ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಪಿ ಪಿ ಉಪಾಧ್ಯ ಅಂಕಣ- ಇಂಗ್ಲೆಂಡೂ ನಮ್ಮ ದೇಶದ ಡಾಕ್ಟರುಗಳೂ
ಪಿ ಪಿ ಉಪಾಧ್ಯ ಅಂಕಣ- ಇಂಗ್ಲೆಂಡೂ ನಮ್ಮ ದೇಶದ ಡಾಕ್ಟರುಗಳೂ

ಬರಹದ ಹಿನ್ನೆಲೆ1993 ರಿಂದ 1997ರ ವರೆಗೆ ನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ ಮಾರಾಟ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ವಿಮೆಯ ಮಟ್ಟಿಗೆ ಬಹಳ ಮುಂದುವರಿದಿರುವ ಆ ದೇಶದಲ್ಲಿ ವಿಮೆಯ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ತೀರ ಭಿನ್ನವಾಗಿರುವ...

read more
ಕೊಪ್ಪಳ ಜಾತ್ರೆ ಅಕ್ಷಯ ಪಾತ್ರೆ…
ಕೊಪ್ಪಳ ಜಾತ್ರೆ ಅಕ್ಷಯ ಪಾತ್ರೆ…

ಸಂಗಮೇಶ್‌ ಮೆಣಸಿನಕಾಯಿ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆ, ಗಜೇಂದ್ರಗಡ ಬಳಿಯ ಕಾಲಕಾಲೇಶ್ವರ (ಅಲ್ಲಿನ ಆಡುಭಾಷೆಯಲ್ಲಿ ಕಳಕಪ್ಪನ ಜಾತ್ರೆ) ಜಾತ್ರೆ, ಬದಾಮಿ ಬನಶಂಕರಿ ಜಾತ್ರೆ ಎಂಬ ಶಬ್ದಗಳು ಕಿವಿಗೆ ಬಿದ್ದಾಕ್ಷಣ ನನ್ನ ಮನಸ್ಸು ಮಳೆ ಬರುವ ಮುಂಚಿನ ಮಯೂರಿಯಾಗುತ್ತದೆ. ಅದರಲ್ಲೂ ಕೊಪ್ಪಳ ಜಾತ್ರೆ ನನಗೆ ಬಹುವಾಗಿ ಕಾಡುವ ಜಾತ್ರೆ....

read more
ನೆನಪು…
ನೆನಪು…

ಸೌಮ್ಯ ದಯಾನಂದ ನಿನ್ನ ನೆನಪೆಂಬುದುಕೊಳದಲೆಯ ಉಂಗುರವಲ್ಲ;ಕಡಲೊಡಲಲಿ ಮೊರೆವಅಲೆಗಳಂತೆ! ನಿನ್ನ ನೆನಪೆಂಬುದುಆ ಕ್ಷಣದಲ್ಲಿ ಖುಷಿಪಟ್ಟು ಮರೆಯುವ ಡಿಜೆ ಹಾಡಲ್ಲ;ಕಿವಿಯಲ್ಲೇ ಅಡಗಿಗುಂಯ್ ಗುಡುವ ಮಧುರ ಗೀತೆ! ನಿನ್ನ ನೆನಪೆಂಬುದುಸಿಟಿ ಬಸ್ಸಿನ ಪಯಣವಲ್ಲ;ಮೈಸೂರ್ ಟು ಮಂಗ್ಳೂರ್ರೈಲು ಹಾದಿ! ನಿನ್ನ ನೆನಪೆಂಬುದುಬಾಳೆಎಲೆ ಮೇಲಿನ...

read more
ಸಿದ್ದು ಯಾಪಲಪರವಿ ಹೊಸ ಕವಿತೆ – ಚಳಿಗಾಲದ ಬಿಸುಪ ಸನಿಹ…
ಸಿದ್ದು ಯಾಪಲಪರವಿ ಹೊಸ ಕವಿತೆ – ಚಳಿಗಾಲದ ಬಿಸುಪ ಸನಿಹ…

