ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
'ಇಂಥದೇ ರಾತ್ರಿ'/ಮಧು ಬಿರಾದಾರ/ಬಾ ಕವಿತಾ
ಮಧು ಬಿರಾದಾರ ಇಂಥದೇ ರಾತ್ರಿ ವಿಚಿತ್ರ ವೈರುದ್ಯದ ನಡುವೆ ತೀವ್ರ ಪ್ರೀತಿ ಇಂಥದೇ ರಾತ್ರಿ ಅವಳು ಗಾಡವಾದ ನಿದ್ದೆಯಲ್ಲಿ ರಾತ್ರಿಯಂತೆ ಮಲಗಿದ್ದಾಳೆ ನಾನು ಹುಚ್ಚನಂತೆ ಪ್ರೀತಿಸುತ್ತಿದ್ದೆ ನಿಶೆಯೆರಿದ ಸಮುದ್ರದಂತೆ ಆಕಾಶದ ಚುಕ್ಕಿಯಂತೆ ಕಣ್ಣೀರಿಟ್ಟು ಹಲಬಿದೆ ; ಲೋಕಾಂತದ ದನಿ ಎದೆಗೆಪ್ಪಳಿಸಿದಾಗ ಕುಗ್ಗಿದೆ ಚಳಿ ಒಳಹೊಕ್ಕು ಅವಳು...
ಪುಸ್ತಕ ಪ್ರಾಧಿಕಾರ ಹಸ್ತಪ್ರತಿ ಬಹುಮಾನ: ಇಲ್ಲಿದೆ ಕಂಪ್ಲೀಟ್ ಲಿಸ್ಟ್
ಕನ್ನಡ ಪುಸ್ತಕ ಪ್ರಾಧಿಕಾರವು 1993ರಲ್ಲಿ ಪ್ರಾರಂಭವಾಗಿದ್ದು, ಕನ್ನಡ ಪುಸ್ತಕೋದ್ಯಮದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಪ್ರಕಾಶಕರನ್ನು / ಸಾಹಿತಿಗಳನ್ನು / ಯುವ ಬರಹಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿ ವರ್ಷವು ಪ್ರಶಸ್ತಿಗಳನ್ನು / ಬಹುಮಾನಗಳನ್ನು ಹಾಗೂ ಪ್ರೋತ್ಸಾಹಧನವನ್ನು...
ಕಣ್ಣರಿಯದಿದ್ದರೇನು, ಕರುಳು ಅರಿವುದು ಎಲ್ಲವನ್ನೂ…
ಕುಮುದಿನಿ ಒತ್ತಾಯಿಸುತ್ತಿದ್ದಾಳೆ, “ದೇವಿ ಒಮ್ಮೆ ನಿನ್ನ ಕಣ್ಣ ಪಟ್ಟಿಯನ್ನು ತೆರೆದುಬಿಡು. ಸಾಲಾಗಿ ಮಲಗಿರುವ ನಿನ್ನ ಮಕ್ಕಳನ್ನೊಮ್ಮೆ ನೋಡಿಬಿಡು. ಇನ್ನು ನಿನಗೆ ಎಂದಿಗೂ ಆ ಭಾಗ್ಯ ಸಿಗದು. ಒಡಲೊಳಗೆ ಒಡಮೂಡಿ ಬಂದ ಕುಡಿಗಳು ಮಣ್ಣ ಸೇರುವ ಗಳಿಗೆ ಸನಿಹವಾಗುತ್ತಿದೆ. ಒಮ್ಮೆ ಕಣ್ತೆರೆದು ನೋಡಬಾರದೆ?” ಗಾಂಧಾರಿ ಯಾವೊಂದು ಬಗೆಯ...
ಮತ್ತೆ ಸುಮ್ಮನಿರಬೇಕೆನಿಸಿದೆ…..!
