ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಶ್ರೀನಿವಾಸ ಪ್ರಭು ಅಂಕಣ – ವಾಚಿಕಾಭಿನಯಕ್ಕೆ ಇರುವ ಬೆಲೆ ಇಷ್ಟೇನೇ?!…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
Art by Endmion
ಲೈಬ್ರರಿಯಿಂದ ಆಯ್ದ ಪದ್ಯಗಳು…
ಬಿ ಎಂ ಬಶೀರ್ ೧ಕೆಲವರ ಮನೆಯಲೈಬ್ರರಿಗಳುಅವರ ಡೈನಿಂಗ್ ಟೇಬಲ್ಮೇಲಿರುವ ಪ್ಲಾಸ್ಟಿಕ್ಬಾಳೆಹಣ್ಣುಗಳಂತೆಆಕರ್ಷಿಸುತ್ತವೆ ೨ಮನೆಗೊಂದು ಲೈಬ್ರರಿ ಬೇಕುಎಂದು ಕಪಾಟು ತುಂಬಾಪುಸ್ತಕಗಳ ತಂದು ಸುರಿದೆಇದೀಗ ಜಿರಳೆಗಳೆಲ್ಲಪಂಡಿತರಂತೆ ಮನೆ ತುಂಬಾಓಡಾಡುತ್ತಿವೆ ೩ಶ್ರೀಮಂತನ ಮನೆಯಕಪಾಟಿನಲ್ಲಿ ಆರಾಧಿಸಲ್ಪಡುವಗೋಕಾಕರ ಮಹಾ ಕಾವ್ಯದದರದಲ್ಲಿಬಡ...
ಪ್ರೇಕ್ಷಕರ ಕಣ್ಣು ತೇವಗೊಳಿಸಿದ ನಾಟಕ ʻಕಾಲಘಟ್ಟʼ
ಕುಮಾರ ಬೇಂದ್ರೆ -ಹುಬ್ಬಳ್ಳಿಯ ಜೀವಿ ಕಲಾ ಬಳಗದಿಂದ ಪ್ರಸ್ತುತಿ-ಗದಿಗೆಯ್ಯ ಹಿರೇಮಠ ಅವರ ನಿರ್ದೇಶನ-ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಪ್ರದರ್ಶನ ಹೆಂಡತಿಯನ್ನು ಕಳೆದುಕೊಂಡು ಏಕಾಂಗಿಯಾದರೂ ಇಳಿ ವಯಸ್ಸಿನಲ್ಲಿ ಮಗ, ಮೊಮ್ಮಗಳು ಮತ್ತು ಸೊಸೆಯೇ ತನ್ನ ಪ್ರಪಂಚ ಎಂದುಕೊಂಡ ನಿವೃತ್ತ ಶಿಕ್ಷಕನೊಬ್ಬ ಹತಾಶೆ, ವಿಷಾದ, ಒಂಟಿತನದಲ್ಲೇ ದಿನ...
ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗೆ ಕನ್ನಡ ಜಾರಿಯುಕ್ತರು ಬೇಕು…
ಕೆ ಆರ್ ಸೌಮ್ಯಾ ಕನ್ನಡ ತಾಯಿಯ ಅದೃಷ್ಟಕ್ಕೆ ಎಣೆಯೇ ಇಲ್ಲ! ಬೊಮ್ಮಾಯಿ ಸರ್ಕಾರ “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ೨೦೨೨” ವಿಧಾನಸಭೆಯಲ್ಲಿ ಮಂಡಿಸಿ ಕನ್ನಡ ತಾಯಿಯ ಋಣವನ್ನು ತೀರಿಸಿದ ಸಂತೃಪ್ತಿಯಲ್ಲಿದೆ. ಆದರೆ ಅಸಂತೃಪ್ತಿ ಕಸಾಪ ಅಧ್ಯಕ್ಷರಿಗಿದೆ. ಕನ್ನಡಿಗರಿಗಂತೂ ಇದರಲ್ಲಿ ತೃಪ್ತಿಯೂ ಇಲ್ಲ, ಅಸಂತೃಪ್ತಿಯೂ ಇಲ್ಲ....
