ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಪದ್ಮಿನಿ ನಾಗರಾಜು ಹೊಸ ಕವಿತೆ- ಗಿರಿ ಬೆಂದು ತರುವುಳಿದು
ಪದ್ಮಿನಿ ನಾಗರಾಜು ಹೊಸ ಕವಿತೆ- ಗಿರಿ ಬೆಂದು ತರುವುಳಿದು

ಡಾ.ಪದ್ಮಿನಿ ನಾಗರಾಜು ---- ಅವಳು ಸತ್ತಿದ್ದಾಳೆ………ಹೌದೆ ಬದುಕಿದ್ದಳೆ?!ಬದುಕಿದ್ದಳು ಅವಳುಅವರಿವರ ಬಾಯಿಗೆ ಸಿಲುಕದೆಎಡಬಲಗಳ ಪಾಲಿಗೆ ನಿಲುಕದೆತನ್ನ ನಾಲಿಗೆಯ ಜಡವಾಗಿಸಿಬರೆದ ಸಾಲುಗಳ ಅಮರವಾಗಿಸಿಇಂದು ಉಸಿರು ನಿಲ್ಲಿಸಿದ್ದಾಳೆ ತನ್ನ ಕತೆಗಳ ನಾಯಕಿತಾನೇ ಆಗಿಕನಸಿನ ನಾಯಕನಸೃಷ್ಟಿಸಿಸುಖ ಸಂಸಾರದಸೂತ್ರಗಳ ಪೋಣಿಸಿಆದರ್ಶ...

read more
ಶ್ರೀನಿವಾಸ ಪ್ರಭು ಅಂಕಣ: ಎಂಥೆಂಥಾವರು ನಮ್ಮ ಸುತ್ತ ಇರ್ತಾರೆ ಅನ್ನೋದು  ಗೊತ್ತಿರಲಿ
ಶ್ರೀನಿವಾಸ ಪ್ರಭು ಅಂಕಣ: ಎಂಥೆಂಥಾವರು ನಮ್ಮ ಸುತ್ತ ಇರ್ತಾರೆ ಅನ್ನೋದು ಗೊತ್ತಿರಲಿ

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ನಭಾ ಒಕ್ಕುಂದ ಹೊಸ ಕವಿತೆ- ಚರಿತ್ರೆ, ಮರುಕಳಿಸುವುದಲ್ಲ
ನಭಾ ಒಕ್ಕುಂದ ಹೊಸ ಕವಿತೆ- ಚರಿತ್ರೆ, ಮರುಕಳಿಸುವುದಲ್ಲ

ನಭಾ ಒಕ್ಕುಂದ -- ದಿನದಿನವೂ ತಾನಿರುವಲ್ಲಿಯೇ ಜೀವಗಳು ಬಂದು ಆಹಾರವಾಗಬೇಕೆಂದ ಆ ಕಾಡು ನಿಯಮವನಿನ್ನು ಮರೆಯುವ ಅಲ್ಲಿ ಹಸಿವೆಂಬ ಹೆಬ್ಬಾವು ಒಡಲು ನುಂಗುತ್ತಿತ್ತು ಬೇಟೆಯಾಡದ ಆಲಸ್ಯ, ರಾಜತ್ವದ ಅಹಂಕಾರವಿತ್ತು ಒಂದು ಪುಟ್ಟ ಮೊಲ ಸಾಕಾಯಿತು ಹಾದಿಯಲಿ ಹಾಳು ಬಾವಿಯೊಂದು ಒದಗಿತು, ನೆರಳನ್ನೂ ನೆರಳೆಂದು ತಿಳಿಯಲಾಗದ ಸಿಂಹ ತನ್ನ...

read more
ನಾ ದಿವಾಕರ ನೋಡಿದ ‘ಗೊರೂರು’
ನಾ ದಿವಾಕರ ನೋಡಿದ ‘ಗೊರೂರು’

