ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಬಸವರಾಜ ಎಮ್ಮಿಯವರ ಕವಿತೆ – ಕನ್ನಡದ ಬೆಳಕಲ್ಲಿ ಬದುಕು ನೀ ಕಂದಾ…
ಬಸವರಾಜ ಎಮ್ಮಿಯವರ ಕವಿತೆ – ಕನ್ನಡದ ಬೆಳಕಲ್ಲಿ ಬದುಕು ನೀ ಕಂದಾ…

ಬಸವರಾಜ ಎಮ್ಮಿಯವರ ಅಮ್ಮ ಹೇಳಿದ್ದಳುಕನ್ನಡದ ಬೆಳಕಲ್ಲಿ ಬದುಕು ನೀ ಕಂದಾ ಅವಳು ನನಗೆಕೈ ತುತ್ತು ಇಟ್ಟಿದ್ದುಕನ್ನಡದಲ್ಲಿಯೆಹಣೆಗೆ ಮುತ್ತಿಟ್ಟಿದ್ದುಕನ್ನಡದಲ್ಲಿಯೆಜೋಗುಳ ಹಾಡಿದ್ದುಕನ್ನಡದಲ್ಲಿಯೆ ಅವಳು ತನ್ನಆಸೆ, ನಿರಾಸೆ,ಬಯಕೆ, ಬೇಡಿಕೆ, ಭೀತಿ ಇತ್ಯಾಧಿ ಇತ್ಯಾಧಿಗಳನ್ನೆಲ್ಲತನ್ನ ಒಡಲೊಳು ಹತ್ತಿಕ್ಕಿನಕ್ಕಿದ್ದು...

read more
ಸರೋಜಿನಿ ಪಡಸಲಗಿ ಅಂಕಣ- ಕೊರಿಯೂ  ಹುಳದ್ದ ಸದ್ದs ಇರ್ಲಿಲ್ಲ…
ಸರೋಜಿನಿ ಪಡಸಲಗಿ ಅಂಕಣ- ಕೊರಿಯೂ ಹುಳದ್ದ ಸದ್ದs ಇರ್ಲಿಲ್ಲ…

ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು. ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ. ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ ಅಥವಾ...

read more
ಕೆವಿಎನ್ ಮೇಷ್ಟ್ರಿಗೆ ಧನ್ಯವಾದಗಳು…
ಕೆವಿಎನ್ ಮೇಷ್ಟ್ರಿಗೆ ಧನ್ಯವಾದಗಳು…

ಕಿರಣ್ ಗಾಜನೂರು ವರ್ತಮಾನದಲ್ಲಿ ಬುದ್ಧಿಜೀವಿ ಎಂಬ ಪರಿಭಾಷೆಯ ಕುರಿತು ಅಪಹಾಸ್ಯ/ಗೇಲಿ ಇತ್ಯಾದಿ ಇತ್ಯಾದಿಗಳು ನಡೆಯುತ್ತಿವೆ, ಕೆಲವರಂತೂ ಇನ್ನು ಮುಂದೆ ಹೋಗಿ ಮೇಲಿನ ಮನೋಧೋರಣೆಯನ್ನು ಸೊ ಕಾಲ್ಡ್ ಪುಸ್ತಕವಾಗಿ ಪ್ರಕಟಿಸಿ ಸಮರ್ಥಿಸುವ ಹಂತಕ್ಕೂ ಹೋಗಿದ್ದರು…!ಕನ್ನಡದ ಸಾಂಸ್ಕೃತಿಕ ಸಂಧರ್ಭದಲ್ಲಿ ನಡೆಯುತ್ತಿದ್ದ ಈ ಬೆಳವಣಿಗೆಯನ್ನು...

read more
ಹೇಮಾ ಖುರ್ಸಾಪೂರ ಕಥೆ- ನವಾಬನ ಬೆಳ್ಳಿಕೋಲು ಕುರ್ಚಿ…
ಹೇಮಾ ಖುರ್ಸಾಪೂರ ಕಥೆ- ನವಾಬನ ಬೆಳ್ಳಿಕೋಲು ಕುರ್ಚಿ…