ಇಮ್ತಿಯಾಜ್ ಶಿರಸಂಗಿ ಕವಿತೆ – ‘ಹೇಳಿ ನಿಮ್ಮದ್ಯಾವಗುಂಪು’ ?
ಇಮ್ತಿಯಾಜ್ ಶಿರಸಂಗಿ ಮನಸುಗಳು ಮಾರಾಟಕ್ಕಿವೆ ಇಲ್ಲಿಧರ್ಮದ ಅಮಲು ನೆತ್ತಿಗೇರಿಸಿಕೊಳ್ಳುವವರು ಬೇಕಷ್ಟೇ. ಮೆದುಳನ್ನು ಕೊಂಡುಕೊಳ್ಳುವುದುಇಲ್ಲಿ ಬಾರಿ ಸುಲಭ,, ಇತಿಹಾಸವನ್ನು ಕೆದಕಬೇಕುಬೇಕಾದವರನ್ನು ಸೇರಿಸಬೇಕುಬೇಡವಾದವರನ್ನು ಕೈಬಿಡಬೇಕುಪುಂಖಾನುಪುಂಖ ಸುಳ್ಳುಗಳನ್ನುಶೃಂಗರಿಸಿ ಬಿತ್ತರಿಸಬೇಕು ಅಷ್ಟೇ!… ಎಲ್ಲಿಯೂ ಇರದ ಒಂದುವಿಶೇಷ...
ನೂರು ವರ್ಷದ ನಿಶ್ಯಬ್ದ – ಭಾಗ 1
ಮೂಲ : ಓಲ್ಗಾ ಕನ್ನಡಕ್ಕೆ : ಎ ನಾಗಿಣಿ ಓಲ್ಗಾ ಎಂಬುದು ಪೋಪೂರಿ ಲಲಿತ ಕುಮಾರಿ ಅವರ ಕಾವ್ಯನಾಮ. ತೆಲುಗು ಸಾಹಿತ್ಯದಲ್ಲಿ ಸ್ತ್ರೀವಾದಿ ಚಿಂತನೆಯನ್ನು ಬೆಳೆಸಿದ ಪ್ರಮುಖರಲ್ಲೊಬ್ಬರು ಓಲ್ಗಾ. ತೆಲುಗು ಲೇಖಕರಾದ ಚಲಂ,ಕೊಡವಗಂಟಿ ಕುಟುಂಬರಾವ್ ಅವರ ಬರಹಗಳಿಂದ ಪ್ರಭಾವಿತರಾಗಿ ಸ್ತ್ರೀ ಚೈತನ್ಯವನ್ನೇ ತಮ್ಮ ಬರಹದ ಮುಖ್ಯ...
ಸಂತೋಷ್ ರಾವ್ ಪೆರ್ಮುಡ ಓದಿದ ‘ನನ್ನ ಬದುಕಿನ ಹಾಡು’
ಸಂತೋಷ್ ರಾವ್ ಪೆರ್ಮುಡ ಸಂಗೀತ ಸಾಹಿತ್ಯ ಅಭಿಯಾನ ಮೂಲಕ ಸಂಗೀತ ಸಾಮ್ರಾಜ್ಙಿ ಡಾ. ಗಂಗೂಬಾಯಿ ಹಾನಗಲ್ ಇವರನ್ನು ಪರಿಚಯಿಸುವ ಸೌಭಾಗ್ಯ ನನ್ನದು. ಇವರು ತನ್ನ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಿದರೂ ಹಿಂದೂಸ್ತಾನಿ ಸಂಗೀತವನ್ನು ರಕ್ತದಲ್ಲೇ ಕರಗತ ಮಾಡಿಕೊಂಡು ಯಶಸ್ಸಿನ ಉತ್ತುಂಗಕ್ಕೆ ಏರಿದ ಧೀರ ಹೆಣ್ಣು ಮಗಳು. ಇವರು...
