ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಮೋಹನ ಕುರಡಗಿ ಕಾವ್ಯ ಪ್ರಶಸ್ತಿಗೆ ಆಹ್ವಾನ
ಮೋಹನ ಕುರಡಗಿ ಕಾವ್ಯ ಪ್ರಶಸ್ತಿಗೆ ಆಹ್ವಾನ

ಕನ್ನಡದ ಕವಿ ಮೋಹನ ಕುರಡಗಿಯವರ ನೆನಪಿನಲ್ಲಿ ಕೊಡಲಾಗುವ 'ಮೋಹನ ಕುರಡಗಿ ಕಾವ್ಯ ಪ್ರಶಸ್ತಿ -೨೦೧೯' ಕ್ಕಾಗಿ ಕನ್ನಡದ ಕವಿಗಳಿಂದ ೨೦೧೯ ನೇ ಸಾಲಿನಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟವಾದ ಕವನ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಅನುವಾದಿತ ಕವನ ಸಂಕಲನಗಳು ಬೇಡ. ಈ ಪ್ರಶಸ್ತಿಯು ರೂ. ೧೦.೦೦೦ ನಗದು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ....

read more
ಮರಳಿ ಕೊಡು ಬಾಲ್ಯವನ್ನು..
ಮರಳಿ ಕೊಡು ಬಾಲ್ಯವನ್ನು..

ಸುದರ್ಶನ್ ಫಾಕಿರ್ ಕನ್ನಡಕ್ಕೆ: ಕಿರಣ ಭಟ್ ತೆಗೆದುಕೋ ಸಿರಿಯನ್ನು ಜೊತೆಗೆ ಕೀರ್ತಿಯನ್ನೂ ಬೇಕಾದರೆ, ನನ್ನ ಹರೆಯವನ್ನೂ ಬದಲಿಗೆ ಮರಳಿ ಕೊಡು ನನಗೆ ನನ್ನ ಬಾಲ್ಯದ ಮಳೆಗಾಲವನ್ನು, ನನ್ನ ಕಾಗದದ ದೋಣಿಯನ್ನು ಆ ಮಳೆಯ ಹನಿಗಳನ್ನು. ಕೇರಿ ಮೂಲೆಯ ಆಕೆ ಹಳೆಯ ಗುರುತಿನಂತಿದ್ದವಳು ಚಿಕ್ಕ ಮಕ್ಕಳಿಗೆಲ್ಲ ಅಜ್ಜಿಯಾಗಿದ್ದವಳು ಬೊಚ್ಚು ಬಾಯ...

read more
ಹೊಣೆಗಾರಿಕೆ ತೋರೋಣ..
ಹೊಣೆಗಾರಿಕೆ ತೋರೋಣ..

ಅಂಜಲಿ ರಾಮಣ್ಣ ಅಧ್ಯಕ್ಷರು, ಮಕ್ಕಳ ಕಲ್ಯಾಣ ಸಮಿತಿ ಎಷ್ಟೇ ಆದರೂ ನಾನು ತಾಯಿ ಅಗುವವಳು ಅಲ್ಲ್ವಾ ಅದಕ್ಕೇ ತಾಳ್ಮೆಯಿಂದ ಇರಬೇಕು ಅಲ್ವಾ, ಎಂದಿದ್ದು ಕೇವಲ ಒಂಬತ್ತು ವರ್ಷದ ಹುಡುಗಿ. ಪಕ್ಕದ ಮನೆಯ ವಯಸ್ಕ ’ಅಣ್ಣ’ನಿಂದ ನಾಲ್ಕಾರು ಬಾರಿ ಅತ್ಯಾಚಾರಕ್ಕೆ ಒಳಗಾಗಿದ್ದಳು. ಯಾರಿಗೂ ಸುಳಿವು ಕೊಡದೆ ನೋವುಂಡವಳಿಗೆ ಈ ಬುದ್ಧಿಮಾತು...

read more
ಗುಲಾಬಿ ಮೃದು ಪಾದಗಳ ನೆನೆಯುತ್ತಾ..
ಗುಲಾಬಿ ಮೃದು ಪಾದಗಳ ನೆನೆಯುತ್ತಾ..

