ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಪಕ್ವತೆ ಇದ್ದ ಬಿಸಿ ರಕ್ತದ ಹುಡುಗ..
ಪಕ್ವತೆ ಇದ್ದ ಬಿಸಿ ರಕ್ತದ ಹುಡುಗ..

ರಾಜು ಹೆಗಡೆ 'ಜನಕಂಗೆ ಜಲಾಂಜಲಿಯಂತನೂಭವಂ ಕುಡುವುದು ಉಚಿತಂಅದು ಕೆಟ್ಟೀಗಳ್ನಿನಗೆ ಆಂ ಕುಡುವಂತಾದುದೆತನೂಜನೀಂ ಕ್ರಮ ವಿಪರ್ಯಯಂ ಮಾಡುವುದೇ' ಇದು ರನ್ನನ ‘ಗದಾಯುದ್ಧ’ದಲ್ಲಿ ಬರುವ ಒಂದು ಪದ್ಯ. ಕೌರವ ಮಗ ಲಕ್ಷಣ ಕುಮಾರನ ಕಳೇಬರವನ್ನು ನೋಡಿದಾಗ ಹೇಳುವ ಮಾತು. ತಂದೆಗೆ ಮಗನಾದವನು ಜಲಾಂಜಲಿಯನ್ನು ಕೊಡುವುದು ಉಚಿತವಾದುದು. ಅದನ್ನು...

read more
ಜೋಗಿ ಅಂಕಣ- ಗಿರಿರಾಜ ಕಂಡ ಕಾಮನಬಿಲ್ಲು
ಜೋಗಿ ಅಂಕಣ- ಗಿರಿರಾಜ ಕಂಡ ಕಾಮನಬಿಲ್ಲು

‘ಅವಧಿ’ ಓದುಗರಿಗಂತೂ ಜೋಗಿ ಅಪರಿಚಿತರಲ್ಲವೇ ಅಲ್ಲ. ಅವಧಿಯಲ್ಲಿ ಅಂಕಣ ಬರೆದು, ಆಗೀಗ ಹೊಸ ಲೇಖನಗಳನ್ನೂ ಕೊಡುಗೆಯಾಗಿ ಕೊಟ್ಟಿದ್ದಾರೆ. ಇದಲ್ಲದೆ ‘ಅವಧಿ’ಯ ವಿಡಿಯೋ ಸಾಹಸದಲ್ಲಿ ಭಾಗಿಯಾಗಿದ್ದಾರೆ. ‘ಜೋಗಿ ಸರ್ಕಲ್’ ಜನ ಮನ ಸೆಳೆದಿತ್ತು. ಜೋಗಿ ಬಗ್ಗೆ ಸವಿವರ ಬೇಕಾದರೆ ಈ ವಿಡಿಯೋ ನೋಡಿ ಈಗ ಜೋಗಿ 'ಅವಧಿ'ಯ ಮೇಲಿನ ಅಭಿಮಾನದಿಂದ ಪ್ರತೀ...

read more
‘ಕವಿತೆ ಬಂಚ್‌’ನಲ್ಲಿ ಸತೀಶ ಕುಲಕರ್ಣಿ
‘ಕವಿತೆ ಬಂಚ್‌’ನಲ್ಲಿ ಸತೀಶ ಕುಲಕರ್ಣಿ

ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...

read more
ದೇವಭೂಮಿಯಲ್ಲಿ ಕಣ್ಣೆದುರಲ್ಲೇ ಸ್ವರ್ಗಲೋಕ!
ದೇವಭೂಮಿಯಲ್ಲಿ ಕಣ್ಣೆದುರಲ್ಲೇ ಸ್ವರ್ಗಲೋಕ!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...

read more
ಮಮತ ಅರಸೀಕೆರೆ ಹೊಸ ಕವಿತೆ- ಅವರೀಗ ಜಾಣರಾಗಿದ್ದಾರೆ
ಮಮತ ಅರಸೀಕೆರೆ ಹೊಸ ಕವಿತೆ- ಅವರೀಗ ಜಾಣರಾಗಿದ್ದಾರೆ