Pic by Laura Harel Galere Satalino
ಒಂದು ಹದಿನೈದು ವರ್ಷಗಳ ಹಿಂದೆ…
ವಸಂತ ಶೆಟ್ಟಿ ಕನ್ನಡ ಚಿತ್ರಗಳನ್ನು ಬಿಡುಗಡೆ ಮಾಡಿ ಹಣ ಮಾಡಲು ಇದ್ದ ಆಯ್ಕೆಗಳು ಎರಡು 1. ಕರ್ನಾಟಕದಲ್ಲಿದ್ದ ಒಂದು ಐನೂರು ಚಿತ್ರ ಮಂದಿರಗಳು 2. ಟಿವಿಯವರು ಸ್ಯಾಟ್ ಲೈಟ್ ರೈಟ್ಸ್ ತೆಗೆದುಕೊಂಡರೆ ಅದರಲ್ಲೊಂದಿಷ್ಟು ಹಣ.ಇವೆರಡೇ ಆಯ್ಕೆ ಇದ್ದಾಗ ಒಂದು ಸಿನೆಮಾ ಅಬ್ಬಬ್ಬ ಅಂದರೆ ಮೂವತ್ತು ಕೋಟಿ ಸಂಪಾದಿಸಿದರೆ ಅದೇ ದೊಡ್ಡ ಸೂಪರ್...
ಕೆರೆಯಂ ಕಟ್ಟಿ ಬದುಕನ್ನೇ ಕೆರೆಗೆ ಹಾರಮಾಡಿದವರು…
ಹೇಮಾ ಹೆಬ್ಬಗೋಡಿ ʼಊರ ಜನಕ್ಕೆ ಒಳ್ಳೆಯದಾಗಲಿ ಅಂತ ಕೈಲಾದಷ್ಟು ದಿನ ಓಡಾಡಿ ನಮ್ಮೂರ ನಾಲೆಗೆ ನೀರು ಹರಿದು ಬರೋ ಹಾಗೆ ಮಾಡಿದರು. ಕೆರೆ ಅಭಿವೃದ್ಧಿ ಮಾಡಿದರು. ಇವತ್ತು ಕೆರೆ ತುಂಬಿ ನಾಕೂರ ಜನಕ್ಕೆ ಕುಡಿಯಲು, ಬೆಳೆಯಲು ನೀರು ಸಿಗುತ್ತಿದೆ. ಆ ಕೆರೆಯ ಅಂಚಿನಲ್ಲೊಂದು ಅರಳಿ ಸಸಿಯನ್ನು ಅವರ ಹರೆಯದಲ್ಲಿ ನೆಟ್ಟಿದ್ದು. ಈಗ ಬೆಳೆದು...
ನಿರ್ಮಲಾ ಬಟ್ಟಲ ಓದಿದ ‘ನೆಲದ ನಂಟು’
ಡಾ ನಿರ್ಮಲಾ ಬಟ್ಟಲ ಹವ್ಯಾಸಿ ಪತ್ರಕರ್ತೆ, ಲೇಖಕಿ ಮಾಲತಿ ಹೆಗಡೆಯವರು ಬರೆದಿರುವ ಲೇಖನ ಸಂಗ್ರಹ ನೆಲದನಂಟು ಕೃಷಿಕರ ಯಶೋಗಾಥೆಯನ್ನು ತಮ್ಮ ಲೇಖನಗಳ ಮೂಲಕ ನಾಡಿನಾದ್ಯಾಂತ ಓದುಗರಿಗೆ ತಲುಪಿಸಿದರು. ಕೃಷಿಯೆಂದರೆ ಮೂಗುಮುರಿಯುವ ಯುವ ಜನರಿಗೆ, ಕೃಷಿಯಲ್ಲಿಯೇ ಸಾಧನೆ ಮಾಡಿ ಎಲೆಮರೆಯ ಕಾಯಿಯಂತಿರುವ ರೈತರನ್ನು, ಮಾದರಿಯಾಗಿ ಯುವ ಜನತೆಗೆ...
ದಲಿತರ ಮನೆ…
ಸಿದ್ದುಜನ್ನೂರ್ ದಲಿತರ ಮನೆಬಾಬಾಸಾಹೇಬರ ಕನಸುನನಸು ಮಾಡಲು ಹುಟ್ಟುವಕೆಚ್ಚೆದೆಯ ಮಕ್ಕಳ ಮನೆ…..ಹೋರಾಟದ ಕಿಚ್ಚಿರುವಪ್ರತಿರೋಧದ ಕೆಚ್ಚಿರುವಗಟ್ಟಿಗುಂಡಿಗೆಯಅಕ್ಕಂದಿರುತಂಗಿಯಂದಿರುಅಣ್ಣಂದಿರುತಮ್ಮಂದಿರುಹುಟ್ಟುವ ಮನೆ….. ಬುದ್ದನ ಅಂತಃಕರಣಭೀಮನ ಜ್ಞಾನ ಪ್ರಸರಣಹೊಂಬೆಳಕಿನಿಂದುದಯಿಸಿದಕಲಿಗಳುಕಿಡಿಗಳುಜ್ವಾಲೆಗಳುಹುಟ್ಟುವ...
