ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಚೌತಿ ಮೆಣಸಿನ ಜಾಡು ಹಿಡಿದು…
ಗಂಗಾಧರ ಕೊಳಗಿ ಕಳೆದ ಮೂರು ವರ್ಷಗಳಿಂದ ಅದು ಗೀಳನ್ನೇ ಹಚ್ಚಿಬಿಟ್ಟಿತ್ತು. ಯಾರೋ ಹೀಗೇ ಮಾತನಾಡುತ್ತ ಕೂತಾಗ ಅದರ ಬಗ್ಗೆ ಕ್ವಚಿತ್ತಾಗಿ ಹೇಳಿದ್ದರು. ಅಷ್ಟಕ್ಕೇ ಕುತೂಹಲ ಹುಟ್ಟಿಕೊಂಡು ಅವರ ಬಳಿ ಇನ್ನಷ್ಟು ವಿವರ ಕೇಳಿದರೆ ಪಾಪ, ಅವರಿಗೂ ಹೆಚ್ಚಿಗೇನೂ ಗೊತ್ತಿರಲಿಲ್ಲ. ಅಸ್ಪಷ್ಟವಾಗಿ ಒಂದಿಷ್ಟು ಹೇಳಿದರು. ಸಮಾಧಾನವಾಗಲಿಲ್ಲ....
ಸಿಂಗಾಪುರ್ ನಲ್ಲಿ ಕಸ ಇಲ್ಲ..
ಈ ಟಿವಿ ಕನ್ನಡ ನ್ಯೂಸ್ ಚ್ಯಾನೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಸಮಯ. ಅದು ಹೈದರಾಬಾದಿನಲ್ಲಿ. 3 ವರ್ಷದ ಬಾಂಡ್ ಬೇರೆ. ಕೋರ್ಟ್ - ನೋಟೀಸ್ ಅಲೆದಾಡುವ ಬದಲು ಮರ್ಯಾದೆಯಿಂದ 3 ವರ್ಷ ಇದ್ದು, ಕೆಲಸ ಕಲಿತು ಹೊರಡೋದೆ ಒಳಿತು ಅಂದುಕೊಳ್ಳುತ್ತಾ ಮುತ್ತಿನ ನಗರಿಗೆ ಪ್ರಯಾಣ ಬೆಳೆಸಿದೆ. ನಮ್ಮ ಜೊತೆ ಆಫೀಸ್ ನಲ್ಲಿ ಕೆಲಸ ಮಾಡುತ್ತಿದ್ದವರು...
ಪಿ ಸಾಯಿನಾಥ್ ಬಿಡುಗಡೆ ಮಾಡಿದ ‘ಹಾಯ್ ಅಂಗೋಲ’
'ಅವಧಿ'ಯಲ್ಲಿ ಪ್ರಕಟವಾದ ಅಂಕಣ, ಪ್ರಸಾದ್ ನಾಯ್ಕ್ ಅವರ ಪ್ರವಾಸ ಕಥನ ಈಗ ಪುಸ್ತಕವಾಗಿ ಹೊರಬಂದಿದೆ. 'ಬಹುರೂಪಿ' ಪ್ರಕಾಶನ ಹೊರತಂದಿರುವ ಈ ಕೃತಿಯನ್ನು ಪಿ ಸಾಯಿನಾಥ್ ಅವರು ಬಿಡುಗಡೆ ಮಾಡಿದರು. ಅವಧಿ ಮತ್ತು ಬಹುರೂಪಿ ಫೇಸ್ ಬುಕ್ ತಾಣದಲ್ಲಿ ನೇರ ಪ್ರಸಾರದಲ್ಲಿ ಈ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಆ ನೇರಪ್ರಸಾರವನ್ನು ಇಲ್ಲಿ...