ಮಮತ ಅರಸೀಕೆರೆ ಬಾಣವೊಂದರಿಂದ ಹೊರಟ ಮತಿಗೇಡಿ ಬಿಲ್ಲೊಂದು ಘಾತಿಸಿದ್ದು ಜೀವಂತ ಕಂಡೂ ಅವರೇನು ಉಸಿರುಬಿಡುತ್ತಿಲ್ಲ ದುರುಳ ಕಲ್ಲೊಂದು ಎಳೆ ಮಗುವಿನ ಸಿರಿಗಣ್ಣಿಗೆ ತಾಗಿ ಸುಳುಬುಳು ನೀರು ಸುರಿದರೂ ಒರೆಸಲು ಹೋಗುತ್ತಿಲ್ಲ ಉರಿಬಿಸಿಲ ಧಗೆಯ ಕಿಡಿಯೊಂದು ಗುಡಿಸಲಿನ ಒಣ ಗರಿಕೆಗಳನ್ನು ಸುಡುತ್ತಿದ್ದರೂ ದಾಹವಾರಿಸಲು ಹಿಂಜರಿಕೆಹೊಲದಲ್ಲಿ...

read more
ಜಗತ್ತು ಈಗ ಗಾಂಧೀಜಿಯ ಶೋಧನೆಯ ಅನಿವಾರ್ಯತೆಗೆ ಸಿಲುಕಿದೆ..
ಜಗತ್ತು ಈಗ ಗಾಂಧೀಜಿಯ ಶೋಧನೆಯ ಅನಿವಾರ್ಯತೆಗೆ ಸಿಲುಕಿದೆ..

ಮನೆಯೊಳಗೆ ಮನೆಯೊಡೆಯನಿಲ್ಲ ಚಂದ್ರಶೇಖರ ಹೆಗಡೆ ಗಾಂಧೀಜಿ ಈ ಜಗತ್ತಿನ ಮೋಹಕ ರೂಪಕ. ವಿಶ್ವವೇ ತಲೆಬಾಗಿ ಶರಣಾಗುವ ಕೆಲವೇ ರೂಪಕಗಳಲ್ಲಿ ಗಾಂಧಿ ಕೂಡ ಒಬ್ಬರು. ಹೆಸರೇ ಮೋಹನದಾಸ. ಮೋಹನ ವಿಶ್ವರೂಪಿಯಾದರೆ, ದಾಸ ಯೋಗಿಯ ಪ್ರತಿರೂಪ. ಕವಿತ್ವ ಮತ್ತು ದಾರ್ಶನಿಕತೆಗಳು ಒಂದೇ ಆತ್ಮದೊಳಗೆ ಉದಯಿಸುವುದು ಎಷ್ಟು ಅಪರೂಪವೋ ಅಷ್ಟೇ ವಿರಳ ಮೋಹ...

read more
ವೈಶಾಲಿ ಹೆಗಡೆ ಕಂಡಂತೆ- ಹಳಿತಪ್ಪಿದ ‘ಚೆನ್ನಭೈರಾದೇವಿ’
ವೈಶಾಲಿ ಹೆಗಡೆ ಕಂಡಂತೆ- ಹಳಿತಪ್ಪಿದ ‘ಚೆನ್ನಭೈರಾದೇವಿ’

ವೈಶಾಲಿ ಹೆಗಡೆ ಅಂಕೋಲದಲ್ಲಿ ಕೋಟೆಬೇಣ ಎಂಬಂತ ಒಂದು ಜಾಗವಿದೆ. ಇಲ್ಲೊಂದು ಹಳೆಯ ಕೋಟೆಯಿದ್ದ ಎಲ್ಲ ಕುರುಹುಗಳೂ ಅವಶೇಷಗಳೂ ಇವೆ. ಅಲ್ಲಿಯ ಪುಟ್ಟ ಗುಡ್ಡವೊಂದರ ಮೇಲೆ ಎದುರುಬದುರಾಗಿ ಹಳೆಯ ಕಲ್ಲಿನ ಮಂಟಪದಂತಹ ಗುಡಿಗಳಲ್ಲಿ ಹನುಮಂತ ಮತ್ತು ಕೋಟೇಶ್ವರ ಮೂರ್ತಿಗಳಿವೆ. ಇದಕ್ಕೆ ಹೊಂದಿಕೊಂಡಂತೆ ಇದ್ದ ನಮ್ಮ ಪ್ರಾಥಮಿಕ ಶಾಲೆ, ಅದರ ಮೈದಾನ...

read more
ಕೆ ಆರ್‌ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 2
ಕೆ ಆರ್‌ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 2

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ. ‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ...

read more
ಎನ್‌ ಆರ್ ವಿಶುಕುಮಾರ್‌ ಕವಿತೆ- ಇವ ನಮ್ಮ ವಿಠಲ…
ಎನ್‌ ಆರ್ ವಿಶುಕುಮಾರ್‌ ಕವಿತೆ- ಇವ ನಮ್ಮ ವಿಠಲ…

