ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅವರು ಮುಂಬೈ ಕನ್ನಡಿಗರ ಆಸ್ತಿ
ಅವರು ಮುಂಬೈ ಕನ್ನಡಿಗರ ಆಸ್ತಿ

ಶ್ಯಾಮಲಾ ಮಾಧವ  ನಮ್ಮ ಮುಂಬೈ ಕನ್ನಡಿಗರ ಆಸ್ತಿ ಪೂಜ್ಯ, ಪ್ರಿಯ ಮಾನವ್ಯಕವಿ, ಪಂಪ ಪ್ರಶಸ್ತಿವಿಜೇತ ಮುಂಬೈ ಕನ್ನಡಿಗ ಬಾಬಾಸಾಹೇಬ ಅಪ್ಪಾಸಾಹೇಬ ಸನದಿ. ಅವರು ನಮ್ಮನ್ನಗಲಿದ್ದಾರೆ. ನಮ್ಮ ಪಾಲಿಗೆ ಸದಾ ಅಮರರು, ಅವರು. ಸಾಹಿತಿ, ಜೊತೆಗಾರ ವ್ಯಾಸರಾಯ ಬಲ್ಲಾಳರು ಮುಂಬೈ ತೊರೆವಾಗ ಕರ್ನಾಟಕ ಸಂಘದ ಬೀಳ್ಕೊಡುಗೆ ಸಮಾರಂಭದಲ್ಲಿ...

read more
ಅವರು ಮನೆಯಂಗಳದ ಮಾನವ ತುಳಸಿ..
ಅವರು ಮನೆಯಂಗಳದ ಮಾನವ ತುಳಸಿ..

ಮೈ ತುಳಸಿ ತೇರೇ ಆಂಗನ್ ಕೀ... ರಾಜೀವ ನಾರಾಯಣ ನಾಯಕ ಮೆಲುದನಿಯ ಭಾವಗೀತೆಗಳಿಂದ ಪ್ರಸಿದ್ಧರಾದ ಡಾ. ಸನದಿಯವರಿಗೆ ಈ ಸಲದ ಪಂಪ ಪ್ರಶಸ್ತಿ ದೊರೆತ ಹಿನ್ನಲೆಯಲ್ಲಿ ಅವರನ್ನು ಅಭಿನಂದಿಸಲು ಮೊನ್ನೆ ಮಹಾಶಿರಾತ್ರಿ ದಿನದಂದು ಅವರ ನಿವಾಸ "ಮಿಲನ” ಕ್ಕೆ ಹೋಗಿದ್ದೆ. ಹೈಸ್ಕೂಲು ಓದುತ್ತಿರುವ ನನ್ನ ಮಗನಿಗೆ ರಜೆ ದಿನವಾದ್ದರಿಂದ ಅವನನ್ನೂ...

read more
‘ನಾನಿನ್ನು ಶಬರಿಯಾಗುತ್ತೇನೆ..’
‘ನಾನಿನ್ನು ಶಬರಿಯಾಗುತ್ತೇನೆ..’

೨೦೧೬ ರಲ್ಲಿ ಗೋಪಾಲ ವಾಜಪೇಯಿ ಸಂಭ್ರಮಪಟ್ಟು ಬರೆದದ್ದು ನಂಗಿವತ್ತು ಕೇಕೆ ಹಾಕಿ ಕುಣಿದುಬಿಡುವಷ್ಟು ಸಂತೋಷವಾಗಿದೆ... 'ಹೂಮಳೆ'ಯ ಕವಿ, ಸೋದರ ವಾತ್ಸಲ್ಯದ ಹಿರಿಯ ಬಿ.ಎ. ಸನದಿ ಅವರು ಇವತ್ತು ಮಧ್ಯಾಹ್ನ ಊಟದ ಹೊತ್ತಿಗೆ ಫೋನ್ ಮಾಡಿದರು. ಯಾವುದೋ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದಾರಂತೆ ಆ ೭೫ರ ಹಿರಿಯ. ಅವರ ಮಾತೆಂದರೆ...

read more
'ನಾನಿನ್ನು ಶಬರಿಯಾಗುತ್ತೇನೆ..'
'ನಾನಿನ್ನು ಶಬರಿಯಾಗುತ್ತೇನೆ..'