ನಾ ದಿವಾಕರ ಕವಿತೆ- ಸತ್ವ ಕಳೆದ ಬೇರು…
ನಾ ದಿವಾಕರ ಹೊಸಕಿ ಎತ್ತೆಸೆದ ಬೇರಿಗೂಕವಲು ಹಾದಿಗಳಿರಬಹುದುಆಂತರ್ಯದ ಚಿಗುರು ಉಸಿರಾಡುವಾಗಮುದಿಯಾದರೂ ವಿಕಸಿಸಲೇನಡ್ಡಿ ?ಅವ್ಯಕ್ತ ಭಾವಕೋಶಗಳನರಸಿನೆರೆಬದಿಯ ಹಣತೆಯತ್ತ ಸಾಗಲೆಣಿಸಿಹನಾಡಿಗಳಿಗೆ ಇಳೆಯ ಹಂಗಿರದುಕಳೆದ ನೆಲೆಯ ಹಂಗೂ ಇರದು ಮಗೂ ; ಸಂತೆಯೊಳಗಿನ ಬದುಕಿಗೆ ವಾರಸುದಾರನೆಲ್ಲಿ ಇಳೆಪದರದ ಮೇಲೆಅಚ್ಚೊತ್ತಿದ ಹೆಜ್ಜೆಗಳೇ...
ಬೆಳ್ಳಿಮೋಡ ನಿಮಗಾಗಿ ತೆರೆದಿದೆ..
ಮೀರಾ ಶಂಕರ 'ಬೆಳ್ಳಿಮೋಡ ' - ಶ್ರೀಮತಿ ತ್ರಿವೇಣಿ ಅವರ ಕಾದಂಬರಿ ಹಾಗೂ ಪುಟ್ಟಣ್ಣ ಕಣಗಾಲ್ ಅವರು ನಿರ್ದೇಶಿಸಿದ, ಮಿನುಗುತಾರೆ ಕಲ್ಪನಾ ಅವರ ಅಪ್ರತಿಮ ನಟನೆ. ಶ್ರೀಮತಿ ತ್ರಿವೇಣಿ ಅವರು ಬಾಳಿ ಬದುಕಿದ, ಪ್ರಸಿದ್ಧ ಕಾದಂಬರಿಗಳನ್ನು ಬರೆದ, ಅವರ ಮನೆ ಮೈಸೂರು ಚಾಮರಾಜಪುರಂನಲ್ಲಿ ಇದೀಗ ಅಕ್ಟೋಬರ್ 12, 2022, ಮ್ಯೂಸಿಯಂ/ ವಸ್ತು...
ವಿಮಾನ ಪ್ರಸಂಗವು…
ಅಲ್ಲಮ ಪ್ರಭು ಬೆಟ್ಟದೂರು ಮಾನ್ವಿ ತಾಲೂಕಿನ ಮಾಡಗಿರಿಯಲ್ಲಿ ಮಾಧ್ಯಮಿಕ ಶಾಲೆಯಲ್ಲಿ ಓದುವಾಗ ಒಂದು ದಿನ ವಿಮಾನ ಕೆಳಗೆ ಬಂತು. ಆಗ ಯಾರನ್ನು ಹೇಳದೆ ಕೇಳದೆ ಶಾಲೆಯಿಂದ ಹೊರಬಿದ್ದು ವಿಮಾನ ಬಿದ್ದಿರಬಹುದು ಎಂದು ಅದು ಹೋದ ದಿಕ್ಕಿನತ್ತ ಶಾಲೆಯ ಹುಡುಗರೆಲ್ಲ ಓಡಿದೆವು. ಹರವಿ ಎಂಬ ಊರು ತಲುಪಿದೆವು. ವಿಮಾನ ಬಿದ್ದಿರಲಿಲ್ಲ. ಹರವಿ...