ಮುರಳಿ ಹತ್ವಾರ್ ಮತ್ತೆ ಸುಮ್ಮನಿರಬೇಕೆನಿಸಿದೆ.....! ಐದಕೈದೂ ಮುಚ್ಚಿಕೊಂಡು ನಾಕುನಾಕರ ವಾಸನೆಯಲ್ಲಿ ಮೂರುಮೂರು ಹೊತ್ತದಂತೆ ಎರಡುಎರಡರ ಎಣಿಕೆಯೆಲ್ಲ ಒಂದುಮಾಡಿ ಮನಸಿನೊಳಗೆ ಮತ್ತೆ ಸುಮ್ಮನಿರಬೇಕೆನಿಸಿದೆ.....! ನನ್ನ ಕಾಲು, ನನ್ನ ಹಾಸಿಗೆ ನನ್ನ ನಡೆಯ ವೇಗ ನನಗೆ ನನ್ನ ಉಸಿರು, ನನ್ನ ಕೊರಳು...
ರೆಬೆಲ್ ಆಗೇ ಎಂಟ್ರಿ ಕೊಡ್ತಾರೆ..
ಧನಂಜಯ್ ಎನ್ ನಮ್ಮನೆ ಮುಂದೆ 4, 5 ,6 ನೆ ಕ್ಲಾಸ್ ಓದ್ತಾ ಇರೋ ಹುಡುಗರು , ನಾನೇ ಕಲಿಸಿದ ಲಗೋರಿ ಆಟ ಆಡ್ತಾ ಮಾತಾಡ್ಕೋತಾ ಇದ್ರು, * ಹೇ ಏನೋ ಅಂಬ್ರೀಷು, ಸಿಎಂಗೇ ಬೈದುಬಿಟ್ಟನಂತೆ...!!! * ಹೂ ಸೀಎಂ ಅಂದ್ರೆ, ಅದೇ ಪೀಮ್ ಗಿಂತಾ ದೊಡ್ಡೋರಾ ಚಿಕ್ಕೋರಾ...ಎನೋ... 🙄 * ಲೇ ಅದೇ ಕಣೋ ರಜನಿಕಾಂತ್ ಗೂ ಬಡ್ಡಿ ಮಗನೇ ಅಂತ...
ಮೂರನೇ ಊರಿನಲ್ಲಿ!
ಕು.ಸ.ಮಧುಸೂದನ ಅಸಲಿಗೆ ಪ್ರೇಮ ಅಮೂರ್ತವೆನುವುದು ನಿಜವಾದರು ಮೂರ್ತವಾಗಿಸಿಬಿಡುವ ಬಯಕೆ ಹುಟ್ಟುವುದು ಮನುಷ್ಯಸಹಜ ಗುಣವೇ! ಅಷ್ಟು ವರ್ಷದ ಕಾರ್ಡು ಕವರುಗಳ ಪತ್ರ ವಿನಿಮಯಗಳ ಫೇಸ್ ಬುಕ್ಕು ವಾಟ್ಸಾಪುಗಳ ಮೆಸೇಜು ಮಾತುಕತೆಗಳ ನಂತರ ಬೇಟಿಯಾಗಲೇಬೇಕೆನಿಸಿದರೆ ಇಬ್ಬರಿಗೂ ಪರಿಚಿತರಿರದ ಮೂರನೆ ಊರಿನಲ್ಲಿ ಬೇಟಿಯಾಗಬಹುದು....
ನಾಜೂಕವಾಲಾ ಗುತ್ತಿಗೆ ಕೇಳುತ್ತಿದ್ದಾನೆ..
ಲೆಕ್ಕಾಚಾರ ನಂದಿನಿ ವಿಶ್ವನಾಥ ಹೆದ್ದುರ್ಗ ಬಡ್ಡಿಗೆ ತಂದ ಕನಸುಗಳ ಗುತ್ತಿಗೆ ಪಡೆದ ಎದೆಯೊಳಗೆ ಬಿತ್ತಿ ಹುಟ್ಟಬಹುದಾದ ಕವಿತೆಗೆ ಹೆಸರು ಹುಡುಕುತ್ತಿದ್ದೆ. ಅಕಾಲ ಮಳೆ, ಸುಡುಸುಡು ಸೂರ್ಯ ಮಾಗಿಗೂ ಮೊದಲೇ ಸುಳಿಗಾಳಿ. ಮೊಳೆಯದ ಬೇಸರಕೆ ಬಗೆದು ನೋಡಿದೆ. ಕರಕಾಗಿದೆ.!! ಹೊಳೆದಿದ್ದ ಸುಂದರ ಹೆಸರಿಗೀಗ ಸಾಲು ಹೆಣೆಯುವ ಕೆಲಸ. ಕಾಲ...
