ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಶೋಭಾ ದಿನೇಶ್ ಹೊಸ ಕವಿತೆ: ಆತ   ಮಾಗಿದ ಕಾಫಿ ಹಣ್ಣಿನಂತೆ…
ಶೋಭಾ ದಿನೇಶ್ ಹೊಸ ಕವಿತೆ: ಆತ ಮಾಗಿದ ಕಾಫಿ ಹಣ್ಣಿನಂತೆ…

-ಶೋಭಾ ದಿನೇಶ್ ಹಾಗೆಯೇ ಇದ್ದಾನಲ್ಲ, ಮತ್ತಷ್ಟು ಹರಯ ಸೇರಿದಂತಿದೆಅದೆಷ್ಟು ವರ್ಷಗಳು ಸಂದು ಹೋದವು ನಮ್ಮ ನಡುವೆ…ನಾವಿಬ್ಬರೂ ಹೀಗೆ ನೋಡದೇ, ಹರಟದೇ.. ಅಚಾನಕ್ಕು ಮೊನ್ನೆ ಸೆಮಿನಾರಿನಲ್ಲಿ ಸಿಕ್ಕವನು ಹಿಡಿಯಾಗಿ ನಕ್ಕಿದ್ದಏನೂ ಕಳೆದುಕೊಂಡೇ ಇಲ್ಲವೇನೋ ಅನ್ನುವ ಹಾಗೆ ಕಾಫಿಕಣದಲ್ಲಿ ಒಣಗಲು ಬಿಟ್ಟ ಉರುಟು ಕಾಫಿ ಬೀಜದಂತೆ ಕುಲು ಕುಲು...

read more
ಕೇರಳದಲ್ಲಿ ಕಿರಣ್ ಭಟ್: ನೂರಮ್ಮ ಬಿರಿಯಾನಿ ದರ್ಬಾರ್
ಕೇರಳದಲ್ಲಿ ಕಿರಣ್ ಭಟ್: ನೂರಮ್ಮ ಬಿರಿಯಾನಿ ದರ್ಬಾರ್

-ಕಿರಣ್ ಭಟ್ ನೂರಮ್ಮ ಬಿರಿಯಾನಿ ದರ್ಬಾರ್(ತಮಿಳು)ಕಟ್ಟಿಯಕ್ಕರಿ ಥೀಯೇಟರ್ ಗ್ರೂಪ್,ಚೆನ್ನೈನಿರ್ದೇಶಕರು: ಶ್ರೀಜಿತ್ ಸುಂದರಂ**ಇದು ತೃತೀಯ ಲಿಂಗಿಗಳ ಬದುಕಿನ ಕಥೆಯೂ ಹೌದು. ಆಹಾರದ ಕಥೆಯೂ ಹೌದು. ನೂರಮ್ಮ ನ ಬಿರಿಯಾನಿಯ ಈ ಕಥೆ ನಿರೂಪಣೆಯ ಶೈಲಿಯಲ್ಲಿ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಬಿರಿಯಾನಿಗೆಂದು ಒಲೆ ಹಚ್ಚುತ್ತಲೇ ನೂರಮ್ಮ...

read more
ಗೀತಾ ನಾರಾಯಣ್ ಹೊಸ ಕವಿತೆ- ಕಾಲದ ಕನ್ನಡಿಯೊಳಗೆ
ಗೀತಾ ನಾರಾಯಣ್ ಹೊಸ ಕವಿತೆ- ಕಾಲದ ಕನ್ನಡಿಯೊಳಗೆ

ಕಾಲದ ಕನ್ನಡಿಯೊಳಗೆ -ಗೀತಾ ನಾರಾಯಣ್ ನಡುಮನೆಯ ಪೂರ್ವದ ಗೋಡೆಯಲ್ಲಿ ಪಶ್ಚಿಮದ ಕಡೆಗೆ ನೋಡುತ್ತಲೇ ಇರುವ ಕನ್ನಡಿಯಲ್ಲಿ ಸದಾ ಅಮ್ಮನ ಚಲನೆಯ ಬಿಂಬಗಳು ಹಾದು ಮರೆಯಾಗುತ್ತವೆ… ಅಪ್ಪ ರೇಡಿಯೋದಲ್ಲಿ ವಾರ್ತೆ ಕೇಳುವಾಗ ಅಮ್ಮ ಹೊರಗಿನ ಅಂಗಳದಲ್ಲಿಎಳೆಯ ರಂಗೋಲಿಯೊಳಗೆಬದುಕನ್ನೇ ಕಡೆದಿರುತ್ತಾಳೆಬಾಗಿ ನೇರವಾಗುವ ಎಳೆಗಳಲ್ಲಿ ಚಿಮಣಿಯ ಕಿಟ್ಟು...

