ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸದಾಶಿವ್ ಸೊರಟೂರು ಅಂಕಣ – ಆಸ್ಪತ್ರೆಯ ಮೌನಕ್ಕೆ ಮದ್ದಿನ ವಾಸನೆ ಇದೆ
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
ಪ್ರಕಾಶಕರ ಸಂಘದಿಂದ ಮುದ್ರಣ ಬೆಡಗು..
ಸಮಾಜಮುಖಿ ಕಥಾ ಸ್ಪರ್ಧೆಗೆ ಆಹ್ವಾನ..
ಸಮಾಜಮುಖಿ ಪ್ರಕಾಶನ ಕನ್ನಡದ ಕಥಾಪರಂಪರೆಗೆ ಅರ್ಥಪೂರ್ಣ ಪ್ರಚೋದನೆ ನೀಡುವ ಉದ್ದೇಶದಿಂದ ‘ಸಮಾಜಮುಖಿ ವಾರ್ಷಿಕ ಕಥಾ ಸ್ಪರ್ಧೆ-2025’ ಏರ್ಪಡಿಸಿದೆ. ಬಹುಮಾನಕ್ಕೆ ಆಯ್ಕೆಯಾಗುವ ಐದು ಕಥೆಗಾರರಿಗೆ ತಲಾ ರೂ.5000 ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಲಾಗುವುದು. ಮೆಚ್ಚುಗೆ ಪಡೆದ ಹತ್ತು ಕಥೆಗಳಿಗೆ ಸಮಾಜಮುಖಿ ವಾರ್ಷಿಕ ಕಥಾ...
ಎಲ್ಲರಿಗೂ ಆಪ್ತವಾಗುವ ‘ಮಹಿ’
ವಸು ವತ್ಸಲೆ ಬರೆದ ಮಕ್ಕಳ ಕಾದಂಬರಿ 'ಮಹಿ' 'ಅವ್ಯಕ್ತ ಪ್ರಕಾಶನ' ಈ ಪುಸ್ತಕವನ್ನು ಪ್ರಕಟಿಸಿದೆ. ಈ ಪುಸ್ತಕದ ಕುರಿತು ಗುಂಡುರಾವ್ ದೇಸಾಯಿ ಅವರ ಅನಿಸಿಕೆ ಇಲ್ಲಿದೆ. -ಗುಂಡುರಾವ್ ದೇಸಾಯಿ ಕನ್ನಡ ಸಾಹಿತ್ಯದಲ್ಲಿ ಮಹಿಳಾ ಸಂವೇದನೆಗಳೆ ವಿರಳ ಅದರಲ್ಲಿ ಮಕ್ಕಳ ಸಾಹಿತ್ಯದಲ್ಲಿ ಹೆಣ್ಣುಮಕ್ಕಳ ಸಂವೇದನಗಳಂತೂ ಹುಡುಕುವುದೆ...
ಸಪ್ನ ‘ಅವಧಿ’ ಟಾಪ್ ಟೆನ್
ಗಜಲ್
-ಡಾ ಲಕ್ಷ್ಮಿಕಾಂತ ಮಿರಜಕರ ಸಿಹಿ ಹೀರಬೇಕೆನಿಸಿತು ಅವಳ ತುಟಿಗಳ ಬಾವಿಗಳಲ್ಲಿ ಇಳಿದುಬಿಟ್ಟೆ ಮತ್ತೇರಬೇಕೆನಿಸಿತು ಅವಳ ಮೈಸುಗಂಧದಲ್ಲಿ ಒಂದಾಗಿ ಬಿಟ್ಟೆ ಶೃಂಗಾರ ಮಾಸ ಸಖಿಯ ಮೃದುಲದೇಹವ ತಿದ್ದಿ ತೀಡಿ ಕೆತ್ತಿರಬಹುದು ಜಾರಬೇಕೆನಿಸಿತು ಅವಳ ಕೆನ್ನೆಗಳ ಇಳಿಜಾರಿನಲ್ಲಿ ನೆಗೆದುಬಿಟ್ಟೆ. ನಿರಾಭರಣ ಸುಂದರಿ ನನ್ನ...
ಹಾಡ್ಲಹಳ್ಳಿ ನಾಗರಾಜ್ ಅಂಕಣ – ಎದುರುಗಾಳಿ..
ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.‘ಹಗ್ರಾಣದ ಕತೆಗಳು’ ಅವಧಿಗಾಗಿ ಅವರು ಬರೆಯುತ್ತಿರುವ ಅಂಕಣ. ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಆರಂಭವಾಗಲಿದೆ.ಇಲ್ಲಿನ ಕತೆಗಳು ನಮ್ಮ ಸುತ್ತಮುತ್ತಲೇ ಎಲ್ಲೋ ಘಟಿಸಿ, ಮರೆತುಹೋಗಬಹುದಾಗಿದ್ದ ಘಟನೆಗಳಾಗಿರಬಹುದು.ಇನ್ನು ಕೆಲವಕ್ಕೆ,...