ಮತ್ತೆ ಓಲ್ಗಾ: ‘ಸೀತೆ ಮತ್ತು ಶೂರ್ಪನಖಿ ಮಾತಿಗೆ ನಿಂತರೆ ಹೇಗೆ ?’
ಸಮಾಗಮ ತೆಲುಗು: ಓಲ್ಗಾ ಕನ್ನಡಕ್ಕೆ : ಅಜಯ್ ವರ್ಮಾ ಅಲ್ಲೂರಿ ಸೂರ್ಯಾಸ್ತವಾಗುತ್ತಿದೆ.ಕಾಡು ಒಂದೆಡೆಗೆ ಕೆಂಗಾಂತಿಯಿಂದ ಮತ್ತೊಂದೆಡೆಗೆ ಹಬ್ಬಿ ಬರುತ್ತಿರೋ ಕತ್ತಲೊಡನೆ ಕಪ್ಪು ಹೊಗೆಯನ್ನೂದುತ್ತಿರುವ ಉರಿಗುಲುಮೆಯಂತಿದೆ. ಆಗಸದಲ್ಲಿ ಹಕ್ಕಿಗಳು ಗುಂಪುಗಟ್ಟಿ ಗೂಡು ಸೇರುತಲಿವೆ.ಚಿಗರೆಗಳ ಗುಂಪೊಂದು ಹಗಲಿನ ಬೇಸರದಿಂದ ಬಿಡಿಸಿಕೊಂಡು...
ಮತ್ತೆ ಓಲ್ಗಾ: 'ಸೀತೆ ಮತ್ತು ಶೂರ್ಪನಖಿ ಮಾತಿಗೆ ನಿಂತರೆ ಹೇಗೆ ?'
ಸಮಾಗಮ ತೆಲುಗು: ಓಲ್ಗಾ ಕನ್ನಡಕ್ಕೆ : ಅಜಯ್ ವರ್ಮಾ ಅಲ್ಲೂರಿ ಸೂರ್ಯಾಸ್ತವಾಗುತ್ತಿದೆ.ಕಾಡು ಒಂದೆಡೆಗೆ ಕೆಂಗಾಂತಿಯಿಂದ ಮತ್ತೊಂದೆಡೆಗೆ ಹಬ್ಬಿ ಬರುತ್ತಿರೋ ಕತ್ತಲೊಡನೆ ಕಪ್ಪು ಹೊಗೆಯನ್ನೂದುತ್ತಿರುವ ಉರಿಗುಲುಮೆಯಂತಿದೆ. ಆಗಸದಲ್ಲಿ ಹಕ್ಕಿಗಳು ಗುಂಪುಗಟ್ಟಿ ಗೂಡು ಸೇರುತಲಿವೆ.ಚಿಗರೆಗಳ ಗುಂಪೊಂದು ಹಗಲಿನ ಬೇಸರದಿಂದ ಬಿಡಿಸಿಕೊಂಡು...
ಗಾಂಧಿಯ ನಗು ಮಾಸುವುದಿಲ್ಲ..
ಸತ್ಯಮಂಗಲ ಮಹಾದೇವ ಗಾಂಧಿಯ ನಗು ಮಾಸುವುದಿಲ್ಲ ಕೈಯಲ್ಲಿನ ಗೆರೆಗಳನ್ನು ಅಳಿಸಲು ಮಾತಿನ ತೈಲ ಹಚ್ಚುವ ಪಡೆ ಸನ್ನದ್ಧವಾಗಿದೆ ನಾಯಕ ಹಸಿವಿಗೆ ರಕ್ತದ ಸಮುದ್ರಗಳ ನಿರ್ಮಿಸುತ್ತಿದ್ದಾನೆ ಚಲಾವಣೆಯಾಗುವ ಶಬ್ಧಗಳನ್ನು ಟಂಕಿಸಲಾಗುತ್ತಿದೆ ಗದ್ದುಗೆಯ ಮೇಲಿನ ಕಿರೀಟಗಳನ್ನು ಗಿರವಿ ಇಡಲಾಗಿದೆ. ತಲೆತಲಾಂತರದ ಮಾರಾಟದ ವಿಷಯ...
