ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಪೇಟೆಯ ಪಾಡ್ದನ
ಸುಧನ್ವ ದೇರಾಜೆ ತನ್ನ ಬ್ಲಾಗ್ 'ಚಂಪಕಾವತಿ'ಯಲ್ಲಿ ಬರೆಯುತ್ತಿರುವ ಸಿಟಿ ಅನುಭವಗಳ 'ಪೇಟೆಯ ಪಾಡ್ದನ' ದ ಇನ್ನಷ್ಟು ಇಲ್ಲಿ- ಹಳ್ಳಿಗರ ಹವಿಸ್ಸಲ್ಲಿ ಬೆಳೆವ ನಗರ ದೇವತೆಗಳೆ ಈ ಅಕ್ಷರಗಳಲಿ ದುಃಖ ತುಂಬಿದ್ದೇವೆ ತುಳುಕದಂತೆ ನೋಡಿಕೊಳ್ಳಿ ಕಣ್ಣೀರು. *** ದಿನ ರಾತ್ರಿ ನಾಜೂಕು ನೇವರಿಸಿ ತೆವಳುತ್ತಿದೆ ಈ ಪೇಟೆ ಹುಳ ಕಾಲ್ಬೆರಳ ಹಿಡಿದು...
ಮಹಮದ್ ಮ್ಯಾಜಿಕ್ ೩
ಕೃಪೆ: ಪ್ರಜಾವಾಣಿ
ನಂಗಿಷ್ಟ ಈ ಪುಸ್ತಕ
ನಮ್ಮ ಓದುಗರಾದ ಮಧು ಮೈಸೂರ್ ಅವರಿಗೆ ಇಷ್ಟವಾದ ಪುಸ್ತಕಗಳ ಲಿಸ್ಟ್ ಇಲ್ಲಿದೆ. ೧. ಕಾನೂರು ಹೆಗ್ಗಡತಿ - ಕುವೆಂಪು ೨. ಮಲೆಗಳಲ್ಲಿ ಮದುಮಗಳು - ಕುವೆಂಪು ೩. ದುರ್ಗಾಸ್ತಮಾನ - ತರಾಸು ೪. ಹಂಸಗೀತೆ - ತರಾಸು ೫. ಕರ್ವಾಲೋ - ತೇಜಸ್ವಿ ೬. ಶಿಕಾರಿ - ಯಶವಂತ ಚಿತ್ತಾಲ ೭. ಚೋಮನ ದುಡಿ - ಶಿವರಾಮ ಕಾರಂತ ೮. ನನ್ನೊಳಗಿನ ಹಾಡು...
ಎಮ್ಮೆ ಕರಿಬಸಯ್ಯ
ಬಿಳುಮನೆ ರಾಮದಾಸ್ ಮೈಸೂರಿಗೂ ಹುಣಸೂರಿಗೂ ನಡುವೆ ಹೆದ್ದಾರಿಯಲ್ಲಿ ಬಿಳಿಕೆರೆಯಲ್ಲಿ ಚೆಕ್ ಪೋಸ್ಟ್ ಒಂದಿದೆ. ಅಲ್ಲಿ ಕರಿಬಸಯ್ಯ ಎಂಬ ಸಹಾಯಕ ವಾಣಿಜ್ಯ ತೆರಿಗೆ ಕೆಲಸ ಮಾಡುತ್ತಿದ್ದರು. ಅವರು ಹೆಸರಿಗೆ ತಕ್ಕ ಹಾಗೆ ಇದ್ದರು. ಅವರು ಚೆಕ್ ಪೋಸ್ಟ್ ಗೆ ಹತ್ತಿರದಲ್ಲಿ ವಾಸವಾಗಿದ್ದ ವಿಧವೆ ಸಿದ್ದಮ್ಮ ಎಂಬುವಳೊಂದಿಗೆ ಅಕ್ರಮ...