ಹೇಮಾ ಖುರ್ಸಾಪೂರ “ಜಾನೂ ಎಲ್ಲಿದಿಯಾ?” ಅಂತ ಪುಟ್ಟಮ್ಮಜ್ಜಿ ಕೂಗಿದಳು. “ಬಂದೆ ಅಜ್ಜಿ.” “ಅಜ್ಜನ ಕೋಲಿದು ನನ್ನಯ ಕುದುರೆಹೆಜ್ಜೆಗೆ ಹೆಜ್ಜೆಗೆ ಕುಣಿಯುವ ಕುದುರೆಕಾಲಿಲ್ಲದೆಯೇ ನಡೆಯುವ ಕುದುರೆಕೂಳಿಲ್ಲದೆಯೇ ಬದುಕುವ ಕುದುರೆ…” ಅಂತ ಹಾಡಿಕೊಂಡು ಕೋಲೊಂದನ್ನು ಹಿಡಿದು ಬಂದಳು ಜಾನು. “ಓಹ್! ಈ ಕೋಲು ಎಲ್ಲಿ ಸಿಕ್ಕಿತು ನಿಂಗೆ?” “ಆ...

read more
ಹೇಮಾ ಹೆಬ್ಬಗೋಡಿ ಕಥೆ- ಫೆವಿಸ್ಟಿಕ್‌ ಜೇಡ!!
ಹೇಮಾ ಹೆಬ್ಬಗೋಡಿ ಕಥೆ- ಫೆವಿಸ್ಟಿಕ್‌ ಜೇಡ!!

ಹೇಮಾ ಹೆಬ್ಬಗೋಡಿ ಬೇಸಿಗೆ ರಜೆ ಚಿಂಚು ಮಿಂಚು ಇಬ್ಬರೂ ಮನೆಯ ಹೊರಗಡೆಯ ಕೈತೋಟದಲ್ಲಿ ಆಡುತ್ತಿದ್ದರು. ʼಕಣ್ಣಾಮುಚ್ಚೆ ಕಾಡೆಗೂಡೆ ಉದ್ದಿನ ಮೂಟೆ ಉರುಳೆ ಹೋಯ್ತು ನಮ್ಮ ಹಕ್ಕಿ ಬಿಟ್ಟೆ ಬಿಟ್ಟೆ. ನಿಮ್ಮ ಹಕ್ಕಿ ಎಲ್ಲ ಬಚ್ಚಿಟ್ಟುಕೊಳ್ಳಿ ಕೂ..ʼ ಎನ್ನುತ್ತ ಮಿಂಚು ಅಕ್ಕ ಚಿಂಚುವನ್ನು ಹುಡುಕಲು ಶುರುಮಾಡಿದಳು. ಮಿಂಚು ಅತ್ತ...

read more
ಎನ್ ಕೆ ಕಾವ್ಯಗಳ ರಂಗ ಪ್ರಸ್ತುತಿ ‘ಈ ಕರಿಯ ನೆರಳಲ್ಲಿ’
ಎನ್ ಕೆ ಕಾವ್ಯಗಳ ರಂಗ ಪ್ರಸ್ತುತಿ ‘ಈ ಕರಿಯ ನೆರಳಲ್ಲಿ’

ಮಂಡಲಗಿರಿ ಪ್ರಸನ್ನ ಕವಿ ಎನ್ ಕೆ ಹನುಮಂತಯ್ಯ ಕವಿತೆಗಳನ್ನಾಧರಿಸಿದ ʻಈ ಕರಿಯ ನೆರಳಲ್ಲಿʼ ಏಕವ್ಯಕ್ತಿ ರಂಗ ಪ್ರಸ್ತುತಿಯಲ್ಲಿ ಎನ್ ಕೆ ಪಾತ್ರಧಾರಿ ಸಾಗರ್ ಇಟೇಕರ್... ಸಮುದಾಯ ರಾಯಚೂರು ಈಚೆಗೆ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ವ್ಯವಸ್ಥೆಗೊಳಿಸಿದ್ದ ಶೋಷಿತ ಸಮುದಾಯದ ಕವಿ ಎನ್.ಕೆ.ಹನುಮಂತಯ್ಯ ಅವರ ಕವಿತೆಗಳನ್ನಾಧರಿಸಿದ...