ಪಿ ಸಾಯಿನಾಥ್ ಬಿಡುಗಡೆ ಮಾಡಿದ 'ಹಾಯ್ ಅಂಗೋಲ'
'ಅವಧಿ'ಯಲ್ಲಿ ಪ್ರಕಟವಾದ ಅಂಕಣ, ಪ್ರಸಾದ್ ನಾಯ್ಕ್ ಅವರ ಪ್ರವಾಸ ಕಥನ ಈಗ ಪುಸ್ತಕವಾಗಿ ಹೊರಬಂದಿದೆ. 'ಬಹುರೂಪಿ' ಪ್ರಕಾಶನ ಹೊರತಂದಿರುವ ಈ ಕೃತಿಯನ್ನು ಪಿ ಸಾಯಿನಾಥ್ ಅವರು ಬಿಡುಗಡೆ ಮಾಡಿದರು. ಅವಧಿ ಮತ್ತು ಬಹುರೂಪಿ ಫೇಸ್ ಬುಕ್ ತಾಣದಲ್ಲಿ ನೇರ ಪ್ರಸಾರದಲ್ಲಿ ಈ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಆ ನೇರಪ್ರಸಾರವನ್ನು ಇಲ್ಲಿ...
ಟೈಪಿಸ್ಟ್ ತಿರಸ್ಕರಿಸಿದ ಕಥೆ..
'ಸರ್, ಈ ಕಥೆನಾ ನಾನ್ ಟೈಪ್ ಮಾಡಲ್ಲ . ದಯವಿಟ್ಟು ತಪ್ಪು ತಿಳಿಯಬೇಡಿ. ಬೇರೆಯವರ ಬಳಿ ಕೊಟ್ಟು ಟೈಪ್ ಮಾಡಿಸಿಕೊಳ್ಳಿ' ಎಂದು ಭಯದಿಂದಲೇ ಹೇಳಿ ತಕ್ಷಣ ಕಾಲ್ ಕಟ್ ಮಾಡಿಬಿಟ್ಟರು ನನ್ನ ಖಾಯಂ ಟೈಪಿಸ್ಟ್ ಕೋಮಲಮ್ಮ. ಅವರ ಈ ವರ್ತನೆ ನನ್ನಲ್ಲಿ ಆಶ್ಚರ್ಯ ತರಲು ಕಾರಣವೆಂದರೆ ಇದುವರೆಗೂ ನಾನು ಎಂಥೆಂಥೆದೋ ತುರ್ತು ಸಂದರ್ಭದಲ್ಲಿ ಅತೀ...
ತೀರಿಹೋದ ಬನವಾಸಿ ಹುಡುಗಿಯ ಕತೆ..
ಬನವಾಸಿಯ ಮಧುಕೇಶ್ವರ ದೇವಸ್ಥಾನದ ಅಂಗಳದಲ್ಲಿ ನಿಂತುಕೊಂಡಿದ್ದೆವು. ಮೂಲೆಯೊಂದರಲ್ಲಿ ಬಚ್ಚಿಟ್ಟುಕೊಂಡಂತೆ ಗೋಚರಿಸುತ್ತಿದ್ದ ಬಾವಿಯಿಂದ, ಬ್ರಾಹ್ಮಣ ಅರ್ಚಕರೊಬ್ಬರು ಅಂಚು ಓರೆಯಾಗಿದ್ದ ಕಂಚಿನ ಕೊಡವನ್ನ ಮುಳುಗಿಸಿ ನೀರು ಎಳೆಯುತ್ತಿದ್ದರು. ಬಾವಿಯೊಳಗೆ ಕೊಡ ಮುಳುಗಿದರೆ ಬಾವಿಯ ಹೊರಗೆ ನಾವಿಬ್ಬರು ಮಾತಿನಲ್ಲಿ ಮುಳುಗಿದ್ದೆವು....
‘ಸ್ಮೋಕಿಂಗ್ ಝೋನ್’ – ಚಟವಿದ್ದವರಿಗಷ್ಟೇ ಇದರ ಗೊಡವೆ!
