ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಬರಹಗಾರನ ದುಸ್ಸಾಹಸಗಳು!
ಬರಹಗಾರನ ದುಸ್ಸಾಹಸಗಳು!

ಗೆಬ್ರಿಯಲ್ ಗಾರ್ಸಿಯ ಮಾರ್ಕೇಸ್ ಕೇಶವ ಮಳಗಿ ಪುಸ್ತಕಗಳನ್ನು ಬರೆಯುವುದು ಆತ್ಮಹತ್ಯಾತ್ಮಕ ಕೆಲಸ. ತಕ್ಷಣದ ಫಲಾಪೇಕ್ಷೆಗೆ ಹೋಲಿಸಿದರೆ ಉಳಿದ ಯಾವ ಕೆಲಸಗಳೂ ಇದರಷ್ಟು ಸಮಯ, ಪರಿಶ್ರಮ, ಕಾಯಕ ನಿಷ್ಠೆಗಳನ್ನು ಬಯಸವು. ಎರಡು ನೂರು ಪುಟಗಳ ಪುಸ್ತಕವೊಂದನ್ನು ಬರೆದ ಲೇಖಕರೊಬ್ಬರು ಎಷ್ಟು ಗಂಟೆಗಳ ಕಾಲ ತಲ್ಲಣ ಅನುಭವಿಸಿದರು, ಬರೆಯುವ...

read more
ಶೋಧ…
ಶೋಧ…

ರವಿ ಕಶ್ಯಪ್ ನನ್ನ ಕೈಯ ಬೊಗಸೆ ತುಂಬ ಇರುವಇಂದು ಈಗ ಇಂದು ಈಗನಿನ್ನೆಯಾಗುವುದನ್ನೆ ನಾನುಹಾಗೆ ಸುಮ್ಮನೆ ದಿಟ್ಟಿಸುತ್ತಾನಾಳೆಗಾಗಿ ಕಾಯುತ್ತೇನೆ. ಯಾರೋ ಕೊಟ್ಟ ಇಷ್ಟು ಅನ್ನಹಣ್ಣೆಲೆಯ ಮೇಲೆ ಇಟ್ಟುತಿಂದರೆ ಮುಗಿಯಿತೆಂದು ನೆನೆದುಹಳಸುವವರೆಗೆ ಕಾಯುತ್ತೇನೆ. ಸಂತೆ ಪೇಟೆ ಬೀದಿ ಸುತ್ತಿಇಷ್ಟ ಪಟ್ಟು ಬಣ್ಣ ಮೆಚ್ಚಿಕೊಂಡು ಮಡಚಿ...

read more
ಸದಾಶಿವ್ ಸೊರಟೂರು ಹೊಸ ಕವಿತೆ – ಸಂಕಟ ಬರೀ ಪದಗಳದ್ದಲ್ಲ!
ಸದಾಶಿವ್ ಸೊರಟೂರು ಹೊಸ ಕವಿತೆ – ಸಂಕಟ ಬರೀ ಪದಗಳದ್ದಲ್ಲ!

ಸದಾಶಿವ್ ಸೊರಟೂರು ನಿಮಗೆ ಗೊತ್ತಾ? 'ಅಲ್ಲದೆ''ಆದರೆ' ಈ ಪದಗಳನು ಬಳಸುವುದುಎಷ್ಟು ಸುಲಭ;ದ್ವಂದ್ವವೇ ಇಲ್ಲ. 'ಬಳಿಕ' ಸರಿಯೊ?'ಆಮೇಲೆ' ಸರಿಯೊ? ಇದು ಸ್ವಲ್ಪ ಕಷ್ಟವೇ ಬಿಡಿ.. 'ಆಮೇಲೆ''ಅನಂತರ'ಇವರೆಡನ್ನೂ ಬಳಸೋದುಎಲ್ಲಿ? ಹೇಗೆ? ಕಷ್ಟ ಕಷ್ಟ! 'ಮತ್ತು''ಹಾಗೂ'ಇವುಗಳನ್ನು…!?ಉಫ್..ಖಂಡಿತ ಸುಲಭವಿಲ್ಲ.. ಯಾವುದು ಸುಲಭ? ಯಾವುದು...

read more
ಭುವನೇಶ್ವರಿ ಹೆಗಡೆ ಅಂಕಣ- ಹಣಕುವೀರ ನೋಟಕರ ನಡುವೆ…
ಭುವನೇಶ್ವರಿ ಹೆಗಡೆ ಅಂಕಣ- ಹಣಕುವೀರ ನೋಟಕರ ನಡುವೆ…

