ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅವುಗಳ ಜೊತೆ ಜೀವಿಸಿದ್ದೆ…

ಲಂಕೇಶ್ ಕವಿತೆ ಕಾಡುತ್ತಾ ಇದೆ. ಅವ್ವ ಕವಿತೆ ಮಾತ್ರವಲ್ಲ, ಅವರ ಕಾಡುವ ಕವಿತೆಗಳು ಬೊಗಸೆಯ ತುಂಬಾ ಇದೆ. ಆ ಕಾರಣಕ್ಕಾಗಿಯೇ ಇಲ್ಲಿ ಕನ್ನಡದ ಪ್ರಮುಖ ಬರಹಗಾರರು ಚರ್ಚೆ ಕೈಗೆತ್ತಿಕೊಂಡಿದ್ದಾರೆ. ಅವಧಿ ಪ್ರಕಟಿಸಿದ-ಕತೆಗಳಾ ಮಾರಾಣಿ ಐರಾವತಿ- ಮೂರು ಲಂಕೇಶ್ ಸಿನೆಮಾ ಕವಿತೆಗೆ ಬಂದ ಪ್ರತಿಕ್ರಿಯೆ ಇದು.  ಕೆ.ಫಣಿರಾಜ್ |...

read more
ತೇದ ಗಂಧದಂಥ ಪರಿಮಳದವನಿಗಾಗಿ

ಇದು ಟೀನಾ ಬರೆದ ಕವನ. ಈ ಕವಿತೆಯೇ ತೇದ ಗಂಧದಂತಿದೆ. ಆ ಕಾರಣಕ್ಕಾಗಿಯೇ ಇಲ್ಲಿ ನಿಮಗಾಗಿ. ಇನ್ನೂ ಹೆಚ್ಚು ಕವನಗಳು ಬೇಕಾದರೆ ಟೀನಾರ ಬ್ಲಾಗ್ ಗೆ ಲಗ್ಗೆ ಹಾಕಿ. 1. ನಿನ್ನ ನಗುವನು ಸುಮ್ಮನೆ ಬಚ್ಚಿಟ್ಟುಕೊಂಡಿರುವೆ ಎಲ್ಲರಿಂದ ಸಂಜೆ ಕಳೆವಾಗ ಆಕಾಶಮಲ್ಲಿಗೆ ಹೂಗಳ ಹಾದಿಯಿಂದ ಹೇಗಾದರು ಅಚ್ಚರಿ ಉಕ್ಕುವಂತೆ ಬಂದೀಯ ಎಂದು ಕಾದು...

read more
ಕಾಡುಕೋಣ ಏರಿಬಂದಿತ್ತ…

ಬೇಟೆ ಸಾಹಿತ್ಯ, ಅದರ ಸ್ವಾರಸ್ಯ ಕೆದಂಬಾಡಿ ಜತ್ತಪ್ಪ ರೈಗಳ ಕಾಲಕ್ಕೇ ಮುಗಿಯಿತು ಎನ್ನುವಂಥ ಸ್ಥಿತಿಯಿದೆ. ಆಗೀಗ ಕೆಲವರ ಬರಹಗಳಲ್ಲಿ ಬೇಟೆ ಸಾಹಿತ್ಯದ ಅಷ್ಟಿಷ್ಟು ಝಲಕ್ ಕಾಣ್ಸಿಗುತ್ತದೆ. ನಮ್ಮ ಯುವ ಕವಿ ಶಶಿ ಸಂಪಳ್ಳಿ ಅಪರೂಪದ ಅನುಭವವೊಂದನ್ನು ಹಂಚಿಕೊಂಡಿದ್ದಾರೆ. ಅದು ತಮ್ಮ "ಮಲೆಯ ಮಾತು" ಎಂಬ ಬ್ಲಾಗಿನಲ್ಲಿ. ಮೊದಲ ಶಿಖಾರಿಯ...

