ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಜಿ ಕೆ ಗೋವಿಂದರಾವ್ ಎಂಬ ಪ್ರತಿರೋಧದ ಧ್ವನಿ..
ಜಿ ಕೆ ಗೋವಿಂದರಾವ್ ಎಂಬ ಪ್ರತಿರೋಧದ ಧ್ವನಿ..

ಹಿರಿಯ ರಂಗಕರ್ಮಿ ಜಿ ಕೆ ಗೋವಿಂದರಾವ ಅವರ ನಿಧನದ ಹಿನ್ನೆಲೆಯಲ್ಲಿ ಒಡನಾಡಿಗಳ ನುಡಿನಮನ. ಅಂದು ಜೆ ಎಚ್ ಪಟೇಲರು ಮುಖ್ಯಮಂತ್ರಿ ಆಗಿದ್ದ ಸಂದರ್ಭ. ಬೆಂಗಳೂರಿನಲ್ಲಿ ವಿಶ್ವ ಸುಂದರಿ ಸ್ಪರ್ಧೆ ಸರ್ಕಾರದ ಸಹಕಾರದಿಂದಲೇ ಏರ್ಪಾಡಾಗಿತ್ತು. ಅದನ್ನು ಪ್ರಗತಿಪರರೆಲ್ಲ ಪ್ರತಿಭಟಿಸಿ ಬಂಧನಕ್ಕೊಳಗಾದೆವು. ಬಂಧಿತರಲ್ಲಿ ಜಿ ಕೆ ಗೋವಿಂದರಾವ್,...

read more
ಕಡು ದುಃಖದ ಸುದ್ದಿ…
ಕಡು ದುಃಖದ ಸುದ್ದಿ…

ಹಿರಿಯ ರಂಗಕರ್ಮಿ ಜಿ ಕೆ ಗೋವಿಂದರಾವ ಅವರ ಅಗಲಿಕೆಗೆ ಅಶ್ರುತರ್ಪಣ. ಡಿ ಎಸ್ ಚೌಗಲೆ ಕಡು ದುಃಖದ ಸುದ್ದಿ ಬರಸಿಡಿಲಿನಂತೆ ಎರಗಿತು. ಜಿ.ಕೆ ಗೋವಿಂದರಾವ ಇನ್ನಿಲ್ಲವೆಂಬುದು ಒಂದರೆಕ್ಷಣ ನಂಬಲು ಅಸಾಧ್ಯ ಅನಿಸಿತು.ಯಾವ ಮುಲಾಜು ಇಲ್ಲದೆ ನೇರ ನಿಷ್ಠುರ ಚಿಂತನೆಗಳಿಂದ ಸಮಾಜವನ್ನು ಜಾಗರಗೊಳಿಸಿದವರು ಜಿಕೆಜಿ. ರಂಗಭೂಮಿ, ಚಲನಚಿತ್ರ,...

read more
ಕಳಚಿ ಹೋದ ಸಾಕ್ಷಿಪ್ರಜ್ಞೆ ಪ್ರೊ ಜಿ ಕೆ ಗೋವಿಂದರಾವ್…
ಕಳಚಿ ಹೋದ ಸಾಕ್ಷಿಪ್ರಜ್ಞೆ ಪ್ರೊ ಜಿ ಕೆ ಗೋವಿಂದರಾವ್…

ವೈಚಾರಿಕ ಪರಂಪರೆಯ ಹಿರಿಯ ಜೀವ ಜಿ ಕೆ ಗೋವಿಂದರಾವ ನಿಧನಕ್ಕೆ ಅಕ್ಷರ ನಮನ. ಪ್ರೊ ಸಿದ್ದು ಯಾಪಲಪರವಿ ಕಾರಟಗಿ 'ಮರಣವೇ ಮಹಾನವಮಿ' ಎಂದು ಸಾರಿದ ವಿಜಯದಶಮಿ ದಿನ ನಸುಕಿನಲ್ಲಿ ನಮ್ಮ ನಡುವಿನ ಸಾಕ್ಷಿಪ್ರಜ್ಞೆ ಪ್ರೊ.ಜಿ.ಕೆ.ಗೋವಿಂದರಾವ್ ದೇಹ ಬಿಟ್ಟಿದ್ದಾರೆ. ಸಾಹಿತ್ಯ, ಸಂಸ್ಕೃತಿ, ರಂಗಭೂಮಿ ಮತ್ತು ಸಿನೆಮಾ ಕ್ಷೇತ್ರಗಳಲ್ಲಿ ಕೆಲಸ...

