ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸಾವಿತ್ರಿಯೆಡೆಗೆ ಹೊಸನೋಟ..
ಸಾವಿತ್ರಿಯೆಡೆಗೆ ಹೊಸನೋಟ..

ಗ ನಾ ಭಟ್ಟ ಅವರ ಕಾದಂಬರಿ 'ಸತೀ ಸಾವಿತ್ರೀ' 'ದ್ವಾರಕಾ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ನಿವೇದಿತಾ ಎಚ್‌ ಅವರ ಅನಿಸಿಕೆ ಇಲ್ಲಿದೆ. -ನಿವೇದಿತಾ ಎಚ್‌ ಪುರಾಣ ಕಥೆಗಳನ್ನು ಮತ್ತೆ ಓದುವ, ಅವುಗಳನ್ನು ಹೊಸ ದೃಷ್ಟಿಯಲ್ಲಿ ನೋಡಿ ಅವುಗಳನ್ನು ಕಾದಂಬರಿಯಾಗಿಸಿ ಓದುಗರನ್ನು ಹೊಸ ಹೊಳಹನ್ನು ಕೊಟ್ಟು ಚಿಂತನೆಗೆ...

read more
ಹಾಡ್ಲಹಳ್ಳಿ ನಾಗರಾಜ್ ಅಂಕಣ – ತಾಕತ್ತಿದ್ದರೆ ನಮ್ ಬಾವನ ಮೈ ಮುಟ್ಟಿ!
ಹಾಡ್ಲಹಳ್ಳಿ ನಾಗರಾಜ್ ಅಂಕಣ – ತಾಕತ್ತಿದ್ದರೆ ನಮ್ ಬಾವನ ಮೈ ಮುಟ್ಟಿ!

ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ. ‘ಹಗ್ರಾಣದ ಕತೆಗಳು’ ಅವಧಿಗಾಗಿ ಅವರು ಬರೆಯುತ್ತಿರುವ ಅಂಕಣ. ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಆರಂಭವಾಗಲಿದೆ. ಇಲ್ಲಿನ ಕತೆಗಳು ನಮ್ಮ ಸುತ್ತಮುತ್ತಲೇ ಎಲ್ಲೋ ಘಟಿಸಿ, ಮರೆತುಹೋಗಬಹುದಾಗಿದ್ದ ಘಟನೆಗಳಾಗಿರಬಹುದು. ಇನ್ನು...

read more
ನೆರಳಾದಳು ನೆರಳಾಗುವ ಸಸಿಗಳಿಗೆ..
ನೆರಳಾದಳು ನೆರಳಾಗುವ ಸಸಿಗಳಿಗೆ..

ಎಂಟು ಸಾಸಿರ ಮಕ್ಕಳ ತಾಯಿ -ಬಿದಲೋಟಿ ರಂಗನಾಥ್ ಮಕ್ಕಳಾಗಲಿಲ್ಲತಾಯಿಯಾಗುವ ಹಂಬಲ ಕರಗಲಿಲ್ಲಕಣ್ಣಿನ ಕಂಬದ ಮೇಲೆ ಸಾಸಿರ ಮರಗಳ ಸಾಲುಐದು ನೆಟ್ಟವಳಿಗೆ ಹತ್ತು ನೆಟ್ಟು ಪೊರೆಯುವುದು ಕಷ್ಟವಲ್ಲನಡೆದಳು ಮೈಲಿಗಟ್ಟಲೇ ತಲೆ ಮೇಲೆಬಿಂದಿಗೆ ನೀರು ಹೊತ್ತುಗಿಡದ ನೆತ್ತಿ ಚಿಗುರಿಸಿಮೈದಡವಿ ಮುದ್ದಾಡಲು ಕನಸಲ್ಲಿ ಕಂಡ ಸುಡು ಬಿಸಿಲುಮೈ...

read more
ಶ್ರೀನಿವಾಸ ಪ್ರಭು ಅಂಕಣ- ನನ್ನ ಪಾತ್ರಗಳು ಬಹಿರಂಗಕ್ಕೆ ಧುಮುಕಿದ್ದು..
ಶ್ರೀನಿವಾಸ ಪ್ರಭು ಅಂಕಣ- ನನ್ನ ಪಾತ್ರಗಳು ಬಹಿರಂಗಕ್ಕೆ ಧುಮುಕಿದ್ದು..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
‘ಬಹುರೂಪಿ’ಯ 2 ಕೃತಿಗಳಿಗೆ ‘ಅಮ್ಮ ಪ್ರಶಸ್ತಿ’
‘ಬಹುರೂಪಿ’ಯ 2 ಕೃತಿಗಳಿಗೆ ‘ಅಮ್ಮ ಪ್ರಶಸ್ತಿ’

