ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

‘ಅನುವಾದ ಎನ್ನುವುದು ಧ್ಯಾನ ಮತ್ತು ಮರುಸೃಷ್ಟಿಯ ಕೆಲಸ’
‘ಅನುವಾದ ಎನ್ನುವುದು ಧ್ಯಾನ ಮತ್ತು ಮರುಸೃಷ್ಟಿಯ ಕೆಲಸ’

‘ಅವಧಿ ಅನುವಾದ ಸಂಚಿಕೆ’ಗೆ ಎಂ ಎಸ್ ಶ್ರೀರಾಮ್ ಅವರನ್ನು ಸಂದರ್ಶಿಸಿದ್ದು, ‘ಪ್ರಥಮ್ ಬುಕ್ಸ್’ನ ಕನ್ನಡ ವಿಭಾಗದ ಸಂಪಾದಕಿ ಹೇಮಾ ಖುರ್ಸಾಪೂರ. 'ಅವಧಿ'ಯ ಓದುಗರಿಗೆ ಹೇಮಾ 'ಕದಂಬವನದಿಂದ' ಅಂಕಣದಿಂದ ಸುಪರಿಚಿತರಾದವರು. ಎಂ ಎಸ್ ಶ್ರೀರಾಮ್ ಪರಿಚಯ ಮಾಡೋವಾಗ ನಮ್ಮಲ್ಲಿ ಬಹುತೇಕರು ಅವರನ್ನು ಅರ್ಥಶಾಸ್ತ್ರಜ್ಞರು ಅನ್ನೋ ರೀತಿಯಲ್ಲಿ...

read more
ಅನುವಾದವೆಂದರೆ… ಪಡಿನುಡಿವ ಭಾಷಾ ಹಕ್ಕಿ…
ಅನುವಾದವೆಂದರೆ… ಪಡಿನುಡಿವ ಭಾಷಾ ಹಕ್ಕಿ…

ಹೇಮಾ ಹೆಬ್ಬಗೋಡಿ ಹೇಮಾ ಹೆಬ್ಬಗೋಡಿ ಕನ್ನಡದಲ್ಲಿ ಎಂ.ಎ ಹಾಗೂ ಪಿ.ಎಚ್ ಡಿ ಪದವೀಧರೆ. ಕನ್ನಡ ಉಪನ್ಯಾಸಕಿಯಾಗಿ ಕೆಲಸಮಾಡಿದ್ದಾರೆ. ಆಕಾಶವಾಣಿಯಲ್ಲಿ ಕೆಲವು ಕಾಲ ಉದ್ಘೋಷಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇಂಗ್ಲೀಷ್‍ ಹಾಗೂ ಹಿಂದಿಯಿಂದ ಲೇಖನ, ಕತೆ ಹಾಗೂ ಕವನಗಳನ್ನು ಕನ್ನಡಕ್ಕೆ ಅನುವಾದಿಸಿದ್ದು ಇವು ಮಯೂರ, ಅವಧಿ,...

read more
ಸಾನೆಟ್ 60…
ಸಾನೆಟ್ 60…

ಎಚ್‌ ಎಸ್‌ ರಾಘವೇಂದ್ರರಾವ್‌ ಎಚ್‌.ಎಸ್‌. ರಾಘವೇಂದ್ರರಾವ್‌ ಕನ್ನಡದ ಖ್ಯಾತ ವಿಮರ್ಶಕರು ಮತ್ತು ಅನುವಾದಕರು. ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಹಲವು ಸಂಸ್ಥೆಗಳಲ್ಲಿ ಹಲವು ಹುದ್ದೆಗಳನ್ನು ನಿರ್ವಹಿಸಿದ್ದಾರೆ. ವಿಶ್ಲೇಷಣೆ, ನಿಲುವು, ಪ್ರಗತಿಶೀಲತೆ, ಹಾಡೆ ಹಾದಿಯ ತೋರಿತು, ತರು ತಳೆದ ಪುಷ್ಟ...