read more
ಅವರು.. ಜಿ ಕೆ ಜಿ
ಅವರು.. ಜಿ ಕೆ ಜಿ

ಎಲ್ಲರ ಗೆಳೆಯ, ಮಾರ್ಗದರ್ಶಿ, ಮಹತ್ವದ ಚಿಂತಕ ಜಿ ಕೆ ಗೋವಿಂದರಾವ್ ಇನ್ನಿಲ್ಲವಾಗಿದ್ದಾರೆ. ಅವರ ಒಡನಾಡಿಗಳ ಕಂಬನಿ ಇಲ್ಲಿದೆ- ನಮ್ಮ ತಂಡದ ಅನೇಕ ಧಾರಾವಾಹಿ ಗಳಲ್ಲಿ ಮುಖ್ಯ ಪಾತ್ರಗಳನ್ನು ಮಾಡುತ್ತಾ, ಮಾಡುತ್ತಾ ನಮ್ಮೆಲ್ಲರಿಗೂ ತುಂಬಾ ಹತ್ತಿರವಾದವರು ನೀವು. ನಿಮ್ಮ, ಜ್ಞಾನ ಪಾಂಡಿತ್ಯ ಕ್ಕಿಂತ ಹೆಚ್ಚಾಗಿ ಹೃದಯದ ಮೂಲಕ ಗೆಳೆಯರ ಜತೆ...

read more
ಬೆಳಕಿನ ಬೆನ್ನತ್ತಿಹೋದ ಜಿ ಕೆ ಗೋವಿಂದರಾವ್…
ಬೆಳಕಿನ ಬೆನ್ನತ್ತಿಹೋದ ಜಿ ಕೆ ಗೋವಿಂದರಾವ್…

ರಂಗಭೂಮಿ, ಸಿನಿಮಾ, ಸಾಂಸ್ಕೃತಿಕ ಮತ್ತು ಚಳುವಳಿ ಕ್ಷೇತ್ರದ ಹಿರಿಯ ಚೇತನ ಜಿ.ಕೆ.ಗೋವಿಂದ ರಾವ್ ಅವರು ಇನ್ನಿಲ್ಲ. ಇಂದು ಬೆಳಿಗ್ಗೆ ಹುಬ್ಬಳ್ಳಿಯ ತಮ್ಮ ಮಗಳ ಮನೆಯಲ್ಲಿ ನಿಧನರಾಗಿದ್ದಾರೆ. ಗೋವಿಂದ ರಾವ್ ಅವರಿಗೆ ಇಬ್ಬರು ಪುತ್ರಿಯರು ಇದ್ದಾರೆ. ಜಿ.ಕೆ. ಗೋವಿಂದ ರಾವ್ 1937 ಏಪ್ರಿಲ್ 27ರಂದು ಬೆಂಗಳೂರಿನಲ್ಲಿ ಜನಿಸಿದ್ದರು....

read more
ಅಯ್ಯೋ, ಬೂದುಗುಂಬಳ ಕಾಯಿಯೇ!
ಅಯ್ಯೋ, ಬೂದುಗುಂಬಳ ಕಾಯಿಯೇ!

ಎಚ್ ನರಸಿಂಹಯ್ಯ ಇಂದು ಆಯುಧ ಪೂಜೆ. ಈ ಪೂಜೆಗೆ ಬೂದುಗುಂಬಳ ಕಾಯಿ ಒಡೆಯುವದು ಸಂಪ್ರದಾಯ ಎನ್ನುವಂತಾಗಿದೆ. ಈ ಬಗ್ಗೆ ವಿಚಾರವಾದಿ,ಚಿಂತಕ ಡಾ.ಎಚ್.ನರಸಿಂಹಯ್ಯನವರು, ಇದನ್ನು ವೈಜ್ಞಾನಿಕವಾಗಿ ಪ್ರಶ್ನಿಸಿದ್ದಾರೆ. ಪ್ರಿಯ ದಿವಂಗತ ಬೂದುಗುಂಬಳ ಕಾಯಿಗೆ, ನಾನು ತುಂಬಾ ನೊಂದುಕೊಂಡು ಈ ಬಹಿರಂಗ ಪತ್ರವನ್ನು ಬರೆಯುತ್ತಿದ್ದೇನೆ. ನಿನ್ನೆಯ...