೨೦೧೬ ರಲ್ಲಿ ಗೋಪಾಲ ವಾಜಪೇಯಿ ಸಂಭ್ರಮಪಟ್ಟು ಬರೆದದ್ದು ನಂಗಿವತ್ತು ಕೇಕೆ ಹಾಕಿ ಕುಣಿದುಬಿಡುವಷ್ಟು ಸಂತೋಷವಾಗಿದೆ... 'ಹೂಮಳೆ'ಯ ಕವಿ, ಸೋದರ ವಾತ್ಸಲ್ಯದ ಹಿರಿಯ ಬಿ.ಎ. ಸನದಿ ಅವರು ಇವತ್ತು ಮಧ್ಯಾಹ್ನ ಊಟದ ಹೊತ್ತಿಗೆ ಫೋನ್ ಮಾಡಿದರು. ಯಾವುದೋ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದಾರಂತೆ ಆ ೭೫ರ ಹಿರಿಯ. ಅವರ ಮಾತೆಂದರೆ...

read more
ಸನದಿ ‘ದಾರಿಯ ಮೊರೆ’
ಸನದಿ ‘ದಾರಿಯ ಮೊರೆ’

'ದಾರಿಯ ಮೊರೆ' ಒಂದು ಅನುಸಂಧಾನ ಗಿರಿಜಾ ಶಾಸ್ತ್ರಿ ಸನದಿಯವರು ತಮ್ಮ ಕವಿತೆಗೆ 'ದಾರಿಯ ಮೊರೆ' ಎಂದು ಹೆಸರಿಟ್ಟಿದ್ದಾರೆ. 'ದಾರಿ' ಎನ್ನುವುದು ಯಾರಿಗಾದರೂ ಅರ್ಥವಾಗುವಂತಹುದು. ಆದರೆ ಅದರ 'ಮೊರೆ' ಎಂದರೇನು? ದಾರಿ ಯಾರಿಗಾಗಿ, ಯಾತಕ್ಕಾಗಿ ಪ್ರಾರ್ಥಿಸುತ್ತಿದೆ? ಎನ್ನುವ ಪ್ರಶ್ನೆಗಳನ್ನು ಈ ಕವಿತೆ ಓದುಗರಲ್ಲಿ ಹುಟ್ಟಿಸುತ್ತದೆ....

read more
ಸನದಿ 'ದಾರಿಯ ಮೊರೆ'
ಸನದಿ 'ದಾರಿಯ ಮೊರೆ'

'ದಾರಿಯ ಮೊರೆ' ಒಂದು ಅನುಸಂಧಾನ ಗಿರಿಜಾ ಶಾಸ್ತ್ರಿ ಸನದಿಯವರು ತಮ್ಮ ಕವಿತೆಗೆ 'ದಾರಿಯ ಮೊರೆ' ಎಂದು ಹೆಸರಿಟ್ಟಿದ್ದಾರೆ. 'ದಾರಿ' ಎನ್ನುವುದು ಯಾರಿಗಾದರೂ ಅರ್ಥವಾಗುವಂತಹುದು. ಆದರೆ ಅದರ 'ಮೊರೆ' ಎಂದರೇನು? ದಾರಿ ಯಾರಿಗಾಗಿ, ಯಾತಕ್ಕಾಗಿ ಪ್ರಾರ್ಥಿಸುತ್ತಿದೆ? ಎನ್ನುವ ಪ್ರಶ್ನೆಗಳನ್ನು ಈ ಕವಿತೆ ಓದುಗರಲ್ಲಿ ಹುಟ್ಟಿಸುತ್ತದೆ....