read more
ಕಥೆಗಳಾ ಮಾರಾಣಿ ಐರಾವತಿ

"ಎಲ್ಲಿಂದಲೋ ಬಂದವರು" ಸಿನೆಮಾಕ್ಕೆ ಲಂಕೇಶರು ಬರೆದ ಮೂರು ಹಾಡುಗಳು ಕನ್ನಡ ಚಿತ್ರರಂಗದಲ್ಲೇ ಬಲು ಅಪರೂಪದವು. ಅವುಗಳಲ್ಲಿ "ಕೆಂಪಾದವೋ..." ಹಾಡು ಅತ್ಯಂತ ಜನಪ್ರಿಯ. ಅದರ ಜೊತೆಗೇ "ಎಲ್ಲಿದ್ದೆ ಇಲ್ಲೀತಂಕ..." ಮತ್ತು "ಕರಿಯವ್ನ ಗುಡಿ ತಾವ..." ಹಾಡುಗಳನ್ನು ಇಲ್ಲಿ ಕೊಡುತ್ತಿದ್ದೇವೆ. ಪಠ್ಯವಾಗಿ ಅವನ್ನು ಓದಿಕೊಳ್ಳುವಾಗ ಸಿಗುವ...

read more
ಹೈವೇ ಅಪಘಾತಗಳು

ಹೈವೇ 7 -------- ಮನೆ ಮುಂದಿನ ಕಂಬಳಿಗಿಡದ ಮಧ್ಯೆ ಅಪ್ಪನ ಹೀರೋ ಸೈಕಲ್ ತೊಳೆಯುತ್ತಿದ್ದೆ. ಏನೋ ಸದ್ದು. ಬಲಕ್ಕೆ ಹೊರಳಿ ನೋಡಿದೆ. ಲೈಟಿಂಗ್ ಕಡ್ಡಿ ಹೊತ್ತುಕೊಂಡು ಹರಿಹರ, ದಾಂಡೇಲಿಯ ಕಾಗದ ಕಾರ್ಖಾನೆಗೆ ಹೊರಟಿದ್ದ ಲೈಲ್ಯಾಂಡ್ ಟ್ರಕ್ ನ ಹಿಂದುಗಡೆಯ ಚಕ್ರಕ್ಕೆ ಎಳೆ ಮಗುವೊಂದು ಸಿಕ್ಕಿ ಜಜ್ಜಿ ಹೋಗಿತ್ತು. ಆ ಮಗುವಿನ ಅರಿಶಿಣ...

read more
ಬಿಲ್ವಮಂಗಳನ ವೇಶ್ಯೆ

  "ಭಾಮಿನಿ ಷಟ್ಪದಿ" ಚೇತನಾ ತೀರ್ಥಹಳ್ಳಿ ಒಂದಾನೊಂದು ಕಾಲದಲ್ಲಿ ಓದಿಕೊಂಡಿದ್ದ ಕಥೆ ಧುತ್ತನೆ ನೆನಪಾಗಿದ್ದಕ್ಕೆ ಯಾವ ವಿಶೇಷ ಕಾರಣಗಳೂ ಹೊಳೀತಿಲ್ಲ. ಹೀಗೆ ನೆನಪಾದ ಕಥೆಯನ್ನ ನಿಮ್ಮೊಟ್ಟಿಗೆ ಹಂಚಿಕೊಳ್ಳೋಣವೆನ್ನಿಸಿತು. * * * ಅವನೊಬ್ಬ ಸದಾಚಾರಿ. ಮಹಾ ಭಕ್ತ. ಹೆಸರು- ಬಿಲ್ವ ಮಂಗಳ. ನಿದ್ರೆ, ಹಸಿವು, ಮೈಥುನಗಳಷ್ಟೇ ಭಕ್ತಿಯೂ...