ನದಿಯೊಂದು ನಮ್ಮೊಳಗೂ ಹರಿದು..
ಜಯಂತ್ ಕಾಯ್ಕಿಣಿ ಅವರ ಕಥಾಸಂಕಲನ 'ಚಾರ್ ಮಿನಾರ್' 'ಅಂಕಿತ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಕೆ ಎನ್ ಲಾವಣ್ಯ ಪ್ರಭಾ ಅವರ ಒಂದು ನೋಟ ಇಲ್ಲಿದೆ. -ಕೆ ಎನ್ ಲಾವಣ್ಯ ಪ್ರಭಾ ಎಂಟು ಕತೆಗಳಿರುವ ಜಯಂತ್ ಕಾಯ್ಕಿಣಿ ಅವರ "ಚಾರ್ ಮಿನಾರ್" ಕಥಾ ಸಂಕಲನದ ಶೀರ್ಷಿಕೆಯೇ ವಿಶೇಷ. ನಾಲ್ಕು ದಿಕ್ಕುಗಳಲ್ಲಿ ಭೂಮಿ...
ಗರಡಿಬೆಟ್ಟಿನ ದೊಂದಿ ಬೆಳಕಲ್ಲಿ..
ವಿಜಯಶ್ರೀ ಹಾಲಾಡಿ ಅವರ ಕಥಾಸಂಕಲನ 'ಉಮ್ಮಲ್ತಿ ಗುಡಿಯ ಸಾಕ್ಷಿ' ಈ ಕೃತಿಯನ್ನು 'ಮಳೆಕೋಂಗಿಲ ಪ್ರಕಾಶನ' ಪ್ರಕಟಿಸಿದೆ. ಈ ಕಥಾಸಂಕಲನದ ಆಯ್ದ ಒಂದು ಕತೆ ಇಲ್ಲಿದೆ. -ವಿಜಯಶ್ರೀ ಹಾಲಾಡಿ ಮಳೆ ಕತ್ತಲು ಕವುಚಿಕೊಂಡಿತ್ತು. ನೆರೆಯೆಂದರೆ ಅಂತಿಂತಾದ್ದಲ್ಲ! ಇನ್ನೂ ಬೈಗು ಇಳಿಯುತ್ತಿದ್ದರೂ ನಡುರಾತ್ರಿ ಮಿಕ್ಕಿಹೋಯಿತೇನೋ ಎಂಬಂತೆ...
ಒಡೆದುಹೋದ ಕನಸುಗಳ ಉಸಿರು..
ಹಿಂದಿ ಮೂಲ : ಬಚ್ಚಾ ಲಾಲ್ 'ಉನ್ಮೇಶ್'ಕನ್ನಡಕ್ಕೆ : ಸಿಕಂದರ್ ಅಲಿ, ತೋರಣಗಲ್ಲು ಯಾವ ಜಾತಿಯೋ ತಮ್ಮ?"ನಾನು ದಲಿತ, ಸಾಹೇಬ್ರೆ!" ಅಲ್ಲಾ… ಅಂದರೆ, ನೀನು ಯಾವುದರಲ್ಲಿ ಬರುತ್ತೀಯಾ ?ನಾನು ನಿಮ್ಮ ಬೈಗಳಲ್ಲಿ, ನಿಂದನೆಗಳಲ್ಲಿ ಬರುವವನು.ನಾನು ಕೊಳಕು ಚರಂಡಿಗಳಲ್ಲಿ ಬರುವವನುಜೊತೆಗೆ ಪ್ರತ್ಯೇಕವಾಗಿಟ್ಟ ಊಟದ ತಟ್ಟೆಗಳಲ್ಲಿ ಬರುವವನು...
ಎದೆಗೆ ಎದೆಯ ಅಡ್ಡವಿಟ್ಟ..
-ದೀಪಾ ಗೋನಾಳ ನಿದ್ದೆ ತೊರೆದು ಎದ್ದು ಬಂದತೋಳ ತೆರೆದ ಹಿಗ್ಗಿನಿಂದಎಳೆದ ಅವಳ ಬಳುಕಿನಿಂದಮುಖದ ತುಂಬ ಮುಖವ ತಂದ ಎದೆಗೆ ಎದೆಯ ಅಡ್ಡವಿಟ್ಟತುಟಿಯ ತುಂಬ ನಗುವತೊಟ್ಟನಾಸಿಕಕೆ ಬಿಸಿ ಉಸಿರಕೊಟ್ಟನಯನ ಬಿಲ್ಲಿನಿಂದ ಪ್ರೇಮ ಬಾಣ ಬಿಟ್ಟ ಒತ್ತಿ ನಿಂತ ತನ್ನತಾ ಮತ್ತ ತುಂಬಿಒಲ್ಲೆನೆಂದಳು ನಲ್ಲೆ ಬಿಡಿಸಿಕೊಳುವನಾಟಕವ ನಂಬಿತುಟಿಯ ಸರಸಿ ಗಲ್ಲ...