read more
ಯಶಸ್ವಿನಿ ಶ್ರೀಧರ ಮೂರ್ತಿ ಹೊಸ ಕವಿತೆ: ಗಣಿತವೆಂದರೆ ಥೇಟ್ ಕವಿತೆಯoತೆ…
ಯಶಸ್ವಿನಿ ಶ್ರೀಧರ ಮೂರ್ತಿ ಹೊಸ ಕವಿತೆ: ಗಣಿತವೆಂದರೆ ಥೇಟ್ ಕವಿತೆಯoತೆ…

-ಯಶಸ್ವಿನಿ ಶ್ರೀಧರ ಮೂರ್ತಿ ಮಧುರಾನುಭೂತಿಯ ಅನುರಾಗ  ಉಸಿರ ಹಾಡಿನಲೆಯಲಿ ತೇಲಿ ಬರುವ ಪರಾಗ ಚಿತ್ತ ಭಿತ್ತಿಯಲಿ ಲಯ ಲಾಸ್ಯ ಶೃಂಗಾರ ರಾಗ ಬಿಟ್ಟೂ ಬಿಡದೆ ಕಾಡುವ ಲೆಕ್ಕಗಳ ಚುoಗು ಹೊತ್ತು ವೇಳ್ಯದ ಪರಿವೆಯಿರದೆ ನಶೆಯೇರಿಸುವ ಗುಂಗು ಫಕ್ಕನೆ ಹೊಳೆವ ಉತ್ತರದ ಮಿನುಗು ಗಣಿತದ ನಂಟು ಜನುಮಕಂಟಿದ ಬ್ರಹ್ಮಗಂಟು ಬಾಳ ವರ್ತುಲದಿ...

read more
ಕೇರಳದಲ್ಲಿ ಕಿರಣ್ ಭಟ್: ಕಾಡಿದ ಪ್ಯಾಲೆಸ್ಟೈನ್
ಕೇರಳದಲ್ಲಿ ಕಿರಣ್ ಭಟ್: ಕಾಡಿದ ಪ್ಯಾಲೆಸ್ಟೈನ್

-ಕಿರಣ್ ಭಟ್ Oranges and stones by Asther Theatre Palestine ಇಡಿಯ ನಾಟಕವೇ ಒಂದು ರೂಪಕ. ಇದು ನಾಟಕದ ಹೆಸರಿನೊಂದಿಗೇ ಶುರುವಾಗುತ್ತದೆ. ಕಿತ್ತಳೆಯ ಹಣ್ಣು ಪ್ಯಾಲೆಸ್ಟೈನ್ ನ ಸಮೃದ್ಧಿ ಮತ್ತು ಪರಂಪರೆಯ ಸಂಕೇತ. ಇಂಥ ಪರಂಪರೆಯೊಂದನ್ನು ಕಳೆದ ಎಪ್ಪತೈದು ವರ್ಷಗಳಿಂದ ನಿರಂತರವಾಗಿ ಅಕ್ರಮಿಸುತ್ತ ನರಕವಾನ್ನಗಿಸಿದ್ದನ್ನು...

read more
 ತಿರುಪತಿ ಭಂಗಿ ಹೊಸ ಕಥೆ: ಆಟದ ಗೊಂಬೆ
 ತಿರುಪತಿ ಭಂಗಿ ಹೊಸ ಕಥೆ: ಆಟದ ಗೊಂಬೆ

ಆಟದ ಗೊಂಬೆ   -ತಿರುಪತಿ ಭಂಗಿ                                                                                         ಮಗ್ಗಿ ಓದುತ್ತ ಕುಳಿತಿದ್ದ ಪರಮನಿಗೆ ಅವನ ಎಡಗಡೆ ಕಿಡಕಿಯಲ್ಲಿ ಯಾರೋ ಸರಿದು ಹೋದಂತನಿಸಿತು. ಹನ್ನೆರಡ ಮಗ್ಗಿ...