read more
ಮನೆಗೆ ಬರುತ್ತಿದೆ ಪುಸ್ತಕ

ಎಷ್ಟು ಚೆನ್ನಾಗಿರುತ್ತೆ....ನಮಗೆ ಬೇಕಾದ ಕಥೆ, ಕಾದಂಬರಿ, ಕವನ ಸಂಕಲನ...ಎಲ್ಲಾ ನಾವು ಒಂದು ಫೋನ್ ಮಾಡಿದ ತಕ್ಷಣ ಗಾಡಿ ಹತ್ತಿ ಮನೆ ಮುಂದೆ ಇಳಿಯೋದಾದರೆ... ಇದು ನಿಜವಾಗಿದೆ ಎಲ್ಲೋ ದೂರದ ದೇಶದಲ್ಲಿ. ಇಲ್ಲಿ ಕಾಣಿಸುತ್ತಾ ಇರುವುದು ಪುಸ್ತಕ ತರೋ ವ್ಯಾನ್ ನ ಚಿತ್ರ ಮಾತ್ರ. ಎಷ್ಟು ಚೆನ್ನಾಗಿ ಪುಸ್ತಕದ ಗೂಡು ಎದ್ದು ಬರ್ತಾ ಇದೆ...

read more
ಕಾನ್ಶೀರಾಂ ಎಲ್ಲ ದೃಷ್ಟಿಯಿಂದಲೂ “ಭಾರತ ರತ್ನ”ವಾಗಿದ್ದಾರೆ…

  "ಗಾಳಿ ಬೆಳಕು" ನಟರಾಜ್ ಹುಳಿಯಾರ್ ಜ್ಯೋತಿ ಬಸು, ವಾಜಪೇಯಿ ಹಾಗೂ ಕಾನ್ಶೀರಾಂ - ಈ ಮೂವರಲ್ಲಿ ಕಾನ್ಶೀರಾಂ ಅವರಿಗೆ ಭಾರತ ರತ್ನ ಕೊಡುವುದು ಹಲವು ದೃಷ್ಟಿಗಳಿಂದ ಸರಿ ಎನಿಸುತ್ತದೆ. ಜ್ಯೋತಿ ಬಸು ಅವರ ಕೊಡುಗೆ ಎಲ್ಲರಿಗೂ ಗೊತ್ತಿದೆ: ಅವರು ಪಶ್ಚಿಮ ಬಂಗಾಳದಲ್ಲಿ ಭೂಸುಧಾರಣೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದವರು. ಬಸು ಕಳೆದ...

read more
ಅಹಹ ವೇಷವೆ…!

ಯಕ್ಷರಿಗೊಂದು ಪ್ರಶ್ನೆ ಇದು ವಿಕಾಸ ನೇಗಿಲೋಣಿ ಬರಹ.  ಯಲ್ಲಾಪುರ, ಸಿದ್ಧಾಪುರ, ತೀರ್ಥಹಳ್ಳಿ, ಸಾಗರ, ಕಾಸರಗೋಡು, ಕುಂದಾಪುರದಂಥ ಊರಿನ ಹಂಗಾಮಿ ಯುವಕರನ್ನು ನಾಸ್ಟಾಲ್ಜಿಯಾದಂತೆ ಕಾಡುವ ಯಕ್ಷಗಾನವನ್ನು ವಿಕಾಸ್‌ ಅದ್ಭುತವಾಗಿ ಮೆಲುಕು ಹಾಕಿದ್ದಾರೆ. ಅವರು ಇತ್ತೀಚೆಗೆ ಬರೆದ ಒಳ್ಳೆಯ ಬರಹಗಳಲ್ಲಿ ಇದೂ ಒಂದು. ಓದಿ ನೋಡಿ...

read more
ಶ್ರೀಕೃಷ್ಣನಂತೊಂದು ಮುಗಿಲು…..