read more
ಕವಿ ಸನದಿಯ ಹೃದಯದಲ್ಲಿದ್ದ ಪಂಪ 
ಕವಿ ಸನದಿಯ ಹೃದಯದಲ್ಲಿದ್ದ ಪಂಪ 

ನಾಗರಾಜ ಹರಪನಹಳ್ಳಿ  ಕವಿ ಬಾಬಾ ಸಾಹೇಬ.ಎ.ಸನದಿ ಅವರು ಇನ್ನಿಲ್ಲ ಎಂಬ ಸುದ್ದಿಯನ್ನು ನಮ್ಮ ವಾರ್ತಾ ಇಲಾಖೆಯ ಮೇಡಂ ನಜರಾಬಿ ದೂರವಾಣಿ ಕರೆ ಮಾಡಿ ತಿಳಿಸಿದರು. ರವಿವಾರ ಬೆಳಗಿನ ಜಾವ 5.30ಕ್ಕೆ ಅವರು ಸ್ನಾನದ ಕೋಣೆಯಲ್ಲಿ ಕಾಲು ಜಾರಿ ಬಿದ್ದು, ಹೃದಯಾಘಾತವಾಗಿ ನಿಧನರಾದರು ಎಂಬ ಸುದ್ದಿ ತಿಳಿಯಿತು. ಇದೇ ಮಾರ್ಚ 18 ರಂದು...

read more
ನಾನಿನ್ನೂ ಅದೇ ಗುಂಗಿನಲ್ಲಿದೇನೆ..
ನಾನಿನ್ನೂ ಅದೇ ಗುಂಗಿನಲ್ಲಿದೇನೆ..

  ಬಿ ಎ ಸನದಿ ಅವರಿಗೆ ೮೨ ತುಂಬಿದಾಗ ಖ್ಯಾತ ನಾಟಕಕಾರ ಗೋಪಾಲ ವಾಜಪೇಯಿ ಅವರು ಬರೆದಬರಹ ನಾನಿನ್ನೂ ಅದೇ ಗುಂಗಿನಲ್ಲಿದೇನೆ... ಎಷ್ಟು ಸರಳ ಬದುಕು, ಉನ್ನತ ವಿಚಾರ...! ಎಳ್ಳಷ್ಟೂ ತೋರಿಕೆಯಿಲ್ಲದ, ಆಡಂಬರ ಗೊತ್ತಿರದ ನಡಾವಳಿ. ಮುಕ್ತವಾಗಿ ನಕ್ಕು ಬಿಟ್ಟರೆ ಅದು ಅವರ ತಲೆಗೂದಲನ್ನೂ ಮೀರಿಸುವಷ್ಟು ಶುಭ್ರ ನಗೆ. ಅವರು ಬಿ. ಎ....

read more
ನೆನಪಿನ ದೋಣಿ ಬಿಚ್ಚಿಟ್ಟ ಜನಸ್ನೇಹಿ ಕವಿ
ನೆನಪಿನ ದೋಣಿ ಬಿಚ್ಚಿಟ್ಟ ಜನಸ್ನೇಹಿ ಕವಿ

ಪಂಪ ಪ್ರಶಸ್ತಿ ಘೋಷಣೆಯಾದ ಸಂದರ್ಭದಲ್ಲಿ ಬಿ.ಎ.ಸನದಿ ಅವರ ಜೊತೆ ಹಮ್ಮಿಕೊಂಡಿದ್ದ ಸಂವಾದವನ್ನು ನಾಗರಾಜ ಹರಪನಹಳ್ಳಿ ಇಲ್ಲಿ ಸ್ಮರಿಸಿಕೊಂಡಿದ್ದಾರೆ ನಾಗರಾಜ ಹರಪನಹಳ್ಳಿ  ಪಂಪ ಪ್ರಶಸ್ತಿ ವಿಜೇತ ಕವಿ ಬಿ.ಎ.ಸನದಿ ಅವರ ಜೊತೆ ಸಂವಾದ: ನೆನಪಿನ ದೋಣಿ ಬಿಚ್ಚಿಟ್ಟ ಜನಸ್ನೇಹಿ ಕವಿ ಕನ್ನಡ ಭಾಷೆಗೆ ಸಾವಿಲ್ಲ- ಕವಿ ಕಲಾವಿದರು ಜನರೊಂದಿಗೆ...

