ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಮೌನ ಮಾತಿಗಿಳಿಯುತ್ತದೆ…
ಮೌನ ಮಾತಿಗಿಳಿಯುತ್ತದೆ…

ಮಲ್ಲಮ್ಮ   ಜೊಂಡಿ ಹೌದು, ಒಮ್ಮೊಮ್ಮೆ ಮಾತಿಗಿಷ್ಟು ವಿರಾಮಕೊಟ್ಟು ಮೌನ ಮಾತಿಗಿಳಿಯುತ್ತದೆ ನಮ್ಮಿಬ್ಬರಲ್ಲಿ. ಅಭಿಮಾನದ ಬಣ್ಣ ಬಳಿದುಕೊಂಡ 'ಅಹಂ' ನ ಗೋಡೆಗೆ ಕಣ್ಕುಕ್ಕುವ ಚಿತ್ತಾರ.. ನಿಂತ ನೀರಲ್ಲವದು ಹುಣ್ಣಿಮೆಯು ಹೊತ್ತ ನಿರಂತರ ಅಲೆಗಳೋಟ ಉಳಿದ ಮಾತಿನರಮನೆಯಲಿ ಮೌನದೊಂದಿಗೆ ಸಂದಾನ ಸಭೆ ಸಫಲವೊ, ವಿಫಲವೊ ಜರುಗುತ್ತಿದೆ ಸೋಲು...

read more
ಹೊಸಪೇಟೆಯಲ್ಲಿ ‘ಹಾಯ್ ಅಂಗೋಲ’ ಬಿಡುಗಡೆ
ಹೊಸಪೇಟೆಯಲ್ಲಿ ‘ಹಾಯ್ ಅಂಗೋಲ’ ಬಿಡುಗಡೆ

ಹೊಸಪೇಟೆಯ ಅಖಿಲ ಕರ್ನಾಟಕ ಸಾಂಸ್ಕೃತಿಕ ಕೇಂದ್ರ ಹಾಗೂ ಪ್ರೌಢದೇವರಾಯ ಮಹಾತಾಂತ್ರಿಕ ವಿದ್ಯಾಲಯ ಜಂಟಿಯಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಹುರೂಪಿ ಪ್ರಕಾಶನದ 'ಹಾಯ್ ಅಂಗೋಲಾ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಲೇಖಕ ಪ್ರಸಾದ್ ನಾಯ್ಕ್ ಅವರ ಅತ್ಯಂತ ಜನಪ್ರಿಯ ಪ್ರವಾಸ ಕಥನವನ್ನು ಖ್ಯಾತ ಕಥೆಗಾರ ಅಮರೇಶ್ ನುಗಡೋಣಿ ಅವರು...

read more
ಹೊಸಪೇಟೆಯಲ್ಲಿ 'ಹಾಯ್ ಅಂಗೋಲ' ಬಿಡುಗಡೆ
ಹೊಸಪೇಟೆಯಲ್ಲಿ 'ಹಾಯ್ ಅಂಗೋಲ' ಬಿಡುಗಡೆ

ಹೊಸಪೇಟೆಯ ಅಖಿಲ ಕರ್ನಾಟಕ ಸಾಂಸ್ಕೃತಿಕ ಕೇಂದ್ರ ಹಾಗೂ ಪ್ರೌಢದೇವರಾಯ ಮಹಾತಾಂತ್ರಿಕ ವಿದ್ಯಾಲಯ ಜಂಟಿಯಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಹುರೂಪಿ ಪ್ರಕಾಶನದ 'ಹಾಯ್ ಅಂಗೋಲಾ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಲೇಖಕ ಪ್ರಸಾದ್ ನಾಯ್ಕ್ ಅವರ ಅತ್ಯಂತ ಜನಪ್ರಿಯ ಪ್ರವಾಸ ಕಥನವನ್ನು ಖ್ಯಾತ ಕಥೆಗಾರ ಅಮರೇಶ್ ನುಗಡೋಣಿ ಅವರು...

read more
ವಾಟ್ ನೆಕ್ಸ್ಟ್…?
ವಾಟ್ ನೆಕ್ಸ್ಟ್…?