ಸಿದ್ದು ಯಾಪಲಪರವಿ ಬೆಳಗಿನ ನಡಿಗೆಯ ಆಹ್ಲಾದಕರಸಮಯದ ಮಂಜಲಿ ಮನಕೆಅದೆಂತಹದೋ ಮುದ ಎಷ್ಟು ಚಂದ ಈ ಛಳಿ ಛಳಿ ಮೈಮನಗಳ ಮುದುಡಿ ಸಂಗಾತಿಯಸಂಗತಿಗಳ ಮೆಲ್ಲುತ ಮೆಲುಕುಹಾಕಿ ಮಲಗಲು ಏಕಾಂತದಿ ಮಲಗಿದಷ್ಟು ಗಾಢ ನಿದ್ದೆನಡೆದರೆ ಚಿಮ್ಮುವ ಜೀವಚೈತನ್ಯದಹಗಲುಗನಸುಗಳ ನಾಗಾಲೋಟ ಸಂಕ್ರಮಣದ ಮುಂಜಾವಲಿ ಹೊರಸೂಸುವ ಸೂರ್ಯನ ಕಸರತ್ತಿಗೆಮಂಜಿನ ತಡೆ...

read more
ಕೆ ಜಿ ಎನ್ ಎಂಬ ಮಹಾಗುರು ಕನಸಿಗೆ ಬಂದು..
ಕೆ ಜಿ ಎನ್ ಎಂಬ ಮಹಾಗುರು ಕನಸಿಗೆ ಬಂದು..

ಎಸ್‌ ಜಿ ಸಿದ್ದರಾಮಯ್ಯ ಈ ಮನೆಯ ಮಾಡಿನೊಳಗೆಅದೆಷ್ಟು ಮರೆವಿನ ಇರವುಗಳೋ ?!.ಮರೆತಂತಿದ್ದವು ಇದ್ದಕ್ಕಿದ್ದೊಲೆಬೆಳಕಿಂಡಿಯೊಳಗೆ ತೂರಿಗುಣಿತಾತ್ಮಕ ಜಾತ್ರೆಯ ಜವಾರಿ. ಗುರುವೇ ಗುರುಪಾದವೇ ಇಂದು ಆದದ್ದು ಅದೇ :ಕಲ್ಲು ಕರಗುವ ಹೊತ್ತಿನಲ್ಲಿ ಸಟ್ಟನೆ ಎದುರಿಗೆ ಬಂದಿರಿಬಂದವರು ಬಂದಂತೆ ಕೈಹಿಡಿದಿರಿಮನೆಗೆ ಬಾ ಎಂದಿರಿ. ಮರು ಕ್ಷಣದಲ್ಲೆ...

read more
ವಿವೇಕ ರೈ ಅವರಿಗೆ ಕನ್ನಡಿ- ಒಡನಾಟದ ನೆನಪುಗಳು
ವಿವೇಕ ರೈ ಅವರಿಗೆ ಕನ್ನಡಿ- ಒಡನಾಟದ ನೆನಪುಗಳು

ನರೇಂದ್ರ ರೈ ದೇರ್ಲ ಎಷ್ಟೋ ಬಾರಿ ಪಾಠ ಮಾಡಿದವರೆಲ್ಲಾ ಮೇಷ್ಟ್ರಾಗಿ ನಮ್ಮ ಸ್ಮರಣೆಯಲ್ಲಿ ಉಳಿಯುವುದಿಲ್ಲ. ಕೊಠಡಿಯೊಳಗೆ ಪಾಠ ಮಾಡಿದವರೆಲ್ಲ ಗುರುಗಳಾಗಿ ಒಳಗಡೆ ಇಳಿಯುವುದು, ಉಳಿಯುವುದು ಅವರಲ್ಲಿರುವ ಜ್ಞಾನ, ಸಜ್ಜನಿಕೆ, ವರ್ಚಸ್ಸಿನಿಂದ. ಹಾಗೆ ನನಗೆ ಗುರುಗಳಾದವರು ಪ್ರೊ. ಬಿ. ಎ. ವಿವೇಕ ರೈ. ನಾನವರ ನೇರ ವಿದ್ಯಾರ್ಥಿಯಲ್ಲ....