ಡಿ.ಎಸ್.ರಾಮಸ್ವಾಮಿ ಎಚ್.ಎನ್.ಆರತಿ ದೂರದರ್ಶನದ “ಥಟ್ ಅಂತ ಹೇಳಿ” ಕಾರ್ಯಕ್ರಮದ ನಿರ್ಮಾಪಕರಾಗಿ ಬಹು ಜನ ಪ್ರಿಯ ಹೆಸರು. ಆಗೀಗ ಅವರು ಕವಿತೆಗಳನ್ನು ಪ್ರಕಟಿಸುತ್ತ ದೇಶ ವಿದೇಶ ಸುತ್ತುತ್ತಾ ಪ್ರವಾಸೀ ಕಥನಗಳ ಮೂಲಕವೂ ಚಿರಪರಿಚಿತರಾದವರು. “ಓಕುಳಿ” ಸಂಕಲನ ಬಂದ ಸರಿಸುಮಾರು ಇಪ್ಪತ್ತು ವರ್ಷಗಳ ಮೇಲೆ ಅವರು ಈ ಸಂಕಲನ “ಸ್ಮೋಕಿಂಗ್...
'ಸ್ಮೋಕಿಂಗ್ ಝೋನ್' – ಚಟವಿದ್ದವರಿಗಷ್ಟೇ ಇದರ ಗೊಡವೆ!
ಡಿ.ಎಸ್.ರಾಮಸ್ವಾಮಿ ಎಚ್.ಎನ್.ಆರತಿ ದೂರದರ್ಶನದ “ಥಟ್ ಅಂತ ಹೇಳಿ” ಕಾರ್ಯಕ್ರಮದ ನಿರ್ಮಾಪಕರಾಗಿ ಬಹು ಜನ ಪ್ರಿಯ ಹೆಸರು. ಆಗೀಗ ಅವರು ಕವಿತೆಗಳನ್ನು ಪ್ರಕಟಿಸುತ್ತ ದೇಶ ವಿದೇಶ ಸುತ್ತುತ್ತಾ ಪ್ರವಾಸೀ ಕಥನಗಳ ಮೂಲಕವೂ ಚಿರಪರಿಚಿತರಾದವರು. “ಓಕುಳಿ” ಸಂಕಲನ ಬಂದ ಸರಿಸುಮಾರು ಇಪ್ಪತ್ತು ವರ್ಷಗಳ ಮೇಲೆ ಅವರು ಈ ಸಂಕಲನ “ಸ್ಮೋಕಿಂಗ್...
ಕುಟುಕ ಬೇಡ ಕೆದಕಿ ಕೆದಕಿ..
ಆಟಾಟೋಪ -ಮುಕುಂದಾ ಕುಟುಕ ಬೇಡ ಕೆದಕಿ ಕೆದಕಿ ಇನ್ನು ಮಾದಿಲ್ಲ ಹುಣ್ಣು ನೊಂದ ಜೀವಗಳ ನಿಂದಿಸಬೇಡ ಮುಲಾಮು ಹಚ್ಚಿಲ್ಲವೆಂದರೆ ಚಿಂತೆಯಿಲ್ಲ ಉಪ್ಪು ಖಾರ ಚಿಮುಕಿಸಬೇಡ ಹಲ್ಕಚ್ಚಿ ನೋವ ನುಂಗಿ ಸಾಗಿರಲು ಹೆಂಗೋ ಗಾಯದಮೇಲೆ ಬರೆ ಎಳೆಯಬೇಡ ಕತ್ತಲೆಯ ಬದುಕಲ್ಲಿ ಪುಟ್ಟ ಮಿಣುಕೊಂದಿಹುದು ಊದ ಬೇಡ ಊದಿ ಆರಿಸಬೇಡ ಜ್ಞಾನದಾ ಬೆಳಕಲ್ಲಿ ಅರಳಲಿ...