ಎನ್‌ ಆರ್ ವಿಶುಕುಮಾರ್‌ ‌ ನನ್ನ ನಿನ್ನ ಭೇಟಿಒಂದೆರಡು ಸಲ ಅಷ್ಟೇನನ್ನ ನಿನ್ನ ನಡುವೆಒಮ್ಮೆ ಕೂಡಾಕಣ್ಣು ಕಣ್ಣು ಕೂಡಲಿಲ್ಲಮನ ಬೆರೆಯಲಿಲ್ಲಆದರೂ ಆ ದಿನನಿನ್ನ ನಿಧನದ ಸುದ್ದಿಕಿವಿಗೆ ಬಿದ್ದ ದಿನನನ್ನ ಮನದಲ್ಲಿಎಂಥ ನೋವುಎಂಥ ದುಗುಡದುಃಖ ಒತ್ತರಿಸಿಕಣ್ಣಂಚಿನಲಿ ನಿನ್ನನೆನಪಿನ ಕಣ್ಣೀರುಧಾರೆ ಧಾರೆ … ಏನೀ ಭಾವತಂತುಏನೀ...

read more
ಸ್ವಲ್ಪ ಕಮ್ಮಿ ಮಾಡ್ಕೊಳಿ…
ಸ್ವಲ್ಪ ಕಮ್ಮಿ ಮಾಡ್ಕೊಳಿ…

ಸಮತಾ ಆರ್ ಬಹಳ ವರ್ಷಗಳಿಂದ ಬೇಲೂರು ಹಳೇಬೀಡು ದೇವಸ್ಥಾನಗಳನ್ನು ನೋಡುವ ಆಸೆಯಿತ್ತು. ಯಾಕೋ ಕಾಲ ಕೂಡಿ ಬಂದಿರಲಿಲ್ಲ. ಇತ್ತೀಚೆಗೆ ಹಾಸನಕ್ಕೆ ನನ್ನ ಓರಗಿತ್ತಿ ಮನೆಗೆ ಭೇಟಿ ನೀಡಿದ್ದಾಗ ಅವಳಿಗೆ ನನ್ನ ಆಸೆ ಹೇಳಿಕೊಂಡೆ. ಅವಳು ತಕ್ಷಣ 'ಅದಕ್ಕೇನಂತೆ ಬಾ ಹೋಗುವ' ಎಂದು ಮಕ್ಕಳನ್ನು ಕೂಡ ಹೊರಡಿಸಿ ಕೊಂಡು ಹೊರಟೇ ಬಿಟ್ಟಳು. ಬೇಲೂರಿಗೆ...

read more
ಕೆ ಆರ್‌ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ ಆರಂಭ
ಕೆ ಆರ್‌ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ ಆರಂಭ

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ. 'ಮೂವತ್ತೈದರ ಹೊಸ್ತಿಲು' ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ...

read more
ಜಿ ಎನ್‌ ನಾಗರಾಜ್‌ ಅವರ ಹೊಸ ಅಂಕಣ ‘ಸಮುದ್ರ ಮಂಥನ’ ಆರಂಭ
ಜಿ ಎನ್‌ ನಾಗರಾಜ್‌ ಅವರ ಹೊಸ ಅಂಕಣ ‘ಸಮುದ್ರ ಮಂಥನ’ ಆರಂಭ

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ , ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ...

read more
ಕಳೆದದ್ದು…
ಕಳೆದದ್ದು…

ರೇಖಾ ಹೆಗಡೆ ಎಲ್ಲಿ ಹೋಯಿತು ಅದುಸಣ್ಣ ಸುಳಿವೂ ಕೊಡದೆ…ಇಲ್ಲೇ ಎಲ್ಲೋ ಇತ್ತು…ನಾನೂ ಮರೆತುಬಿಟ್ಟಿದ್ದೆ…ಹುಡುಕಿದರೀಗ ಪತ್ತೆಯೇ ಇಲ್ಲ,ಮಾಯ! ಹರಕಂಗಿ, ತರಕಾರಿ ಸಿಪ್ಪೆ ಜೊತೆಕಸವಾಗಿ ಕೊಳೆಯಿತೆಸಿಂಕಿಗೆ ಹಾಕಿ ತಿಕ್ಕಿ ತಿಕ್ಕಿ ತೊಳೆದಕಟು ದ್ರಾವಣದಲ್ಲಿ ಕರಗಿತೆಬಿಸಿಲಿಗೆ ಬಾಡಿ ಒಣಗಿತೆಹನಿ ನೀರಿಲ್ಲದೇ ಬರಡಾಯ್ತೆ ಕಾಲಿಗೆ ಚಕ್ರ...

