ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಕನಸುಗಳಿಗೆ ಅಂಟಿದ ಬಣ್ಣಗಳು..
ಅವಧಿಯ ಹತ್ತು ವರ್ಷಗಳ ಪಯಣದಲ್ಲಿ ನಾವು ಪ್ರತಿದಿನ ಹಲವಾರು ಕವಿತೆ, ಲೇಖನ, ಫೋಟೊ, ಸಿನಿಮಾ ಹೀಗೆ ಎಲ್ಲವುದರ ರಸದೌತಣ ನೀಡುತ್ತಿದ್ದೇವೆ. ಈ ರಸದೌತಣದ ರುಚಿಯನ್ನು ಮತ್ತಷ್ಟು ಹೆಚ್ಚಿಸಲು ಹೊಸಬರ ಬರಹಗಳನ್ನು ನಿಮ್ಮ ಮುಂದೆ ಇಡಲ್ಲಿದ್ದೇವೆ. ಅದರ ಮೊದಲ ಹೆಜ್ಜೆ ಇಲ್ಲಿದೆ. ...

ಅವಳು ಉಮ್ರಾವ್ ಜಾನ್.. ಅವಳು ‘ಕೋಟಿಜಾನ್’..
“ಸ್ವಾರಸ್ಯವಿಹುದೇನೋ ಆವ ಕಥೆಗಳಲಿ ಅರಿಯದು ನನ್ನ ಕಥೆ ಹೇಳಲೋ, ಜಗದ ಕಥೆ ಹೇಳಲೋ ತಿಳಿಯದು” ಹೌದು, ತನ್ನ ಕಥೆ ಹೇಳುತ್ತಲೇ ಜಗದ ಎಲ್ಲ ಊಹಾಪೋಹಗಳನ್ನೂ ಬದಿಗೆ ಸರಿಸಿ ಹೊಸದೊಂದು ಲೋಕವನ್ನು ತೆರೆದು ತೋರಬಲ್ಲವಳು ಉಮ್ರಾವ್ ಜಾನ್. ಅವಳೊಬ್ಬ ಕೋಟಿಜಾನ್. ಜನಸಾಮಾನ್ಯರ ಭಾಷೆಯಲ್ಲಿ ಹೇಳಬಹುದಾದರೆ ‘ಶ್ರೀಮಂತರ ವೇಶ್ಯೆ.’ ಆದರೆ ಹಾಗೆ...
ಅವಳು ಉಮ್ರಾವ್ ಜಾನ್.. ಅವಳು 'ಕೋಟಿಜಾನ್'..
“ಸ್ವಾರಸ್ಯವಿಹುದೇನೋ ಆವ ಕಥೆಗಳಲಿ ಅರಿಯದು ನನ್ನ ಕಥೆ ಹೇಳಲೋ, ಜಗದ ಕಥೆ ಹೇಳಲೋ ತಿಳಿಯದು” ಹೌದು, ತನ್ನ ಕಥೆ ಹೇಳುತ್ತಲೇ ಜಗದ ಎಲ್ಲ ಊಹಾಪೋಹಗಳನ್ನೂ ಬದಿಗೆ ಸರಿಸಿ ಹೊಸದೊಂದು ಲೋಕವನ್ನು ತೆರೆದು ತೋರಬಲ್ಲವಳು ಉಮ್ರಾವ್ ಜಾನ್. ಅವಳೊಬ್ಬ ಕೋಟಿಜಾನ್. ಜನಸಾಮಾನ್ಯರ ಭಾಷೆಯಲ್ಲಿ ಹೇಳಬಹುದಾದರೆ ‘ಶ್ರೀಮಂತರ ವೇಶ್ಯೆ.’ ಆದರೆ ಹಾಗೆ...
ತೊಯ್ದು ಹೋಗದಿರಲಿ ಕನಸು..