ರಂಗದ ಮೇಲೆ ಗೊರೂರು - ಅಪರೂಪದ ಪ್ರಯೋಗ ನವೋದಯ ಕತೆಗಳನ್ನು ರಂಗಭೂಮಿಗೆ ಅಳವಡಿಸುವ ಅವಶ್ಯಕತೆಯನ್ನು ಒತ್ತಿ ಹೇಳಿದ ನಿರಂತರ ತಂಡ -- ಇದೇ ಶನಿವಾರ 9 ಸೆಪ್ಟಂಬರ್‌ 2023 ಮೈಸೂರಿನ ರಮಾಗೋವಿಂದ ರಂಗಮಂದಿರದಲ್ಲಿ ಪ್ರದರ್ಶನವಾಗುತ್ತಿದೆ. -- ನಾ ದಿವಾಕರ ಸಾಹಿತ್ಯಕ ದೃಷ್ಟಿಯಿಂದ ನೋಡಿದಾಗ ರಂಗಭೂಮಿ ಒಂದು ಸೃಜನಶೀಲ ಪ್ರಯೋಗಶಾಲೆ....

read more
ವಿಶಾಲ್ ಮ್ಯಾಸರ್ ಹೊಸ ಕವಿತೆ- ಗೊತ್ತಿಲ್ಲ
ವಿಶಾಲ್ ಮ್ಯಾಸರ್ ಹೊಸ ಕವಿತೆ- ಗೊತ್ತಿಲ್ಲ

ವಿಶಾಲ್ ಮ್ಯಾಸರ್ -- ಅದ್ಯಾಕೋ ಗೊತ್ತಿಲ್ಲ ಮೋಡಗಳು ಒಳಗೊಳಗೇ ಗುಮ್ಮನಗುಸುಗನಂತೆ ಗುದುಮುರುಗಿ ನಡೆಸಿ ಇತ್ತ ಸುರಿಯದೆಯೂ ಅತ್ತ ಸರಿಯದಯೂ  ಒಪ್ಪಂದವಾಗಿ ತೆಕ್ಕೆ ಬಡಕೊಂಡು ಹಂಗೆ ಕವಿದುಕೊಂಡು ಕತ್ತಲೆ ಮೂಡಿದೆ ಇನ್ಯಾಕೋ ಗೊತ್ತಿಲ್ಲ ಭೂಮ್ತಾಯಿಯ ಎದೆ ಕಿಸಿದು ಬಿಟ್ಟು ಹಸುರಿನ ಪಿಸುರೆ ತಪ್ಪಿ ಇತ್ತ ನಗದೆಯು ಅತ್ತ ಅಳದೆಯು...

read more
ಜಸ್ಟ್ ಪದ್ಯ! Just Poem!
ಜಸ್ಟ್ ಪದ್ಯ! Just Poem!

After successful begining of the projects like Let's Make a Short Film, Mandya International Short Film (MISFFes) Indian Cultural Collective and Empty Pocket Dreams stepping into a new venture. This time its literature. A unique programme Just Poem begins on 10th of...

read more
ಬಿ ಎಂ ಬಷೀರ್ ಹೊಸ ಕವಿತೆ- ಅವರು ಬದಲಾಯಿಸಲು ಬಂದರು…
ಬಿ ಎಂ ಬಷೀರ್ ಹೊಸ ಕವಿತೆ- ಅವರು ಬದಲಾಯಿಸಲು ಬಂದರು…

