ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಲಾಲಾ ರುಖಳ ಪ್ರೇಮಗಾಥೆ

ಟೀನಾ ‘ಹಸನ್ ಅಬ್ದಾಲ್’ ಎನ್ನುವುದು ಪಾಕಿಸ್ತಾನದ ಉತ್ತರ ಪಂಜಾಬ್ ಪ್ರಾಂತ್ಯದ ಒಂದು ಮುಖ್ಯ ಐತಿಹಾಸಿಕ ತಾಣ. ಶೇರ್ ಶಾ ಸೂರಿ ನಿರ್ಮಿಸಿದ ಗ್ರಾಂಡ್ ಟ್ರಂಕ್ ರಸ್ತೆಯು ಕರಾಕೊರಂ ಹೈವೇಯನ್ನು ಸೇರುವ ಪ್ರದೇಶದಲ್ಲಿರುವ ಈ ಜಾಗ ತನ್ನ ‘ಶ್ರೀ ಪಂಜಾ ಸಾಹಿಬ್’ ಗುರುದ್ವಾರಾದಿಂದ ಪ್ರಸಿದ್ಧಿ ಪಡೆದಿದೆ. ಸಿಖ್ ಧರ್ಮದ ಪ್ರಮುಖ...

read more
ಪುಸ್ತಕ ಪ್ರೀತಿಗೆ ಒಂದು ಬೊಗಸೆ!

ಇವತ್ತು ತುಂಬಾ ಬೇಕಾಗಿರುವವರು ಪುಸ್ತಕಗಳ ಜಗತ್ತಿಗೆ ಕರೆಯುವವರು. ಜೋಗಿಯವರ "ಓದು ಜನಮೇಜಯ"ದಂಥ ಬ್ಲಾಗ್ ಈ ನಿಟ್ಟಿನಲ್ಲಿ ಅರ್ಥಪೂರ್ಣ. ಇದೀಗ ಹಾಗೆ ಪುಸ್ತಕ ಪ್ರೀತಿಗೆ ಬೊಗಸೆಯಾಗಲು ಮತ್ತೊಂದು ಬ್ಲಾಗ್ ಅವತರಿಸಿದೆ. ಅದು ಬುಕ್ ಬಝಾರ್. ಅಕ್ಷರ ಪ್ರೇಮಿಗಳಿಗೆಲ್ಲ ಈ ನಲ್ದಾಣಕ್ಕೆ...

read more
ನನ್ನ ಕಾವ್ಯಕ್ಕೆ ಬೆಳ್ಳಕ್ಕಿಗಳ ರೆಕ್ಕೆಗಳಿವೆ

ಸು ರಂ ಎಕ್ಕುಂಡಿ "ನಮ್ಮ ಕನಸುಗಳಂತೆಯೇ ನಾವು ಒಂಟಿಯಾಗಿ ಬಾಳುತ್ತೇವೆ" ಎಂದು ಖ್ಯಾತ ಇಂಗ್ಲಿಷ್ ಕಾದಂಬರಿಕಾರ ಜೋಸೆಫ್ ಕಾನ್ರಾಡ್ ಬರೆದಿದ್ದಾನೆ. ಇಂಥ ಕನಸನ್ನು ಕಾಣುತ್ತ ನಾನು ಕರ್ನಾಟಕದ ಕರಾವಳಿಯ ಹಳ್ಳಿ ಬಂಕಿಕೊಡ್ಲದಲ್ಲಿ ನನ್ನ ಜೀವನದ ಅತ್ಯುತ್ತಮ ಭಾಗವನ್ನು ಕಳೆದೆನು. ಅಲ್ಲಿರುವ ಜನರೆಲ್ಲ ತೀರ ಬಡವರಾಗಿದ್ದಾರೆ. ರೈತರು,...