ರಾಜು ಹೆಗಡೆ ಅತಂತ್ರವಾದ ಮೋಡಗಳು ಅಲೆದಾಡುತ್ತಿವೆ ಗಾಳಿಯಲ್ಲಿ ನನ್ನಾತ್ಮದಂತೆ ಹಕ್ಕಿಗಳ ಹಾಡು, ಚುಕ್ಕೆಗಳ ಚೆಲವು ಕರಗಿ ಹರಿಯುತ್ತಿದೆ ಕೊಡೆಯಲ್ಲಿ ತಡೆಯಲು ನೋಡುತ್ತಿದ್ದಾನೆ ಅವನ ಸುತ್ತ ಮಳೆ ಹನಿಗಳ ಪಹರೆ ಪರಿದಾಡುತ್ತಿರುವ ಹಲವು ನಿಟ್ಟುಸಿರು ಕೇಳುತ್ತಿದೆ ಬಸಬಸ ಬೀಳುವ ಮಳೆಯಲ್ಲಿ ತೊಯ್ದು ಹೋಗದಿರಲಿ ಕನಸು ಕಾಡೆಮ್ಮೆಗಳು...
‘ದಹನ’ ನೀವು ಓದಲೇಬೇಕು..
ಓದುವ ಖುಷಿ ಶರತ್ ಪಿ.ಕೆ “ಹೆಣ್ಣು ಮಕ್ಕಳ ಜವಾಬ್ದಾರಿ ಕಳೀಬೇಕು ಅಂದ್ರೆ ಮದುವೆ ಮಾಡಿ ಬಿಡಬೇಕು. ಆಮೇಲೆ ಅವ್ಳು ಗಂಡ ಬಿಟ್ಟು ಒಂಟಿಯಾದ್ರೂ ಪರವಾಗಿಲ್ಲ! ಮದುವೆ ಆಗದ ಹೆಣ್ಣು ಜವಾಬ್ದಾರಿ. ನಂತರ ಒಂಟಿಯಾದದ್ದಲ್ಲ.” ಹೀಗೆ ಸಮಾಜದ ದೋಷಗಳನ್ನು ನೇರಾ ನೇರಾ ಖಂಡಿಸಿ ರೋಗಗ್ರಸ್ಥ ಮನಸುಗಳ ಚಿಕಿತ್ಸೆಗೆ ನಿಲ್ಲುತ್ತಾರೆ ಸೇತುರಾಮ್....
'ದಹನ' ನೀವು ಓದಲೇಬೇಕು..

ಕ್ಲೈಮ್ಯಾಕ್ಸ್!
ಶಾಂತಾಕುಮಾರಿ ಧಾರಾಕಾರ ಮಳೆ ಸುರಿದು ಬಟ್ಟೆ ಬಿಚ್ಚಿ ನಿಂತ ನಿರ್ಲಜ್ಜ ಗಂಡಿನಂತೆ ಆಗಸ ಇರುಳ ಗಾಳಿಯ ತೇವದ ನಿಗೂಢ ಶುದ್ಧ ಮೌನವೇ ಹೆಣ್ಣಾಗಿ ನಿಂತಂತೆ ಇಳೆ ಉನ್ಮತ್ತ ಕಾಮವಾಸನೇಯೇ ಹೆಪ್ಪು ಗಟ್ಟಿದೆಯೇನೋ ಎಂಬಂತೆ ಪುಷ್ಪವತಿ ಹೆಣ್ಣಿನಂತೆ ತೊಯ್ದುತೊಪ್ಪೆಯಾಗಿ ಭಾಗಿ ನಿಂತ ಗಿಡಮರಗಳು ನೆಲಕ್ಕೆ ನೆಲವೇ ಸುಸ್ತಾಗಿ ಕಿಬ್ಬೊಟ್ಟೆ ಹಿಂಡುವ...
ಸರ್ಕಾರಿ ಹಿ.ಪ್ರಾ ಶಾಲೆಯೂ.. ಪ್ರವೀಣನೆಂಬ ದಡ್ಡನೂ..