read more
ಸಾಗರ…
ಸಾಗರ…

ರೇವಣಸಿದ್ದಪ್ಪ ಜಿ ಆರ್ ಇಲ್ಲಿ ಬಿದ್ದ ಮೇಲೆ ಈಸಲೇಬೇಕು;ಈಸಲಾರದೆ ಮುಳುಗಿಹೋದರೆಅಲ್ಲಿಗೆ ಮುಗಿಯಿತು ಪಂದ್ಯ!ಲೆಕ್ಕಕ್ಕೆ ಸಿಗದಷ್ಟು ಟೈಟಾನಿಕ್ಕುಗಳಮುಳುಗಿಸಿಕೊಂಡಿರುವ ಸಾಗರತಾನು ಮುಳುಗುವುದಿಲ್ಲ! ಶಾಂತ ಪ್ರಶಾಂತ ಉದ್ವಿಗ್ನರುದ್ರ ರಮಣೀಯ ರೋಚಕನಿಗೂಢ ನೀರಸವಿರೋಧಾಭಾಸಗಳ ಮಿಶ್ರಣ.ಈಸುಗಾರ ಕೂಡ ಅಷ್ಟೇ ವಿಲಕ್ಷಣ! ಸಾಗರದ...

read more
ಮಿನ್ನಲ್ ಮುರಳಿ : ಸೂಪರ್ ಮ್ಯಾನ್ ನ ದೇಶಿಯ ಅವತಾರ..
ಮಿನ್ನಲ್ ಮುರಳಿ : ಸೂಪರ್ ಮ್ಯಾನ್ ನ ದೇಶಿಯ ಅವತಾರ..

ಗೊರೂರು ಶಿವೇಶ್ ಕಾಲದ ಓಟದಲ್ಲಿ ಮುಂದಿದ್ದವರು ಅವಕಾಶಗಳನ್ನು ಬಾಚಿಕೊಳ್ಳುತ್ತಾರೆ ಎಂಬ ಮಾತಿದೆ. ಈ ಮಾತು ಕೇರಳಿಗರಿಗೆ ಎಷ್ಟು ಚೆನ್ನಾಗಿ ಅನ್ವಯಿಸುತ್ತದೆ ಎಂಬುದಕ್ಕೆ ಸಾಕ್ಷಿಯಾಗಿ ಮಿನ್ನಾಲ್ ಮುರಳಿ (ಮಿಂಚಿನ ಮುರಳಿ) ಬಂದಿದೆ. ಭಾರತೀಯ ಚಿತ್ರೋದ್ಯಮದಲ್ಲಿ ಹಿಂದಿ ಚಿತ್ರರಂಗ ಮೊದಲಿಂದಲೂ ಜನಪ್ರಿಯ ಹಾಗೂ ಮನರಂಜನೆಯ ಚಿತ್ರಗಳಿಗೆ...

read more
ಪಿ ಚಂದ್ರಿಕಾ ಅಂಕಣ – ಕತೆಗಾರರಿಲ್ಲ ಅಂದ್ರೂ ಸಿನೆಮಾ ಆಗಲ್ಲ…
ಪಿ ಚಂದ್ರಿಕಾ ಅಂಕಣ – ಕತೆಗಾರರಿಲ್ಲ ಅಂದ್ರೂ ಸಿನೆಮಾ ಆಗಲ್ಲ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

read more
ಅಕ್ಷತಾ ಕೃಷ್ಣಮೂರ್ತಿ ಹೊಸ ಕವಿತೆ – ಎಲೆ ಮತ್ತು ಚಳಿ…
ಅಕ್ಷತಾ ಕೃಷ್ಣಮೂರ್ತಿ ಹೊಸ ಕವಿತೆ – ಎಲೆ ಮತ್ತು ಚಳಿ…