read more
BREAKING NEWS: ಖ್ಯಾತ ಸಾಹಿತಿ ಬಿ ಎ ಸನದಿ ಇನ್ನಿಲ್ಲ
BREAKING NEWS: ಖ್ಯಾತ ಸಾಹಿತಿ ಬಿ ಎ ಸನದಿ ಇನ್ನಿಲ್ಲ

'ಬಾಬಾ ಸಾಹೇಬ ಅಹಮದ್ ಸಾಹೇಬ ಸನದಿ' ಇನ್ನಿಲ್ಲ ಕನ್ನಡದ ಮನಸ್ಸುಗಳಿಗೆ ಸೌಹಾರ್ದತೆಯ ಉಸಿರನ್ನು ಬೆಸುಗೆ ಹಾಕಿದ್ದ ಸನದಿ ಅವರ ಅಗಲಿಕೆಗೆ ಅವಧಿ ಸಂತಾಪಗಳು. ಅವರ ಬಗೆಗಿನ ವಿಕಿಪೀಡಿಯಾ ವಿವರ...

read more
ಏಟ್ಸ್ ಮತ್ತು ನಾನು..
ಏಟ್ಸ್ ಮತ್ತು ನಾನು..

ಕವಿ, ನಾಟಕಕಾರ ಪ್ರಕಾಶ್ ಕೊಡಗನೂರ್ ರವರ ಎರಡನೆಯ ಕವನ ಸಂಕಲನ ‘ಏಟ್ಸ್ ಮತ್ತು ನಾನು’ ಕೃತಿಗೆ ಕವಿ ಸತೀಶ್ ಕುಲಕರ್ಣಿ ಅವರು ಬರೆದ ಬೆನ್ನುಡಿ ಇಲ್ಲಿದೆ ಸತೀಶ ಕುಲಕರ್ಣಿ / ಹಾವೇರಿ ಕಾವ್ಯ ಮತ್ತು ನಾಟಕ ಸಾಹಿತ್ಯ ರಚನೆಯಲ್ಲಿ ಈಗಾಗಲೇ ಸಾಕಷ್ಟು ಪಳಗಿರುವ ಕವಿ ನಾಟಕಕಾರ ಪ್ರಕಾಶ್ ಕೊಡಗನೂರ್ ರವರ ಎರಡನೆಯ ಕವನ ಸಂಕಲನ ‘ಏಟ್ಸ್ ಮತ್ತು...

read more
ಅವರು ಬರೆದರು ಮತ್ತು ಬರೆದಿದ್ದನ್ನೇ ಇವತ್ತಿಗೂ ಬದುಕುತ್ತಿದ್ದಾರೆ
ಅವರು ಬರೆದರು ಮತ್ತು ಬರೆದಿದ್ದನ್ನೇ ಇವತ್ತಿಗೂ ಬದುಕುತ್ತಿದ್ದಾರೆ

ಗಣೇಶ್ ಕೋಡೂರು ನಮ್ಮ ಬದುಕಿನ ಬಗ್ಗೆ ನಮ್ಮಲ್ಲೊಂದು ಕ್ಲಾರಿಟಿ ಎನ್ನುವುದೇನೋ ಇರುತ್ತದೆ. ಆದರೂ ಕೆಲವರು ಮಾತಿಗೆ ಸಿಕ್ಕಾಗ ನಮ್ಮ ಕ್ಲಾರಿಟಿ ಸಣ್ಣಗೆ ಅಲುಗಾಡುತ್ತದೆ; ನಮ್ಮ ಬದುಕಿನ ಬಗ್ಗೆ ನಮ್ಮಲ್ಲೊಂದು ಡೌಟು ಹುಟ್ಟಿಕೊಳ್ಳುತ್ತದೆ. ಇದು ಕೆಲವು ದಿನಗಳ ಡಿಸ್ಟರ್ಬೆನ್ಸ್ ಹೌದಾದರೂ ಆ ಕ್ಷಣಕ್ಕೆ ನಮ್ಮ ಬದುಕಿನ ರೀತಿಯ ಬಗ್ಗೆ...