ಕುಂಟೋಬಿಲ್ಲೆಯ ಹುಡುಗಿ ಹಿತ್ತಿಲಲ್ಲಿ ಕುಂಟುತ್ತಿದ್ದಾಳೆ…
ಉಫೀಟ್…! ಲೇ: ಚೇತನಾ ತೀರ್ಥಹಳ್ಳಿ ಪ್ರ: ಇಬ್ಬನಿ ಭಾವಬಿಂದು, ೩೬೩೪, ೪ನೇ ಕ್ರಾಸ್, ಕೌಂಡಿನ್ಯ ಮೆಡಿಕಲ್ಸ್ ಸಮೀಪ, ಗಾಯತ್ರಿ ನಗರ, ಬೆಂಗಳೂರು-೨೧ ಬೆಲೆ: ೨೦ ರೂ. ಪುಟಗಳು: ೪೪ * * * ಚೇತನಾ ತೀರ್ಥಹಳ್ಳಿ ನನಗೆ ಪರಿಚಯವಿರುವುದು “ಪುರುಷಾಕಾರ”ವನ್ನು ಬೆಚ್ಚಿಸಬಲ್ಲ ಅವರ ಬರಹಗಳ ಮೂಲಕ. ಪುಟ್ಟ ಪುಟ್ಟ ಬರಹಗಳು ಅವು. ಕಾವ್ಯದ...
ನೆನಪು ಮತ್ತು ಕನಲಿಕೆಯ ಹೈವೇ
ಹೈವೇ 7 --------- ಬೆಳಗಿನ ಜಾವ ನಾವು ನಮ್ಮ ಮನೆಯ ಮುಂದಿನ ಹೈವೇ ರಸ್ತೆಯಲ್ಲಿ ಕಾಸುಗಳನ್ನು ಹುಡುಕುತ್ತಿದ್ದೆವು. ಭಾಗ: ಹತ್ತು ಮಿಡ್ಲ್ ಸ್ಕೂಲಿನಿಂದ ಸಂಜೆ ಮನೆಗೆ ಬಂದ ಕೂಡಲೇ ಮಡಕೆಗಳಲ್ಲಿ ರೊಟ್ಟಿ, ಹಿಟ್ಟು, ಅನ್ನ ಏನಾದರೂ ಇದ್ದರೆ ಹಾಕಿಕೊಂಡು ಯಾವುದಾದರೂ ಕತೆ ಪುಸ್ತಕಗಳು, ಮಾಸ ಪತ್ರಿಕೆಗಳನ್ನು ತೆರೆದು ಓದುತ್ತಾ...
ವಸುಧೇಂದ್ರ ಬದಲಾಗಿದ್ದಾರೆ !
ಕಥೆಗಾರ ವಸುಧೇಂದ್ರ ಬದಲಾಗಿದ್ದಾರೆ. ಇಷ್ಟು ದಿನ ತೊಟ್ಟು ಕೊಂಡಿದ್ದ ಕಥೆಗಾರನೆಂಬ ಓವರ್ ಕೋಟ್ ಕಳಚಿಟ್ಟು ಟೆಂಪೊರರಿ ಯಾಗಿ ವಿಮರ್ಶಕನ ಧಿರಿಸು ಧರಿಸಿದ್ದಾರೆ. 'ಅಪಾರ' ಬ್ಲಾಗ್ನಲ್ಲಿ ಅವರು ಕಾಣಿಸಿಕೊಂಡಿರುವುದು ಹೀಗೆ. ’ಇಂತಿ ನಿನ್ನ ಪ್ರೀತಿಯ’ ಸಿನಿಮಾದ ಕತೆ ಹೇಳುವುದು ಅಂತಹ ಕಷ್ಟದ್ದೇನಲ್ಲ....
ಓವರ್ ಟು ಅಮೇರಿಕಾ….
ನೌ ಓವರ್ ಟು ಅಮೇರಿಕಾ.... ರವಿ ಕೃಷ್ಣ ರೆಡ್ಡಿ ಇಲ್ಲಿ ಅನೇಕರಂತೆ 'ಟೆಕಿ' , ಆದರೆ ಅನೇಕರಿಗಿಂತ ಭಿನ್ನವಾಗಿ, ಅಥವಾ ಭಾರತದಲ್ಲಿರುವವರಿಗಿಂತ ಒಂದು ಗುಲಗಂಜಿ ತೂಕ ಹೆಚ್ಚೇ ಭಾರತದ ಬಗ್ಗೆ ಯೋಚನೆ ಮಾಡುವವರು. ಸುಮ್ಮನೆ ಭಾಷಣ ನೀಡುವವರ ಮಧ್ಯೆ ತುಂಬಾ ತುಂಬಾ ಭಿನ್ನ ವ್ಯಕ್ತಿ. ಅಮೆರಿಕಾದಲ್ಲಿದ್ದುಕೊಂಡೇ 'ವಿಕ್ರಾಂತ ಕರ್ನಾಟಕ'...