‘ಬಹುರೂಪಿ’ಯ ಪ್ರಕಟಣೆ ಸದಾಶಿವ ಸೊರಟೂರು ಅವರ ಕವನ ಸಂಕಲನ 'ದೇವರನ್ನು ಹೊರ ಹಾಕುತ್ತೇನೆ' ಹಾಗೂ ಕನ್ನಡದ ಪ್ರಮುಖ ಲೇಖಕ ಮತ್ತು ನಿರ್ದೇಶಕ ಬಿ.ಸುರೇಶ್ ಅವರ ನಾಟಕ ಕೃತಿ 'ಅಡುಗೆ ಮನೆಯಲ್ಲೊಂದು ಹುಲಿ' ಕೃತಿಗೆ ಈ ಸಾಲಿನ ಪ್ರತಿಷ್ಠಿತ ‘ಅಮ್ಮ ಪ್ರಶಸ್ತಿ’ಯನ್ನು...

read more
‘ಅಮ್ಮ ಪ್ರಶಸ್ತಿ’ ಪ್ರಕಟ: ಬಿ ಸುರೇಶ್, ಸುನಂದಾ ಕಡಮೆ, ಗೀತಾ ವಸಂತ ಸೇರಿದಂತೆ 11 ಮಂದಿಗೆ ಪ್ರಶಸ್ತಿ..
‘ಅಮ್ಮ ಪ್ರಶಸ್ತಿ’ ಪ್ರಕಟ: ಬಿ ಸುರೇಶ್, ಸುನಂದಾ ಕಡಮೆ, ಗೀತಾ ವಸಂತ ಸೇರಿದಂತೆ 11 ಮಂದಿಗೆ ಪ್ರಶಸ್ತಿ..

ರಾಜ್ಯಮಟ್ಟದ ಪ್ರತಿಷ್ಠಿತ 'ಅಮ್ಮ ಪ್ರಶಸ್ತಿ' ಘೋಷಿಸಲಾಗಿದ್ದು ಗೀತಾ ವಸಂತ, ಡಾ.ಬಸವರಾಜ ಸಾದರ, ಬಿ.ಸುರೇಶ್, ಸುನಂದಾ ಕಡಮೆ, ವಿಜಯಶ್ರೀ ಹಾಲಾಡಿ, ಸದಾಶಿವ ಸೊರಟೂರು, ಆನಂದ ಕುಂಚನೂರು, ಮುದಿರಾಜ ಬಾಣದ, ಚಂದ್ರಶೇಖರ ಮದಭಾವಿ, ಸದಾನಂದ ಪಾಟೀಲ ಹಾಗೂ ಇದೇ ವರ್ಷದಿಂದ ಆರಂಭಿಸಿರುವ ಮಕ್ಕಳ ವಿಭಾಗದಲ್ಲಿ 'ಬಹುರೂಪಿ' ಪ್ರಾಯೋಜಿತ ಅರುಣಾ...

read more
ಮುಂಬೈಯಲ್ಲಿ ಮೊಗವೀರರ ಸಾಹಸಪ್ರಥೆ..
ಮುಂಬೈಯಲ್ಲಿ ಮೊಗವೀರರ ಸಾಹಸಪ್ರಥೆ..

ಡಾ ಜಿ ಪಿ ಕುಸುಮಾ ಅವರ ಕೃತಿ 'ಮುಂಬಯಿಯಲ್ಲಿ ಮೊಗವೀರ ಸಮುದಾಯ' 'ಮೊಗವೀರ ವ್ಯವಸ್ಥಾಪಕ ಮಂಡಳಿ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಪ್ರೊ ಜಿ ಎನ್ ಉಪಾಧ್ಯ ಅವರ ಅನಿಸಿಕೆ ಇಲ್ಲಿದೆ. -ಪ್ರೊ ಜಿ ಎನ್ ಉಪಾಧ್ಯ ಇದು ಡಾ. ಜಿ. ಪಿ. ಕುಸುಮಾ ಅವರ ಶೋಧ ಮಹಾ ಪ್ರಬಂಧ.ಮುಂಬೈಗೂ ಕರ್ನಾಟಕಕ್ಕೂ ಇರುವ ಸಂಬಂಧ ಅನುಬಂಧ...

read more
ಬೆತ್ತಲೆಯಾಗಿ ನಡೆಯುವುದರಲ್ಲಿ!
ಬೆತ್ತಲೆಯಾಗಿ ನಡೆಯುವುದರಲ್ಲಿ!