ಭುವನಾ ಹಿರೇಮಠ ಪಿಂಕ್ ಲಸ್ಟರ್ಡ್ ಗೋಡೆಗಳ ಮಧ್ಯೆ ನುಸುಳಿಕೊಂಡು ಭುಜಕ್ಕೆ ಭುಜ ತಾಕಿಸಿ ಇಕ್ಕಟ್ಟಾದ ಕಾರಿಡಾರಿನಲ್ಲಿ ತುಳುಕುತ್ತಲೇ ವೆಲ್ಕಮ್ ಹೇಳಿದ ಕರ್ಟೀನು, ಕೈಮಿಲಾಯಿಸಿ ಕಣ್ಸನ್ನೆಗಳಲ್ಲಿಯೇ ಮೈಯ್ಯ ತಿರುವುಗಳೆಲ್ಲ ನೆಟ್ಟಗಾಗಿ ಐ ಗ್ಲಾಸಸ್ ಪಕ್ಕಕ್ಕಿರಿಸಿ ಗಲ್ಲಕ್ಕೆ ಗಲ್ಲ ಒತ್ತಿದ....! ರಾತ್ರಿಪೂರ್ತಿ ಮುಗಿಲ ಮುತ್ತುಂಡ...

read more
ಅವನ ನೆನಪೇ ಮನದಿ ಮೂಡಿದೆ..
ಅವನ ನೆನಪೇ ಮನದಿ ಮೂಡಿದೆ..

ಅವನೊಲವು...  ಚೈತ್ರ ಶಿವಯೋಗಿಮಠ  ನೀಲ ನಭವು ಇಂದೇಕೋ ಕಾಣೆ, ಬೆಳ್ಮುಗಿಲ ತಾ ಹೊದ್ದಿದೆ. ಮನದ ಪಟದಿ ಒಂದೇ ರಂಗು, ಚಿಂತೆಯೇನೋ ಕಾಡಿದೆ.. ನಲ್ಲನಲ್ಲಿ, ಸಪ್ತಸಾಗರದಾಚೆ ನಾನಿಲ್ಲಿ, ಅವನ ನೆನಪೇ ಮನದಿ ಮೂಡಿದೆ.. ಮತ್ತೆ-ಮತ್ತೆ ಕಾಡಿದೆ.. ಮರುಳು ಮನವು ಅವನ ಸನಿಹ ಬಯಸಿದೆ ಅವನೊಲವ ಹಾಡ ಹೃದಯ ತಾ ಹಾಡಿದೆ   ಅಲ್ಲೊಂದು,...

read more
ದುರಿತ ಕಾಲದ ದನಿ..
ದುರಿತ ಕಾಲದ ದನಿ..

ಪದ್ಮಜಾ ಜೋಯ್ಸ್ ‘ದುರಿತ ಕಾಲದ ದನಿ’ ವರ್ತಮಾನದ ಕಷ್ಟಕಾಲದ ಕವಿತೆಗಳು! ಕೃತಿ: ದುರಿತಕಾಲದ ದನಿ ಕವಿ: ಕು.ಸ.ಮಧುಸೂದನ, ರಂಗೇನಹಳ್ಳಿ ಪ್ರಕಾಶನ: ವಿಶ್ವಶಕ್ತಿ ಪ್ರಕಾಶನ ರಾಣೇ ಬೆನ್ನೂರು ಪುಟ: 72 ಬೆಲೆ: 100/- ಕು.ಸ.ಮಧುಸೂದನ ರಂಗೇನಹಳ್ಳಿ ಯವರ ’ದುರಿತಕಾಲದ ದನಿ’ ಹೆಸರೇ ಹೇಳುವಂತೆ ವರ್ತಮಾನದ ವಾಸ್ತವವನ್ನೆಲ್ಲಾ ಸಾರಾಸಗಟಾಗಿ,...