read more
ನನ್ನ ಪೈಕಿಯವರ ಜತೆಯಲ್ಲಿ…
ನನ್ನ ಪೈಕಿಯವರ ಜತೆಯಲ್ಲಿ…

ಎಸ್‌ ಜಯಶ್ರೀನಿವಾಸ ರಾವ್‌ ಎಸ್‌. ಜಯಶ್ರೀನಿವಾಸ ರಾವ್‌ ಕನ್ನಡ ಮತ್ತು ಇಂಗ್ಲಿಷ್‌ನಿಂದ ಅನುವಾದ ಮಾಡುತ್ತಾರೆ. ಕನ್ನಡದ ಮೊದಲ ಸಾಮಾಜಿಕ ಕಾದಂಬರಿಗಳಲ್ಲಿ ಒಂದಾದ ರೊದ್ದ ವ್ಯಾಸರಾವ್‌ ವೆಂಕಟರಾವ್‌ ಅವರ ಚಂದ್ರಮುಖಿಯ ಘಾತ, ಕೇರೂರು ವಾಸುದೇವಾಚಾರ್ಯರ ವಿಸ್ಮಯಜನಕವಾದ ಹಿಂಸೆಯ ಕ್ರಮ ಎನ್ನುವ ಕತೆಯನ್ನು, ಕೆ.ವಿ. ತಿರುಮಲೇಶರ...

read more
ನಜೀಬ್‌ ಮೆಹಫೂಸರ ಕಿರುರೂಪಕಗಳು…
ನಜೀಬ್‌ ಮೆಹಫೂಸರ ಕಿರುರೂಪಕಗಳು…

ಕೇಶವ ಮಳಗಿ ಕೇಶವ ಮಳಗಿ ಕನ್ನಡ ಪ್ರಸಿದ್ಧ ಕತೆಗಾರರು ಹಾಗೂ ಅನುವಾದಕರು. ೮೦ರ ದಶಕದಲ್ಲಿ ಕತೆಗಾರರಾಗಿ ಬರವಣಿಗೆಯನ್ನು ಆರಂಭಿಸಿದರು. ಅಕಥ ಕಥಾ, ಹೊಳೆ ಬದಿಯ ಬೆಳಗು, ವೆನ್ನಲ ದೊರಸಾನಿ, ಮಾಗಿ ಮೂವತ್ತೈದು ಇತ್ಯಾದಿ ಕಥಾಸಂಕಲಗಳನ್ನು, ಅಂಗದ ಧರೆ, ಕುಂಕುಮ ಭೂಮಿ ಎನ್ನುವ ಕಾದಂಬರಿಗಳನ್ನು, ಗುಂಡಿಗೆಯ ಬಿಸಿರಕ್ತ, ಆಲ್ಬರ್ಟ್‌ ಕಮೂ,...

read more
ಬ್ರೆಮೆನ್‌ ನಗರದ ಸಂಗೀತಗಾರರು…
ಬ್ರೆಮೆನ್‌ ನಗರದ ಸಂಗೀತಗಾರರು…

ಲತಾ ಎಚ್‌ ವಿ ಲತಾ ಎಚ್‌.ವಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ (ಜಾನಪದ) ಪದವಿಯನ್ನು ಪಡೆದಿದ್ದಾರೆ. ನಂತರ ಬೆಂಗಳೂರು ವಿಶ್ವವಿದ್ಯಾಲಯದಿಂದ ʼಗ್ರಿಮ್‌ ಸಹೋದರರು ಸಂಗ್ರಹಿಸಿದ ಕತೆಗಳು ಮತ್ತು ಕನ್ನಡ ಜಾನಪದ ಕತೆಗಳು – ಒಂದು ತೌಲನಿಕ ಅಧ್ಯಯನʼ ಎನ್ನುವ ವಿಷಯದ ಮೇಲೆ ಪ್ರಬಂಧವನ್ನು ಮಂಡಿಸಿ ಪಿಎಚ್‌ಡಿ ಪದವಿಯನ್ನು...

read more
ಮಹಾರಾಜರ ರೈಲು ಬಂಡಿ…
ಮಹಾರಾಜರ ರೈಲು ಬಂಡಿ…

ಕೆ ನಲ್ಲತಂಬಿ ಕೆ ನಲ್ಲತಂಬಿ ಅವರು ಮೈಸೂರಿನಲ್ಲಿ ಹುಟ್ಟಿ, ಬೆಳೆದವರು. ಮೈಸೂರಿನಲ್ಲಿಯೇ ವಿದ್ಯಾಭ್ಯಾಸ ಮುಗಿಸಿದರು. ಖಾಸಗಿ ಕಂಪನಿಯೊಂದರಲ್ಲಿ ಮಾರ್ಕೆಟಿಂಗ್ ಮ್ಯಾನೇಜರಾಗಿ 35ವರ್ಷಗಳು ಕೆಲಸ ಮಾಡಿ ನಿವೃತ್ತಿಯಾದವರು. ನೆರಳುಚಿತ್ರದಲ್ಲಿ ಬಹಳ ಆಸಕ್ತಿ. ಬಹಳಷ್ಟು  ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಪ್ರದರ್ಶನಗಳಲ್ಲಿ ಇವರ...

