ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಚಿಟ್ಟೆಯನ್ನು ಹಿಡಿಯಬೇಡ ಮಗೂ..
ಚಿಟ್ಟೆಯನ್ನು ಹಿಡಿಯಬೇಡ ಮಗೂ..

ಮೂಲ: ಪ್ರವಾಸಿನಿ ಮಹಾಕೂಡ್ ಕನ್ನಡಕ್ಕೆ: ಭಾಗ್ಯ ಸಿ ಎಚ್ ಬಾಲ್ಯ ೧ಭಯ, ಅಲ್ಲಿ ಭಯವಿತ್ತು, ಬರೀ ಭಯಭಾನುವಾರವನ್ನುಳಿದು, ಬಾಲ್ಯದ ಎಲ್ಲ ರಾತ್ರಿಗಳಲ್ಲೂ.ಅವಳಿಗೆ ಅಷ್ಟಿಷ್ಟು ಲೆಕ್ಕ ತಿಳಿದಿತ್ತು; ಶಿಕ್ಷಕಿಯ ಬೈಗುಳ ಅವಳ ಕಂಗಳಲ್ಲಿ ಮಡುಗಟ್ಟಿತ್ತು.ಪರೀಕ್ಷೆ ಹತ್ತಿರ ಬಂದಾಗ, ಜ್ವರ,ಜ್ವರ.ದುರ್ಬಲ ಚಿಲ್ಟಾರಿ ಶರೀರವು ತಾಯಿಯ...

read more
‘ಕವಿತೆ ಬಂಚ್‌’ನಲ್ಲಿ ಜಯಶ್ರೀ ಬಿ ಕದ್ರಿ
‘ಕವಿತೆ ಬಂಚ್‌’ನಲ್ಲಿ ಜಯಶ್ರೀ ಬಿ ಕದ್ರಿ

ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...

read more
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ ಘೋಷಣೆ
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ ಘೋಷಣೆ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ೯೦ ವರ್ಷಗಳ ಸಾರ್ಥಕ ಹೆಜ್ಜೆಗಳೊಂದಿಗೆ ಮುನ್ನಡೆಯುತ್ತಿದೆ. ಹಿರಿಯ ಪತ್ರಕರ್ತರೂ, ಖ್ಯಾತ ಸಾಹಿತಿಗಳೂ ಆಗಿದ್ದ ಡಿ.ವಿ ಗುಂಡಪ್ಪ(ಡಿವಿಜಿ) ಅವರು ಸ್ಥಾಪಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು, ರಚನಾತ್ಮಕ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳಿಂದ ಪತ್ರಕರ್ತರ ಹಿತಕಾಯುವಲ್ಲಿ ಮುನ್ನಡೆದಿದೆ....

read more
‘ಪುಕ್ಸಟ್ಟೆ ಲೈಫ್’ ರಿಲೀಸ್ ಸಮಯದಲ್ಲಿ ಸಂಚಾರಿ ವಿಜಯ್ ಗೊಂದು ಪತ್ರ…
‘ಪುಕ್ಸಟ್ಟೆ ಲೈಫ್’ ರಿಲೀಸ್ ಸಮಯದಲ್ಲಿ ಸಂಚಾರಿ ವಿಜಯ್ ಗೊಂದು ಪತ್ರ…

ಮಂಸೋರೆ ವಿಜಯ್ ಸರ್ ನಿಮ್ಮ ಸಿನೆಮಾ 'ಪುಕ್ಸಟ್ಟೆ ಲೈಫ್' ರಿಲೀಸ್ ಆಗ್ತಿದೆ. ಇನ್ನೊಂದು ಖುಷಿ ಏನ್ ಗೊತ್ತಾ, ಪೈಯ್ಡ್ ಪ್ರೀಮಿಯರ್‌ ಶೋ ಹೌಸ್ ಫುಲ್ ಆಗಿ, ಇನ್ನೊಂದು ಶೋ ಮಾಡ್ತಿದ್ದಾರೆ. Actually ನಾನು ಮಿಸ್ ಮಾಡ್ಕೊಳ್ತಿರೋದು, ನಿಮ್ ಬ್ರಾಡ್‌ಕಾಸ್ಟ್ ಮೆಸೇಜಸ್ನ. ನೀವಿದ್ದಿದ್ರೆ ಇಷ್ಟೊತ್ತಿಗೆ ರೇಜಿಗೆ ಹುಟ್ಸೋಷ್ಟು ಸಿನೆಮಾ...

