ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅಬೂಬಕರ್ ನ ಅಮ್ಮನನ್ನು ಕಂಡೆ…‌
ಅಬೂಬಕರ್ ನ ಅಮ್ಮನನ್ನು ಕಂಡೆ…‌

ಕಿರಣ್‌ ಭಟ್ ಕೇರಳ ವಾಸದ ದಿನಗಳವು. ಕೊಚ್ಚಿಯಲ್ಲಿ ಕೆಲ್ಸ ಮಾಡ್ತಿದ್ದೋನು ಕಣ್ಣೂರಿಗೆ ಟ್ರಾನ್ಸ್ಫರ್ ತಗೊಂಡಿದ್ದೆ. ಅಡುಗೆ ಮಾಡೋಕೆ ಬರದ ನನ್ಗೆ ಊಟ, ತಿಂಡಿ ಯಾವಾಗ್ಲೂ ಕಷ್ಟವೇ. ಅನ್ನ ಮಾಟ್ಕೊಳ್ಳೋಕೆ ರ‍್ತಿತ್ತು. ನಮ್ಮ ಬಿ.ಎ.ಸ್.ಎನ್.ಎಲ್ ನ ಕ್ಯಾಂಟೀನುಗಳಿಂದ ಸಾಂಬಾರ್, ಪಲ್ಯ ಸಿಗ್ತಿತ್ತು. ದಿನಾ ಈ ಅನ್ನ ಸಾರು...

read more
ಕನ್ನಡ ಕೃಷಿ ಪುಸ್ತಕ ಪ್ರಶಸ್ತಿಗೆ ಆಹ್ವಾನ…
ಕನ್ನಡ ಕೃಷಿ ಪುಸ್ತಕ ಪ್ರಶಸ್ತಿಗೆ ಆಹ್ವಾನ…

ಕನ್ನಡದಲ್ಲಿ ಪ್ರಕಟವಾಗಿರುವ ಕೃಷಿ ಸಂಬಂಧಿತ ಪುಸ್ತಕಗಳಿಗೆ ಕನ್ನಡ ಕೃಷಿ ಪುಸ್ತಕ ಪ್ರಶಸ್ತಿ-2020 ನೀಡುವ ಸಲುವಾಗಿ ಲೇಖಕರಿಂದ 2020ರಲ್ಲಿ ಪ್ರಕಟವಾದ ಪುಸ್ತಕಗಳಿಗೆ ಪ್ರಶಸ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ತೀರ್ಪುಗಾರರು ಆಯ್ಕೆ ಮಾಡುವ ಒಂದು ಅತ್ಯುತ್ತಮ ಕೃತಿಗೆ ಪ್ರಶಸ್ತಿಯನ್ನು ನೀಡಲಾಗುವುದು ಹಾಗೂ ಪ್ರಶಸ್ತಿಯು...

read more
ಅನಂತ ಕುಣಿಗಲ್ ಕವಿತೆ – ಕ್ಷಮಿಸಿ
ಅನಂತ ಕುಣಿಗಲ್ ಕವಿತೆ – ಕ್ಷಮಿಸಿ

ಅನಂತ ಕುಣಿಗಲ್ ಅವ್ವ ಕ್ಷಮಿಸು,ನನ್ನ ತಮ್ಮನಿಗಿಂತಹೆಚ್ಚು ಮೊಲೆಯಾಲು ಉಂಡಿದ್ದರೆ ಅಪ್ಪಾ ಕ್ಷಮಿಸು,ಮಲಗಿದ್ದಾಗ ಕನಸ್ಸಿನಲ್ಲಿ ಒದ್ದಿದ್ದರೆಮತ್ತು ಆಡುವಾಗ ನಿನ್ನ ಕೆನ್ನೆ ಕಚ್ಚಿದ್ದರೆ ಗುರುವೇ ಕ್ಷಮಿಸು,ಇಲ್ಲದ ಸುಳ್ಳು ಹೇಳಿಹೋಂ ವರ್ಕ್ ಇಂದ ತಪ್ಪಿಸಿಕೊಂಡಿದ್ದರೆ ಭಾರತ ಮಾತೆ ಕ್ಷಮಿಸು,ಧರ್ಮಕ್ಕೆ ವಿರುದ್ಧವಾಗಿ ನಡೆದಿದ್ದರೆಹಾಗೂ...