ನಗ್ನಜಿತ ಛಾಯಾನುವಾದ: ಗೀತಾ ದೊಡ್ಮನೆ ನಾನು ನನ್ನ ಗೀತವನ್ನುಒಂದು ನಿಲುವಂಗಿಯಾಗಿಸಿದೆಹೊಚ್ಚಿದೆ- ಕಸೂತಿ, ನಕ್ಷೆ, ಚಿತ್ತಾರಗಳನ್ನುಹೊಮ್ಮಿಸಿ- ಪುರಾಣ, ಐತಿಹ್ಯಗಳಿಂದ-ಅಡಿಯಿಂದ ಮುಡಿಯವರೆಗೆ.. ಆದರೆ..ಲಪಟಾಯಿಸಿದರು ಮೂರ್ಖರದನ್ನುತೊಟ್ಟುಕೊಂಡರುಲೋಕದ ಕಣ್ಣಿಗೆ,ಥೇಟ್‌ ತಾವೇ ಅದನ್ನು ಬರೆದಚಿಂತಕರೆಂದು-ಭಾವಿಸುವ ಹಾಗೆ.....

read more
ಮಂಗಗಳ ಕಾರುಬಾರು..
ಮಂಗಗಳ ಕಾರುಬಾರು..

ಪೊಟ್ಟಣದ ಮಂಗ -ಮಾಲಾ ಮ ಅಕ್ಕಿಶೆಟ್ಟಿ ದೇವರ ದರ್ಶನಕ್ಕೆಂದುಹತ್ತಿದೆವು ಗುಡ್ಡ ಅಂದುಸುತ್ತಲೂ ಹಚ್ಚ ಹಸಿರುಅಲ್ಲಲ್ಲಿ ಮಂಗಗಳ ಕಾರುಬಾರು ದರ್ಶನ ಪಡೆದು ಇಳಿಯಲುತಿಂಡಿಪೊಟ್ಟಣ ಅಂಗಡಿಯಲಿ ಪಡೆದುತೆಗೆದು ತಿನ್ನಬೇಕು ಒಂದೊಂದುಆಸ್ವಾದಿಸಬೇಕು ಪ್ರತಿಯೊಂದು ಉಲ್ಲಾಸದಿ ತಿನ್ನುವ ಚಿಂಟಿತನಗೂ ಬೇಕೆಂದಿತು ಕಪಿಗಪ್ಪನೆ ಪೊಟ್ಟಣ ಹಿಡಿಯಿತು...

read more
ಬಿಸಿಲಿನ ತುಣುಕುಗಳಿಗೆ ಒಂದ್ ಪತ್ರ ಬರೆದು..
ಬಿಸಿಲಿನ ತುಣುಕುಗಳಿಗೆ ಒಂದ್ ಪತ್ರ ಬರೆದು..

ರಶ್ಮಿ ಎಸ್ ಅವರ ಅನುವಾದಿತ ಕವನ ಸಂಕಲನ 'ಬಿಸಿಲಿನ ಅದೆಷ್ಟೋ ತುಣುಕುಗಳು' ಈ ಕೃತಿಯನ್ನು 'ಲಡಾಯಿ ಪ್ರಕಾಶನ' ಪ್ರಕಟಿಸಿದೆ. ಈ ಕವನ ಸಂಕಲನ ಕುರಿತು ದೇವರಾಜ್ ಹುಣಸಿಕಟ್ಟಿ ಅವರ ಒಂದು ನೋಟ ಇಲ್ಲಿದೆ. -ದೇವರಾಜ್ ಹುಣಸಿಕಟ್ಟಿ ರೆಂಬೆಗಳ ಮನೆಗೆ ಹೂ ಬಂಧುಗಳಾಗಿ ಬಂದ್ವು ಅಂತಾ ಕೇಳಿದೆ... ಆಯಸ್ಸಿನ ಹಾಳಿ ಮ್ಯಾಲೆ ನಿನ್ನ...

read more
ನನ್ನ ಬದುಕಿನೂರಿಗೆ ವಲಸೆ..
ನನ್ನ ಬದುಕಿನೂರಿಗೆ ವಲಸೆ..

-ಮಧು ಕಾರಗಿ ಒಂದು ಊರಿನ ಕಥೆ ಒಂದುದಿವಿನಾದ ದಿನ ನೀನುನನ್ನ ಬದುಕಿನೂರಿಗೆ ವಲಸೆ ಬಂದೆಬಂದವನು ಸುಮ್ಮನೆನಿಂತಲ್ಲೇ ನಿಲ್ಲಲಿಲ್ಲಎದೆ ಮನೆಯ ಕದ ತಟ್ಟಿದಿಪುಳಕಗೊಂಡುಓಡೋಡಿ ಬಂದುಬಾಗಿಲು ತೆರೆದುಒಳಗೆ ಕರೆದೆ ನಾನು ನೀಳ ಕಾಯಎಣ್ಣೆಗೆಂಪು ಮೈ ಬಣ್ಣಕಣ್ಣುಗಳಲಿ ಅಡಗಿದ ಸಾಗರದ ಆಳಮೌನದಲೂ ಹೊಮ್ಮುವ ಸಹನೆಯ ಹಾಡುಬೆಳಕಿನ ಕಣದಂತೆ ಮಿಂಚುವ...

read more
ಪ್ರಶ್ನೆ ಕೇಳದೆ ಜ್ಞಾನ ಒಣಗಿತು.
ಪ್ರಶ್ನೆ ಕೇಳದೆ ಜ್ಞಾನ ಒಣಗಿತು.