ಅಕ್ಷತಾ ಕೃಷ್ಣಮೂರ್ತಿ ನೀನು ಈ ಹೊತ್ತಲ್ಲಿ ಅದೇ ಕಡಲದಂಡೆಯ ಬಳಿ ಕುಳಿತುಕಾಯುತ್ತಿರುವೆಕಡಲ ಹಕ್ಕಿಗೂಡ ಸೇರುವುದನುಅಥವಾಗೂಡ ಬಿಡುವುದನು ನಾನಿಲ್ಲಿ ಕಾಡಲ್ಲಿಮರಗಳ ನಡುವೆನಿನ್ನ ಹೆಸರಿನ ಮೊದಲಕ್ಷರಹೊತ್ತ ಎಲೆಗಳನ್ನೆಒಟ್ಟುಗೂಡಿಸುತಿರುವೆಯಾರಿಗೂ ಚೂರುಖಬರು ಕೊಡದೆನಿನ್ನಿರುವಿನ ಸುಖಕಾಣುತಿರುವೆ ಕಾಡ ಹಣ್ಣುಗಳ ಚೀಪಿಶಬರಿಯಂತೆ...

read more
ನವೀನ ಕೃಷ್ಣ ಭಟ್ ಓದಿದ ʼಅನ್ನದ ಮರʼ
ನವೀನ ಕೃಷ್ಣ ಭಟ್ ಓದಿದ ʼಅನ್ನದ ಮರʼ

ನವೀನ ಕೃಷ್ಣ ಭಟ್ ಉಪ್ಪಿನಂಗಡಿ ಸಿಂಹಳ ಭಾಷೆಯಲ್ಲಿ ಹಲಸಿನ ಮರದ ಹೆಸರು ಬಾತ್ ಗಾಸಾ. ಅಂದರೆ ಅನ್ನದ ಮರ! ಜನಸಾಮಾನ್ಯರಿಂದ ಅಲಕ್ಷ್ಯಗೊಂಡಿದ್ದ ಅಥವಾ ಶೋಷಿತಗೊಂಡಿದ್ದ ಹಣ್ಣು ಹಲಸು! ಆದರೂ ಹಲಸು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ಇತ್ತೀಚೆಗೆ ಹಲವು ಕೈಗಳ ಜೋಡಣೆಯೊಂದಿಗೆ ಹಲಸಿನ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಭರ್ಜರಿಯಾಗಿ...

read more
ಚಂಪಾ ಎಮರ್ಜೆನ್ಸಿಯ ಹೀರೋ…
ಚಂಪಾ ಎಮರ್ಜೆನ್ಸಿಯ ಹೀರೋ…

ಎನ್‌ ಎಸ್‌ ಶಂಕರ ಚಂದ್ರಶೇಖರ ಪಾಟೀಲರನ್ನು ನಾನು ಮೊದಲು ಕಂಡಿದ್ದು ಬೆಂಗಳೂರಿನ ಒಂದು ಸಭೆಯಲ್ಲಿ. ನಿರಂಜನರ ಸಂಪಾದಕತ್ವದಲ್ಲಿ ವಿಶ್ವದ ಮೂಲೆ ಮೂಲೆಗಳಿಂದ ಸಂಗ್ರಹಿಸಿ ಕನ್ನಡೀಕರಿಸಿದ್ದ ಕತೆಗಳ 25 ಸಂಪುಟಗಳನ್ನು ನವಕರ್ನಾಟಕ ಪಬ್ಲಿಕೇಷನ್ಸ್ ಪ್ರಕಟಿಸಿತ್ತು. (ವಿಶ್ವಕಥಾಕೋಶ). ಅದಕ್ಕೆ ಸಂಬಂಧಪಟ್ಟ ಪತ್ರಿಕಾಗೋಷ್ಠಿಗೆ ನಾನು...

read more
ಯಾರು, ಯಾರನ್ನು ಕಾಯಬೇಕು?..
ಯಾರು, ಯಾರನ್ನು ಕಾಯಬೇಕು?..