read more
ಸದಾಶಿವ ಸೊರಟೂರು ಅಂಕಣ– ಒಂದು ಪ್ರೇಮಪತ್ರವು…
ಸದಾಶಿವ ಸೊರಟೂರು ಅಂಕಣ– ಒಂದು ಪ್ರೇಮಪತ್ರವು…

ಒಂದು ಪ್ರೇಮಪತ್ರವು… ಕಣ್ಣುಗಳನ್ನು ಬಿತ್ತಿ ಮುದ್ದಾದ ಹೆಣ್ಣು ಬೆಳೆಯುವ ಹುಡುಗನಿಂದ… ಪುಟ್ಟಾ.. ಮನೆಯ ಮುಂದಿನ ಮರದ ಮೇಲಿನ ಗೂಡಿನಲ್ಲಿ ಹಕ್ಕಿಯೊಂದು ಒಮ್ಮೆ ರೆಕ್ಕೆ ಬಡಿದು ಮಗ್ಗಲು ಬದಲಿಸಿದ ಸದ್ದು. ಯಾವ ಕನಸು ಅದನ್ನು ಕಾಡುತ್ತಿದೆಯೊ? ಅದು ಯಾರನ್ನು ನೆನೆದು ಹೀಗೆ ತೊಳಲುತ್ತಿದೆಯೊ? ನಾ ಮಲಗಿರುವ ರೂಮಿನ ಬಾಗಿಲಲಿ ಕನಸುಗಳು...

read more
ಸಾವಿತ್ರಿ ಶ್ಯಾನುಭಾಗ್ ಓದಿದ ‘ಆಕ್ರಮಣ’
ಸಾವಿತ್ರಿ ಶ್ಯಾನುಭಾಗ್ ಓದಿದ ‘ಆಕ್ರಮಣ’

-ಸಾವಿತ್ರಿ ಶ್ಯಾನುಭಾಗ್ ಪುಸ್ತಕ: ಆಕ್ರಮಣ ಲೇಖಕರು : ಅನಂತ ಕುಣಿಗಲ್ ಬೆಲೆ: ೧೫೦ ಪುಟ: ೧೪೪ ಪ್ರಕಾಶನ: ಅವ್ವ ಪುಸ್ತಕಾಲಯ ಗುಡ್ ರಾಂಬೊ ಮತ್ತು ಬ್ಯಾಡ್ ರಾಂಬೊ ಎಂಬ ಎರಡು ಕ್ಯಾರಾಕ್ಟರಗಳು ಆಸ್ಮಾ ಎಂಬ ಪತ್ರಕರ್ತೆಗೆ ಸಹಾಯ ಮಾಡುತ್ತಾ ಒಂದೊಂದೇ ಹೊಸ ಹೊಸ ವರದಿಗಳನ್ನು ನೀಡುತ್ತಾ ಆ ವರದಿ‌ ನೈಜವಾಗಿ ಸೆನ್ಸೇಷನ್...

read more
ಕೇರಳದಲ್ಲಿ ಕಿರಣ್ ಭಟ್: ಬಾದಲ್ ಸರ್ಕಾರ್ ಗೌರವ ನಮನ
ಕೇರಳದಲ್ಲಿ ಕಿರಣ್ ಭಟ್: ಬಾದಲ್ ಸರ್ಕಾರ್ ಗೌರವ ನಮನ