read more
ಸಾವಿರ ವರ್ಷಗಳ ನಿರ್ಮಲ ಪ್ರಾರ್ಥನೆ…
ಸಾವಿರ ವರ್ಷಗಳ ನಿರ್ಮಲ ಪ್ರಾರ್ಥನೆ…

ಸಚೇತನ ಭಟ್ ಸಚೇತನ ಭಟ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಚಿಕ್ಕ ಹಳ್ಳಿ ಶೇಲೂರಿನವರು. ಓದಿದ್ದು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ. ಬೆಂಗಳೂರ ವಾಸಿ. ಸಾಫ್ಟ್‌ವೇರ್‌ ಎಂಜನಿಯರ್ ಆಗಿ ಕೆಲಸ ಮಾಡುತ್ತಿರುವ ಸಚೇತನ ಅವರಿಗೆ ಓದುವುದರಲ್ಲಿ ಅಪಾರ ಆಸಕ್ತಿ. ಇವರ ಕೆಲವು ಅನುವಾದಿತ ಕತೆಗಳು ಕೆಲವು...

read more
ನನ್ನ ಆರು ವರ್ಷದ ಮಗನ ಮುಂದೆ..
ನನ್ನ ಆರು ವರ್ಷದ ಮಗನ ಮುಂದೆ..

ಪ್ರತಿಭಾ ನಂದಕುಮಾರ್‌ ಪ್ರತಿಭಾ ನಂದಕುಮಾರ್‌ ಅವರು ಕನ್ನಡದ ಮಹತ್ವದ ಕವಿಯತ್ರಿ. ಮೂಲತಃ ಬೆಂಗಳೂರಿನವರಾದ ಪ್ರತಿಭಾ ನಂದಕುಮಾರ್ ಮದ್ರಾಸ್‌ ವಿಶ್ವವಿದ್ಯಾಲಯದಿಂದ ಎಂ.ಎ, ಎಂ.ಫಿಲ್‌ ಪದವಿಯನ್ನು ಪಡೆದಿದ್ದಾರೆ.‌ ಎನ್‌ ಜಿ ಎಫ್‌ನಲ್ಲಿ ಭಾಷಾಂತರಕಾರ್ತಿಯಾಗಿ ಕೆಲಸ ಮಾಡಿದ್ದಾರೆ. ನಂತರ ಇಂಡಿಯನ್‌ ಎಕ್ಸ್‌ಪ್ರೆಸ್‌, ಡೆಕ್ಕನ್‌...

read more
ಅನುವಾದವೆಂದರೆ ಎಂದೂ ಮುಗಿಯದ ಕೆಲಸ..
ಅನುವಾದವೆಂದರೆ ಎಂದೂ ಮುಗಿಯದ ಕೆಲಸ..

ಓ.ಎಲ್.‌ ನಾಗಭೂಷಣಸ್ವಾಮಿ ಕನ್ನಡದ ಖ್ಯಾತ ವಿಮರ್ಶಕರು ಮತ್ತು ಅನುವಾದಕರು. ಇವರು ಇಂಗ್ಲೀಷ್‌ ಅಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ವಿಮರ್ಶೆ, ಅನುವಾದ, ಸಂಪಾದನೆ ಹೀಗೆ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ, ವಿಮರ್ಶೆಯ ಪರಿಭಾಷೆ, ನನ್ನ ಹಿಮಾಲಯ, ಏಕಾಂತ ಲೋಕಾಂತ, ನುಡಿಯೊಳಗಾಗಿ, ಯುದ್ಧ ಮತ್ತು ಶಾಂತಿ, ನೆರೂಡನ ನೆನಪುಗಳು,...