read more
ಚೈತ್ರಾ ಶಿವಯೋಗಿಮಠ ಹೊಸ ಕವಿತೆ- ಕ್ಷಿತಿಜ
ಚೈತ್ರಾ ಶಿವಯೋಗಿಮಠ ಹೊಸ ಕವಿತೆ- ಕ್ಷಿತಿಜ

ಚೈತ್ರಾ ಶಿವಯೋಗಿಮಠ ಪ್ರೀತಿಯನೇ ಹಂಬಲಿಸಿಹಸಿದು ಕುಳಿತವಳಿಗೆಕೊಟ್ಟು ಖಾಲಿಯಾಗಲುಹವಣಿಸುವವ ಸಿಕ್ಕರೆದೀವಳಿಗೆಯ ಹೋಳಿಗೆ ಎರಡು ಒಂದಾಗುವುದೋಒಂದು ಎರಡಾಗುವುದೋಒಂದಕ್ಕೊಂದು ಮಿಡಿದುಏನೆಂದು ಹೆಸರಿಡುವುದುಇಮ್ಮಡಿಯಾಗುವ ದಿಗಿಲಿಗೆ ಮುಂಬಿಸಿಲ ಬಿಸುಪಿಗೆನೀರ್ಗಲ್ಲು ಸಣ್ಣಗೆ ಕರಗುವಂತೆಹೊಂಬಿಸಿಲ ಸೊಲ್ಲಿಗೆಸೋತು ಆರ್ದ್ರತೆಯ ತೇವಈಗ...

read more
ಚಿಂತಾಮಣಿ ಕೊಡ್ಲೆಕೆರೆ ಓದಿದ ‘ಸೋನ ಪಾಪಡಿ’
ಚಿಂತಾಮಣಿ ಕೊಡ್ಲೆಕೆರೆ ಓದಿದ ‘ಸೋನ ಪಾಪಡಿ’

ರಾಜಶೇಖರ ಕುಕ್ಕುಂದಾ ಅವರ ಹೊಸ ಕೃತಿ 'ಸೋನ ಪಾಪಡಿ'. ಮಕ್ಕಳ ಕವಿತೆಗಳ ಈ ಕೃತಿಗೆ ಖ್ಯಾತ ಸಾಹಿತಿ ಚಿಂತಾಮಣಿ ಕೊಡ್ಲೆಕೆರೆ ಅವರು ಬರೆದ ಬೆನ್ನುಡಿ ಹಾಗೂ ಕುಕ್ಕುಂದಾ ಅವರ ಕವಿತೆ ಹಾಗೂ ಮಾತುಗಳು ಇಲ್ಲಿವೆ- ಚಿಂತಾಮಣಿ ಕೊಡ್ಲೆಕೆರೆ 'ರಾಜಶೇಖರ ಕುಕ್ಕುಂದಾ' ಕಾವ್ಯನಾಮದೊಂದಿಗೆ ಬರೆಯುವ ರಾಜಶೇಖರ ಅಲ್ಲೂರಕರ್ ಅವರು ಮೂಲತಃ ಕಲಬುರಗಿ...

read more
ವಿವೇಕಾನಂದ ಕಾಮತ್ ಕವಿತೆ- ವಿರಹ ಕಲಿಸುತ್ತದೆ..
ವಿವೇಕಾನಂದ ಕಾಮತ್ ಕವಿತೆ- ವಿರಹ ಕಲಿಸುತ್ತದೆ..