read more
ಆತ್ಮಾನುಸಂಧಾನ
ಆತ್ಮಾನುಸಂಧಾನ

ಡಾ ಪ್ರೀತಿ ಕೆ ಎ  ಆತ್ಮಗಳೆರಡು ಅನುಸಂಧಾನದಲ್ಲಿತೊಡಗಿದ್ದವುಅವನಾತ್ಮ ಹೇಳಿತು-ನಿನಗೆ ಏನೆಲ್ಲವನ್ನು ಕೊಟ್ಟೆ…ನಿನಗಿಷ್ಟವಾದ ವಸ್ತ್ರ ಒಡವೆಗಳುಓಡಾಡಲು ಕಾರುಬೆಚ್ಚಗೆ ಇರಲೊಂದು ಸೂರುವಾರಾಂತ್ಯದ ಟ್ರಿಪ್ಪುಗಳುವರ್ಷಕ್ಕೊಂದು ಹೊಸ ಲೋಕಕ್ಕೆ ಟೂರುಆಗಾಗ್ಗೆ ಮುಡಿಗೇರಲು ಮಲ್ಲಿಗೆಯ ದಂಡುಅಪರೂಪಕ್ಕೊಮ್ಮೆ ತುಟಿಗೆ ಸೋಕಿಸಲು...

read more
ಡಿ ಎಸ್ ರಾಮಸ್ವಾಮಿ ಹೊಸ ಕವಿತೆ- ಬುದ್ಧ ಗುರುವಿಗೆ
ಡಿ ಎಸ್ ರಾಮಸ್ವಾಮಿ ಹೊಸ ಕವಿತೆ- ಬುದ್ಧ ಗುರುವಿಗೆ

ಡಿ ಎಸ್ ರಾಮಸ್ವಾಮಿ ಬುದ್ಧ ಗುರುವಿಗೆಎಲ್ಲರಂತೆ ನಾನು ನಮಿಸುವಾಗಲೂಮುಖದ ಮೇಲಣ ಅವನ ಮಂದಹಾಸದ ಹಿಂದೆಯಶೋಧರೆಯ ದುಃಖದ ಕಡಲುತಬ್ಬಲಿ ರಾಹುಲನ ಬಿಕ್ಕುಶುದ್ಧೋಧನನ ಪುತ್ರವಾತ್ಸಲ್ಯದ ಕುರುಡುದಟ್ಟವಾಗಿ ಕಾಣಿಸುತ್ತವೆ… ಬುದ್ಧ ಗುರುವಿನಬೋಧನೆಗೆ ಕಿವಿ ತೆರೆದಿಟ್ಟಾಗಲೂಕಿಸಾಗೌತಮಿಯ ತಾಯಿ ಕರುಳಿನ ಸಂಕಟಅಂಗುಲಿಮಾಲನ ಕೋಪ ಪ್ರತೀಕಾರದ...

read more
ತೇಜಸ್ವಿ ಲೋಕದಲ್ಲೊಂದು ಸುತ್ತು
ತೇಜಸ್ವಿ ಲೋಕದಲ್ಲೊಂದು ಸುತ್ತು

ಪ್ರಿಯದರ್ಶಿನಿ ಎಸ್ ಶೆಟ್ಟರ ಪೂರ್ಣಚಂದ್ರ ತೇಜಸ್ವಿ - ಎಂಬ ಹೆಸರು ಕೇಳಿದಾಕ್ಷಣ ನಮಗರಿವಿಲ್ಲದಂತೆ ಒಂದಷ್ಟು ಕುತೂಹಲ, ಬೆರಗು, ರೋಮಾಂಚನ ನಮ್ಮನ್ನು ಆವರಿಸುವುದು ನಿಜ. ಕನ್ನಡದ ಮನಸ್ಸುಗಳ ಪಾಲಿಗೆ ವಿಸ್ಮಯ, ನಿಗೂಢ, ಆದರ್ಶ ಹಾಗೂ ಅನ್ವೇಷಣೆಗಳ ಕಣಜ ಈ ಮೂಡಿಗೆರೆಯ ಮೋಡಿಗಾರ. ತೇಜಸ್ವಿಯವರ ಕುರಿತು ಸಾಕ್ಷ್ಯಚಿತ್ರ ಮಾಡಲು ‘ಮಾಯಕಾರನ...

read more

Pin It on Pinterest

Share This