read more
ಎಲ್ಲ ಗ್ರಹಿಕೆಯೂ ಅನುವಾದವೇ…
ಎಲ್ಲ ಗ್ರಹಿಕೆಯೂ ಅನುವಾದವೇ…

ಕಂಡ ಲೋಕವನ್ನು ಮನಸ್ಸು ತನಗೆ ಅರ್ಥವಾಗುವಂತೆ ಅನುವಾದಿಸಿಕೊಳ್ಳುವ ಕ್ಷಣದಿಂದಲೇ ಅನುವಾದದ ಜೊತೆಗೆ ಬದುಕು ಕೈಕೈ ಹಿಡಿದು ಹೆಜ್ಜೆ ಹಾಕಲು ಶುರುಮಾಡುತ್ತದೆ. ಅದಕ್ಕೆ ಸ್ಪಿನ್ನರ್‌ನ ʼಎಲ್ಲ ಗ್ರಹಿಕೆಯೂ ಅನುವಾದವೆʼ ಎನ್ನುವ ಮಾತು ಎಷ್ಟು ಅರ್ಥಪೂರ್ಣವಾದದ್ದು. ಸಾಹಿತ್ಯವಿರಲಿ, ಬದುಕಿರಲಿ ಅನುವಾದವೆನ್ನುವುದು ಹೊಸತನ್ನು...

read more
ಒಂದು ಕವನ ಮುಗಿಯಿತೆಂದು ನನಗೆ ಹೇಗೆ ಗೊತ್ತಾಗುವುದು?
ಒಂದು ಕವನ ಮುಗಿಯಿತೆಂದು ನನಗೆ ಹೇಗೆ ಗೊತ್ತಾಗುವುದು?

ಅಹಲ್ಯಾ ಬಲ್ಲಾಳ್ ಅಹಲ್ಯಾ ಬಲ್ಲಾಳ್ ಉಡುಪಿ ಮೂಲದವರು, ಈಗ ಮುಂಬಯಿ ನಿವಾಸಿ. ಕಂಠದಾನ, ಅನುವಾದ ಇತ್ಯಾದಿಯಾಗಿ ಜಾಹೀರಾತು ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಹಿತ್ಯ, ಸಂಗೀತ, ನೃತ್ಯ, ರಂಗಭೂಮಿ, ಅಭಿನಯ ಇವುಗಳಲ್ಲಿ ಆಸಕ್ತಿ. ಪತ್ರಿಕೆಗಳಿಗೆ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಬಿಡಿ ಲೇಖನಗಳನ್ನು ಬರೆದಿದ್ದಾರೆ....

read more
ಯಾಜ್ಞಸೇನಿ ಕಾದಂಬರಿಯ ಆಯ್ದ ಭಾಗ…
ಯಾಜ್ಞಸೇನಿ ಕಾದಂಬರಿಯ ಆಯ್ದ ಭಾಗ…

ಅಜಯ್ ವರ್ಮಾ ಅಲ್ಲೂರಿ ತೆಲುಗು ಮಾತೃಭಾಷೆಯವರಾದ ಅಜಯ್ ವರ್ಮಾ ಅಲ್ಲೂರಿ ದ್ವಿಭಾಷಾ ಲೇಖಕ‌ ಮತ್ತು ಅನುವಾದಕ. ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಜನಸಿಸಿದ್ದಾರೆ. ‘ಗಗನ ಸಿಂಧು’ (ಕಾವ್ಯ), ‘ಡಯಾನಾ ಮರ’, ‘ಕಲಲ ಕನ್ನೀಟಿ ಪಾಟ’, ‘ವಿಮುಕ್ತೆ’, ‘ನಾಲ್ಕನೇ ಎಕರೆ’, ‘ನಳನ ದಮಯಂತಿ’, ‘ಆರ್.ಎಸ್‌.ಎಸ್: ಲೋತುಪಾತುಲು’ (ಅನುವಾದ) ಇವರ...

read more
ಬಾಲದ ಪುರಾಣ…
ಬಾಲದ ಪುರಾಣ…

ಜೆ ವಿ ಕಾರ್ಲೊ ಜೆ ವಿ ಕಾರ್ಲೊ ಅವರು ಪ್ರಸ್ತುತ ಹಾಸನದಲ್ಲಿ ನೆಲೆಸಿದ್ದಾರೆ. ಕಾಲೇಜು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಹಳ್ಳಿ ಸೇರಿದ್ದ ಅವರನ್ನು ಕಲಾವಿದ ಗೆಳೆಯರಾದ ಕೆ ಟಿ ಶಿವಪ್ರಸಾದರು ತಾವು ವಿನ್ಯಾಸ ಮಾಡಲು ಶುರು ಮಾಡಿದ ಮನೆಗಳನ್ನು ಕಟ್ಟುವ ಕೆಲಸಕ್ಕೆ ಹಚ್ಚಿದರು. ಅದನ್ನೇ ಈಗಲೂ ಮುಂದುವರಿಸಿಕೊಂಡು ಬಂದಿದ್ದಾರೆ. ...