read more
ರಾಹುಲ್ ದ್ರಾವಿಡ್, ಕುಮಾರಸ್ವಾಮಿ, ಯಡಿಯೂರಪ್ಪ

"ಗಾಳಿ ಬೆಳಕು"     ನಟರಾಜ್ ಹುಳಿಯಾರ್ ಭಾರತದ ಕ್ರಿಕೆಟ್ ತಂಡದ ಕ್ಯಾಪ್ಟನ್ ರಾಹುಲ್ ದ್ರಾವಿಡ್ ಮೊನ್ನೆ ನಾಯಕ ಪಟ್ಟ ಬಿಟ್ಟಾಗ ಗಾಸಿಪ್ ಯಂತ್ರಗಳಾದ ಮಾಧ್ಯಮಗಳು ತಮಗೆ ಅನ್ನಿಸಿದ್ದನ್ನು ಬರೆಯತೊಡಗಿದವು. ಯಾರಿಗೂ ರಾಹುಲ್ ದ್ರಾವಿಡ ಯಾಕೆ ನಾಯಕತ್ವ ಬಿಟ್ಟರು ಎಂಬುದು ಗೊತ್ತಿರಲಿಲ್ಲ. ಎಲ್ಲರೂ ಆ ಕ್ಷಣದಲ್ಲಿ ತಾವು...

read more
“ನನ್ನೊಳಗಿನ ನಿನ್ನ ಕಥೆಗಳು”

ಪಿ ಚಂದ್ರಿಕಾ    ನೋವು ತಾಯಿಯೊಬ್ಬಳು ವಸಂತ ಕಾಲದಲ್ಲಿ ತನ್ನ ಕಂದನ ಗೋರಿಯನ್ನು ಹುಡುಕುತ್ತಾ ಬಂದಳು. ಇಡೀ ಭೂಮಿಗೆ ಹುಚ್ಚು ಹತ್ತಿದೆ ಎನ್ನುವಂತೆ ಹೂಗಳು ಅರಳಿದ್ದವು. ಬಣ್ಣದ ಹೂಗಳು, ಸುವಾಸನೆಯ ಹೂಗಳು, ಚಂದದ ಹೂಗಳು. ಮಗುವಿನ ಗೋರಿಯ ಹುಡುಕಿ ಸುಸ್ತಾದ ತಾಯಿ ಗೊಣಗುತ್ತಾಳೆ: "ರಕ್ಕಸಿ ಭೂಮಿ ನನ್ನ ಕಂದನ ಎಲುಬನ್ನೂ ಬಿಡದೆ...

read more
ಜಿ ಎನ್ ಮೋಹನ್ ಅವರ ಎರಡು ಕವಿತೆಗಳು

ಊರ್ಮಿಳೆಗೆ ಕಾಯುವುದೇ ಕಲಸ... ಕಣ್ಣಲ್ಲಿ ಕಡಲು ಎದೆಯಲ್ಲಿ ಕರಗದ ಯಾತನೆ ನಿಟ್ಟುಸಿರುಗಳ ಮೆರವಣಿಗೆ. ಎಂದು ಬರುತ್ತಾನೆ ಆತ ಎಂದು ನನ್ನ ಕಣ್ಣ ಕೊಳದಲ್ಲಿ ಇಣುಕುತ್ತಾನೆ; ನೇವರಿಸುತ್ತಾನೆ ಬಾಡಿಹೋದ ಮುಂಗುರುಳ ಲಾಲಿಹಾಡು ಹಾಡುತ್ತಾನೆ ಇಲ್ಲವಾಗಿದ್ದ ರಾತ್ರಿಗಳಿಗೆ. ಇನ್ನೂ ಕಾಯುವ ಕೆಲಸ ನಿಂತಿಲ್ಲ ಈಗ ಬರುತ್ತಾನೆ ಆಗ ಬರುತ್ತಾನೆ...

read more
“ಪ್ರಶ್ನೆಗಳಿರುವುದು ಷೇಕ್ಸ್ ಪಿಯರನಿಗೆ”