read more
ಜಯಲಕ್ಷ್ಮಿ ಪಾಟೀಲ್ ಅಂಕಣ – ಭಾವುಕತನ ತುಸು ಹೆಚ್ಚಿರುವ ಜನ ನಾವು…
ಜಯಲಕ್ಷ್ಮಿ ಪಾಟೀಲ್ ಅಂಕಣ – ಭಾವುಕತನ ತುಸು ಹೆಚ್ಚಿರುವ ಜನ ನಾವು…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....

read more
ಸಂಧ್ಯಾ ಹೊನಗುಂಟಿಕರ್ ಸಣ್ಣ ಕಥೆ – ಕೂಸುಮರಿ ಮತ್ತು ನಗುವ ನಕ್ಷತ್ರಗಳು..
ಸಂಧ್ಯಾ ಹೊನಗುಂಟಿಕರ್ ಸಣ್ಣ ಕಥೆ – ಕೂಸುಮರಿ ಮತ್ತು ನಗುವ ನಕ್ಷತ್ರಗಳು..

ಸಂಧ್ಯಾ ಹೊನಗುಂಟಿಕರ್ ಅದೆಂತಹ ಕರಾಳ ದಿನಗಳು. ಏಕಾಏಕಿ ನಾವು ಅನಾಥರಾಗಿಬಿಟ್ಟೆವು. ಯಾವ ಗೊತ್ತುಗುರಿ ಇಲ್ಲದೆ  ವರುಷಗಳು ಸೋರಿಹೋಗುತ್ತಿವೆ.ಹಿಂದಿನ ಸುವರ್ಣಮಯ ದಿನಗಳಲ್ಲಿ ಯಾರಾರದೊ ಹೆಗಲೇರಿ ಹಮ್ಮು ಬಿಮ್ಮುಗಳಿಂದ ಮೆರೆಯುತ್ತಿದ್ದ ನಾನು ಭವಿಷ್ಯ ಕಳೆದುಕೊಂಡು ಕುಳಿತಿರುವೆ. ನಿದ್ದೆಗೆಟ್ಟ ಮುದುಕಿ ಬೆಳಗಿನಲ್ಲಿ ಎದ್ದರೂ...

read more
ಉಡುಗಿದ ಗಡಸು ದನಿ: ಲೋಹಿತಾಶ್ವ…
ಉಡುಗಿದ ಗಡಸು ದನಿ: ಲೋಹಿತಾಶ್ವ…

ಎಂ ನಾಗರಾಜ ಶೆಟ್ಟಿ ಲೋಹಿತಾಶ್ವ ಇನ್ನಿಲ್ಲವೆಂದು ತಿಳಿದಾಗ ಕಣ್ಮುಂದೆ ರೂಪು ಕಾಣಿಸುವ ಬದಲು ಧ್ವನಿ ಕಿವಿಗಪ್ಪಳಿಸಿತು. ಲೋಹಿತಾಶ್ವ ಎಂದರೆ ಕಂಚಿನ ಕಂಠ. ಅವರ ದನಿಯನ್ನು ಕೊನೆಯ ಬಾರಿ ಕೇಳಿದ್ದು ಸುಮಾರು ಮೂರು ವರ್ಷಗಳ ಹಿಂದೆ, ಬೆಂಗಳೂರು ಚಿತ್ರೋತ್ಸವದಲ್ಲಿ. ಮಾತಿಗೆ ಸಿಕ್ಕ ಅವರನ್ನು ನೀವು ನಾಟಕ, ಸಿನಿಮಾಗಳಲ್ಲಿ ಕಾಣಿಸುವುದು...

read more
ಮೈಸೂರಿನ ಕಿರುರಂಗಮಂದಿರದಲ್ಲಿ  ‘ಅಯೋಧ್ಯಾ ಕಾಂಡ’ ಪ್ರದರ್ಶನ…
ಮೈಸೂರಿನ ಕಿರುರಂಗಮಂದಿರದಲ್ಲಿ ‘ಅಯೋಧ್ಯಾ ಕಾಂಡ’ ಪ್ರದರ್ಶನ…