27 ಕಳೆದೆರಡು ವರುಷಗಳ  ಹಿಂದಿನ  ಲಾಕ್ ಡೌನ್ ಎಂಬ ಪದದ ಪರಿಚಯವಿಲ್ಲದ ಕೊರೋನಾವತಾರದ ಹಿಂದಿನ ದಿನಗಳನ್ನು ನೆನಪಿಸಿಕೊಳ್ಳಿ. ಎಂಥ ನಿರಾಳತೆ ಯಿತ್ತು! ಎಂಥ ದಿವಿನಾದ ಭಯವಿಲ್ಲದ 'ವಾಕ್ ವಿಲಾಸದ ಸ್ವಾತಂತ್ರ್ಯ' ಲಭ್ಯವಿತ್ತು.? (ಮಾಸ್ಕ್ ನಿಂದ ಬಾಯಿ ಮುಚ್ಚಿಕೊಳ್ಳಬೇಕಿಲ್ಲದ ಯಾರ ಬಳಿಯೇ ಆದರೂ ನಿರ್ಭಯವಾಗಿ ಮುಖಕ್ಕೆ ಮುಖಕೊಟ್ಟು...

read more
ಅಬ್ಳಿ ಹೆಗಡೆ ಹೊಸ ಕವಿತೆ- ಕನಸೊಂದು ಬಿದ್ದಿತ್ತೋ..!
ಅಬ್ಳಿ ಹೆಗಡೆ ಹೊಸ ಕವಿತೆ- ಕನಸೊಂದು ಬಿದ್ದಿತ್ತೋ..!

ಅಬ್ಳಿ ಹೆಗಡೆ ಕನಸೊಂದು ಬಿದ್ದಿತ್ತೋಅಪರೂಪಕೆಕನಸೊಂದು ಬಿದ್ದಿತ್ತೋ..!!೧!! ನಗುಮರೆತ ಹಗಲಲ್ಲಿಹೊಗೆಯಾಡೊ ಬಗೆಯಲ್ಲಿನಗೆಬುಗ್ಗೆ ಚಿಮ್ಮಿತ್ತೋಮುಗಿಲಿಂದಕನಸೊಂದು ಕೆಡೆದಿತ್ತೋ..!!೨!! ಸಂತೆಯ ದಿಗಿಲಲ್ಲಿ,ಚಿಂತೆಯ ಹೆಗಲಲ್ಲಿಸಂತಸ ಕುಂತಿತ್ತೋ,ಬಂದೊಡನೆನೋವನ್ನು ಮರೆಸಿತ್ತೋ.!!೩!! ಬಣ್ಣಮಾಸಿದ ಸಣ್ಣಮಣ್ಣ ಅಂಗಳದಲ್ಲಿಹೊನ್ನಿನ ಹೂ...

read more
‘ಮಹಾ ಭಾರತ’
‘ಮಹಾ ಭಾರತ’

ವಿಶ್ವನಾಥ ಎನ್ ನೇರಳಕಟ್ಟೆ ಋಣಭಾರಕ್ಕೆ ನಲುಗಿದ ಕರ್ಣನಾಗಿದ್ದೇನೆಕೆಸರಿನಲ್ಲಿ ಹೂತ ಬದುಕಿನ ರಥವನ್ನುಹೊರಗೆಳೆವ ಪ್ರಯತ್ನ ಮಾಡುತ್ತಲೇ ಇದ್ದೇನೆ ಮಣಭಾರದ ಗದೆಯಿದೆ; ಬಗ್ಗದ, ಜಗ್ಗದ ಎದೆಯಿದೆಆದರೂ ನಂಬಿದವರ ಕಾಯಲಾರದೆ ತೊಳಲಾಡುವಸಭಾಪರ್ವದ ಭೀಮಸೇನನಾಗಿದ್ದೇನೆ ಯುಯುತ್ಸುವಾಗಿದ್ದೇನೆಯುದ್ಧ ನಡೆದರೂ ಲೆಕ್ಕ ಮಾತ್ರಕ್ಕೆ...