read more
ಸೂರ್ಯಕೀರ್ತಿಯ ವೈನ್ ಕವಿತೆಗಳು
ಸೂರ್ಯಕೀರ್ತಿಯ ವೈನ್ ಕವಿತೆಗಳು

ಸೂರ್ಯಕೀರ್ತಿ   ೧. ಹರಿಯುವ ನೀರಿನ ಚಂಚಲತೆಯ ಹಿಡಿದು ,ಒಂದು ಹೂಜಿಯಲಿ ತುಂಬಿ. ಬೇಯುವ, ಕೊಳೆಯುವ ,ಕುದಿಯುವ ಆಗ ತಾನೆ ಕಾಯಿಂದ ಹಣ್ಣಿಗೆ ಮಾಗುವ ಹುಳಿದ್ರಾಕ್ಷಿಯ ಜಜ್ಜಿ , ನಿಲ್ಲದೆಯೇ ಓಡುವ ಆ ನೀರಲಿ ಇಳಿದರೆ  ಮದ್ಯವಾಗುವುದಿರಲಿ , ನೊರೆ ಬಿಟ್ಟ ವಿಷಸರ್ಪದಂತೆ ಬುಸುಗುಡುವುದು ಹಾವು ಹೂಜಿಯಲ್ಲಿ ! ಕುಡಿದವನಿಗೆ ಮತ್ತಿನ...

read more
ಉರ್ದು ಲೇಖಕರಿಗೆ ಕುವೆಂಪು ಪ್ರಶಸ್ತಿ
ಉರ್ದು ಲೇಖಕರಿಗೆ ಕುವೆಂಪು ಪ್ರಶಸ್ತಿ

ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಪ್ರತಿವರ್ಷ ನೀಡುವ “ಕುವೆಂಪು ರಾಷ್ಟ್ರೀಯ ಪುರಸ್ಕಾರ”ಕ್ಕೆ ಮಹತ್ವದ ಲೇಖಕಿ ಹೈದ್ರಾಬಾದ್ ನ ಜೀಲಾನಿ ಬಾನೊ (83 ವರ್ಷ) ಹಾಗೂ ನೊಯ್ಡಾದ ರತನ್ ಸಿಂಗ್ (91 ವರ್ಷ) ಅವರನ್ನು ಆಯ್ಕೆ ಮಾಡಲಾಗಿದೆ. ಪ್ರತಿಷ್ಠಾನದ ಅಧ್ಯಕ್ಷ ಪ್ರೊ ಹಂಪನಾ ಅವರ ಅಧ್ಯಕ್ಷತೆಯ ಸಮಿತಿ ಈ ಆಯ್ಕೆಯನ್ನು ಮಾಡಿತು....

read more
ಮೌನ ಯುದ್ಧ, ಮಾತಿಗೂ.. ಮನಸಿಗೂ..
ಮೌನ ಯುದ್ಧ, ಮಾತಿಗೂ.. ಮನಸಿಗೂ..

ರನ್ನಕಂದ ಕೃತಿ : ಮೌನ ಯುದ್ಧ, ಮಾತಿಗೂ.. ಮನಸಿಗೂ.. ಕವಿ : ಎಲ್ಲಾರ್ ಸೂರ್ಯ (ಸುರೇಶ ಎಲ್. ರಾಜಮಾನೆ) ಪ್ರಕಾಶನ : ವಿಶ್ವ ಖುಷಿ ಪ್ರಕಾಶನ ಬಾಗಲಕೋಟೆ ಪುಟಗಳು : 92 ಬೆಲೆ : 120/-   ಯುವ ಕವಿ ಸುರೇಶ ಎಲ್. ರಾಜಮಾನೆ ಮೌನ ಯುದ್ಧ ಎಂಬ ತಮ್ಮ ಎರಡನೆಯ ಕವಿತಾ ಸಂಕಲನದೊಂದಿಗೆ ಈಗ ಮಾತಾಗಿದ್ದಾರೆ. ಅವರ ಮೊದಲ ಕವಿತಾ ಸಂಕಲನ...

read more
ಇಲ್ಲಿ ಮೀಡಿಯಾ ಮಾತಾಡೋಲ್ಲ..
ಇಲ್ಲಿ ಮೀಡಿಯಾ ಮಾತಾಡೋಲ್ಲ..

