಲಸಕ್ಕಾಗಿ ಬೆಂಗಳೂರಿಗೆ ಹೋದವನು ಮಗಳ ಮನೆಯಲ್ಲಿ...
ಸ್ವ್ಯಾನ್ ಕೃಷ್ಣಮೂರ್ತಿ ಅಂಕಣ: ಆ ಗ್ರಂಥ ಹೊರಬರುವ ವೇಳೆಗೆ ಕಲಬುರ್ಗಿಯವರೇ ಇರಲಿಲ್ಲ..
ನಾನು ಲಕ್ಷ್ಮಿ ಮುದ್ರಣಾಲವನ್ನು ಸೇರಿದ ಪ್ರಾರಂಭದ ದಿನಗಳಲ್ಲಿ ಪ್ಲೇಟ್ ಮೇಕಿಂಗ್ ವಿಭಾಗದಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದೆ. ಪ್ಲೇಟ್ ಮೇಕಿಂಗ್ ವಿಭಾಗವು ಲಕ್ಷ್ಮಿ ಪ್ರೆಸ್‌ನ ಆಡಳಿತ ಕಛೇರಿಗೆ ಹೊಂದಿಕೊಂಡೇ ಇತ್ತು. ಕೆಲವು ಬಾರಿ ಪ್ಲೇಟ್ ಮೇಕಿಂಗ್ ಕೆಲಸದ ಜೊತೆ ಕಛೇರಿಗೆ ಯಾರೇ ಗ್ರಾಹಕರು ಬಂದರೂ ಕಾಫಿ, ಟೀ, ತಿಂಡಿ, ಊಟ ತಂದು...
ರಹಮತ್ ತರೀಕೆರೆ ನೆನಪಿನಲ್ಲಿ ಎಂ ಎಂ ಕಲಬುರ್ಗಿ
ರಹಮತ್ ತರೀಕೆರೆ ಎಂ.ಎಂ. ಕಲಬುರ್ಗಿಯವರು ಶ್ರೇಷ್ಠ ಪ್ರಾಧ್ಯಾಪಕರೆಂದು ಅವರ ಶಿಷ್ಯರ ಮೂಲಕ ಕೇಳಿದ್ದೆ. ಅವರ ಸಂಶೋಧನ ಬರೆಹಗಳಲ್ಲಿ ವ್ಯಾಪಕ ಅಧ್ಯಯನ ಮತ್ತು ಆಳವಾದ ವಿದ್ವತ್ತು ಇರುವುದು ತಿಳಿದಿತ್ತು. ಅವರು ನನ್ನ ಪಿಎಚ್.ಡಿ ಪ್ರಬಂಧದ ಪರೀಕ್ಷಕರಾಗಿ ಬಂದಾಗ ಅವರ ಮೊದಲ ಮುಲಾಖತ್ತು ಆಯಿತು. ಮುಂದೆ ಮಾರ್ಗ-೨ ಸಂಪುಟದ ವಿಷಯದಲ್ಲಿ ಅವರು...
ಕಲಬುರ್ಗಿ ಸರ್ ಮನೆಗೆ ಹೋಗಿದ್ದೆವು…
ಡಾ ಸರಜೂ ಕಾಟ್ಕರ್ ವಿದ್ಯಾಗುರುಗಳಾದ ಡಾ ಎಂ ಎಂ ಕಲಬುರ್ಗಿ ಅವರು ಭೌತಿಕವಾಗಿ ನಮ್ಮಿಂದ ಅಗಲಿ ಏಳು ವರ್ಷಗಳಾದವು. ಏಳು ವರ್ಷಗಳ ಹಿಂದೆ ಅವರು ಹಂತಕನ ಗುಂಡಿಗೆ ಬಲಿಯಾಗಿದ್ದರು. ಅವರಿಗೆ ಗೌರವ ಸಲ್ಲಿಸಲು ಬೆಳಗಾವಿಯಿಂದ ನಾನು, ಲೇಖಕ ಮಿತ್ರರಾದ ಡಾ ರಾಮಕೃಷ್ಣ ಮರಾಠೆ ಹಾಗೂ ಡಾ ಎ ಬಿ ಘಾಟಗೆ (ಇವರೂ ಗುರುಗಳ ಶಿಷ್ಯಂದಿರು),...



