ಜಿ ಎನ್ ಮೋಹನ್ ಅವರು ತಮ್ಮ ಮೊದಲ ಕಾವ್ಯ ಸಂಕಲನ "ಸೋನೆ ಮಳೆಯ ಸಂಜೆ" ಪ್ರಕಟವಾದ ಹದಿನೈದು ವರ್ಷಗಳ ಬಳಿಕ ಎರಡನೇ ಸಂಕಲನ "ಪ್ರಶ್ನೆಗಳಿರುವುದು ಷೇಕ್ಸ್ ಪಿಯರನಿಗೆ" ಹೊರತರುತ್ತಿದ್ದಾರೆ. ಬೆಂಗಳೂರಿನ ಅಭಿನವ ಬಳಗ ಈ ಕೃತಿ ಪ್ರಕಟಿಸಿದೆ. ಪುಸ್ತಕದ ಹಿನ್ನುಡಿಯನ್ನು ಇಲ್ಲಿ ಕೊಡಲಾಗಿದೆ: ಅಬೀಡ್ಸ್ ರಸ್ತೆಯ ಮೆರವಣಿಗೆ... ಮಾಧ್ಯಮದಲ್ಲಿ...

read more
ಪ್ರೀತಿಯೆಂಬ ಮೂಢನಂಬಿಕೆ

ಮೊನ್ನೆ ಬಿಡುಗಡೆಯಾದ "ಜಾನಕಿ ಕಾಲಂ" ಪುಸ್ತಕದಿಂದ ಒಂದು ಬರಹ. ಅವಧಿಯ ಓದುಗರು ಸ್ವಾರಸ್ಯ ಸವಿಯಲಿ ಎಂದು. --------------------- ನಮ್ಮದು ನಂಬಿಕೆಗಳ ಜಗತ್ತು. ನಂಬಿ ಕೆಟ್ಟವರು ಉಂಟೇ? ರಂಗಯ್ಯ ನಿನ್ನ ನಂಬಲಾರದೆ ಕೆಟ್ಟರು ಅನ್ನೋದು ನಮ್ಮ ಫೇವರಿಟ್ ಹಾಡು. ಎಂಥ ಅಪನಂಬಿಕೆಯ ಮನುಷ್ಯ ಕೂಡ ಒಂದಲ್ಲ ಒಂದು ಸುಳ್ಳನ್ನು ನಂಬುತ್ತಾನೆ....

read more
ಅಂವ ಬೇಕು ನಂಗೆ!

"ಭಾಮಿನಿ ಷಟ್ಪದಿ"     ಚೇತನಾ ತೀರ್ಥಹಳ್ಳಿ ಚಂದಮಾಮನ ಕಣ್ಣು. ಜೇನು ಜೇನು ದನಿ. ಅವಳ ಎಲ್ಲ ಮೊಂಡಾಟಗಳೂ ಅವಂಗೆ ಅಕ್ಕರೆ. ಅವಳು ಕೇಳಿದ್ದೆಲ್ಲ ಗಳಿಗೆಯೊಳಗೆ ಅಂಗೈಲಿ, ಕಾಲ ಬುಡದಲ್ಲಿ. ಪ್ರೀತಿಯೊಂದನ್ನ ಬಿಟ್ಟು... ಅಂವ ಪ್ರೀತಿ ಅಂತ ತಿಳಕೊಂಡದ್ದರ ವಾರಸುದಾರರು ಊರು ತುಂಬಾ.... ಕೇರಿ ತುಂಬಾ!   ಅವಳಿಗೋ, ನಗು ಬೇಕು....

read more
ಸಂವಾದಕ್ಕೆ ಆಹ್ವಾನಿಸುವಂತೆ ಬರೆವ ಆಸೆ

ಅವಧಿಗಾಗಿ ಮಾತ್ರ "ಮಾತು ಸೋತ ಭಾರತ" ಅನಂತಮೂರ್ತಿಯವರ ಹೊಸ ಕೃತಿ. ಇಲ್ಲಿ ಮಾಗಿದ ಲೇಖಕನೊಬ್ಬನ ನಿವೇದನೆಗಳಿವೆ. ಇವತ್ತಿನ ವ್ಯವಸ್ಥೆಯ ಕುಟಿಲತನ ಮತ್ತು ಕಟುಕತನಗಳ ಕುರಿತ ತೀಕ್ಷ್ಣ ನೋಟಗಳಿವೆ. ಉತ್ತಮ ನಾಳೆಗಳ ಕುರಿತ ಅದಮ್ಯ ಹಂಬಲಗಳಿವೆ. ಈ ಕೃತಿಯಲ್ಲಿನ ಮೊದಲ ಮಾತುಗಳಿಂದ ಹೆಕ್ಕಿದ ಕೆಲ ವಿಚಾರಗಳು ಅವಧಿಯ ಓದುಗರಿಗಾಗಿ....