ಸದಾಶಿವ್ ಸೊರಟೂರು ಬಿಸಿಲು ಮಳೆಗೆಬಣ್ಣಗೆಟ್ಟದುರ್ಬಲ ಜಗತ್ತಿನಂತಒಂದು ಹಳೇ ಕುರ್ಚಿಯಮೇಲೆ ಕೂತವನನ್ನುಅನ್ನ ಕರುಣಿಸುವನೀಲಿ ಸಮವಸ್ತ್ರವೊಂದುತಬ್ಬಿದೆ! ಗೇಟಿನ ಬಾಗಿಲು ಎಳೆದುದಡಕ್ಕನೆ ಅದರ ಚಿಲುಕಹಾಕಿನುಗ್ಗುವ ಗಾಳಿಯ ಮೇಲೂಒಂದು ನಿಗಾವಣೆಆದರೂ ಒಮ್ಮೊಮ್ಮೆತೂಕಡಿಕೆ ಆಕಳಿಕೆಅಕಾರಣ ಚಡಪಡಿಕೆಮಾತೇ ಮರೆತಂತ ಮೌನಕಾಯುವುದೂ ಒಂದು ಧ್ಯಾನ!...

read more
ಶ್ರೀನಿವಾಸ ಪ್ರಭು ಅಂಕಣ- ‘ಪ್ರಭು ಭಾಯ್.. ಕಮಾಲ್ ಕರ್ ದಿಯಾ’
ಶ್ರೀನಿವಾಸ ಪ್ರಭು ಅಂಕಣ- ‘ಪ್ರಭು ಭಾಯ್.. ಕಮಾಲ್ ಕರ್ ದಿಯಾ’

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಸಾಲ ಭಂಜಿಕೆಯರು…
ಸಾಲ ಭಂಜಿಕೆಯರು…

ಎಸ್ ಜಿ ಸಿದ್ಧರಾಮಯ್ಯ ಒಬ್ಬರಲ್ಲ ಇಬ್ಬರಲ್ಲ ಸಾಲುಗಟ್ಟಿ ಹೋದರಲ್ಲಗೆಲುವೆನೆಂಬ ಭಾಷೆ ಮನುಜನದುಕೊಲುವೆನೆಂಬ ಯಾಸೆ ಕಾಲನದುಯಾಸೆ-ಭಾಷೆಯ ನಡುವೆ ರಣವೀಳ್ಯನಡೆದಂತೆ ಸೋತಬಂಟರ ಸರದಿ ಸೀಮೆ ದಾಟಿಇದ್ದವರ ಎದೆಯೊಳಗೆ ನಡನಡುಗಿದೆ ಮೇಟಿ. ೧ ಇವ ಚುಟುಕು ಕವಿ ಶಿವಶಂಕರಸದಾ ತೆರೆದಬಾಗಿಲ ನೆಂಟದಾಸೋಹದ ದಾರಂದ್ರಕೆ ಟೊಂಕ ಕಟ್ಟಿದ ಬಂಟಪದಕೆ ಪದ...

read more
ತಿಮ್ಮಜ್ಜನ ಕೋವಿ…
ತಿಮ್ಮಜ್ಜನ ಕೋವಿ…

ತಮ್ಮಣ್ಣ ಬೀಗಾರ ಗದ್ದೆ ಕಾಯಲು ಮಾಳಕ್ಕೆ ಹೋಗುವ ಸಮಯ. ರಾತ್ರಿ ಕಾಡು ಹಂದಿಗಳು ಗದ್ದೆಗೆ ಇಳಿದವೆಂದರೆ… ಗದ್ದೆಯನ್ನೆಲ್ಲ ತುಳಿದು ಹಾಕುತ್ತವೆ. ಅಲ್ಲಲ್ಲಿ ಭತ್ತದ ಹುಲ್ಲನ್ನು ತಿರುಚಿದಂತೆ ಮಾಡಿ ಭತ್ತದ ತೆನೆಯನ್ನು ಒಟ್ಟಾಗಿಸಿ ಜಗಿದು ಹೋಗುವುದು ಅವುಗಳ ಪದ್ಧತಿ. ತೆನೆಗಳಲ್ಲಿ ಇನ್ನೂ ಗಟ್ಟಿ ಭತ್ತ ಆಗದೇ ಇದ್ದಾಗ ಭತ್ತದೊಳಗಿನ...

read more

Pin It on Pinterest

Share This