ಟಿವಿ9 ನಲ್ಲಿ ಕೆಲಸ ಮಾಡುತ್ತಿದ್ದ ಸಮಯ. ಪ್ರಾರಂಭದಲ್ಲಿ ಡೆಸ್ಕ್ ವರ್ಕ್ ಮಾಡುತ್ತಿದ್ದ ನನಗೆ ಕೊನೆಗೆ ರಿಪೋರ್ಟಿಂಗ್ ಮಾಡುವ ಅವಕಾಶವೂ ಸಿಕ್ಕಿತ್ತು. ಸಾಮಾನ್ಯವಾಗಿ ವರದಿಗಾರರಿಗೆ ದಿನಕ್ಕೆ ಕನಿಷ್ಟ ೨ ಸ್ಟೋರಿ  ಕೊಡಬೇಕಾದುದು ಕಡ್ಡಾಯ. ಪೊಲಿಟಿಕಲ್, ಕ್ರೈಮ್, ಮೆಟ್ರೋ, ಫಿಲ್ಮ್ ಹೀಗೆ ನಾನಾ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದ...

read more
ಎ ಸ್ಟೋರಿ ಎಬೌಟ್ ನಥಿಂಗ್..
ಎ ಸ್ಟೋರಿ ಎಬೌಟ್ ನಥಿಂಗ್..

"Write a story about Nothing" ಎಂದು ವಿಶ್ವವಿದ್ಯಾಲಯದ ಸ್ನಾತಕೋತ್ತರ ತರಗತಿಗಳಿಗೆ ಬೋಧಿಸುವ ಭಾಷಾ ಪ್ರೊಫೆಸರ್ ಒಬ್ಬರು ಆ ದಿನ ತರಗತಿಗೆ ಪ್ರವೇಶಿಸುತ್ತಿದಂತೆಯೇ ಬೋರ್ಡ್ ಮೇಲೆ ಬರೆದರು. ಕ್ಲಾಸ್ ರೂಂ ನ್ನು ಒಂದು ಲ್ಯಾಬೋರೇಟರಿ ಎಂಬಂತೆ ಭಾವಿಸುವ ಅತೀ ವಿರಳ ಭಾಷಾತಜ್ಞರಲ್ಲಿ ಒಬ್ಬರಾಗಿದ್ದ ಆ ಪ್ರೊಫೆಸರ್, ಈ ಹಿಂದೆಯೂ...

read more
ಎ ಸ್ಟೋರಿ ಎಬೌಟ್ ನಥಿಂಗ್..
ಎ ಸ್ಟೋರಿ ಎಬೌಟ್ ನಥಿಂಗ್..

"Write a story about Nothing" ಎಂದು ವಿಶ್ವವಿದ್ಯಾಲಯದ ಸ್ನಾತಕೋತ್ತರ ತರಗತಿಗಳಿಗೆ ಬೋಧಿಸುವ ಭಾಷಾ ಪ್ರೊಫೆಸರ್ ಒಬ್ಬರು ಆ ದಿನ ತರಗತಿಗೆ ಪ್ರವೇಶಿಸುತ್ತಿದಂತೆಯೇ ಬೋರ್ಡ್ ಮೇಲೆ ಬರೆದರು. ಕ್ಲಾಸ್ ರೂಂ ನ್ನು ಒಂದು ಲ್ಯಾಬೋರೇಟರಿ ಎಂಬಂತೆ ಭಾವಿಸುವ ಅತೀ ವಿರಳ ಭಾಷಾತಜ್ಞರಲ್ಲಿ ಒಬ್ಬರಾಗಿದ್ದ ಆ ಪ್ರೊಫೆಸರ್, ಈ ಹಿಂದೆಯೂ...

read more
ಎ ಸ್ಟೋರಿ ಎಬೌಟ್ ನಥಿಂಗ್..
ಎ ಸ್ಟೋರಿ ಎಬೌಟ್ ನಥಿಂಗ್..