ಬಿ ಎಂ ಬಷೀರ್ -- ಅವರು ಬದಲಾಯಿಸಲು ಬಂದರು ... ಮತ್ತು ಅವರು ಬದಲಾಯಿಸಿದರು ಊರಿನ ಹೆಸರುಗಳನ್ನು ತಿನ್ನುವ ಆಹಾರಗಳನ್ನು ಪ್ರೀತಿಸುವ ಮನಸುಗಳನ್ನು ಬದಲಾಯಿಸಿಯೇ ಬಿಟ್ಟರು ಮನುಷ್ಯರಿಗಾಗಿ ಮಿಡಿವವರನ್ನು ನಕ್ಸಲರಾಗಿ ತಾಯಿ ನೆಲವ ಪ್ರೀತಿಸಿದವರನ್ನು ದೇಶದ್ರೋಹಿಗಳಾಗಿ ದಲಿತರ ಜೊತೆಗಿದ್ದವರನ್ನು ಕೈದಿಗಳಾಗಿ ರೈತರನ್ನು...

read more
ಗಜಾನನ ಶರ್ಮ ಬರೆಯುತ್ತಾರೆ- ನೀ ಮೆಟ್ಟುವ ನೆಲ ಅದೆ ಕರ್ನಾಟಕ
ಗಜಾನನ ಶರ್ಮ ಬರೆಯುತ್ತಾರೆ- ನೀ ಮೆಟ್ಟುವ ನೆಲ ಅದೆ ಕರ್ನಾಟಕ

ಗಜಾನನ ಶರ್ಮ ಚಿತ್ರಗಳು: ಗಜಾನನ ಶರ್ಮಾ ಹಾಗೂ ಕಲ್ಪನಾ ನಾಗನಾಥ್ ಸಂಗ್ರಹದಿಂದ --- ಕಡಲಾಚೆಯ ಅಮೆರಿಕದಲ್ಲಿ ನಡೆದ ನಾವಿಕ ಏಳನೇ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪಾಲ್ಗೊಂಡ ಭಾಗ್ಯ, ಅಚ್ಚರಿ, ಆನಂದ ಮತ್ತು ಅನುಬಂಧ…. ಒಮ್ಮೊಮ್ಮೆ ಬದುಕಿನಲ್ಲಿ ಅದೃಷ್ಟ ಹೇಗೆಲ್ಲ ಒದಗಿ ಬರುತ್ತವೆ ಎಂಬುದಕ್ಕೆ ಪ್ರಸ್ತುತ ನಮ್ಮ ಅಮೆರಿಕ ಪ್ರವಾಸದಲ್ಲಿ...

read more
ಫುಕುವೋಕಾ, ಮಣ್ಣಿನ ಬಂಡಿ ಮತ್ತು ಭೂಮಿಯ ಜೊತೆ ಮಾತು ಕತೆ
ಫುಕುವೋಕಾ, ಮಣ್ಣಿನ ಬಂಡಿ ಮತ್ತು ಭೂಮಿಯ ಜೊತೆ ಮಾತು ಕತೆ

ಎಚ್ ಆರ್ ರಮೇಶ  ಸತೀಶ್ ತಿಪಟೂರು ಅವರ 'ಮಣ್ಣಿನ ಬಂಡಿ'ಯಲ್ಲಿ ಫುಕುವೋಕಾ ಪುಸ್ತಕದ ಒಂದು ಓದು ಈ ಕೃತಿಯನ್ನು ಭೂಮಿ-ಸಾಂಸ್ಕೃತಿಕ ಅಧ್ಯಯನ ಕೇಂದ್ರ, ತಿಪಟೂರು ಪ್ರಕಟಿಸಿದೆ. ಕೃತಿಗಾಗಿ ಸಂಪರ್ಕಿಸಿ- 99646 95861 ಬದುಕನ್ನು ಯಾವುದೆಲ್ಲಾ ಪ್ರೇರೇಪಿಸುತ್ತದೆ ಮತ್ತು ಅದನ್ನು ಹೇಗೆಲ್ಲ ಅರ್ಥ ಮಾಡಿಕೊಳ್ಳಬೇಕು ಎನ್ನುವ ತುಡಿತ...

