ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಚನ್ನಣ್ಣನ ಚಿತ್ರವನ್ನು ನಾನು ಎಂದೆಂದಿಗೂ ಮನಸ್ಸಿನಿಂದ ಅಳಿಸಿ ಹಾಕಲಾರೆ.. 
ಚನ್ನಣ್ಣನ ಚಿತ್ರವನ್ನು ನಾನು ಎಂದೆಂದಿಗೂ ಮನಸ್ಸಿನಿಂದ ಅಳಿಸಿ ಹಾಕಲಾರೆ.. 

ಜಿ ಎನ್ ಮೋಹನ್  ನಾನು ಕಲಬುರ್ಗಿಗೆ ಹೋಗಲು ತಯಾರಿ ಮಾಡಿಕೊಳ್ಳುತ್ತಿದ್ದ ಸಮಯದಲ್ಲಿಯೇ ಈ ಸುದ್ದಿ ಅಪ್ಪಳಿಸಿತು. ಚನ್ನಣ್ಣ ಎಂದಾಗಲೆಲ್ಲ ನನಗೆ ನೆನಪು ಬರುವುದು- ಅಂಬೇಡ್ಕರ್.. ಅಂಬೇಡ್ಕರ್ ದೇಶಕ್ಕೆ ಕೊಟ್ಟ ತಿರುವು, ಭರವಸೆ ಎಲ್ಲವನ್ನೂ ಈ ಸಮಾಜ ಹುಸಿಗೊಳಿಸುತ್ತಿರುವ, ಹುಸಿಗೊಳಿಸಬಹುದಾದ ಆತಂಕದ ಬಗ್ಗೆ ಅರ್ಥವತ್ತಾದ ಕವಿತೆ...

read more
ನಾನು ಚನ್ನಣ್ಣನ ಮಗನೆಂದೇ ತಿಳಿದಿದ್ದರು..
ನಾನು ಚನ್ನಣ್ಣನ ಮಗನೆಂದೇ ತಿಳಿದಿದ್ದರು..

ಅಗಲಿದ ಹಿರಿಯ ಬಂಧು, ಸಾಹಿತಿ ಡಾ.ಚನ್ನಣ್ಣ ವಾಲೀಕಾರ್ ಸಿದ್ಧರಾಮ ಕೂಡ್ಲಿಗಿ 70ರ ದಶಕದಲ್ಲಿ ರಾಯಚೂರಿನಲ್ಲಿ ನಾನು 3ನೇ ಅಥವಾ 4ನೇ ತರಗತಿಯಲ್ಲಿ ಓದುತ್ತಿದ್ದೆ. ನಮ್ಮ ಮನೆಯ ಸಮೀಪವೇ ಬಂಡಾಯ ಬರಹಗಾರ ಡಾ.ಚೆನ್ನಣ್ಣ ವಾಲೀಕಾರ್ ಅವರ ಮನೆ ಇತ್ತು. ನನ್ನ ಅಪ್ಪನೊಂದಿಗೆ ಹಾಗೂ ನನ್ನ ದೊಡ್ಡಪ್ಪ ಸಾಹಿತಿ ಶಾಂತರಸರೊಂದಿಗೆ ಒಡನಾಟವಿದ್ದವರು....

read more
ಹಿಂಗ ಹೇಳಿದ್ದಕ್ಕೆ ಸಿಟ್ಟಾಗಬ್ಯಾಡ್ರಿ..
ಹಿಂಗ ಹೇಳಿದ್ದಕ್ಕೆ ಸಿಟ್ಟಾಗಬ್ಯಾಡ್ರಿ..