ಬಾದಲ್ ಸರ್ಕಾರ್ಜನ್ಮಶತಮಾನೋತ್ಸವದ ಗೌರವ ನಮನ -ಕಿರಣ್ ಭಟ್ ಬಾದಲ್ ಸರ್ಕಾರ್ ರ ಜನ್ಮ ಶತಮಾನೋತ್ಸವದ ಆಚರಣೆಗಳು ನಡೆದಿವೆ.ಈ ವರ್ಷದ itfok ಕೂಡ ತನ್ನದೇ ರೀತಿಯಲ್ಲಿ ಅವರಿಗೆ ಗೌರವವನ್ನು ಸಲ್ಲಿಸುತ್ತಿದೆ. ನಾಟಕೋತ್ಸವದ ಅಂಗಳದಲ್ಲಿ ಅವರ ನಾಟಕಗಳ ಕುರಿತ ಚಿತ್ರ ಪ್ರದರ್ಶನ ನಡೆದಿದೆ. ಈ ಪ್ರದರ್ಶನ ಆಧುನಿಕ ಭಾರತೀಯ ರಂಗಭೂಮಿಯ ಅತ್ಯಂತ...

read more
ಮತ್ತೆ ಬಂದಿರಾ ಬಾಪು, ಬನ್ನಿ…
ಮತ್ತೆ ಬಂದಿರಾ ಬಾಪು, ಬನ್ನಿ…

ಮತ್ತೆ ಬಂದಿರಾ ಬಾಪು , ಬನ್ನಿ... ನೀವು ಬರುತ್ತಲೇ ಇರಿ ಅವರು ಅಳಿಸುತ್ತಲೇ ಇರಲಿ ಎಲ್ಲರೊಳಗಿರುವ ನೀವು ಚಿರಸ್ಥಾಯಿ ನಾ ದಿವಾಕರ ಮತ್ತೆ ಬಂದಿರಾ ಬಾಪು, ಏಳು ವರ್ಷದ ಹಿಂದೆ ನಿಮ್ಮ 150ನೆಯ ಜನ್ಮದಿನದಂದು ನಿಮ್ಮನ್ನು ಕಂಡ ನೆನಪು.  ನಿಮ್ಮ ಒಡೆದ ಕನ್ನಡಕದಿಂದ ಕಂಡ ನೆಲದ ವಾಸ್ತವಗಳಿಗೆ ಬೆಚ್ಚಿದ್ದಿರಿ. ಹೌದು ಬಾಪು ಆ...

read more
ಬೊಗಸೆಯಲ್ಲಿ ಕಡಲು: ಕೆ ವಿ ತಿರುಮಲೇಶ್ ಅಂಕಣ ಬರಹಗಳು
ಬೊಗಸೆಯಲ್ಲಿ ಕಡಲು: ಕೆ ವಿ ತಿರುಮಲೇಶ್ ಅಂಕಣ ಬರಹಗಳು

-ಡಾ. ಗೋವಿಂದ ಹೆಗಡೆ ಡಾ. ಕೆ ವಿ ತಿರುಮಲೇಶ್ ಎಂದ ಕೂಡಲೇ ಮೊದಲಿಗೆ ನೆನಪಿಗೆ ಬರುವುದು ಅವರ ಕವನಗಳು. ನನಗಂತೂ ಅವರು ಕವಿಯಾಗಿಯೇ ಪರಿಚಿತರು. ೮೦ರ ದಶಕದಲ್ಲಿ ಓದಿದ ಅವರ 'ಮುಖಾಮುಖಿ' ಕವಿತೆಯ ಗುಂಗು ಈಗಲೂ ಇದೆ.'ಒಂದು ಕುಂಬಳಕಾಯಿ ಮೇಲೆ ನಿಂತು ನೋಡುವುದೆಂದರೆ' ಎಂದು ಬರೆದು ಕವಿತೆಯನ್ನು ಹಾಗೂ ನೋಡುವುದನ್ನು ಕಲಿಸಿದವರು ಅವರು....

read more
ಮಂಜುನಾಥ್ ಲತಾ ಹೊಸ ಕವಿತೆ: ಸೀಯದಿರಲಿ ಇನ್ನೊಂದು ಒಡಲು
ಮಂಜುನಾಥ್ ಲತಾ ಹೊಸ ಕವಿತೆ: ಸೀಯದಿರಲಿ ಇನ್ನೊಂದು ಒಡಲು