ಶ್ರೀನಿವಾಸ ಪ್ರಭು ಅಂಕಣ- ಹತ್ತು ಪ್ರಶ್ನೆ, ಹತ್ತು ತೊಡಕು!..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಸಾಹಸದ ಕಥೆಗಳು..
ಶಿವಾನಂದ ಹೊಂಬಳ ಅವರ 'ಮೊಸಳೆ ಗೆಳೆಯರು ಮತ್ತು ಕಲರಿ ಪಟ್ ಹುಡುಗಿಯರು' ಈ ಕೃತಿಯನ್ನು 'ನಲುಮೆ ಪ್ರಕಾಶನ' ಪ್ರಕಟಿಸಿದೆ. ಈ ಕೃತಿಯ ಕುರಿತು ತಮ್ಮಣ್ಣ ಬೀಗಾರ ಅವರ ಒಂದು ನೋಟ ಇಲ್ಲಿದೆ. -ತಮ್ಮಣ್ಣ ಬೀಗಾರ “ಮೊಸಳೆ ಗೆಳೆಯರು” ಎನ್ನುವ ಮೊದಲ ಕಥೆ ದಾಸರಹಳ್ಳಿಯಲ್ಲಿ ಆರು ವಿಕ್ರಮರ ತಂಡ ಎನ್ನುವ ಒಂದು ಗುಂಪಿದೆ ಎಂದು...
Pic through Luiz Fernando
ಸಾವು ಸಾರ್ಥಕವಾಗಬೇಕು..
-ಪಿ ಎಸ್ ಅಮರದೀಪ್ ಪ್ರತಿದಿನ ಸಾವಿನ ಸುದ್ದಿಗಳನ್ನು ನೋಡುತ್ತಿದ್ದರೆ ಸಹಜ ಸಾವುಗಳಿಗಿಂತ ಈಗಿನ ದಿನಗಳಲ್ಲಿ ಅಸಹಜ ಸಾವುಗಳ ಸಂಖ್ಯೇನೇ ಹೆಚ್ಚು ಕೇಳುತ್ತಿದ್ದೇವೆ, ನೋಡುತ್ತಿದ್ದೇವೆ. ಅಪಘಾತದಿಂದ, ಪ್ರವಾಹದಿಂದ, ವಾಸಿಯಾಗದ ಖಾಯಿಲೆಗಳಿಂದ, ಹತ್ಯೆಗಳಿಂದ, ಆತ್ಮಹತ್ಯೆಗಳಿಂದ ಹೀಗೆ. ಅದ್ಯಾಕೆ ಅಷ್ಟು ಸಾವುಗಳಾಗುತ್ತವೋ...
ಜೀವನದ ಹಲವು ಪುಟಗಳ ಕವನ ಸಂಕಲನ..
ಸದಾಶಿವ ಸೊರಟೂರು ಕವನ ಸಂಕಲನ 'ದೇವರನ್ನು ಹೊರಹಾಕುತ್ತೇನೆ' ಈ ಕೃತಿಯನ್ನು ‘ಬಹುರೂಪಿ’ ಪ್ರಕಾಶನ ಪ್ರಕಟಿಸಿದೆ. ಈ ಕೃತಿಯ ಕುರಿತು ಭವ್ಯ ಟಿ ಎಸ್ ಅವರ ಒಂದು ನೋಟ ಇಲ್ಲಿದೆ. -ಭವ್ಯ ಟಿ ಎಸ್ ದೇವರನ್ನು ಕವಿ ಏಕೆ ಹೊರಹಾಕುತ್ತಾರೆ ಎಂಬ ಕುತೂಹಲದಿಂದ ಈ ಪುಸ್ತಕವನ್ನು ಕೈಗೆತ್ತಿಕೊಂಡೆ. ಪ್ರತಿ ತಿಂಗಳು ಮುಟ್ಟಿನ ನೆಪದಲ್ಲಿ ಹೆಣ್ಣನ್ನು...
ಸುಶೀಲಾ ಸುಬ್ರಹ್ಮಣ್ಯ ಹಾಗೂ ನೀಳಾಗೆ ಪತ್ರಕರ್ತೆಯರ ಸಂಘದ ಪ್ರಶಸ್ತಿ..