read more
ಎಂ ಆರ್‌ ಕಮಲ ಓದಿದ- ʼಅಂಗೈ ಅಗಲದ ಆಕಾಶʼ
ಎಂ ಆರ್‌ ಕಮಲ ಓದಿದ- ʼಅಂಗೈ ಅಗಲದ ಆಕಾಶʼ

ಎಂ ಆರ್‌ ಕಮಲ ಬರಹಗಾರ್ತಿ, ಗೆಳತಿ ಎಲ್.ಸಿ.ಸುಮಿತ್ರಾ ಅವರು ತಮ್ಮ ಇತ್ತೀಚಿನ ಕೃತಿ `ಅಂಗೈ ಅಗಲದ ಆಕಾಶ' ವನ್ನು ಪ್ರೀತಿಯಿಂದ ಕಳಿಸಿದ್ದಾರೆ. ಇಲ್ಲಿನ ಅನೇಕ ಪ್ರಬಂಧಗಳನ್ನು ಓದಿದ್ದರೂ ಮತ್ತೊಮ್ಮೆ ಅಷ್ಟೇ ಆಸಕ್ತಿಯಿಂದ, ಸಂತೋಷದಿಂದ ಓದಿದೆ. ಅದಕ್ಕೆ ಕಾರಣವೂ ಇದೆ. ಹಳ್ಳಿಯಲ್ಲಿ ಬೆಳೆದ ನಮ್ಮಿಬ್ಬರ ಬದುಕಿನ ಬಹುತೇಕ ವಿಷಯಗಳಲ್ಲಿ...

read more
ಪಿ ಪಿ ಉಪಾಧ್ಯ ಅಂಕಣ- ಇಂಗ್ಲೆಂಡಿನಲ್ಲಿ DIY…
ಪಿ ಪಿ ಉಪಾಧ್ಯ ಅಂಕಣ- ಇಂಗ್ಲೆಂಡಿನಲ್ಲಿ DIY…

ಬರಹದ ಹಿನ್ನೆಲೆ 1993 ರಿಂದ 1997ರ ವರೆಗೆ ನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ ಮಾರಾಟ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ವಿಮೆಯ ಮಟ್ಟಿಗೆ ಬಹಳ ಮುಂದುವರಿದಿರುವ ಆ ದೇಶದಲ್ಲಿ ವಿಮೆಯ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ತೀರ ಭಿನ್ನವಾಗಿರುವ...

read more
ಮಕ್ಕಳಿಗಾಗಿ ನಾನು ಬರೆದ ಗಾಂಧಿ ಕತೆ…
ಮಕ್ಕಳಿಗಾಗಿ ನಾನು ಬರೆದ ಗಾಂಧಿ ಕತೆ…

ಉದಯ ಗಾಂವಕರ್ ಮಕ್ಕಳಿಗಾಗಿ ನಾನು ಬರೆದ ಗಾಂಧಿ ಕತೆಗಳನ್ನು ಭಾರತ ಜ್ಞಾನ ವಿಜ್ಞಾನ ಸಮಿತಿ ಪ್ರಕಟಿಸುತ್ತಿದೆ. ಕ್ರೌನ್ 1/4 ಅಳತೆಯ ಐವತ್ತಾರು ಪುಟಗಳ ಈ ಪುಸ್ತಕದಲ್ಲಿ ಒಟ್ಟೂ ಐವತ್ತೊಂದು ಗಾಂಧಿ ಕತೆಗಳಿವೆ. ಪ್ರತಿ ಪುಟದಲ್ಲೂ ಚಿತ್ರವಿದೆ. ಗಾಂಧೀಜಿಯವರ ಆತ್ಮಕತೆ, ಅವರ ಪತ್ರಗಳು ಮುಂತಾದ ಮೂಲಗಳಿಂದ ಪಡೆದ ಘಟನೆಗಳನ್ನು ಪುಟ್ಟ...

read more
ಮೀನಿನಾಸೆಗೆ ಬಲೆಯಲ್ಲಿ ಬಂಧಿಯಾದ ‘ಮೀನು ಗರುಡ’
ಮೀನಿನಾಸೆಗೆ ಬಲೆಯಲ್ಲಿ ಬಂಧಿಯಾದ ‘ಮೀನು ಗರುಡ’