ಗೊರೂರು ಶಿವೇಶ್ ಸರ್ಕಾರಿ.ಹಿ.ಪ್ರಾ ಶಾಲೆ ಕಾಸರಗೋಡು- ಕೊಡುಗೆ ರಾಮಣ್ಣ ರೈ, ಹಿರಿಯರನ್ನು ಬಾಲ್ಯಕ್ಕೂ, ಯುವಕರಿಗೆ ವ್ಯರ್ಥವಾದ ಬಾಲ್ಯವನ್ನು ಮತ್ತು ಮಕ್ಕಳಿಗೆ ತಾವು ಕಳೆದುಕೊಳ್ಳುತ್ತಿರುವ ಸುಂದರ ಬಾಲ್ಯವನ್ನು ನೆನಪಿಸುವ ಚಿತ್ರ. ಪ್ರಸ್ತುತ ಕನ್ನಡ ಶಾಲೆಗಳ ದುಸ್ಥಿತಿ, ಶಾಲೆ ಮುಚ್ಚುತ್ತಿರುವುದರಿಂದ ಆಗುವ ಸಂಕಷ್ಟಗಳು,...
ವಿರಹಕ್ಕೊಂದು ಮಾತು..
ಶ್ರೀದೇವಿ ಕೆರೆಮನೆ ಸಹಿಸುವುದು ಇಷ್ಟೊಂದು ಕಷ್ಟ ಈ ವಿರಹವನ್ನು ಎನ್ನುವ ಕಲ್ಪನೆ ಕೂಡ ಇರಲಿಲ್ಲ ಕಟ್ಟು ಪಾಡುಗಳಿಗಂಜಿ ನಿನ್ನಿಂದ ದೂರವಿರಲು ನಿರ್ಧರಿಸುವವರೆಗೆ ಕಣ್ಣೊಳಗೆ ದಹಿಸುವ ಅಗಲುವಿಕೆಯ ವಿರಹದ ಜ್ವಾಲೆಗೆ ಕಿಚ್ಚು ಸ್ಪೋಟಿಸಿ ಮೈಯ್ಯ ನರಗಳೆಲ್ಲ ಹುರಿಗೊಂಡು ಬಿಗಿದ ವೀಣೆಯ ನುಡಿಸಲಾಗದೇ ತಂತಿಗಳೆಲ್ಲ ಚಟಚಟನೇ ಸಿಡಿವ ಸದ್ದು...
ನಮ್ಮನ್ನು ನೀವು ನಿರ್ದೇಶಿಸಬೇಡಿ!..
ಎಂ ಆರ್ ಕಮಲಾ ನೀವು ಬರೆದ ನಾಟಕಗಳಿಗೆ ಬಣ್ಣ ಹಚ್ಚಿ ಹೇಳಿಕೊಟ್ಟ ಮಾತು ಉರುಹೊಡೆದು ರಂಗವೇರುವುದಕ್ಕೆ ಸಾಲುಗಟ್ಟಿದವರಲ್ಲ ನಮ್ಮನ್ನು ನೀವು ನಿರ್ದೇಶಿಸಬೇಡಿ ಯಾರೊಂದಿಗೆ ಎಷ್ಟು ಮಾತು, ನಗು, ಯಾವ ಗುಂಪಿನಲ್ಲಿ ಯಾವ ಗೆಳೆಯರು ಎಂಬ ಗುಟ್ಟು ಪಟ್ಟನ್ನೆಲ್ಲ ಕಲಿಸಬೇಡಿ ನಮ್ಮನ್ನು ನೀವು ನಿರ್ದೇಶಿಸಬೇಡಿ ಭಾವಚಿತ್ರಗಳ ಸ್ಕ್ಯಾನ್ ಮಾಡಿ...
ಕುಶಲವೇ ಗೆಳತಿ….