ಚಂಪಾ ಶೆಟ್ಟಿ ತಮ್ಮ ಮೊದಲ ಪ್ರಯತ್ನದಲ್ಲಿಯೇ ಗೆದ್ದಿದ್ದಾರೆ..
ದರ್ಶನ ಜಯಣ್ಣ ಅವಡುಗಚಿಕ್ಕಿ ಇದನ್ನು ಬರೆಯುತ್ತಿದ್ದೇನೆ .....ಈಗಷ್ಟೇ 'ಅಮ್ಮಚ್ಚಿಯೆಂಬ ನೆನಪು' ಚಿತ್ರವನ್ನು ನೋಡಿ ಬಂದು ಕುಂತಿದ್ದೇನೆ. ಅಲ್ಲಿ ಕನಸುಗಳು ಕಮರಿ ಹೋಗಿವೆ, ಇಲ್ಲಿ ಮನಸ್ಸು ಮುದುರಿ ಹೋಗಿದೆ! ಚಂಪಾ ಶೆಟ್ಟಿ ತಮ್ಮ ಮೊದಲ ಪ್ರಯತ್ನದಲ್ಲಿಯೇ ಗೆದ್ದಿದ್ದಾರೆ. ಮನೆಯವರೆಲ್ಲ ಅರ್ಧ ರಾತ್ರಿಯಲ್ಲಿ, ಅಕ್ಕುವಿನ...
ಪ್ರಕಾಶ ರೈ, ವಿಕ್ರಂ ವಿಸಾಜಿ, ರೇಣುಕಾ ರಮಾನಂದ ಸೇರಿದಂತೆ ಐವರಿಗೆ ಪ್ರತಿಷ್ಠಿತ ‘ಅಮ್ಮ ಪ್ರಶಸ್ತಿ’
೨೦೧೮ ನೇ ಸಾಲಿನ ಪ್ರತಿಷ್ಠಿತ ಅಮ್ಮ ಪ್ರಶಸ್ತಿಗೆ ನಟ ಪ್ರಕಾಶ ರೈ, ಡಾ.ವಿಕ್ರಮ ವಿಸಾಜಿ, ಕವಯತ್ರಿ ರೇಣುಕಾ ರಮಾನಂದ, ಕಾದಂಬರಿಕಾರ ಯ.ರು.ಪಾಟೀಲ ಮತ್ತು ಕತೆಗಾರ ಶಶಿಕಾಂತ ದೇಸಾಯಿ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಕಾಶ ರೈ ಅವರ ಅಂಕಣ ಬರಹಗಳ ಸಂಕಲನ 'ಇರುವುದೆಲ್ಲವ ಬಿಟ್ಟು’ ಡಾ. ವಿಕ್ರಮ ವಿಸಾಜಿ ಅವರ ನಾಟಕ ಕೃತಿ ‘ರಸಗಂಗಾಧರ’...
ಪ್ರಕಾಶ ರೈ, ವಿಕ್ರಂ ವಿಸಾಜಿ, ರೇಣುಕಾ ರಮಾನಂದ ಸೇರಿದಂತೆ ಐವರಿಗೆ ಪ್ರತಿಷ್ಠಿತ 'ಅಮ್ಮ ಪ್ರಶಸ್ತಿ'
೨೦೧೮ ನೇ ಸಾಲಿನ ಪ್ರತಿಷ್ಠಿತ ಅಮ್ಮ ಪ್ರಶಸ್ತಿಗೆ ನಟ ಪ್ರಕಾಶ ರೈ, ಡಾ.ವಿಕ್ರಮ ವಿಸಾಜಿ, ಕವಯತ್ರಿ ರೇಣುಕಾ ರಮಾನಂದ, ಕಾದಂಬರಿಕಾರ ಯ.ರು.ಪಾಟೀಲ ಮತ್ತು ಕತೆಗಾರ ಶಶಿಕಾಂತ ದೇಸಾಯಿ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಕಾಶ ರೈ ಅವರ ಅಂಕಣ ಬರಹಗಳ ಸಂಕಲನ 'ಇರುವುದೆಲ್ಲವ ಬಿಟ್ಟು’ ಡಾ. ವಿಕ್ರಮ ವಿಸಾಜಿ ಅವರ ನಾಟಕ ಕೃತಿ ‘ರಸಗಂಗಾಧರ’...
