ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಚಳಿಗಾಲದ ಚಂದಿರ..
ಚಳಿಗಾಲದ ಚಂದಿರ..

ಮೂಲ - ಲ್ಯಾಂಗ್ಸ್ಟನ್ ಹ್ಯೂಸ್ಕನ್ನಡಕ್ಕೆ - ವೈ ಬಿ ಹಾಲಬಾವಿ ಲ್ಯಾಂಗ್ಸ್ಟನ್ ಹ್ಯೂಸ್ ಅಮೇರಿಕಾ ಕಂಡ ಪ್ರಸಿದ್ಧ ಕವಿ, ಚಿಂತಕ, ಲೇಖಕ, ಸಾಮಾಜಿಕ ಹೋರಾಟಗಾರ. ಜಾಜ್ ಕಾವ್ಯದ ಪಿತಾಮಹರೆಂದು ಪರಿಗಣಿಸಲಾಗುತ್ತಿದ್ದ ಇವರು ಹಾರ್ಲಂ ಪುನರುಜ್ಜೀವನ ಚಳುವಳಿಯ ಪ್ರಮುಖ ಮುಖಂಡರಾಗಿದ್ದರು. ಇವರು ಆಫ್ರೋ-ಅಮೇರಿಕನ್ ಜೀವನದ ಸಂಕಷ್ಟಗಳು ಮತ್ತು...

read more
ಸತ್ತವರು ಎದ್ದು ಬರುವುದಿಲ್ಲ..
ಸತ್ತವರು ಎದ್ದು ಬರುವುದಿಲ್ಲ..

-ದಾಕ್ಷಾಯಣಿ ಮಸೂತಿ ನಮ್ಮದಲ್ಲ ಇಲ್ಲಿ‌ಸಾಕ್ಷೀಕರಿಸಲುನಡುಗುತ್ತದೆತಣ್ಣನೆಯ ಮೌನದಸ್ಮಶಾನವೂ ಕೂಡ ಹೆಣಕ್ಕೂನೂರು ಪ್ರಶ್ನೆಗಳುಬಡಿಯುತ್ತವೆಸದ್ಯ‌ ಸತ್ತವರುಎದ್ದು ಬರುವುದಿಲ್ಲ ಇಲ್ಲಿ ಎಲ್ಲವೂಸಹಜ ಅಲ್ಲ ಅತಿ ಸಹಜ!ಮೊನ್ನೆ ಇದ್ದು,ಇಂದು ಹುಡುಗ ಹೆಣವಾದರೂಬಾಲೆಯ ಕನಸುಗಳು‌ ನಲುಗಿ ಕಮರಿದರೂಎದೆಯಲ್ಲಿನ ಹಾಡುಗಳ ದನಿ ಅಡಗಿ ಹೋದರೂಬಸವಳಿದ...

read more
ಕ.ವೆಂ ಸರ್..ಮತ್ತು ಡೇರಾ ಹೂವುಗಳೂ…
ಕ.ವೆಂ ಸರ್..ಮತ್ತು ಡೇರಾ ಹೂವುಗಳೂ…

-ಮಂಗಳ ಎನ್ ಕನ್ನಡ ರಂಗಭೂಮಿಯ ಸೃಜನಶೀಲ ಚಿಂತಕ, ಕವಿ, ಪ್ರಾದ್ಯಾಪಕ, ನಾಟಕಕಾರ, ವಿಮರ್ಶಕ, ಸಂಶೋಧಕ ಕ.ವೆಂ.ರಾಜಗೋಪಾಲ್ ಅವರ ಜನ್ಮ ಶತಮಾನೋತ್ಸವ ಕಳೆದ ತಿಂಗಳಷ್ಟೆ ರವೀಂದ್ರ ಕಲಾಕ್ಷೇತ್ರದಲ್ಲಿ ಜರುಗಿತು. ಅವರ ನೆನಪಿನಲ್ಲಿ ಹೀಗೊಂದು ನುಡಿನಮನ... ನಾವಾಗ ರಂಗಾಯಣಕ್ಕೆ ಸೇರಿದ ಹೊಸತು. ಬಹಳ ಮಂದಿ ಮನೆಯವರ ವಿರೋಧ ಕಟ್ಟಿಕೊಂಡೇ...

read more
ಹಾಡ್ಲಹಳ್ಳಿ ನಾಗರಾಜ್ ಅಂಕಣ – ಪೋಲಿ ಅಜ್ಜೇಗೌಡ್ರು..
ಹಾಡ್ಲಹಳ್ಳಿ ನಾಗರಾಜ್ ಅಂಕಣ – ಪೋಲಿ ಅಜ್ಜೇಗೌಡ್ರು..

ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.‘ಹಗ್ರಾಣದ ಕತೆಗಳು’ ಅವಧಿಗಾಗಿ ಅವರು ಬರೆಯುತ್ತಿರುವ ಅಂಕಣ. ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಆರಂಭವಾಗಲಿದೆ.ಇಲ್ಲಿನ ಕತೆಗಳು ನಮ್ಮ ಸುತ್ತಮುತ್ತಲೇ ಎಲ್ಲೋ ಘಟಿಸಿ, ಮರೆತುಹೋಗಬಹುದಾಗಿದ್ದ ಘಟನೆಗಳಾಗಿರಬಹುದು.ಇನ್ನು ಕೆಲವಕ್ಕೆ,...

read more
ಶ್ರೀನಿವಾಸ ಪ್ರಭು ಅಂಕಣ – ಮತ್ತೊಬ್ಬರಿಗಾಗಿ ನಮ್ಮ ಹುಡುಕಾಟ ನಡೆದಿತ್ತು..
ಶ್ರೀನಿವಾಸ ಪ್ರಭು ಅಂಕಣ – ಮತ್ತೊಬ್ಬರಿಗಾಗಿ ನಮ್ಮ ಹುಡುಕಾಟ ನಡೆದಿತ್ತು..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಅರಳುತಿಹುದು ನನ್ನ ಜೀವ..
ಅರಳುತಿಹುದು ನನ್ನ ಜೀವ..

- ಪ್ರೇರಣಾ ಕುಬಲ್ ಜೀವನದ ರಸ ದಟ್ಟ ಕಾಡಿನಲ್ಲಿ  ಮನದಾಳದಲ್ಲಿ  ಹುಟ್ಟಿದ ಜನುಮದ ಜೀವ  ನವ ತಿಂಗಳ ರಸದಲ್ಲಿ  ರಾಕ್ಷಸರ ವಿಪಕ್ಷದಲ್ಲಿ  ಹೋರಾಡುವ ರಕ್ಷಕರ ಭಾವ ಕೀಳ ಗೋಸುಂಬೆಗಾಗಿ  ಬೇಡದ ಮೋಹಕ್ಕಾಗಿ  ಕುತಂತ್ರಕ್ಕೆ ಕಳೆಯುವ ತಾಳ  ನೀ ಅರಿಯುವ ಮನಕ್ಕಾಗಿ  ಹೋರಲಾರದ ಭಾರಕ್ಕಾಗಿ  ಹಿಂಡಬೇಡ ಅಮೂಲ್ಯ...

read more
ತೀವ್ರ ವಿಷಾದ, ತಲ್ಲಣಗಳನೇ ಹಾಸಿ ಹೊದ್ದ ಸಂಕಲನ..
ತೀವ್ರ ವಿಷಾದ, ತಲ್ಲಣಗಳನೇ ಹಾಸಿ ಹೊದ್ದ ಸಂಕಲನ..

ಎನ್ಕೆ ಹನುಮಂತಯ್ಯ ಅವರ ಕವನ ಸಂಕಲನ 'ಮಾಂಸದಂಗಡಿಯ ನವಿಲು' ಈ ಕೃತಿಯನ್ನು 'ಲಡಾಯಿ ಪ್ರಕಾಶನ' ಪ್ರಕಟಿಸಿದೆ. ಈ ಕೃತಿಯ ಕುರಿತು ದೇವರಾಜ್ ಹುಣಸಿಕಟ್ಟಿ ಅವರ ಅನಿಸಿಕೆ ಇಲ್ಲಿದೆ. -ದೇವರಾಜ್ ಹುಣಸಿಕಟ್ಟಿ "ಅಸ್ಪೃಶ್ಯಹೌದು ನಾನು ಗೋವು ತಿಂದುಗೋವಿನಂತಾದವನುನೀವು ನೀಡುವ ಮೇವು ತಿಂದುನಿಮ್ಮಂಥ ಮನುಷ್ಯನಾಗಲಾರೆಮನುಷ್ಯರ ತಿನ್ನಲಾರೆ…"...

read more
ಈ ಗೋಡೆಯಿಂದ ಆ ಗೋಡೆಗೆ..
ಈ ಗೋಡೆಯಿಂದ ಆ ಗೋಡೆಗೆ..