read more
ಶಮಾ ಜಮಾದಾರ ಕಥೆ- ಜಗದ ಗೊಂದಲ ಬೇಡಾ ನನಗೆ…
ಶಮಾ ಜಮಾದಾರ ಕಥೆ- ಜಗದ ಗೊಂದಲ ಬೇಡಾ ನನಗೆ…

ಶಮಾ ಜಮಾದಾರ ಯಾಕ್..ಏನಾತು.. ನಿದ್ದಿ ಬರ್ವಾತೇನ.. ಕಾಲ್ ಒತ್ತಲೇನು, ಬಾಯ್ಯಾರ ಯಾಕೋ ಇನ್ನ ಬರಲಿಲ್ಲ ನೋಡ, ಒಂದ ಸೂಜಿನಾರ ಮಾಡತಿದ್ರು..ಆ ನೋವಿನ ಗುಳಿಗಿ ನುಂಗತಿಯೇನ, ನಿದ್ಯರ ಬರ್ತೈತಿ.. ಹೂಂ..ಸಾಕ ಸಾಕ ಮಾರಾಯ್ತಿ ಎಷ್ಟರ ವಟಗುಡತಿ, ತಲಿ ಮದಲ ಸಿಡ್ಯಾಕತ್ತೇತಿ ಹಂತಾದರಾಗ ನಿಂದೊಂದ ಪಿರಿಪಿರಿ. ಎಲ್ಲಿ ನಿದ್ದಿ ಹಚ್ಚಿ ಒಮ್ಯೆ...

read more
ಪ್ರತಿಬಿಂಬ!..
ಪ್ರತಿಬಿಂಬ!..

ಸೌಮ್ಯಶ್ರೀ ಎ ಎಸ್ ಬಾಗಿ‌ ಬಿಂಬವ‌ ಕಾಣಲು ಹಾತೊರೆಯುತ್ತಿದ್ದೆತಿಳಿ ನೀರಿನ ಕೊಳದಲ್ಲಿಅರೆ! ಅದೆಷ್ಟು ಅಂದ ಚೆಂದದಹಾಲ್ಬೆಳದಿಂಗಳ ಚಂದಿರನಂತಹ ಮೊಗವೆಂದುಉಬ್ಬುತ್ತಿದ್ದ ಮನಸು ಅರೆಕ್ಷಣದಲ್ಲಿ ಮಂಕಾಯಿತು! ತೂರಿದ ಸಣ್ಣದೊಂದು ಕಲ್ಲಿಗೆ ಸಂಪೂರ್ಣಕದಡಿ ಹೋಯ್ತು! ಎಲ್ಲವೂ ಮಬ್ಬು ಮಬ್ಬುಕ್ಷಣದ ಹಿಂದಷ್ಟೇ ಪ್ರತಿಬಿಂಬವಕನ್ನಡಿಯಂತೆ...

read more
ಇನ್ನೆಷ್ಟು ಮನುಷ್ಯರಾಗುವುದು…?
ಇನ್ನೆಷ್ಟು ಮನುಷ್ಯರಾಗುವುದು…?

ದೇವರಾಜ್ ಹುಣಸಿಕಟ್ಟಿ ನಾವು ಮನುಷ್ಯರಾಗುತ್ತಿದ್ದೇವೆಹೆಣದ ಮೇಲೆ ಕುಣಿದುಕುಪ್ಪಳಿಸಿ ದೇಶ ಭಕ್ತರಾಗುತ್ತಿದ್ದೇವೆ….!ಅಂತೂ ನಾವು ಈಗೀಗಮನುಷ್ಯರಾಗುತ್ತಿದ್ದೇವೆ….!ನಾವು ಸತ್ತ ಹೆಣಗಳಿಗಿಂತ ಕಡೇಎಂದು ಸಾಬೀತು ಪಡಿಸಲುಮತ್ತೆ ನಾವು ಮನುಷ್ಯರಾಗುತ್ತಿದ್ದೇವೆ… ಜಟಕಾ ಕಟ್ ಹಲಾಲ್ ಕಟ್ ಗಳ ಮಧ್ಯೆ ನರ ಸತ್ತ ವಾದ ಮಾಡುತ್ತಾಮೈ...