read more
ಪಿತೃಪಕ್ಷದ ನಕ್ಷತ್ರಿಕರು

"ಗಾಳಿ ಬೆಳಕು"     ನಟರಾಜ್ ಹುಳಿಯಾರ್ ಕನ್ನಡ ನಾಡಿನ ರಾಜಕಾರಣಿಗಳ ದಿನನಿತ್ಯದ ಅವಿದ್ಯಾವಂತ ವರ್ತನೆ ಎಲ್ಲ ಸೂಕ್ಷ್ಮಜ್ಞರಲ್ಲಿ ಅಸಹ್ಯ ಹುಟ್ಟಿಸುತ್ತಿದೆ. ಈ ಬರಹ ಓದುವ ನಿಮ್ಮಲ್ಲಿ ಬಹುತೇಕರು ಪಿತೃಪಕ್ಷ ಇತ್ಯಾದಿಗಳನ್ನು ನಂಬುವವರೇ ಆಗಿರಬಹುದು. ಆದರೆ ನೀವ್ಯಾರೂ ದೊಡ್ಡ ಜವಾಬ್ದಾರಿ ಹೊರಬೇಕಾದ ಸಂದರ್ಭದಲ್ಲಿ...

read more
ಜಸ್ಟ್ ಔಟ್!

ಜಾನಕಿ ಕಾಲಂ 2 ಜೋಗಿ | ಛಂದ ಪುಸ್ತಕ | ದೂರವಾಣಿ: ೯೮೪೪೨೨೭೮೨ ಐ-೦೦೪, ಮಂತ್ರಿ ಪ್ಯಾರಡೈಸ್, ಬನ್ನೇರಘಟ್ಟ ರಸ್ತೆ, ಬೆಂಗಳೂರು-೫೬೦೦೭೬ ಇಮೇಲ್: chandapustaka@yahoo.com * ನೀನೂ ನಿನ್ನ ಗುರು ರವಿ ಬೆಳಗೆರೆಯೂ ಅದೆಷ್ಟು ಬರೀತೀರಪ್ಪಾ? ಅದು ಹೆಂಗೆ ಬರೀತೀಯ? ವಾರ ವಾರ ಅಷ್ಟೊಂದು! ಆ ಬೆಂಗಳೂರಲ್ಲಿ ಕೂತು ಹೆಂಗೆ ಬರೆಯೋದಕ್ಕೆ...

read more
ಬಹುಮುಖಗಳಲ್ಲಿ ಚಲಿಸುವ ಬದುಕು

"ವೆಂಕಿ ಬರ್ಗರ್"       ವೆಂಕಿ ನ್ಯೂಯಾರ್ಕ್ ಎಂಬ ನಗರಿಗೆ ಎಷ್ಟೊಂದು ವ್ಯಕ್ತಿತ್ವ. ನ್ಯೂಯಾರ್ಕ್ ಎಂಬುದು ಒಬ್ಬೊಬ್ಬರಿಗೂ ಒಂದೊಂದು ರೀತಿಯ ನಗರ. ಅವರವರ ಭಾವಕ್ಕೆ ಮೂಡಿ ನಿಲ್ಲುವ ಮಹಾನಗರಿ. ಎಲ್ಲವೂ ನೇರವಾಗಿ ನನ್ನ ಅನುಭವಕ್ಕೆ ಬಂದಿತು. ಕಾಣದ ರೀತಿಯಲ್ಲಿ ಬೆಸೆದುಕೊಂಡಿರುವ ಮಾನವ ಸಂಬಂಧಗಳಿಗೂ ಸಾಕ್ಷಿ...