ರಾಜಕುಮಾರ ಮಡಿವಾಳರ  ಅಸಹ್ಯವಾಗಿ ನಡೆಸುವುದಕ್ಕಿಂತ ಮುಚ್ಚಿಬಿಡುವುದು ಹೆಚ್ಚು ಸೂಕ್ತ... ಧಾರವಾಡ... ಹೆಚ್ಚು ಓದಿದವರುಳ್ಳ ಊರು, ಹೆಚ್ಚು ಶಿಕ್ಷಣ ಸಂಸ್ಥೆಗಳಿರುವ ಊರು, ನಾಡಿಗೆ ಹೆಚ್ಚು ಮೊದಲುಗಳು ಕೊಟ್ಟ ಊರು, ಹೆಚ್ಚು ಸಾಹಿತಿಗಳಿರುವ ಸಾಂಸ್ಕೃತಿಕ ತವರೂರು!!!!!!! ಹಾಗಿದ್ದರೂ ಸಹ ಧಾರವಾಡದಲ್ಲಿದ್ದು ಧಾರವಾಡವೇ ಆದ ವರಕವಿಯ...

read more
‘ಗಿಫ್ಟ್ ಬಾಕ್ಸ್’ನೊಂದಿಗೆ ಎಸ್ ಪಿ ರಘು
‘ಗಿಫ್ಟ್ ಬಾಕ್ಸ್’ನೊಂದಿಗೆ ಎಸ್ ಪಿ ರಘು

  ತಮ್ಮ ಚೊಚ್ಚಲ ಚಿತ್ರಕ್ಕೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಗಳಿಸಿದ ಎಸ್ ಪಿ ರಘು ಮತ್ತೊಂದು ಸಾಹಸಕ್ಕೆ ಸಜ್ಜಾಗಿದ್ದಾರೆ. ತಮ್ಮ ಮೊದಲ ಚಿತ್ರ 'ಪಲ್ಲಟ'ದಲ್ಲಿ ಹಳ್ಳಿಯ ತಲ್ಲಣಗಳನ್ನು ಬಿಡಿಸಿಟ್ಟ ರಘು ತಮ್ಮ ಈಗಿನ ಚಿತ್ರ 'ಗಿಫ್ಟ್ ಬಾಕ್ಸ್' ನಲ್ಲಿ ಮಾನವ ಕಳ್ಳಸಾಗಾಣಿಕೆಯಂತಹ ಪಿಡುಗಿನ ಮೇಲೆ ಬೆಳಕು...

read more
'ಗಿಫ್ಟ್ ಬಾಕ್ಸ್'ನೊಂದಿಗೆ ಎಸ್ ಪಿ ರಘು
'ಗಿಫ್ಟ್ ಬಾಕ್ಸ್'ನೊಂದಿಗೆ ಎಸ್ ಪಿ ರಘು

  ತಮ್ಮ ಚೊಚ್ಚಲ ಚಿತ್ರಕ್ಕೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಗಳಿಸಿದ ಎಸ್ ಪಿ ರಘು ಮತ್ತೊಂದು ಸಾಹಸಕ್ಕೆ ಸಜ್ಜಾಗಿದ್ದಾರೆ. ತಮ್ಮ ಮೊದಲ ಚಿತ್ರ 'ಪಲ್ಲಟ'ದಲ್ಲಿ ಹಳ್ಳಿಯ ತಲ್ಲಣಗಳನ್ನು ಬಿಡಿಸಿಟ್ಟ ರಘು ತಮ್ಮ ಈಗಿನ ಚಿತ್ರ 'ಗಿಫ್ಟ್ ಬಾಕ್ಸ್' ನಲ್ಲಿ ಮಾನವ ಕಳ್ಳಸಾಗಾಣಿಕೆಯಂತಹ ಪಿಡುಗಿನ ಮೇಲೆ ಬೆಳಕು...

read more
ಕಾಯುತ್ತಿರುವೆ ಚೆನ್ನಣ್ಣ..
ಕಾಯುತ್ತಿರುವೆ ಚೆನ್ನಣ್ಣ..

ಸೂರ್ಯಣ್ಣನಸ್ತಂಗತ ಡಾ. ಬಸವರಾಜ ಸಾದರ ಸಂಜೆ ಹೊತ್ತಿಗೆ ಕೆಂಪು ಸೂರ್ಯನ ಅಸ್ತಂಗತ, ಕತ್ತಲಾಗುವ ಮೊದಲೇ ವ್ಯೋಮಾವ್ಯೋಮದಲ್ಲಿ ಮೂಡಿತೊಂದು ಬದ್ಧ ಬುದ್ಧತ್ವದ ಹೊಸ ನಕ್ಷತ್ರ. ಉಂಡ ನೋವು ಕೆಂಡವಾಗಿ ಕೆಂಪೇರಿತ್ತು ನಡೆ-ನುಡಿ, ಭಿಡೆಯಿಲ್ಲದ ಬಂಡಾಯದ ಭೀಮ ಹೆಜ್ಜೆಯಲ್ಲಿ ನಿತ್ಯದ ನಡೆಯೂ ಚೆನ್ನ, ಸತ್ಯದ ನುಡಿಯೂ ಚೆನ್ನ. ಅಂಬಲಿಯ ನೇಮವಂತೂ...