read more
ತುಕಾರಾಮನ ಕಾಣಲು ಬಂದ ಶೇಕ್ಸ್‌ಪಿಯರ…
ತುಕಾರಾಮನ ಕಾಣಲು ಬಂದ ಶೇಕ್ಸ್‌ಪಿಯರ…

ಗಿರೀಶ ಜಕಾಪುರೆ ಗಿರೀಶ ಜಕಾಪುರೆಯವರು ಮಹಾರಾಷ್ಟ್ರದ ಮೈಂದರ್ಗಿಯವರು. ಕೋಗನೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿದ್ದಾರೆ. ಕಥೆ, ಕಾವ್ಯ, ಕಾದಂಬರಿ, ಜೀವನಕಥನ, ಅನುವಾದ, ಮಕ್ಕಳಸಾಹಿತ್ಯ, ಗಜಲ್ ಸೇರಿದಂತೆ ೩೬ ಕೃತಿಗಳನ್ನು ಪ್ರಕಟಿಸಿದ್ದಾರೆ. ಮಾಸ್ತಿ ಕಾದಂಬರಿ ಪ್ರಶಸ್ತಿ, ಕನ್ನಡ ಪುಸ್ತಕ ಸೊಗಸು ಬಹುಮಾನ,...

read more
ಜ ನಾ ತೇಜಶ್ರೀ ಅನುವಾದಿತ ಕವಿತೆಗಳು- ಪ್ರತಿಮೆ ಮತ್ತು ಇರುವೆಗಳು…
ಜ ನಾ ತೇಜಶ್ರೀ ಅನುವಾದಿತ ಕವಿತೆಗಳು- ಪ್ರತಿಮೆ ಮತ್ತು ಇರುವೆಗಳು…

ಜ ನಾ ತೇಜಶ್ರಿ ಜ.ನಾ.ತೇಜಶ್ರೀ ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ ಸಾಹಿತ್ಯದಲ್ಲಿ ಎಂ.ಎ ಮತ್ತು ಭಾಷಾಂತರದಲ್ಲಿ ಡಿಪ್ಲೊಮೊ ಪದವಿ ಪಡೆದಿದ್ದಾರೆ. ಹಾಸನದ ಸಂತಫಿಲೋಮಿನಾ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂದಿರಾಗಾಂದಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ʼಟ್ಯಾಗೋರ್‌ ಪೀಠʼದಲ್ಲಿ ಸಂಶೋಧನಾ ಸಹಾಯಕಿಯಾಗಿ...

read more
ಮಿನಿ ಕಥೆಗಳು…
ಮಿನಿ ಕಥೆಗಳು…

ಡಾ ಎಚ್ ಎಂ ಕುಮಾರಸ್ವಾಮಿ ಡಾ.ಎಚ್. ಎಂ. ಕುಮಾರಸ್ವಾಮಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ನೆಹರು ಮೆಮೊರಿಯಲ್ ಕಾಲೇಜಿನಲ್ಲಿ ಹಿಂದಿ ಭಾಷಾ ಪ್ರಾಧ್ಯಾಪಕರಾಗಿದ್ದರು. ೨೦೧೩ರಲ್ಲಿ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದಾರೆ. ಪ್ರಸ್ತುತ ಮೈಸೂರಿನಲ್ಲಿ ವಾಸವಾಗಿದ್ದಾರೆ. ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಅನುವಾದ ಮಾಡುತ್ತಾರೆ. ಉಭಯ...

