ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಕಾಲದಾ ಕನ್ನಡಿ
ವಿಜಯಾ ಮೋಹನ್ ಇದ್ಯಾಕುಡುಗಿ ಇಂಗೆ ಕಂಬ ನಿಂತಂಗೆ ನಿಂತು ಬುಟ್ಟೆ, ಇದು ಕಳ್ಳು ಬಳ್ಳಿಯೆಂಬ ಅತ್ತಿಗೆಯ ದೊಡ್ಡಮ್ಮನ ಮಾತು. ಅವಳು ಅಂಗೆ ನಿಂತುಕೊಳ್ಳಲು ಕಾರಣಗಳಿದ್ದವು, ಅಣ್ಣಯ್ಯನ ಎದೆಯೊಳಗೆ, ಅತ್ತಿಗೆಯ ಬೆರಳು ಸುತ್ತಿದ ಚಿತ್ತಾರದ ನೆರಿಗೆಗಳು. ಅವು ಸುಕ್ಕು ಗಟ್ಟುತ್ತಿಲ್ಲ, ಸುರಿದು ಹೋಗುತ್ತಿಲ್ಲ, ಅವನು ಪ್ರೀತಿಯಿಂದ ಎಡ...
ಕುವೆಂಪು ಮನೆ ‘ಉದಯರವಿ’ಸ್ಮಾರಕವಾಗಲಿ
ಜಿ ಟಿ ನರೇಂದ್ರ ಕುಮಾರ್ ರಾಷ್ಟ್ರಕವಿ ಕುವೆಂಪು ರವರು ಮೈಸೂರಿನಲ್ಲಿ ಸ್ವತಃ ಕಟ್ಟಿಸಿದ ಬಾಳಿ ಬದುಕಿದ ಮನೆ. ಈ ಮನೆಗೆ ಸರ್ವೋದಯ ಚಳುವಳಿಯ ವಿನೋಬಾ ಭಾವೆ, ಲೋಹಿಯಾ ಮುಂತಾದ ಮಹನೀಯರು ಭೇಟಿ ನೀಡಿದ್ದರು. ಶ್ರೀರಾಮಾಯಣ ದರ್ಶನಂ, ಮಲೆಗಳಲ್ಲಿ ಮದುಮಗಳು, ಕಾನೂರು ಸುಬ್ಬಮ್ಮ ಹೆಗ್ಗಡತಿಯಂತಹ ಕ್ಲಾಸಿಕ್ ಕೃತಿಗಳು ರಚನೆಯಾದ ಮನೆ. ಈ ಮನೆಯ...
ಐದು ಸಮಕಾಲೀನ ಗ್ರೀಕ್ ಕವನಗಳು
ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್ ಇಲ್ಲಿರುವ ಐದು ಕವನಗಳನ್ನು ೨೦೧೬ ರಲ್ಲಿ ಪ್ರಕಟವಾದ ಆಸ್ಟ್‌ರಿಟಿ ಮೆಶರ್ಸ್ (Austerity Measures; Ed. Karen Van Dyck; Penguin Random House UK; 2016) ಎಂಬ ಗ್ರೀಕ್ ಭಾಷೆಯಿಂದ ಇಂಗ್ಲೀಷಿಗೆ ಅನುವಾದಗೊಂಡ ಕವನಗಳ ಸಂಕಲನದಿಂದ ಆಯ್ದುಕೊಳ್ಳಲಾಗಿದೆ. ಯೂರೊಪಿಯನ್ ಯೂನಿಯನ್‌ನಿಂದ...