ಇಂದು ವಿಶ್ವ ಮಕ್ಕಳ ಹಕ್ಕುಗಳ ದಿನ.  ಮಕ್ಕಳಿಗೆ ಹಕ್ಕುಗಳನ್ನು ದೊರಕಿಸಿಕೊಡಲು ಶ್ರಮಿಸಿದ ಮಹತ್ವದ ವ್ಯಕ್ತಿ ಎಗ್ಲಾನ್ಟೈನ್ ಜೆಬ್.  ಇಂದು ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ಜಗತ್ತಿನಾದ್ಯಂತ ಮಕ್ಕಳು ಒಂದಿಷ್ಟಾದರೂ ನೆಮ್ಮದಿ ಅನುಭವಿಸುತ್ತಿದ್ದರೆ ಅದರ ಹಿಂದೆ ಜೆಬ್ ಮುನ್ನೆಡೆಸಿದ ಹೋರಾಟವಿದೆ. ಈ ಜೆಬ್ ಳನ್ನು ಕುರಿತು ಮಕ್ಕಳ...

read more
ಈ ದೃಶ್ಯವನ್ನು ಮೊದಲೂ ನೋಡಿದ್ದೆ..
ಈ ದೃಶ್ಯವನ್ನು ಮೊದಲೂ ನೋಡಿದ್ದೆ..

ಗುಲ್ಜಾರ್  ಕನ್ನಡಕ್ಕೆ: ಚಿದಂಬರ ನರೇಂದ್ರ  ಈ ದೃಶ್ಯವನ್ನು ಮೊದಲೂ ನೋಡಿದ್ದೆ. ಬಂದೂಕನ್ನು ಎದೆಗೆ ನಾಟಿಸಿಕೊಂಡ ಸೈನಿಕರ ದಂಡು ಮತ್ತು ಎದುರಿಗೆ ಎದೆ ಸೆಟೆಸಿ, ಘೋಷಣೆ ಕೂಗುತ್ತಿದ್ದ ಜನ ಸಮೂಹ. ಬಹುಶಃ ಅದು 1919 ರ ವರ್ಷ ಅಮೃತಸರ್ ನ ಜಲಿಯನ್ ವಾಲಾ ಬಾಗ್. ಅಥವಾ 1936 ರ ಲಾಹೋರ್ ನ ಒಂದು ಬೀದಿಯ ದೃಶ್ಯ, ಸ್ವತಂತ್ರ ಹೋರಾಟದ...

read more
ಲಕ್ಷ್ಮಣ ವಿ.ಎ ಗೆ ವಿಭಾ ಸಾಹಿತ್ಯ ಪ್ರಶಸ್ತಿ
ಲಕ್ಷ್ಮಣ ವಿ.ಎ ಗೆ ವಿಭಾ ಸಾಹಿತ್ಯ ಪ್ರಶಸ್ತಿ

  'ಅವಧಿ'ಯ ಲೇಖಕ, ವೃತ್ತಿಯಿಂದ ವೈದ್ಯರಾಗಿರುವ ಡಾ ವಿ ಎ ಲಕ್ಷ್ಮಣ್ ಅವರು ಪ್ರತಿಷ್ಠಿತ ವಿಭಾ ಸಾಹಿತ್ಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಮೂಲತಃ  ಬೆಳಗಾವಿಯವರಾದ ಲಕ್ಷ್ಮಣ್ ಅವರ 'ಅಪ್ಪನ ಅಂಗಿ' ಕವನ ಸಂಕಲನದ ಹಸ್ತಪ್ರತಿಗೆ ಈ ಪ್ರಶಸ್ತಿ ದೊರೆತಿದೆ. ಹಿರಿಯ ಸಾಹಿತಿಗಳಾದ ಪ್ರತಿಭಾ ನಂದಕುಮಾರ್ ಹಾಗೂ ಸುಬ್ಬು ಹೊಲೆಯಾರ್...