ಶ್ರೀನಾಥ್, ಸ್ವ್ಯಾನ್ ಕಿಟ್ಟಿ ಸೇರಿದಂತೆ ಐವರಿಗೆ ಅಮ್ಮ ಗೌರವ ಪುರಸ್ಕಾರ
ನಾಡು-ನುಡಿಗೆ ಮಹತ್ವದ ಕೊಡುಗೆ ನೀಡಿದ ಸಾಧಕರಿಗೆ ನೀಡುವ `ಅಮ್ಮ ಗೌರವ ಪುರಸ್ಕಾರ’ವನ್ನು ಘೋಷಿಸಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಗಣನೀಯ ಸಾಧನೆಯನ್ನು ಗುರುತಿಸಿ ಕಳೆದ ೯ ವರ್ಷಗಳಿಂದ ಅಮ್ಮ ಗೌರವ ಪುರಸ್ಕಾರವನ್ನು ನೀಡಲಾಗುತ್ತಿದೆ. ೨೦೧೮ನೇ ಸಾಲಿಗೆ ಹಿರಿಯ ಚಲನಚಿತ್ರ ನಟ ಶ್ರೀನಾಥ್, ಮಾಜಿ ಉಪ ಸಭಾಪತಿ ಚಂದ್ರಶೇಖರರೆಡ್ದಿ...
‘ಥೀ ಪೋಟ್ಟನ್’.. ದಲಿತನೊಬ್ಬನ ಸುಡು ಬಂಡಾಯ..
‘ವಿಶು’ ಹಬ್ಬದ ಮರುದಿನ. ನನಗೆ ಟ್ರಾನ್ಸಫರ್ ಆರ್ಡರ್ ಬಂತು. ಈ ಬಾರಿ ಕಣ್ಣೂರಿಗೆ. ಕಣ್ಣೂರಿನಲ್ಲಿ ರಾಮಚಂದ್ರನ್ ಅಂತ ಹಿರಿಯರೊಬ್ಬರು ಕೆಲಸ ಮಾಡ್ತಿದ್ರು. ಅವರು ರಿಟೈರ್ ಆಗ್ತಾರೆ ಅಂತ ಗೊತ್ತಾದ ತಕ್ಷಣ ಒಂದು ರಿಕ್ವೆಸ್ಟ್ ಅಪ್ಲಿಕೇಶನ್ ಕೊಟ್ಟಿದ್ದೆ. “ಆಲುವಾದಿಂದ ಕಣ್ಣೂರಿಗೆ ಕಳಿಸಿ” ಅಂತ. ಕಣ್ಣೂರಿಗೆ ಹೋಗೋಕೆ ಎರಡು...
ಈಗ ಅಣ್ಣ ಇರಬೇಕಾಗಿತ್ತು ಅನ್ನಿಸುತ್ತಿದೆ..
ಅಣ್ಣನೊಂದಿಗೆ ಅರ್ಥ ಹೇಳಿದ ಖುಷಿ ಅಣ್ಣನ ಅರ್ಥಗಾರಿಕೆಯ ಸೊಬಗೇ ಬೇರೆ. ಕಂಚಿನ ಕಂಠ ಅನ್ನುತ್ತಾರಲ್ಲ ಹಾಗೆ. ಆಕರ್ಷಕ ಧ್ವನಿ. ಎಂಥವರನ್ನೂ ತನ್ನ ಕಡೆ ಸೆಳೆದುಕೊಳ್ಳುವಂಥದ್ದು. ಭಾವನೆಗೆ ತಕ್ಕ ಏರಿಳಿತ, ಭಾವ ತುಂಬಿದ ಮಾತು, ಅಷ್ಟೇ ಅರ್ಥಕ್ಕೂ ಪ್ರಾಮುಖ್ಯತೆ. ಹಾಡಲು ಬರುತ್ತಿರಲಿಲ್ಲ, ಹುಣಿತ ಬರುತ್ತಿರಲಿಲ್ಲ. ಆದರೆ ಅದ್ಭುತ ಶೃತಿ;...