read more
ಕಪ್ಪು ಕಾವ್ಯದ ಮಾಯಾ ದೇವತೆ

ಅರೆ! ಇವಳು ಇಲ್ಲೆ ಸೌದೆ ಹೊರೆ ಕಟ್ಟುತ್ತ, ಮೀನಿಗೆ ದುಡ್ಡು ಹೊಂದಿಸುತ್ತ, ಮಕ್ಕಳನ್ನು ಸಂಭಾಳಿಸುತ್ತ, ಯಾರ ಮೇಲೋ ಸಾತ್ವಿಕ ಸಿಟ್ಟಲ್ಲಿ ರೇಗುತ್ತ, ಹೇಳಲಾರದ ಎಂಥದೋ ದುಃಖಕ್ಕೆ ಧುಮುಗುಟ್ಟುವ ಕಣ್ಣೀರನ್ನು ಸೆರಗಿನಿಂದ ಒರೆಸಿಕೊಳ್ಳುತ್ತ, ಮತ್ತೆಂಥದೋ ಲಹರಿಯಲ್ಲಿ ಹಾಡಿಗೆ ದನಿಯಾಗುತ್ತ, ಆಚೆ ಕೇರಿಯಲ್ಲಿರುವ ತುಂಬು ಗರ್ಭಿಣಿ...

read more
ಕದವ ತಟ್ಟಿದವರಾರು?

"ಡೋರ್ ನಂ. 142" ಕಾಲಂ     ಬಹುರೂಪಿ ಬಾಗಿಲು ಬಡಿದ ಸದ್ದಾಯಿತು. ನಾಲ್ಕು ದಿನಕ್ಕೆ ಅಂತಾ ಅಮ್ಮನ ಬಳಿಗೆ ಬಂದಿದ್ದ ನಾನು ಓಡಿಹೋಗಿ ಬಾಗಿಲು ತೆಗೆದೆ. ಪಕ್ಕದ ಮನೆ ಅಜ್ಜಿ ನಿಂತಿದ್ರು. ಮೈ ಗುಬ್ಬಚ್ಚಿ ಥರಾ ಹಿಡಿ ಮಾಡ್ಕೊಂಡಿದ್ರು. ಅಮ್ಮ ಬೇಕಾಗಿತ್ತು ಅಂದ್ರು. ಆಮೇಲೆ ಅಮ್ಮ ಮತ್ತು ಅಜ್ಜಿ ನಡುವೆ ಒಂದಿಷ್ಟು ಗುಸುಗುಸು...

read more
ಸ್ತ್ರೀ ಪ್ರಜ್ಞೆ ರೂಪಿಸಿದ ಒಂದು ಪುಸ್ತಕ ಕುರಿತು…

"ಗಾಳಿ ಬೆಳಕು"         ಜೀವ ವಿಕಾಸದಲ್ಲೇ ಗಂಡು ಹೆಣ್ಣಿನ ನಡುವೆ ತಾರತಮ್ಯ ಇದೆ ಎಂದು ಜೀವಶಾಸ್ತ್ರಜ್ಞರು ಹೇಳುವುದು ಸುಳ್ಳು ಎಂಬುದನ್ನು ಸಿಮೊನ್ ತೋರಿಸಿದರು. ಧಾರ್ಮಿಕ ಗ್ರಂಥಗಳಲ್ಲಿ ಕಿಕ್ಕಿರಿದಿರುವ ಅತಾರ್ಕಿಕವಾದ ಮಾತುಗಳು ಸಾವಿರಾರು ವರ್ಷ ಹೆಣ್ಣನ್ನು ಸೆರೆಯಾಳಾಗಿಸಿದ ಸಂಚನ್ನು ಎಲ್ಲರಿಗೂ ಮನವರಿಕೆ...

read more
ತಂಪೆರೆವ ಕಥೆಗಳಿಗಾಗಿ ಬೆಂಕಿಯ ದಾರಿಯಲ್ಲಿ…

"ವೆಂಕಿ ಬರ್ಗರ್"         ವೆಂಕಿ ನ್ಯೂಯಾರ್ಕ್ ಬೀದಿಗಳಲ್ಲಿ ಎಲ್ಲೆಲ್ಲೂ ಕಾಣುವ ದೃಶ್ಯವೆಂದರೆ ಗಾಳಿಯಲ್ಲಾಡುವ ಕೈಗಳು. ಟ್ಯಾಕ್ಸಿ ಡ್ರೈವರ್ ಗಳ ಗಮನ ಸೆಳೆಯಲು ನಡೆಸುವ ಈ ಕಸರತ್ತು ನ್ಯೂಯಾರ್ಕ್ ನ ಅವಿಭಾಜ್ಯ ಅಂಗ. ನ್ಯೂಯಾರ್ಕ್ ನ ಬೀದಿಗಳಲ್ಲಿ ಈ ಕೈಗಳನ್ನು ಅರಸಿ ಹದಿಮೂರು ಸಾವಿರ ಟ್ಯಾಕ್ಸಿಗಳು...