ಮಾಲತೇಶ ಅಂಗೂರ 'ವೀಕೆಂಡ್ ಕರ್ಫೂನಿಂದಾಗಿ ಎರಡು ದಿನಗಳ ಮನೆವಾಸ' ಟೀವಿಯಲ್ಲಿ ಬರುತ್ತಿದ್ದ ಸುದ್ದಿಗಳನ್ನು ನೋಡಿ-ಕೇಳಿ ತಲೆಚಿಟ್ಟುಹಿಡಿದಂತಾಗಿತ್ತು. 'ಈ ವಾತಾವರಣದಿಂದ ಹೊರಬರಲು ಕೆರೆಯಕಡೆಗೆ ಹೋದರಾಯಿತು' ಎಂದು ಎಂದು ಭಾನುವಾರರಾತ್ರಿಯೇ ಕ್ಯಾಮೇರವನ್ನು ಶುಚಿಗೊಳಿಸಿ, ಬ್ಯಾಟರಿ ಜಾರ್ಜಮಾಡಿಟ್ಟಿದ್ದೆ. ಸೋಮವಾರ (ಜ.೧೭) ಬೆಳಗಿನ...

read more
ಸುಮಾ ಕಂಚೀಪಾಲ್ ಹೊಸ ಕವಿತೆ – ಆಸೆ…
ಸುಮಾ ಕಂಚೀಪಾಲ್ ಹೊಸ ಕವಿತೆ – ಆಸೆ…

ಸುಮಾ ಕಂಚೀಪಾಲ್ ತನ್ನ ವಲಯದಹೊರಗೆ ನಿಂತಿದ್ದಅವಳಿಗೆ ಅವನದೇ ಚಿಂತೆ ಅವನಂತೋ ಬಿಡಿಮೂತ್ರ ಗುರುತುರೇಖೆ ಎಳೆದ ನಾಯಿಯಂತೆ ತನ್ನದ್ದನ್ನು ಬಿಟ್ಟುಕದಲದ ಜಾಯಮಾನಇವಳಿಗೆ ಅವಮಾನ ಅವನಾಸೆಯಸತ್ತ ಹೆಣಗಳುಇವಳಲ್ಲಿಕೊಳೆಯುತ್ತಿದ್ದರೂ ಇವಳಿಗೆ ಕಾಣಿಸುವುದುಅವನದೇ ಸರೋವರತನ್ನ ಬಯಕೆಯ ಹಡಗುಆದರೆ.. ಇವಳ ಕಣ್ಣಲ್ಲಿ ಕಂಡಆಸೆಯ ಮೀನನ್ನುಅವನು ತನ್ನ...

read more
ನಾಮದೇವ ಕಾಗದಗಾರ ಓದಿದ ‘ನನ್ನೊಡೆಯ ಬುದ್ಧಪ್ರಿಯಾ’
ನಾಮದೇವ ಕಾಗದಗಾರ ಓದಿದ ‘ನನ್ನೊಡೆಯ ಬುದ್ಧಪ್ರಿಯಾ’

ನಾಮದೇವ ಕಾಗದಗಾರ ಬಾಗಲಕೋಟೆ ಜಿಲ್ಲೆಯ ಹುನಗುಂದದ, ಉಪನ್ಯಾಸಕಿ ಡಾ.ನಾಗರತ್ನಾ ಭಾವಿಕಟ್ಟಿಯವರ ಕವಿತೆಗಳ ಮೊದಲ ಈ ಗುಚ್ಛವನ್ನು ಕೈಗೆತ್ತಿಕೊಂಡಾಗ ಒಂದು ಮುಗ್ಧ ಹೃದಯದೊಳಗೆ ಪಿಸುಗುಟ್ಟುವ ಕವಿತೆಯ ಡವಡವ ಸದ್ದು! ಸದ್ದಿಲ್ಲದೇ ಕರ್ಣಪಟಲದಿಂದ ಹೃದಯದ ಕದ ತಳ್ಳಿ ನುಸುಳಿತು. ಹಗರಿಮೊಮ್ಮನಹಳ್ಳಿಯ ಪ್ರಜಾವಾಣಿ ಪತ್ರಕರ್ತ ಮಿತ್ರ...

read more
ರಾಜಶ್ರೀ ಟಿ ರೈ ಪೆರ್ಲ ಕವಿತೆ – ಸಂಕ್ರಮಣದ ಬಿಕ್ಕಳಿಕೆ…
ರಾಜಶ್ರೀ ಟಿ ರೈ ಪೆರ್ಲ ಕವಿತೆ – ಸಂಕ್ರಮಣದ ಬಿಕ್ಕಳಿಕೆ…