read more
ಚನ್ನಪ್ಪ ಅಂಗಡಿ ಹೊಸ ಕವಿತೆ-ಕಾವ್ಯಕೇಳಿ
ಚನ್ನಪ್ಪ ಅಂಗಡಿ ಹೊಸ ಕವಿತೆ-ಕಾವ್ಯಕೇಳಿ

 ಚನ್ನಪ್ಪ ಅಂಗಡಿ --- ಏನು ಮಾಡಿದಿರಿ… ಗಳೆ? ಇದೇನು? ಎದ್ದು ಬಿದ್ದು ಹೋಗುವ ಮಾತಿಗೆ ಗದ್ದ ಊರಿದಿರಿ ಸಾರಿದಿರಿ ಸರಿದಿರಿ, ಜಾರಿದಿರಿ ಜರಿದಿರಿ; ನಮ್ಮನ್ನೇ – ಕರಿಯಿರಿ!? ಕರೆದವರನ್ನು ಮರೆದಿರಿ; ಮರೆದವರನ್ನು ಕರಿಯಿರಿ ಬದುಕು ಬರೆಯಿಸಿದ ಅಕ್ಷರ, ಕವಿಯ ಪಟ್ಟ – ʻಪಾಡುʼ ಹುಳಿ ಸಿಹಿ ಒಗರು, ಅದಕೂ ಒಂದು ರುಚಿ ಹಣ್ಣಾಗದಿರೆ ಬಿಡಿ...

read more
ಪಾರ್ವತಿ ಜಿ ಐತಾಳ್ ಓದಿದ ‘ಅತ್ತ ನಕ್ಷತ್ರ’
ಪಾರ್ವತಿ ಜಿ ಐತಾಳ್ ಓದಿದ ‘ಅತ್ತ ನಕ್ಷತ್ರ’

ಡಾ. ಪಾರ್ವತಿ ಜಿ.ಐತಾಳ್ ಪ್ರವರ್ಧಮಾನಕ್ಕೆ ಬರುತ್ತಿರುವ  'ಕಾವ್ಯಬೈರಾಗಿ' ಕಾವ್ಯನಾಮದ  ಯುವ ಲೇಖಕ  ಶ್ರೀರಾಜ್ ವಕ್ವಾಡಿ. ಈಗಾಗಲೇ ಮೂರು ಕವನ ಸಂಕಲನಗಳು, ಒಂದು ಕಥಾಸಂಕಲನವನ್ನು ಪ್ರಕಟಿಸಿದ್ದಾರೆ. ವೃತ್ತಿಯಿಂದ ಜರ್ನಲಿಸ್ಟ್ ಆಗಿರುವ ಇವರು ಪ್ರಸಕ್ತ ರಾಜಕೀಯದ ಕುರಿತು ಅಂಕಣಗಳನ್ನೂ ಬರೆಯುತ್ತಾರೆ. ...

read more
‘ಗೌರಿ’ ಎಂಬ ಗುರು, ತಾಯಿಯನ್ನು ಕಳೆದು ಕೊಂಡು ಇಂದಿಗೆ ಆರು ವರ್ಷ..
‘ಗೌರಿ’ ಎಂಬ ಗುರು, ತಾಯಿಯನ್ನು ಕಳೆದು ಕೊಂಡು ಇಂದಿಗೆ ಆರು ವರ್ಷ..

ಎನ್ ರವಿಕುಮಾರ್ ಟೆಲೆಕ್ಸ್ 6/9/2017 ರಲ್ಲಿ ಬರೆದ ಬರಹ ಮತ್ತೆ ನಿಮ್ಮ ಮುಂದೆ ************ *ನಾನೂ ಗೌರಿ....* ಮರಿ, ಕಂದಾ,..... ನನ್ನದೆಗೆ,ಹಣೆಗೆ ಗುಂಡಿಕ್ಕುವ ಮುಂಚೆ ಅದೆಷ್ಟು ಹಸಿದಿದ್ದೋ ಏನೋ? ನನಗಾಗಿ ಕಾದು ,ಅಲೆದಾಡಿ,ಹಿಂಬಾಲಿಸಿ ಅದೆಷ್ಟು ಬಾಯಾರಿದ್ದೋ ಏನೋ? ನಿನ್ನ ಸೊಂಟದಲ್ಲಿದ್ದ ಪಿಸ್ತೂಲ್ ನ್ನು ಹೊರ ತೆಗೆಯುವುದು...