-ಎಸ್ ಜಯಶ್ರೀನಿವಾಸ ರಾವ್ “ಬಟ್ಟೆ ಆರಲು ಹಾಕುವುದು” ಬಾಲ್ಕನಿಯಲ್ಲಿ ಈ ಗೋಡೆಯಿಂದ ಆ ಗೋಡೆಗೆಮೂರು ಪ್ಲಾಸ್ಟಿಕ್ ವಯರುಗಳನ್ನುಬಿಗಿದು ಕಟ್ಟಿದ್ದೆವು,ಬಟ್ಟೆ ಆರಲು ಹಾಕುವುದಕ್ಕೆ.ಈಗ ವಯರುಗಳು ಸ್ವಲ್ಪ ಸಡಿಲವಾಗಿವೆ.ಅಡ್ಡಿಯಿಲ್ಲ,ಕಟ್ಟು ಗಟ್ಟಿಯಾಗಿಯೇ ಇದೆ. ಬಟ್ಟೆ ಆರಲು ಹಾಕುವಾಗಮೊದಲ ವಯರಿನಲ್ಲಿ ದಪ್ಪ ಬಟ್ಟೆಗಳು,ಬಿಸಿಲು ನೇರವಾಗಿ...

read more
ಕಾಗದದ ನಾಲ್ಕು ದಿಕ್ಕಿನಲಿ..
ಕಾಗದದ ನಾಲ್ಕು ದಿಕ್ಕಿನಲಿ..

ಮೂಲ: ರಮೇಶ್ ಕಾರ್ತಿಕ್ ನಾಯಕ್ ರಮೇಶ್ ಕಾರ್ತಿಕ್ ನಾಯಕ್ ತೆಲುಗು ಹಾಗೂ ಇಂಗ್ಲಿಷಿನಲ್ಲಿ ಕತೆ,ಕವನಗಳನ್ನು ಬರೆಯುತ್ತಿರುವ ಯುವ ಕವಿ. ಹೈದರಾಬಾದಿನಲ್ಲಿ ನೆಲಸಿದ್ದಾರೆ.ಇವರು ಬಂಜಾರ ಬದುಕಿನ ತಲ್ಲಣ, ಸಂಭ್ರಮಗಳಿಗೆ ತಮ್ಮ ಕೃತಿಗಳಲ್ಲಿ ಮಾತುಕೊಟ್ಟಿದ್ದಾರೆ. ಇವರ "ಧಾವಲೋ " ತೆಲುಗು ಕೃತಿಗೆ ೨೦೨೪ ರ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ...

read more
ನೆನಪಿನ ಬುತ್ತಿ..
ನೆನಪಿನ ಬುತ್ತಿ..

-ಕಾರ್ತಿಕ್ ಭಟ್ ಬಳಗುಳಿ ಅಪ್ಪಳಿಸಿ ಬರುತ್ತಿವೆ ನೆನಪಿನ ಬುತ್ತಿಅಲೆಗಳು ಬಂದ ಹಾಗೆಖಾಲಿಯಾಗದ‌ ಅಕ್ಷಯ ಪಾತ್ರೆಯ ಹಾಗೆಒಂದಾದ ಮೇಲೊಂದರಂತೆ…ಗಾಳಿಯು ಜೋರಾಗಿ ಬೀಸುತ್ತಾ ಬರುತ್ತಲಿರುವಂತೆತರಗೆಲೆಗಳು ಉದುರಿದಂತೆನೆನಪಿನ ಮೆರವಣಿಗೆ ಮುಗಿಯುವ ಹಾಗೆಕಾಣುತ್ತಿಲ್ಲ… ಮುಗಿಯದ ಮುಂಗಾರು ಮಳೆಯಂತೆಆಗಾಗ ಜಿನುಗುತಿಹುದುಮಳೆ ಹೊಯ್ದು ಇಳೆ...

read more
ಊರಾಚಿಗಿನ ಮಸಣದಲಿ..
ಊರಾಚಿಗಿನ ಮಸಣದಲಿ..