read more
ಕವಿತೆಗಳಲ್ಲ ಇವು, ಸಖಿಯರೆ…

"ಭಾಮಿನಿ ಷಟ್ಪದಿ"       ಚೇತನಾ ತೀರ್ಥಹಳ್ಳಿ   ಹಣೆಯಲ್ಲಿ ಅಮಾವಾಸ್ಯೆ ನಸೀಬು ಸುತ್ತುತ್ತ, ಮತ್ತೆ ಚಂದಿರ ಮೂಡಲು ನಾಲ್ಕು ವರ್ಷ ಬೇಕಾದವು. ಹೊಸ ನೀರು ಹಳತನ್ನ ಕೊಚ್ಚಿಕೊಂಡು ಹರಿಯುತ್ತಿತ್ತು ಹುಣ್ಣಿಮೆ ಕನಸು ತೆರೆದಿತ್ತು.   * * * "ನಿನ್ನ ಮೇಲಿನ ಪ್ರೀತಿ ಅನುಕಂಪವಲ್ಲ" ಅಂವ ಮಲ್ಲಿಗೆ ಮುಡಿಸಿದ....

read more
ಜುಗಾರಿ ಕ್ರಾಸ್ ಕಾದಿದೆ, ಅವರು ಬಂದಾರು ಎಂದು!

ಇಂದು ತೇಜಸ್ವಿಯವರ ಬರ್ಥ್ ಡೇ. ಬದುಕಿದ್ದಿದ್ದರೆ ಇಂದಿಗೆ ಅವರಿಗೆ ಅರವತ್ತೊಂಭತ್ತು ತುಂಬುತ್ತಿತ್ತು. ಅವರಿಲ್ಲದ ಶೂನ್ಯದಲ್ಲೇ ಅವರ ಶಕ್ತಿಯನ್ನು, ಎಂದೆಂದೂ ನಮ್ಮ ನಡುವೆ ಸಂಚರಿಸುತ್ತಿರಬಲ್ಲ ಅವರ ಸಂವೇದನೆಯನ್ನು ಧ್ಯಾನಿಸಬೇಕಾಗಿದೆ. ತೇಜಸ್ವಿಯವರಿಗೆ ಇದು ಅವಧಿಯ ಚಿತ್ರನಮನ. [rockyou...

read more
ಹೊಸ ಮಿತ್ರರಿಗೆ ತೆರೆದಿದೆ ಹೊಸ್ತಿಲು…

ಅವಧಿಯ ಬಗೆಗೆ ಬರುತ್ತಿರುವ ಮೆಚ್ಚುಗೆ ನಮ್ಮನ್ನು ಬೆಚ್ಚಗಾಗಿಸಿದೆ. ಹೊಸ ಗೆಳೆಯರು ಸಿಗುತ್ತಿದ್ದಾರೆ. ಇದೆಲ್ಲ ನಮ್ಮನ್ನು ಹೊಸ ಉತ್ಸಾಹದ ಕಡೆಗೆ ಕರೆಯುತ್ತಿದೆ. ನೀವೂ ನಮ್ಮ ಬಳಗದವರಾಗಲು ಬಯಸುವುದಾದರೆ ಬಾಗಿಲು ತೆರೆದೇ ಇದೆ. ಅವಧಿಗೆ ಸಬ್ ಸ್ಕ್ರೈಬರ್ ಆಗುವುದು ಕೂಡ ಸುಲಭ. ಇಲ್ಲಿ ಬಲಬದಿಯಲ್ಲಿನ ಸೈಡ್ ಬಾರಲ್ಲಿ ಸರ್ಚ್ ಕೆಳಗೆ...

read more

Pin It on Pinterest

Share This