ಪ್ರಕಾಶ್ ಪಿಂಚ್
ಕೃಪೆ: ವಾರ್ತಾ ಭಾರತಿ
ನಮ್ಮ ಕಾಲದ ದಿಟ್ಟ ಹುಡುಗಿಯ ಬಗ್ಗೆ…
ರೆಕ್ಕೆ ಬಿಚ್ಚಿ ಆಕಾಶ ನೆಚ್ಚಿ ಲೇ: ಅಕ್ಷತಾ ಕೆ ಪ್ರ: ಅಹರ್ನಿಶಿ ಪ್ರಕಾಶನ, ರಾಗಂ, ೨ನೆ ತಿರುವು, ವಿದ್ಯಾನಗರ, ಸಹ್ಯಾದ್ರಿ ಕಾಲೇಜಿನ ಎದುರು, ಶಿವಮೊಗ್ಗ. ಪುಟಗಳು: ೮೦, ಬೆಲೆ: ೪೦ ರೂ. * * * ಇವಳೆಷ್ಟು ಗಟ್ಟಿ ಹುಡುಗಿಯೆಂದರೆ, ಇವಳು ಗೋಳೋ ಅನ್ನುತ್ತಿಲ್ಲ. ತಾನು ಮೆಚ್ಚಿದವನು ತನ್ನ ನಿರೀಕ್ಷೆಯನ್ನು ಮುಟ್ಟಲಿಲ್ಲವೆಂದು...
ಇಂಥದೊಂದು ಅವಕಾಶ ನನಗೆ ಕೊಟ್ಟಿದ್ದು ‘ಕನ್ನಡ ಟೈಮ್ಸ್’
ಕನ್ನಡ ಟೈಮ್ಸ್ ಮತ್ತು ನಟರಾಜ್ ಹುಳಿಯಾರ್… “ಹಿರಿಯ ಬರಹಗಾರರು, ವಿಮರ್ಶಕರು ನಮ್ಮನ್ನು ಗಂಭೀರವಾಗಿ ಪರಿಗಣೀಸೋದೇ ಇಲ್ಲ!” ಇಂಥದೊಂದು ಕೊರಗು ಅಥವಾ ಅಸಮಾಧಾನ ನಮ್ಮ ತಲೆಮಾರಿಗೆ ಇರುವುದು ಸಹಜ. ಅದೇನು ಕಾರಣವೋ, ಹಿರಿಯರು ನಮ್ಮ ಚಿಂತನೆಗಳನ್ನ ಒಪ್ಪಿಕೊಳ್ಳುವ ಮನಸ್ಸು ಮಾಡುತ್ತಿಲ್ಲ. ಇಂದಿನ ಪೀಳಿಗೆಯ ಬಹುತೇಕ ಲೇಖಕರು ಯಾವುದೇ ಒಂದು...
ಆತನ ಹೆಸರು ಮುನಿಯಪ್ಪ ಫೂಟ್ ವೇರ್ !
ಈಕೆ ತನಹಾಯಿ. ಏಕಾಂತದಲ್ಲಿ ಕಂಡು ಹಿಡಿದದ್ದನ್ನು ಬ್ಲಾಗ್ ನಲ್ಲಿ ಮಂಡಿಸುವ ಹಂಬಲ. 'ಆಲೋಚನೆಗಳು ರೂಪುಗೊಳ್ಳುವುದು ಮೌನದ ಸನಿಹದಲ್ಲಿ. ನಾನು ಏಕಾಂತವನ್ನು ಸವಿಯುತ್ತೇನೆ. ನಾನು ತನ್ ಹಾಯಿ!' ಎಂದೇ ಅವರು ತಮ್ಮನ್ನು ಬಣ್ಣಿಸಿಕೊಂಡಿದ್ದಾರೆ. ಇವರು ಹೀಗೆ ಕಂಡ ನೋಟವೊಂದು ಇಲ್ಲಿದೆ. ಮುನಿಯಪ್ಪ ಫೂಟ್ ವೇರ್. ಹಸಿರು ಬಣ್ಣದ ಸಣ್ಣ...
ಒಂದು ಡಾಕ್ಯುಮೆಂಟರಿ ನೋಡಿದ ಸಂದರ್ಭ
ಎನ್.ಸಿ.ಮಹೇಶ್ ಅವನ ಹೆಸರು ತಾಹಿರ್. ಕಾಶ್ಮೀರದಿಂದ ಬೆಂಗಳೂರಿಗೆ ಬಂದು ಸ್ನಾತಕೋತ್ತರ ಪದವಿಯ ವ್ಯಾಸಂಗಕ್ಕೆ ವಿದ್ಯುನ್ಮಾನ ಮಾಧ್ಯಮದ ವಿಷಯ ಆಯ್ಕೆ ಮಾಡಿಕೊಂಡಿದ್ದಾನೆ. ಗೆಳೆಯ ಮುರಳಿ ಮೋಹನ್ ಕಾಟಿ "ಒಂದು ಅಪರೂಪದ ಡಾಕ್ಯುಮೆಂಟರಿ ಸ್ಕ್ರೀನ್ ಮಾಡ್ತಿದ್ದೇವೆ, ಬಂದು ನೋಡಿ" ಅಂತ ಕರೆದಿದ್ದಕ್ಕೆ ಸಂವಾದ ಸಂಸ್ಥೆಗೆ ನಾನು ಹೋದೆ. ಅಲ್ಲಿ...
ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ….
ಇಷ್ಟೆಲ್ಲಾ ಕಳ್ಳ ಬೆಕ್ಕುಗಳ ಒಡತಿ ಯಾರು? ಎಂದು ಟೀನಾ ಇ ಮೈಲ್ ನಲ್ಲಿ ಪ್ರಶ್ನಿಸಿದ್ದಾರೆ. ಬೆಕ್ಕುಗಳ ಎಲ್ಲಾ ಆಟಗಳನ್ನು ಬಲ್ಲ ಈ ಕಲಾವಿದೆ ಕ್ಯೂಬಾದ ಸಾಂದ್ರಾ. ಮುದ್ದಿನಿಂದ ತೊಡೆ ಏರುವ, ಮೀನು ವಾಸನೆ ಕಂಡರೆ ಮೇಲೆಗರುವಂತೆ ನೋಡುವ, ಗದರಿದರೆ ಪರಚುವ, ರಾತ್ರಿ ಮಗ್ಗುಲ ಬಿಸಿಗೆ ಬಂದು ಆತುಕೊಳ್ಳುವ ಅಥವಾ ಕೆ ವಿ ತಿರುಮಲೇಶರ...
ನಾಗೇಶ್ ಹೆಗಡೆ ಸ್ಪೀಕ್ಸ್….
ನಾಗೇಶ್ ಹೆಗಡೆ ಮೆಲುದನಿಯಲ್ಲಿ ಮಾತನಾಡುವವರು. ವಿಷಯಗಳು ಮಾತ್ರ ಇಡೀ ದೇಶವನ್ನು ಯೋಚನೆಗೆ ಹಚ್ಚುವಂತಹದ್ದು. 'ಸಂಪದ' ಇವರ ಆಲೋಚನೆಗೆ ಕ್ಯಾನ್ವಾಸ್ ಒದಗಿಸಿದೆ. ಚಿತ್ರ ಸಮಾಜ ಚಳುವಳಿಯಲ್ಲಿ ತೊಡಗಿಸಿಕೊಂಡಿರುವ, ಉತ್ತರ ಕನ್ನಡದ ಪ್ರಶಾಂತ್ ಪಂಡಿತ್ ನಡೆಸಿಕೊಟ್ಟಿರುವ ಚರ್ಚೆ ಕೇಳಬೇಕಾದರೆ ಇಲ್ಲಿಗೆ ಭೇಟಿಕೊಡಿ ವಿಜ್ಞಾನ, ಪತ್ರಿಕಾ...
ಹುಚ್ಚುಕುದುರೆಯ ಬೆನ್ನನೇರಿ…
ಡೋರ್ ನಂ "142" ಬಹುರೂಪಿ "ಆರ್ಕಟ್"ನಲ್ಲಿ ಮೂಗು ತೂರಿಸಿ ಕುಳಿತಿದ್ದೆ. ಯಾಕೋ ನೂರೆಂಟು ಸೈಟ್ ಗಳನ್ನು ಪ್ರತಿ ದಿನಾ ಜಾಲಾಡಿದರೂ ಈ ಆರ್ಕಟ್ ಎನ್ನುವುದು ನನ್ನ ದೈನಂದಿನ ಭಾಗವಾಗಿರಲಿಲ್ಲ. ಎರಡನೇ ಲಿಂಕ್ ಒತ್ತುವ ವೇಳೆಗೆ ಆರ್ಕಟ್ ನ ವಿಶ್ವರೂಪ ಗೋಚರಿಸಲು ಆರಂಭಿಸಿತು. ಇಲ್ಲಿ ಬೆತ್ತಲೆಯೇ ಸರಕು. ಆದರೂ ಯಾಕೋ ಇರಲಾರದು...