ರಾಜಶ್ರೀ ಟಿ ರೈ ಪೆರ್ಲ ಎಡ ಬಲಕ್ಕೆ ಖಾಲಿತನವಿದೆಯೆಂಬ ಅರಿವು ಹಡೆದವರಿಗೂ ಮತ್ತಿವರಿಗೂ ಇತ್ತು.ಆವರಿಸಿ ಸ್ವಂತ ಆಕಾರವಿಲ್ಲದ ದ್ರವಪೂರ್ತಿಯಾಗಿ ತುಂಬಿಕೊಳ್ಳಬೇಕುಮತ್ತೆ ತುಳುಕಬೇಕು ಜೀವನದಿ. ಕತ್ತರಿಸಿ ಇತ್ತವರು ಅತ್ತರಿನ ಪರಿಮಳದನಡುವೆಯೂ ಬಿಕ್ಕಳಿಸಿ ಅತ್ತರು.ಮಣ್ಣು ನೆರಳು ನೋಡಿಟ್ಟು ರಂಗಲ್ಲಿಅದ್ದಿ ಅಲ್ಲಿಟ್ಟು ಇದೇ ಲೋಕರೂಢಿ...

read more
ಮಕ್ಕಳ ಮೇಲೆ ಲಸಿಕೆ ಹೇರಿಕೆ ತಪ್ಪು: ಕೆಯುಡಬ್ಲ್ಯುಜೆ ಸಂವಾದದಲ್ಲಿ ಡಾ ಅನಿಲ್ ಕುಮಾರ್…
ಮಕ್ಕಳ ಮೇಲೆ ಲಸಿಕೆ ಹೇರಿಕೆ ತಪ್ಪು: ಕೆಯುಡಬ್ಲ್ಯುಜೆ ಸಂವಾದದಲ್ಲಿ ಡಾ ಅನಿಲ್ ಕುಮಾರ್…

ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕುವುದು ಸರಿಯಲ್ಲ ಎಂದು ಖ್ಯಾತ ವೈದ್ಯ ಹಾಗೂ ಕೋವಿಡ್ ನಿಗ್ರಹ ಕಾರ್ಯದಿಂದ ರಾಷ್ಟ್ರದ ಗಮನ ಸೆಳೆದ ಡಾ ಅನಿಲ್ ಕುಮಾರ್ ಅವುಲಪ್ಪ ಅವರು ಅಭಿಪ್ರಾಯಪಟ್ಟರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ಕೋವಿಡ್ ಸಂದರ್ಭದಲ್ಲಿ ಹಮ್ಮಿಕೊಂಡಿರುವ ವೈದ್ಯ ತಜ್ಞರ ಜೊತೆಗಿನ ಸಂವಾದ...

read more
ಆಧುನಿಕತೆಯ ಸ್ಪರ್ಶದೊಂದಿಗೆ ಒಕ್ಕಲಿಗ ಮುದ್ದಣ್ಣ…
ಆಧುನಿಕತೆಯ ಸ್ಪರ್ಶದೊಂದಿಗೆ ಒಕ್ಕಲಿಗ ಮುದ್ದಣ್ಣ…

ಮಹಾಂತೇಶ ನವಲಕಲ್ ಶಿವಸಂಚಾರ ಸಾಣೆಹಳ್ಳಿ ತಂಡ ಪರಮಪೂಜ್ಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ತಮ್ಮ ಶ್ರಮದ ಬಲದಿಂದ ಕಟ್ಟಿದ ನಾಟಕ ತಂಡ. ಅದು ಅನೇಕ ವರ್ಷಗಳಿಂದ ಈ ನಾಡಿನಲ್ಲಿ ನಾಟಕಗಳ ಮುಖಾಂತರ ವೈಚಾರಿಕತೆಯ ಹೊಸತು ಹರಡುತ್ತಿದೆ.ಛಾಯಾ ಭಾರ್ಗವಿಯವರು ನಿರ್ದೇಶಿಸಿದ ಒಕ್ಕಲಿಗ ಮುದ್ದಣ್ಣ ಈಗ ಶಿವಸಂಚಾರ...

read more
ಸಂಗೀತ ರವಿರಾಜ್ ಓದಿದ ‘ಭೂರಮೆ ವಿಲಾಸ’
ಸಂಗೀತ ರವಿರಾಜ್ ಓದಿದ ‘ಭೂರಮೆ ವಿಲಾಸ’