-ಬಕಾಡೆ ಪಂಪಾಪತಿ ಹೆಣಗಳ ಮಾತು ಊರಾಚಿಗಿನ ಮಸಣದಲಿಮಲಗಿರುವ ಹೆಣಗಳ ಸಾಲಿನಲಿನಡೆದಿದೆ ನಡುರಾತ್ರಿಯಲಿಆತ್ಮಾವಲೋಕನದ ಸಭೆ ಅಲ್ಲಿ. ಊರಗೌಡರ ಅಧ್ಯಕ್ಷತೆಯಲಿಭವಿಷ್ಯ ಹೇಳುವ ಭಟ್ಟರರಿಲಿಅವರ ಮಾತು ಮೊದಲಿಗಿರಲಿಕಾಳನ ಮಾತು ಮೌನವಾಗಿರಲಿಗದ್ದಲವಾಯಿತು ನಾನ - ನೀನ ಅಲ್ಲಿ . ದೂರದಲಿ ಕುಳಿತು ನಗುತನುಡಿತು ಸಾಲಿ ಮಾಸ್ತರ ಪ್ರೇತಸತ್ತ ಮೇಲೆ...

read more
ಸಾಮಾಜಿಕ ಅಸಮಾನತೆಯ ಬಿಡುಗಡೆಯ ಬೆಲ್ಲದ ದೋಣಿ
ಸಾಮಾಜಿಕ ಅಸಮಾನತೆಯ ಬಿಡುಗಡೆಯ ಬೆಲ್ಲದ ದೋಣಿ

14 ನೇ ತಾರೀಕು ಸಂಜೆ 7 ಗಂಟೆಗೆ ಮೈಸೂರು ಕಿರು ರಂಗಮಂದಿರದಲ್ಲಿ ಬಹುರೂಪಿ ನಾಟಕೋತ್ಸವದ ಅಂಗವಾಗಿ, ಈ ನಾಟಕ 'ಬೆಲ್ಲದ ದೋಣಿ' ಪ್ರದರ್ಶನ ಕಾಣುತ್ತಿದೆ. -ಡಾ ರುದ್ರೇಶ್ ಅದರಂಗಿ ‘ಬೇವಿನ ಬೀಜವ ಬಿತ್ತಿ, ಬೆಲ್ಲದ ಕಟ್ಟೆಯ ಕಟ್ಟಿದೊಡೆ ಕಹಿಯಹುದಲ್ಲದೆ ಸಿಹಿಯಪ್ಪುದೇ?’ ಎಂದು ಬಸವಣ್ಣನವರು ತಮ್ಮದೊಂದು ವಚನದಲ್ಲಿ ಸಾಮಾಜಿಕ ಕ್ರಿಯೆ...

read more
ಮುಜಂಟಿ ಜೇನಿಗೆ ಸಮಗ್ರ ಕೈಪಿಡಿ..
ಮುಜಂಟಿ ಜೇನಿಗೆ ಸಮಗ್ರ ಕೈಪಿಡಿ..

-ಸ್ವಾತಿ ಕೆ ಎಚ್ ಅಡಿಗೆಮನೆಯ ಸ್ವಿಚ್ ಬೋರ್ಡಿನಲ್ಲಿ ಆಗಾಗ ಗುಂಯ್ ಎನ್ನುವ ಶಬ್ದ ಬರುತ್ತಿತ್ತು. ಅಲ್ಲಿಗೆ ಹಾಕಿದ ಪ್ಲಗ್ ಕೂಡ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಕೊನೆಗೊಮ್ಮೆ ರಿಪೇರಿ ಮಾಡೋಣವೆಂದು ತೆಗೆದು ನೋಡಿದರೆ ಕಪ್ಪಗೆ ನೊಣಕ್ಕಿಂತ ಕೊಂಚ ಸಣ್ಣ ಗಾತ್ರದ ಹುಳುಗಳ ಗುಂಪೊಂದು ವೈರಿನ ಮೇಲೆ ಗೂಡು ಕಟ್ಟಿದ್ದವು. ಗೂಡನ್ನು...

read more
ಒಂಟಿ ನಾನು, ಪರಂತು..!!
ಒಂಟಿ ನಾನು, ಪರಂತು..!!

-ಪ್ರಕಾಶ್‍ ಕೊಡಗನೂರ್ ೧ .ವಿಷಾದ ವಿಸ್ಮಯಗಳ ನಡುವೆ ನಾನೇನುಸ್ವಯಂ ಉದ್ಭವಿಸಿದವನಲ್ಲ;ನೀವೇ ಸೃಷ್ಟಿಸಿದರಕ್ತಮಾಂಸಗಳಿಲ್ಲದಮನುಜ ನಾನು! ನಾನೇನುಸ್ವಯಂ ಉದ್ಭವಿಸಿದವನಲ್ಲ;ನೀವೇ ಸೃಷ್ಟಿಸಿದಶತಕೋಟಿ ದೇವರುಗಳನೆಂಟ ನಾನು! ನಾನೇನುಸ್ವಯಂ ಉದ್ಭವಿಸಿದವನಲ್ಲ;ನೀವೇ ಸೃಷ್ಟಿಸಿದಶಾಸ್ತ್ರ ಸಂಪ್ರದಾಯಗಳಒಡೆಯ ನಾನು! ನಾನೇನುಸ್ವಯಂ...

read more
ನಿನ್ನ ಪ್ರೀತಿಸುತ್ತಿದ್ದಳು..
ನಿನ್ನ ಪ್ರೀತಿಸುತ್ತಿದ್ದಳು..