read more
ಇಂದು ಈ ಹಾಡು ಮತ್ತೆ ಕಾಡುತ್ತಿದೆ..
ಇಂದು ಈ ಹಾಡು ಮತ್ತೆ ಕಾಡುತ್ತಿದೆ..

ಬಿ ಎಂ ಹನೀಫ್ --- ಇದೊಂದು ಹಾಡು, ಅದ್ಯಾಕೋ ಗೊತ್ತಿಲ್ಲ, ನನ್ನ ಸುಖ, ದುಃಖ, ವಿಷಾದ, ಸಂತೋಷ, ಶಾಂತಿ, ಅಶಾಂತಿ ಎಲ್ಲದರ ಮಧ್ಯೆಯೂ ಸಂಗಾತಿಯಾಗಿ ಉಳಿದುಕೊಂಡು ಬಂದಿದೆ. 43 ವರ್ಷಗಳ ಬಳಿಕವೂ ಈ ಹಾಡಿನ ಎದೆ ಸೀಳುವ ಬನಿ, ವಿಷಾದದ ಧ್ವನಿ ಎಳ್ಳಷ್ಟೂ ಕುಂದಿಲ್ಲ. ವಿಜಯಭಾಸ್ಕರ್ ಅವರ ಹದವಾದ ಸಂಗೀತ, ಎಸ್ಪಿಬಿ ಅವರ ದುಃಖದಲ್ಲಿ ಅದ್ದಿ...

read more
ನನ್ನೆಲ್ಲ ಶಿಕ್ಷಕರ  ನೆನಪು ತಂತಾನೆ ನುಗ್ಗಿ ಬರುತ್ತದೆ..
ನನ್ನೆಲ್ಲ ಶಿಕ್ಷಕರ  ನೆನಪು ತಂತಾನೆ ನುಗ್ಗಿ ಬರುತ್ತದೆ..

ರಾಜೇಶ್ವರಿ ಹುಲ್ಲೇನಹಳ್ಳಿ ------  ಸೆಪ್ಟೆಂಬರ್ ಐದು ಶಿಕ್ಷಕರ ದಿನಾಚರಣೆ. ಶಿಕ್ಷಕರ ದಿನಾಚರಣೆ ಎಂದೊಡನೆ  ನನಗಂತೂ  ಡಾ.ಸರ್ವಪಲ್ಲಿ  ರಾಧಾಕೃಷ್ಣನ್ ರವರ  ಜೊತೆ ಜೊತೆಗೆ, ಬಾಲ್ಯದಿಂದಲೂ ಅಂದರೆ  "ಶಿಶುವಿಹಾರದಿಂದ ಕಾಲೇಜಿನವರೆಗೂ" , "ಅ ಅಕ್ಷರದಿಂದ  ಪದವಿ ಪಡೆಯುವವರೆಗೂ"...

read more
ಉದಾರೀಕರಣದ ‘M ಡಾಕ್ಯುಮೆಂಟ್’
ಉದಾರೀಕರಣದ ‘M ಡಾಕ್ಯುಮೆಂಟ್’