ಭುವನಾ ಹಿರೇಮಠ ಹೊಸ ಕವಿತೆ- ರಾತ್ರಿ ಮತ್ತು ಕನ್ನಡಿ
ಭುವನಾ ಹಿರೇಮಠ ರಾತ್ರಿ ಕನ್ನಡಿ ನೋಡಬಾರದು'ರಾತ್ರಿ'ಯೂ ಒಂದು ಹೆಣ್ಣುಕನ್ನಡಿಯೂ ಕನ್ನಡಿ ಯಾವಾಗಲೂ ನನ್ನನ್ನೇ ತೋರಿಸದುಎಷ್ಟೋ ಬಾರಿ ನನಗೆ ನಾನೇ ಪರಕೀಯಮುಖ ಮನಸ್ಸು ಲಹರಿಹೊಂದುವುದೇಯಿಲ್ಲಕನ್ನಡಿ ಮತ್ತು ನಿನ್ನನ್ನುಕಣ್ಣಲ್ಲಿ ಕಣ್ಣಿಟ್ಟು ನೋಡುವಧೈರ್ಯ ಮಾಡಿದರೆಸೋಲು ಕಟ್ಟಿಟ್ಟ ಬುತ್ತಿ ರಾತ್ರಿ ಎಲ್ಲವನ್ನೂ...
‘ದಿಲ್ಲಿಹಾಟ್’ ಎಂಬ ಸಾಂಸ್ಕೃತಿಕ ರಾಯಭಾರಿ
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಅಲ್ಲೊಂದು ಚಿಕ್ಕ ಮೂಲೆ. ಕೊಳಲು ವಾದಕನೊಬ್ಬ ತನ್ಮಯನಾಗಿ ಬಣ್ಣದ ಗೆರೆಗಳುಳ್ಳ ಕೊಳಲನ್ನು ನುಡಿಸುತ್ತಾ ಇದ್ದಾನೆ. ಆತನ ಮುರಳೀಗಾನಕ್ಕೆ ಮೈಮರೆತು, ಕುತೂಹಲದಿಂದ ಆತನ ಉಸಿರ ಏರಿಳಿತಗಳನ್ನೇ ಗಮನಿಸುತ್ತಿರುವ...
ಹಳ್ಳಿ ಥೇಟರ್… ರಂಗಾನುಭವ ಮಾತು
‘ರಾಮಾಯಣ ದರ್ಶನಂ’ನಲ್ಲಿ ಸೀತಾ ಮೌಲ್ಯಗಳು
ಸುಮಾ ವೀಣಾ ಮಹಾಕಾವ್ಯಗಳು ಮೌಲ್ಯಗಳಿಗೆ ಪ್ರತೀಕವಾಗಿರುತ್ತವೆ ಎನ್ನುತ್ತಾರೆ ಅದಕ್ಕೆ ಸಾಕಾರ ರೂಪವಾಗಿ ಸ್ತ್ರೀ ಮೌಲ್ಯವನ್ನು ಗಟ್ಟಿಯಾಗಿ ಪ್ರತಿಪಾದನೆ ಮಾಡಿದವಳು ರಾಮಾಯಣದ ಸೀತೆ ಎನ್ನಬಹುದು. ಈಕೆ ಅನುಸರಿಸಲು ಯಾವ ಮಾದರಿಯೂ ಇಲ್ಲದೆ ಇರುವಾಗ ತಾನೆ ಶಾಶ್ವತ ಮಾದರಿಯಾಗಿ ಹೋಗಿರುವವಳು. ರಾಮಾಯಣದ ಹುಟ್ಟಿಗೂ ಹೆಣ್ಣಿನ...
ಶೃತಿ ದೇವಾಂಗಮಠ ಹೊಸ ಕವಿತೆ- ಪ್ರೇಮದ ಸಿರಿ
ಶೃತಿ ದೇವಾಂಗಮಠ ನಿನ್ನ ಕಣ್ಣ ಮಿಂಚಲ್ಲಿ ಹೃದಯ ಸೌಂದರ್ಯವೂ ಕಂಡದ್ದೇ ಕಾರಣವೇನೋಮನಸು ನೀನೇ ಬೇಕೆಂದು ಹಠ ಹಿಡಿದು ಕೂರಲು ಹೃದಯ ನಿನ್ನ ಬಯಸಲು, ನನ್ನ ಭಾಗ್ಯದಲ್ಲಿ ನೀನೇ ಇರಲು ಸರಿ ಹೋಯ್ತುಕುಣಿದು ಕುಪ್ಪಳಿಸಿ ಕೇಕೆ ಹೊಡೆಯೋಣ ಎನ್ನುವಷ್ಟರಲ್ಲಿ ನಿನ್ನ ಆಗಮನಹೃದಯ ಓಡತೊಡಗಿತು ನಿನ್ನ ಕಣ್ಣ ಬಾಣದ ಹರಿತಕ್ಕೆ, ಮತ್ತೆ ಮತ್ತೆ ಹೆಚ್ಚುವ...