read more
ವಾಲೀಕಾರ ನಿಧನಕ್ಕೆ ಶೋಕ: ಯಾವ ಅಕ್ಷರದಿಂದ ಬರೆದು ತೋರಿಸಲಯ್ಯ ನನ್ನ ಜನಗಳಿಗಾದ ಎದೆಯ ಬ್ಯಾನಿ
ವಾಲೀಕಾರ ನಿಧನಕ್ಕೆ ಶೋಕ: ಯಾವ ಅಕ್ಷರದಿಂದ ಬರೆದು ತೋರಿಸಲಯ್ಯ ನನ್ನ ಜನಗಳಿಗಾದ ಎದೆಯ ಬ್ಯಾನಿ

ಯಾವ ಅಕ್ಷರದಿಂದ ಬರೆದು ತೋರಿಸಲಯ್ಯ ನನ್ನ ಜನಗಳಿಗಾದ ಎದೆಯ ಬ್ಯಾನಿ ಎಂದು ಕೇಳುತ್ತಲೇ ದಲಿತರ, ಶೋಷಿತರ ನೋವಿನ ಮೂಕ ಸಂವೇದನೆಗೆ ಗಟ್ಟಿ ಧ್ವನಿಯಾಗಿ ಹಾಡಿದ ಚೆನ್ನಣ್ಣ ಇನ್ನಿಲ್ಲ -ಮಹಿಪಾಲರೆಡ್ಡಿ ಮುನ್ನೂರ್  ಅಣ್ಣ ಚೆನ್ನಣ್ಣ ವಾಲೀಕಾರ ಅಂದು ೧೯೮೪ರಲ್ಲಿ ಧರ್ಮಸ್ಥಳದಲ್ಲಿ ನಡೆಯಲಿದ್ದ ಸಮ್ಮೇಳನದಲ್ಲಿ ದಲಿತ ಗೋಷ್ಠಿ...

read more
ಅವಳೇ ಅವನ ಭೂಮಿಕೆ..
ಅವಳೇ ಅವನ ಭೂಮಿಕೆ..

ಬೆಳದಿಂಗಳು  ಸತ್ಯಮಂಗಲ ಮಹಾದೇವ ಹೆಜ್ಜೆಮೇಲೆ  ಹೆಜ್ಜೆ ಇಟ್ಟು ಬರುವಾಗ ಹಂಸದಂತೆ ಬಂದಳು ಚಂದಿರನ ನಾಚಿಸುವಾ ಬೆಳದಿಂಗಳು ಕೇಶರಾಶಿ ಹರಡಿರಲು ಎದೆಮೇಲೆ ಸೂಜಿ ಮನೆಯ ಮೊಗ್ಗಿನಂತೆ ರತಿ ಲೀಲೆ ಸೀರೆಯಲಿ ನೀರೆಯನು ನೋಡುತಲಿ ಕಣ್ಣುಗಳು ರೆಪ್ಪೆಬಡಿದು ನಿಂತವು ನಾಚಿ ಮೈಯ ಮರೆತವು ತುಟಿಯ ರಂಗು ಕಂಡ ತುಟಿಯು ಕಟಿಯ ಸಂಗ ಬಯಸಿತು ರಂಗನಿಟ್ಟು...

read more
ಹದಿನಾಲ್ಕು ವರ್ಷದ ನಂತರ..
ಹದಿನಾಲ್ಕು ವರ್ಷದ ನಂತರ..