read more
ಮೀನಾ.. ಮೊಸಳಿ ಆದ ಕತೆ
ಮೀನಾ.. ಮೊಸಳಿ ಆದ ಕತೆ

ಸಚಿನ್ ಕುಮಾರ್ ಬಿ ಹಿರೇಮಠ್ ಅಂದು ಇಜೇರಿಯಲ್ಲಿ ಕಾರ್ಯಕ್ರಮ. ಎಂದಿನಂತೆ ಶಾಲೆಯ ಮುಂದೆ ಟಂ ಟಂ ಕಾಯುತ್ತಿತ್ತು. 6 ಮತ್ತು 7 ನೆಯ ತರಗತಿಯ ವಿದ್ಯಾರ್ಥಿನಿಯರನ್ನು ಒಟ್ಟುಗೂಡಿಸಿ ಅವರನ್ನು ಅಲ್ಲಿನ ಕಾರ್ಯಕ್ರಮಕ್ಕೆ ಸಿದ್ಧಗೊಳಿಸಿ ಕರೆದುಕೊಂಡು ಹೋಗಬೇಕಿತ್ತು. ಶಾಲೆಯಿಂದ ಹೊರಟ‌ ಟಂ ಟಂ ಗ್ರಾಮದ ಬೀದಿಗಳನ್ನು ಸೀಳಿಕೊಂಡು ಹೊರಟಿತು....

read more
ನಾನಿನ್ನು ಹೋಗಿಬರಲೇ.,
ನಾನಿನ್ನು ಹೋಗಿಬರಲೇ.,

ನಂಜನಗೂಡು ಅನ್ನಪೂರ್ಣ ನೋಡಮ್ಮ ಒಮ್ಮೆ ನನ್ನತ್ತ ನನಗೆ ತಿಳಿದಿದೆ ನಿನ್ನ ಚಿತ್ತ ನಿದ್ದೆಯೆಲ್ಲಿದೆ ನಿನಗೆ ಸೆರಗಿನ ಕೆಂಡ ಒಲೆ ಸೇರುವವರೆಗೆ ಕೂರಲಾರೆ ನಾನೊಳಗೆ ನಾನಿನ್ನು ಹೋಗಿಬರಲೇ ಅಪ್ಪ ಮುದ್ದಿಸುವಲ್ಲಿ ಮಮತೆ ಮರೆಯಾದಾಗ ಅಣ್ಣನಕ್ಕರೆ ಅಪ್ಪುಗೆಯಲ್ಲಿ ಮತ್ತೇನೋ ಅವಿತಂತಿರುವಾಗ., ನಿದ್ದೆಯೆಲ್ಲಿದೆ ನಿನಗೆ. ರಚ್ಚೆ ಹಿಡಿದು,...

read more
ಈಗೀಗ ರೊಟ್ಟಿ ಬಹಳ ಗಟ್ಟಿ…. ಅವಳಷ್ಟೆ
ಈಗೀಗ ರೊಟ್ಟಿ ಬಹಳ ಗಟ್ಟಿ…. ಅವಳಷ್ಟೆ

ರೊಟ್ಟಿ ಮಾರುವ ಹೆಂಗಸು ... ಪ್ರೇಮಾತ್ಮ ಗಣೇಶ್ ಅದ್ಯಪಾಡಿ ಈ ಕರುಣೆ ಇರದ ಗಂಡಸರಂತೆ ರವಿ ಕಾರುತ್ತಿದ್ದ ಕೆಂಡಕ್ಕೆ ಮೈಯೊಡ್ಡಿ ಹಾಸುಗಲ್ಲಿನ ಮೇಲೆ ರೊಟ್ಟಿ ಇಟ್ಟು, ಶೇಂಗದ ಚಟ್ನಿ ಇಟ್ಟು ಕರೆಯುತ್ತಾಳೆ ಅವಳು .... ಅಣ್ಣಾ ರೊಟ್ಟಿ, ಅಕ್ಕಾ ರೊಟ್ಟಿ ....!!! ಇಲ್ಲ ಇಲ್ಲ ಯಾರೂ ಕೇಳುವವರಿಲ್ಲ ಬೆವರು ಬಸಿದ ಉಪ್ಪು ರೊಟ್ಟಿಯ ಕೂಗು...