ವಾಲ್ಮೀಕಿ ರಾಮಾಯಣ ಆಧಾರಿತ ನಾಟಕ 'ಅಯೋಧ್ಯ ಕಾಂಡ' ನಾಟಕವು ದಿನಾಂಕ 13-11-2022ರ ಭಾನುವಾರ ಸಂಜೆ 7 ಗಂಟೆಗೆ ಮೈಸೂರಿನ ಕಿರುರಂಗಮಂದಿರ ಪ್ರದರ್ಶನಗೊಳ್ಳಲಿದೆ. ಈ ನಾಟಕದ ಪ್ರದರ್ಶನ ಉಚಿತವಾಗಿರುತ್ತದೆ ಹಾಗು ಇಷ್ಟಪಟ್ಟವರು ತಮಗದಷ್ಟು ದೇಣಿಗೆ ನೀಡಿ ನಾಟಕವನ್ನು ವೀಕ್ಷಿಸಬಹುದು. ಈ ನಾಟಕವನ್ನು ಹಿರಿಯ ರಂಗನಿರ್ದೇಶಕರಾದ ಪ್ರಸನ್ನ...

read more
ಶ್ರೀದೇವಿ ಕೆರೆಮನೆ ಕವಿತೆ- ಒಂದು ಸುತ್ತಿನ ಕಥೆ…
ಶ್ರೀದೇವಿ ಕೆರೆಮನೆ ಕವಿತೆ- ಒಂದು ಸುತ್ತಿನ ಕಥೆ…

ಶ್ರೀದೇವಿ ಕೆರೆಮನೆ ಕೆಲಸ ಮುಗಿಸಿ ಬರುವವರೆಗೂ ಕಾದುಒಂದೇ ಒಂದು ಸುತ್ತು ಎನ್ನುವವನಕುರಿತು ಎಲ್ಲಿಲ್ಲದ ಅಚ್ಚರಿಹೇಳಲಾಗದ ನೂರು ಭಾವಗಳುಹೆಪ್ಪುಗಟ್ಟಿರುವ ಕಣ್ಣಿನ ಆಳದಲ್ಲಿಇರುವುದೇನು ಎಂಬುದು ನಿಜಕ್ಕೂಅರ್ಥವಾಗುವುದಿಲ್ಲ ಸರಿಯಾಗಿ ಏನಿರಬಹುದು ಕಣ್ಣೊಳಗೆನೇರಾನೇರ ದಿಟ್ಟಿಸುವುದುನಿಜಕ್ಕೂ ಹುಟ್ಟಿಸುತ್ತದೆ ಅರಿವಾಗದ...

read more
ಅಂಬಿಕಾ ಇಡೂರು ಕವಿತೆ- ಅವಳು ನನ್ನಜ್ಜಿ…
ಅಂಬಿಕಾ ಇಡೂರು ಕವಿತೆ- ಅವಳು ನನ್ನಜ್ಜಿ…

ಅಂಬಿಕಾ ಇಡೂರು ಹನ್ನೆರಡನೆ ವಯಸ್ಸಿಗೆ ತುಂಬುಕುಟುಂಬದ ಸೊಸೆಯಾದವಳುಆಡುವ ವಯಸ್ಸಿನಲ್ಲಿ ಸಂಸಾರದ ನೊಗ ಹಿಡಿದವಳುಹಾಸಿಗೆ ಹಿಡಿದ ತನ್ನತ್ತೆಯ ತಾಯಿಯ, ಚಾಕರಿ ಮಾಡಿದವಳುನಾಲ್ಕು ಗಂಡು, ಒಂದು ಹೆಣ್ಣನ್ನು ಹೆತ್ತವಳು… ಬಾಣಂತನ ಗೀಣಂತನವೆನ್ನದೆ ಇನ್ನೊಬ್ಬರ ಗದ್ದೆಯಲ್ಲಿನಾಟಿ ಮಾಡಿದವಳು, ಭತ್ತ ಕುಟ್ಟಿದವಳುತನ್ನ ಪಾಲಿಗೆ ಸಿಕ್ಕ ಒಂದು...