"Write a story about Nothing" ಎಂದು ವಿಶ್ವವಿದ್ಯಾಲಯದ ಸ್ನಾತಕೋತ್ತರ ತರಗತಿಗಳಿಗೆ ಬೋಧಿಸುವ ಭಾಷಾ ಪ್ರೊಫೆಸರ್ ಒಬ್ಬರು ಆ ದಿನ ತರಗತಿಗೆ ಪ್ರವೇಶಿಸುತ್ತಿದಂತೆಯೇ ಬೋರ್ಡ್ ಮೇಲೆ ಬರೆದರು. ಕ್ಲಾಸ್ ರೂಂ ನ್ನು ಒಂದು ಲ್ಯಾಬೋರೇಟರಿ ಎಂಬಂತೆ ಭಾವಿಸುವ ಅತೀ ವಿರಳ ಭಾಷಾತಜ್ಞರಲ್ಲಿ ಒಬ್ಬರಾಗಿದ್ದ ಆ ಪ್ರೊಫೆಸರ್, ಈ ಹಿಂದೆಯೂ...

read more
ಒಂದಷ್ಟು ನೀಲುಗಳು…
ಒಂದಷ್ಟು ನೀಲುಗಳು…

ಡಾ. ಪ್ರೇಮಲತ ಬಿ ಆಹ್ವಾನ…. ಚಳಿಗಾಲ ಶುರುವಾಯ್ತು ನೋಡು ಹೊಂಬಿಸಲ ತೌರು ನನ್ನೆದೆ ನಡುಬೇಸಿಗೆಯ ಚಡಪಡಿಕೆಯಲು ಸುರಿಸುವುದು ತುಂತುರು ಹೂ ಮಳೆ ! ನಿನ್ನೆದೆ….. ಬಾನೆಡೆಗೆ ಏರಿದ ಎತ್ತರದ ಉಪ್ಪರಿಗೆ ನನಗೋ ಮುಗಿಲ ಹರಟುವ ಅವಿರತ ಚಪ್ಪರಿಕೆ ! ಸಿಗದ ನೀನು... ಗಾಳ ಹಾಕಿ ಹಿಡಿಯಹೊರಟವರ ಕಣ್ಣಿಗೆ ಮಣ್ಣೆರಚಿ ನುಸುಳುತ್ತ ಮಿಂಚುವ ಮೈಯ...

read more
ಸೂತ್ರಧಾರಿ ಈಗ ನೇರವಾಗಿ ಅಖಾಡಕ್ಕಿಳಿದಿದ್ದಾನೆ…
ಸೂತ್ರಧಾರಿ ಈಗ ನೇರವಾಗಿ ಅಖಾಡಕ್ಕಿಳಿದಿದ್ದಾನೆ…

“ಬಿಜೆಪಿ ಅಧಿಕಾರದ ಜೂಜಾಟದಲ್ಲಿದೆ” ಡಿ.26 1997 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದ್ದ ಮಾತು ನೆನಪಾಯಿತು. ಐದು ವರ್ಷ ದೇಶ ಆಳಿದ ಬಿಜೆಪಿ ಈಗ ಮತ್ತೆ ಅದೇ ಜೂಜಾಟವನ್ನು ಹೂಡಿದೆ. ರಾಮಮಂದಿರದ ಹೆಸರಲ್ಲಿ ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷಗಳ ಕಾಲ ರಾಮನನ್ನು ಮರೆತು ಮೆರೆದ ಬಿಜೆಪಿ ಈಗ ಅದೇ ರಾಮನನ್ನು ಆಟಕ್ಕೆ ಹೂಡಿ ಮತ...

read more
ಮನದ ನೋವಿಗೆ…
ಮನದ ನೋವಿಗೆ…

ಶ್ರೀದೇವಿ ಕೆರೆಮನೆ ಸುಮ್ಮನೆ ಹಠ ಹಿಡಿಯುತ್ತದೆ ಬೇಡ ಎಂದರೂ ಕೇಳದೆ ಹುಚ್ಚು ಮನಸ್ಸು ಅರ್ಥವೇ ಆಗುವುದಿಲ್ಲ ಅದಕೆ ಸಧ್ಯದ ವಾಸ್ತವ ಆತ ಹಿಂದಿನ ಗೆಳೆಯನಲ್ಲ ಈಗಾತ ವ್ಯೋಮಕಾಯ ಪ್ರೀತಿ ಪ್ರೇಮದ ಹಂಗಿಲ್ಲದ ನಿರಾಕಾರ ಸಂತೈಸಿದಷ್ಟೂ ಬಯಸುವ ಮನಸಿಗೆ ಮುದ್ದು ಮಾಡಿ ಹೇಳಿದಳು ಕೇಳಲಿಲ್ಲ ಬೈಯ್ದು ಛೀಮಾರಿ ಹಾಕಿದಳು ಹಂಗಿಸಿದಳು ನಿಂದಿಸಿದಳು...

read more
ಅಡಿಗರೆಂದರೆ ಕಾವ್ಯವಷ್ಟೇ ಅಲ್ಲ, ಕನ್ನಡಿಯೂ ಹೌದು..
ಅಡಿಗರೆಂದರೆ ಕಾವ್ಯವಷ್ಟೇ ಅಲ್ಲ, ಕನ್ನಡಿಯೂ ಹೌದು..