ಪ್ರಶ್ನೆ ಕೇಳುವ ತವಕ -ಉದಯಕುಮಾರ ಹಬ್ಬು ‌ ಬಾಲ್ಯದಿಂದಲೂ ಪ್ರಶ್ನೆ ಕೇಳುವ ಅಭ್ಯಾಸ-ವನ್ನು ಮೊದಲು ಹೆತ್ತವರು, ಆಮೇಲೆನೆರೆಹೊರೆಯವರುಶಿಕ್ಷಕರು ಗಂಟಲೊತ್ತಿ ಉಸಿರುಗಟ್ಟಿಸಿದರು;ಮತ್ತೆ ಪ್ರಶ್ನೆ ಕೇಳುವ ಮನಸ್ಸು ಬರಡು ಬಂಜರಾಯಿತು‌ಪ್ರಶ್ನೆ ಕೇಳದೆ ಜ್ಞಾನ ಒಣಗಿತುಪ್ರಶ್ನೆ ಕೇಳದೆ ಅಹಂಕಾರ ಚಿಗುರಿತುಪ್ರಶ್ನೆ ಕೇಳದೆ ದಬ್ಬಾಳಿಕೆ...

read more
ಅವನು ಎದೆಗಿಳಿಯುತ್ತಿದ್ದಾನೆ..
ಅವನು ಎದೆಗಿಳಿಯುತ್ತಿದ್ದಾನೆ..

-ಶೋಭಾ ದಿನೇಶ್ ಹೊರಗೆ ಸಂಜೆ ನಿಧಾನವಾಗಿ ಇಳಿಯುತ್ತಿದೆ..ನಾ ಇಲ್ಲಿ ಕಾಣದ ರಾಗವನ್ನು ಧೇನಿಸುತ್ತಿದ್ದೇನೆ… ಎಂದಿನಂತೆ ಅವನು ಎದೆಗಿಳಿಯುತ್ತಿದ್ದಾನೆ,ಸಣ್ಣ ಹನಿಯೊಂದು ಒರತೆಯಾಗಿ, ನದಿಯಾಗಿ ಹರಿದಂತೆ… ದನಿ ಗಂಧಗಳನ್ನು ಗಾಳಿಯಲ್ಲಿ ಇಷ್ಡಿಷ್ಟೇ ಸವರುತ್ತಿದ್ದಾನೆ..ಜೀವದಲ್ಲೀಗ ಸಣ್ಣ ಬದಲಾವಣೆ.. ದಟ್ಟವಾಗಿಯೂ..ದೀರ್ಘವಾಗಿಯೂ...

read more
ಪುಟ್ಟಪಾದದ ಒಂಟಿ ಚಪ್ಪಲಿ..
ಪುಟ್ಟಪಾದದ ಒಂಟಿ ಚಪ್ಪಲಿ..

ಒಂಟಿ ಚಪ್ಪಲಿ -ಬಿ ಎಂ ಹನೀಫ್ ಪುಟ್ಟಪಾದದ ಒಂಟಿ ಚಪ್ಪಲಿಯೊಂದುನಡುರಸ್ತೆಯಲಿ ಬಿದ್ದಿದೆ ಅನಾಥಕಾರಿನವನೊಬ್ಬ ನಿಧಾನಿಸಿಮೈಯೆಲ್ಲ ಕಣ್ಣಾಗಿ ದಾಟಿದಚಕ್ರ ಹಾಯದಂತೆಹಿಂದಿನ ಗಾಜಿನ ಮೇಲೆಬೇಬಿ ಆನ್ ಬೋರ್ಡ್ ಸಿಗ್ನಲ್ಲಿನಲ್ಲಿ ಸೊಂಟಕ್ಕೆ ಕಟ್ಟಿಕೊಂಡಹಸುಕಂದನ ಹಸಿದ ಕಣ್ಣುಕಾನ್ವೆಂಟಿನ ದೊಡ್ಡ ಗೇಟಿನೊಳಗಿಂದಸ್ವಾಮಿ ದೇವನೆ ಲೋಕಪಾಲನೆ ಒಂಟಿ...

read more

Pin It on Pinterest

Share This