read more
ವೀರಪ್ಪನ್‌ ‘ಪ್ರತಿಭಾ ಸಂಪನ್ನ’..!
ವೀರಪ್ಪನ್‌ ‘ಪ್ರತಿಭಾ ಸಂಪನ್ನ’..!

ಡಾ ಶೈಲಜಾ ಬಾಗೇವಾಡಿ ಮೂಲತಃ ವಿಜಯಪುರದವರಾದ ಡಾ.ಶೈಲಜಾ ಬಾಗೇವಾಡಿ, ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಅತಿಥಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ. 'ಸೆರೆಯಲ್ಲಿ ಕಳೆದ ಹದಿನಾಲ್ಕು ದಿನಗಳು' - ಕೃಪಾಕರ ಸೇನಾನಿ ಇವರಿರ್ವರ ಅನುಭವ ಕಥನ ಒಂದೇ ಗುಕ್ಕಿನಲ್ಲಿ ಓದಿ ಬಿಡಬಹುದು. ದಂತಚೋರ,ಕಾಡುಗಳ್ಳ ವೀರಪ್ಪನ್ ಲೇಖಕರನ್ನು ಬಂಧಿಸಿ...

read more
ತಮ್ಮಣ್ಣ ಬೀಗಾರ ಅವರ ʼಪುಟ್ಟಿಯೂ ಹಾರುತ್ತಿದ್ದಳು…ʼ
ತಮ್ಮಣ್ಣ ಬೀಗಾರ ಅವರ ʼಪುಟ್ಟಿಯೂ ಹಾರುತ್ತಿದ್ದಳು…ʼ

ತಮ್ಮಣ್ಣ ಬೀಗಾರ ಬಾಲ್ಯವನ್ನು ಸಂಭ್ರಮಿಸಲು ತೊಡಗಿಸುವ ಸಂಗತಿಗಳನ್ನು ಕತೆಯಾಗಿಸಿರುವ ತಮ್ಮಣ್ಣ ಬೀಗಾರ, ಫೇಸ್‌ಬುಕ್‌ ನಲ್ಲಿ ʻಪುಟ್ಟಿಯೂ ಹಾರುತ್ತಿದ್ದಳು..ʼ ಕೃತಿ ಬಗ್ಗೆ ಹೀಗೆ ಬರೆದುಕೊಂಡಿದ್ದಾರೆ. 'ಪುಟ್ಟಿಯೂ ಹಾರುತ್ತಿದ್ದಳು…' ಮಕ್ಕಳಿಗಾಗಿ ಕಥೆಗಳು.. ಬಾಲ್ಯದೊಂದಿಗೆ ಅನುಸಂಧಾನಕ್ಕೆ ತೊಡಗಿದರೆ… ಅದು ಮತ್ತೆ ಮತ್ತೆ...

read more
ಶ್ರೀನಿವಾಸ ಪ್ರಭು ಅಂಕಣ – ಒಂದು ಸಣ್ಣ ಆತಂಕ ಬಾಧಿಸುತ್ತಿತ್ತು…
ಶ್ರೀನಿವಾಸ ಪ್ರಭು ಅಂಕಣ – ಒಂದು ಸಣ್ಣ ಆತಂಕ ಬಾಧಿಸುತ್ತಿತ್ತು…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಮುದುಕಿಯ ಸ್ವಗತ…
ಮುದುಕಿಯ ಸ್ವಗತ…