ಆಶಾ ಜಗದೀಶ್ ನಿಮ್ಮಲ್ಲಿ ಮಳೆ ಧಾರಾಕಾರ ಸುರಿಯುತ್ತಿದೆಯೆಂದು ನ್ಯೂಸ್ ಬಿತ್ತರಿಸುತ್ತಿದೆ ಆಕಾಶಕ್ಕೆ ಹೊಂಡಬಿದ್ದಂತೆ ಸಮುದ್ರವೇ ನದಿಯ ಹುಡುಕಿಬಂದಂತೆ ಎಲ್ಲವೂ ನೀರುಮಯ ನೀರೆಂದರೆ ನನಗೆಷ್ಟೋ ಇಷ್ಟ ಅದಕ್ಕಷ್ಟು ಹಸಿರು ಹಿನ್ನಲೆಯಿದ್ದುಬಿಟ್ಟರೆ ಮೊಸರನ್ನದ ಜೊತೆ ಉಪ್ಪಿನಕಾಯಿ ಮೆದ್ದಷ್ಟೇ ಚಂದ ನಿನ್ನೂರು ಗಡ್ಡೆಯ ಮೇಲಿದೆ...
ಗೋವಾ ಹೆಸರೇ ಕಮಾಲ್…
ಖುಷ್ವಂತ್ ಸಿಂಗ್ ಒಮ್ಮೆ ಸಂದರ್ಶನದಲ್ಲಿ ಹೀಗೆ ಹೇಳಿದ್ದಾರೆ.... “ನನ್ನ ಪತ್ನಿ ತೀರಿಹೋದಾಗ ನಾನು ತುಂಬ ದುಃಖದಲ್ಲಿದ್ದೆ. ಆದಷ್ಟು ಮರೆಯಲು ಯತ್ನಿಸುತ್ತಿದ್ದೆ. ಆದರೆ ಎಲ್ಲರೂ ಅದರ ಕುರಿತೇ ಮಾತಾಡುತ್ತಿದ್ದರು. ನಾನು ಕುಡಿತದಲ್ಲಿ, ಓದಿನಲ್ಲಿ ಅದನ್ನು ಮರೆಯಲು ಯತ್ನಿಸುತ್ತಿದ್ದೆ. ಜನರ ಕಾಟ ಹೆಚ್ಚಾದಾಗ ಗೋವಾಕ್ಕೆ ಯಾರಿಗೂ...
ರಂಗು ರಂಗಿನ ಸಿಂಗಪುರ್!…
ಒಂದು ದೇಶ ವನ್ನು ಸುತ್ತೋದು ಬೇರೆ. ಅರ್ಥ ಮಾಡಿಕೊಳ್ಳೋದು ಬೇರೆ. ವಿರಾಮಕ್ಕಾಗಿ, ಮೋಜಿಗಾಗಿ, ದೇಶ ಸುತ್ತಿ ಬರುವ ಅನುಭವಗಳು ಕ್ಷಣಿಕ. ಅದೇ ಅಲ್ಲಿನ ಬೀದಿ ಬೀದಿಗಳಲ್ಲಿ ಅಡ್ಡಾಡಿ, ಹೆಜ್ಜೆ ಹೆಜ್ಜೆಗೂ ಸಂಗ್ರಹಿಸಿದ ಮಾಹಿತಿ ಯಾವತ್ತೂ ಅಗಾಧ. ರೋಚಕ ಅನುಭವದ ಬುತ್ತಿ ತುಂಬಲು ಸ್ಥಳೀಯ ಕಥೆಗಳನ್ನು ತಿಳಿಯಬೇಕು. ಇತಿಹಾಸ, ಸಂಸ್ಕೃತಿ,...
ಅಂಗೋಲಾದಲ್ಲಿ ಶುಕ್ರವಾರದ ಎಂದರೆ ಶುಕ್ರವಾರವಲ್ಲ.. ಅದು ‘Day of man’
''ಯಾರೇ ಕೂಗಾಡಲಿ, ಊರೇ ಹೋರಾಡಲಿ, ನನ್ನ ನೆಮ್ಮದಿಗೆ ಭಂಗವಿಲ್ಲ...'' ಏಳೆಂಟು ವರ್ಷಗಳ ಹಿಂದಿನ ಮಾತು. ಕೀನ್ಯಾದ ಸಚಿವ ಸಂಪುಟದಲ್ಲಿದ್ದ ಮಂತ್ರಿಯೊಬ್ಬರು ದೆಹಲಿಗೆ ಬಂದಿದ್ದರು. ನನಗೆ ನೆನಪಿರುವಂತೆ ಕೆಲ ಆಫ್ರಿಕನ್ ದೇಶಗಳ ಶೃಂಗಸಭೆಗೆ ಅವರು ತನ್ನ ತಂಡದೊಂದಿಗೆ ಅತಿಥಿಯಾಗಿ ಬಂದಿದ್ದವರು. ನಾನಿರುವ ಸಂಸ್ಥೆಯ ಹಲವು ಯೋಜನೆಗಳು...