ಹೆಗಲ ಸುಕ್ಕುಗಳು
ಸದಾಶಿವ್ ಸೊರಟೂರು ಚರ್ಮ ಅಲ್ಲಲ್ಲಿ ಗೆರೆ ಕೊರೆದಂತೆ ಸುಕ್ಕು ಹೆಗಲ ಮೇಲೊಂದು ಚೀಲ ದಿನ ದಿನಕ್ಕೂ ಹಿಗ್ಗಿದರೂ ಗಟ್ಟಿಯಾಗಿಯೇ ಇದೆ; ಜೋತು ಬಿದ್ದ ಚರ್ಮದಂತಲ್ಲ! ಬಾಲ್ಯದ ಕೆತ್ತಿದ ಮಂಡಿ ಕೈ ಕೊಟ್ಟ ಹುಡುಗಿ ರ್ಯಾಂಕು ಪಾಸು ಫೇಲು ನೌಕರಿ ಗಿರಾಕಿ ಮೋಸ ಹೆಂಡತಿ ಮಕ್ಕಳು ಕುಕ್ಕರ್ ಮಗಳ ಮದುವೆ ಹರಿದ ನಿಕ್ಕರ್ ಬಿಟ್ಟು ಹೋದ ಮಗ ಹೀಗೆ...
ನಾನು ಅವಳೆಂದೆಣಿಸಿ ತಲ್ಲಣಿಸದಿರು..
ಇತ್ತೀಚಿಗೆ 'ಅವಧಿ'ಯಲ್ಲಿ ಶಿವಕುಮಾರ ಮಾವಲಿ ಅವರು ಅನುವಾದಿಸಿದ ಕಿಶ್ವರ್ ನಹೀದ್ ಅವರ 'ಅಲ್ಲ, ನಾನು ಅವಳಲ್ಲ' ಕವಿತೆಯನ್ನು ಮೂಲ ಪಠ್ಯದೊಂದಿಗೆ ಪ್ರಕಟಿಸಿದ್ದೆವು. ಅದು ಇಲ್ಲಿದೆ ತೀವ್ರವಾಗಿ ಕಾಡುವ ಕವಿತೆ ಇದು ನಮ್ಮ 'ಅವಧಿ'ಯ ಬರಹಗಾರರಾದ ನಾ ದಿವಾಕರ್ ಅವರು ಅದೇ ಕವಿತೆಯನ್ನು ಅನುವಾದಿಸಿದ್ದಾರೆ ಅನುವಾದದ ಬಗ್ಗೆ ಒಂದು ಹೊಸ...
ಅವರು ಶಂಕರ್ ನಾಗ್..
ಎಂ ಎಸ್ ಮುರಳಿ ಕೃಷ್ಣ ಕನ್ನಡ ಚಲನಚಿತ್ರರಂಗದಲ್ಲಿ ತಮ್ಮದೇ ಛಾಪನ್ನೊತ್ತಿದ ನಿರ್ದೇಶಕ ಶಂಕರ್ ನಾಗ್ ಶಂಕರ್ ನಾಗ್ ತಮ್ಮ ಹನ್ನೆರಡು ವರ್ಷಗಳ ಸಿನಿಮಾ ಕ್ಷೇತ್ರದ ಒಡನಾಟದಲ್ಲಿ ಹತ್ತು ಚಲನಚಿತ್ರಗಳನ್ನು ನಿರ್ದೇಶಿಸಿದ್ದರು. ಅವೆಂದರೇ- ‘ಮಿಂಚಿನ ಓಟ(1979), ‘ಜನ್ಮ ಜನ್ಮದ ಅನುಬಂಧ’(1980), ‘ಗೀತಾ’(1980), ಲಾಲಚ್...