read more
ಗಿರಿಜಾ ಶಾಸ್ತ್ರಿ ಅಂಕಣ: ಇದು ಬರಿ ಉಸಿರಲ್ಲೋ ಅಣ್ಣಾ..
ಗಿರಿಜಾ ಶಾಸ್ತ್ರಿ ಅಂಕಣ: ಇದು ಬರಿ ಉಸಿರಲ್ಲೋ ಅಣ್ಣಾ..

ಒಂದು ಸುಂದರವಾದ ‘ಮುಂಬೆಳಗು’. ಹೀಗೆಯೇ ಯುಟ್ಯೂಬಿನಲ್ಲಿ ಪರ್ವೀನ್ ಸುಲ್ತಾನಳ ಭವಾನಿ ದಯಾನಿ ಬಂಧಿಶ್‌ನ್ನು ಕೇಳುತ್ತಿದ್ದೆ. ಭೈರವಿ ರಾಗ ನನ್ನ ಧೀರ್ಘ ಉಸಿರಿನ ಜೊತೆ ಲಯಬದ್ಧವಾಗಿ ಚಲಿಸುತ್ತಿತ್ತು. ಹಾಡು ಉಸಿರು ಸಂಯೋಗಗೊಂಡ ಒಂದು ಮಧುರವಾದ ಕ್ಷಣ. ಹಾಗೆ ನೋಡಿದರೆ ಹಾಡಿಲ್ಲದೆ ಉಸಿರಿಲ್ಲ ಉಸಿರಿಲ್ಲದೆ ಹಾಡಿಲ್ಲ. ಯಾಕೆಂದರೆ ಉಸಿರಿನ...

read more
ಇವತ್ತು ಪುರುಷರ ದಿನ ಆಚರಿಸಲಾಗುತ್ತಿದೆ..
ಇವತ್ತು ಪುರುಷರ ದಿನ ಆಚರಿಸಲಾಗುತ್ತಿದೆ..

ಅಂಜಲಿ ರಾಮಣ್ಣ ಅಧ್ಯಕ್ಷರು, ಮಕ್ಕಳ ಕಲ್ಯಾಣ ಸಮಿತಿ ಜಗತ್ತಿನ ೪೫ ರಾಷ್ಟ್ರಗಳು ಇವತ್ತು ಪುರುಷರ ದಿನ ಆಚರಿಸುತ್ತಿವೆ. ಎಲ್ಲಾ ತೆರನಾದ ಅನ್ಯಾಯಗಳು ಮಹಿಳೆಯರಿಗೆ ಮಾತ್ರ ಆಗುವುದು, ಶೋಷಣೆ ಮತ್ತು ದೌರ್ಜನ್ಯಗಳು ಹೆಣ್ಣು  ಮಕ್ಕಳಿಗೆ ಮಾತ್ರ ತಾಗುವುದು ಎನ್ನುವ ಭಾವನೆ ಪ್ರಚಲಿತದಲ್ಲಿದೆ.  ಆದರೆ ಇದು ಭಾವನೆ ಮಾತ್ರ. ವಾಸ್ತವದಲ್ಲಿ...

read more
ಅವಳ ಕಾಯದ ಬಗ್ಗೆ..
ಅವಳ ಕಾಯದ ಬಗ್ಗೆ..