read more
ಮರಳು ಸಮಾಧಿ…
ಮರಳು ಸಮಾಧಿ…

ಡಾ ಎನ್‌ ಲಕ್ಷ್ಮೀ ಡಾ. ಎನ್‌ ಲಕ್ಷ್ಮೀ ಕೊಪ್ಪಳ ಜಿಲ್ಲೆಯವರು. ಪ್ರಸ್ತುತ ಅಂಡಮಾನಿನ ಮಹಾತ್ಮ ಗಾಂಧಿ ರಾಜಕೀಯ ಮಹಾವಿದ್ಯಾಲಯದ ಹಿಂದಿ ವಿಭಾಗದಲ್ಲಿ ಸಹಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡದಿಂದ ಹಿಂದಿಗೆ ಹಲವು ಕೃತಿಗಳನ್ನು ಅನುವಾದ ಮಾಡಿದ್ದಾರೆ. ಯಾಯಾವರ್ ಪಂಛೀ ಕಾ ಗೀತ್ (ಕಾದಂಬರಿ), ಶೂನ್ಯ ಸೇ ಲೌಟಾ ಹೂಂ (ಕವನ...

read more
ನಿನ್ನ ಹೆಸರೇನು?…
ನಿನ್ನ ಹೆಸರೇನು?…

ಎ ನಾಗಿಣಿ ಎ ನಾಗಿಣಿ ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿಯವರು. ಬೆಂಗಳೂರು ನಗರ ವಿಶ್ವವಿದ್ಯಾಲಯದಿಂದ ಪ್ರಥಮ ರಾಂಕ್‌ ಮತ್ತು ಚಿನ್ನದ ಪದಕದೊಡನೆ ಕನ್ನಡ ಎಂ.ಎ ಪದವಿ ಪಡೆದಿದ್ದಾರೆ. ತೆಲುಗಿನಿಂದ ಅನುವಾದಿಸಿದ ಲೇಖಕಿ ಓಲ್ಗಾ ಅವರ ʼಆತ್ಮ ಸಂಗಾತʼ ಇವರ ಮೊದಲ ಅನುವಾದಿತ ಕಥೆ. ಯುವ ಬರಹಗಾರರಾದ ನಾಗಿಣಿ ಸದ್ಯ ಬೆಂಗಳೂರಿನ...

read more
ಪ್ರೇಯಸಿ ಹುಲಿ…
ಪ್ರೇಯಸಿ ಹುಲಿ…

ಡಾ ಪಾರ್ವತಿ ಜಿ ಐತಾಳ್ ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿದ್ದಾರೆ. ಸ್ವತಂತ್ರವಾಗಿ ಕಥೆ, ಕಾದಂಬರಿ, ನಾಟಕ, ವೈಚಾರಿಕ ಲೇಖನಗಳನ್ನು ಸಾಕಷ್ಟು ಬರೆದಿದ್ದಾರಾದರೂ  ಅನುವಾದ ಕ್ಷೇತ್ರಕ್ಕೆ ನೀಡಿದ ಮಹತ್ವದ ಕೊಡುಗೆಗಳಿಂದಾಗಿ ಖ್ಯಾತ...

read more
ಟಿ ಪಿ ಅಶೋಕ ಕಂಡಂತೆ ಮಲ್ಲಿಕಾರ್ಜುನ ಹಿರೇಮಠ ಕಾದಂಬರಿ  ‘ಹಾವಳಿ’
ಟಿ ಪಿ ಅಶೋಕ ಕಂಡಂತೆ ಮಲ್ಲಿಕಾರ್ಜುನ ಹಿರೇಮಠ ಕಾದಂಬರಿ ‘ಹಾವಳಿ’

ಟಿ ಪಿ ಅಶೋಕ ಮಲ್ಲಿಕಾರ್ಜುನ ಹಿರೇಮಠ ಅವರ ಹೊಸ ಕಾದಂಬರಿ ಬರೆದಿದ್ದಾರೆ. ಮನೋಹರ ಗ್ರಂಥಮಾಲಾ ಪ್ರಕಟಿಸಿರುವ ಈ ಕೃತಿಯ ಹೆಸರು – ‘ಹಾವಳಿ’ ಇದಕ್ಕೆ ಖ್ಯಾತ ವಿಮರ್ಶಕರಾದ ಟಿ ಪಿ ಅಶೋಕ ಅವರು ಬರೆದ ಮುನ್ನುಡಿ ಇಲ್ಲಿದೆ. ತಮ್ಮ ಸಣ್ಣಕತೆ, ಪ್ರಬಂಧ ಹಾಗೂ ‘ಹವನ’ ಎಂಬ ಅಪೂರ್ವ ಕಾದಂಬರಿಯಿಂದ ಆಧುನಿಕ ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಆದ...

read more

Pin It on Pinterest

Share This