 ವಿವೇಕಾನಂದ ಕಾಮತ್ ವಿರಹ ಕಲಿಸುತ್ತದೆ-ಕತ್ತಲಿನ ಕೋಣೆಯಲ್ಲಿಒಂಟಿಯಾಗಿ ಉರಿಯುವುದನ್ನುಸುಡುವ ಕುಲುಮೆಯಲ್ಲಿಭಾವನೆಗಳು ಬೇಯಿಸುವುದನ್ನು. ವಿರಹ ಕಲಿಸುತ್ತದೆ-ತಾರೆ ಚಂದಿರನ ಕನ್ನಡಿಯಲ್ಲಿನಿನ್ನ ಮುಖ ನೋಡುವುದನ್ನುನಿದ್ದೆ ಕದ್ದ ಇರುಳಲ್ಲಿ ಪರಿತಪಿಸಿಸುಮ್ಮನೆ ಹೊರಳಾಡುವುದನ್ನು. ವಿರಹ ಕಲಿಸುತ್ತದೆ -ಸುತ್ತ ಮುತ್ತಲಿನ...

read more
ಮಹಾಮನೆ ಅಂಕಣ – ಮುತ್ತು ರತ್ನಗಳ ಮಡಿಲಿಗೆ ಮೊಗೆಮೊಗೆದು ಸುರಿದ ಹಾಗೆ…
ಮಹಾಮನೆ ಅಂಕಣ – ಮುತ್ತು ರತ್ನಗಳ ಮಡಿಲಿಗೆ ಮೊಗೆಮೊಗೆದು ಸುರಿದ ಹಾಗೆ…

ಮಲ್ಲಿಕಾರ್ಜುನ ಮಹಾಮನೆ  ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ...

read more
ಪಾದರಸದಂತಹ ‘ಪುಕ್ಸಟ್ಟೆ ಲೈಫು’
ಪಾದರಸದಂತಹ ‘ಪುಕ್ಸಟ್ಟೆ ಲೈಫು’

ಎಂ ಎನ್‌ ಮಹಿಪಾಲರೆಡ್ಡಿ ಸೇಡಂ ʻಚಲನಶೀಲತೆʼಯನ್ನು ಬೊಗಸೆಯಿಂದ ಬಗೆದು ಬಗೆದು ಕೊಟ್ಟದ್ದು ಎಂಬುದಕ್ಕೆ ʻಪುಕ್ಸಟ್ಟೆ ಲೈಫುʼ ಸಿನಿಮಾದ ಕ್ರಿಯಾಶೀಲತೆಯೇ ಕಾರಣ. ʻಪುಕ್ಸಟ್ಟೆ ಲೈಫುʼ ಸಿನಿಮಾ ತುಂಬೆಲ್ಲಾ ʻಚಲನಶೀಲತೆʼ ತುಂಬಿಕೊಂಡಿದೆ. ಎಲ್ಲೂ ʻಪುಟ್ಟʼ ಗ್ಯಾಪುಗಳೂ ಇಲ್ಲ. ಬಿಟ್ಟೂ ಬಿಡದಂತೆ ನೋಡಬೇಕೆಂಬ ʻಭಾವʼವಂತೂ ಬರುತ್ತದೆ....

read more
ಪಿ ಚಂದ್ರಿಕಾ ಅಂಕಣ- ಒಂದೊಂದು ಮನೆಯಲ್ಲೂ ಒಂದೊಂದು ಕತೆ…
ಪಿ ಚಂದ್ರಿಕಾ ಅಂಕಣ- ಒಂದೊಂದು ಮನೆಯಲ್ಲೂ ಒಂದೊಂದು ಕತೆ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

read more
ಗೆಳೆಯನ ಸಿನೆಮಾ ನೋಡಲು ಬಂದ ಸಂಚಾರಿ ವಿಜಯ್…
ಗೆಳೆಯನ ಸಿನೆಮಾ ನೋಡಲು ಬಂದ ಸಂಚಾರಿ ವಿಜಯ್…