ಅಮ್ಮನ ಪುಸ್ತಕ ಬಿಡುಗಡೆ ಮಾಡಿದ ಅಪರೂಪದ ಮಕ್ಕಳು…
ಹ ರಾ ಮಹಿಶ ಬುದ್ಧ ಚಳವಳಿಯ ಒಡನಾಡಿ ಯುವ ಹೋರಾಟಗಾರ ವಕೀಲ ಸೋದರ ಸುನೀಲ ಕುಮಾರ ಗುನ್ನಾಪುರ ಹಾಗು ಯುವಲೇಖಕ ಕಥೆಗಾರ ಅನಿಲ ಕುಮಾರ ಗುನ್ನಾಪುರ ಅವರ ತಾಯಿಯವರಾದ ಲೇಖಕಿ ಶೋಭಾ ಗುನ್ನಾಪುರ ಅಮ್ಮನವರ "ಭೂಮಿಯ ಋಣ" ಕಥಾಸಂಕಲನ ಪುಸ್ತಕ ಬಿಡುಗಡೆಯ ಕಾರ್ಯಕ್ರಮ ನೆನ್ನೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಂಗಳದಲ್ಲಿ ಜರುಗಿತು....
ಸರೋಜಿನಿ ಪಡಸಲಗಿ ಅಂಕಣ- ಖರೇ ಹಿಂಗ ಬ್ಯಾಡಾಗಿತ್ತು…
ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು. ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ. ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ ಅಥವಾ...
Pic by Monotosh Roy
‘ಇದಿರು ನೋಟ’ವು ಪ್ರತಿಕ್ರಾಂತಿಯ ನೆಲೆಯ ನೋಟ..
ಸಬಿತಾ ಬನ್ನಾಡಿ ನಿನ್ನಿನ ಅನುಭವ ವಿಶಿಷ್ಟವಾದುದು. ಯಾರದೋ ಕೃತಿ ಬಗ್ಗೆ ನಾನು ಕೇಳಿಸಿಕೊಂಡಂತೆ ಅಲ್ಲಿನ ವಾತಾವರಣ. ಅಲ್ಲಿ ವೇದಿಕೆ ಇರಲಿಲ್ಲ. ಸ್ವಾಗತ, ಪ್ರಾಸ್ತಾವಿಕ, ಅಧ್ಯಕ್ಷತೆ,ವಂದನಾರ್ಪಣೆ ಏನೂ ಇರಲಿಲ್ಲ. ಮಾತಾಡಲು ಆಹ್ವಾನಿತರಾದವರ ಪಕ್ಕ, ಕಾರ್ಯಕ್ರಮಕ್ಕೆ ಆಗಮಿಸಿದ ಯಾರು ಬೇಕಾದರೂ ಕುಳಿತುಕೊಳ್ಳಲು ಅನುವು ಮಾಡಿಕೊಡುವ...
ಆನಂದ ಪಾಟೀಲ ಓದಿದ ‘
ಮಲೆನಾಡಿನ ಮತ್ತಷ್ಟು ಮತ್ತಷ್ಟು ದಟ್ಟ ಹಸಿರಿನ ಪುಟಗಳು ತೆರೆದುಕೊಳ್ಳುತ್ತ... ಆನಂದ ಪಾಟೀಲ ಮಕ್ಕಳು ಶಾಲೆಯಿಂದ ಬರುವಾಗ ದಾರಿಯಲ್ಲಿ ಸಿಗುತ್ತಿದ್ದ ಅಜ್ಜ ಕೈ ಬಿಚ್ಚಿ ತೋರಿಸಿ ಎನ್ನುತ್ತಿದ್ದುದು, ಮಕ್ಕಳು ಅದಕ್ಕಾಗೇ ಶಾಯಿಯನ್ನು ಕೈಗೆ ಬಳಿದುಕೊಂಡು ಸಿದ್ಧವಾಗಿರುತ್ತಿದ್ದ ಬಲು ಸಹಜದ ಬಾಲ್ಯದೊಂದಿಗೆ ತರೆದುಕೊಳ್ಳುವ ಈ ಡೈರಿ...





