  ಕೃಷ್ಣ ಆಲನಹಳ್ಳಿ...ಹೆಸರೇ ಸಾಕು ಯೊವ್ವನಕ್ಕೆ  ಕಿಚ್ಚು ಹಚ್ಚಲು. ತನ್ನ ಕಥೆ ಕವಿತೆಗಳ ಮೂಲಕ ಒಂದು ತಲೆಮಾರನ್ನೇ ಕಾಡಿದ, ಇನ್ನೂ ಕಾಡುತ್ತಲೇ ಇರುವ ಕೃಷ್ಣನ  ಅಪರೂಪದ ಛಾಯಾಚಿತ್ರ ಇಲ್ಲಿದೆ. ಮಂಗಳೂರಿನ ಸಜ್ಜನ ಯಜ್ಞ ಅದನ್ನು ಸೆರೆ ಹಿಡಿದಿದ್ದಾರೆ. ಸುಧನ್ವ ದೇರಾಜೆ ಅವರ ಸುಂದರ ತಾಣ 'ಚಂಪಕಾವತಿ'  ಯಿಂದ ನಿಮಗಾಗಿ...

read more
ಹೋದದಕ್ಕಿಂತ ಒಂದು ಬಾರಿ ಹೆಚ್ಚು ಮರಳಿ ಬಾ…

"ನೀನು ಅದೆಷ್ಟು ಬಾರಿಯಾದರೂ ನನ್ನಿಂದ ದೂರ ಹೋಗು. ಆದರೆ ಹೋದದಕ್ಕಿಂತ ಒಂದು ಬಾರಿ ಹೆಚ್ಚು ಮರಳಿ ಬಾ. 50 ಸಾರಿ ನನ್ನನ್ನು ಬಿಟ್ಟು ಹೋದರೆ 51 ಬಾರಿ ನನ್ನನ್ನು ಸೇರಬೇಕು. ವಿರಹ ಅನ್ನೋದು ತನ್ನಿಷ್ಟದಂತೆ ಬರುತ್ತೆ. ಆದರೆ ಮಿಲನವನ್ನು ಜೊತೆಗೆ ಕರೆ ತರುತ್ತೆ. ಕಡೆಗೆ ಗೆಲ್ಲೋದು ಮಿಲನ. ಕೇವಲ ಒಂದರ ವ್ಯತ್ಯಾಸದಿಂದಾಗಿ!" "ನೀನೆಂದು...

read more
ಅತ್ತಾರೆ ಅತ್ತು ಬಿಡು ಹೊನಲು ಬರಲಿ…

  "ಡೋರ್ ನಂ 142" ಬಹುರೂಪಿ "ಇಲ್ಲಾ, ನಾನು ಅಳ್ಲಿಲ್ಲ" "ನಾನು ನೋಡ್ದೆ ನೀನು ಅತ್ತೆ" "ಅಳಲಿಲ್ಲ ಅಂದ್ರೆ ಅಳ್ಲಿಲ್ಲ..." "ಗಾಡ್ ಪ್ರಾಮಿಸ್ ಖಂಡಿತಾ ಅಳಲಿಲ್ಲ..." ಇಬ್ಬರು ಪುಟಾಣಿಗಳ ನಡುವೆ ವಾದ ವಿವಾದ ನಡೀತಿತ್ತು. "ತಾರೆ ಜಮೀನ್ ಪರ್" ಚಿತ್ರ ಚೆನ್ನಾಗಿದೆ ನೋಡ್ಲೇಬೇಕು ಅಂದಿದ್ರು. ಫಿಲಂ ಮುಗಿದ ಮೇಲೆ ಥಿಯೇಟರ್ ನಿಂದ ಆಚೆ...

read more
ನಾಡೋಜ – ಬಾಡೋಜ!

ಅಮಾಸೆ ಟೈಮ್ಸ್. ಕನ್ನಡ ಟೈಮ್ಸ್ ಪತ್ರಿಕೆಯನ್ನು ರೆಗ್ಯೂಲರ್ ಆಗಿ ಓದುವವರಿಗೆ ಈ ಅಮಾಸೆ ಟೈಮ್ಸ್ ರುಚಿ ಗೊತ್ತಿರುತ್ತದೆ. ಇದರ ಆರೋಗ್ಯಕರ ಕೀಟಲೆ ಖುಷಿ ಕೊಡುವಂಥದ್ದು. ಇದರ ರುಚಿಯನ್ನು ಅವಧಿಯ ಓದುಗರಿಗೂ ಬಡಿಸೋಣ ಎಂಬ ಆಸೆ. * * * ಡಾ. ಸಿದ್ದಲಿಂಗಯ್ಯನವರಿಗೆ ನಾಡೋಜ ಪ್ರಶಸ್ತಿ ಬಂದ ತಕ್ಷಣ ಅಭಿನಂದನಾತಜ್ಞ ಡಾ.ಹಂಪನಾ...