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ: ಇಲ್ಲಿದೆ ಕಂಪ್ಲೀಟ್ ಲಿಸ್ಟ್
‘ಆಯುರ್ವೇದ’ದಿಂದ ‘ಕಾಮ’ಕ್ಕೆ..
ಗುರು ಆಕೃತಿ ಇವತ್ತು ಒಬ್ಬರು ವಯಸ್ಕರು (ಸುಮಾರು ಐವತ್ತು ದಾಟಿದೆ ಅನ್ನೋದು ನನ್ನ ಅಂದಾಜು) ಆಕೃತಿ ಹೊಕ್ಕಿ, ಆಯುರ್ವೇದ ಗುಣ ಇರುವ ಈ ಸೊಪ್ಪು ತರಕಾರಿ ಹಣ್ಣು ಹಂಪಲುಗಳ ವಿವರ ಇರುವ ಪುಸ್ತಕ ಕೊಡಪ್ಪ ಅಂದ್ರು. ನಾನು ರ್ಯಾಕ್ ನಿಂದ ಹಲವು ಪುಸ್ತಕ ಎಳೆದುಕೊಟ್ಟೆ. ಅಡ್ಡಡ್ಡ ಜೋಡಿಸಿ ಇಟ್ಟಿರ್ತಿವೆಲ್ಲ. ಸ್ಪೈನ್ ಮೇಲೆ ಏನು...
'ಆಯುರ್ವೇದ'ದಿಂದ 'ಕಾಮ'ಕ್ಕೆ..

ಸಿಂಗಾಪುರ್ ನಲ್ಲಿ ‘ಚಿಂಗೆ’
ಚೀನಿಯರ ಹಬ್ಬ ನೋಡಿದ್ದಾಯಿತು. ಮಲಯ್ ಅವರ ಆಚರಣೆ ಬಗ್ಗೆಯೂ ಕೇಳಿದ್ದಾಯಿತು. ಭಾರತೀಯರ ಸಂಸ್ಕೃತಿ ಬಗ್ಗೆ ಗೊತ್ತೇ ಇರುವ ವಿಚಾರ. ಪ್ರಮುಖ ಪಂಗಡಗಳ ಪ್ರತ್ಯೇಕ ಆಚರಣೆ ಬಗ್ಗೆ ಪ್ರಾರಂಭದಲ್ಲೇ ತಿಳಿದಿದ್ದೆ. ಆದರೆ ಇವರೆಲ್ಲರನ್ನು ಒಟ್ಟುಗೂಡಿಸುವ ಒಂದು ಉತ್ಸವವೂ ಇಲ್ಲಿ ಆಚರಿಸಲಾಗುತ್ತಿದೆ. ಬಹು ಸಂಸ್ಕೃತಿ, ಬಹು ಜನಾಂಗೀಯ ಸಾಮರಸ್ಯದ...
ಸಿಂಗಾಪುರ್ ನಲ್ಲಿ 'ಚಿಂಗೆ'

ಭಗ್ನಹೃದಯಿ ಶಾಯರನಾಗಿ…
ನಿರಂತರ ಅಶ್ಫಾಕ್ ಪೀರಜಾದೆ ಕಾರುಣ್ಯ ಉಕ್ಕಿಹರಿಯಬೇಕು! ಸಾವಿನ ಬಳಿಗೆ ಹೋಗಿ ಬದುಕು ಧೇನಿಸಿದಂತೆ ದೇವರ ಸನ್ನಿಧಾನದಲಿ ಪ್ರೀತಿಗೆ ಪ್ರಾರ್ಥಿಸುವಂತೆ ಭಗ್ನಹೃದಯಿ ಶಾಯರನಾಗಿ ಮಧುಶಾಲೆಯಲಿ ಮಧುರ ಶಾಯರಿ ನಿವೇದಿಸಿದಂತೆ ಭವಿಷ್ಯತ್ತಿನ ಚಿತ್ರ ಕನ್ನಡಿ ಅಂಗೈಯಲಿ ಹುಟ್ಟಿದ ಹುಣ್ಣು ಹೋಗಲಿರುವ ಜೀವಕ್ಕೆ ರಕ್ತ- ತಪಾಸಣೆ, ಸ್ಕ್ಯಾನಿಂಗ...