- ಮಂಜುನಾಥ್ ಲತಾ ಜೀವ ಸುಲಿದು ಉರಿ ಉರಿದುಮುಕ್ಕಾಲು ಉರಿ ತಣ್ಣಗಾಗುವ ಮುನ್ನಮತ್ತೊಂದು ಕಾಲ ಕಡೆಹೊತ್ತಿಕೊಂಡಿದೆ ಉರಿ.ಉಳಿದಿರುವುದೊಂದು ಮೊಂಡುಗೈಬೆರಳುಗಳಾಡಿಸಿ ಬೆಂಕಿ ಬೇಗುದಿ ಆರಿಸುವಂತಿಲ್ಲ. ಒಡಲು ಸೀದ ವಾಸನೆ ಹೊಲಮಾಳಗಳಲ್ಲಿ ಹರಡಿಚೆಲ್ಲಿದ ಹಸಿ ಗೊಬ್ಬರದೊಂದಿಗೆಕಲಸಿದ ಹಳಸು ಪರಿಮಳ. ಬೆಂದವರ ನೋವಬೆಂಕಿಯೇನು ಬಲ್ಲದುಅದಕೆ...

read more
ಥಟ್ಟನೆ ಹೊರಟೇ ಬಿಟ್ಟಿರಲ್ಲಾ ಕಾಮ್ರೇಡ್ !
ಥಟ್ಟನೆ ಹೊರಟೇ ಬಿಟ್ಟಿರಲ್ಲಾ ಕಾಮ್ರೇಡ್ !

ಖ್ಯಾತ ಕಾರ್ಮಿಕ ಮುಂದಾಳು, ಭಾರತ ಕಮ್ಯೂನಿಸ್ಟ್ ಪಕ್ಷದ ಹಿರಿಯರಾದ ಎಚ್ ವಿ ಅನಂತ ಸುಬ್ಬರಾವ್ ಅವರು ನಿನ್ನೆ ನಿಧನ ಹೊಂದಿದರು ಅವರ ನೆನಪಿಗೆ ನಾ ದಿವಾಕರ್ ಅವರು ಬರೆದ ಕವಿತೆ ಇಲ್ಲಿದೆ- ಚಿತ್ರದಲ್ಲಿ ಅನಂತಸುಬ್ಬರಾವ್ ಅವರು ತಮ್ಮ ಮಗಳು ಮಹಿಳಾ ಚಳವಳಿಯ ಮುಂದಾಳು ಜ್ಯೋತಿ ಅವರೊಂದಿಗೆ ಲಾಲ್ ಸಲಾಂ ಸುಬ್ಬರಾಯರೇ -ನಾ ದಿವಾಕರ...

read more
ನಂದಿನಿ ಹೆದ್ದುರ್ಗ ಹೊಸ ಕವಿತೆ: ಕವಿತೆ ದ್ರೌಪದಿಯಂತೆ
ನಂದಿನಿ ಹೆದ್ದುರ್ಗ ಹೊಸ ಕವಿತೆ: ಕವಿತೆ ದ್ರೌಪದಿಯಂತೆ

-ನಂದಿನಿ ಹೆದ್ದುರ್ಗ ಕವಿತೆ  ದ್ರೌಪದಿಯಂತೆ ಸೆಳೆಸೆಳೆದು ಸೋಲಬೇಕಷ್ಟೆ ವಿವಸ್ತ್ರವಾದಾಳೆಂದು ಕಾಯುವುದು ವೇಸ್ಟೇ ಲೋಕದುದ್ದಕ್ಕೂ ಅವಳಿಚ್ಚೆಯ ಚೆನ್ನರು ಸಾವಕೆಡುವ ಗಂಡಂದಿರು ಒಳಗೊಳಗೆ ಒಲಿದ  ಮಿಂಡಂದಿರು ಸೊಲ್ಲೆತ್ತದೆ ಸಲ್ಲಾಪಿಸೋ ಪ್ರೇಮಿಗಳು ತೊಡೆ ತೆರೆಸುವ, ತೆರೆತೆರೆದು ತೋರಿಸುವ ಕಾಮಿಗಳು ಮೊನ್ನೆ.. ...