ಈಗ ಕಳಚಿಕೊಳ್ಳಲೇನಿದೆ? ವಿಷಾದದ ನಗೆ ನಕ್ಕಳು ದ್ರೌಪದಿ
ನೀನಿಲ್ಲದ ಸ್ವರ್ಗ ನನಗೆ ಬೇಡ “ನಾಳೆ ಹೊರಡುವ ತಯಾರಿಗಳೆಲ್ಲವೂ ನಡೆದಿದೆಯಲ್ಲವೆ ದೇವಿ?” ಹೀಗೊಂದು ಪ್ರಶ್ನೆಯನ್ನು ಬಾಗಿಲಿನಲ್ಲಿ ನಿಂತೇ ಕೇಳಿ, ಅದೇನೋ ಮಹತ್ಕಾರ್ಯವಿರುವಂತೆ ನಿರ್ಗಮಿಸಿದ್ದಾನೆ ಧರ್ಮರಾಜ. ಉತ್ತರವನ್ನು ಬಯಸದ ಇಂತಹ ಪ್ರಶ್ನೆಗಳನ್ನು ಕೇಳಿ, ಕೇಳಿ ಆಕೆಗೆ ಇತ್ತೀಚೆಗೆ ರೂಢಿಯಾಗಿಹೋಗಿದೆ. ಅಷ್ಟಕ್ಕೂ ನಾಳಿನ...
ಅಪ್ಪನ ವಾಚನ್ನು ಮತ್ತೆ ಧರಿಸಿದಾಗ..!
ನೇಸರ ಕಾಡನಕುಪ್ಪೆ ಇದು ನನ್ನ ತಂದೆ ನಿಧನರಾಗಿ ಮೂರನೆಯ ತಿಂಗಳು. ನನ್ನ ತಂದೆಯವರನ್ನು ಕುರಿತು ಒಂದು ವಿಶೇಷವಾದ ನೆನಪನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅನಿಸಿತು. ಇದು ನನ್ನ ಜೀವನದಲ್ಲಿ ನಡೆದ ಒಂದು ಸಣ್ಣ ಘಟನೆ. ಆದರೆ, ಅದು ನನ್ನ ಮೇಲೆ ಬೀರಿದ ಪ್ರಭಾವ ದೊಡ್ಡದು. ನಾನಾಗಿನ್ನೂ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದೆ....
ಅಲ್ಲ, ನಾನು ಅವಳಲ್ಲ..
ಅಲ್ಲ, ನಾನು ಅವಳಲ್ಲ ನಿಮಗೆ ಬೂಟು ಮತ್ತು ಕಾಲುಚೀಲಗಳನ್ನು ಮಾರುವವಳಲ್ಲ, ನೆನಪಿದೆಯಾ ನಿಮಗೆ ? ಅದೇ, ನೀವು ನಿಮ್ಮದೇ ಮನಸ್ಸಿನಂತಿದ್ದ ನಾಲ್ಕು ಕಲ್ಲಿನ ಗೋಡೆಗಳ ನಡುವೆ ನನ್ನನ್ನು ಕೂಡಿಟ್ಟು, ಊರೆಲ್ಲ ಸ್ವೇಚ್ಛೆ ಅಂಡಲೆಯುವಾಗ ಪ್ರಾಯಶಃ 'ನಿಮ್ಮ ಆ ಕಲ್ಲಿನ ಗೋಡೆಗಳು ನನ್ನ ಧ್ವನಿಯನ್ನು ಉಸಿರುಕಟ್ಟಿಸಿ ಕೊಲ್ಲಲಾರವು' ಎಂದು ನಿಮಗೆ...


