ಒಂದು ಸೀಟಿನ ಮೇಲೆ ಸಂಚಾರಿ ವಿಜಯ -'ಅವಧಿ' ಟೀಮ್ ಚಿತ್ರ: ಪ್ರೀತಿ ನಾಗರಾಜ್ ‌ʻಆರು ತಿಂಗ್ಳು ಯಾರಿಗೂ ಕಾಣಿಸದಿರುʼ ಡೈಲಾಗ್‌ ಫುಲ್‌ ವೈರಲ್ʻಸೀಟು ಕಾಯ್ದಿರಿಸಿʼ ಸಂಚಾರಿ ವಿಜಯಗೆ ʻಗೌರವʼ ʻಕಾಯ ಅಳಿದಿದೆಕಾಯಕ ಉಳಿದಿದೆʼ ಇದು ಸಂಚಾರಿ ವಿಜಯ ಮತ್ತು ಆತನಿಲ್ಲದ ಈ ಹೊತ್ತಿನಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾ.. ಈ ಕಾರಣಕ್ಕೆ ತಕ್ಷಣ...

read more
ನನ್ನ ಪ್ರತಿರೂಪಿಗೆ ಪ್ರಾತಃವಂದನೆ!…
ನನ್ನ ಪ್ರತಿರೂಪಿಗೆ ಪ್ರಾತಃವಂದನೆ!…

ಜೆ ವಿ ವಿ ಮೂರ್ತಿ ನೀನು ನನ್ನ ಭಾಗವಾಗಿ ನನ್ನೊಳಗೇ ಇದ್ಧರೂ ಎಷ್ಟು ಸಮಯವಾಗಿಹೋದವು ನಿನ್ನ ಜತೆ ಕುಶಲೋಪರಿ ವಿನಿಮಯಮಾಡಿಕೊಂಡು!....ಹುಟ್ಟಿದಾಕ್ಷಣದಿಂದ ನನ್ನ ನೆರಳಾಗಿ, ನನ್ನ ಧ್ವನಿಯಾಗಿ, ಸಾಕ್ಷಿಯಾಗಿ, ಬೀಟ್ ಪೋಲೀಸನಾಗಿ ನನಗೆ ತಡೆಯಾಗದೆ, ಅಡಚಣೆಯಾಗದೆ ಈ ಗೂಗಲ್ ಗೀಗಲ್ ಮ್ಯಾಪು, ಗೂಗಲ್ ಸಹಾಯಕ, ಫೋನು, ಮೊಬೈಲ್ ಫೋನು...ಇನ್ನೂ...

read more
ಸತೀಶ ಕುಲಕರ್ಣಿ ಓದಿದ  ‘ನಾನು ನನ್ನ ಕೇರಿ’
ಸತೀಶ ಕುಲಕರ್ಣಿ ಓದಿದ ‘ನಾನು ನನ್ನ ಕೇರಿ’

ಕೇರಿಯಿಂದ ಕಂಡ ಜಗತ್ತು.. ಸತೀಶ ಕುಲಕರ್ಣಿ ಬೆಳದಿಂಗಳ ಕನ್ನಡಿಯಲ್ಲಿನೆನಪಾಗಿ ಕಾಣಿಸಿಕೊಂಡಳುನನ್ನ ಬಾಲ್ಯದನೆನಪುಗಳೊಂದಿಗೆ ಅಮ್ಮಾ ‘ನಾನು ನನ್ನ ಕೇರಿ’ ಕವನ ಸಂಕಲನದ ಕಟ್ಟಕಡೆಯ ಅಮ್ಮಾ ಎಂಬ ಕವಿತೆಯ ಸಾಲುಗಳಿವು. ಬೆಳದಿಂಗಳನ್ನು ಕನ್ನಡಿಯಾಗಿಸಿದವರು ಎನ್. ಕೆ. ಇಬ್ಬನಿ, ನಡಂಪಲ್ಲಿ ಎಂಬ ಕವಿ. ಇಷ್ಟು ಹೇಳಿದರೆ ಕವಿಯ ಬಗ್ಗೆ...