ಶಂಕರಾನಂದ ಹೆಬ್ಬಾಳ ಮರುಭೂಮಿಯ ಅರಮನೆಯಲ್ಲಿವಯೋವೃದ್ದೆಯ ಆರ್ತನಾದಕೇಳುವವರಿಲ್ಲದೆ,ಕೊರಗುತ್ತಿದ್ದಾಳೆ ಆಕೆಕಣ್ಣೀರಿನಲ್ಲಿ ಕೈತೊಳೆದುತನ್ನ ಪತಿ ಬರುವನೆಂದು….! ಈಕೆಯದು ಹೇಳತೀರದ ಪ್ರಲಾಪಚಂದ್ರಮತಿಯ ಪ್ರಲಾಪಕ್ಕಿಂತಲೂಕಮ್ಮಿಯಿಲ್ಲದ ದುಃಖನಿಜವೋ..?ಸುಳ್ಳೋ…?ಅರೆಹುಚ್ಚಿಯಂತೆ ಮುದುಕಿಮುದುಡಿ ಕೂತಿದ್ದಾಳೆಕಮರಿದ...

read more
ಉಷಾನರಸಿಂಹನ್ ಹೊಸ ಕಥೆ- ಚಿಗುರಿದ ಕನಸು…
ಉಷಾನರಸಿಂಹನ್ ಹೊಸ ಕಥೆ- ಚಿಗುರಿದ ಕನಸು…

ಉಷಾನರಸಿಂಹನ್ ನಾನು ಮನೆ ಬದಲಿಸಿದೆ. ೫ ವರ್ಷಗಳಿಂದ ಬಾಡಿಗೆಗಿದ್ದ ಅಪಾರ್ಟ್ ಮೆಂಟನ್ನು ಬಿಟ್ಟು ನನ್ನದೇ ಹೊಸಮನೆಗೆ ಹೋಗಬೇಕಿತ್ತು. ಪ್ಯಾಕರ್ಸ್ ಎಂಡ್ ಮೂವರ್ಸ್ ಹೇಳಿ ಮೇಜು, ಕುರ್ಚಿ, ಬೀರು, ಫ್ರಿಡ್ಜ್, ಟಿ.ವಿ… ಸಾಮಾನು ಸರಂಜಾಮುಗಳನ್ನು ಸಾಗಿಸಿಯಾಗಿತ್ತು. ಅದನ್ನೆಲ್ಲ ಹೊಸ ಮನೆಯಲ್ಲಿ ಜೋಡಿಸಿಕೊಂಡೂ ಆಗಿತ್ತು. ಇದ್ದ ಮನೆಯನ್ನು...

read more
ನನ್ನೊಳಗೂ-ನಿನ್ನೊಳಗೂ
ನನ್ನೊಳಗೂ-ನಿನ್ನೊಳಗೂ

ಸಂಘಮಿತ್ರೆ ನಾಗರಘಟ್ಟ ಆಗಾಗ್ಗೆ ಇಲ್ಲಿ‌ ಕತ್ತಲುಆವರಿಸುತ್ತಿದೆ… ಮನದೊಳಗೂ-ಹೊರಗೂ…!ನಾ ಮಾತ್ರ ಕುರುಡಿಯಾದೆಎಂದು ಗಾಬರಿಗೊಂಡೆ,ಆ ಮಬ್ಬು.. ಮಬ್ಬು ಇರುಳಲೇಮೆಲ್ಲಗೆ ಗಾಬರಿಯಲ್ಲೇತಡಕುತ್ತಾ ತೊಡರುತ್ತಾಬೆಳಕ ಹಾದಿಯ ಅರಸುತಹೆಜ್ಜೆಗಳನ್ನಿರಿಸಿದೆ…. ಮಧ್ಯದಲ್ಲಿಕಾಲಿಗೆ ಏನೋ ಸಿಕ್ಕಿತು ತಕ್ಷಣಕ್ಕೆ ಭಯವಾಯ್ತುಆದರೂ ಅದು...

read more
ಶೇಷಗಿರಿ ನೆಲಕ್ಕೆ ಬಂದ ‘ಚಾವುಂಡರಾಯ’
ಶೇಷಗಿರಿ ನೆಲಕ್ಕೆ ಬಂದ ‘ಚಾವುಂಡರಾಯ’