‘ಸಂವಾದ’ದಲ್ಲಿ ಮಾಧ್ಯಮ ಮಂಥನ
ಸಪ್ನಾ ʼಅವಧಿʼ ಟಾಪ್ ಟೆನ್
ಚಳಿಗಾಲದ ದೌಲತ್ತಿನಲ್ಲೊಂದು ನಿಮಿಷ!
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...
ಬೊಗಸೆಗೆ ಸಿಗದ ಮಳೆಯಂತೆ…
ಅಶ್ಫಾಕ್ ಪೀರಜಾದೆ ತುಳಿದಿದ್ದು ಸಾಕಷ್ಟು ದಾರಿಕ್ರಮಿಸಿದ್ದು ಸಾವಿರಾರು ಮೈಲಿಹಿಂದಿರುಗಿ ನೋಡಿದರೆ ಅನಾಥಮಕ್ಕಳಂತೆ ಮರಳಿನ ಮೇಲೆಮಲಗಿದ ಅನಾಮಿಕ ಹೆಜ್ಜೆಗಳು ಕಲ್ಲು ಮುಳ್ಳು ಧೂಳು ದೂರದಾರಿ ಕಲ್ಲಿಗೆ ಎಡವಿದೆಷ್ಟೋಪಾದಗಳಲಿ ಮುರಿದಿದೆಷ್ಟೋಸೂರ್ಯ ರಶ್ಮಿ ಬರ್ಚಿಯಾಗಿಎದೆಗೆ ಚುಚ್ಚಿ ಲೆಕ್ಕಕ್ಕೆ ಸಿಗದಅಗೋಚರ ಗಾಯಗಳ ಚಿಲ್ಲರೆನಾಣ್ಯಗಳ...
ಬಿದಲೋಟಿ ರಂಗನಾಥ್ ಹೊಸ ಕವಿತೆ- ಒಂದೇ ಒಂದು ಕರೆಗಂಟೆ ಸದ್ದಿಗಾಗಿ…
ಬಿದಲೋಟಿ ರಂಗನಾಥ್ ಮನಸ ಮಲ್ಲಿಗಂಟಿಯ ಮೇಲೆಗುಬ್ಬಿಯೊಂದು ಗೂಡುಕಟ್ಟಿಗುಲಗಂಜಿ ಗಾತ್ರದ ಪ್ರೀತಿ ಹರಸಿಮೊಗದ ಕನ್ನಡಿಯ ಮೌನವಾಗಿಸಿನೆಲ ತಬ್ಬಿದ ಹುಣ್ಣಿಮೆಯನುಕಣ್ತುಂಬಿಕೊಂಡು ಪುಳಕಗೊಂಡ ಸಂಭ್ರಮ ಮಣ್ಣಲ್ಲಿ ಗುರುತಾದ ಹೆಜ್ಜೆಯನು ಎಬ್ಬಿಜೀವಕೊಡುವ ಜೀವತಂತುವಿನಲಿಮಮಕಾರ ತೊಟ್ಟಿಕ್ಕುತ್ತಿರಲುಕರುಳು ಹಿಗ್ಗಲಿಕೆಗೊಂಡುಬೆಳಗಿದ ಆತ್ಮದ...