read more
ನೆರಿಕೆ ಗೋಡೆಗೆ ಚಿತ್ರ ನೇಯುವುದು ಮುಗಿದಿಲ್ಲ..
ನೆರಿಕೆ ಗೋಡೆಗೆ ಚಿತ್ರ ನೇಯುವುದು ಮುಗಿದಿಲ್ಲ..

ಎನ್.ರವಿಕುಮಾರ್ ಟೆಲೆಕ್ಸ್ ಕಡುಮೋಹಿ ಅಂತ ಗೊತ್ತು ತೆವಳುತ್ತಿದ್ದ ನೀನು ಅದ್ಯಾವ ಮಾಯೆಯಲ್ಲಿ ರೆಕ್ಕೆ ಮೈಗೂಡಿಸಿಕೊಂಡು ಹಾರಿದ್ದು ಗೊತ್ತಾಗಲೇ ಇಲ್ಲ.. ನಾನೋ.. ನೆರಿಕೆ ಗೋಡೆಗೆ ರಂಗು ರಂಗಿನ ಚಿತ್ತಾರ ನೇಯುತ್ತಿದ್ದೆ ತೊಟ..ತೊಟ ತೊಟ್ಟಿಕ್ಕುವ ಸೂರಿಗೆ ಮಳೆ ಜೊತೆಗೆ ನಿಖಾಲಿ ಕುಸ್ತಿಯ ಜಿದ್ದು ಆ ಇರುಳು ಮನೆ ಮುಂದಿನ ಬೇಲಿ ಹೂವಿಗೆ...

read more
ಹೀಗಾಯ್ತು ‘ಮುಂಬೈ ಜಾತಕ’
ಹೀಗಾಯ್ತು ‘ಮುಂಬೈ ಜಾತಕ’

ಎಚ್ ಎಸ್ ರೇಣುಕಾರಾಧ್ಯ ಮೌಲ್ಯಮಾಪನ ಮಾಡುವಾಗ ಉತ್ತರಗಳ ನೋಡಿ ಅನ್ನಿಸಿದ್ದು... ಕವಿತೆ, ಪ್ರಶ್ನೆ ಮತ್ತದರ ಅರ್ಥದ ಸಮಸ್ಯೆ ------------ ಈ ಸಲದ ದ್ವಿತೀಯ ಪಿಯುಸಿ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ, ಒಂದು ಅಂಕದ ಪ್ರಶ್ನೆಗಳಲ್ಲಿ ಒಂದು ಪ್ರಶ್ನೆಯಿದೆ. ಆ ಪ್ರಶ್ನೆ ಜಿ.ಎಸ್ ಶಿವರುದ್ರಪ್ಪನವರ 'ಮುಂಬೈ ಜಾತಕ' ಕವಿತೆಗೆ...

read more
ಹೀಗಾಯ್ತು 'ಮುಂಬೈ ಜಾತಕ'
ಹೀಗಾಯ್ತು 'ಮುಂಬೈ ಜಾತಕ'

ಎಚ್ ಎಸ್ ರೇಣುಕಾರಾಧ್ಯ ಮೌಲ್ಯಮಾಪನ ಮಾಡುವಾಗ ಉತ್ತರಗಳ ನೋಡಿ ಅನ್ನಿಸಿದ್ದು... ಕವಿತೆ, ಪ್ರಶ್ನೆ ಮತ್ತದರ ಅರ್ಥದ ಸಮಸ್ಯೆ ------------ ಈ ಸಲದ ದ್ವಿತೀಯ ಪಿಯುಸಿ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ, ಒಂದು ಅಂಕದ ಪ್ರಶ್ನೆಗಳಲ್ಲಿ ಒಂದು ಪ್ರಶ್ನೆಯಿದೆ. ಆ ಪ್ರಶ್ನೆ ಜಿ.ಎಸ್ ಶಿವರುದ್ರಪ್ಪನವರ 'ಮುಂಬೈ ಜಾತಕ' ಕವಿತೆಗೆ...