ಅಂಗೋಲಾದಲ್ಲಿ ಶುಕ್ರವಾರದ ಎಂದರೆ ಶುಕ್ರವಾರವಲ್ಲ.. ಅದು 'Day of man'
''ಯಾರೇ ಕೂಗಾಡಲಿ, ಊರೇ ಹೋರಾಡಲಿ, ನನ್ನ ನೆಮ್ಮದಿಗೆ ಭಂಗವಿಲ್ಲ...'' ಏಳೆಂಟು ವರ್ಷಗಳ ಹಿಂದಿನ ಮಾತು. ಕೀನ್ಯಾದ ಸಚಿವ ಸಂಪುಟದಲ್ಲಿದ್ದ ಮಂತ್ರಿಯೊಬ್ಬರು ದೆಹಲಿಗೆ ಬಂದಿದ್ದರು. ನನಗೆ ನೆನಪಿರುವಂತೆ ಕೆಲ ಆಫ್ರಿಕನ್ ದೇಶಗಳ ಶೃಂಗಸಭೆಗೆ ಅವರು ತನ್ನ ತಂಡದೊಂದಿಗೆ ಅತಿಥಿಯಾಗಿ ಬಂದಿದ್ದವರು. ನಾನಿರುವ ಸಂಸ್ಥೆಯ ಹಲವು ಯೋಜನೆಗಳು...
ಬಾಗಿಲು ಹಾಕದ ಮನೆ
ರಾತ್ರಿ ಮಲಗುವ ಮುನ್ನ ಮನೆಯ ಮುಂಭಾಗಿಲನ್ನು ಭದ್ರವಾಗಿ ಹಾಕಿಕೊಂಡು ಮಲಗಬೇಕೆಂಬುದು ಎಲ್ಲ ಮನೆಗಳಲ್ಲೂ ಸಾಮಾನ್ಯವಾಗಿ ಜಾರಿಯಲ್ಲಿರುವ ಅಲಿಖಿತ ನಿಯಮ. ಇದನ್ನು ದೊಡ್ಡ ದೊಡ್ಡ ಬಂಗಲೆಗಳಿಂದ ಹಿಡಿದು ಚಿಕ್ಕ ಗುಡಿಸಲುಗಳಲ್ಲೂ ಚಾಚೂ ತಪ್ಪದೆ ಪಾಲಿಸಲಾಗುತ್ತದೆ. ಇದೊಂದು ಕಂಡೀಷನ್ ಲರ್ನಿಂಗ್ . ಎಷ್ಟೋ ವರ್ಷಗಳಿಂದ ಎಲ್ಲರೂ ಹೀಗೆ...
The whole attire is swadeshi, Why only the shoe is videshi?
ವಿಜಯೇಂದ್ರ 27 ವರ್ಷಗಳ ಕಡತ ಹೆಕ್ಕಿ ಇದನ್ನು ಬರೆದಿದ್ದೇನೆ- 1991 ಮೇ 21 “ಮಿಸ್ಟರ್ ಕ್ಲೀನ್” ಎಂದು ಹೆಸರಾಗಿ, ಇಂದಿರಾಗಾಂಧಿ ಅವರ ಉತ್ತರಾಧಿಕಾರಿಯಾಗಿ ಪ್ರಧಾನಿ ಪಟ್ಟದಲ್ಲಿ ಮಿಂಚಿ ಮರೆಯಾಗಿ ಮಾಜಿಯಾಗಿದ್ದ ರಾಜೀವ್ ಗಾಂಧಿ ಹಿಂದಿನ ರಾತ್ರಿ ಬೆಂಗಳೂರಿಗೆ ಆಗಮಿಸಿದ್ದರು. ಕುಮಾರ ಕೃಪ ದಲ್ಲಿ ವಾಸ್ತವ್ಯ ಹೂಡಿದ್ದರು. ಬೆಳಗ್ಗೆ...