ಮಕ್ಕಳ ಅಕಾಡೆಮಿ ʼಬಾಲಗೌರವ ಪ್ರಶಸ್ತಿʼ
ನಾಗರೇಖಾ ಗಾಂವಕರ ಕೃತಿ ಬಿಡುಗಡೆ…
ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು
ಸುಧಾ ಆಡುಕಳ ಕಥೆಗಳನ್ನು ಹುಡುಕಿಕೊಂಡು ಹೀಗೆ ಸಾಗುವುದು ಇತ್ತೀಚಿಗೆ ನನ್ನ ರೂಢಿಯೇ ಆಗಿ ಹೋಗಿದೆ. ಕಥೆಯ ಹುಡುಕಾಟವೆಂದರೆ ಅದು ಬದುಕಿನ ಹುಡುಕಾಟವೆಂದೇ ನನ್ನ ಭಾವನೆ. ಈ ಕಥೆಗಳೂ ಹಾಗೆಯೇ. ಬದುಕಿನಷ್ಟೇ ನಿಗೂಢ ಮತ್ತು ಅವುಗಳ ತಿರುವುಗಳು ಅಷ್ಟೇ ರೋಚಕ. ನೂರಾರು ಕಥೆಗಳಿಗೆ ಬಾಯಾಗುವವರ ಒಳಗೆ ಕೆಲವೊಮ್ಮೆ ಕಥೆಗಳೇ ಇರುವುದಿಲ್ಲ ಮತ್ತು...
ಅಮ್ಮ…
ಸಹನಾ ಹೆಗಡೆ ವೃತ್ತಿಯಿಂದ ಉಪನ್ಯಾಸಕರೂ ಪ್ರವೃತ್ತಿಯಿಂದ ಲೇಖಕರೂ ಸಾಹಿತ್ಯಾಸಕ್ತರೂ ಆದ ಶ್ರೀಯುತ ಪ್ರವೀಣ ನಾಯಕ ಹಿಚ್ಕಡ ಅವರು ತಮ್ಮ ತಾಯಿ ದಿವಂಗತ ಸಾವಿತ್ರಿ ಗೋವಿಂದರಾಯ ನಾಯಕ ಅವರ ಸ್ಮರಣಾರ್ಥ, ಸಂಪಾದಿಸಿದ ಕೃತಿಯೇ, 'ಅವ್ವನೆಂಬ ಹೊಂಗೆಯ ನೆರಳು.' ಈ ಪುಸ್ತಕದಲ್ಲಿ ವಿವಿಧ ವಯೋಮಾನದ, ವೈವಿಧ್ಯಮಯ ಹಿನ್ನೆಲೆಯ ಐವತ್ತೊಂಬತ್ತು ಜನ...
Pic by Ganesh Vanare
ಪ್ರೊ ಅಮೃತ ಸೋಮೇಶ್ವರ, ಸಂಧ್ಯಾರೆಡ್ಡಿ ಅವರಿಗೆ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ
ಇಲ್ಲಿದೆ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ವಿಜೇತರ ಕಂಪ್ಲೀಟ್ ಲಿಸ್ಟ್
ಸುಧಾ ಆಡುಕಳ ಅವರ ‘ಬಕುಲದ ಬಾಗಿಲಿನಿಂದ’ಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಸುಧಾ ಆಡುಕಳ ಅವರ ಪ್ರಬಂಧ ಸಂಕಲನ 'ಬಕುಲದ ಬಾಗಿಲಿನಿಂದ' ೨೦೧೯ನೇ ಸಾಲಿನ ಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೆ ಪ್ರಾಪ್ತವಾಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಬಿ ವಿ ವಸಂತಕುಮಾರ್ ಅವರು ಇಂದು ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ವಿಜೇತ ಕೃತಿಗಳನ್ನು ಪ್ರಕಟಿಸಿದರು. ಇಲ್ಲಿನ ಪ್ರಬಂಧಗಳು 'ಅವಧಿ'ಯಲ್ಲಿ ಅಂಕಣ ಬರಹವಾಗಿ...





