ಜಾಗತೀಕರಣದ ಕರಾಳತೆಯನ್ನು ಬಿಚ್ಚಿಡುವ ‘ಬುನ್ನು ಕೆ.ಎಂಡೊ ಮಾಯೆ’
ಅಮೇರಿಕಾದ ಜಾನ್ ಪರ್ಕಿನ್ಸ್ ಎಂಬವರು ‘Confessions of An Economic Hitman’ ಎಂಬ ಪುಸ್ತಕವನ್ನು ಬರೆದು, ಅದರಲ್ಲಿ ಜಾಗತಿಕ ಮಟ್ಟದ ಬಹುರಾಷ್ಟ್ರೀಯ ಕಂಪೆನಿಗಳು ವಿಶ್ವದ ಅರ್ಥವ್ಯವಸ್ಥೆಯನ್ನು ಹೇಗೆ ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿದ್ದಾರೆ ಎಂಬುದನ್ನು ಬಹಳ ಮಾರ್ಮಿಕವಾಗಿ ವಿವರಿಸಿದ್ದಾರೆ. ರಾಜಕೀಯ ಅಧಿಕಾರ ಯಾರ ಬಳಿಯೇ ಇರಲಿ,...
ಜಾಗತೀಕರಣದ ಕರಾಳತೆಯನ್ನು ಬಿಚ್ಚಿಡುವ 'ಬುನ್ನು ಕೆ.ಎಂಡೊ ಮಾಯೆ'
ಅಮೇರಿಕಾದ ಜಾನ್ ಪರ್ಕಿನ್ಸ್ ಎಂಬವರು ‘Confessions of An Economic Hitman’ ಎಂಬ ಪುಸ್ತಕವನ್ನು ಬರೆದು, ಅದರಲ್ಲಿ ಜಾಗತಿಕ ಮಟ್ಟದ ಬಹುರಾಷ್ಟ್ರೀಯ ಕಂಪೆನಿಗಳು ವಿಶ್ವದ ಅರ್ಥವ್ಯವಸ್ಥೆಯನ್ನು ಹೇಗೆ ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿದ್ದಾರೆ ಎಂಬುದನ್ನು ಬಹಳ ಮಾರ್ಮಿಕವಾಗಿ ವಿವರಿಸಿದ್ದಾರೆ. ರಾಜಕೀಯ ಅಧಿಕಾರ ಯಾರ ಬಳಿಯೇ ಇರಲಿ,...
ಅಂಗಡಿ ಅಜ್ಜಿಯ ಶುಂಠಿ ಕಾಫಿ ವೃತ್ತಾಂತ…
' ಆ ಗಾದೆನಾ ಯಾರೋ ಹಳ್ಳಿಯಿಂದ ಪಟ್ಟಣಕ್ಕೆ ಬರಲು ಸಾಧ್ಯವಾಗದವನೇ ಮಾಡಿರ್ಬೇಕು ತಮ್ಮ' ಎಂದು ಅಂಗಡಿಯ ಅಜ್ಜಿ ಖಡಕ್ ಆಗಿ ಹೇಳಿದ್ದು, 'ಪೇಟೆ ನೋಡೋಕ್ ಚೆಂದ, ಹಳ್ಳಿ ಬದುಕೋಕ್ ಚೆಂದ' ಅನ್ನೋ ಗಾದೆಯನ್ನು ನಾನು ಮಾತಿನ ಮಧ್ಯೆ ಉದ್ಧರಿಸಿದ್ದರಿಂದ. ಬ್ಯಾಚುಲರ್ ಬೆಂಗಳೂರು ಲೈಫ್ ನಲ್ಲಿ ಇಂತಹ ಅಂಗಡಿಗಳು ಕೇವಲ ವ್ಯಾಪಾರದ ಸ್ಥಳಗಳಷ್ಟೇ...