read more
ಬೆಣ್ಣೆ ಕದ್ದ ನಮ್ಮ ಕೃಷ್ಣ…

'ಕನ್ನಡ ಟೈಮ್ಸ್' ವಾರಪತ್ರಿಕೆಯ ಮುಂದಿನ ಸಂಚಿಕೆಯಲ್ಲಿ ಕಾಣಿಸಿಕೊಳ್ಳುವ ವ್ಯಂಗ್ಯ ಚಿತ್ರ  ಈಗಲೇ ನಿಮಗಾಗಿ. ಎಚ್ ವಿಶ್ವನಾಥ್ ಅವರ ಆತ್ಮ ಗೀತೆಯ ವಿವಾದವನ್ನು ಗುಜ್ಜಾರ್ ಕಂಡಿರುವುದು ಹೀಗೆ. ಗುಜ್ಜಾರ್ ರೇಖೆಗಳು ಇನ್ನೂ ಬೇಕು ಎನ್ನುವುದಾರೆ ಪಕ್ಕದಲ್ಲಿರುವ ನಮ್ಮ ಗ್ಯಾಲೆರಿಗೆ...

read more
ಬಂದೇ ಬರುತಾವ ಕಾಲ….

ಬೆಂಗಳೂರಿನಲ್ಲಿ ಕ್ರಾಸ್ ವರ್ಡ್ ಪುಸ್ತಕ ಮಳಿಗೆ ಬಾಗಿಲು ತೆರೆದು ಕೂತಾಗ ಎಲ್ಲೆಡೆ ಒಂದೇ ಸುದ್ದಿ. ಅಲ್ಲಿ ಎಷ್ಟು ಹೊತ್ತು ಬೇಕಾದರೂ ಓದುತ್ತಾ ಕೂರಬಹುದಂತೆ. ಕೊಂಡು ಕೊಳ್ಳಲೇಬೇಕು ಎನ್ನುವ ರೂಲ್ಸ್ ಏನೂ ಇಲ್ಲವಂತೆ. ಬೆಳಗ್ಗೆಯಿಂದ ಸಂಜೆವರೆಗೂ ಓದಿದರೂ ಯಾರೂ ಕೇಳುವುದಿಲ್ಲವಂತೆ. ಅದಕ್ಕಾಗಿ ಸೋಫಾ ಬೇರೆ ಹಾಕಿದ್ದಾರಂತೆ.......

read more
ಬೈಲ್ ಆಗದೆ ರೇಖೆ ಕುಣಿಯದಿಲ್ಲಿ….

    ರೇಖೆಗಳೇ ಕುಣಿಯುವ ಬಗೆ ಗೊತ್ತಿಲ್ಲದಿದ್ದಲ್ಲಿ ರಾವ್ ಬೈಲ್ ಕೈ ಚಳಕವನ್ನು ನೀವೊಮ್ಮೆ ನೋಡಬೇಕು. ರಾವ್ ಬೈಲ್ ಕೈನಲ್ಲಿ ರೇಖೆ ಮೂಡುವುದಿಲ್ಲ, ಕುಣಿಯುತ್ತದೆ. ಅವರ ಪ್ರತೀ ರೇಖೆಯಲ್ಲಿ ಅವರದ್ದೇ ಸ್ಟಾಂಪ್ ಇದೆ. ಮುಂಬೈನಲ್ಲಿ ಇದ್ದ ರಾವ್ ಬೈಲ್ ಈಗ ಮರಳಿ ಮಣ್ಣಿಗೆ ಬಂದಿದ್ದಾರೆ. ಈಗ ಅವರು ಧಾರವಾಡ ನಿವಾಸಿ. ಬೈಲಹೊಂಗಲ ಅವರ...