read more
ಕೇರಳದ ‘ರಂಗ’ದಲ್ಲಿ ಕಿರಣ್ ಭಟ್
ಕೇರಳದ ‘ರಂಗ’ದಲ್ಲಿ ಕಿರಣ್ ಭಟ್

-ಕಿರಣ್ ಭಟ್ ಇಟ್ಫಾಕ್ 2026 ಕೇರಳದ ತ್ರಿಶೂರಿನಲ್ಲಿ ‘ಕೇರಳದ ಅಂತರ್ರಾಷ್ಟ್ರೀಯ ನಾಟಕೋತ್ಸವ’ ಪ್ರಾರಂಭವಾಗಿದೆ. ಏಳು ದಿನಗಳ ಈ ನಾಟಕೋತ್ಸವದಲ್ಲಿ ಎಂಟು ಅಂತರ್ರಾಷ್ಟ್ರೀಯ ನಾಟಕಗಳು, ಭಾರತದ ಬೇರೆ ಬೇರೆ ಭಾಷೆಗಳ ಎಂಟು ನಾಟಕಗಳು, ಎಂಟು ಮಲಯಾಳಂ ನಾಟಕಗಳು ಹೀಗೆ ಇಪ್ಪತ್ನಾಲ್ಕು ನಾಟಕಗಳ ನಲವತ್ತೆಂಟು ಪ್ರದರ್ಶನಗಳು ಐದು ವಿವಿಧ...

read more
ಸುಬ್ಬಯ್ಯ ಶೆಟ್ಟಿ ದತ್ತಿನಿಧಿ ಉಪನ್ಯಾಸ..
ಸುಬ್ಬಯ್ಯ ಶೆಟ್ಟಿ ದತ್ತಿನಿಧಿ ಉಪನ್ಯಾಸ..

-ಶ್ಯಾಮಲಾ ಮಾಧವ ಅನುವಾದ - ಸಾಹಿತ್ಯದ ಅನುಸೃಷ್ಟಿ ಚೆಂಬೂರ್‌ ಕರ್ನಾಟಕ ಸಂಘ ಹೈಸ್ಕೂಲಿನ ಸಾಹಿತ್ಯ ಸಹವಾಸ ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸಿದ ಸುಬ್ಬಯ್ಯ ಶೆಟ್ಟಿ ದತ್ತಿನಿಧಿ ಉಪನ್ಯಾಸ ಇಲ್ಲಿದೆ. ಬಹುಭಾಷಾ ಭಾರತಿ ಎಂದೇ ಕರೆಯಲ್ಪಡುವ ನಮ್ಮ ದೇಶದ ಈ ಮುಂಬೈ ಮರಾಠಿ ನೆಲದಲ್ಲಿ ನಾವು ಕನ್ನಡಿಗರು ಇಂದಿಲ್ಲಿ ಸಾಹಿತ್ಯ ಸಹವಾಸವೆಂದು...

read more
ಅಧಿನಾಯಕರು ನಮಗೆ ನಾವೇ !
ಅಧಿನಾಯಕರು ನಮಗೆ ನಾವೇ !

-ಡಾ ನಾ ಮೊಗಸಾಲೆ ಅಧಿನಾಯಕ ಒಳಗಿದ್ದ ಈತ ಇದೀಗ ಹೊರೆಗೆ ಕಾಲಿಟ್ಟಹಾಗೆ ಕಾಣುತ್ತಿರುವ ಎನ್ನುವ ಕಣ್ಣಿಗೆಕಾಣಬಹುದೇ ಕಮಲಜನ ಹಾಗೆ ? ಅಥವಾಹುಟ್ಟದೇ ತಾವರೆಯಿಂದ ಹುಟ್ಟಿದನೇ ಹೊರಗೆ ? ಗೊತ್ತಿಲ್ಲ ! ಗ್ರಹಿಸುವುದು ಸುಲಭವೂ ಅಲ್ಲಯಾಕೆಂದರವನು ಇದ್ದೂ ಇಲ್ಲದಂತಿರುವಒಮ್ಮೊಮ್ಮೆ ಕಾಣುವನು ಅನೇಕರ ನಾಲಗೆಯಲ್ಲಿಮತ್ತೊಮ್ಮೆ ಮೌನವಾಗುವುದುಂಟು,...

read more
ಬಾಳಸಂಗಾತಿಯ ನೆನಪಿನಂಗಳದಲ್ಲಿ..
ಬಾಳಸಂಗಾತಿಯ ನೆನಪಿನಂಗಳದಲ್ಲಿ..