read more
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ನಗುನಗುತಾ ಕರೆದಿದೆ ನಗುವನಹಳ್ಳಿ…
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ನಗುನಗುತಾ ಕರೆದಿದೆ ನಗುವನಹಳ್ಳಿ…

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...

read more
ಕಡಿದಾಳ್ ಪ್ರಕಾಶ್ ರ ‘ಕಟ್ಟುವ ಹಾದಿಯಲ್ಲಿ’ ಪುಸ್ತಕ ಬಿಡುಗಡೆ…
ಕಡಿದಾಳ್ ಪ್ರಕಾಶ್ ರ ‘ಕಟ್ಟುವ ಹಾದಿಯಲ್ಲಿ’ ಪುಸ್ತಕ ಬಿಡುಗಡೆ…

ಟಿ ಕೆ ಆರ್ 'ಸಂಸ್ಥೆಯೇ ತನ್ನ ನೆನಪುಗಳನ್ನು ಹೇಳಿಕೊಂಡಂತಿದೆ " - ಕಡಿದಾಳ್ ಪ್ರಕಾಶ್ ರ 'ಕಟ್ಟುವ ಹಾದಿಯಲ್ಲಿ' ಪುಸ್ತಕ ಬಿಡುಗಡೆಗೊಳಿಸಿ ಅಭಿಪ್ರಾಯಪಟ್ಟ ಡಾ.ಓ.ಎಲ್. ನಾಗಭೂಷಣ 'ಸಂಸ್ಥೆಯೇ ತನ್ನ ನೆನಪುಗಳನ್ನು ಹೇಳಿಕೊಂಡಂತಿದೆ". ಪುಸ್ತಕದ 28 ಅಧ್ಯಾಯಗಳಲ್ಲಿ ನೂರಾರು ಜನರ ಶ್ರಮವನ್ನು ದಾಖಲಿಸಲಾಗಿದೆ‌. ಕುವೆಂಪು ಅವರ ಕವಿತೆಗಳ...

read more
ಲೇಖಕಿಯರ ಸಂಘದ ಕಾರ್ಯಕ್ರಮದಲ್ಲಿ ಕಮಲಾ ಹಂಪನಾ ಸಂಭ್ರಮ: ಫೋಟೋ ಆಲ್ಬಂ…
ಲೇಖಕಿಯರ ಸಂಘದ ಕಾರ್ಯಕ್ರಮದಲ್ಲಿ ಕಮಲಾ ಹಂಪನಾ ಸಂಭ್ರಮ: ಫೋಟೋ ಆಲ್ಬಂ…

ಕರ್ನಾಟಕ ಲೇಖಕಿಯರ ಸಂಘದ ಕಾರ್ಯಕ್ರಮದಲ್ಲಿ ಇಂದು ಸಂಭ್ರಮವೋ ಸಂಭ್ರಮ. ಕಮಲಾ ಹಂಪನಾ ಅವರ ದತ್ತಿ ಪ್ರಶಸ್ತಿ ವಿತರಣೆ ಒಂದೆಡೆಯಾದರೆ ಲೇಖಕಿಯರ ಸಂಘಕ್ಕೆ ಇದು ಮೊದಲ ಸಮಾರಂಭ. ಹೀಗಾಗಿ ಬೆಂಗಳೂರಿನ ಬಿ ಎಂ ಶ್ರೀ ಪ್ರತಿಷ್ಠಾನದ ಎಂ ವೀ ಸೀ ಸಭಾಂಗಣದಲ್ಲಿ ಕಿಕ್ಕಿರಿದ ಜನಸಂದಣಿ. ಹಂಪನಾ ದಂಪತಿಗಳು ಕಾರ್ಯಕ್ರಮ ಸ್ಥಳಕ್ಕೆ ತಲುಪಿದಾಗ...

read more
ಮಹಾದೇವ ಎಸ್ ಪಾಟೀಲ ಕವಿತೆ- ನನ್ನ ಜನರ ಹಾಡು ಪಾಡು…
ಮಹಾದೇವ ಎಸ್ ಪಾಟೀಲ ಕವಿತೆ- ನನ್ನ ಜನರ ಹಾಡು ಪಾಡು…