ಪ್ರಾಯದ ಪೆಂಪೆ ಪೆಂಪು…
ಗಾಳಿ ಬೆಳಕು ನಟರಾಜ್ ಹುಳಿಯಾರ್ "ಏನ್ರೀ, ಯೂತ್ ಅನ್ನೋದು ಎಷ್ಟು ಲವ್ಲಿಯಾಗಿತ್ತು. ಯಾವಾಗೆಂದರೆ ಆವಾಗ, ಎಲ್ಲೆಂದರೆ ಅಲ್ಲಿ ಠಣ್ಣನೆ ಏಳುತ್ತಿತ್ತು" ಎಂದು ಅದೇ ಆಗ ನಲವತ್ತಮೂರು ತಲುಪುತ್ತಿದ್ದ ಡಿ.ಆರ್.ನಾಗರಾಜ್ ಸುಮ್ಮನೆ ಅಂದಿದ್ದರು. ಈ ಸಲದ ಕನ್ನಡ ಟೈಮ್ಸ್ ನ ಹುಟ್ಟುಹಬ್ಬಕ್ಕೆಂದು ಕನ್ನಡದ ಹೊಸ ತಲೆಮಾರಿನ ಬಗ್ಗೆ ಬರಹಗಾರರು,...
ಪಿಂಚಿಂಗ್ ಪ್ರಕಾಶ್
ಕೃಪೆ: ವಾರ್ತಾ ಭಾರತಿ
ಕಳ್ಳ ಬೆಕ್ಕು ಮೆಳ್ಳಗಣ್ಣು ಬಿಡುತಿತ್ತು…
ಕಾಮಿ ಬೆಕ್ಕು ಕನ್ನಡ ಸಾಹಿತ್ಯದುದ್ದಕ್ಕೂ ಕಾಡುತ್ತಲೇ ಬಂದಿದೆ. ಈ ಕಾಮಿ ಬೆಕ್ಕನ್ನು ಹೇಗೆಲ್ಲಾ ನೋಡಬಹುದು ಎಂಬುದಕ್ಕೆ ಸಾಕ್ಷಿ ಇಲ್ಲಿದೆ. ಮಿಯಾವ್... ...
‘ಬಿಫೋರ್ ನೈಟ್ ಫಾಲ್’
‘ನನ್ನ ಸಾವನ್ನು ಸೋಲೆಂದು ಭಾವಿಸಬೇಡಿ’ ಹೀಗೊಂದು ವಿದಾಯ ಪತ್ರವನ್ನು ಸಾಯುವುದಕ್ಕೂ ಮುನ್ನ ಪತ್ರಿಯೊಂದಕ್ಕೆ ಕಳಿಸಿ ಸತ್ತ ರೀನಾಲ್ಡೋ ಅರೆನಾಸ್. ಈತ ಕ್ಯೂಬಾದ ಕವಿ, ಕಾದಂಬರಿಕಾರ. ಈತನ ಕವನವನ್ನು ನೆಟ್ ನಲ್ಲಿ ಜಾಲಾಡಿ 'ಅಲೆಮಾರಿ' ಅನುವಾದಿಸಿದ್ದಾರೆ. ಐದು ಕಾದಂಬರಿಗಳನ್ನು, ಕವನ ಸಂಕಲನಗಳನ್ನು ಬರೆದ ಅರೆನಾಸ್ ‘ಬಿಫೋರ್ ನೈಟ್...
ತೊರೆದು ಹೋಗದಿರು ಜೋಗಿ…
ಜೋಗಿ ನಮ್ಮೆಲ್ಲರನ್ನೂ ತೊರೆದು ಹೋಗಿದ್ದಾರೆ. 'ಏನು ತಪ್ಪು ಮಾಡಿದೆವವ್ವಾ, ಕಣ್ಣು ಕೆಂಪು ಮಾಡಿರುವೆ, ಅಡ್ಡ ಬಿದ್ದೆವೋ ತಾಯಿ ಅಡ್ಡಬಿದ್ದೆವೋ...'ಎಂದು ಕಂಬಾರರ ಕವನ ಹಿಡಿದುಕೊಂಡು ಕೇಳಬೇಕಾಗಿ ಬಂದಿದೆ. ಅಜ್ಞಾತ ವಾಸಕ್ಕೆ ಹೊರಟುಬಿಟ್ಟಿದ್ದಾರೆ. ಇನ್ನು ೧೫ ದಿನ ಫೋನ್ ಎತ್ತಲ್ಲ, ಲ್ಯಾಪ್ಟಾಪ್ ಮುಟ್ಟಲ್ಲ, ಪೇಪರ್ ಓದಲ್ಲ, ಟಿ ವಿ...