ಹಿರಿಯ ಪತ್ರಕರ್ತರಾದ ಸುಶೀಲಾ ಸುಬ್ರಹ್ಮಣ್ಯ ಹಾಗೂ ನೀಳಾ ಎಂ.ಎಚ್ ಅವರನ್ನು ಕರ್ನಾಟಕ ಪತ್ರಕರ್ತೆಯರ ಸಂಘ ತನ್ನ ದತ್ತಿನಿಧಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಕರ್ನಾಟಕ ಪತ್ರಕರ್ತೆಯರ ಸಂಘ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಈ ವರ್ಷದಿಂದ ದತ್ತಿನಿಧಿ ಪ್ರಶಸ್ತಿಯನ್ನು ನೀಡುತ್ತಿದೆ ಎಂದು ಸಂಘದ ಅಧ್ಯಕ್ಷೆ ಪದ್ಮಾ...
Art by Prasad Thite
ಕಲಾಕೃತಿಗಳಿಗೆ ಉಸಿರು ತುಂಬಿ ಹೋದ ಕಲಾವಿದ..
-ದಿಲಾವರ್ ರಾಮದುರ್ಗ (ಚಿತ್ರಗಳು ದೇವು ಪತ್ತಾರ ಅವರ ಫೇಸ್ ಬುಕ್ ವಾಲ್ ನಿಂದ) "ಅವ್ರು ನಿಮ್ಮ ಬಗ್ಗೆ ಯಾವತ್ತೂ ಹೇಳೋರು. ನನ್ನ ಚಿತ್ರಕಲೆ ತುಂಬಾ ಮೆಚ್ಚುತ್ತಿದ್ದ ಗೆಳೆಯರು ಅನ್ನೋರು. ನಿಮ್ಮ ಫೇಸ್ಬುಕ್ ಪೋಸ್ಟ್, ವಾಟ್ಸಾಪ್ ಸ್ಟೇಟಸ್ ತೋರಿಸಿ ನೋಡು ನನ್ನ ಗೆಳೆಯರ ಜೀವನಪ್ರೀತಿ, ನೋವುಗಳ ಮರೆತು ಹೆಂಗೆ ಖುಷಿಯಾಗಿರ್ತಾರ. ವೆರೈಟಿ...
ಚಿಟ್ಟೆ ಹಿಡಿಯ ಹೋದವನ ಕಥೆ..
ಮೂಲ ತೆಲುಗಿನಲ್ಲಿ ವಾಸಮೂರ್ತಿ ಬರೆದ, ಕನ್ನಡಕ್ಕೆ ವಿಸ್ತರಿಸಿದ ಪುಸ್ತಕ ಎಂ ಆರ್ ಗುರು ಪ್ರಸಾದ್ ಅವರ 'ತುಂಟ ಗೋಪಿಯ ಅದ್ಭುತ ಯಾತ್ರೆ' ಈ ಪುಸ್ತಕವನ್ನು 'ಅಮೂಲ್ಯ ಪುಸ್ತಕ' ಪ್ರಕಟಿಸಿದೆ. ಈ ಪುಸ್ತಕದ ಕುರಿತು ತಮ್ಮಣ್ಣ ಬೀಗಾರ ಅವರ ಒಂದು ನೋಟ ಇಲ್ಲಿದೆ. -ತಮ್ಮಣ್ಣ ಬೀಗಾರ ಇದೊಂದು ತುಂಟ ಬಾಲಕ ಗೋಪಿಯ ಸುತ್ತ ಹರಡಿಕೊಂಡ ಕಥೆ....
ಸುಗ್ಗಿಯ ಬೆಳೆದ ಹೆಣ್ಣು..
ನನ್ನ ಮಗಳು -ಶಿವಯೋಗಿ ಕಳ್ಳಿಮಠ ಬರಿಗಾಲಿನ ಗಾಳಿಗೊಂದು ಪರಿಮಳದ ಗೆಜ್ಜೆ.ಸೋತ ಇರುಳಿನ ಎದೆಗೆ ಹುಣ್ಣಿಮೆಯ ಹೆಜ್ಜೆ.ನನ್ನ ಮಗಳು. ದಣಿದ ಗುಡಿಸಿಲಿಗೆ ತಂಗಾಳಿಯ ಬೀಸುತಿಹ ಮಕ್ಕಳಕೇಕೆ.ಬರಿಗೈ ಫಕೀರನ ಜೋಳಿಗೆಗೆ ಬಿದ್ದ ಕರಗದ ಸಂಪತ್ತುಆಕೆ.ನನ್ನ ಮಗಳು. ನಿರಾಳ ನದಿಯ ಜೀವಕ್ಕೊದಗಿದ ಜಲಪಾತದಸೊಬಗು.ಸದಾ ಹೂ ತುಟಿ ನೇಯುತ್ತಿರುವ ಸಿಹಿ...




