ಮಹಾದೇವ ಎಸ್ ಪಾಟೀಲ ನನಗೆ ನನ್ನೂರು ನೆನಪಾದಾಗನನ್ನೂರ ಜನರ ಹಾಡು ಪಾಡುಗೀಜಗನ ಗೂಡು ನೆನಪಾಗುತ್ತದೆಹರಿದ ಬಟ್ಟೆ ಮುರುಕು ಗುಡಿಸಲಿನಲಿನನ್ನ ಜನ ಸತ್ತು ಬದುಕಿದ್ದಾರೆ,ಬದುಕಿಯೂ ಸತ್ತಿದ್ದಾರೆ ಗೌಡರ ಮನೆಯಲಿಜೀತ ಮಾಡುವ ನನ್ನ ಕೇರಿಯ ಸಿದ್ದಒಪ್ಪತ್ತಿನ ಬಾನಕ್ಕಾಗಿ ದುಡಿಯುವಕಮ್ಮಾರ, ಚಮ್ಮಾರ,ಮಡಿವಾಳ,ತಳವಾರ,ಗಾಣಿಗಇವರಾರು ಸ್ವಂತ...

read more
ನೀಲಕುರಿಂಜಿ ಬೆನ್ನು ಹತ್ತಿ ಹೋದರೆ ಆಕಾಶಗಂಗೆ ಕಂಡಿತು…
ನೀಲಕುರಿಂಜಿ ಬೆನ್ನು ಹತ್ತಿ ಹೋದರೆ ಆಕಾಶಗಂಗೆ ಕಂಡಿತು…

ವಾಣಿ ಶನಿವಾರದ ಒಂದು ಬೆಳಗ್ಗೆ ಟ್ವಿಟರ್‌ನಲ್ಲಿ ಒಂದು ಪೋಸ್ಟ್ ನೋಡಿದೆ. ಪತ್ರಕರ್ತರೊಬ್ಬರು ಚಿಕ್ಕಮಂಗಳೂರಿನಲ್ಲಿ ನೀಲ ಕುರಿಂಜಿ ಅರಳಿದ ಚಿತ್ರ ಒಂದನ್ನು ಹಾಕಿದ್ದರು. ಅವರ ಗೆಳೆಯರು ಯಾರೋ ಚಿಕ್ಕಮಂಗಳೂರಿನವರು ಆ ಚಿತ್ರವನ್ನು ಇವರಿಗೆ ಕಳಿಸಿದ್ದರಂತೆ. ನಾನು ನೀಲ ಕುರಿಂಜಿಯನ್ನು ಹುಡುಕುತ್ತಾ ಹೊರಟದ್ದು ಮೂರು ವರ್ಷದ ಕೆಳಗೆ....

read more
ಆರ್ ತಾರಿಣಿ ಶುಭದಾಯಿನಿ ಕವಿತೆ – ನೀಲಕುರಂಜಿ…
ಆರ್ ತಾರಿಣಿ ಶುಭದಾಯಿನಿ ಕವಿತೆ – ನೀಲಕುರಂಜಿ…

ಆರ್ ತಾರಿಣಿ ಶುಭದಾಯಿನಿ 1. ನೀಲಕುರಂಜಿ ನೀಲಿ ನೀಲಿ ಬಣ್ಣದ ಅಂಗಿ ತೊಟ್ಟವನೆಅಪರೂಪಕ್ಕೊಮ್ಮೆ ಸಂಭವಿಸುವ ಸೋಜಿಗವ ಹೊತ್ತವನೆಬಾರಯ್ಯ ಬಾರೊ, ನವನವೋನ್ಮೇಷಶಾಲಿಯೆ ಹನ್ನೆರಡು ವರ್ಷ ಅಂತರವೇನು ಸಾಮಾನ್ಯವೇ?ವನವಾಸ ಕಳೆದಿದ್ದು, ಕಾಡು ಬೋರೆ ಕಾರೆಹಣ್ಣು ತಿಂದುಕಾಲ ಹಾಕಿದ್ದು, ಬೊಗಸೆ ನೀರು ಕುಡಿದೇ ರಾತ್ರಿ ಕಳೆದಿದ್ದುಕಲ್ಲುಹಾಸುಗಳ...

read more

Pin It on Pinterest

Share This