ಡಿ ವಿ ಪ್ರಹ್ಲಾದ್ ಇತ್ತೀಚಿಗೆ ಸಿಕ್ಕವರದೆಲ್ಲಾ ಒಂದೇ ಪ್ರಶ್ನೆ ಈಗ ಏನ್ ಮಾಡ್ತಾ ಇದ್ದೀರಾ ಅಂತ . ಅದು ಸಹಜವೂ ಹೌದು . ಬಹುಪಾಲು ಜನ 'ಸಂಚಯ'ವೇ ನನ್ನ ಚಟುವಟಿಕೆ ಎಂದುಕೊಂಡಿದ್ದರು, ನನಗೂ ಅದರ ಭಾರ ಹೆಗಲಿಳಿದ ಮೇಲೇ ಅರಿವಾದದ್ದು, ಯಾವುದೋ ಕಾಲವಾಗಿದ್ದ ನನ್ನ ಕವಿತೆ ಬರೆಯುವ ಮನಸ್ಥಿತಿ ಮತ್ತೆ ರೂಢಿಸಿಕೊಂಡೆ, ಕವಿತೆ ತಿದ್ದುತಿದ್ದ...

read more
ಎಮಾದಶಿಯನ್ನು ತಿನ್ನದೆ ಬರಬೇಡಿ..
ಎಮಾದಶಿಯನ್ನು ತಿನ್ನದೆ ಬರಬೇಡಿ..

ನೂರು ಕಣ್ಣು ಸಾಲದು ... ವಿಜಯಕ್ಕ ಅಜ್ಜೀಮನೆ  ಭೂತಾನ್ ಎಂಬ ಭೂಲೋಕದ ಸ್ವರ್ಗ ತಲುಪುವುದಕ್ಕೆ ದೆಹಲಿಯಿಂದ ನೇರ ವಿಮಾನ ವ್ಯವಸ್ಥೆಯಿದೆ. .. .ಭಾರತೀಯ ಪಾಸ್ ಪೋರ್ಟ್ ಅಥವಾ ವೋಟರ್ ಐಡಿ,ಹೊಂದಿದವರಿಗೆ ವೀಸಾ ಪಡೆಯುವ ಅಗತ್ಯವಿಲ್ಲ.. ಮುಂಗಡ ಕಾದಿರಿಸಿದ ಹೋಟೆಲ್ ಕೊಠಡಿಗಳು ಹಿಂತಿರುಗುವ ಟಿಕೆಟ್ ಇದ್ದರೆ ಸಾಕು ಭೂತಾನ್ ನಿಮಗೆ...

read more
ಅನಾಮಿಕಾ @ ಹ್ಯಾಂಡ್ ಪೋಸ್ಟ್ : ತನುವಿನೊಳಗೆ ದಿನವೂ ಇದ್ದು, ನನ್ನ ಮನಕೊಂದು ಮಾತು ಹೇಳದೆ ಹೋದನಲ್ಲ..
ಅನಾಮಿಕಾ @ ಹ್ಯಾಂಡ್ ಪೋಸ್ಟ್ : ತನುವಿನೊಳಗೆ ದಿನವೂ ಇದ್ದು, ನನ್ನ ಮನಕೊಂದು ಮಾತು ಹೇಳದೆ ಹೋದನಲ್ಲ..

ಭಾವಭೃಂಗ ಹೂದೋಟದ ಬೇಲಿಯ ದಾಟಿ ಬಾರೋ... ಎಲ್ಲವನ್ನೂ ಹೀಗೆ ಹೇಳಿಕೊಳ್ಳುವ ಕ್ರಮದಲ್ಲೇ ಸಂಕಟ ಒಂದು ಹದಕ್ಕೆ ಬರಬಹುದು ಎಂಬ ನಿರೀಕ್ಷೆಯಿಂದ ಬರೆಯುತ್ತಿದ್ದೇನೆ. ಅವನ ನೆನಪೆಂದರೆ ಸಮುದ್ರದ ಅಲೆ ದಡ ಮುಟ್ಟಿ ಹಿಂತಿರುಗುವಾಗಿನ ಕೊರೆತದಂತದ್ದು. ಕಣ್ಣಿನಿಂದ ದೂರವಾಗಿದ್ದು ಮನಸಿನಿಂದಲೂ ಏಕೆ ದೂರವಾಗೋಲ್ಲ? ರೆಪ್ಪೆ ಕೂಡಿದರೆ ಆ ಮುಖವೇ...

read more

Pin It on Pinterest

Share This