read more
ಮಾಯೆ ಮತ್ತು ಅಲ್ಲಮ 
ಮಾಯೆ ಮತ್ತು ಅಲ್ಲಮ 

ಶ್ರೀದೇವಿ ಕೆರೆಮನೆ ಗೊತ್ತು ಅವಳಿಗೆ ಹಠ ಸಾಧಿಸಿ ತನ್ನದೆಂದುಕೊಂಡಿದ್ದು ತನ್ನದಷ್ಟೇ ಆಗುವುದಿಲ್ಲವೆಂಬುದು ಯಾರಿಗೂ ಸೇರದ ನಿರಾಕಾರಿಯ ತನ್ನವನೆಂದು ಭ್ರಮಿಸುವ ಸುಖ ಮಾತ್ರ ತನ್ನದೆಂದು ಯಾರಿಗೂ ದಕ್ಕದ ಇವನು ಈ ಗೆಜ್ಜೆ ಕಟ್ಟಿ ಕುಣಿಯುವವಳಿಗೆ ಒಲಿದಾನೆಯೇ? ಎದೆ, ಸುನಾಮಿಗೆ ಸಿಕ್ಕ ಪುಟ್ಟ ಪಾತಿ ಉಬ್ಬರಿಸಿ ಮೆರೆವ ಅಲೆಯೊಳಗೆ ಅಡಗಿದ...

read more
ಕುಂ ವೀ ಅವರ ತಾಯಿ ಇನ್ನಿಲ್ಲ..
ಕುಂ ವೀ ಅವರ ತಾಯಿ ಇನ್ನಿಲ್ಲ..

ಖ್ಯಾತ ಸಾಹಿತಿ ಕುಂ ವೀರಭದ್ರಪ್ಪ ಅವರ ತಾಯಿ, ಕವಿ ಪ್ರವರ ಕೊಟ್ಟೂರು ಅವರ ಅಜ್ಜಿ ಕೊಟ್ರಮ್ಮಅವರು ಇಂದು ಮಧ್ಯಾಹ್ನ ಕೊಟ್ಟೂರಿನಲ್ಲಿ ನಿಧನರಾಗಿದ್ದಾರೆ.ಅವರಿಗೆ ೯೦ ವರ್ಷವಯಸ್ಸಾಗಿತ್ತು 'ಅವಧಿ'ಯ ತೀವ್ರ...

read more
‘ಭಾರತ ಪ್ರಕಾಶಿಸುತ್ತಿದೆ’ ಮತ್ತು ‘ಅಚ್ಛೇ ದಿನ್’ ಎರಡು ನೋಟ
‘ಭಾರತ ಪ್ರಕಾಶಿಸುತ್ತಿದೆ’ ಮತ್ತು ‘ಅಚ್ಛೇ ದಿನ್’ ಎರಡು ನೋಟ

ಎನ್ .ಡಿ ಎ ನೇತೃತ್ವ ವಹಿಸಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಆಗಷ್ಟೇ ಪೂರ್ಣಾವಧಿಯ (೧೯೯೯-೨೦೦೪) ಆಡಳಿತ ನಡೆಸಿ ಮರು ಆಯ್ಕೆಗೆ ಜನರ ಮುಂದೆ ಮತ ಯಾಚನೆಗೆ ಹೊರಟಿದ್ದರು. ಜನರ ಮುಂದೆ “ ಭಾರತ ಪ್ರಕಾಶಿಸುತ್ತಿದೆ” ಎಂಬ ಘೋಷವಾಕ್ಯವನ್ನು ಹಿಡಿದು ಮತ ಕೇಳುತ್ತಿದ್ದರು. ವಾಜಪೇಯಿ ಅವರು ಪ್ರಧಾನಿಯಾಗಿದ್ದ ಕಾಲದಲ್ಲೇ...

read more

Pin It on Pinterest

Share This