'ಜಯಲಕ್ಷ್ಮೀ ಜೋಕಟ್ಟೆಯವರ ಕವಿತೆಗಳು' ಸಂಪಾದಕರಾದ ಶ್ರೀನಿವಾಸ ಜೋಕಟ್ಟೆ ಅವರ ಮಾತು ಇಲ್ಲಿದೆ. -ಶ್ರೀನಿವಾಸ ಜೋಕಟ್ಟೆ ಮದುವೆಯೇ ಬೇಡ, ಒಂಟಿಯಾಗಿರೋಣ ಎಂದೊಮ್ಮೆ ಹುಚ್ಚುಮಾತುಗಳನ್ನು ಆಡುತ್ತಿದ್ದ ನಾನು 2005 ರ ಡಿಸೆಂಬರ್ 9 ರಂದು ಬೆಂಗಳೂರಿನ‌ ಜಯನಗರದ ಬಲಮುರಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಬ್ರಹ್ಮಾವರದ ಜಯಲಕ್ಷ್ಮೀ ಆಚಾರ್ಯರ...

read more
ಸಾಂಗ್ಲಿ ಎಮ್ಮಿ..
ಸಾಂಗ್ಲಿ ಎಮ್ಮಿ..

-ತಿರುಪತಿ ಭಂಗಿ ಕುಳು ಕುಳು  ಕುಳು  ಆ ..ಆ..ಆ  ಕುಳು ಕುಳು ಕುಳು  ಆ.. ಆ.. ಆ..  ಮನಿ ಮುಂದಿನ ತಿಪ್ಪಿ ಕೆದರಿ ತಿನ್ನುತ್ತಿದ್ದ ಕೋಳಿಗಳನ್ನ ಯಂಕವ್ವ ಕೂಗಿ ಕೂಗಿ ಕರದ್ಳು. ಅವಳ ದನಿ ಕೇಳಿದ್ದ ತಡಾ ಬಂವ್‌ ಗುಡುತ್ತ ಎಲ್ಲ ಕೋಳಿಗಳು , ಕೋಳಿಪಿಳ್ಳಿಗಳು ಓಡೋಡಿ ಬಂದವು. ಸೇರಿನೊಳಗಿದ್ದ ಜ್ವಾಳದ ಕಾಳಗಳನ್ನು ಬೊಗಸೆಯಲ್ಲಿ ಹಿಡಿದು...

read more
ತಾಯ್ತನ ತುಂಬಿದ ಕರುಣೆಯ ಕಣ್ಣಿನ ಕಥೆಗಳು..
ತಾಯ್ತನ ತುಂಬಿದ ಕರುಣೆಯ ಕಣ್ಣಿನ ಕಥೆಗಳು..

ವಿನಯ ಗುಂಟೆ ಅವರ ಕಥಾಸಂಕಲನ 'ಬನದ ಕರಡಿ' ಈ ಕೃತಿಯನ್ನು 'ಕಾವ್ಯಮನೆ ಪ್ರಕಾಶನ' ಪ್ರಕಟಿಸಿದೆ. ಈ ಕೃತಿಯ ಕುರಿತ ಎಂ ಜವರಾಜ್ ಅವರ ಅನಿಸಿಕೆ ಇಲ್ಲಿದೆ. -ಎಂ ಜವರಾಜ್ ವಿನಯ ಗುಂಟೆ ಅವರ ಬನದ ಕರಡಿ ಕಥಾಸಂಕಲನವನ್ನು ಓದಿದಾಗ ಇದು ಅವರ ಮೊದಲ ಕೃತಿ ಎಂಬ ಅನುಮಾನವೇ ಓದುಗನಿಗೆ ಬರದಂತೆ ಮಾಡುವ ಪ್ರಬುದ್ಧತೆ, ಸಾಹಿತ್ಯ ಪ್ರೌಢಿಮೆ ಹಾಗೂ...

read more

Pin It on Pinterest

Share This