ಕಾಯವ ಇನ್ನಿಲ್ಲದಂತೆ ಕಾದುವ ಹಾಡು ಡಿ.ಎಸ್.ರಾಮಸ್ವಾಮಿ ಫೋಟೋಗಳು ಎಂದಿನಂತೆ ತಾಯ್ ಲೋಕೇಶ್ ಜ.ನಾ.ತೇಜಶ್ರೀ ಅವರ "ಅವನರಿವಲ್ಲಿ" ಖಂಡ ಕಾವ್ಯ ಕುರಿತು ಕೆಲವೇ ದಿನಗಳ ಹಿಂದೆ ಅವಧಿಯಲ್ಲಿ ಪ್ರಕಟವಾದ ನನ್ನ ಒಂದು ಟಿಪ್ಪಣಿ ನೀವು ಗಮನಿಸಿರಬಹುದು. ಆ ಲೇಖನ ಮರು ಪ್ರಕಟಿಸಿದ ಕಾರಣ ಈ ಖಂಡ ಕಾವ್ಯದ ನಾಟಕರೂಪ ಮೈಸೂರಲ್ಲಿ ಪ್ರದರ್ಶನಗೊಂಡು...

read more
ಕನ್ನಡಕ್ಕೆ ಮತ್ತೆ ‘ಓಲ್ಗಾ’
ಕನ್ನಡಕ್ಕೆ ಮತ್ತೆ ‘ಓಲ್ಗಾ’

ಖ್ಯಾತ ಕಥೆಗಾರ್ತಿ ವೋಲ್ಗಾ ಅವರ ಕಥೆಗಳು ಮತ್ತೆ ಕನ್ನಡಕ್ಕೆ ಸಿಕ್ಕಿದೆ. ಅಜಯ್ ವರ್ಮಾ ಅಲ್ಲೂರಿ ಈ ಕಥೆಗಳನ್ನು ಕನ್ನಡಕ್ಕೆ ತಂದಿದ್ದಾರೆ. ‘ವಿಮುಕ್ತೆ’ ಕೃತಿ ರಾಮಾಯಣವನ್ನು ಸ್ತ್ರೀವಾದಿ ದೃಷ್ಟಿಕೋನದಿಂದ ವಿಶ್ಲೇಷಿಸಿದೆ. ಈ ಕೃತಿಯ ಬಗ್ಗೆ ಖ್ಯಾತ ಸಾಹಿತಿ ವೈದೇಹಿ ಹಾಗೂ ವಿಮರ್ಶಕ ಓ.ಎಲ್.ನಾಗಭೂಷಣಸ್ವಾಮಿ ಅವರ ನೋಟ ಇಲ್ಲಿದೆ- ...

read more
ಕನ್ನಡಕ್ಕೆ ಮತ್ತೆ 'ಓಲ್ಗಾ'
ಕನ್ನಡಕ್ಕೆ ಮತ್ತೆ 'ಓಲ್ಗಾ'

ಖ್ಯಾತ ಕಥೆಗಾರ್ತಿ ವೋಲ್ಗಾ ಅವರ ಕಥೆಗಳು ಮತ್ತೆ ಕನ್ನಡಕ್ಕೆ ಸಿಕ್ಕಿದೆ. ಅಜಯ್ ವರ್ಮಾ ಅಲ್ಲೂರಿ ಈ ಕಥೆಗಳನ್ನು ಕನ್ನಡಕ್ಕೆ ತಂದಿದ್ದಾರೆ. ‘ವಿಮುಕ್ತೆ’ ಕೃತಿ ರಾಮಾಯಣವನ್ನು ಸ್ತ್ರೀವಾದಿ ದೃಷ್ಟಿಕೋನದಿಂದ ವಿಶ್ಲೇಷಿಸಿದೆ. ಈ ಕೃತಿಯ ಬಗ್ಗೆ ಖ್ಯಾತ ಸಾಹಿತಿ ವೈದೇಹಿ ಹಾಗೂ ವಿಮರ್ಶಕ ಓ.ಎಲ್.ನಾಗಭೂಷಣಸ್ವಾಮಿ ಅವರ ನೋಟ ಇಲ್ಲಿದೆ- ...

read more

Pin It on Pinterest

Share This