-ವಿನಯಾ ಒಕ್ಕುಂದ ನಂದಬಟ್ಟಲ ಹೂ ನಗೆಯವನೇ,ಮೂರು ಮೊಳದ ಮುದುಕಿಯೊಬ್ಬಳುನಿನ್ನ ಪ್ರೀತಿಸುತ್ತಿದ್ದಳುಪ್ರೀತಿಯ ಎಲ್ಲ ಆಘಾತಗಳನುಂಡೂತಲೆಯೆತ್ತಿದ ಎಲ್ಲಮ್ಮನಂಥವಳುಹೂಬಿಟ್ಟ ಮಾವಿನ ಗಮಲಂಥಗರುವನಿಗೆ ಮಾರುಹೋದಳುಮೂರು ಮೊಳದ ಮುದುಕಿಯೊಬ್ಬಳುನಿನ್ನ ಪ್ರೀತಿಸುತ್ತಿದ್ದಳು ಬಲು ನಿಸ್ಸಾರ ಬಾಳ ಬಂಡಿಯನ್ನಿಳುಹೆಬಿಗಿದ ತೋಳುಗಳಲಿ, ‘ಅಪ್ಪಿದರೆ...

read more
ಆಹಾ! ಮನಸ್ಸು ಕುಣಿಕುಣಿದು
ಆಹಾ! ಮನಸ್ಸು ಕುಣಿಕುಣಿದು

- ಕೆ ಎನ್ ಲಾವಣ್ಯ ಪ್ರಭಾ ಹೊರಗೆ ತಣ್ಣನೆಯ ಇರುಳಿನಲ್ಲಿಹೊಳೆವ ಚಂದ್ರ, ಗ್ರಹ, ತಾರೆ,ಇಡೀ ಸೌರ ಮಂಡಲಹಗಲಿನಲ್ಲಿ ಬೆಳ್ಳಂ ಬೆಳಕಿನಹದವಾದ ಬಿಸಿಲ ಶಾಖದಲ್ಲಿಕಾಣುತ್ತವೆ….ಮರ ಗಿಡ ಹೂವು ಹಕ್ಕಿ ಪ್ರಾಣಿನೆಲ ಭೂಮಿ ಇಮಾರತು ರಸ್ತೆಅಸಂಖ್ಯ ವಾಹನ ಧೂಳು ಕಸತರಹೇವಾರಿ ಜನ ಮನ ನದಿಸಾಗರ ಸಂಗಮಹನಿವ ಮಳೆಯೊಳಗೆ ರಂಗುರಂಗಿನ ಕಾಮನ ಬಿಲ್ಲುಆಹಾ!...

read more
ಮನಸೂರೆಗೊಂಡ ರಂಗತರಬೇತಿ ಶಿಬಿರ..
ಮನಸೂರೆಗೊಂಡ ರಂಗತರಬೇತಿ ಶಿಬಿರ..

-ಗೋಪಾಲ ತ್ರಾಸಿ ನಾಟಕ ನೋಡೋದು ನನಗೆ ಓದು ಬರಹದಷ್ಟೇ ಪ್ರಿಯವಾದುದು. ಆದರೆ ರಂಗಭೂಮಿ ಕುರಿತು ಕುತೂಹಲ ತಾಳಲು ಕಾರಣವಾದುದು ಕರ್ನಾಟಕ ಸಂಘ ದಲ್ಲಿ ರಂಗಗುರು ಮಾನ್ಯ ಸದಾನಂದ ಸುವರ್ಣರ ಮುಂದಾಳತ್ವದಲ್ಲಿ, ಸುರೇಶ ಆನಗಳ್ಳಿಯವರು ನಡೆಸಿಕೊಟ್ಟ ಒಂದು ತಿಂಗಳ ರಂಗಶಿಬಿರ. ಇದು ಸುಮಾರು ಮೂವತ್ತು ವರ್ಷಗಳ ಹಿಂದೆ. ನಾವು ಶಿಬಿರಾರ್ಥಿಗಳಿಂದ...

read more

Pin It on Pinterest

Share This