ಸಂಗೀತ ರವಿರಾಜ್ ಕಾವ್ಯವು ಚಿತ್ರವು ಸಂಧಿಸಿ ಹೊಸ ಹೊಳಹನ್ನು ಉಣಬಡಿಸುವ 'ಭೂರಮೆ ವಿಲಾಸ' ಕವನ ಸಂಕಲನ ಕಗ್ಗೆರೆ ಪ್ರಕಾಶರ ನಾಲ್ಕನೆ ಕವನ ಸಂಕಲನ. ಇಲ್ಲಿರುವ ಉತ್ಕೃಷ್ಟ ಕವಿತೆಗಳಿಗೆ ಮುನ್ನುಡಿ ಬೆನ್ನುಡಿ ಬರೆಯಿಸುವ ಗೋಜಿಗೆ ಹೋಗದೆ ಸಮಚಿತ್ತದಿಂದ ಓದುಗರಿಗೆ ನೀಡಿಬಿಟ್ಟಿದ್ದಾರೆ. ಸರಳ, ನೇರ, ದಿಟ್ಟ, ಪರಿಶುದ್ಧವಾದ ಇಲ್ಲಿನ...

read more
ಶಿವಕುಮಾರ ಮೆಣಸಿನಕಾಯಿ ಹೊಸ ಕವಿತೆ- ಅಪ್ಪ ಈಗೀಗ ನೆನಪಾಗುತ್ತಾರೆ..!
ಶಿವಕುಮಾರ ಮೆಣಸಿನಕಾಯಿ ಹೊಸ ಕವಿತೆ- ಅಪ್ಪ ಈಗೀಗ ನೆನಪಾಗುತ್ತಾರೆ..!

ಶಿವಕುಮಾರ ಮೆಣಸಿನಕಾಯಿ ಅಪ್ಪ ಈಗೀಗ ನೆನಪಾಗುತ್ತಾರೆ..!ಟ್ರಾಫಿಕ್ ಸಿಗ್ನಲ್ ನಲ್ಲಿ ಸೆಕೆಂಡ್ ಗಳನ್ನು ಎಣಿಸುವಾಗ ಪಕ್ಕದಲ್ಲಿ ಬಸವಳಿದ ಹಿರಿಯ ಜೀವ ಕಂಡಾಗಅಪ್ಪ ಈಗೀಗ ನೆನಪಾಗುತ್ತಾರೆ.. ತಿಂಗಳ ಕೊನೆಗೆ ಪೇಟಿಎಂ, ಫೋನ್ ಪೆ, ಎಟಿಎಮ್ ನಲ್ಲಿ ಬ್ಯಾಲೆನ್ಸ್ ಕಡಿಮೆ ಆದಾಗ ಅದು ಹೇಗೆ ಪಾಸ್ ಬುಕ್ ನಲ್ಲೇ ಅರ್ಧ ಜೀವನ ಕಳೆದು ಬಿಟ್ಟೆ...

read more
ಸುಜಾತ ಲಕ್ಷ್ಮೀಪುರ ಹೊಸ ಕವಿತೆ- ಶಿಲುಬೆ ಹೊತ್ತವರು…
ಸುಜಾತ ಲಕ್ಷ್ಮೀಪುರ ಹೊಸ ಕವಿತೆ- ಶಿಲುಬೆ ಹೊತ್ತವರು…

ಸುಜಾತ ಲಕ್ಷ್ಮೀಪುರ ಜನಿಸಿದಾಗಲೇ ಶಿಲುಬೆ ಹೊರಿಸಿಆಗಾಗ ಒಂದೊಂದು ಮೊಳೆ ಹೊಡೆದುಹೆಣ್ಣೆಂಬ ಆಕೃತಿಯ ಮಾಡಿಇಂಚಿಂಚು ಬಿಡದೆ ಮೊಳೆಯಿಂದಲೇ ತಿದ್ದಿಆ ಕಡೆ ಈ ಕಡೆ ಗುದ್ದಿ..ಹೆಂಗಸೆಂದರೆ ಹೀಗಿರಬೇಕೆಂದಿರಿಸಿಶಿಲುಬೆಯ ಸದಾ ಹೊತ್ತುಕೊಂಡೆತಿರುಗುವಂತೆ ಸಿದ್ದಗೊಳಿಸಿದರು. ಮೊಳೆ ತುರಿಸಿದಂತೆಲ್ಲಾ ಕಿತ್ತುಬಿಸಾಡುವ ಮನಸಾಗಿಕೈಯಿಟ್ಟಲೆಲ್ಲಾ...

read more

Pin It on Pinterest

Share This