read more
ನೀಲಮೇಘ
ನೀಲಮೇಘ

ಅಪೂರ್ವ ಜ್ಞಾನ್ ಸರಿದ ಸೂರ್ಯ ಪರಿಧಿಯಲ್ಲಿಚಂದ್ರನಿರದ ಇರುಳ ಮೌನರತ್ನ ಹಣತೆ ಬೆಳಕನುತ್ತಿಸೋತ ಕಣ್ಣ ಹೊಳಪು ಹೊತ್ತಿನೀಲಮೇಘ ಕರಗಿ, ಒರಗಿ ತಾಯಿ ಮಡಿಲಲಿ ತಾರೆಗಳನು ಎಣಿಸಿ, ಸರಿಸಿಕಣ್ಣನೀರ ಒರೆಸಿ, ಮರೆಸಿಕೊಳಲ ದನಿಗೆ, ಲಾಲಿ ಹೊಸೆದುಕೊರಳ ಬಳಸಿ, ಹರೆಯಸರಿಸಿಮಾಧವನು ಸಿರುತಾಕಿ ಜಗದ ಪರಿವೆ ಮರೆತಳು ಇರುಳು ಕರಗಿ, ಕಾಲಮರಳಿಮೃದು...

read more
ಕೆ ಆರ್‌ ಸಂಧ್ಯಾರೆಡ್ಡಿ ಕರೋನಾ ಮುಕ್ತೆಯಾದ ಕಥನ – 18
ಕೆ ಆರ್‌ ಸಂಧ್ಯಾರೆಡ್ಡಿ ಕರೋನಾ ಮುಕ್ತೆಯಾದ ಕಥನ – 18

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ. ‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ...

read more
ಸಂಚಾರಿ ವಿಜಯ್ ನಿಧನಕ್ಕೆ ಕಂಬನಿ
ಸಂಚಾರಿ ವಿಜಯ್ ನಿಧನಕ್ಕೆ ಕಂಬನಿ

ಈಗ ಒಂದು ವಾರದ ಹಿಂದೆಯಷ್ಟೇ ನಮ್ಮ ಮನೆಯ ಬಳಿ ಬಂದು, ನನ್ನೊಂದಿಗೆ ಬಾಯಿ ತುಂಬಾ ಮಾತಾಡಿ, ನಮ್ಮ ಪ್ರದೇಶದಲ್ಲಿ ಅಗತ್ಯ ಇರುವವರಿಗೆ ಆಹಾರ ಕಿಟ್ಟುಗಳನ್ನು ಕೊಟ್ಟು ಹೋಗಿದ್ದರು ಸಂಚಾರಿ ವಿಜಯ್. ಚಲನಚಿತ್ರ ಕಾರ್ಮಿಕರು ಮತ್ತು ಸಹ ಕಲಾವಿದರು ಅನೇಕರಿಗೆ ಈ ಲಾಕ್ ಡೌನ್ ಸಮಯದಲ್ಲಿ ತಾನೇ ಹೋಗಿ ಕಿಟ್ಸ್ ವಿತರಿಸಿ ಬರುತ್ತಿದ್ದರು....

read more
ಕೆ ಆರ್‌ ಸಂಧ್ಯಾರೆಡ್ಡಿ ಕರೋನಾ ಮುಕ್ತೆಯಾದ ಕಥನ – 17
ಕೆ ಆರ್‌ ಸಂಧ್ಯಾರೆಡ್ಡಿ ಕರೋನಾ ಮುಕ್ತೆಯಾದ ಕಥನ – 17

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ. ‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ...

read more
ಸಿದ್ಧಲಿಂಗಯ್ಯ ಎಂಬ ಸೋಜಿಗ
ಸಿದ್ಧಲಿಂಗಯ್ಯ ಎಂಬ ಸೋಜಿಗ

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ 'ಸಾರ್, ನೀವೊಂಥರಾ ಅರವತ್ತು ವರ್ಷದ ಹುಡುಗ ಇದ್ದಂಗೆ', ಒಮ್ಮೆ ಡಾ. ಸಿದ್ಧಲಿಂಗಯ್ಯರವರ ಜೊತೆ ಮಾತನಾಡುತ್ತಾ ಹೀಗಂದಿದ್ದೆ. ಅವರು ಹೊಟ್ಟೆ ತುಂಬಾ ನಕ್ಕಿದ್ದರು.  ನಮ್ಮಿಬ್ಬರದ್ದು ಇತ್ತೀಚೆಗಿನ ಕೆಲ...

read more
ಜಯಲಕ್ಷ್ಮಿ ಪಾಟೀಲ್ ಅಂಕಣ – ನಾನು ನೋಡಿದ ಮೊದಲ ಸಿನಿಮಾ…
ಜಯಲಕ್ಷ್ಮಿ ಪಾಟೀಲ್ ಅಂಕಣ – ನಾನು ನೋಡಿದ ಮೊದಲ ಸಿನಿಮಾ…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....

read more
ಪಚ್ಚೆ ನಂಜುಂಡಸ್ವಾಮಿ ಕವಿತೆ- ಭಗವಂತ ಎಲ್ಲಿ ಇರುವೆ ನೀ..
ಪಚ್ಚೆ ನಂಜುಂಡಸ್ವಾಮಿ ಕವಿತೆ- ಭಗವಂತ ಎಲ್ಲಿ ಇರುವೆ ನೀ..