ಗೋಪಾಲಕೃಷ್ಣ ಅಡಿಗರನ್ನ ಬಣ್ಣಿಸುವುದಕ್ಕೆ ಇರುವುದೆರಡೇ ಉಪಮೆ ಎನ್ನುವಷ್ಟರ ಮಟ್ಟಿಗೆ "ಶತಮಾನದ ಕವಿ", "ಒಂದು ಜನಾಂಗದ ಕಣ್ಣು ತೆರೆಸಿದ ಕವಿ" ಎನ್ನುವಂತ ಮಾತುಗಳನ್ನು ಸವಕಲು ಮಾಡಿಟ್ಟಿದ್ದೇವೆ. ಆದರೆ ಅಡಿಗರು ತೋರಿದ ಕಾವ್ಯ ಮಾರ್ಗದಲ್ಲಿ ನಿಧಾನವಾಗಿಯಾದರೂ ನಡೆದು ಅವರು ತೋರಿಸಲೆತ್ನಿಸಿದ  ಗುರಿಯನ್ನು ಕಂಡುಕೊಂಡವರಿಗಿಂತ...

read more
ಪತ್ರದೊಳಗೊಂದು ಉತ್ತರ..
ಪತ್ರದೊಳಗೊಂದು ಉತ್ತರ..

ತೌರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ ನಿಮ್ಮ ಪ್ರೇಮವ ನೀವೆ ಒರೆಯನಿಟ್ಟು ನಿಮ್ಮ ನೆನಪೇ ನನ್ನ ಕಾಡುವುದು ಹಗಲಿನಲಿ ಇರುಳಿನಲಿ ಕಾಣುವುದು ನಿಮ್ಮ ಕನಸು ಅಮ್ಮ ಪಾತ್ರೆಯನ್ನು ಬೆಳಗುತ್ತಾ ಈ ಹಾಡು ಹೇಳುತ್ತಿದ್ದರೆ ಕಣ್ಣೆದುರು ಒಂದು ತವರಿನ ಲೋಕ ನಮ್ಮೆದುರು ತೆರೆದುಕೊಳ್ಳುತ್ತಿತ್ತು. ತಂಪಾದ ಚೆಂದದ ತವರು, ಮನೆಯ ಮುಂದೊಂದು...

read more
ಪರಮ ದಯಾಳುವಿನ ಪದತಳದಲ್ಲಿ…
ಪರಮ ದಯಾಳುವಿನ ಪದತಳದಲ್ಲಿ…

ರೂಪ ಹಾಸನ ಪರಮ ದಯಾಳುವಿನ ಪದತಳದಲ್ಲಿ ನೆಲೆಸುವುದೆಂದರೆ..... ಈ ಮಾನುಷ ಅಂಗಾಂಗಗಳೆಂಬ ಯಾವ ವಾಹಕಗಳ ಹಂಗಿಲ್ಲದೇ ಮನೋಕಾಮನೆಗಳೆಲ್ಲವೂ ತನ್ನಷ್ಟಕ್ಕೇ ಈಡೇರಿಬಿಡುವ ಹಂತ ಆಖೈರಿನ ಪರಮಸುಖ. ಆಡುವ ಮೊದಲೇ ಅರಿವ ಕರುಣಾಳು ಇಂಗಿತಜ್ಞತೆಯೆದುರು ಮಾತುಗಳು ಅಗ್ನಿಕುಂಡಕ್ಕೆ ಆಹುತಿ ನಾಲಿಗೆ ಜೀವಂತ ಸಮಾಧಿ. ಬೇಡುವ ಮೊದಲೇ ನೀಡುವ ಕಾರುಣ್ಯದ...

read more

Pin It on Pinterest

Share This