ಸತೀಶ ಕುಲಕರ್ಣಿ ಇತಿಹಾಸದೊಳಗೆ ಹರಳುಗಟ್ಟಿದ ವ್ಯಕ್ತಿ ಸಾಧಕ ಚಾವುಂಡರಾಯನ ಕುರಿತಾದ ಅಪರೂಪದ ನಾಟಕ ಶೇಷಗಿರಿಯಲ್ಲಿ ಪ್ರದರ್ಶನವಾಯಿತು. ಸದಾ ಹೊಸ ಹೊಸ ಪ್ರಯೋಗಗಳ ಮಾಡುತ್ತ ನಾಡಿನ ಗಮನ ಸೆಳೆದ ಶೇಷಗಿರಿಯ ಗಜಾನನ ಯುವಕ ಮಂಡಳ ಈ ಬಾರಿ ಹಿಂಸೆ ಅಹಿಂಸೆ ದ್ವಂದ್ವ ಕಥಾನಕವಾದ ‘ಚಾವುಂಡರಾಯ’ ನಾಟಕವನ್ನು ಇದೀಗ ರಾಷ್ಟ್ರೀಯ ನಾಟಕ ಶಾಲೆಯಿಂದ...

read more
ರಂಗಶಂಕರದಲ್ಲಿ ‘ಚದುರಂಗ ಮತ್ತು ಕತ್ತೆ’
ರಂಗಶಂಕರದಲ್ಲಿ ‘ಚದುರಂಗ ಮತ್ತು ಕತ್ತೆ’

ಪಂಚಮುಖಿ ನಟರ ಸಮೂಹ ತಂಡವು 2006ರಲ್ಲಿ ಆರಂಭಗೊಂಡು 2021 ರವರೆಗೆ ಅಂದರೆ ಸತತವಾಗಿ 15 ವರ್ಷಗಳಿಂದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿದೆ. ನಾಟಕ, ಸಂಗೀತ, ನೃತ್ಯ ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಮ್ಮ ತಂಡವು ಯಶಸ್ವಿಯಾಗಿ ಪಾಲ್ಗೊಂಡಿದೆ. ನಮ್ಮ ತಂಡವು ಕಲಾಸಕ್ತರಿಗೆ ಪ್ರೋತ್ಸಾಹ ನೀಡುತ್ತಾ...

read more
ಅಮೃತಾ ಹೆಗಡೆ ಅಂಕಣ- ಆ ಯಂತ್ರ ನನ್ನ ಕಂದನ ನುಂಗಿಬಿಟ್ಟಿತ್ತು…
ಅಮೃತಾ ಹೆಗಡೆ ಅಂಕಣ- ಆ ಯಂತ್ರ ನನ್ನ ಕಂದನ ನುಂಗಿಬಿಟ್ಟಿತ್ತು…

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....

read more
ತೇಜಾವತಿ ಎಚ್ ಡಿ ಓದಿದ ‘ಅಮೋಘಸಿದ್ಧ ಜನಪದ ಮಹಾಕಾವ್ಯ’
ತೇಜಾವತಿ ಎಚ್ ಡಿ ಓದಿದ ‘ಅಮೋಘಸಿದ್ಧ ಜನಪದ ಮಹಾಕಾವ್ಯ’

ಕರಿತೆಲಿ ಮಾನವರಲ್ಲಿ ಗುರುಪರಂಪರೆ ಬೆಳೆಸಿದ ಮಾಂತ್ರಿಕ ಕಾವ್ಯ ತೇಜಾವತಿ ಎಚ್ ಡಿ ಹಿರಿಯ ಕಥೆಗಾರರಾದ ಡಾ. ಚೆನ್ನಪ್ಪ ಕಟ್ಟಿ ಅವರು ಸಂಪಾದಿಸಿರುವ ʻಅಮೋಘಸಿದ್ಧ ಜನಪದ ಕಾವ್ಯʼವನ್ನು ಹಾಡಿದವರು, ʻಅವಧು ಬನಸಿದ್ಧ ಹಿರಕೂರʼ. ಮಹಾರಾಷ್ಟ್ರದ ಹತ್ತೂರಿನ ಇವರು ಮೌಖಿಕವಾಗಿ ಕಾಪಿಟ್ಟುಕೊಂಡು ಬಂದಿದ್ದ ದೇಸಿ ಸಂಸ್ಕೃತಿಯ ಈ ಮಹಾಕಾವ್ಯದ...

read more

Pin It on Pinterest

Share This