read more
ದುರ್ಗಾಪುರದ ‘ವ್ಯಾಸ’ ಪಥ
ದುರ್ಗಾಪುರದ ‘ವ್ಯಾಸ’ ಪಥ

'ವ್ಯಾಸ ಎಂದರೆ ವಿಚಾರ; ವಿಚಾರ ಎಂದರೆ ವ್ಯಾಸ' ಸಂತೋಷ್ ಅನಂತಪುರ ಚಿತ್ರ : ಪ್ರತಿಮಾ ಎಸ್ ವಸ್ತು, ವಿಷಯ, ಬಂಧಗಳು ಯಾಕೆ ಇಷ್ಟವಾಗುತ್ತವೆ ಎನ್ನುವುದಕ್ಕೆ ಯಾವುದೇ ರೀತಿಯ ಖಚಿತ ಕಾರಣಗಳು ಬೇಕಾಗಿರುವುದಿಲ್ಲ. ಇಷ್ಟವಾಯಿತು ಅಷ್ಟೇ. ಅಂತರಂಗದ ಒಳ ಬೇಗುದಿಯು ಒಳಗೊಳಗೇ ಕುದಿಕುದಿದು ಸ್ಫೋಟಗೊಂಡು ವ್ಯರ್ಥವಾಗಬಾರದು. ಅಂತಹದ್ದೊಂದು...

read more
ಜಯಶ್ರೀ ಬಿ ಕದ್ರಿ ಹೊಸ ಕವಿತೆ- ಜ್ವರ ಒಳ್ಳೆಯದು…
ಜಯಶ್ರೀ ಬಿ ಕದ್ರಿ ಹೊಸ ಕವಿತೆ- ಜ್ವರ ಒಳ್ಳೆಯದು…

ಜಯಶ್ರೀ ಬಿ ಕದ್ರಿ 'ಜ್ವರ ಒಳ್ಳೆಯದು'ವೈದ್ಯರೆಂದಾಗೆಲ್ಲಅರ್ಥವಾಗಿರಲಿಲ್ಲಈಗ ಗೊತ್ತಿದೆಜ್ವರ ಒಳ್ಳೆಯದು ಜೀವಕೋಶಗಳಲ್ಲಿಪ್ರತಿರೋಧ ಹೆಚ್ಚಾಗಿಚೈತನ್ಯ ಇಷ್ಟಿಷ್ಟೆಇಂಚಿಂಚು ಹೆಚ್ಚುತ್ತಜ್ವರ ಒಳ್ಳೆಯದು ಜ್ವರವೆಂದರೆಒಳ ಕುಸಿತನಿರೀಕ್ಷೆಗಳ ಭಾರಸಾವ ನೆರಳಿನ ನಶೆಇಳಿಯುವುದೇ ಆದಲ್ಲಿಜ್ವರ ಒಳ್ಳೆಯದು ಅವಮಾನ ನಿರ್ಲಕ್ಷ್ಯನೋವಿಗದ್ದಿದ...

read more
ಶ್ರೀನಿವಾಸ ಪ್ರಭು ಅಂಕಣ – ಎಲ್ಲರೂ ನನ್ನನ್ನೇ ನೋಡಿ ನಗುತ್ತಿರುವಂತೆ ಭ್ರಮೆ…
ಶ್ರೀನಿವಾಸ ಪ್ರಭು ಅಂಕಣ – ಎಲ್ಲರೂ ನನ್ನನ್ನೇ ನೋಡಿ ನಗುತ್ತಿರುವಂತೆ ಭ್ರಮೆ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more

Pin It on Pinterest

Share This