ಕಾಡು ಹೇಳಿದ ಕಾನೂರಿನ ಕಥೆ
ಕಾಡು ಹೇಳಿದ ಕಾನೂರಿನ ಕಥೆ ಗಂಗಾಧರ ಕೊಳಗಿ ಮುಂಗಾರು ಮಳೆ ಶುರುವಾಗಲಿದ್ದ ಮುಂಚಿನ ದಿನಗಳು. ಇನ್ನೇನು ಒಂದು ವಾರದಲ್ಲಿ ಮಳೆ ಹಿಡ್ಕಬಹುದು ಎಂದು ರೈತಾಪಿ ಜನಗಳೆಲ್ಲ ಪರಸ್ಪರ ಭರವಸೆ ವ್ಯಕ್ತಪಡಿಸುತ್ತ ಅದನ್ನೆದುರಿಸುವ ಸಿದ್ಧತೆಯಲ್ಲಿ ತೊಡಗುತ್ತಿದ್ದರು. ಇಬ್ಬನಿಯಂತೆ ಸೋನೆ ಮಳೆ ಆಗೀಗ ಉದುರುತ್ತ ನೆಲವನ್ನೆಲ್ಲ...
ಬ್ರಾಂಡ್ ಮಾಡ್ತಾರೆ ಹುಷಾರ್!
ಟಿವಿ ಚ್ಯಾನಲ್‍ನಿಂದ ಜನಪರ ಮಹಿಳಾ ಹೋರಾಟಗಾರ್ತಿ ಸುಧಾ ಭಾರದ್ವಾಜ್ ಮೇಲೆ ಪ್ರಹಾರ ಎಂ ಎಸ್ ಮುರಳಿ ಕೃಷ್ಣ ಅನೇಕ ಸಂದರ್ಭಗಳಲ್ಲಿ ರಾಷ್ಟ್ರಭಕ್ತಿ, ರಾಷ್ಟ್ರಪ್ರೇಮ ಹಾಗೂ ರಾಷ್ಟ್ರೀಯವಾದವನ್ನು ತುಂಬ ಉದ್ರೇಕಕಾರಿ ರೀತಿಯಲ್ಲಿ ಬಿಂಬಿಸಿ ತಾವೇ ಇವುಗಳ ಗುತ್ತಿಗೆ ಹಿಡಿದಿರುವಂತೆ ವರ್ತಿಸುತ್ತವೆ ಕೆಲವು ಟಿವಿ ವಾಹಿನಿಗಳು....
ಬಣ್ಣ ಬಣ್ಣದ ಕೌದಿ ಹುಡುಕುತ್ತಾ ಹೊರಟೇಬಿಟ್ಟಳು ಹೆಚ್ ಎನ್ ಆರತಿ
ಹೊರಟೇಬಿಟ್ಟೆ.. ಸುಂದರವಾದ ಹೆಣುಮಕ್ಕಳಿಗೆ, ತ್ರಿಪುರ ಸುಂದರಿ ಎನ್ನುತ್ತೇವೆ. ಚಂದ ಅಲಂಕಾರ ಮಾಡಿಕೊಂಡು, ನಮ್ಮನ್ನು ಕಾಯಿಸಿ, ತಡವಾಗಿ ಬಂದ ಗೆಳತಿಗೆ "ಆಹಾ! ಬಂದು ನೋಡು ತ್ರಿಪುರ ಸುಂದರಿ" ಎಂಬ ಕುಶಾಲುಭರಿತ ಮಾತುಗಳನ್ನಾಡುತ್ತೇವೆ. "ತ್ರಿಪುರಾ ಸುಂದರೀ ಬಾರೆ ನೀ ಹಸೆಮಣೆಗೆ" ಎಂಬ ಕೆಟ್ಟ ದ್ವಂದಾರ್ಥದ ಚಲನಚಿತ್ರ ಗೀತೆಯೊಂದಿದೆ....