read more
ಕಮೆಂಟು ಮಾಡುವ ಕಲೆ

ಅರ್ಜೆಂಟಿನಾ , ಟೀನಾವಳಿ ಎಂದೆಲ್ಲ ಬ್ಲಾಗ್ ಮಂಡಲದಲ್ಲಿ ಹೆಸರಾಗಿರುವ ಟೀನಾ ಬರಹಗಳು ಒಂದೇ ಓದಿಗೆ ಮನಸ್ಸಿನೊಳಗೆ ಮನೆ ಮಾಡಿ ಕುಳಿತು ಕೊಳ್ಳುತ್ತವೆ. 'ಟೀನಾಝೋನ್' ಅವರ ಬ್ಲಾಗ್ ನ ಹೆಸರು. 'ಕಣ್ಣ ಕೋಣೆಯ ಕಿಟಕಿ' ಎಂಬ ಸುಂದರ ಅಡಿಬರಹವನ್ನೂ ಕೊಟ್ಟಿದ್ದಾರೆ. ಅವರ ಬರಹಕ್ಕೆ ಒಂದು ಜೋಶ್ ಇದೆ. ಕಾಡುವಂತೆ ಬರೆಯುತ್ತಾರೆ. ನಮ್ಮ ಬಾಲ್ಯ,...

read more
ಬೇಂದ್ರೆ ದಿನ ಬರುತ್ತಿದೆ, ಎದ್ದು ಬನ್ನಿ….

ಚಿ ಶ್ರೀನಿವಾಸರಾಜು ಅವರು ಇಲ್ಲವಾಗಿ ಆಗಲೇ ಒಂದು ತಿಂಗಳು. ಜನವರಿ ೩೧ ಬರುತ್ತಿದೆ ಎಂದು  ನೆನಪಿಸಿದರೆ ಶ್ರೀನಿವಾಸರಾಜು ಎದ್ದು ಬಂದು ಬಿಡುತ್ತಾರೆನೋ ಎಂಬ ಆಸೆ ನಮ್ಮದು. ೩೧ ಬೇಂದ್ರೆ ದಿನ.  ಹೊಸ ಮನಸ್ಸುಗಳಿಗೆ ಅದನ್ನು ಕಾವ್ಯ ದಿನವಾಗಿ ರೂಪಿಸಿದ ಹೆಮ್ಮೆ ಶ್ರೀನಿವಾಸರಾಜು ಅವರದ್ದು. ಇಡೀ ಒಂದು ತಲೆಮಾರು ೩೧ ರಂದು ತಾವು...

read more
ನಿಸಾರ್ ನಿಮಗೆ ಪದ್ಮಶ್ರೀಯಂತೆ….

       ಕೆ ಎಸ್ ನಿಸಾರ್ ಅಹ್ಮದ್ ಗೆ ಪದ್ಮಶ್ರೀ ಸಿಕ್ಕಿದೆ. ನಿಸಾರ್ ಬಗ್ಗೆ ಖುಷಿಪಡಲು ಅವರ ಕಾವ್ಯವೇ ಸಾಕು. ಆದರೆ ನಿಸಾರ್ ಖುಶಿಪಡಲು ಈ ಪದ್ಮಶ್ರೀಯೂ ಬೇಕಿತ್ತು. ಮನೋರಮಾ ಮನೋರಮಾ ಸಾಲದೇನೆ ನಿನ್ನ ಹೆಸರೇ ಮಲಗೋಬದ ಗಮ ಗಮ ಎಂದ ಕವಿ ತಮ್ಮ ಸುತ್ತೆಲ್ಲಾ ಕಾವ್ಯದ ಗಮ ಗಮ ಹರಡಿದ್ದಾರೆ. ಅವರು ಕೊಟ್ಟ ಕಾಡುವ ಕವಿತೆಗಳಲ್ಲಿ...

read more

Pin It on Pinterest

Share This