ಮೂಲ: ಸ್ವಾನಂದ್ ಕಿರ್ಕಿರೆ ಕನ್ನಡಕ್ಕೆ: ಪಚ್ಚೆ ನಂಜುಂಡಸ್ವಾಮಿ ಇಡೀ ಭೂಮಿಯನ್ನು, ನಡೆಸುವೆಂದು ಕೇಳಿರುವೆ..ನನ್ನ ಪ್ರಾರ್ಥನೆ ಕೇಳು, ನಿನ್ನ ಮನೆಗೆ ನನ್ನ ಕರೆದು..ಭಗವಂತ ಎಲ್ಲಿ ಇರುವೆ ನೀ..ಓ ಅಲ್ಲಾ ಎಲ್ಲಿ ಇರುವೆ ನೀ.. ಅಲೆವ ಮನಕೆ ದಾರಿ ತೋರುವೆಂದು ನಂಬಿರುವೆ..ನಾನು ಕಳೆದುಹೋಗಿಹೆ, ನಿನ್ನ ಮನೆಗೆ ನನ್ನ ಕರೆ ನೀ..ಭಗವಂತ...

read more
ಸುಬ್ರಾಯ ಚೊಕ್ಕಾಡಿ ಕಂಡಂತೆ ‘ಕುಂಟಿನಿ’ ಕಥಾಲೋಕ
ಸುಬ್ರಾಯ ಚೊಕ್ಕಾಡಿ ಕಂಡಂತೆ ‘ಕುಂಟಿನಿ’ ಕಥಾಲೋಕ

ಸುಬ್ರಾಯ ಚೊಕ್ಕಾಡಿ ಹಿಂದೊಮ್ಮೆ ಜೋಗಿಯ ಬಗ್ಗೆ ಬರೆಯುತ್ತಾ, ಅವರು ದಕ್ಷಿಣ ಕನ್ನಡದಿಂದ ಕನ್ನಡ ಕಥಾ ಲೋಕಕ್ಕೆ ಜಿಗಿದ ಪ್ರತಿಭೆ ಅಂತ ನಾನು ಹೇಳಿದ್ದೆ. ಅವರ ಜತೆಗೆ ಸುಮಾರಾಗಿ ಈ ಕುಂಟಿನಿಯನ್ನೂ ಸೇರಿಸಬಹುದು. ಯಾಕೆಂದರೆ ಈ ಚಡ್ಡಿ ದೋಸ್ತಿಗಳಲ್ಲಿ ಕೆಲವು ಸಾಮ್ಯಗಳಿವೆ. ಒಂದು ವಿಷಯದಲ್ಲಿ ಮಾತ್ರ ಇವರು ಭಿನ್ನವಾಗಿ ಕಾಣಿಸ್ತಾರೆ....

read more
A veritable documentation of ragas
A veritable documentation of ragas

“I started the melodic series to heal the people affected by the pandemic,” says flautist Pravin Godkhindi whose year-long 'raaga-tainment series' is celebrating the 100th raga-episode online on June 24. RANJANI GOVIND This flautist is always up to experimenting, be...

read more
ಮಹಿಪಾಲರೆಡ್ಡಿ ಮುನ್ನೂರ್ ಹೊಸ ಗಜಲ್
ಮಹಿಪಾಲರೆಡ್ಡಿ ಮುನ್ನೂರ್ ಹೊಸ ಗಜಲ್

ಮಹಿಪಾಲರೆಡ್ಡಿ ಮುನ್ನೂರ್ ನಿನ್ನೆಯ ರಾತ್ರಿಯಲಿ ಕನಸು ಹತ್ಯೆಯಾದಂತಿದೆ ದೊರೆಸಾನಿ..ಕಣ್ದೆರೆದರೆ ನೀನಿಲ್ಲ ಬರೀ ಕತ್ತಲೆಯಂತಿದೆ ದೊರೆಸಾನಿ .. ಹರೆಯ ನೆಪದಲ್ಲಿ ಚಿಗುರುತ್ತಿದ್ದ ನವಿಲುಗರಿಯಂಥ ಸಂಬಂಧಗಳು..ಬಂಧಕ್ಕೆಂದು ಚಾಚಿದ ಬೊಗಸೆಯಿಂದ ಜಾರಿ ಸೋರಿದಂತಿದೆ ದೊರೆಸಾನಿ.. ಪುಟವೆಲ್ಲ ಪಟಪಟನೆ ತೆರೆದು ನೋಡಿದರೆ ತುಂಬಿವೆ...

read more

Pin It on Pinterest

Share This