ರಾಜಾರಾಂ ತಲ್ಲೂರು ಅವರು ಎರಡು ವರ್ಷದ ಹಿಂದೆ ಫೇಸ್ ಬುಕ್ ನಲ್ಲಿ ಹಾಕಿದ ಒಂದು ಪೋಸ್ಟ್ ಈಗ ಮಹತ್ವದ ಒಂದು ಕೃತಿ ಕನ್ನಡಕ್ಕೆ ಬರಲು ಕಾರಣವಾಗಿದೆ. ಅಹರ್ನಿಶಿ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಉಡುಪಿಯ ಪುರಭವನದಲ್ಲಿ ಇದೇ ತಿಂಗಳ 24 ರಂದು ಕೃತಿ ಬಿಡುಗಡೆಯಾಗುತ್ತಿದೆ. ರಾಜಾರಾಂ ತಲ್ಲೂರು ಒಂದು ಮಹತ್ವದ ಪುಸ್ತಕ ಓದಿ...

read more
ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’- ಅಂತಃಕರಣಕ್ಕೊಂದು ಕಣ್ಣು
ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’- ಅಂತಃಕರಣಕ್ಕೊಂದು ಕಣ್ಣು

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

read more
ರಂಜನಿ ಪ್ರಭು ಹೊಸ ಕವಿತೆ-ಅಮ್ಮನಾಗುವುದೆಂದರೆ
ರಂಜನಿ ಪ್ರಭು ಹೊಸ ಕವಿತೆ-ಅಮ್ಮನಾಗುವುದೆಂದರೆ

ರಂಜನಿ ಪ್ರಭು———————————— ಚಿನ್ನದ ಹರಿವಾಣದಲಿಬೆಳ್ಳಿಬಟ್ಟಲನಿಟ್ಟುಬಟ್ಟಲಿನ ತುಂಬಾಘಮಘಮಿಸುವಕ್ಷೀರಾಮೃತವ ತಂದರೆ ತಾಯಿ, ಹಸಿವಿಲ್ಲವಮ್ಮಾಎಂದು ಲಲ್ಲೆಗರೆವ ಗಿರಿಜೆಬೂದಿಬಡುಕನಿಗಾಗಿಒಂದೊಂದೇ ಎಲೆ ತಿಂದು ಅಪರ್ಣೆಯಾದುದುಅದ್ಯಾವ ಪ್ರೀತಿಯ ಮಾಯೆ…? ತಪಕೆ ಕುಳಿತ ಯೋಗಿಯನ್ನು ಒಲಿಸಿಕೊಳ್ಳುವುದೇನುಸುಲಭವಿತ್ತೇ..ಒಲಿದ..ಅಂತೂ...

read more
ಸತ್ಯಪ್ರಕಾಶ್ ರಾಮಯ್ಯ ಹೊಸ ಕವಿತೆ-ಪ್ರಶ್ನೆ
ಸತ್ಯಪ್ರಕಾಶ್ ರಾಮಯ್ಯ ಹೊಸ ಕವಿತೆ-ಪ್ರಶ್ನೆ

ಸತ್ಯಪ್ರಕಾಶ್ ರಾಮಯ್ಯ --- ಭೂತಃಕಾಲದ ರಸಗಳಿಗೆಯ ಭಾರವನು  ವರ್ತಮಾನಕೆ ಹೊರಿಸಬೇಡ  ಮುಮ್ಮುಖವಾಗಿ ಚಲಿಸುವ‌ ಬದುಕನು ಹೆಪ್ಪುಗಟ್ಟಿಸಬೇಡ ಸ್ವೀಕರಿಸು ನೀ ನನ್ನಂತೆ ನನ್ನ  ಪಾಪ ಪುಣ್ಯದ ಲೆಕ್ಕ ನನಗೀಗ ಬೇಡ ಕೆಂಪಾದ ಆಕಾಶ ಬಿಗುಮಾನಗೆ ಕಪ್ಪಾದರೆ  ಕವಿದ ಕತ್ತಲಲಿ ನಾನಿರುವುದಿಲ್ಲ ಎಂದೂ ನಡೆಯದ ದಾರಿಯಲಿ...

read more

Pin It on Pinterest

Share This